Lagori Kannada Full Movie 2022 | Sathish Vajra | Sonu Srinivas Gowda | Deepika | UV Harish

Поділитися
Вставка
  • Опубліковано 11 бер 2022
  • Lagori Kannada Full Length Movie
    Cast & Crew:
    Sathish Vajra, Sonu Srinivas Gowda, Deepika, Pratap P Mandya, Madhu
    Writer & Directed By: UV Harish Gowda
    Music: Akshay S Rishab
    DOP: Sathish Rajendran
    Editor: Keerthiraj D
    SFX: Vishal Timmaiah
    DI-VFX: Guruprasad Acharya
    Still Photographer: Abid
    Publicity Design: Chetan NC
    Makeup: Sunil
    #Lagori #SathishVajra #SonuSrinivasGowda #UVHarish #KannadaShortMovie #KannadaNewMovie #KannadaFullMovie #KannadaFullMovie2021 #KannadaFullMovie2022
  • Розваги

КОМЕНТАРІ • 9 тис.

  • @sathishvajra7622
    @sathishvajra7622  2 роки тому +2806

    ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ..♥️♥️😍😍
    ನಿಮ್ಮ ಗೆಳೆಯ ಸತೀಶ್ ವಜ್ರ & ಲಗೋರಿ ಚಿತ್ರ ತಂಡ ಚಿರ ಋಣಿ..
    ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ 👬👭LOVE you lots
    ನಿಮ್ಮ ಅಭಿಪ್ರಾಯಗಳಿಗೆ ನಮ್ಮ ಹೃದಯ ಪೂರ್ವ ಧನ್ಯವಾದಗಳು ❤❤❤☺☺☺☺☺❤❤❤❤❤❤❤❤

    • @tejagowda4649
      @tejagowda4649 2 роки тому +75

      Anna nivu success ade agtira pakka I love you anna nim antoru beli beku

    • @pushpaslifestyle3140
      @pushpaslifestyle3140 2 роки тому +37

      Thumba esta aitu nim movi

    • @pushpaslifestyle3140
      @pushpaslifestyle3140 2 роки тому +16

      thumba esta aitu movi

    • @sathishvajra7622
      @sathishvajra7622  2 роки тому +21

      @@tejagowda4649 😊

    • @user-lf1fl3yp1u
      @user-lf1fl3yp1u 2 роки тому +4

      ಸತೀಶ್ ದಯವಿಟ್ಟು ನೀನು ಜೀವನದಲ್ಲಿ ಮುಂದೆ ಬರ್ಬೇಕು andre ದಯವಿಟ್ಟು ಆ ಡಗಾರ್ ಸೋನು ನಾ ಫಿಲಂ ಲಿ ಹಾಕೋಬೇಡ 🙏🙏🙏🙏🙏🙏🙏🙏

  • @pavanbiradar2067
    @pavanbiradar2067 2 роки тому +958

    🙏🏿ನಿಮ್ಮ ಈ ಚಿಕ್ಕ ಮೂವೀ ನೋಡಿ ನನಿಂದ ದೂರ ವಾದ ನಮ್ಮ ಹುಡುಗಿ 2 ವರ್ಷದ ನಂತರ ಮರಳಿ ಮತ್ತೆ ನನ್ನ ಹತ್ತಿರ ಬಂದಿದ್ದಾಳೆ ಈವಾಗ ನಮ್ಮ ಮನೆ ಯವರು ನಮ್ಮಿಬ್ಬರ ಮದುವೆ ಮಾಡಲು ಸಿದ್ಧರಾಗಿದ್ದಾರೆ 💓💓 ನಿಮಗೂ ನಿಮ್ಮ ತಂಡಕು ಶುಭವಾಗಲಿ 💥🖤

  • @Darshan.vk18
    @Darshan.vk18 2 роки тому +682

    RIP BRO 😢😢
    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಹುಟ್ಟಿ ಬನ್ನಿ
    MISS YOU ANNA REST IN PEACE

  • @prashanthachar4533
    @prashanthachar4533 Рік тому +17

    I'm speechless Vajra.....ದೇವರಿಗೆ ಕರುಣೆ ಅನೋದೆ ಇಲ್ಲ.....😭 Ur Acting is superb n v Miss you 😣

