❤ 🙏 ಗುರುಗಳೇ.. ಎಂಥಹ ನಿರೂಪಣೆ.... ನಿಮ್ಮ ಕನ್ನಡ ಭಾಷೆ ಬಳಕೆ.. 🙏🙏🙏. ಯೂನಿವರ್ಸಿಟಿ ಗಳಲ್ಲಿ ಲಕ್ಷ ಸಂಬಳ ತಗೋಳ್ಳೋ ಇತಿಹಾಸ ಪ್ರಾಧ್ಯಪಕರು waste 🙄ನಿಮ್ಮ ಕಥೆ.. ನಿಮ್ಮ ನಿರೂಪಣೆ..ನಿಮ್ಮ ಇತಿಹಾಸ ಕಳಕಳಿ..ನಿಮ್ಮ ಕನ್ನಡ ಭಾಷೆ ಬಳಕೆ.. 🙏🙏🙏🌹🌹 we love and respect you sir.. 🙏
Really memorarable & beautiful story of Bhillamana fort Amazing revelation of prehistoric documents ನಿಮ್ಮ ಈ ಎಪಿಸೋಡ್ ನೋಡುತ್ತಿದ್ದರೆ national geographic channel ನೋಡಿದ ಹಾಗಾಗುತ್ತದೆ ಸರ್ ಧನ್ಯವಾದಗಳು
ಇದು ತುಮಕೂರು ನೆಲಮಂಗಲ ರಸ್ತೆಯಲ್ಲಿ ಇರಬಹುದು ಬಿಲ್ಲನ ಕೋಟೆ ಎಂದು ಹಳ್ಳಿ ಸಿಗುತ್ತೆ ರಸ್ತೆ ಬದಿಯಲ್ಲಿ ಇದೆ ವಿಚಾರ ತಿಳಿಯಿತು ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
ಇಂತಹ ಅಪರೂಪದ ಬೆಲೆ ಕಟ್ಟಲಾಗದ ಕುರುಹು.... ಪಾಶ್ಚಾತ್ಯ ದೇಶಗಳಲ್ಲಿ ಇದ್ದರೆ ಕೋಟಿ ಕೋಟಿ ಹಣವನ್ನು ಬರೀ ಪ್ರವಾಸಿಗರು ನೋಡಿದರೆ ಟಿಕೆಟ್ ಮಾಡಿ ಆದಾಯ ಮಾಡಿಕೊಳ್ಳುತ್ತಿದ್ದರು... ನಮಗೆ ಏನಾಗಿದೆ

💛❤
Congratulations all of sir
❤❤🎉🎉
ಹೌದು ಧರ್ಮೇಂದ್ರ ಸರ್ ನೀವು ಹೇಳುವ ಪದಗಳು ಆಡು ಭಾಷೆಯಲ್ಲಿ ರುವುದರಿಂದ ಚೆನ್ನಾಗಿದೆ
ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು ಕರಡಕಲ್ಲ್ ಗ್ರಾಮದ ಬಿಲ್ಲಮ್ ರಾಜ ನ ಬಗ್ಗೆ ಮಾಹಿತಿ ನೀಡಿದಕ್ಕೆ ದನ್ಯವಾದಗಳು 🎉🎉
ಲಿಂಗಸೂರ್ ತಾಲೂಕ ನ ಜಲದುರ್ಗ ಕೋಟೆ ವಿವರಿಸಿ
ನಮ್ಮ ಲಿಂಗಸುಗೂರು ನಮ್ಮ ಹೆಮ್ಮ
ವಾ ವ ವ ಗುರುಗಳೇ ನಿಮಗೆ ನೀವೇ ಸಾಟಿ.....
Mayasandra attira Doddabiranakere village attira shilayugada awasheshagalu bettagalu iwe adannu video maadi thorisi plz
ಸೂಪರ್ ಸರ್,
ನಿಮಗೆ ವಂದನೆಗಳು ಸರ್,
ನಮ್ಮ ಸಮಾನ ಮನಸ್ಕರ ತಂಡದ ವತಿಯಿಂದ.
