ಪ್ರಿಯಾ ಸವಡಿ ಮನೆ ಹೇಗಿದೆ -Reels Star Priya savadi HOME TOUR - Belagavi - Nandini- Digital Maadhyama-5

Поділитися
Вставка
  • Опубліковано 25 лис 2024

КОМЕНТАРІ • 524

  • @ravipravips
    @ravipravips Рік тому +28

    ಅವಳ ಮಾತು ಇಷ್ಟವಾಯಿತು. ನಾವು ಜನರಿಗಾಗಿ ಅಹಂಕಾರ ಅಥವಾ ಪ್ರದರ್ಶನಕ್ಕಾಗಿ ಬದುಕುವುದಿಲ್ಲ.👌👏🙏

  • @straightforward5459
    @straightforward5459 Рік тому +175

    ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಮ್ಮ ಜಿಲ್ಲೆಯ ಯುವ ಪ್ರತಿಭೆಗೆ ದನ್ಯವಾದಗಳು 💐🙏

    • @madman-uy5ep
      @madman-uy5ep 2 місяці тому

      Bari dove maado rani avalu

  • @cmsmg4448
    @cmsmg4448 Рік тому +69

    Priya sister, ನಿಮ್ಮ ಉತ್ತರ ಕರ್ನಾಟಕದ ಸಹಜ ಭಾಷೆ ಆಲಿಸಲು ತುಂಬಾ ಇಷ್ಟ...god bless take care

  • @SURESHKUMAR-zb8wu
    @SURESHKUMAR-zb8wu Рік тому +25

    ನಿಮ್ಮ ಕನ್ನಡ ಭಾಷೆ ಬಾಳ ಸೊಗಸಿಗಿದೆ ಧನ್ಯವಾದಗಳು 🌷

  • @rashmimkonnura1136
    @rashmimkonnura1136 Рік тому +15

    She is simple n nev show off...n she Nev used Bangalore language.... ಕೆಲವೊಂದು girls Bangalore ge ಬಂದ್ ಮೂರ್ ದಿನಕ್ಕನ್ dimaak start ಮಾಡ್ತಾರ ..ಇನ್ that case you are really great yaar ❤❤❤❤❤❤❤

  • @MaheshaB-bq6bb
    @MaheshaB-bq6bb Рік тому +8

    ನಂದಿನಿ ಅವರೇ ನೀವು ಅವರ ಬಗ್ಗೆ ಎಲ್ಲಾ ತರದ ವಿಷಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಚಾನೆಲ್ ಮುಖಾಂತರ ಸಮಾಜಕ್ಕೆ ತೋರಿಸಿ ಕೊಟ್ಟಿದ್ದಕ್ಕೆ ತುಂಬಾನೇ ಧನ್ಯವಾದಗಳು ಏಕೆಂದ್ರೆ ಮುನ್ನೂರು 300 ಜನರಲ್ಲಿ 30 ಜನಕ್ಕೆ ಜನರಲ್ಲಿ ಮನಸ್ಸು ಯುವ ಪೀಳಿಗೆಗೆ ಬದಲಾಗಬಹುದು ನಾನು ಏನಾದರೂ ಮಾಡಬೇಕು ಸಾಧನೆ ಅನ್ನುವ ಕುತೂಹಲ ಬರುತ್ತೆ ಶುಭರಾತ್ರಿ

  • @chinnuappu1496
    @chinnuappu1496 Рік тому +46

    ಗುಳಿಕೆನ್ನೆ ಪ್ರಿಯ ಒಳ್ಳೆಯದಾಗಲಿ👍

  • @chevish8360
    @chevish8360 7 місяців тому +21

    ಪ್ರಿಯಾ , ಮನೆ ಚಿಕ್ಕದಾದರೂ ನಿಮ್ಮ ಮನಸ್ಸು ತುಂಬಾ ದೊಡ್ಡದು. ಮನೆಗೆ ಬಂದವರಿಗೆ ನೀವು ನಿಮ್ಮ ತಂದೆ ತಾಯಿ ಕೊಡುವ ಗೌರವ ,ಆತಿಥ್ಯ ನೋಡಿ ತುಂಬಾ ಖುಷಿ ಆಗುತ್ತೆ. ಇದರಲ್ಲೇ ಅರ್ಥ ಆಗುತ್ತದೆ ಶ್ರೀಮಂತಿಕೆ ಹಣವನ್ನು ಗೌರವಿಸಿತ್ತೆ, ಬಡತನ ಜನರನ್ನು ಗೌರವಿಸುತ್ತದೆ ಎಂದು.....ನಿಮಗೆ ಒಳ್ಳೆಯದಾಗಲಿ ಪ್ರಿಯಾ ❤

