War Githi 4K Official Video(Eng. Sub) | NG Film Factory | Gagan | Amith Raj | Gowrav Shetty | Surya

Поділитися
Вставка
  • Опубліковано 21 лис 2024

КОМЕНТАРІ • 1,9 тис.

  • @Prakash_Chikkabasava
    @Prakash_Chikkabasava Рік тому +1064

    ಕರ್ನಾಟಕ ಒಂದು ರಾಜ್ಯ ಹಲವು ದೇಶ. ಕನ್ನಡ ಒಂದೇ ಮಾತು ಎಷ್ಟು ವಿಭಿನ್ನ 💛❤ ಎಷ್ಟು ಚೆಂದ ಗುರು ನಮ್ಮ ಕನ್ನಡ.

    • @mamatharaaj
      @mamatharaaj Рік тому +40

      ಕನ್ನಡ ಅಂದ್ರೆ ಅಂಗೇ sir ಕನ್ನಡಾಂಬೆಯ ಮಹಿಮೆ ❤

    • @nandankjgowda5420
      @nandankjgowda5420 Рік тому +12

      @@mamatharaaj 😮

    • @mamatharaaj
      @mamatharaaj Рік тому +9

      @@nandankjgowda5420 enaytu astu shok agidira

    • @harigiritrivikramvikky1728
      @harigiritrivikramvikky1728 Рік тому +11

      ಕನ್ನಡ ಭಾಷೆ ಬೆಣ್ಣೆ ತಿಂದಂತೆ

    • @ImdathAhmed
      @ImdathAhmed Рік тому

      V vv. Vxxx❤ diff nd mm m NCC dkh gg rr..íp
      Mmg ghugni juicymm bubun ok kkk
      ✨😅

  • @sandalwoodentertainment8369
    @sandalwoodentertainment8369 Рік тому +22

    ಮನೆಮಂದಿಯಲ್ಲಾ ಕುಳಿತು ನೋಡುವಂತ ಶುದ್ಧ ಹಾಸ್ಯ. ಎಲ್ಲಾ ದೃಶ್ಯಗಳೂ perfect 🔥🔥🔥🔥🔥

  • @SurajKoligudde-eo9iz
    @SurajKoligudde-eo9iz Рік тому +249

    ಉತ್ತರ ಕರ್ನಾಟಕದ ಮಂದಿ ಬಾಳ ಹುಂಬ😍 ನಮ್ಮ ಬೆಳಗಾವಿ ಶೈಲಿ ಒಳಗ ಕೇಳೋದ ಚಂದ್❤

    • @shivupatil329
      @shivupatil329 Рік тому +7

      Bhai adr aki voice kelak agolloo paa🤮

    • @ಅನವರತಕನ್ನಡ
      @ಅನವರತಕನ್ನಡ Рік тому +8

      ಉತ್ತರ ಕನಾ೯ಟಕ ಮಂದಿ ಬಾಯಾಗ ಹುಂಬ ಅನ್ನು ಪದಾ ಚೆಂದ ಕೆಳಸತದ ಅವರು ಹುಂಬ ಅಲ್ಲಾ ಸರಿಯಾಗಿ ಕಮೆಂಟ್ ಬರಿರಿ

    • @shivupatil329
      @shivupatil329 Рік тому

      @veeresh uk yee chodimaganaa nanu belagavi dav akin yest sala nodill naa real agi naa namm bashe bagge helatill aki voice gandsur voice gate ayti nang helak bandan hogo loudi hogi makko

