ಇಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ದೇಶ ವಿದೇಶಗಳಿಂದ ಜನ ಬರ್ತಾರೆ!!Hanumanthappa Malai||Part-2

Поділитися
Вставка
  • Опубліковано 21 чер 2024
  • 1993ರ ಮಾರ್ಚ್ ತಿಂಗಳ ಮೂರನೇ ತಾರೀಕಿನಿಂದ ವಾಸನ ಎಂಬ ಗ್ರಾಮದಲ್ಲಿ ಶುರುವಾದ ಹನುಮಂತಪ್ಪ ಮಳಲಿ ಅವರ ಪಾರಂಪರಿಕ ನಾಟಿ ವೈದ್ಯ ಸೇವೆ ನಿರಂತರವಾಗಿ ನಡೆದು ಬಂದಿದೆ. ಪ್ರತಿ ಬುಧವಾರ ಈ ಗ್ರಾಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ದೇಶವಿದೇಶಗಳಿಂದ ಇಲ್ಲಿಗೆ ಜನ ಬರ್ತಾರೆ. ಇಲ್ಲಿ ಔಷಧಿ ತೆಗೆದುಕೊಂಡ ಬಳಿಕ ನೀವು ಡಾಕ್ಟರ್ ಹತ್ತಿರ ನಿಮ್ಮ ಫಲಿತಾಂಶವನ್ನು ದೃಢೀಕರಿಸಿಕೊಳ್ಳಬಹುದು. ಇಲ್ಲಿ ಕ್ಯಾನ್ಸರ್ ಗೆದ್ದವರಿದ್ದಾರೆ.ಬಿಪಿ ಶುಗರ್ ಚರ್ಮರೋಗ ಹೀಗೆ ನೂರಾರು ಕಾಯಿಲೆಗಳು ತುಂಬಾ ಕಡಿಮೆ ಖರ್ಚಿನಲ್ಲಿ ವಾಸಿ ಯಾದವರಿದ್ದಾರೆ. ನಂಬಿಕೆ ಇದ್ದರೆ ಖಂಡಿತ ನೀವು ಇಲ್ಲಿಗೆ ಭೇಟಿ ನೀಡಬಹುದು.
    Hanumanthappa Malali's traditional Nati Vaidya Seva, which started on the third day of March 1993 in a village called Vasana, has been going on continuously. Every Wednesday, people from all corners of the state and abroad come here to this village. After taking the medicine here you can confirm your result with the doctor. There are people who have conquered cancer, BP, sugar, skin disease and hundreds of diseases at a very low cost. If you have faith then surely you can visit here.
    ವಿಳಾಸ: ಸಂಜೀವಿನಿ ನಿಲಯ
    ವಾಸನ ಗ್ರಾಮ,ನರಗುಂದ ತಾಲೂಕು,ಗದಗ್ ಜಿಲ್ಲೆ
    ಹನುಮಂತಪ್ಪ ಮಳಲಿ : 9341702260
    map: maps.app.goo.gl/RS3xHjehHCRmb...
    #naativaidya #ayushtv #health #nontraditional #medicine #healthypractices #medicinalplants #healthbenefits #healthtips #miracles #diseases #diseasesandremedies #diseasecontrol #friday #kannada #karnataka #nature #naturallifestyle #naturalremedies
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ • 35

  • @kotreshballari2916
    @kotreshballari2916 4 дні тому +7

    ಬಡಕುಟುಂಬದವರಿಗೆ ಬಹಳಷ್ಟು ಜನರು ಉಪಯೋಗ ಪಡೆಯಬಹುದು ಎಂದು ನನ್ನ ಅಭಿಪ್ರಾಯ 🙏🙏

  • @esquireprinters4424
    @esquireprinters4424 5 днів тому +1

    Excellent news sir

  • @lifebookkannada
    @lifebookkannada 4 дні тому +3

    ವಾ ಸೂಪರ್ ವೈದ್ಯರು ನಮಸ್ಕಾರ 🙏🙏🙏💐💐👌👌

  • @annappakumbarkumbar9031
    @annappakumbarkumbar9031 5 днів тому +2

    Super Sir help aitu

  • @jaggiswamey8932
    @jaggiswamey8932 4 дні тому

    Om.You have done one of the best Informat Vedio. Keep it.

