ಈ ವಿಡಿಯೊ ನಿಮಗೆ ಇಷ್ಟವಾಗಿದರೆ ಲೈಕ್ ಕಮೆಂಟ ಮತ್ತು ಸಬಸ್ಕ್ರೈಬ ಮಾಡೋದರ ಜೋತೆಗೆ. ಈ ವಿಡೀಯೊನಾ ಎಲ್ಲರಿಗೂ ಶೇರ ಮಾಡಿ. ನಿವು ಮಾಡೊ 1-1 ಲೈಕ್ 1-1 ಕಮೆಂಟ್ಸು ನಮಗೆ ಇನ್ನು ಹೆಚ್ಚಿಗೆ ವಿಡಿಯೊ ಮಾಡಲು ಶಕ್ತಿ ತುಂಬುತದೆ. ಈ ಕಿರುಚಿತ್ರದವನ್ನು ವಿಕ್ಷಿಸಿದ ಎಲ್ಲರಿಗೂ ದನ್ಯವಾದಗಳು . 🙏 🙏🙏🙏🙏🙏
ಅಣ್ಣ ಇತರ ವಿಡಿಯೋ ಮಾಡಿದರೆ. ಮುಂದೆ ಆ ಹೆಣ್ಣುಮಗಳ ಜೀವನ ಏನು bro.. ಇನ್ನು ಆ ಹೆಣ್ಣುಮಗಳಿಗೆ ಮುಂದೆ ಜೀವನ ಹೆಂಗೆ ನಡೆಸುವುದು ಹೇಗೆ.. ಇನ್ನೂ ಮದುವೆನು ಆಗಿಲ್ಲಾ ಹಿಂಗದರೆ ಹೆಂಗೆ brother'.. ದಯವಿಟ್ಟು ಇತರ ವಿಡಿಯೋ ಮಾಡಬೇಡಿ.. ಪ್ಲೀಜ್. 😢😢😢
ಒಳ್ಳೆ ಸಂದೇಶ ಆದರೆ ನಮ್ಮ ಕಾನೂನು ನಿಯಮಗಳು ಸರಿ ಇಲ್ಲಾ ಅತ್ಯಾಚಾರಿ ಗಳಿಗಿ ನೇರವಾಗಿ ಗಲ್ಲಿಗೆ ಹಾಕಬೇಕು ಎಂದು ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ್ದೀರಾ ಅಣ್ಣ ಸೂಪರ ಅಣ್ಣ hats up🎉🎉🎉🎉🎉
ಬಸು ಅನ್ನ ✍️ಎನ್ ಕತೆ ಹೆಣದಿ ಪ ಕರೆ ಕರೆ ಕಣ್ಣಾಗ ನಿರ್ ಬಂತು😢 ಹಿಂಗ್ ನಮ್ಮ ಹಿಂದೂ ಹೆಣ್ಣು ಮಕ್ಕಳನ್ನು ಕಾಡ್ತಾ ಇರೋ ಮತಾಂದರಿಗೆ ಹೇಗೇ ಬುದ್ಧಿ ಕಲಿಸಬೇಕು ಅನ್ನ ದಯವಿಟ್ಟು ಎಲ್ಲರೂ like ಮಾಡಿ ನಮಸ್ಕಾರಗಳು ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ ಜೈ ಶಿವಾಜಿ ಮಹಾರಾಜ್ ಜೈ ಹಿಂದೂ ರಾಷ್ಟ್ರ❤❤🙏🙏👍👍🚩🚩🇮🇳🇮🇳
Super short movie 🎥❤ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಪ್ರಯತ್ನ . ಪ್ರಸ್ತುತ ದಿನಗಳಲ್ಲಿನ ಒಂದು ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಬಗ್ಗೆ ತಿಳಿಸಿಕೊಡುವ ಪ್ರಯತ್ನ ... ಧನ್ಯವಾದಗಳು 🙏🎥
ಈ Short movie ಸಮಾಜಕ್ಕೆ ಒಂದು ಉತ್ತಮವಾದ ಸಂದೇಶ ನೀಡುವ ಪ್ರಯತ್ನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ಪ್ರಸ್ತುತ ದಿನಗಳಲ್ಲಿನ ಒಂದು ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರದ ಬಗ್ಗೆ ಅರಿವು ಮೂಡಿಸಿದಕ್ಕೆ ತುಂಬಾ ಹೃದಯದ ಧನ್ಯವಾದಗಳು ಅಣ್ಣಾ
ಹತ್ತಾರು ಅಥವಾ ನೂರಾರು ಈ ತರ ವಿಡಿಯೋ ಮಾಡಿದರು ರೇಪ್ ಗಳು ಮಾತ್ರ ಕಡಿಮೆ ಆಗ್ತಾ ಇಲ್ಲ ಅದಕ್ಕೆ ಕಾರಣ ನಮ್ಮ ಕಾನೂನು ಶಿಕ್ಷೆ ಸರಿಯಾಗಿ ಕೊಟ್ರಿ ಯಾರು ರೇಪ್ ಮಾಡಲು ಹೋಗುವುದಿಲ್ಲ ಸರಿಯಾದ ಶಿಕ್ಷೆ ಕೊಟ್ರೆ ಈ ಮೂವಿಯಲ್ಲಿ ಕೊಟ್ಟಂತ ಶಿಕ್ಷೆ ಕೊಟ್ರೆ ರೇಪ್ ಗಳು ಕಡಿಮೆಯಾಗುತ್ತವೆ ಎಂಬ ನನ್ನ ಅನಿಸಿಕೆ ನಿಮಗೂ ಸರಿ ಅನಿಸಿದರೆ ಈ ಕಾಮೆಂಟ್ ಗೆ ಒಂದು ಲೈಕ್ ಮಾಡಿ🙏