    • @vithalreddy8890
      @vithalreddy8890 Рік тому

      ಹುಂಬ ಅಲ್ ಅಲೆ ಮಂಗ್ಯಾ ಅದು ಹೊಂಬ😂😂

    • @swathim5238
      @swathim5238 Рік тому

      ​@@vithalreddy8890appai adu humba..😂😂

  • @shivanand6699
    @shivanand6699 Рік тому +29

    ಅನಾಹುತ ಸ್ಕ್ರೀಪ್ಟ್... ಬೆಂಕಿ ಆಕ್ಟಿಂಗ್ ಪ್ರೀಯ ಅವರದ್ದು❤️❤️❤️

  • @vishwa_from_dharwad
    @vishwa_from_dharwad Рік тому +808

    ಎಲ್ಲರ ನಟನೆ ಅದ್ಭುತವಾಗಿದೆ, ನಮ್ಮ ಉತ್ತರಕರ್ನಾಟಕದ ಅಕ್ಕನ ಧ್ವನಿ ಮತ್ತು ಭಾಷೆ ಅಂತೂ ಬೆಂಕಿ❤❤

  • @sandeepsmusai
    @sandeepsmusai Рік тому +7

    Uttar Karnataka bhashe keloke tumba majaa..😂😂😂

  • @iammurthy
    @iammurthy Рік тому +141

    ಉತ್ತರ ಕರ್ನಾಟಕದ ಭಾಷೆ ಮತ್ತು ಜನ Super.... ❤❤

  • @harishb.a.5915
    @harishb.a.5915 Рік тому +7

    ಎಲ್ಲರ ನಟನೆ, ಚಿತ್ರಕಥೆ ಮತ್ತು ಭಾಷಾ ಸೊಗಡು ತುಂಬಾ ಸೊಗಸಾಗಿ ಮೂಡಿ ಬಂದಿದೆ.
    ನಿಮ್ಮೆಲ್ಲರ ಕಲಾಶ್ರಮಕ್ಕೆ ಧನ್ಯವಾದಗಳು 🙏
    ನಿಮ್ಮ ಕಲಾಪಯಣ ಯಶಸ್ಸಿನೊಂದಿಗೆ ಹೀಗೆ ಸಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🙏

  • @shreenidhishetty3259
    @shreenidhishetty3259 Рік тому +155

    ಪ್ರಿಯಾ ಸವದಿ, ಅಕ್ಕಾ ಒಳ್ಳೆ ಅಭಿನಯ ಅಕ್ಕಾ
    ಮುಂದ ಬಹಳ ಫ್ಯೂಚರ್ ಐತಿ ನಿಮಗ ❣️🙌

    • @Fan_Of_Kannadisiam
      @Fan_Of_Kannadisiam Рік тому +8

      ಪ್ರಿಯ ಸವದಿ ಯಾರ್ ಅಂತ ಗೊತ್ತ??? 🤔
      She is daughter of Laxman Savadi Congress MLA❤

    • @shreenidhishetty3259
      @shreenidhishetty3259 Рік тому

      @@Fan_Of_Kannadisiam ಯಾರೋ ಅಪ್ಪಿ ನೀ.. ಅವ್ರು ನಮ್ ಉತ್ತರ ಕರ್ನಾಟಕದ ಒಳ್ಳೆ ಪ್ರತಿಭೆ..
      ಸವದಿ ಅವರ ಸರ್ ನೇಮ್ ಅಷ್ಟಾ.. ಹಂಗ ಲಕ್ಷಣ ಸವದಿಗೆ ಇರೋದು ಇಬ್ರು ಗಂಡು ಮಕ್ಳು

    • @tarunvalmiki0219
      @tarunvalmiki0219 Рік тому

      ​@@Fan_Of_Kannadisiamis it

    • @Fan_Of_Kannadisiam
      @Fan_Of_Kannadisiam Рік тому +2

      @@pavi.8657 Nijaaa she is my classmate so😊

    • @yashwanthkr2420
      @yashwanthkr2420 Рік тому

      ಏನೇನೋ ಸುಳ್ಳು ಸುದ್ದಿ ಹಬ್ಬಿಸಬೇಡಿ. ಲಕ್ಷ್ಮಣ್ ಸವದಿಗೂ ಇವ್ರಿಗು ಸಂಭಂದನೆ ಇಲ್ಲ

  • @ravipravips
    @ravipravips Рік тому +44

    1. Priya Savadi dialogue👌
    2. Camera work👌
    We want series of movies with Lead Jodi of
    Priya Savadi and Gaurav Shetty!

  • @Rockhemant143
    @Rockhemant143 Рік тому +37

    🙏ನಿರ್ಮಾಪಕರೇ ಪಾರ್ಟ್ 2 ಬರಲೇಬೇಕು. 💯.

  • @amarnathas2478
    @amarnathas2478 11 місяців тому +17

    Priya Savadi's expressions and voice peeks no one can beat her. I have seen this more than 10 times.

