ಬಸವ ಕಲ್ಯಾಣ ಸೀಮೆಯ ಕನ್ನಡ | ಮಂಠಾಳದ ತತ್ವಪದಕಾರ ರೇವಣಸಿದ್ದಪ್ಪ ಸೂಗೂರ ಮಾತು-ಕತೆ | Basava Kalyana |

Поділитися
Вставка
  • Опубліковано 4 жов 2024
  • ಬಸವ ಕಲ್ಯಾಣ ಅಂದೊಡನೆ ಬಸವಣ್ಣನಾದಿ ವಚನಕಾರರ ಮೊಗವೆಲ್ಲ ನೆನಪಾಗುವುದುಂಟು. ಅನುಭವ ಮಂಟಪದ ಕತೆಗಳೆಲ್ಲ ಹರಿವಿಕೊಳ್ಳುವುದೂ ಉಂಟು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಬಸವ ಕಲ್ಯಾಣ ಎಂಬ ಪಟ್ಟಣ. ಈ ಸೀಮೆಯ ಭಾಷೆಯಲ್ಲಿ, ಜನರ ಬದುಕಲ್ಲಿ ತತ್ವಪದ ಎಂಬುದು ಹೇಗೆ ಬೆರೆತಿದೆ ಎಂಬುದು ಗೊತ್ತಾಗಬೇಕೆಂದರೆ ಈ ವಿಡಿಯೊ ನೋಡಲೇಬೇಕು.
    * * * *
    'ದೇಸಿ ನುಡಿಗಟ್ಟು' ಸರಣಿ ವಿಶೇಷ
    ಹುಬ್ಬಳ್ಳಿಯವರು ಮಾತನಾಡುವಾಗ ಮೈಸೂರಿನ ಮಂದಿ ಕಿಸಕ್ಕನೆ ನಗುವುದುಂಟು. ಚಾಮರಾಜನಗರದ ಜನ ಮಾತನಾಡುತ್ತಿದ್ದರೆ ಎಲ್ಲರೂ ಕಕ್ಕಾಬಿಕ್ಕಿ. ಕೋಲಾರದ ಜನ ನುಡಿದರೆ ಬೀದರಿನ ಮಂದಿಗೆ ಕಿರಿಕಿರಿ. ಮಂಗಳೂರು ಜನ ಮಾತಾಡಿದರೆ ಆಡಿಕೊಳ್ಳುವವರಿಗೆ ಕೊರತೆ ಇಲ್ಲ. ಯಾಕೆ ಹೀಗೆ? ಕಾರಣ ತುಂಬಾನೇ ಸರಳ; ಪರಸ್ಪರರ ನುಡಿಯ ಪರಿಚಯ ಇಲ್ಲ.
    ಹಾಗಾದರೆ, ಕರ್ನಾಟಕದ ಯಾವುದೋ ಭಾಗದ ವ್ಯಕ್ತಿ ಸಹಜವಾಗಿ ಮಾತನಾಡುವ ನುಡಿ (ಡಯಲೆಕ್ಟ್) ಇತರರಿಗೆ ನಗು ತರಿಸದಂತೆ, ಲೇವಡಿ ಮಾಡುವ ಸರಕಾಗದಂತೆ ಏನು ಮಾಡಬಹುದು? ಪರಸ್ಪರರ ನುಡಿ ಪರಿಚಯವಾದರೆ ಸಾಕಲ್ಲವೇ? ಈ ನುಡಿ ಸಾಮರಸ್ಯದ ಮೊದಲ ಹೆಜ್ಜೆಯಾಗಿರಲಿದೆ 'ದೇಸಿ ನುಡಿಗಟ್ಟು' ಸರಣಿ.
    ಮೇಲ್ನೋಟಕ್ಕೆ ನುಡಿಯಲ್ಲಿ ವ್ಯತ್ಯಾಸ ಉಂಟು ಎನಿಸಿದ, ಕರ್ನಾಟಕದ ನೂರಕ್ಕೂ ಹೆಚ್ಚು ಸೀಮೆಯ ಜನಸಾಮಾನ್ಯರನ್ನು ಈ ಸರಣಿಯಲ್ಲಿ ಮಾತನಾಡಿಸಲಾಗುತ್ತದೆ. ಈ ಮಾತುಕತೆಗಳು ಅವರು ದಿನನಿತ್ಯ ಮಾತನಾಡುವ ನುಡಿಯಲ್ಲೇ ಇರಲಿವೆ. ಬಹಳ ಮುಖ್ಯವಾಗಿ, ಈ ಎಲ್ಲ ವಿಡಿಯೊಗಳೂ, ಆಯಾಯ ನುಡಿಗಟ್ಟು (ಡಯಲೆಕ್ಟ್) ಮಾತನಾಡುವ ಪ್ರದೇಶ ಅಥವಾ ಪ್ರಾಂತ್ಯದ ಜನಜೀವನ, ಅವರ ಕಷ್ಟ-ಸುಖ, ಘಟನೆಗಳು, ವಿಶೇಷಗಳ ಕುರಿತೇ ಇರಲಿವೆ. ನಮ್ಮ ಈ ಮಹತ್ವಾಕಾಂಕ್ಷಿ ಪ್ರಯೋಗದ ಕುರಿತ ನಿಮ್ಮ ಸಲಹೆ, ಟೀಕೆ-ಟಿಪ್ಪಣಿಗಳಿಗೆ ಮುಕ್ತ ಸ್ವಾಗತ.
    * * * *
    ಕನ್ನಡ, ನುಡಿಗಟ್ಟು, ಭಾಷೆ, ಜನ, ಜನಸಾಮಾನ್ಯರು, ಜನಜೀವನ, ಬದುಕು, ಜೀವನ, ಹಳ್ಳಿ, ಮಂಠಾಳ, ಬಸವ ಕಲ್ಯಾಣ, ಬೀದರ್, ಕರ್ನಾಟಕ, Kannada, dialects, Language, Life, Lifestyle, people, Village, Mantala, Basavakalyan, Bidar, Karnataka
    ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media)
    pages.razorpay...
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #BasavaKalyan #AnubhavaMantapa #VachanaSahitya #LingayatPhilosophy #DesiNudigattu #KarnatakaCulture #KannadaDialects #KannadaLanguage #KarnatakaHeritage #Vachanas #BasavannaTeachings #DialectDiversity #KannadaNudi #KarnatakaFolklore #KannadaTraditions #RegionalLanguages #KannadaMatukathe #KarnatakaHistory #LingayatTradition #KalyanaKarnataka #KannadaSamskruti #KannadaSpeaking #KarnatakaBhasha #DialectSeries #KannadaDialect #BasavaPhilosophy #VachanaMovement #AnubhavaMantapaHeritage #KannadaVachanas #LingayatCulture #DesiLanguage #KarnatakaVillages #DialectRecognition #KarnatakaRegions #KannadaVarieties #KarnatakaLife #BasavaTatva #VachanaTradition #KannadaPeople #RegionalVoices #KannadaCulturalHeritage #KarnatakaDialectSeries #KannadaVernacular #KarnatakaUnity #LingayatSpirituality #DialectStudy #BasavaKalyanaVachanas #KannadaCultureSeries #KannadaFolks #BasavannaIdeology #AnubhavaMantapaStories #KarnatakaPride #KarnatakaDialectsDiversity #KannadaExpressions #VachanasForLife #RegionalDialects #KarnatakaNudiSamrakshana #KannadaNativeSpeakers #BasavaLegacy #AnubhavaMantapaPhilosophy #KannadaLovers #KarnatakaSpirituality #LingayatWisdom #KarnatakaDialectCultural #KannadaDialectal #BasavaTeachings #DialectalRichness #KannadaDiverseDialects #KannadaBashaSiri #KannadaNaaduNudi #LingayatVachanas #KannadaSampradaya #BasavaKalyanaHistory #KannadaCulturalTraditions #BasavannaQuotes #KannadaEthnicGroups #KannadaRegionalDifferences #LingayatPhilosophyTeachings #VachanaTraditionsOfKalyana #KannadaLinguisticDiversity #BasavannaSayings #KannadaUnityInDiversity #KannadaHeritagePreservation #KarnatakaLanguageDiversity #BasavaTatvaVachanas #KannadaLoversAndSpeakers #KannadaNativeDialects #KarnatakaAnubhavaMantapa #KannadaCulturalRichness #LingayatPhilosophyVachanas #BasavaKalyanaSpirituality #KannadaSpeakingPeople #KannadaVachanaSahitya #BasavannaAndVachanas #KannadaCulturalExpressions #KarnatakaDialectUnity #KannadaNativeVoices #KannadaDesiLanguages #KannadaCulturalIdentity
    #eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್‌ #ಈದಿನಲೈವ್‌ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್‌ಗಾಂಧಿ #ನರೇಂದ್ರಮೋದಿ #ಎನ್‌ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್‌ಪ್ಲೈನರ್‌ #ಈದಿನಸುದ್ದಿವಿಶ್ಲೇಷಣೆ