  • @yuvarajsinghjawoor7822
    @yuvarajsinghjawoor7822 5 днів тому +2

    Jai Shree Ram❤❤

  • @vijayavijay4298
    @vijayavijay4298 4 дні тому +2

    ಬಹಳ ಒಳ್ಳೆಯ information ಸಾರ್ ❤

  • @user-pc4dl9zs3m
    @user-pc4dl9zs3m 3 дні тому +1

    Hi sir 👨‍🚒

  • @user-bt6te9cr2t
    @user-bt6te9cr2t 4 дні тому +1

    ಸರ್ ನನ್ನ ಮಗನಿಗೆ ಹೃದಯ ದಲ್ಲಿ ಓಲು ಇದೆ ನಿಮ್ಮತ್ರ ಬರಬಹುದು

  • @mallikgajp2009
    @mallikgajp2009 5 днів тому

    Marevina kailaehae houshadi kodthara sir

  • @sadappajakanur-dm3sp
    @sadappajakanur-dm3sp 5 днів тому +7

    Jamakhandi ind hirepadasali shidaraya jakanur avaru ayuvreda maddu koduthare. Video madi pls🙏🙏🙏🙏🙏

  • @sadappajakanur-dm3sp
    @sadappajakanur-dm3sp 5 днів тому

    Vasan gram granthalay super.

  • @ManjunathKalli-mm9ex
    @ManjunathKalli-mm9ex 4 дні тому

    Sir nange l4 l5 problem edi sir lagata

  • @jayalaxmigujjar6227
    @jayalaxmigujjar6227 4 дні тому

    ❤❤❤❤❤❤😊😊😊😊😊😊😊😊

  • @sujathah.j5580
    @sujathah.j5580 4 дні тому +1

    Remive tgat banni beehare oota madona audio. Not needed. Nd previous clipping. Directly show starting video. Your video title shows with which topic u r covering

  • @AshwiniTelkeri.
    @AshwiniTelkeri. 4 дні тому +2

    Address sir.

  • @jayalaxmigujjar6227
    @jayalaxmigujjar6227 4 дні тому

    Sara nammavbarige kidney problem bhala aiti allige yavaga hogbeku helri😢

  • @Shrinivas-nz8se
    @Shrinivas-nz8se 4 дні тому

    Vasan gram Rona taluk Gadag dist

    • @user-jx4qc6ru4p
      @user-jx4qc6ru4p 3 дні тому

      ರೋಣ ತಾಲೂಕ ಅಲ್ಲ ನರಗುಂದ ತಾಲೂಕ sir

  • @SureshBabu-oc9cx
    @SureshBabu-oc9cx 3 дні тому

    Sir bari burude 1 treatment 18000rs change maduthare no youse 😢😢😢

    • @hamsalekha1
      @hamsalekha1 2 дні тому

      Niv hogidra, yava khayile ge treatment thongondidhira

  • @SantoshSantu-eo9yb
    @SantoshSantu-eo9yb 5 днів тому +2

    ಸರ್ ನಂಬರ್ ಹಾಕರಿ

    • @kishanpai456
      @kishanpai456 4 дні тому

      Sir,Please check description box.The phone number given

  • @Basalingappa51
    @Basalingappa51 4 дні тому

    Valle information sir amount yestu sir

    • @kishanpai456
      @kishanpai456 4 дні тому

      Amount already told.please check the previous video

  • @marydanappa9200
    @marydanappa9200 4 дні тому

    Super CM😅😅😅😅😅

  • @KuberDodavad
    @KuberDodavad 4 дні тому

    ಪೊನನ0ಬರಹಾಕರಿ

  • @satheeshchitradurga2500
    @satheeshchitradurga2500 День тому +5

    ಬರೀ ಲೂಟಿಕೋರ ಈತ, ಜನ ಮರುಳೊ ಜಾತ್ರೆ ಮರುಳೊ ಹಾಗೆ. ನಾನು joint painಗೆ ಹೋಗಿದ್ದೆ. ಏನು ಉಪಯೋಗವಿಲ್ಲ. U tube ನಲ್ಲಿ ಬರುವುದು ನಂಬಲೇ ಬೇಡಿ

    • @d_league260
      @d_league260 20 годин тому

      ನಿಮ್ಗೆ ಉಪಯೋಗ ಆಗಿಲ್ಲ ಅಂದ್ರೆ ಬೇರೆಯವರಿಗೆ ತಪ್ಪು ಮಾಹಿತಿ ಕೊಡ್ಬೇಡಿ

    • @d_league260
      @d_league260 20 годин тому

      ನಮ್ಮ ದೇಶ ಪಾರಂಪರಿಕ ವೈಜ್ಞ /ಜ್ಞಾನ, ರಸಶಾಸ್ತ್ರ, ಆಯುರ್ವೇದ ದ ಬಂಡಾರ

    • @Rudra-Music_Company
      @Rudra-Music_Company 19 годин тому

      ನೀವು ಅವರು ಹೇಳಿದ ಹಾಗೆ ಔಷಧಿ ತಗೊಂಡಿಲ್ಲ ಅನ್ಸುತ್ತೆ.

  • @user-bt6te9cr2t
    @user-bt6te9cr2t 4 дні тому

    ಸರ್ ನನ್ನ ಮಗನಿಗೆ ಹೃದಯ ದಲ್ಲಿ ಓಲು ಇದೆ ನಿಮ್ಮತ್ರ ಬರಬಹುದು