  • @sunilkamkar.9498
    @sunilkamkar.9498 Рік тому +27

    ನಿಮ್ಮ ಕುಟುಂಬ ವೀರಭದ್ರ ಆಶೀರ್ವಾದ ಇರಲಿ❤

  • @NayanaPerdoor-qw1te
    @NayanaPerdoor-qw1te Рік тому +16

    ನಿಮ್ಮ ಮನೆ ನಮಗೆ ತುಂಬಾ ಚೆನ್ನಾಗಿದೆ. ನನಗೆ ತುಂಬಾ ಇಷ್ಟವಾಯಿತು.akka super ,amazing.☀️🥰🤩🤩🤩❤️💫🌍🌍🌍💚💚💚💚💚💞💞😘😘

  • @kkt493
    @kkt493 11 місяців тому +9

    ನಾನು ಮೈಸೂರಿನಿಂದ, ನಿಮ್ಮ ಅಭಿಮಾನಿ, ನಿಮ್ಮ ಭಾಷೆ ಮತ್ತು ಅಭಿನಯ ಸೂಪರ್ ಮೇಡಂ

  • @ramaiinga5550
    @ramaiinga5550 Рік тому +12

    ನಿಮ್ಮ &ನಿಮ್ಮ ಕುಟುಂಬಕ್ಕೆ ಆರೋಗ್ಯ, ಆಯಸ್ಸು ಆಂತಸುಕೋಡಲಿ ದೇವರು🙏, ನಿಮ್ಮ ಸರಳತೆ ತುಂಬಾ ಚೆನ್ನಾಗಿ ಇದೇ, ನಮ್ಮ ಕನ್ನಡಿಗರು ಬೆಂಗಳೂರು 🛺🛺🛺🛺🛺🛺🛺🛺

  • @DRSHAILAJAMG
    @DRSHAILAJAMG Рік тому +62

    Congratulations Dear Priya. You have impressed everyone not only through your acting but also through your simplicity and commitment. PRIYA AND PREETI ARE TWO EYES OF Mr and Mrs Chadrashekar Savadiji, one of the great Sons of Maa Bharatiji who fought during Kargil War. God Bless the Family and keep them always Healthy and Cheerful 🎉🎉🎉🎉🎉 Mr and Mrs M G Hiremath, and Parivar

  • @bellichukkisamskrutikaacad5279
    @bellichukkisamskrutikaacad5279 Рік тому +38

    ಬೆಳಗಾವಿ ಪ್ರತಿಭೆ ಪ್ರಿಯಾ ಗೆ ಶುಭವಾಗಲಿ 😊🤗💐

  • @kushalkumar2062
    @kushalkumar2062 Рік тому +15

    Very nice to hear north karnataka kannada .and simply living 👌

  • @basavarajdapalapur5208
    @basavarajdapalapur5208 Рік тому +10

    ಪ್ರಿಯಾ ಮೇಡಮ್ ಅವರು ಎಷ್ಟು ಕ್ಯೂಟ್ ನಾಗಿ ಮಾತನಾಡುತ್ತಾರೆ ಅವರು ಹಳ್ಳಿ ಮನೆಯಲ್ಲಿ ವಾಸಿಸುವದು ತುಂಬಾ ಚೆನ್ನಾಗಿದೆ

  • @KariyappaArjen
    @KariyappaArjen Рік тому +11

    Dear Priya Madam it's proud moment fr all us of Karnataka people's,ur achievement so grateful,Best of luck fr ur upcoming future & projects