Anna basu anna ಏನ್ ಬಾರಿ ಅಣ್ಣಾ ವಿಡಿಯೋ... ಅತ್ಯಾಚಾರಕ್ಕೆ ಕೋರ್ಟ್ ದಿಂದ ನ್ಯಾಯ ಪಡೆಯೋ ಕ್ಕಿಂತ kedari ks anna ಮಾಡಿರೋ ತರಾ ಮಾಡಿದರೆ ಸಮಾಜ ದಲ್ಲಿ ಅತ್ಯಾಚಾರಣೆ ಇರೋದಿಲ್ಲ 💗💗💗💗💗💗💗💗💗💗 ಮೊನ್ನೆ ನಂಗ ಅಥಣಿಯಲ್ಲಿ ಸಿಕ್ಕಿದಾಗ ನನಗೆ ತುಂಬಾ ಖುಷಿ ಆತ ಅಣ್ಣಾ... ನಿಮ್ಮ ಜೊತೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ tq anna.......... ನಿನ್ನ ಮುಂದಿನ ವಿಡಿಯೋ ಗೋಸ್ಕರ ಕಾಯುತಿರುವೆ anna💗💗💗
ಅಣ್ಣ ನಿಮ್ಮ ಚಿಕ್ಕ ಮೂವಿ ತುಂಬಾ ಚೆನ್ನಾಗಿದೆ..ಅತ್ಯಾಚಾರ ಅನ್ನೋ ಒಂದು ಶಬ್ದ ಈ ಮೂವಿ ನೋಡಿದ ನಂತರ ನಿಲ್ಲಬೇಕು. ಈ ಮೂವಿ ಮಾಡಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.. ಕೊನೆಯ ಪಾತ್ರ ಮಾಡಿರುವ ಅಣ್ಣನಿಗೆ ನಮ್ಮೆಲ್ಲರ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು
ಈ ಸಮಾಜಕ್ಕೆ ನೀವು ಕೊಟ್ಟಿರುವ ಒಂದು ಒಳ್ಳೆ ಸಂದೇಶ ಅಣ್ಣ ಈ ಕನ್ನಡದಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಮನಸು ಮುಟ್ಟೋ ತರ ಈ ವಿಡಿಯೋ ಅರ್ಥ ಮಾಡ್ಕೊಂಡು ಅಕ್ರಮ ನೀಲ್ ಬೇಕು ಅಣ್ಣ ನಿಮ್ಮಿಂದ ನಿಮಗೆ ನನ್ನ ಕಡೆಯಿಂದ ಕೋಟಿ ಕೋಟಿ ನಮನಗಳು ನನ್ನ ಎಲ್ಲಾ ಅಣ್ಣಂದಿರಿಗೂ 😭🙏🙏🙏
ನಿಮ್ಮ ಈ ಅಭಿನಯಕ್ಕೆ ನಾನು ಮನಸೋತೆ ಅಣ್ಣ ನಿಮ್ಮ ಈ ಪ್ರಯತ್ನ ತುಂಬಾ ಚೆನ್ನಾಗಿದೆ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ವನ್ನು ಕೊಟ್ಟಿ ದರೆ ನಿಮಗೆ ತುಂಬಾ ಧನ್ಯವಾದಗಳು ಅಣ್ಣಾ ಇನ್ನು ಎತ್ತರಕ ನೀವು ಬೇಳಿಬೇಕು ಅಣ್ಣ ನಿಮಗೂ ಮತ್ತ ನಿಮ್ಮ ತಂಡಕ್ಕೂ ಒಳ್ಳೆಯದಾಗಲಿ❤
🙏🙏 ಬಸವರಾಜ ಸನ್ನದಿ ಅಣ್ಣ ನಿಮಗೂ ನಿಮ್ಮ ತಂಡದವರಿಗೂ ನನ್ನ ನಮಸ್ಕಾರ ಈ ವಿಡಿಯೋ ಯಾವ ದೊಡ್ಡ ಸಿನಿಮಾ ಕು ಕಡಿಮೆ ಇಲ್ಲ ನಿಮ್ಮ ಈ ಪ್ರಯತ್ನ ಇನ್ನು ಮುಂದೆ ಹೀಗೆ ಮುಂದುವರೆಯಲಿ ಅಣ್ಣ ಧನ್ಯವಾದಗಳು👍👌
ಈ ನಿಮ್ಮ ಕಿರು ಚಿತ್ರದಿಂದ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದಾರೆ ಬಸ್ಸು ಅಣ್ಣ ನಿಮ್ಮ ತಂಡಕ್ಕೆ ಸದಾ ಚಿರಋಣಿ ಕೊನೆಗೆ ಪಾತ್ರ ಮಾಡಿರುವ ಅಣ್ಣನ ಪಾತ್ರ ಅದ್ಭುತ 🔥 ಹೀಗೆ ನಿಮ್ಮ ವಿಡಿಯೋಗಳು ಬರ್ತಾ ಇರಲಿ ಸಮಾಜಕ್ಕೆ ಸಂದೇಶ ಕೊಡುವ ಮೂಲಕ 👌🏻👌🏻👌🏻🔥
ನಿಜವಾಗ್ಲೂ ಕಣ್ಣಲಿ ನೀರು ತುಂಬಿ ಬರುತ್ತದೆ ಅಂದ್ರೆ ಈ ಕತೆ ಬರಿಯುವಾಗ. ನಿಮಗೆ ಹೆಂಗ್ ಆಗಿರಬಾರದು ಅಣ್ಣಾ ಸಮಾಜಕ್ಕೆ ಒಳ್ಳೆ ಸಂದೇಶ ತಿಳಿಸಿಕೊಟ್ಟಿ ಬಸು ಅಣ್ಣಾ ಮತ್ತು ಅವರ ಟೀಮ್ಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣಾ
En basu anna ಒಂದ ಕ್ಷಣ ನನ್ನ ಕಣ್ಣಂಚಲ್ಲಿ ನೀರು ತಾನಾಗೇ ಬಂತು ಅಣ್ಣ ಎಲ್ಲರೂ ಹೆಣ್ಣುಮಕ್ಕಳಗೆ ಗೌರವ ಕೊಡಿ 🙏 ಹೆಣ್ಣುನ್ನು ರಕ್ಷಿಸೋಣ🙏 ಹೆಣ್ಣುನ್ನು ಬೆಳಿಸೋಣ 🙏 ಹೆಣ್ಣನು ಆರದಿಸೋಣ 🙏 Respect for girl's plz everyone 🙏
ಈ ವಿಡಿಯೊ ನಿಮಗೆ ಇಷ್ಟವಾಗಿದರೆ ಲೈಕ್ ಕಮೆಂಟ ಮತ್ತು ಸಬಸ್ಕ್ರೈಬ ಮಾಡೋದರ ಜೋತೆಗೆ.