  • @shivukamble2173
    @shivukamble2173 Рік тому +35

    ಪ್ರಿಯಾ ಸವದಿ.. 🔥🔥ನಮ್ಮ ಹೆಮ್ಮೆಯ ಬೆಳಗಾವಿ ಬೆಡಗಿ

  • @isk27305
    @isk27305 Рік тому +10

    ವಾಹ್..ಅಭಿನಂದನೆಗಳು ಎಲ್ಲ ಕಲಾವಿದರಿಗೆ.ನಮ್ ಪ್ರಿಯಾ ಸೂಪರ್🎉🎉❤❤

  • @appubeatschannel4938
    @appubeatschannel4938 Рік тому +47

    ಆದ್ರೂ ಭಾವ ಆದವರಿಗೆ ಗೌರವ ಕೊಡಬೇಕು 🙏

  • @santafernandes2046
    @santafernandes2046 Рік тому +8

    ಉತ್ತರ ಕರ್ನಾಟಕ ವಾರಗಿತ್ತಿ ಸೂಪರೋ ಸೂಪರ್ ನಮ್ಮ ಮಂಗಳೂರಿನ ಬಂಗಡೆ 😅😂 ಮೀನಮ್ಮ ಸೂಪರ್ ಡೂಪರ್

  • @badaku
    @badaku Рік тому +37

    ಉತ್ತರ ಕರ್ನಾಟಕದ ಬಾಷೆ ಕೇಳೂಕ್ಕೆ ಎಷ್ಟು ಚಂದಾ ಅಲ್ವಾ ❤

  • @arunkumar-bx4ow
    @arunkumar-bx4ow Рік тому +51

    Outstanding script and performance ❤Uttara Karnataka Bhaashe anthu adhbutha👏💥🔥👌👍

  • @indirasawhney7301
    @indirasawhney7301 Рік тому +14

    ಹೆಂಗ್ ಬರೀತೀರಾ ಬ್ರದರ್ ಇಂತ ಸಕ್ಕತ್ script ನ. ಚಿಂದಿ dialogues. ಹುಬ್ಬಳ್ಳಿ ಆಕೆ acting ಅಂತೂ A1 😂😂👌👌

  • @harishkumarnarayana6943
    @harishkumarnarayana6943 Рік тому +48

    Hello from Canada, Loved it. Back to back comedy and north karnataka language adbhutha ! wonderful!

  • @shivarajgaste8776
    @shivarajgaste8776 Рік тому +10

    ಪ್ರೀಯಾ ಮೇಡಂ ಸಕ್ಕತ್ತಾಗಿ ನಟನೆ ಮಾಡಿದ್ದೀರಾ... Good script and all are doing best acting...waiting for episode 2..❤❤

  • @eshwarkkatwa9812
    @eshwarkkatwa9812 Рік тому +57

    ಆ ಉತ್ತರ ಕರ್ನಾಟಕ ಹುಡುಗಿ ಧ್ವನಿ ಮಾತ್ರ ಸೂಪರ್ ಮಾರ್ರೆ 😍🔥

  • @shankarkadakoljamkhandi4991
    @shankarkadakoljamkhandi4991 Рік тому +28

    ಉತ್ತರ ಕರ್ನಾಟಕ ಪ್ರಿಯಾ ಸವದಿ ಆಕ್ಟಿಂಗ್ 🔥🔥

  • @RAJENDRABHANDARI-x6c
    @RAJENDRABHANDARI-x6c 17 днів тому +1

    ಪ್ರಿಯಾ ಸವದಿ ಆಕ್ಟಿಂಗ್ ಸೂಪರ್... Proud of u

  • @mouneshbadiger1096
    @mouneshbadiger1096 Рік тому +48

    ಎಲ್ಲರ ನಟನೆ ಅದ್ಭುತ... 👌 ಪ್ರಿಯಾ ಸವದಿ ಅವರ ನಟನೆ ಅತ್ಯದ್ಭುತ.. ❤️👌👌

  • @poojan9521
    @poojan9521 Рік тому +2

    Olle chithra. Nanage thumbba esta aithu.

  • @maheshchougala7201
    @maheshchougala7201 Рік тому +61

    Exellent ನಮ್ಮ ಉತ್ತರ ಕರ್ನಾಟಕದ ಭಾಷೆ...❤please continue this one❤

  • @mcute3967
    @mcute3967 8 днів тому +1

    Goosebumps acting priya savadi ❤❤

  • @akshaymeharwade5503
    @akshaymeharwade5503 Рік тому +2214

    Who is watching this, only because of Priya Savadi

    • @abhi80085
      @abhi80085 Рік тому +112

      Who is she, lot of ppl here bcz of gourav

    • @veerukmini3874
      @veerukmini3874 Рік тому +58

      Gourav❤❤❤

    • @Maadu.MCK3
      @Maadu.MCK3 Рік тому +27

      ಎಲ್ಲರದ್ದೂ ನಟನೆ ತುಂಬಾ ಅದ್ಭುತ

    • @madhusudhanmadhu8447
      @madhusudhanmadhu8447 Рік тому +12

      Naanu..for her super voice and natural acting..