  • @Snvi2601
    @Snvi2601 11 місяців тому +1

    Wow..idu same nam ajji mane tara ne ide..nodi nang tumba kushi aytu..
    Nan munde mane kattsidre ide tara ancient style alli kattistini..
    Ivagella duplex adu idu anta nav indians Americans agta iddivi..
    Please Indian style alli ancient mans katsi yelru..
    Hanchin mane and kambad mane tumba chennag irutte❤❤

  • @HarshaVvv-rn9vo
    @HarshaVvv-rn9vo 7 місяців тому +2

    Priya medo. Avra. Mathagalu thumba chennagi. Idhe Ange. Simple. Happy. Family

  • @Rpdream
    @Rpdream Рік тому +10

    ಪ್ರೀಯ ಅವರೆ ನಿಮ್ಮ ಪ್ರತಿಯೊಂದು ವಿಡಿಯೋ ನಾನು ನೋಡ್ತಾ ಇರ್ತೀನಿ..ನಿಮ್ಮ ಅಭಿನಯ ತುಂಬಾ ಅದ್ಬುತವಾಗಿ ಇರುತ್ತದೆ..ನಿಮ್ಮ ಅಭಿನಯ ಇಗೆ ಮುಂದುವರೆಯಲಿ

  • @VASavadatti
    @VASavadatti 7 місяців тому +5

    ಸಹೋದರಿ ನಿನ್ನ ಕಲಾ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಪಸರಿಸಲಿ.ದೇವರು ಆಶೀರ್ವಾದ್ ನಿನ್ನ ಮೇಲೆ ಸದಾ ಇರಲಿ.

  • @rajeshgowda4894
    @rajeshgowda4894 Рік тому +5

    ನೀವು ಮಾತನಾಡೋದು ಒಂಥರಾ ಕೇಳೋಕೆ ಚೆಂದ ರೀ.....❤

  • @netravalekar6871
    @netravalekar6871 Рік тому +5

    Congratulations Priya. All the best for your future. Nivu nam belagavi y Hemme. Innu yettarak beliri

  • @pavitra-eq4zd
    @pavitra-eq4zd Рік тому +26

    ಪ್ರಿಯ ತುಂಬಾ ಸಿಂಪಲ್ ಹುಡುಗಿ... ಆಕ್ಟಿಂಗ್ ಕೂಡ ಸೂಪರ್ 🎉🎉

  • @mallikarjunmadivalar1287
    @mallikarjunmadivalar1287 Рік тому +1

    Riyali i am proud of you medom iddadralle khushipadbeku andrala nang baal ista aitu nim saralatege bele kattokagolla tanks medom god bless you a vishwaguru basavanna nimg ollyed madli

  • @s.m.varadaraj5222
    @s.m.varadaraj5222 Рік тому +17

    " 🎉💐Wow , very , Very , Nice & Excellent Episode . Congratulations , Ms.Priya . God Bless You With Your Family Forever " 🎉💐.

