ಹಲೋ ಪರಮಂ ಅವರೇ ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಇವರು ವಿಶೇಷ ವ್ಯಕ್ತಿ ಎನ್ನಬಹುದು ಬುದ್ಧಿವಂತಿಕೆಗೆ ಮತ್ತು ಜ್ಞಾನಕ್ಕೆ ವಿದ್ಯೆ ಅವಶ್ಯಕತೆ ಇಲ್ಲ ಎಂದು ಇವರಿಂದ ತಿಳಿಯಬಹುದು. ಇವರಿಗೂ ನಿಮಗೂ ಒಳ್ಳೆಯದಾಗಲಿ
🙏ನಿರಾಚಾರಿ 🙏ಗಿಲ್ ಮಾನವನ ಕಂಡು ಶಿವ ಕಲ್ಲಾಗಿ ಕುಂತಾನಾ ಕಲ್ಲ್ ಒಡೆದು ಗವಿ ಸಿದ್ದೇಶ್ವರನಾಗಿ ಬಂದನಾ... 🙏🙏🙏🙏🙏👌👌ಅನುಭವದಿಂದ ಕಲಿಯುವುದು ಅಂದರೆ ಇದೆ ಅನಿಸುತ್ತೆ, ಯಜಮಾನರೇ ನಿಮ್ಮ ಮೇಲೆ ಗವಿಸಿದ್ದೇಶ್ವರರ ಆಶೀರ್ವಾದ ಸದಾ ಇರಲಿ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು... 🙏🙏🙏💥👌
ಅಂದು ಬಸವಣ್ಣ ಬಿತ್ತಿದ ಬೀಜಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಅದಕ್ಕೆ ಉದಾಹರಣೆ ಎಂದರೆ ಶ್ರೀ ಗವಿಮಠ ಮತ್ತು ಅದರ ಭಕ್ತರು ಮಾತ್ರ ದಕ್ಷಿಣ ಕರ್ನಾಟಕದಲ್ಲಿ ಸಿದ್ದಗಂಗೆ ಮಠ ಮಾತ್ರ ಇಲ್ಲಿ ಎಲ್ಲರೂ ಇನ್ನೆಲ್ಲರೂ ಬಿಸಿನೆಸ್ ಅಲ್ಲಿ ಬಿಜಿಯಾಗಿರುವ ಸ್ವಾಮಿಗಳು
Uneducated people are truly educated by heart; hence, there is no need for a certificate from any university. I am speechless after hearing such profound words from this great person.
avaru anakshrastaru alla sir. Avaru school clg anta education tagondilla but jeevanakke bekada ella pata ella chanagi kaltidare avara knowledge evagina kalada master degree ph d enu alla. Yarigu kettaddu bayasade mado kelsa pramanikavagi madi jeevana sarthaka madskondidare. Real great person
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
❤❤❤❤❤❤❤❤❤❤
🙏🙏🙏
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು 🙏🌹
ಪರಂ, ಈ ವ್ಯಕ್ತಿಯ ಜೊತೆಗೆ ಇನ್ನೂ ಒಂದೆರಡು episode ಮಾಡ್ರಿ.
🙏
ಹಲೋ ಪರಮಂ ಅವರೇ ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಇವರು ವಿಶೇಷ ವ್ಯಕ್ತಿ ಎನ್ನಬಹುದು ಬುದ್ಧಿವಂತಿಕೆಗೆ ಮತ್ತು ಜ್ಞಾನಕ್ಕೆ ವಿದ್ಯೆ ಅವಶ್ಯಕತೆ ಇಲ್ಲ ಎಂದು ಇವರಿಂದ ತಿಳಿಯಬಹುದು. ಇವರಿಗೂ ನಿಮಗೂ ಒಳ್ಳೆಯದಾಗಲಿ
ಅಜ್ಜ ನಿನ್ನ ಪಾದಕ್ಕೆ ಶರಣು ಶರಣಾರ್ಥಿ🙌😇
ಜ್ಞಾನ ಅಂದ್ರೆ ಇದು🙏
🙏ನಿರಾಚಾರಿ 🙏ಗಿಲ್ ಮಾನವನ ಕಂಡು ಶಿವ ಕಲ್ಲಾಗಿ ಕುಂತಾನಾ ಕಲ್ಲ್ ಒಡೆದು ಗವಿ ಸಿದ್ದೇಶ್ವರನಾಗಿ ಬಂದನಾ... 🙏🙏🙏🙏🙏👌👌ಅನುಭವದಿಂದ ಕಲಿಯುವುದು ಅಂದರೆ ಇದೆ ಅನಿಸುತ್ತೆ, ಯಜಮಾನರೇ ನಿಮ್ಮ ಮೇಲೆ ಗವಿಸಿದ್ದೇಶ್ವರರ ಆಶೀರ್ವಾದ ಸದಾ ಇರಲಿ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು... 🙏🙏🙏💥👌
ಅಜ್ಜನಿಗೆ ಶರಣು ಶರಣಾರ್ಥಿ ❤
ಮಹಾಜ್ಞಾನಿ ಶರಣು ಶರಣಾರ್ಥಿ 🙏💐👌🕉️👌💐🙏
ಇವರು ಕೇಳಿರುವ ಮಾತನ್ನೇ ಇಷ್ಟು ಚೆನ್ನಾಗಿ ನಮಗೆ ಹೇಳಿದ್ದಾರೆ ತುಂಬಾ ಖುಷಿಯಾಯಿತು.