    • @amareshkwati8884
      @amareshkwati8884 Рік тому +5

      ನಾನು ❤

  • @dishitagiraf-15d03p
    @dishitagiraf-15d03p 18 днів тому +1

    ಉತ್ತರ ಕರ್ನಾಟಕ ಭಾಷೆ ತುಂಬಾ ಚೆನ್ನಾಗಿದೆ ಕೇಳೋದಿಕ್ಕೆ

  • @srinathksural2848
    @srinathksural2848 Рік тому +47

    Lovely episode!!!
    ಎಲ್ಲರ ನಟನೆ ಅದ್ಭುತವಾಗಿತ್ತು....
    ಅಮೋಘ ನಿರ್ದೇಶನ!!!
    💐💐💐😍😍😍❤❤❤

  • @Zooey_Aishu
    @Zooey_Aishu Рік тому +15

    ಬೆಳಗಾವಿ ಯಾರ ಯಾರ ಬಂದ ನೊಡಕತೆರಿ ಹಂಗ್ ಒಂದ ಲೈಕ್ ಕೊಟ್ಟ ಹೋಗರಲಾ 😊❤

  • @MuttammaKuri
    @MuttammaKuri Рік тому +13

    Part 2 baruva sadyate ideya ಉತ್ತರ ಕರ್ನಾಟಕ ಭಾಷೆ ಅಂದ್ರ ಚಂದ dimpal ಹುಡ್ಗಿ ಡೈಲಾಗ್ ಡೆಲವರಿ ಇನ್ನು ಚಂದ ಸೂಪರ್ ಅಕ್ಕ❤❤😊😊❤❤❤🧏‍♀️🧏‍♀️

  • @abhishekg455
    @abhishekg455 Рік тому +43

    Direction ultimate👌 no double meaning but double fun 😂for director 👏👏👏

    • @bhaskargowdam3068
      @bhaskargowdam3068 Рік тому +1

      😂😂😂😂😂

    • @wild_wild_AF
      @wild_wild_AF Рік тому

      Ayya tuppa matte shenga enayya avu paapa, adralli en single meaning ide helayya

  • @mallikarjunams6880
    @mallikarjunams6880 Рік тому +184

    Continue the uttar Karnataka language and she speak uttar kannada languages is exlent acting is too good 👍👍

    • @sanjuhudali7356
      @sanjuhudali7356 Рік тому +5

      Thats not uttar kannada language ... Thats uttara karnataka language .... There is huge difference between uttar kannada and uttar Karnataka

    • @prashantchavan918
      @prashantchavan918 Рік тому

      Irli bidpaa , ond churu mel kelag adra nadiuta

    • @sanjuhudali7356
      @sanjuhudali7356 Рік тому +1

      @@prashantchavan918 ad heng naditaiti helapa .... Uttar kannad annodu ond jille uttara karnataka annodu Karnataka da ond bhaaga .... Mani mund iro jaagakku holakku bhaal vyatyaasa aito dosta

    • @ashwininaikashtonnaik1237
      @ashwininaikashtonnaik1237 Рік тому

      ​@@sanjuhudali7356ನಮ್ ಉತ್ತರ ಕನ್ನಡ ಜಿಲ್ಲೆ ❤ ಸುಮಾರ್ jank gotte ಇಲ್ಲ ಉತ್ತರ ಕನ್ನಡ ಮತ್ತೆ ಉತ್ತರ ಕರ್ನಾಟಕ k ಇರು ವ್ಯತ್ಯಾಸ 😢

  • @RAMUKICCHA01
    @RAMUKICCHA01 4 місяці тому +4

    ನಮ್ಮ ಉತ್ತರ ಕರ್ನಾಟಕ ಅಕ್ಕ ಬೆಂಕಿ ಬಿಡ್ರಿ ನಿವ ❤🎉

  • @trueadmirer
    @trueadmirer Рік тому +14

    ಗೌರವ್ ಶೆಟ್ರೇ ನೀವಿರೋ ಯಾವ ಶಾರ್ಟ್ ಮೂವಿನೂ ತಪ್ಪಿಸಿಲ್ಲ ನಾನು, I'm big fan of you. ಇರಿ ವಿಡಿಯೋ ನೋಡ್ಕೊಂಡು ಬರ್ತಿನಿ.‌‌ ಕಮೆಂಟ್ ಆಮೇಲೆ‌ ಎಡಿಟ್ ಮಾಡುವೆ.