  • @trimurthya149
    @trimurthya149 Рік тому +16

    ಸೊಗಸಾಗಿದ್ದಾರೆ.😊

  • @MaheshaB-bq6bb
    @MaheshaB-bq6bb Рік тому +15

    ಪ್ರಿಯಾ ಮಾಮ್ ನಿನಗೆ ಮೊದಲನೆಯದಾಗಿ ನನ್ನ ನಮಸ್ಕಾರ ನಿಮ್ಮ ಮಾತೃ ಭಾಷೆ ನನಗೆ ಕೇಳುವುದಕ್ಕೆ ತುಂಬಾನೇ ಖುಷಿ ನಿಮ್ಮ ಬದುಕಿನಲ್ಲಿ ಎಲ್ಲಾ ತರದ ಜರ್ನಲ್ ಲಿಸ್ಟ್ ಬಗ್ಗೆ ಸಮಾಜದ ಬಗ್ಗೆ ಹಾಗೆ ಆಗದೆ ಇರುವವರ ಬಗ್ಗೆ ನಿಮ್ಮನ್ನು ಹೊಗಳುವವರ ಬಗ್ಗೆ ಕಷ್ಟ ಸುಖ ನೋವು ನಲಿವು ದುಃಖ ಸ್ಟೆಪ್ ಅಂಡ್ ಸ್ಟೆಪ್ ಹೋಗಿ ಬೆಳಿತಾ ಬಂದಿದಿರಾ ನಿಮ್ಮ ಎಜುಕೇಶನ್ ಮುಖಾಂತರ ಹೀಗೆ ಮುಂದುವರೆಯಿರಿ ಬೆಳೆಯಿರಿ ಹಾಗೆಯೇ ಎಲ್ಲರನ್ನು ಜನರಲ್ ಆಗಿ ಸೋಶಿಯಲ್ ಆಗಿ ನರಳಿಕೆ ಇಂದ ನಿಮ್ಮ ಮುಗ್ಧ ಚೈತನ್ಯದ ನಗುಮುಖದಿಂದ ಬರಮಾಡಿಕೊಳ್ಳುತ್ತಿದ್ದರು ಸದಾ ಹಸಿರು ಹೀಗೆ ಮುಂದುವರೆಯಿರಿ ಮನುಷ್ಯನಾಗಿ ಹುಟ್ಟಿದ ಮೇಲೆ ಯಾರು ಯಾವಗ್ ಇರ್ತಾರೋ ಹೋಗ್ತಾರೋ ವಿಧಿ ಬ್ರಹ್ಮ ದೇವರು ಇವರಿಗೆ ಮಾತ್ರ ಗೊತ್ತು ನಾವು ಹುಟ್ಟಿದಾಗ ನಮಗೆ ಪ್ರಪಂಚ ಏನಂತ ಗೊತ್ತಿರಲ್ಲ ಬೆಳಿತಾ ಬೆಳಿತಾ ಜೀವನದ ಅರಿವು ಗೊತ್ತಾಗತ್ತೆ ಇಷ್ಟೇನಾ ಪ್ರಪಂಚ ಅಂತ ಆದ್ದರಿಂದ ನಿಮ್ಮನ್ನ ಹೋಗಳೋರು ಇರುತ್ತಾರೆ ಬೈಯರ್ ಇರುತ್ತಾರೆ ನಿಮಗೆ ಆಗದೆ ಇರುವವರನ್ನು ಅವರಿಂದ ದೂರ ಇದ್ದು ಬಿಡಿ ಅಷ್ಟೇ ಏಕೆಂದರೆ ಅಂತವರು ಎಲ್ಲಾ ಕಾಲಕ್ಕೂ ಇರುತ್ತಾರೆ ನಾವು ಅವರ ಬಗ್ಗೆ ಹಂಗನ್ನು ತಾರೆ ಹಿಂಗಂದ್ರೆ ಏನಾಗುತ್ತೋ ಅಂತ ತಲೆ ಕೆಡಿಸಿಕೊಳ್ಳಬೇಡಿ ಮುಂದೆ ದಾರಿ ಇದೆ ಕಲ್ಲು ಮುಳ್ಳು ಹೂವು ಎಲ್ಲವೂ ಇರುತ್ತೆ ಕಲ್ಲು ಮುಳ್ಳು ದಾಟಿದ ಮೇಲೆ ನಿಮಗೆ ಸಿಗುವುದೇ ಸುಗಂಧದ ಪರಿಮಳ ಆಕರ್ಷಣೆಯ ಗಂಧ ಪ್ರಿಯಾ ಇನ್ನು ಎತ್ತರಕ್ಕೆ ಬೆಳೆ ಯಾರಿಗೂ ಹೆದರಬೇಡ ಮುನ್ನುಗ್ಗು ನಿನಗೆ ಏನಾಗುತ್ತೆ ಅದನ್ನೇ ಮಾಡು ಸಮಾಜಕ್ಕೆ ಒಪ್ಪುವಂತೆ ಇದು ಇನ್ನು ಮುಂದೆ ಹೆಚ್ಚು ಹೆಚ್ಚು ಬೆಳ್ಳಿ ಶುಭರಾತ್ರಿ ಆಲ್ ದ ಬೆಸ್ಟ್ ಪ್ರಿಯ,