ಈ ವಿಡೀಯೊನಾ ಎಲ್ಲರಿಗೂ ಶೇರ ಮಾಡಿ. ನಿವು ಮಾಡೊ 1-1 ಲೈಕ್ 1-1 ಕಮೆಂಟ್ಸು ನಮಗೆ ಇನ್ನು ಹೆಚ್ಚಿಗೆ ವಿಡಿಯೊ ಮಾಡಲು ಶಕ್ತಿ ತುಂಬುತದೆ.
ಈ ಕಿರುಚಿತ್ರದವನ್ನು ವಿಕ್ಷಿಸಿದ
ಎಲ್ಲರಿಗೂ ದನ್ಯವಾದಗಳು . 🙏
🙏🙏🙏🙏🙏
🧡🔥
ಮಂಜುನಾಥ
26:49
Super heart touching short movie acting 🔥🔥🔥🔥🔥
very nice flim anna go ahead proud to see u r flims and your ideas hats of u anna🙏❤
BOSS DAILOUGE SUPER ಬಹಳ ಇಷ್ಟ ಆಯ್ತು ಈ ಕಿರುಚಿತ್ರ❤️😍🥰
ಯಾವ ಜಾತಿ ನೋಡದೇ ಎಲ್ಲರು ಒಂದಾಗಿ ಪ್ರತಿಯೊಂದು ಗ್ರಾಮವನ್ನ ಮಾದರಿ ಗ್ರಾಮ ಮಾಡಿ ಜೈ ಶ್ರೀರಾಮ್ 🚩
😢ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದೆ ಬಸವರಾಜ್ ಬ್ರೋ ಹಾಗೂ ನಿಮ್ಮ ಟೀಮಿಗೆ ವಂದನೆ 🙏
ಸಮಾಜಕ್ಕೆ ಇದು ಒಂದು ಅದ್ಭುತವಾಗಿ ಚಿತ್ರಕಥೆ ಮೂಲಕ ತಿಳಿಸಿಕೊಟ್ಟ ಬಸವರಾಜ್ ಸನದಿ ಅವರ ಟೀಮ್ ಗೆ ವಂದನೆಗಳು ....
super
ಏನ್ ಕಥೆ ಮಾಡಿದಿರಾ ಸೂಪರ್... ಯಾರೇ ನೋಡಿದ್ರು ಮೆಚ್ಚೋವಂತ ಕಥೆ... ಅತ್ಯಾಚಾರ ಮಾಡೋವ್ರಿಗೆ ಹೀಗೆ ಆಗ್ಬೇಕು ಅವರ ಆಕ್ಟಿಂಗ್ ಅಂತೂ ಸೂಪರ್ ಎಲ್ಲರ ಆಕ್ಟಿಂಗ್ 👌👌👌👌
ಸಮಾಜಕ್ಕೆ ಇದು ಒಂದು ಅದ್ಬುತವಾಗಿ ಚಿತ್ರಕಥೆ ಮೂಲಕ ತಿಳ್ಳಿಸಿಕೊಡ ಬಸವರಾಜ್ ಅವರ ಟೇಮ್ ಗೆ ವಂದನೆಗಳು ..❤❤❤
ಸೂಪರ್ ಅಣ್ಣಾ ❤🎉
Anna kathi bal bari ayti
movie super bro 🔥👍
❤️❤️❤️❤️✌️
ಕಣ್ಣೀರು ಬಂತು ಅಣ್ಣ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ❤❤
ಅಣ್ಣಾ ಮೂವಿ ಸೂಪರ್ ಅದರಲ್ಲೂ ಕೊನೆಗೆ ಪಾತ್ರ ಮಾಡಿರುವ ಅಣ್ಣನಿಗೆ ಹೃತಪೂರ್ವಕ ಅಭಿನಂದನೆಗಳು ನಿನ್ನ ಪಾತ್ರ ಸೂಪರ್ ಅಣ್ಣಾ 👏👏👏🙏🙏
ಇದು ಮಾತ್ರ ಎಲ್ಲರ ಮನ ಮುಟ್ಟುವಂತ ಕತೆ ಬಸು ಅಣ್ಣಾ ನಿಮ್ಮ ಟೀಮ್ ಗೆ ಜಯವಾಗಲಿ 🎉🎉🎉🎉
ಅದ್ಬುತವಾಗಿ ಮಾಡಿದ್ದರಾ ಅಣ್ಣ ಇಂತಹ ಶಾಟ್೯ ಮೂವಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬರಲಿ ಒಳ್ಳೆಯದಾಗಲಿ👍
ಸಮಾಜಕ್ಕೆ ಇದು ಒಂದು ಅದ್ಬುತ ಸಂದೇಶ ಅಣ್ಣಾ all the best team ಬಸವರಾಜ್ ಸನದಿ films 🎉❤
ಕಥೆ ಮತ್ತು ನಟನೆ ಅದ್ಬುತ ಸಮಾಜಕ್ಕೆ
ಒಳ್ಳೆಯ ಸದೇಶ ಬ್ರದರ್ 🙏👌
ಸೂಪರ್ ಅಣ್ಣ . ಆ ಶ್ರೀರಾಮನ ಆಶೀರ್ವಾದ ಎಂದೆಂದಿಗೂ ನಿಮ್ಮ ಮೇಲೆ ಇರಲಿ ಜೈ ಶ್ರೀರಾಮ🚩🚩🚩🚩🚩🚩🚩🚩🚩🚩🚩🚩
ತುಂಬಾ ಅದ್ಬುತವಾದ ಸಂದೇಶಬರಿತ ಚಿತ್ರಕತೆ ನಿಮ್ಮ ಪ್ರಯಾಣ ಹೀಗೆಯೇ ಮುಂದುವರೆಯಲಿ ಇನ್ನು ಉತ್ತಮವಾದ ಚಿತ್ರಗಳನ್ನು ನೀವು ಕೊಡಿ ಒಳ್ಳೆಯದಾಗಲಿ
❤️ಬಸವರಾಜ್ ಟೀಮ್ ಗೆ ಒಂದನೆಗಳು ಒಳ್ಳೆ ಸಂದೇಶ 🙏🙏