  • @rameshsanadi3344
    @rameshsanadi3344 7 місяців тому +4

    Superb concept.. lots of fun.. priya avare nimm acting super.. niv belagavi li add madatirabekadre.. nim jote pic togo beku anta tumba wait madidvi.. but u r so busy.. n u r so beautiful..❤❤

  • @mamatharaaj
    @mamatharaaj Рік тому +24

    ಉತ್ತರ ಕರ್ನಾಟಕದ ಬಾಷೆ. ಕೇಳೋಕೆ ಚೆಂದ ಅಲ್ವಾ ❤❤

  • @LakshmiLakshmi-yu9pb
    @LakshmiLakshmi-yu9pb Рік тому +4

    Promise madi heltidini est sala ee video nodidrunu bejaragalla matte matte nodbeku ansutte astu masth ide

  • @dontcarestarmanju1552
    @dontcarestarmanju1552 Рік тому +34

    ಉತ್ತರ ಕರ್ನಾಟಕ ಬಾಷೆ ಕೇಳುದಕ್ಕೆ ಚೆಂದ❤❤❤❤❤

  • @shraddhahiremath1280
    @shraddhahiremath1280 Рік тому +2

    Mast madiri... Idurdu innond sequence madri bhari irtaiti nodri....... ✨❤😂

  • @nanjappasampige
    @nanjappasampige Рік тому +11

    Amith raj benki content 🔥
    Priya savadi yenree nim actingu🔥 uttar Karnataka voice 🔥

  • @socialworker6805
    @socialworker6805 11 місяців тому +1

    Kannadathi ni nam ODATHI.... Priya Savvadagi.... Ma'am... Great ma.... God bless you🙏.... All the best👍💯

  • @hp678tyfg
    @hp678tyfg Рік тому +8

    ತುಂಬಾ ಚೆನ್ನಾಗಿದೆ ಇಂತಾ ಸೊಸೆಯರು ನಿಜಾ ಜೀವನದಲ್ಲಿ ಸಿಕ್ಕಿದ್ರೆ ಮಾತ್ರಾ 🤭🤭

  • @aishprabhuschannel1526
    @aishprabhuschannel1526 Рік тому +37

    We are from Telugu... all the fields superb...👌👌👌 direction, script, camera, sound effects, acting... all the best...👍

  • @basvahunasagi-zx1lo
    @basvahunasagi-zx1lo Рік тому +12

    ಪ್ರಿಯಾ ಸವದಿ ಅಕ್ಕ ಬೆಂಕಿ ನೀ🔥🔥

  • @ratiyadttalwar1585
    @ratiyadttalwar1585 7 місяців тому +3

    Yes because of our Belagavi language

  • @mohankumarl3276
    @mohankumarl3276 Рік тому +8

    ಉತ್ತರ ಕರ್ನಾಟಕ ಭಾಷೆ ಕೇಳೋ ಮಜಾನೆ ಬೇರೆ

  • @parvatikabbinad6064
    @parvatikabbinad6064 Рік тому +4

    Priyanka ➕ Priya 👌👍👏😅😅😅😅😅

  • @prabhuhalli-qy8bf
    @prabhuhalli-qy8bf Рік тому +5

    ಬೆಸ್ಟ್ concept.... ಅಂಡ್ ಉತ್ತರ ಕರ್ನಾಟಕ diologue (ಬೈಗಳ )super

  • @MrShaktiprasad
    @MrShaktiprasad Рік тому +3

    ಅದ್ಭುತವಾದ ಕಾಮಿಡಿ, ನಮ್ಮ ಭಾಷೆದಾಗ ಹೇಳಿದ ಡೈಲಾಗ ❤❤

  • @veeresh__shetty_veeru
    @veeresh__shetty_veeru Рік тому +16

    ನಮ್ಮ ಉತ್ತರ ಕರ್ನಾಟಕ 🔥

  • @abdulraof645
    @abdulraof645 Рік тому +6

    Utara karnataka madi 🤙🤙

  • @Rocky-nw6tj
    @Rocky-nw6tj Рік тому +42

    Waiting for Priya Savadi Kadak dailogs❤ 🔥

    • @Fan_Of_Kannadisiam
      @Fan_Of_Kannadisiam Рік тому +4

      ಪ್ರಿಯ ಸವದಿ ಯಾರ್ ಅಂತ ಗೊತ್ತ??? 🤔
      She is daughter of Laxman Savadi Congress MLA❤