  • @Mbshero
    @Mbshero 10 місяців тому +3

    ಯುವ ಪ್ರತಿಭೆಗೆ ಅಭಿನಂದನೆಗಳು
    🌹🌹🌹🌹🌹

  • @sunilb5102
    @sunilb5102 11 місяців тому +2

    ನೀವ್ ಈ ತರ natural ಆಗಿ ಇರೋದಕ್ಕ ಎಲ್ಲರಗ ಇಷ್ಟ ಆಗೋದ ❤

  • @nishanth8500
    @nishanth8500 Місяць тому

    ಪ್ರಿಯ super voice❤❤❤

  • @ShivaM-ti4hu
    @ShivaM-ti4hu Рік тому +5

    ಪ್ರೀ.... ನಿ ಎಷ್ಟ ಖುಷ್ ಅದಿ ಅಂತ ನಿಂಗ ಗೊತ್ತಿಲ್ಲ.... ಇನ್ನೆನ್ ಹೆಳ್ಲೀ.... ಮಸ್ತ್ ಕಾನ್ಸಾತಿ... 👌🤭🥰❤️

  • @rangappas3669
    @rangappas3669 6 місяців тому +1

    ಉತ್ತರ ಕರ್ನಾಟಕದ ಬಾಷೆತುಂಬ ಚೆನ್ನಾಗಿ ಮಾತಾಡ್ತಾರೆ ಧನ್ಯ ವಾದ ಗಳು

  • @hemanthhemanth7578
    @hemanthhemanth7578 Рік тому +1

    Amma amma adenu mathu aa acting aa mathina shylee ge hatts off sakathagi madthi bedamma nimma abimani yaagi.... kannada da hemanth Bangalore 👌🏿👌🏿👋👋☝️☝️🌎🌎

  • @nagarathnaram456
    @nagarathnaram456 6 місяців тому +1

    Hoo evre monne aaskar award perform madiddu hubli sneha issue😮

  • @srinidhi3674
    @srinidhi3674 Рік тому +12

    Very nice expression Priya Mam🙏 extremely natural & love the voice & the north Karnataka language.❤

  • @bhargavibhargavi7076
    @bhargavibhargavi7076 8 місяців тому

    Super simple madam... yellidru naavu naavage irbeku

  • @prakashchekkera6635
    @prakashchekkera6635 Рік тому +64

    I was born in Belgavi, in fort area.. My father was in police department. Long back we left from there, but I love Belgavi. ❤️❤️💯

  • @lakshmia4323
    @lakshmia4323 Рік тому +16

    Multi talented family💐🙌❤👍

  • @varadaraj1608
    @varadaraj1608 Рік тому +1

    How simple she is talking ?
    Though she is a corporator daughter
    God bless you.
    Everyone should learn from her
    If Money & prestige comes people
    Will go some where
    Think about this thanks

  • @KishanKishan-w1n
    @KishanKishan-w1n 7 місяців тому

    Om sri siddalinga shivacharya namaha om sri siddalinga shivacharya namaha om sri siddalinga shivacharya namaha harihara nandhi tawara mata

  • @nagrajesh3245
    @nagrajesh3245 Рік тому +4

    Oh oh.. Nimmanna yeno andkodidde... U r realy great sis♥️

  • @harishkotian6071
    @harishkotian6071 Рік тому +18

    ಪ್ರಿಯ ಸವದಿ, ನಿಮ್ಮ ಭಾಷೆ ಕೇಳಲು ಅತ್ಯಂತ ಸುಂದರವಾಗಿದೆ.
    ನಿಮ್ಮ ಭವಿಷ್ಯ ಉಜ್ವಲವಾಗಲಿ

    • @maheshganiger8236
      @maheshganiger8236 Рік тому

      ಅದು ಶುದ್ಧ ಕನ್ನಡ …………………..ಓಹೋ ಇದು ಉತ್ತರ ಕರ್ನಾಟಕ ಎಂದು ಹೇಳುತ್ತಿದ್ದೀರಿ

  • @Kannadacafe
    @Kannadacafe Рік тому +3

    ಇಷ್ಟವಾಗುವಂತಹ ಹುಡುಗಿ ಪ್ರಿಯಾ
    . gooood

  • @kvijayshetty4916
    @kvijayshetty4916 4 місяці тому

    ಪ್ರಿಯ ಮಾತು ತುಂಬಾ ಚನ್ನಾಗಿದೆ.