ಅಣ್ಣ ಇತರ ವಿಡಿಯೋ ಮಾಡಿದರೆ. ಮುಂದೆ ಆ ಹೆಣ್ಣುಮಗಳ ಜೀವನ ಏನು bro.. ಇನ್ನು ಆ ಹೆಣ್ಣುಮಗಳಿಗೆ ಮುಂದೆ ಜೀವನ ಹೆಂಗೆ ನಡೆಸುವುದು ಹೇಗೆ.. ಇನ್ನೂ ಮದುವೆನು ಆಗಿಲ್ಲಾ ಹಿಂಗದರೆ ಹೆಂಗೆ brother'.. ದಯವಿಟ್ಟು ಇತರ ವಿಡಿಯೋ ಮಾಡಬೇಡಿ.. ಪ್ಲೀಜ್. 😢😢😢
ಒಳ್ಳೆ ಸಂದೇಶ ಆದರೆ ನಮ್ಮ ಕಾನೂನು ನಿಯಮಗಳು ಸರಿ ಇಲ್ಲಾ ಅತ್ಯಾಚಾರಿ ಗಳಿಗಿ ನೇರವಾಗಿ ಗಲ್ಲಿಗೆ ಹಾಕಬೇಕು ಎಂದು ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ್ದೀರಾ ಅಣ್ಣ ಸೂಪರ ಅಣ್ಣ hats up🎉🎉🎉🎉🎉
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದರ ಮೂಲಕ ಒಳ್ಳೆಯ ಕಥೆಯನ್ನು ಮಾಡಿದಕ್ಕಾಗಿ ದನ್ಯವಾದಗಳು ❤🎉
ಈ ಶಾರ್ಟ್ ಮೂವಿ ಸಮಾಜಕ್ಕೆ ಒಳ್ಳೆ ಸಂದೇಶ ಬಸು ಅಣ್ಣ 🥺ಒಳ್ಳೆ ಪ್ರಯತ್ನ 🙏🥺
ಇಡೇ ದೇಶಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ ಚಿತ್ರ🙏🙏🙏🙏
ನಿಮಗೂ ನಿಮ್ಮ ಗೆಳೆಯರಿಗೆ ಕೋಟಿ ಒಂದನೆ ಗಳು 🙏🙏
ಪ್ರತಿಯೊಂದು ಹೆಣ್ಣು ಮಗು ನೋಡ ಬೇಕಾದಂತಹ ಮೂವಿ😢😢😢😢😢
ಬಸು ಅನ್ನ ✍️ಎನ್ ಕತೆ ಹೆಣದಿ ಪ ಕರೆ ಕರೆ ಕಣ್ಣಾಗ ನಿರ್ ಬಂತು😢 ಹಿಂಗ್ ನಮ್ಮ ಹಿಂದೂ ಹೆಣ್ಣು ಮಕ್ಕಳನ್ನು ಕಾಡ್ತಾ ಇರೋ ಮತಾಂದರಿಗೆ ಹೇಗೇ ಬುದ್ಧಿ ಕಲಿಸಬೇಕು ಅನ್ನ ದಯವಿಟ್ಟು ಎಲ್ಲರೂ like ಮಾಡಿ ನಮಸ್ಕಾರಗಳು ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ ಜೈ ಶಿವಾಜಿ ಮಹಾರಾಜ್ ಜೈ ಹಿಂದೂ ರಾಷ್ಟ್ರ❤❤🙏🙏👍👍🚩🚩🇮🇳🇮🇳
ಸೂಪರ್ 🙏ಅಣ್ಣಯ್ಯ
ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ ನಿಮ್ಮ ತಂಡಕ್ಕೆ ಧನ್ಯವಾದಗಳು ಜೈ ಶ್ರೀರಾಮ್...❤❤🚩🚩🚩
ಜಗತ್ತಿಗೆ ಒಳ್ಳೆ ಸಂದೇಶ. ನಿಮ್ಮ ವಿಡಿಯೋ ಇದೆ ರೀತಿ ಸಮಾಜಕ್ಕೆ ಒಳ್ಳೆ ಸಂದೇಶ ವನ್ನು ಕೊಡುವಂತಾದ ಆಗಿರಲಿ 🙏❤️👍
ಅಣ್ಣ ನಿನಗ ಕೋಟಿ ಕೋಟಿ ವಂದನೆಗಳು ಅಣ್ಣ ಅದ್ಭುತವಾದ ಕಿರುಚಿತ್ರ ಒಂದೇ ಸರಿ ಕಣ್ಣಿನಗ ನೀರೇ ಬಂದವ 🥺🙏
Super short movie 🎥❤ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಪ್ರಯತ್ನ . ಪ್ರಸ್ತುತ ದಿನಗಳಲ್ಲಿನ ಒಂದು ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಬಗ್ಗೆ ತಿಳಿಸಿಕೊಡುವ ಪ್ರಯತ್ನ ... ಧನ್ಯವಾದಗಳು 🙏🎥
ಮೂರ್ಖ ಜನರಿಗೆ (ಮೂರ್ಖರಿಗೆ ) ಇದು ಒಳ್ಳೆ ಸಂದೇಶ ann... ಸೂಪರ್ ann...keep it up anna...... ಸಮಾಜದಲ್ಲಿನ ಇಂತ ನೀಚರಿಗೆ ತುಂಬಾ ಒಳ್ಳೆಯ ಸಂದೇಶ್ ಅಣ್ಣ...
ಈ Short movie ಸಮಾಜಕ್ಕೆ ಒಂದು ಉತ್ತಮವಾದ ಸಂದೇಶ ನೀಡುವ ಪ್ರಯತ್ನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು.
