ರೈಲ್ವೆ ಸಂಪರ್ಕದಲ್ಲಿ ಶಿವಮೊಗ್ಗ ಗಣನೀಯ ಸಾಧನೆ ಮಾಡಿದೆ Shivamogga | Talaguppa | Bhadravathi | BY Raghavendra
Вставка
- Опубліковано 10 лип 2022
- ಭದ್ರಾವತಿ ಮತ್ತು ಶಿವಮೊಗ್ಗ ನಗರಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳೊಂದಿಗೆ ವೀಕ್ಷಿಸಿದರು. ನನ್ನ ಮುಂದಿನ ಗುರಿ ತಾಳಗುಪ್ಪ,ಸಿರಸಿ ಮತ್ತು ಹುಬ್ಬಳ್ಳಿಗೆ ಹೊಸ ರೈಲ್ವೆ ಮಾರ್ಗ ರಚಿಸುವುದಾಗಿದೆ ಎಂದು ತಿಳಿಸಿದರು.ನಗರದಲ್ಲಿ ನಿರ್ಮಾಣವಾಗುತ್ತಿರುವ ಆರ್ ಒಬಿ ಗಳ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ರೈಲ್ವೆ ಸಂಪರ್ಕದಲ್ಲಿ ಶಿವಮೊಗ್ಗದಲ್ಲಿ ಗಣನೀಯ ಸಾಧನೆ ಮಾಡಲಾಗುತ್ತಿದೆ. ಈಗಾಗಲೇ ಕೋಟೇ ಗಂಗೂರಿನಲ್ಲಿ ರೈಲ್ವೆ 111 ಕೋಟಿಯಲ್ಲಿ ಸರ್ವಿಸ್ ಸ್ಟೇಷನ್ ನಿರ್ಮಿಸಲಾಗುತ್ತಿದೆ.ಶಿವಮೊಗ್ಗ ಮತ್ತು ರಾಣೇಬೆನ್ನೂರು ರೈಲ್ವೆಗೆ 1500 ಕೋಟಿ ವೆಚ್ಚದಲ್ಲಿ ಹೊಸ ರೈಲ್ವೆ ಮಾರ್ಗ ನಿರ್ಮಿಸಲಾಗುತ್ತಿದೆ ಇನ್ನು ಮುಂದಿನ ಕೆಲವೇ ತಿಂಗಳಲ್ಲಿ ಈ ರೈಲ್ವೆ ಮಾರ್ಗ ಉದ್ಘಾಟಿಸಲಾಗುವುದು ಎಂದರು.ಈ ಕುರಿತಂತೆ ಇನ್ನು ಏನು ಹೇಳಿದ್ದಾರೆ ನೋಡೋಣ ಬನ್ನಿ.
#byraghavendra #thalaguppa #bhadravathi #shivamogga #railway#tvbharathshivamogga #shivamoggalocalnwes - Розваги
Add also shimoga thirthhalli sringeri skbordor karkala udupi and chikkmangaluru to sringeri and kabakaputtur to kushalnagar laying railway route very important project
Talguppa to Hubli railway line extension via Sirasi, Yellapura and Kalaghatgi will help those malnad regions with railway connectivity. And, if the Karwar-Hubli line is sanctioned, then, it can pass through Yellapura line as well. Railways will help to reduce carbon footprint besides helping both passenger and goods traffic. Hon MP B.Y. Raghavendra is doing a good job. Yes, Shivamogga needs a good master plan and has the potential to become an important city including attracting IT/BT companies since it will have a air connectivity as well soon. Dhyanavad.
Talguppa - Sirsi - Hubli very important ... Malnad people from Sirsi, Banvasi, Siddapur, Yellapur, Mundgod require Railway connectivity to travel to Hubli, Shimoga, Bangalore, Mysore
Talguppa - Sirsi - Hubli very important ... Malnad people from Sirsi, Banvasi, Siddapur, Yellapur, Mundgod require Railway connectivity to travel to Hubli, Shimoga, Bangalore, Mysore
ಬಳ್ಳಾರಿ ಹಾವೇರಿ ಕಾರವಾರ ರೈಲ್ವೆ ಪ್ರಾಜೆಕ್ಟ್ ಮಾಡಿ ಎಲ್ಲರಿಗೂ ಒಳ್ಳೇದಾಗುತ್ತೆ
Update video upload madi😢❤
Talguppa dinda honnavar madi sir
Talguppa - Sirsi - Hubli very important ... Malnad people from Sirsi, Banvasi, Siddapur, Yellapur, Mundgod require Railway connectivity to travel to Hubli, Shimoga, Bangalore, Mysore
What about shivamogga sringeri mangalore and sringeri chikkamgaluru
Talguppa - Sirsi madi sir bega .. Shimoga to Sirsi Malenadu Connectivity beku
what happen talguppa to honnavar railway
Don't know what happens but it is the important connectivity route y bcz Direct trains runs from SBC to Karwar via shimoga and talguppa
@@manasashaila505 Talguppa - Sirsi - Hubli very important ... Malnad people from Sirsi, Banvasi, Siddapur, Yellapur, Mundgod require Railway connectivity to travel to Hubli, Shimoga, Bangalore, Mysore
All these BIGWIGS Are talkers and not DOERS We the malnadpeople are fed up with assurances Can any one tell as to the actual month of the Completion of the announced projects thrown to the public
We Malnad people have one request to politicians ... Talguppa - Sirsi - Hubli very important ... Malnad people from Sirsi, Banvasi, Siddapur, Yellapur, Mundgod require Railway connectivity to travel to Hubli, Shimoga, Bangalore, Mysore
ಸಿದ್ದಾಪುರ ಮಾರ್ಗ ಬಿಟ್ಟು ಸಾಗರ ಸೊರಬ ಸಿರ್ಸಿ ಮಾರ್ಗ ಮಾಡಿ ಸರ್ ಸೊರಬ ತಾಲೂಕಿನ ಜನತೆಗೆ ಅನುಕೂಲ ಆಗುತ್ತೆ ನಿಮ್ಮನ್ನು ಸ್ಮರಿಸ್ತಿವಿ ಸರ್ 🙏
Siddapur ke agabeku sir ❤️
Soraba Sirsi barlallA
ಸರ್ಕಾರ ಮನಸು ಮಾಡಿದ್ರೆ ಎಲ್ಲಾ ಬರುತ್ತೆ
Nam siddapur davru en kale kilbeka
ಕಳೆ ನಾದ್ರೂ ಕಿಳಿ ಏನಾದ್ರು ಮಾಡಿ ನನಗೇನು