  • @Mahesh-xb6cc
    @Mahesh-xb6cc Рік тому

    Well said priya , sanna mani edru dodda manasu erabeku .jevanadali nemadi beku ,duddu aasti aala .

  • @lokeshkrishnappa9595
    @lokeshkrishnappa9595 Рік тому +1

    Priya neevu nim family ishtu Great antha gotthirlilla😮😮😮😮😮😮❤❤❤❤❤❤

  • @harsha123-od1vo
    @harsha123-od1vo Рік тому +6

    Priya medam your home is small but your famaily heart big

  • @k-chandrashekar
    @k-chandrashekar 7 місяців тому +1

    ಪ್ರಿಯ. ನಂಗೆ. ತುಂಬಾನೇ. ಇಷ್ಟ. ಆದ್ಲು. 👌👌👌👍👍👍🙏🙏🙏

  • @siddappapujari2692
    @siddappapujari2692 5 місяців тому +2

    ಒಳ್ಳೆಯದಾಗಲಿ ರೀ ಮೇಡಂ ಅವರೆ❤❤❤❤❤

  • @MahanteshYadavannavar-yu2jg

    Good job istela madak ning time kottarala nima tande tayigi modal thanks... 🙏🙏

  • @jayalaxmikammar8151
    @jayalaxmikammar8151 Рік тому

    Nim family nodi Kushi agutte God bless nim mele irali Priya

  • @Pakkirappa.p.laxmikoppa
    @Pakkirappa.p.laxmikoppa Рік тому +8

    ಪ್ರಿಯಾ ಅಕ್ಕ ನಿಮ್ ಮನೆ ಮಾತ್ರ ಸೂಪರ್ ಆಗಿದೆ ನಿಮ್ ತಾಯಿ ಅವ್ರ್ ತರನೇ ನಮ್ ತಾಯಿಯವರು 😊😊

  • @niranjank.e.niranjan2870
    @niranjank.e.niranjan2870 Рік тому +1

    Prathibhavantha henmagalu, simple agirodu nodi Khushi aithu...all the best.

  • @shankarbadiger6051
    @shankarbadiger6051 Рік тому +3

    ನಿಮ್ಮ ಭಾಷೆ ಬಹಳ ಚೆನ್ನಾಗಿದೆ.

  • @anandapoojary7315
    @anandapoojary7315 6 місяців тому +1

    Simple Priya savadi,,, greatest star,👍👌, very good character 👌,, God bless you,,

  • @anoopsirdesai.3284
    @anoopsirdesai.3284 Рік тому +4

    All the best Priya. God bless u. Truly said.

  • @saraswathiks6781
    @saraswathiks6781 7 місяців тому +1

    12:22

  • @jagadishteradal6156
    @jagadishteradal6156 Рік тому +1

    I am ur fan of uttar kannada language, ur uttar kannada language I love it too much,I like ur great family,multi talented

    • @satish6999
      @satish6999 Рік тому

      Niv mathado style super.....uk language masth mathadtheri neevu

    • @ashwininaikashtonnaik1237
      @ashwininaikashtonnaik1237 Рік тому +1

      ಮೊದಲು ಉತ್ತರ ಕನ್ನಡ, ಉತ್ತರ ಕರ್ನಾಟಕದ ದ ಭಾಷೆ ವ್ಯತ್ಯಾಸ ತಿಳ್ಕೊಳ್ಳಿ

    • @kannadakasturivahini
      @kannadakasturivahini Рік тому

      ua-cam.com/video/KM93hTEmuD8/v-deo.html

    • @ShruthiD-qv3lz
      @ShruthiD-qv3lz 6 місяців тому

      Uttara Karnataka language adu

  • @bhagyasakanadagi5930
    @bhagyasakanadagi5930 Рік тому +15

    Simplicity is real humanity 👏👏 proud of you sister ❤️👏👏

  • @MGEducation99
    @MGEducation99 Місяць тому

    Nimma simply life is beautiful sis❤

  • @sangameshviraktamath6291
    @sangameshviraktamath6291 Рік тому +3

    Pakka kandhani. ಒಳ್ಳೆ ಹುಡುಗಿ
    😊

  • @varalakshmi3717
    @varalakshmi3717 Рік тому +2

    Priya yavaradu voice superb ennu kelbeku ansutte

  • @shanthkumar4067
    @shanthkumar4067 8 місяців тому

    Medam. Nam. Karnataka. Huduge. ❤🎉🎉🎉jio.