КОМЕНТАРІ • 22

  • @SurekhaVishwakarma-j6f
    @SurekhaVishwakarma-j6f 7 днів тому +1

    ಬಸವಕಲ್ಯಾಣದ ಜನಪದ ಸಾಹಿತ್ಯ ಅದ್ಭುತ ಕಲೆ ಅಭಿನಂದನೆಗಳು ಅಣ್ಣ 🌹👌

  • @sharun4790
    @sharun4790 7 днів тому +1

    ಇವರ ಹಾಡುವ ಹುಸನಾ ಸಾಹೇಬರ ತತ್ವದ ಪದಗಳು ಆಲಿಸಿದ್ದೇವೆ ಅದ್ಭುತ ವಾಗ್ಮಿಗಳು🙏🙏🙏

  • @swarupkottur3647
    @swarupkottur3647 7 днів тому +2

    ಚೆನ್ನಾಗಿ ಇದೆ ಸಂದರ್ಶನ ಸರ್.. ಅದ್ಭವಾಗಿತ್ತು ವೈವಿಧ್ಯಮಯ ಪದಗಳ ಹಾಡು

  • @shivkumarshetgar7853
    @shivkumarshetgar7853 7 днів тому +1

    ನಮ್ಮ ಭಾಗದ ಅದ್ಭುತ ಹಾಡುಗಾರರು ಮತ್ತು ಸಾಹಿತಿಗಳು

  • @guddannadiggi1405
    @guddannadiggi1405 6 днів тому

    ಒಬ್ಬ ಶ್ರೇಷ್ಠ ಕಲಾವಿದರ, ಸಂದರ್ಶನವನ್ನು ಮಾಡಿದಿರಿ ಸರ್, ಇವರು ನಿಜವಾಗಲೂ ನಮ್ಮ ಭಾಗದ ಬಹುದೊಡ್ಡ ಆಸ್ತಿ, ನಿಮ್ಮಿಬ್ಬರಿಗೂ ಅನಂತ ಧನ್ಯವಾದಗಳು ಸರ್

  • @pavandiggikar4067
    @pavandiggikar4067 8 днів тому +4

    ಅಳಿಯುವ ಅಂಚಿನಲ್ಲಿರುವ ವಿಷಯದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ....

  • @Kohinoorbhajan
    @Kohinoorbhajan 7 днів тому +1

    Super kavi gale ❤

  • @MohanandJamadar
    @MohanandJamadar 7 днів тому +1

    Super sar 🌹🌹🙏🙏

  • @DileepVilasa
    @DileepVilasa 7 днів тому +1

    Super mama

  • @ashwiniswami5692
    @ashwiniswami5692 7 днів тому +1

    Super 👌 anna

  • @basavarajkembhavi3593
    @basavarajkembhavi3593 6 днів тому

    Super 🎉🎉🎉🎉🎉🎉

  • @shrinivasnatikar8882
    @shrinivasnatikar8882 7 днів тому +1

    Superb annaji

  • @onsflower
    @onsflower 6 днів тому

    Super 👌 namaste 🙏🏾 👌

  • @ShriShradha
    @ShriShradha 6 днів тому

    Superb Revansiddanna, nimma tatvapadagalu,haadugalu tumba adbhuta. Namma ooru namma Hemme.

  • @anandpatilpatil64
    @anandpatilpatil64 7 днів тому +2

    🙏🏻

  • @vinayakaraovithaljamadar5508
    @vinayakaraovithaljamadar5508 7 днів тому +1

    Kohinoor kirti kara Kohinoor ಉದಯಿಸುತ್ತಿರಲಿ ಎಂದು ಹಾರೈಸುತ್ತ ತಮಗೆ ಶುಭವಾಗಲಿ sir 🎉🎉

  • @sidramwadekar2469
    @sidramwadekar2469 7 днів тому +1

    Sopar Anna

  • @sunilharkude4338
    @sunilharkude4338 8 днів тому +2

    super annaji namuru nama hemme

  • @sbsharnu
    @sbsharnu 7 днів тому +1

    🎉🎉

  • @basavarajkarahari184
    @basavarajkarahari184 7 днів тому +1

    ಅಣ್ಣಾ ನೀನು ಕಲಿಯುಗದ ಸಾಹಿತ್ಯ ಕಾಮಧೇನು ಅಂತ ಕರಿಯಬೇಕು ಅನಿಸುತ್ತದೆ