    • @Rocky-nw6tj
      @Rocky-nw6tj Рік тому

      @@Fan_Of_Kannadisiam No, she is daughter of military Officer. I knew about her father interview.

  • @moonstruckrevera6861
    @moonstruckrevera6861 Рік тому +1

    ಶಾಪನ ಸಾಫ್ಟ್ ಆಗಿ ಹಾಕಬೇಕು 😄

  • @pushpalathapushpa6644
    @pushpalathapushpa6644 Рік тому +7

    ಎರೆಡೆರಡು ಸಲ ನೋಡ್ದೆ ಸಕತ್ ಮಜ ಇತ್ತು ❤️

  • @Sahityagarabulletram
    @Sahityagarabulletram Рік тому +9

    ನಮ್ಮ ಉತ್ತರ ಕನ್ನಡದ ಭಾಷೆ ಅಂದ್ರ ಬೆಂಕಿ 🔥

  • @manjusunimanjusuni4556
    @manjusunimanjusuni4556 Рік тому +220

    Priya savadi voice.. Acting.. 😊👌👌👌👌👌

  • @bhavyasrinivas4367
    @bhavyasrinivas4367 Рік тому +1

    ಒಳ್ಳೆಯ ಸಂಚಿಕೆ, ಮುಂದಿನ ಯೋಜನೆಗಳಿಗೆ ಶುಭವಾಗಲಿ

  • @sanguh4513
    @sanguh4513 Рік тому +6

    ನಮ್ಮ ಉತ್ತರ ಕರ್ನಾಟಕ ಭಾಷೆ ಸೂಪರ್ ನಕ್ಕು ನಕ್ಕು ನಕ್ಕು ಸಾಕಾಯ್ತು.

  • @bnramegowda3868
    @bnramegowda3868 Рік тому +1

    ಪ್ರಿಯಾ ಸವದಿ ಬೆಂಗಳೂರಿಗೆ ಬಂದರು... ಶುಭವಾಗಲಿ

  • @ekanthakyasenahalli6931
    @ekanthakyasenahalli6931 Рік тому +6

    ಉತ್ತರ ಕರ್ನಾಟಕ ರೊಟ್ಟಿ ಇದ್ದಂಗ ಖಡಕ್ಕಾಗಿದೆ ವಿಡಿಯೋ 🎉🎉😂😂😂😂

  • @Rakshitha.VMudhodi
    @Rakshitha.VMudhodi Рік тому +4

    🔥🔥🔥. Namma. Uttar.💕💕💕 Karnataka. 4 mandi. Natane. 🔥🔥🔥🔥🔥🔥🔥
    Yavaglu. Hige. Madi. ♥️♥️♥️

  • @mahalingappas6249
    @mahalingappas6249 Рік тому +9

    ದಯವಿಟ್ಟು ಭಾಗ-2 ಬರಲೇಬೇಕು ಸೂಪರ್ ಕಾಮಿಡಿ😂😂

  • @Maheshkalyan-d6g
    @Maheshkalyan-d6g 4 місяці тому +3

    Gowrav sheety ❤ telugu audience

  • @ekanthakyasenahalli6931
    @ekanthakyasenahalli6931 Рік тому +8

    ನಮಸ್ಕಾರ್ರೀ ಜವರಿ ಮಂದಿಗೆ 🎉
    ♥️🥰♥️🥰

  • @YadhunandanJ
    @YadhunandanJ 5 днів тому +1

    Late seen anthu thubha chanagitu❤️

  • @nagarajcm9804
    @nagarajcm9804 Рік тому +5

    "ಉತ್ತರ ಕನ್ನಡ ಎಂಮೋಷನ್ ಕೈ ಹಾಕಿದ್ರ ಚಪ್ಪಲ್ ಹರಿತವ" Super Punch....... Egg rice😛

  • @girishgiri446
    @girishgiri446 Рік тому +2

    Maavan carrector anthu superb thumba ista aaythu idhethara matthostu video barli E video anthu est sari nodiru bejaaragolla all the best ellrigu ❤🥰😍😍😍💐💐