ಪ್ರಸ್ತುತ ದಿನಗಳಲ್ಲಿನ ಒಂದು ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರದ ಬಗ್ಗೆ ಅರಿವು ಮೂಡಿಸಿದಕ್ಕೆ ತುಂಬಾ ಹೃದಯದ ಧನ್ಯವಾದಗಳು ಅಣ್ಣಾ
ಹತ್ತಾರು ಅಥವಾ ನೂರಾರು ಈ ತರ ವಿಡಿಯೋ ಮಾಡಿದರು ರೇಪ್ ಗಳು ಮಾತ್ರ ಕಡಿಮೆ ಆಗ್ತಾ ಇಲ್ಲ ಅದಕ್ಕೆ ಕಾರಣ ನಮ್ಮ ಕಾನೂನು ಶಿಕ್ಷೆ ಸರಿಯಾಗಿ ಕೊಟ್ರಿ ಯಾರು ರೇಪ್ ಮಾಡಲು ಹೋಗುವುದಿಲ್ಲ ಸರಿಯಾದ ಶಿಕ್ಷೆ ಕೊಟ್ರೆ ಈ ಮೂವಿಯಲ್ಲಿ ಕೊಟ್ಟಂತ ಶಿಕ್ಷೆ ಕೊಟ್ರೆ ರೇಪ್ ಗಳು ಕಡಿಮೆಯಾಗುತ್ತವೆ ಎಂಬ ನನ್ನ ಅನಿಸಿಕೆ ನಿಮಗೂ ಸರಿ ಅನಿಸಿದರೆ ಈ ಕಾಮೆಂಟ್ ಗೆ ಒಂದು ಲೈಕ್ ಮಾಡಿ🙏
ತುಂಬಾ ಅದ್ಭುತವಾದ ಕಥೆ ಬ್ರದರ್ ಕಣ್ಣಲಿ ನೀರು ಬಂತು ನೋಡಿ... Hatsap bro... God bless you..
ಸಮಾಸಕ್ಕೆ ಒಳ್ಳೆಯ ಸಂದೇಶ ನೀಡಿದ ಅಣ್ಣ ❤️
ಬಹಳ ಒಳ್ಳೆಯ ಸಂದೇಶ ಇರುವಂತಹ ಚಿತ್ರ ಮತ್ತೆ ಯಾರೆ ಅತ್ಯಾಚಾರ ಮಾಡಿದವರಿಗೆ ಇದೇ ತರ ಶಿಕ್ಷೆ ಆಗಬೇಕು ನಿಮ್ಮ ಟೀಮ್ ಗೆ ತುಂಬಾ ಅಭಿನಂದನೆಗಳು ಎಲ್ಲಾ ಸದಸ್ಯರಿಗೂ 🎉🎉
ನಮ್ಮ D BOSS ಡೈಲಾಗ್ ಹೊಡೆದಿದ್ದಕ್ಕೆ ತುಂಬಾ ಧನ್ಯವಾದಗಳು 🙏 🔥❤️
ಜೈ ಬಸವರಾಜ ಸನದಿ ಅಣ್ಣಯ್ಯ ❤🎉
ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ ಅಣ್ಣಯ್ಯ🙏
ನಿಜವಾಗ್ಲೂ ಮನ ಮಿಡಿಯುವಂತಹ ಕಥೆ ಇದು..... ಒಳ್ಳೆಯದಾಗ್ಲಿ ಹೀಗೆ ಒಳ್ಳೆಯ ಸಂದೇಶ ಇರುವಂತಹ ನೂರಾರು ಚಿತ್ರಗಳನ್ನು ಮಾಡುವಂತಹ ಶಕ್ತಿ ಆ ದೇವ್ರು ನಿಮಗೆ ಕರುಣಿಸಲಿ.....🙏🙏🙏🙏🙏
ಸಮಾಜಕ್ಕೆ ಉತ್ತಮ ಸಂದೇಶ ನೀಡಿರುವ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು ❤
ಸುಪ್ಪರ್ ಸಹೋದರಿ ಅದು ನಮ್ಮ ಉತ್ತರ ಕರ್ನಾಟಕದ ಹೆಣ್ಣು ಮಗಳು ನಿಮ್ಮ ಕಲೆಗೆ ನನ್ನ ನಮನಗಳು
ಬಸು ಅಣ್ಣಾ ಈ ಚಿತ್ರ ತುಂಬಾ ಸುಂದರವಾಗಿದೆ.. ಇನ್ನು ಈ ಸಮಾಜಕ್ಕೆ ಒಳ್ಳೆಯ ಸಂದೇಶ ಬರಲಿ.. ನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು..
Anna basu anna ಏನ್ ಬಾರಿ ಅಣ್ಣಾ ವಿಡಿಯೋ... ಅತ್ಯಾಚಾರಕ್ಕೆ ಕೋರ್ಟ್ ದಿಂದ ನ್ಯಾಯ ಪಡೆಯೋ ಕ್ಕಿಂತ kedari ks anna ಮಾಡಿರೋ ತರಾ ಮಾಡಿದರೆ
ಸಮಾಜ ದಲ್ಲಿ ಅತ್ಯಾಚಾರಣೆ ಇರೋದಿಲ್ಲ
💗💗💗💗💗💗💗💗💗💗
ಮೊನ್ನೆ ನಂಗ ಅಥಣಿಯಲ್ಲಿ ಸಿಕ್ಕಿದಾಗ ನನಗೆ ತುಂಬಾ ಖುಷಿ ಆತ ಅಣ್ಣಾ... ನಿಮ್ಮ ಜೊತೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ tq anna.......... ನಿನ್ನ ಮುಂದಿನ ವಿಡಿಯೋ ಗೋಸ್ಕರ ಕಾಯುತಿರುವೆ anna💗💗💗
ಒಳ್ಳೆ ಸಂದೇಶ ಅಣ್ಣಾ ನಿಮ್ಗೆ ಶುಭವಾಗಲಿ
DBoss ಡೈಲಾಗ್ ಬೆಂಕಿ🔥
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಒಟ್ಟಿದಕ್ಕೆ ಹೃದಯ ಪೂರ್ವಕ ಧನ್ಯವಾದಗಳು... ❤️
😢ಪ್ರತಿಯೊಂದು ಹೆಣ್ಣು ಮಗು ನೋಡ ಬೇಕಾದಂತಹ ಮೂವಿ ಅಣ್ಣಾ ಸೂಪರ್ 😢🙏🙏😢🥺
ಇಷ್ಟ ದಿವಸ ಈ ವಿಡಿಯೋ ಗೋಸ್ಕರ ಕಾಯಿತಿದೆ ಬಸವರಾಜ ಅಣ್ಣಯ್ಯ ❤