ಜ್ಞಾನವೆಂಬುದು ಕೇವಲ ಪುಸ್ತಕದಲ್ಲಿಲ್ಲ
ಪುಸ್ತಕದಶಿಕ್ಷಣವೇ ಮೂಲ ಮಂತ್ರವಲ್ಲ
ಕಲಿಯುವ ಮನಸಿದ್ದಲ್ಲಿ ಭೂಮಂಡಲವೇ ಬ್ರಹ್ಮ ಶಾಲೆ..ಎಲ್ಲ ಶಿವಮಯ ಇದು ಅವನದೇ ಆಲಯ ✍️pkgr
ಬೆಟ, ಮಾತು ಗಳನ್ನು ಕುರಿತು ಮಾಹಿತಿ ತಂತ್ರಜ್ಞಾನ ಮಾಹಿತಿಗಾಗಿ ದಯವಿಟ್ಟು ನಮ್ಮ, ❤👌
ತತ್ತ್ವ ಜ್ಞಾನ ಏಳಿ ಬತ್ತಿ ಎಂಬ ಮನಸು ಅರಳಿಸಿ ಶಿವನ ಸೇವೆಗೆ ಬಂದು ಅಣ್ಣಾ ನಿಮಗೆ ನನ್ ನಮನ 🙏🙏✨✨👍👍💐❤❤
ಚಕ್ರವರ್ತಿ ಸೂಲಿಬೆಲೆ ಮಾತ್ ಕೇಳಿದ ಅನುಭವ , ವಂದನೆಗಳು ಸರ್ k
'ಕೋಟಿ ವಿದ್ಯಾಕ್ಕಿಂತ ಮೇಟಿ ವಿದ್ಯಾ ಮೇಲು' ಅನ್ನೋದಕ್ಕೆ ಇವರೇ ಉತ್ತಮ ಉದಾರಣೆ ... 🙏🙏
Parama ಜ್ಞಾನಿಗೆ ನಮಸ್ಕಾರ❤🎉
ಜೈ ಗೌಸಿದ್ದೇಶ್ವರ ಮಹಾರಾಜ ಕಿ ಜೈ ತುಂಬು ಹೃದಯದ ಧನ್ಯವಾದಗಳು ಅಜ್ಜ ಅವರೇ ವಿಡಿಯೋ ಮಾಡಿದವರಿಗೂ ಧನ್ಯವಾದಗಳು
ಧನ್ಯೋಷ್ಮಿ ಅಜ್ಜ 🙏🌱🙏🤍
ಭಕ್ತಿಯ ಪರಾಕಾಷ್ಟೇ ಧನ್ಯನಾದೆ 🙏
ಅಣ್ಣಾ ನಿಮಗೆ ದೀರ್ಘ ದಂಡ ನಮಸ್ಕಾರಗಳು 🎉🙏🤝👍👏
ನಾನು ಅದೇ ಹಿರೆಬೊಮ್ಮನಾಳ ಗ್ರಾಮದ ಹೈ ಸ್ಕೂಲ್ ನಲ್ಲಿ ಶಿಕ್ಷಕ
ಜೈ ಶ್ರೀ ರಾಮ್ 🏹🌎 ಜೈ ಆಂಜನೇಯ 💖❤️🌎 ಗುರು ಬ್ರಹ್ಮ ಗುರು ವಿಷ್ಣು ಗುರು ದೇವಾ ಮಹೇಶ್ವರ 🙏💖
ಧನ್ಯೋಸ್ಮಿ 🙏 ನಮ್ಮ ಊರಿನ ಶಿವಶರಣ ಸಣ್ಯಪ್ಪ ಹಕಾರಿ ❤ ಕಲಿಯುಗದ ಕಾಯಕ ಯೋಗಿ 🙏😊
🔱🇮🇳🔱🕉️🔱 Brilliant. Sharanu Sharanarthi. Jai Karnataka
This subscription is for that person and ur identification of such people, that's all sir hats off for him
ಇವತ್ತಿಗೆ ನಿಮ್ಮ ಕಾರ್ಯಕ್ರಮ ಸಾರ್ಥಕ ವಾಯಿತು 👌👌
ಸುಪರ್ ವಿಡಿಯೋ ❤❤
ಇಂತಹ ಜನರಿಂದಲೇ ಮಳೆ ಬೆಳೆ ಆಗುತ್ತಿರುವುದು
ಗುರುವೇ ನಮೋ ನಮ್ ನಿಮ್ಮ ಧ್ಯಾನ ಅನುಭವ ಕೇ ನನ್ನ ನಮಸ್ಕಾರ್ 🙏🙏❤️❤️
Kalamadhyama Vlog Channel 🙏
Best speech V R B
ಈಗಿನ ನವ ಯುಗದಲ್ಲಿ ಇಂತಹ ಅಪರೂಪದ ಜ್ಞಾನಿಗಳು ಇರುವದು ತುಂಬಾ ವಿರಳ ಹರ ಹರ ಮಹಾದೇವ
🙏ಸೂಪರ್ ಅರ್ಥ ಮಾಡಿಕೊಂಡರೆ ಯಾಲ್ಲಕಡೆ ದೇವರು ಇದ್ದರೆ 🙏
Super knowledgeable person.🎉
ಓಂ ನಮೋ ಶಿವಾಯ
ಅಂದು ಬಸವಣ್ಣ ಬಿತ್ತಿದ ಬೀಜಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಅದಕ್ಕೆ ಉದಾಹರಣೆ ಎಂದರೆ ಶ್ರೀ ಗವಿಮಠ ಮತ್ತು ಅದರ ಭಕ್ತರು ಮಾತ್ರ ದಕ್ಷಿಣ ಕರ್ನಾಟಕದಲ್ಲಿ ಸಿದ್ದಗಂಗೆ ಮಠ ಮಾತ್ರ ಇಲ್ಲಿ ಎಲ್ಲರೂ ಇನ್ನೆಲ್ಲರೂ ಬಿಸಿನೆಸ್ ಅಲ್ಲಿ ಬಿಜಿಯಾಗಿರುವ ಸ್ವಾಮಿಗಳು
ನಿಮ್ಮ ಜ್ಞಾನಕ್ಕೆನಮ್ಮದೊಂದು ಸಲಾಂ