  • @basurbhovi
    @basurbhovi Рік тому +5

    ಕಲ್ಯಾಣತ್ಮಕ ಗಾತ್ರಯ ಕಾಮಿತತ್ವಜ❤😂❤
    ಉತ್ತರ ಕರ್ನಾಟಕ ಭಾಷೆ ಶೈಲಿ ಬೆಂಕಿ ಬಿರುಗಾಳಿ😂❤❤😂

  • @Vinod-mu8bf
    @Vinod-mu8bf Рік тому +1

    ಆ ಅಕ್ಕ ಕನ್ನಡ ಎಷ್ಟು ಚಲೋ ಮಾತಾಡ್ತಾಳ. ಉತ್ತರ ಕರ್ನಾಟಕದ ಕನ್ನಡ🔥🔥🔥🔥👌

  • @tejukumar4437
    @tejukumar4437 Рік тому +126

    Direction , concept and acting ....no one can match other than this team...superb all the best for the entire team

  • @kushalbhaskar9509
    @kushalbhaskar9509 Рік тому +1

    ಉತ್ತರ ಕರ್ನಾಟಕ ಭಾಷೆ ಕೇಳೋಕೆ ತುಂಬಾ ಚಂದ. ಪ್ರಿಯಾ ಸವದಿ ಆಕ್ಟಿಂಗ್ ಸುಪರ್ಬ್

  • @kbhoomikankn7810
    @kbhoomikankn7810 Рік тому +123

    I love uttara karnataka launguage😍Love from Hassan in Belur🖤

    • @sharanayyab.....7657
      @sharanayyab.....7657 Рік тому +2

      Thanak u from hubballi mandi🚩

    • @sunilr2977
      @sunilr2977 Рік тому +1

      Even I'm from belur

    • @kbhoomikankn7810
      @kbhoomikankn7810 Рік тому

      @@sunilr2977 👍

    • @prabhakaraprabhakara4110
      @prabhakaraprabhakara4110 Рік тому

      ​@@sharanayyab.....7657😊 QQ😊qll QQ pp l pp pl QQ qpll pl pl q

    • @prabhakaraprabhakara4110
      @prabhakaraprabhakara4110 Рік тому

      ​@@sharanayyab.....7657pl😊pqq QQ l pp pl❤p pp QQ pp❤ QQ pp l pp qlq QQ QQ l QQ😊p QQ QQ QQ pp l😊q QQ QQ QQ QQ q QQ QQ QQ pp p QQ QQ p QQ QQ p❤ pp pp pq QQ l QQ p QQ QQ l pp pp pp QQ

  • @pratibhapunnuri4172
    @pratibhapunnuri4172 8 місяців тому +4

    ನಿಮಗೆ ಒಳ್ಳೇದನ್ನ ಏನೂ ತೋರಿಸಬೇಕು ಅನಿಸಲ್ವಾ

  • @ಕನ್ನಡಿಗಗೌಡರ್

    ಅತಿ ಓವರ್ ಆಕ್ಟಿಂಗ್ ಉತ್ತರ ಕರ್ನಾಟಕ ಹುಡುಗಿ ವಾಯ್ಸ್ ಕಡಿಮೆ ಮಾಡಬೇಕು ಮುಂದಕ್ಕೆ ಇನ್ನೂ ಚೆನ್ನಾಗಿ ಮಾಡಿ

  • @rolfrodrigus6459
    @rolfrodrigus6459 Рік тому +9

    ಉತ್ತರ ಕರ್ನಾಟಕ ಭಾಷೆ 🔥 ಸೂಪರ್ ಆಕ್ಟಿಂಗ್ ❤️❤️❤️

  • @siddudairymilk4981
    @siddudairymilk4981 Рік тому +5

    Nam uttara Karnataka padagalu bahala chandaa❤

  • @JarnuBarathnoor
    @JarnuBarathnoor 4 місяці тому +2

    Priya akka you super akka😅😅❤❤😂😂

  • @sachin_remix
    @sachin_remix Рік тому +9

    ಉತ್ತರ ಕರ್ನಾಟಕ 🙏💛❤️

  • @ykamit135
    @ykamit135 Рік тому +3

    That's the power of Uttar karnataka navu Bengalore nyag odak anth bandru uttar karnataka naa matadtivi ada nam guruthu...