ಕಾಮೆಂಟ್ ಓದಲಿಕ್ಕೆ ಬಂದವರಿಗೆ ತುಂಬು ಹೃದಯದ ಧನ್ಯವಾದಗಳು 🙏❤️✨🙌🥰
ಅಣ್ಣ ನಿಮ್ಮ ಚಿಕ್ಕ ಮೂವಿ ತುಂಬಾ ಚೆನ್ನಾಗಿದೆ..ಅತ್ಯಾಚಾರ ಅನ್ನೋ ಒಂದು ಶಬ್ದ ಈ ಮೂವಿ ನೋಡಿದ ನಂತರ ನಿಲ್ಲಬೇಕು. ಈ ಮೂವಿ ಮಾಡಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.. ಕೊನೆಯ ಪಾತ್ರ ಮಾಡಿರುವ ಅಣ್ಣನಿಗೆ ನಮ್ಮೆಲ್ಲರ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು
ಈ ಸಮಾಜಕ್ಕೆ ನೀವು ಕೊಟ್ಟಿರುವ ಒಂದು ಒಳ್ಳೆ ಸಂದೇಶ ಅಣ್ಣ ಈ ಕನ್ನಡದಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಮನಸು ಮುಟ್ಟೋ ತರ ಈ ವಿಡಿಯೋ ಅರ್ಥ ಮಾಡ್ಕೊಂಡು ಅಕ್ರಮ ನೀಲ್ ಬೇಕು ಅಣ್ಣ ನಿಮ್ಮಿಂದ ನಿಮಗೆ ನನ್ನ ಕಡೆಯಿಂದ ಕೋಟಿ ಕೋಟಿ ನಮನಗಳು ನನ್ನ ಎಲ್ಲಾ ಅಣ್ಣಂದಿರಿಗೂ 😭🙏🙏🙏
ಈ ವಿಡಿಯೋ ಸಮಾಜಕ್ಕೆ ತುಂಬಾ 💯ಒಳ್ಳೆ ಸಂದೇಶ. ಕಣ್ಣಲಿ ನೀರು ಬಂತು😭 ಅಣ್ಣ 😍
ಬೆಂಕಿ ಬ್ರದರ್ ತುಂಬಾ ಚನ್ನಾಗಿ ಅರ್ಥ ಮಾಡಿಸಿದೀರಾ ಕಣ್ಣೀರು ಬರುವ ಒಂದು ಕಥೆ 👌👌👌👌
Nimma E sandeshakke dhannyavadgalu 🙏🙏
ಇದು ಸಮಾಜಕ್ಕೆ ಒಂದು ಒಳ್ಳೆಯ ಸಂಸ್ಕೃತಿ ತೋರಿಸಿ ಕೋಟ್ಟ ಬಸವರಾಜ ಅವರಿಗೆ ಧನ್ಯವಾದಗಳು
ನಿಮ್ಮ ಈ ಅಭಿನಯಕ್ಕೆ ನಾನು ಮನಸೋತೆ ಅಣ್ಣ ನಿಮ್ಮ ಈ ಪ್ರಯತ್ನ ತುಂಬಾ ಚೆನ್ನಾಗಿದೆ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ವನ್ನು ಕೊಟ್ಟಿ ದರೆ ನಿಮಗೆ ತುಂಬಾ ಧನ್ಯವಾದಗಳು ಅಣ್ಣಾ ಇನ್ನು ಎತ್ತರಕ ನೀವು ಬೇಳಿಬೇಕು ಅಣ್ಣ ನಿಮಗೂ ಮತ್ತ ನಿಮ್ಮ ತಂಡಕ್ಕೂ ಒಳ್ಳೆಯದಾಗಲಿ❤
ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಬಸವರಾಜ ಅಂಣ ನಿಮ್ಮ ತಂಡಕ್ಕೆ ಶುಭಾಶಯಗಳು ಎಲ್ಲರಿಗೂ ಶುಭಾಶಯಗಳು 🙏🙏🙏🙏👍👍👍👍🔥🔥💯💯🚩🚩
🙏🙏 ಬಸವರಾಜ ಸನ್ನದಿ ಅಣ್ಣ ನಿಮಗೂ ನಿಮ್ಮ ತಂಡದವರಿಗೂ ನನ್ನ ನಮಸ್ಕಾರ ಈ ವಿಡಿಯೋ ಯಾವ ದೊಡ್ಡ ಸಿನಿಮಾ ಕು ಕಡಿಮೆ ಇಲ್ಲ ನಿಮ್ಮ ಈ ಪ್ರಯತ್ನ ಇನ್ನು ಮುಂದೆ ಹೀಗೆ ಮುಂದುವರೆಯಲಿ ಅಣ್ಣ ಧನ್ಯವಾದಗಳು👍👌
Supar msg brother 🔥❤️🥺🥺🥺🙏🚩🙏🙏🙏🙏🙏🙏🙏🙏
ನಿಮ್ಮ ಕಿರು ಚಿತ್ರ ಬಣ್ಣದ ಗೆಜ್ಜೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಮೂಲಕ ತಿಳಿಸಿಕೊಟ್ಟಂತಹ ಈ ನಿಮ್ಮ ತಂಡಕ್ಕೆ ಧನ್ಯವಾದಗಳು 🙏❤
ಏನ ಕತೆ ಬರದಿ ಅಣ್ಣಾ ಕಣ್ಣಲ್ಲಿ ನೀರು ಬಂತು ನೋಡಿ super Anna ❤
ಇತರ ಒಂದು ಕರ್ನಾಟಕಕ್ಕೆ ಚಿತ್ರ ಸಂದೇಶ ಕೊಟ್ಟಿದ್ದಕ್ಕೆ ಸೂಪರ್ ಅಣ್ಣ 🔥🔥👌🏾👌🏾
ಸೂಪರ್ ಬಸವರಾಜ್ ಸನದಿ ಅಣ್ಣಾ ಇನ್ನು ಮುಂದೆ ಹೋಗಲಿ ನಿಮ್ಮ್ ಈ ಪ್ರಯತ್ನ ಜೈಭೀಮ್ ಅಣ್ಣಾ 💙💙💙
So emotional love story. Beautiful ❤❤
ಅದ್ಭುತ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡಿದ್ದಾರೆ
ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ಕೊಡುವ ಕಿರುಚಿತ್ರ ಅಣ್ಣ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಆ ಭಗವಂತ ಒಳ್ಳೆದು ಮಾಡ್ಲಿ 🙏🏻🥺