  • @richardantony1283
    @richardantony1283 10 місяців тому

    I' m just listening her voice and her language so smoothing ❤

  • @sandeshsomwarpet
    @sandeshsomwarpet 11 місяців тому +1

    Awesome feat of achievement, truly a multifaceted talent!❤...we wish to see Priya Savadi make it big on Silver screen!. Our respects to her father for serving our nation and fighting for the country in 3 major operations/War!.
    All the best to Priya Savadi and her Sister, God bless!👍

  • @JayashreeKoppad
    @JayashreeKoppad 2 місяці тому

    Super Life Priya Madam

  • @thippeb7982
    @thippeb7982 6 місяців тому

    ಪ್ರಿಯ ಸವದಿ ಅವರೇ ಪ್ರಜ್ವಲ್ ರೇವಣ್ಣ ಎಂದು ಅಲ್ಲಿ ಉರಿತೈತಿ ಹೋಗಿ ಒಂದ್ ಸ್ವಲ್ಪನಾದ್ರೂ ನೋಡ್ರಿ 2 ಸಾವಿರ ಮಕ್ಕಳು ಬಾಳ ಹಾಳಾಗಿದೆ ಅಲ್ಲಿ ಹೋಗಿ ಸ್ವಲ್ಪ ನೋಡ್ರಿ ಯಾಕ್ರೀ ನಿಮಗೆ ಸರಿ ಅಳುನ ಬಂದಿಲ್ವಾ ನೇಹಾ ಕೊಲೆ ಮಾತ್ರ ನಾ ನಿಮಗೆ ನೋವು 😢 ತರಿಸಿದ್ದು

  • @jraghu9024
    @jraghu9024 Рік тому +3

    ನೀವು ಇದೆ ತರ ಚೆನ್ನಾಗಿರಿ ಒಳ್ಳೆ ನಟನೆ ಮಾಡುತ್ತೆ ರ

  • @vikramjk8999
    @vikramjk8999 Рік тому +1

    Genuine talk... Simple but Rich in heart

  • @anilkumark108
    @anilkumark108 6 місяців тому

    Bold and open heart Putti. I like your attitude.
    Jai Hind.

  • @rcb0583
    @rcb0583 8 місяців тому

    Nice family her kannada is beautiful

  • @NijagunaAre
    @NijagunaAre Рік тому +1

    Good human being good girl good human being good luck anytime happy with your family

  • @krishnaithala1431
    @krishnaithala1431 7 місяців тому

    👌👌👌👌🌹ಶುಭವಾಗಲಿ

  • @gururaj7016
    @gururaj7016 Рік тому

    PAKA UTARAKARNATAKA HUDUGI AND SO SIMPLE LOVE YOU

  • @inframacautomationcontrols3817
    @inframacautomationcontrols3817 5 місяців тому

    PRIYA SAVADI HAVE A HIDDEN TALLENT IN ACTING AND NATURALLY BEAUTY PLS REACH THIS EPISODE TO TOP DIRECTORS LIKE KGF KANTARA BAHUBHALI SHE CAN ACT LIKE HEROINE PLZ REACH THIS TP CINEMA FIELD VERY MMUCH NEEDD TO INDIAN CENEMA

  • @hipoojar4615
    @hipoojar4615 Рік тому +2

    Super,, priya,, chanagiri...