  • @busworld1476
    @busworld1476 Рік тому +59

    Miss u BOSS 🖤😔 d boss abimanigalu yavthu nimna mariyalla ♥️

  • @ALLTYPETIPSINKANNADA
    @ALLTYPETIPSINKANNADA 2 роки тому +515

    How much people are seen after he is no more.....RIP ಅಣ್ಣ 😔😔

  • @sarvejanasukhinobhavantu5837
    @sarvejanasukhinobhavantu5837 2 роки тому +223

    ವಜ್ರ ಯಾವತಿದ್ರು ವಜ್ರನೇ.. Rip ಸತೀಶ್ we really miss u.. ನಾವು ಕಳೆದುಕೊಂಡಗಲೇ ಅದರ ಬೆಲೆ ಗೊತ್ತಾಗೋದು..ಈ ಸೀನಿಮಾ ಇಷ್ಟೊಂದು ಅದ್ಭುತವಾಗಿ ಮೂಡಿರೋದೇ ವಜ್ರ ಹಾಗೂ ಹೀರೋಯಿನ್ ಆಕ್ಟಿಂಗ್ ನಿಂದ ನಿಜವಾಗಲೂ ವಜ್ರ ಬದುಕಿದಾಗಲೇ ನಾವು ಸಪೋರ್ಟ್ ಮಾಡಬೇಕಿತ್ತು sorry ವಜ್ರ

  • @KrishnaPujar-ty8kk
    @KrishnaPujar-ty8kk 18 днів тому +4

    Miss you boss love you ❤❤😢

  • @vishwaamrutha1177
    @vishwaamrutha1177 Рік тому +14

    His attitude like druva sarja.. Super movie bro. We really miss u bro. Rock

  • @user-tj4sv5wm9d
    @user-tj4sv5wm9d 2 роки тому +239

    ನೀನು ಕಂಡ ಕನಸು ನುಚ್ಚು ನೂರು ಆಯಿತು ಅಣ್ಣಾ 😭🙏ಆ ದೇವರು ತುಂಬ ಕ್ರೂರಿ 😭😭ನಮ್ಮಂತವ ಬಡ ಮಕ್ಕಳು ಬೆಳಿಯೋಕೆ ಬಿಡಲ್ಲ ಬೇಗನೆ ಕರ್ಕೊಂಡು ಬಿಡುತ್ತಾನೆ 😭🙏rest in peace anna 💐🙏😭

    • @masterpiece7029
      @masterpiece7029 8 місяців тому

      😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭

    • @Mallesh.GGoraguddiMallesh
      @Mallesh.GGoraguddiMallesh 12 днів тому

      Miss u boss ವಜ್ರ

    • @jyoti-lw2eh
      @jyoti-lw2eh 10 днів тому

      🥹❤

  • @1video1ksub64
    @1video1ksub64 Рік тому +51

    LEGEND never die 🙂😀😭

  • @pradeepmn8150
    @pradeepmn8150 Рік тому +10

    ಒಳ್ಳೆ ಅವ್ರ್ಗೆ ಕಾಲ ಇಲ್ಲ ಅಂತಾರಲ್ಲ ಅದು ಪಕ್ಕ ನಿಜ ಗುರು 😔😔😔🌹🌹

  • @user-yk1bf3td6i
    @user-yk1bf3td6i 2 роки тому +169

    ಸೊನು ಅಕ್ಕನಾ ವಾಯ್ಸ್ ಕೇಳಿದ್ರೆ ಮೈ ಉರಿಯುತ್ತೆ ನೆಕ್ಸ್ಟ್ ಹಾಕೊಬೇಡಿ ಅವ್ಳನಾ
    ನೈಸ್ ಮೂವಿ 🎥

    • @pramodaspramodas8188
      @pramodaspramodas8188 2 роки тому +4

      Howdu guru hoge hoge avlna hakdo movie madrella en hele beku evrge

    • @ashwinis1242
      @ashwinis1242 2 роки тому +2

      Super movie ..........god bless u....... Innu ede tara movie madi nim shramakke pratipala sigali.......