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಹೇಳಿದ ಬಸವರಾಜ್ ಅವರಿಗೆ ಅವರ ಟೀಮ್ ಗು ವಂದನೆಗಳು 🙏🙏💐💐
ಹೆಣ್ಣು ಅಂದರೆ ತಾಯಿ ಗೌರವಿಸಿ 🙏🏻🙏🏻😭ಇಲ್ಲಾಂದ್ರೆ ಸಂಭವಾಮಿ ಯುಗೇ ಯುಗೇ 🕉⚔️
ಸಮಾಜಕ್ಕೆ ಇದೊಂದು ಒಳ್ಳೆಯ ಸಂದೇಶ, All the best ur team ಅಣ್ಣಾ❤
ಸಮಾಜಕ್ಕೆ ಉತ್ತಮ ವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ನೀಡಿದಿರಿ ಬಸು ಅಣ್ಣಾ ಎದ್ದೆ ನಡುಗುವಂತೆ ಇದ್ದೆ anna super 🎉❤
🔥🔥🔥 acting and
Concept
ಇದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ 👌👌👌👌👌👌
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟ ನಿಮ್ಮ ತಂಡಕ್ಕೂ 🙏🥺😌 ಎಂಥ ಕಟಕನಿಗೂ ಕಣೀರು ಬರುವಂತ ಒಂದು ಒಳ್ಳೆ ಸಂದೇಶ 😢😕
😑
ಈ ನಿಮ್ಮ ಕಿರು ಚಿತ್ರದಿಂದ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದಾರೆ ಬಸ್ಸು ಅಣ್ಣ ನಿಮ್ಮ ತಂಡಕ್ಕೆ ಸದಾ ಚಿರಋಣಿ ಕೊನೆಗೆ ಪಾತ್ರ ಮಾಡಿರುವ ಅಣ್ಣನ ಪಾತ್ರ ಅದ್ಭುತ 🔥 ಹೀಗೆ ನಿಮ್ಮ ವಿಡಿಯೋಗಳು ಬರ್ತಾ ಇರಲಿ ಸಮಾಜಕ್ಕೆ ಸಂದೇಶ ಕೊಡುವ ಮೂಲಕ 👌🏻👌🏻👌🏻🔥
ಇದು ಒಂದು ಒಳ್ಳೆಯ ರೀತಿಯಲ್ಲಿ ಸಂದೇಶ ನೀಡಿದ ಬಸು ಅಣ್ಣಾಗ ತುಂಬಾ ಧನ್ಯವಾದಗಳು
ಪೋಲಿಸ್ ಪಾತ್ರ ವಿಲನ್ ಪಾತ್ರ ಮತ್ತೆ ಈ ಅತ್ಯಾಚಾರಿಗಳ ಸಂಹರಿಸಿದವರ ಪಾತ್ರ ತುಂಬಾ ಇಷ್ಟವಾಯಿತು ಅವರಿಗೆ ಭವಿಷ್ಯವಿದೆ....🔥🔥🔥🔥🔥
ಒಳ್ಳೆಯ ಸಂದೇಶ ಅಣ್ಣಾ ಒಳ್ಳೆಯದ ಆಗಲಿ 🙏 ಸೂಪರ್ ಮೂವಿ ಅಣ್ಣಾ ❤️😢
ಸೂಪರ್ ಅಣ್ಣ ಮೂವಿ ಜನರಿಗೆ ಒಂದು ಒಳ್ಳೆ ಸಂದೇಶ ಕೊಟ್ಟಿದೀರಾ ಆಲ್ ದ್ ಬೆಸ್ಟ್ ಅಣ್ಣ ನಿಮಗೂ ಮತ್ತು ನಿಮ್ಮ ಟೀಮಗೂ 🙏🙏
ನಿಜವಾಗ್ಲೂ ಕಣ್ಣಲಿ ನೀರು ತುಂಬಿ ಬರುತ್ತದೆ ಅಂದ್ರೆ ಈ ಕತೆ ಬರಿಯುವಾಗ. ನಿಮಗೆ ಹೆಂಗ್ ಆಗಿರಬಾರದು ಅಣ್ಣಾ ಸಮಾಜಕ್ಕೆ ಒಳ್ಳೆ ಸಂದೇಶ ತಿಳಿಸಿಕೊಟ್ಟಿ ಬಸು ಅಣ್ಣಾ ಮತ್ತು ಅವರ ಟೀಮ್ಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣಾ
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಿರಿ ತುಂಬಾ ಒಳ್ಳೆಯ ಚಿತ್ರ ಎಲ್ಲರೂ ಅಧ್ಬುತ ನಟನೆ ಮಾಡಿದ್ದಿರಿ ಅದರಲ್ಲೂ ಕೆದಾರಿ ಅವರೆ ಅಧ್ಬುತ. ಶುಭವಾಗಲಿ
ಕೆದಾರಿ ಕೆ ಸ್ ಅಣ್ಣಾಂದು ಕೊನೆಯ ಡೈಲಾಗ್ ಸೂಪರ್ ಬ್ರೋ ...👏❤
ಮನಸಿಗೆ ತುಂಬಾ ಬೇಜಾರ್ ಆಯ್ತು ಬಸಣ್ಣಾ..😢
ಮೂವಿ ಸೂಪರ ಅಲ್ಟಿಮೇಟ್..ಬ್ರೋ. ..❤❤
ನಿಜವಾಗ್ಲೂ ಕಣ್ಣಲ್ಲಿ ನೀರ ಬಂತು ಅಣ್ಣ ಸೂಪರ್ ಮೂವೀ😢😢
ಅದ್ಭುತವಾದ ಚಿತ್ರ ಸನದಿಯವರೆ ನಿಮ್ಮ ಚಿತ್ರಕಥೆ ಸಂಭಾಷಣೆ ಸೂಪರ್ ಸರ್.... congratulations bro good concept, for your rolemodel concept for this bad society
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮೂವಿ ಇದು.... All best ಬಣ್ಣದ ಗೆಜ್ಜೆ team....