  • @nandanhb9048
    @nandanhb9048 Рік тому +8

    War githi part 2.......
    Waiting....................................❤💛

  • @rajulshwetakolkar3862
    @rajulshwetakolkar3862 Рік тому +1

    No words, super 😘😘😘😘😘😘😘😘😘😘😘😘 ennu ede tara nimma video galu channagi barli. Nimma video goskara kaytiddivi😍😍😍🥰🥰🥰🥰

  • @madhukumar5699
    @madhukumar5699 Рік тому +6

    Bro uttar karnataka hudgi spr acting 🥰

  • @chandrashekharagowda4424
    @chandrashekharagowda4424 Рік тому +1

    ಚೆನ್ನಾಗಿ ಮೂಡಿಬಂದಿದೆ ಹಿಂದಿ dailog ನಿಲ್ಸುಸಿವಾ #stopHindiImposition

  • @SureshS-cq8ef
    @SureshS-cq8ef Рік тому +4

    ಉತ್ತರ ಕರ್ನಾಟಕದ ಭಾಷೆ ತುಂಬಾ ಇಷ್ಟವಾಯಿತು 👌👌👌

  • @Rukminikaranam-uw3if
    @Rukminikaranam-uw3if Рік тому +1

    Ennu video hakri channagide superb performance

  • @haseenabegam2700
    @haseenabegam2700 Рік тому +4

    Sir wargitti story continue maadi super agide

  • @manzulaCA
    @manzulaCA Рік тому +1

    Uk language gicchi akka....❤️ So lovely.... Uk language olag baiyyud ಕೇಳೋಕೆ ಚೆಂದ😉😍..... ನೀ ಬಿಡಕ್ಕ next levellu ❤️👍..... Any way nice combination to alla actor's.....👍 ಒಳ್ಳೆ ಮನರಂಜನೆ 😍🎉

  • @vinodvlogska4067
    @vinodvlogska4067 Рік тому +3

    Nkn nimdhu guru script andre❤️✨ adrallu utthara kannada akka anthu 🔥🔥🤫 nimanta talentes, industry ge barbeku devru olledh madli

  • @hemanthp5728
    @hemanthp5728 6 місяців тому +1

    Superb devru

  • @shrih6964
    @shrih6964 Рік тому +9

    Uttara Karnataka sentiment ge kai hakidi chappalla haritav was best dialogue 😂😂🔥🔥

  • @manjunathamanjunatha3548
    @manjunathamanjunatha3548 Рік тому +1

    ನಮ್ಮ ಸಿನಿಮಾ ಗಳಲ್ಲಿ ಇಲದ ಹಾಸ್ಯ ಇಲ್ಲಿ ನೋಡಿ ತುಂಬಾ ಚೆನ್ನಾಗಿ ಇದೆ ಹೀಗೆ ಮುಂದುವರಿ ಯಲ್ಲಿ.

  • @anisirikannada
    @anisirikannada Рік тому +4

    ಸ್ಕ್ರಿಪ್ಟ್ ಮಾತ್ರ ಮಸ್ತ್ ಆಯ್ತೆ ಮರ್ರೆ😊😊👌👌👌

  • @VishwanathYalagi-p8f
    @VishwanathYalagi-p8f 7 місяців тому +2

    ಈ ತರ ಫ್ಯಾಮಿಲಿ ಇರ್ಬೇಕು ಇದ್ರೆ ಸಂತೋಷನೇ ಸಂತೋಷ😂😂😂

  • @ganeshphotography118
    @ganeshphotography118 Рік тому +5

    ಉತ್ತರ ಕರ್ನಾಟಕ ಹುಡುಗಿ ಬಲು ಕಾರಾ🌶️🌶️🌶️

  • @Call_me_bashu999
    @Call_me_bashu999 Рік тому +1

    Second time watching... Super agide bejaradaga nanu ide short film nodtini Nan bejarella hogbidutte... Thanks for the team 🙂

  • @Swatisri00
    @Swatisri00 Рік тому +37

    Great efforts Guys! Congratulations 🎈🎉🍾 you guys have done outstanding acting and story 😂😂😂

  • @poojanayik
    @poojanayik Рік тому +2

    Na antu sakath agi nakk bitte akkoooo....😃😃❤️❤️