    • @basavarajkm1205
      @basavarajkm1205 2 роки тому

      nija bro

    • @sumahosanna6920
      @sumahosanna6920 2 роки тому

      Super movie ❣️❣️❣️❣️❣️❣️❣️

    • @allrounder2718
      @allrounder2718 2 роки тому +7

      Ha dagar sonu ,yel edru yelar love breakup haguthe😅

  • @bhimarayayadav4696
    @bhimarayayadav4696 2 роки тому +65

    😒ಏನ್ ಗುರು ನೀನು ನಿನಗೆ ದೇವರು ಮೇಲ್ಗಡೆ ಕೊಟ್ಟರೆ ಜಾಗ ನಾವು ನಮ್ಮ ಮನಸ್ಸಲ್ಲಿ ಕೊಟ್ಟಿದ್ದೇವೆ ಮತ್ತೆ ಹುಟ್ಟಿ ಬಾ ಅಣ್ಣಾಜಿ ❤🙏

  • @thenameisharish562
    @thenameisharish562 Рік тому +22

    More than 50 time watching this short movie ... really we miss you satish vajra Anna 😔

    • @uvharishgowda
      @uvharishgowda Рік тому +1

      Thank u 🙏🙏

    • @menaxiatharga7243
      @menaxiatharga7243 Рік тому +1

      More then 70time watching this short movie really missyou Satish vajra and tq u v Harish gowdre

    • @menaxiatharga7243
      @menaxiatharga7243 Рік тому

      Very beautiful and meaningful love story direction is super sir🙏🙏✋🖐️

    • @uvharishgowda
      @uvharishgowda Рік тому

      @@menaxiatharga7243 Thank u 🙏

    • @menaxiatharga7243
      @menaxiatharga7243 Рік тому

      @@uvharishgowda wc

  • @parashuramaasadi2509
    @parashuramaasadi2509 Рік тому +6

    😭ಈ ಕಥೆ ಕಥಾ ನಾಯಕನಿಗೆ ಫುಲ್ ಸ್ಟಾಪ್ ಇಟ್ಟ ಬಗಂತ.... 🙃

  • @DrivingLoverManju
    @DrivingLoverManju 2 роки тому +48

    ಸೂಪರ್ ಆಗಿದೆ ಅಣ್ಣಾ..... ಹೃದಯ ಮುಟ್ಟುವಂತ ಒಂದು ಪ್ರೇಮ ಕಥೆ.....𝓝𝓲𝓬𝓮 𝓐𝓵𝓵 𝓣𝓱𝓮 𝓑𝓮𝓼𝓽....👍

  • @santhoshgowda7935
    @santhoshgowda7935 2 роки тому +97

    ತುಂಬಾ ಚೆನ್ನಾಗಿದೆ ಮಗಾ ಒಳ್ಳೆ ಸ್ಟೋರಿ ಒಳ್ಳೆ ನಟನೆ ಎಲ್ಲರಿಗೂ ಒಳ್ಳಯದಾಗಲಿ ನಿಮ್ಮ ಚಿತ್ರ ತಂಡಕ್ಕೆ 💐💐💐

  • @chittegowda8802
    @chittegowda8802 Рік тому +14

    Miss you bro 😔

  • @vinuchinnu3271
    @vinuchinnu3271 Рік тому +9

    True love never ending........ Feel the feelings .....

  • @dreamhomekannada
    @dreamhomekannada 2 роки тому +774

    ಕನಸು ಕಮರಿ ಹೋಯಿತು,
    ಆಸೆ ಚಿಗುರದಾಯಿತು,,
    ವಜ್ರ ಹೊಳೆಯದೆ ಹೋಯಿತು,,,
    ನೀನೆಂದು ನಮ್ಮ ಹೃದಯದಲಿ ಅಜರಾಮರ
    ಗೆಳೆಯ😭😭😭😭😭😭😭

    • @Bijapurguru
      @Bijapurguru 2 роки тому +5

      ಎಂತಾ ಚೆನ್ನಾಗಿ ಬರದಿ ಅಣ್ಣಾ 😭😭😭

    • @user-qg3dp5mo6s
      @user-qg3dp5mo6s 2 роки тому +6

      ನಿಮ್ಮ ನೆನಪೇ ನಮ್ಮ ಚಲಿಸುವ ಗಡಿಯಾರ.....