ಶುಭೋದಯಗಳು ಧರ್ಮಿ ಸರ್ 😊😊
Really memorarable & beautiful story of Bhillamana fort Amazing revelation of prehistoric documents ನಿಮ್ಮ ಈ ಎಪಿಸೋಡ್ ನೋಡುತ್ತಿದ್ದರೆ national geographic channel ನೋಡಿದ ಹಾಗಾಗುತ್ತದೆ ಸರ್ ಧನ್ಯವಾದಗಳು
ನಮ್ಮೂರಿನ ವೀಡಿಯೋ ಪ್ರತಿಷ್ಠಪಿಸಿದ ನಿಮಗೆ ತುಂಬು ಹೃದಯ ಧನ್ಯವಾದಗಳು
ಇದು ತುಮಕೂರು ನೆಲಮಂಗಲ ರಸ್ತೆಯಲ್ಲಿ ಇರಬಹುದು ಬಿಲ್ಲನ ಕೋಟೆ ಎಂದು ಹಳ್ಳಿ ಸಿಗುತ್ತೆ ರಸ್ತೆ ಬದಿಯಲ್ಲಿ ಇದೆ ವಿಚಾರ ತಿಳಿಯಿತು ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
ಸುರಪುರದ ನಾಯಕ ಅರಸರ ಇತಿಹಾಸವನ್ನು ಬೇಗನೆ ಪ್ರಾರಂಭ ಮಾಡಿ 🙏
We bow, my days are wonderful just because of your videos. Wish to see daily updates...
ಸುಂದರ ವಾದ ವಿಷಯ
ಇಂತಹ ಅಪರೂಪದ ಬೆಲೆ ಕಟ್ಟಲಾಗದ ಕುರುಹು.... ಪಾಶ್ಚಾತ್ಯ ದೇಶಗಳಲ್ಲಿ ಇದ್ದರೆ ಕೋಟಿ ಕೋಟಿ ಹಣವನ್ನು ಬರೀ ಪ್ರವಾಸಿಗರು ನೋಡಿದರೆ ಟಿಕೆಟ್ ಮಾಡಿ ಆದಾಯ ಮಾಡಿಕೊಳ್ಳುತ್ತಿದ್ದರು... ನಮಗೆ ಏನಾಗಿದೆ
ಹೌದು... ನಮ್ಮ ದೇಶದಲ್ಲಿ.. ಹಾಗಿಲ್ಲ.. ಅಧಿಮಾನವರು ಬಿಡಿಸಿರೋ ಬಂಡೆಗಳನ್ನೇ ಒಡೆದು ಆದಾಯ ಮಾಡ್ಕೋತಾರೆ 🙄🙄
ಶುಭೋದಯ 🌄 ಧರ್ಮೇಂದ್ರ ಸರ
Super sir namma karadakal namma hemme
Nice Dermi namaste good information thank you sir
ಸುಂದರ ಬುಧವಾರದ ಶುಭಾಶಯಗಳು ಧರ್ಮಿ ಸರ್ 🌹🙏🌹
I appreciate whole heartedly your efforts, and even at this age climbing those cliffs. Tiger impression was awesome. Enjoyed it. God bless you
Subodhaya Sir Namaskara Dhanyavadagalu Thanks for Your Struggling Efforts in bring back our Glorious Historical events to Us🙏🙏🤝🤝💐💐
ನಮಸ್ತೆ ಗುರುಗಳೇ 💐🌱
Nameste Sir 🙏🙏🙏
Hemeya. Kannadega❤
ವಾಟರ್ ಟ್ಯಾಂಕ್ ಕಟೋಕ್ಕೆ ಬೇರೆ ಜಾಗ ಇಲ್ವಾ😡😡😡
Namma surapurakke banni sir
English subtitles haki bere bashe avru nodtare
Very good sir
ಶುಭೋದಯ ಗುರುಗಳೆ
@2:51 This frame looks great.