All the best basu anna and your team e movie mulaka e samajyake ondu ole sandesha kottidira
ನಿಮಗೆಲ್ಲರಿಗೂ ಒಳ್ಳೆದಾಗಲಿ❤🙏🙏🙏🙏ಮನ ಮುಟ್ಟುವಂತ ಕಥೆ, ನಿಮ್ಮ ಪಾತ್ರಗಳು, ಸನ್ನಿವೇಶ , ನಟನೆ....ಎಲ್ಲವು ಸುಂದರವಾಗಿ ಮೂಡಿ ಬಂದಿವೆ ಇದು ಸಮಾಜಕ್ಕೆ ಒಂದೂ ಉತ್ತಮ ಸಂದೇಶ.❤❤❤
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದರ ಮೂಲಕ ಒಳ್ಳೆಯ ಕಥೆಯನ್ನು.ಮಾಡಿದಕ್ಕಾಗಿ ದನ್ಯವಾದಗಳು ಅಣ್ಣಾ 👍🙏🙏
En basu anna ಒಂದ ಕ್ಷಣ ನನ್ನ ಕಣ್ಣಂಚಲ್ಲಿ ನೀರು ತಾನಾಗೇ ಬಂತು ಅಣ್ಣ
ಎಲ್ಲರೂ ಹೆಣ್ಣುಮಕ್ಕಳಗೆ ಗೌರವ ಕೊಡಿ 🙏
ಹೆಣ್ಣುನ್ನು ರಕ್ಷಿಸೋಣ🙏
ಹೆಣ್ಣುನ್ನು ಬೆಳಿಸೋಣ 🙏
ಹೆಣ್ಣನು ಆರದಿಸೋಣ 🙏
Respect for girl's plz everyone 🙏
❤❤
Best content with best performance ❤
ಸಮಾಜಕ್ಕೆ ಒಳ್ಳೆಯ ಸಂದರ್ಶ ನೀವು ಕೊಟ್ಟಿದ್ದೀರಾ ಸೂಪರ್ ಅಣ್ಣ
ಕಾಯಿ ಕೊತ ಕುಂತಣ್ಣ ಮಾವ ಇದನ ಫಿಲಂ ನೋಡ್ಭಕ್ತ ಹೇಳಿ ಅರ್ಜೆಂಟ್ ಬೇಡ ಮಾವ 🥰🎉
Super anna🔥🔥
Mo no send Mada bro
Hi
ಮಹಾಪ್ರಭು ನೀವೇನಿಲ್ಲಿ 😜😜
Super 👌👌🙏
30:21
🙏😭😭😭😭 ಮಾತೇ ಬರ್ತಿಲ್ಲ ನಿಜ್ವಾಗ್ಲೂ ಒಂದು ಬಹುಮುಖ್ಯವಾದ ಸಂದೇಶ ಅಣ್ಣ 😭😭😭 ಕಣ್ಣೀರ್ ತಡಿಯೋಕೆ ಆಗ್ತಿಲ್ಲ
ಅಣ್ಣ ಪೂರ್ತಿ ವಿಡಿಯೋ ನೋಡಿದೆ ಅತ್ಯಾಚಾರ ಮಾಡುವವರಿಗೆ ಗಲ್ಲುಗೆರಿಸಬೇಕು 😔😔😔🙏🏻🙏🏻
ಸೂಪರ್ ವಿಡಿಯೋ ಬಸು ಅಣ್ಣ ಕರ್ನಾಕ ಸೂಪರ್ ಸದೇಶಇದು 😢
Jai D boss❤❤
ಕೋಟಿ ಕೋಟಿ ವಂದನೆಗಳು ಬಸು & ಟೈಮ್ 😢🙏🏻🙏🏻🙏🏻❤️❤️❤️
ಒಳ್ಳೆಯ ಸಂದೇಶ,,,,,
ಒಳ್ಳೆಯದಾಗಲಿ
ಬಸವರಾಜ್,,, ಕೇದಾರಿ ಹಾಗೂ ತಂಡದವರಿಗೆ 👍👍👍
ಜೈ ಉತ್ತರ ಕರ್ನಾಟಕ
Super bro manmidiyuv sandesha
😢😢😢😢😢 ಅಣ್ಣಾ short film ಮಾತ್ರ ನಿಜಕ್ಕೂ ಒಳ್ಳೆ ಸಂದೇಶ ಕೋಡತ್ಯತಿ💯💯💯
ಜೈ ಡಿ ಬಾಸ್ ❤
ಒಟ್ಟಾರೆ ಬಸವರಾಜ ಸನಾದಿ ಅವರ ತಂಡಕ್ಕೆ ಅಭಿನಂದನೆಗಳು ಅಣ್ಣ.....👌👌👌
ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ಈ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದೆ ತುಂಬಾ ಚನ್ನಾಗಿದೆ ಇದೆ ಅಣ್ಣಯ್ಯ..❤️👌All the best ಅಣ್ಣಯ್ಯ..✨💐
ಒಳ್ಳೆ message anna ಈ ಚಿತ್ರದ 🙏🙏ಒಂದೊಂದು seen ಕೂಡ ಒಂದೊಂದು ಬಣ್ಣದಂತಿವೆ... ಪ್ರಯತ್ನ ನಿರಂತರ ನಿಮ್ಮ ತಂಡಕ್ಕೆ ಗೆಲವಿನ ಓಟ ನಿರಂತರ 🙏🙏 💯
ಸ್ಟೋರಿ ಚೆನ್ನಾಗಿದೆ
ನನ್ನ ಹೃದಯ ಪೂರ್ವಕ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಅಣ್ಣಾ ಇನ್ನು ಮುಂದೆಯೂ ಹಿಂಗೇ ಆದರೆ ಅವರನ್ನು ಗಂಲಿಗೆ ಹಾಕಬೇಕು