    • @tvajrappahoskote6009
      @tvajrappahoskote6009 2 роки тому +2

      Vajra holeyedhe hoyithu nija 😭😭😭😭😭😭😭😭😭😭

    • @mallikarjunhosalli2252
      @mallikarjunhosalli2252 2 роки тому

      @@tvajrappahoskote6009
      ವಿ

    • @Bijapurguru
      @Bijapurguru 2 роки тому

      @@tvajrappahoskote6009 😭😭😭

  • @rockyviru6930
    @rockyviru6930 2 роки тому +51

    Sathish vajara death ada ಮೇಲೆ ಯಾರ್ ಯಾರ್ e film nodhta iddhira like madi❤👍👍

  • @Shranappa-zx3nn
    @Shranappa-zx3nn 2 місяці тому +3

    Super🥰movie😍❤️❤️👌👌

  • @vijaysing8402
    @vijaysing8402 Рік тому +1

    Aa cigarate haccho style ge fan agbitte guru ninge.... 🔥🔥🔥

  • @saanvikushi
    @saanvikushi 2 роки тому +862

    Recently I seen this video, n i liked satish acting.... But sad to hear he is no more😟 Rest in peace brother 🙏

  • @dreamhomekannada
    @dreamhomekannada 2 роки тому +39

    ಕನ್ನಡದ ಎಲ್ಲಾ ಕಿರುಚಿತ್ರದ ದಾಖಲೆ ಮುರಿದು ಮುಂದೆ ಸಾಗಲಿ all the best ಲಗೋರಿ...🤩😍❤

  • @muthupujara7879
    @muthupujara7879 Місяць тому +4

    MlSS 😢 you Boss.😭😭😭😭

  • @sadashivkamble8754
    @sadashivkamble8754 11 місяців тому +5

    So heart touching move🥰🥰miss u boss🙏🙏😔😔😭

  • @basubasu1155
    @basubasu1155 2 роки тому +37

    ವಜ್ರದಂತೆ ವಳಿಯುತ್ತಿರುವ ನಿಮ್ಮ ಮನಸು ತುಂಬಾ ಒಳ್ಳೆದ್ದು ನೀವು ಒಂದು ಚಿಕ್ಕ ಮೂವಿ ಮಾಡಿದ್ರು ಕೂಡ ನಮ್ಮ ಮನಸಲ್ಲಿ ಅಜರಾಮರ 🙏ನೀವು ನನ್ನ ನೆಚ್ಚಿನ ಹೀರೊ ಅಣ್ಣ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤️❤️❤️😊😊😊❤️❤️ಭಾವಪೂರ್ಣ ಶ್ರದ್ದಾನಂಜಲಿ ಅಣ್ಣಾಜಿ 🙏🙏😭😭😭😭

  • @manjuboragar7284
    @manjuboragar7284 2 роки тому +22

    Super concept.... Heroin and hero acting super.... ನಿಜವಾದ ಪ್ರೀತಿ ಮಾಡೋರಿಗೆ ಈ ಮೂವಿ ಹೃದಯಕ್ಕೆ ತಲುಪುತ್ತೆ

  • @rajuamaravati2996
    @rajuamaravati2996 Рік тому +4

    ಅಣ್ಣ ಸೂಪರ್ ಯಮೋಸಿನಲ್. and good ಸ್ಟೋರಿ. ನಿಜವಾಗ್ಲೋ ಕಣ್ಣಲ್ಲಿ ನೀರು ಬಂತು ಅಣ್ಣ ನಿಮ್ಮ ಸಿನಿಮಾ ನೋಡಿ 😪😭i ರಿಯಲಿ ಲವ್ ಯು ಅಣ್ಣ❤. i miss anna 😔😔😭

  • @roopavandana
    @roopavandana Рік тому +2

    Super movie. super hero. always miss you bro.

  • @NameisMadhu802
    @NameisMadhu802 2 роки тому +28

    We miss you anaa 😭RIP ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಹುಟ್ಟಿ ಬನ್ನಿ ಅಣ್ಣ