  • @virupannanilogal7180
    @virupannanilogal7180 Рік тому +2

    ಪ್ರಿಯ ಮೇಡಂ ನಿಮ್ಮ ವಾಯ್ಸ್ ಸೂಪರ್ ಆಗಿದೆ

  • @neelakantaherur2407
    @neelakantaherur2407 7 місяців тому +2

    God Bless You Priya Savadi Madam🕉️🚩🥳💐

  • @RaghavendraKulkarni-d8f
    @RaghavendraKulkarni-d8f 6 місяців тому +1

    👌ಫ್ಯಾಮಿಲಿ 👌❤️❤️👍🇮🇳🇮🇳🇮🇳

  • @myviews2284
    @myviews2284 Рік тому +12

    All the best Priya i am happy to hear North Karnataka kannada

  • @raghavendravajreshwari3994
    @raghavendravajreshwari3994 Рік тому

    ಮೇಡಂ ನಿಮ್ಮ್ ಈ ಅದ್ಭುತ ಸಾಧನೆಗೆ 🙏🙏

  • @RupanagudiRaviShankar
    @RupanagudiRaviShankar 10 місяців тому

    Down to earth lady Ms. Priya Savadi. I appreciate her simplicity. regards

  • @neelakantaherur2407
    @neelakantaherur2407 7 місяців тому +1

    Well Done Madam you Are Gods Grace

  • @sbnynaganuriy6803
    @sbnynaganuriy6803 6 місяців тому

    100% ಉತ್ತರ ಕರ್ನಾಟಕದ ಭಾಷೆ ಕೇಳಿ ತುಂಬಾ ಖುಷಿ ಆಯ್ತು ಮೇಡಂ

  • @AyeshaK-hb4sj
    @AyeshaK-hb4sj 7 місяців тому

    ನಗು ತುಂಬಾ ಚೆನ್ನಾಗಿದೆ

  • @lathalakshminaik3491
    @lathalakshminaik3491 Рік тому

    Nanu belgaum nalli edde 1983 yenda 2003 ravrege belgaum nalli edde. Best of luck. 🙏🌹🙏👌🙏🌹❤️

  • @nisargaswarna7787
    @nisargaswarna7787 Рік тому

    Ondu middle class family mane heg irutho Hage idee thumba kushi aythu ❤

  • @anilkumarani6642
    @anilkumarani6642 Рік тому +5

    to be honest your acting skill & speach style next level sis im big fan of you

  • @RAVINDREKKELI-zg5cg
    @RAVINDREKKELI-zg5cg 7 місяців тому +1

    Madam your acting superb. Bold

  • @manjunathyadawad2303
    @manjunathyadawad2303 8 місяців тому

    Sir nimma manige bandidivi navu..tumba kusi agatide sir

  • @darshand6722
    @darshand6722 5 місяців тому

    Est simple idira , so nic

  • @basavarajnimbal7518
    @basavarajnimbal7518 4 місяці тому

    ಸಹೋದರಿ ಪ್ರಿಯಾ ನಿನ್ನ ಭವಿಷ್ಯ ಉಜ್ವಲವಾಗಲಿ

  • @pubgeloversrikanth9429
    @pubgeloversrikanth9429 9 місяців тому

    Medam nivu mathado fure utharkarnataka bashe keloke est chennagidhe

  • @Kannadanetwork
    @Kannadanetwork Рік тому

    ❤😊 namma belagavi

  • @mosesdivya6006
    @mosesdivya6006 6 місяців тому

    She's very good

  • @sujithkumar3397
    @sujithkumar3397 6 місяців тому

    Wow what talented family ❤😊 God bless you 🙏

  • @SrinivasGowda-x8r
    @SrinivasGowda-x8r Рік тому +1

    ನಿನ್ನ ಉತ್ತರ ಕರ್ನಾಟಕ ಭಾಷೆ ನಂಗೆ ಇಷ್ಟ ಆಯ್ತು ಪುಟ್ಟ keepitup

  • @malla07ify
    @malla07ify 8 місяців тому

    #ಪ್ರಿಯಾಸವದಿ ಸಕಲ ಕಲಾ ವಲ್ಲಬೇ🎉👏👏🙏🏻🙏🏻🙏🏻

  • @NaasirNasir-qh7qc
    @NaasirNasir-qh7qc 7 місяців тому

    Super Super Super 👌
    Nimma gulige ge ondu nobel Prize sigali 👍