ಪರಂ ಸರ್ 👌👌
Jai🎉ho ಒಕ್ಕಲಿಗ
Legend ❤️🔥🙌
ಧನ್ಯವಾದ ಪರಂ ರವರೇ
ಸೂಪರ್
Param super episode 👌🙏
ಗವಿಸಿದ್ದೇಶ್ವರ ಜಾತ್ರೆಗೆ ಬನ್ನಿ 🙏🙏✨✨🎊🎊❤❤
💐🙏sharanu sharanaratigalu 🎉💐🫡
Super speech ❤
Uneducated people are truly educated by heart; hence, there is no need for a certificate from any university. I am speechless after hearing such profound words from this great person.
ಸೂಪರ್ ಸರ್ 👍🏻
ಓಂ ಶ್ರೀ ಗವಿಸಿದ್ದೇಶ್ವರ 🙏🙏🙏
Greatness lies in simplicity hadsoof
ಜ್ಞಾನಿ❤
Tq that gye who introduced this knowledgeable person 🎉
Great video 🙏🙏🙏
Love you kaaka
super spech
I ❤ koppal
Hello 💐😍
❤😊
ಸೂಪರ್ 🙏
Super sir
👌👌
Enlightenment ❤ sigtu
❤❤❤❤❤❤❤❤❤❤❤
❤❤❤❤❤❤❤❤❤❤
Super
Nive nijavad ಜ್ಞಾನಿ
ಸೂಪರ್ ❤
🙏🙏🙏🚩
Super bro❤
ನಿಜವಾದ ದೇವರು ಇಥವರು
Hi sir super episode sir
🙏🙏🙏
❤❤❤ super gnadoya sar ❤❤❤
❤❤❤❤😊😊😊😊
super ❤❤
🙏🙏🙏🙏🙏🙏🙏🙏🙏🙏
👍👍👍👍👍👍👍👍💯💯💯💓💓💓
👍👍🙏🙏🙏♥️❤️❤️
🙏🏿🙏🏿🌹🌹🙏🏿
ಎಲ್ಲಿದೆ ದೇವ್ರು ನೀನು ಇಲ್ಲಿ ವರ್ಗು😊
Brilliant brain sir evardu
Gavi siddeshwara swamigal Sudarshan made sir❤
Super anna
❤❤❤❤❤
🙏👌
ಬೆಂಕಿ ಮಾತು ❤
Saranara vachanagala mulaka jivanada adashra moullyagalannu tilisida anna nimage koti vandaneģau
🙏🙏🙏🙏🙏🙏
❤🙏🏼💐
avaru anakshrastaru alla sir. Avaru school clg anta education tagondilla but jeevanakke bekada ella pata ella chanagi kaltidare avara knowledge evagina kalada master degree ph d enu alla. Yarigu kettaddu bayasade mado kelsa pramanikavagi madi jeevana sarthaka madskondidare. Real great person
Nimma “eradu maatugalu” mugiyade irli 🙏
🙏👏
🎉🎉❤❤
Put
❤party Sai Baba aur donon episode Marathi
🙏🙏🙏🙏👌👌👌👌
😊
🎉
Namma ura ajja evaru 🙏🙏🙏🙏🙏🙏
💐💐🙏🙏
🎉🎉🎉🎉
Next time.. ಹಿರೇಮಗಳೂರು ಕಣ್ಣನ್ ಅವರನ್ನು ಜಾತ್ರೆಗೆ ಆಹ್ವಾನಿಸಬೇಕು...
Yes correct