  • @maalamaala9481
    @maalamaala9481 2 роки тому +21

    ನಾವು 8 ವರ್ಷ ಇಷ್ಟ ಪಟ್ಟು ಮದ್ವೆ ಆಗಿದೀವಿ, ನಾವ್ ಪ್ರೀತಿ ಮಾಡ್ವಾಗ ಒಬ್ರಿಗೆ ಒಬ್ರು ಹೆಂಗ್ ಇಷ್ಟ ಪಡ್ತಿದ್ವೋ ಈಗ್ಲೂ ಹಿಂಗೇ ಇದೀವಿ ಮುಂದೇನು ಇರ್ತೀವಿ ಯಾಕಂದ್ರೆ ನಮ್ ಪ್ರೀತಿ ನಂಬಿಕೆ ಮೇಲೆ ನಿಂತಿದೆ ಆ ನಂಬಿಕೆ ನಾವ್ ಸಾಯೋವರ್ಗು ಹಿಂಗೇ ಇರತ್ತೆ, ಸ್ಟೋರಿ ತುಂಬಾ ಚೆನಾಗಿದೆ, ನಿಜವಾದ ಪ್ರೀತಿಗೆ ಯಾವತ್ತೂ ಸೋಲಿಲ್ಲ, i love u chinama (ramesh) love u for ever in my life ❤️❤️❤️❤️❤️❤️❤️

  • @dbossmass6531
    @dbossmass6531 5 місяців тому +2

    D Boss ಹುಡುಗ bhai ನೀವು ಓo ಶಾಂತಿ 🎉🎉❤🎉❤🎉

  • @ananddoddapalya
    @ananddoddapalya Рік тому +6

    ತುಂಬಾನೇ ಚೆನ್ನಾಗಿದೆ story, acting ಮುಂದೆ ಒಳ್ಳೆ ಭವಿಷ್ಯಇತ್ತು.👏👏👏👏👏👏👏but ದೇವರ ವಿಧಿ ಬೇರೇನೇ ಇತ್ತು.... 😌😌😌😌miss u so much bro🙏💐😌

  • @muruli.r9365
    @muruli.r9365 2 роки тому +11

    ಸೂಪರ್ ಚಿಕ್ಕ ಮೂವೀ
    ಆದ್ರೆ ಸೋನು ಗೌಡ ಫೋಟೋ ನೋಡಿ ನಾನು ಮೂವೀ ನೋಡಿರಲಿಲ್ಲ. ನನ್ನ ಹೆಂಡತಿ ಹೇಳಿದ್ಲು ಮೂವೀ ನೋಡು ಅಂತ , ನೋಡಿದೆ
    ಸೂಪರ್ ಮೂವೀ ಗುರು

  • @Entertainment_365_India
    @Entertainment_365_India 2 роки тому +34

    The time we spent together was awsome.....few years back travelling in bus, those conversations chit chats.....every may fade away but your smile boosts happiness in me....RIP....miss you lott...Nivu yavaglu ond mathu elthidri sathish name pakkadalli vajra antha yake itkondidira andre nanu yavaglu holithirbeku antha......nivu illi nam jothe irade irbodu but nivu nim smile namma memories sada jeevantha.

  • @user-ni9ox7fx3s
    @user-ni9ox7fx3s Місяць тому +1

    ಈ ಮೂವಿ ಯಾವುದೇ ಕಾರಣಕ್ಕೂ 48 ನಿಮಿಷದ ಮೂವಿ ಅಲ್ಲ ನಾವು ಪ್ರತಿನಿತ್ಯ ನೋಡು ಮೂರು ಗಂಟೆ ಸಿನಿಮಾದ ಹಾಗೆ ಇದೆ ತುಂಬಾ ಅರ್ಥಪೂರ್ಣವಾದ ಮೂವಿ ಸೂಪರ್ ಆಕ್ಟಿಂಗ್ ಸತೀಶ್ ವಜ್ರ ❤️❤️❤️❤️