ಶುಭೋದಯ ಧರ್ಮಿ ಸರ್ 🎉
All the people doing good job keep it up sirs both all the best 🙏😍💐
Nice explanation..thank you
Super
ಸುಪರ.ಸರ🎉
ಸುಪರ.ಸರ
nice🎉
Happy morning sir❤🌹❤
WELL DONE BOSS
Nice sharing ❤❤
Do video about koppala district mouryan empire ....emperor king ashoka
ನಮ್ಮ ಊರು ಸಿರ್
Wowwwww
Lgs ❤
Darmi sir ....History university of karnataka
Thanks a lot Dharma Sir and appreciate your energy in showcasing stories from by gone era.
Very nice sir🙏🙏🙏🙏
❤ my wishes to you ,its simply amazing narration of our history.
Super sir..
ಮುದಗಲ್ ಕೋಟೆ ಬಗ್ಗೆ ವಿಡಿಯೋ ಮಾಡಿ sir
ಕರ್ನಾಟಕ ವೈಭವ ❤
ಈ ಎಪಿಸೋಡ್ ಮಾಡಲು ಕಾರಣವಾದ ಪ್ರತಿಯೋರ್ವರಿಗೂ ನಮನಗಳು
❤ ಚಾಮರಾಜನಗರ ದಿಂದ 🙏
ಎಲ್ಲರಿಗೂ ಧನ್ಯವಾದಗಳು🙏🙏
Sir correct aagi yelli barutte antha heli
Hari Om.
Sir plz do visit Bruce foote museum at Ballari lot of signatures available of this kind..
ನೆಲಮಂಗಲ ತಾಲ್ಲೂಕು ತೆಪ್ಪದ ಬೇಗೂರು ಬಳಿ ಬಿಲ್ಲನ ಕೋಟೆ ಎಂಬ ಊರು ಇದೆ, ಅದರ ಬಗ್ಗೆ ತಿಳಿಸಿ
Sir namma yadgir ge banni
Lingasugur tq Ali yava uru sir edhu?
👌🏻👌🏻👍🏻👍🏻
ಎಷ್ಟು ಓಡಾಡ್ತೀರಿ ಗುರುಗಳೇ
❤❤❤....
❤❤❤❤❤
🙏🙏🙏
🙏🙏🙏🙏🙏👌
ಯಾವೂರು
❤
ರಾಷ್ಟ್ರಕೂಟರ ಬಗ್ಗೆ ಮಾಹಿತಿ ನೀಡಿ
🙏
👍👍👍🌹
Aadu muttada svappilla darmi attada kote illa... Nadedaduva Karnataka's hitihasa.
🙏🙏🙏🙏🙏🙏🙏🌹
❤❤
ನಿಮ್ಮ ಶ್ರಮ ಸಾರ್ಥಕ ಆಗುವುದು ಯಾವಾಗ ನಮಸ್ಕಾರ
ಯಾವುದು ಊರು ಇದು
ಲಿಂಗಸುಗೂರ
ಕರಡಕಲ್ ಗ್ರಾಮ ಲಿಂಗಸುಗೂರು
S🌙☀
Hi
ಹುಲಿ ಅಲ್ಲ. ಝಿಬ್ರಾ ಅನ್ಸತ್ತೆ ಮುಖ ನೋಡಿದ್ರೆ.
ಹುಲಿ ಸಾರ್
ಭಾರತದಲ್ಲಿ ಜೀಬ್ರ (ಝೀಬ್ರ) ಎಂದಾದರೂ ಜೀವಿಸಿತ್ತು ಅಂತ ಪಾಠ ಕೇಳಿದ್ದ ಕಂದ,
ಇತಿಹಾಸಕಾರರು ಸ್ಥಳೀಯರು ಹೇಳುತ್ತಾರೆ ಹುಲಿ ಎಂದು
ಅಲ್ಲಾ ಅದು ಪಟ್ಟಿ ಹುಲಿ....ಬ್ರದರ್
Super
❤❤❤