    • @uvharishgowda
      @uvharishgowda Місяць тому

      ಧನ್ಯವಾದಗಳು... ನಿಮ್ಮ ಬೆಂಬಲ ಹೀಗೆ ಇರಲಿ 🙏🙏

  • @prasannakumarn6427
    @prasannakumarn6427 Рік тому +2

    Super movie Boss🥰miss you lots boss😭

  • @naveenuppi3020
    @naveenuppi3020 2 роки тому +77

    ಹೃದಯ ಸ್ಪರ್ಶಿಸುವ ಪ್ರೇಮ ಕಥೆ ❤️
    ಸಕ್ಕತ್ ಹಾಗಿದೆ ಸತೀಶ್ ತುಂಬಾ ಇಷ್ಟಾ ಆಯ್ತು ❣️

  • @sudhakiranrao
    @sudhakiranrao 2 роки тому +143

    ಅದ್ಭುತ ತುಂಬಾ ಖುಷಿಯಾಯಿತು ಒಳ್ಳೆಯ ಸಿನಿಮಾ ಎಲ್ಲರ ಕನಸು ನನಸಾಗಲಿ ಒಳ್ಳೆಯದಾಗಿಲಿ ಎಲ್ಲರಿಗೂ..ನಾವೂ ಕೂಡ ಪ್ರೀತಿ ಮಾಡಿ ಮದುವೆಯಾಗಿ 7ವರ್ಷವಾಯಿತು ಒಂದು ಗಂಡು ಮಗು ಇದೆ 2ತಿಂಗಳಾಯ್ತು ಮಗುವಿಗೆ ನನಗೆ ಅಮ್ಮ ಇಲ್ಲ ನನ್ನ ಡೆಲಿವರಿ ನೋಡಿದ್ದು ಆರೈಕೆ ಮಾಡಿದ್ದು ಎಲ್ಲಾ ನನ್ನ ಗಂಡನೇ ನನ್ನ ಗಂಡನೇ ನಂಗೆ ಅಪ್ಪ ಅಮ್ಮ ಎಲ್ಲಾ ....

  • @lakshmanlv9935
    @lakshmanlv9935 Рік тому +6

    ಮೂವಿ ತುಂಬಾ ಚೆನ್ನಾಗಿದೆ ಅಣ್ಣ i really miss you anna 😭😭😭

  • @nagarajpuradakere4834
    @nagarajpuradakere4834 Рік тому +1

    ಮತ್ತೆ ಹುಟ್ಟಿ ಬನ್ನಿ ಕರುನಾಡಲ್ಲಿ 💛❤️💐🙌🙏

  • @adarshbiradar4228
    @adarshbiradar4228 2 роки тому +34

    😍ರಾಮನಿಗೆ ಸೀತೆ ಹೋಕೆ
    ಪಂಚ ಪಾಂಡವರಿಗೆ ದ್ರೌಪತಿ ಹೋಕೆ
    ಆದರೆ ವಜ್ರ ನಿಗೆ ಸೀರಿನ ಓಕೆ😍
    😍 ನನ್ನ ಮೊದಲ ಕವನ 😇
    ಸೂಪರ್ ಮೂವಿ ಬ್ರದರ್
    All the best ♥️😎
    Jai D Boss😎

  • @santoshpavshetty8163
    @santoshpavshetty8163 2 роки тому +17

    ಹೆಸರು ಮಾಡುವ ಮೊದಲೇ ,
    ಉಸಿರು ನಿಂತ್ ಹೋಯ್ತು ..💔🥺
    Rip humanity 💔

  • @dawlappaaralay5175
    @dawlappaaralay5175 Рік тому +4

    ನಿಮ್ಮ ಪ್ರೀತಿ ಪ್ರೋತ್ಸಾಹ ನಿಮ್ಮ ಪ್ರೀತಿ ಹಿಂಗೆ ಇರಲಿ ಅಂತ ಕೆಳೀದೆ ಆದರೆ ಅದು ಆಗಿದೆ ಬೇರೆ ಸರ್ I miss you sir

  • @suri7creation939
    @suri7creation939 Рік тому +1

    Osm ... Bro. .it's very sad to accept ur absence in life... But prasent on screen ultimate....

  • @AnandAnand-ol7dz
    @AnandAnand-ol7dz 2 роки тому +328

    ಬ್ರದರ್ ನಿಮ್ ಮೇಲೆ ತುಂಬಾ ಗೌರವ ಇದೆ ಅದ್ರೆ ನೀವು ಮೂವಿ ನಾ ಸೋನು ಗೌಡ ಅಂತ ಹುಡ್ಗಿ ಅಕೊಂಡ್ ಮೂವಿ ಮಾಡ್ಬೇಡ ಅಣ್ಣ 😭😭😭😭

    • @shashinagathan5058
      @shashinagathan5058 2 роки тому +18

      ನಿಜ ಬ್ರೋ ನಾನೆ ಹೇಳಬೇಕು ಅಂತ ಮಾಡಿದ್ದೆ

    • @user-hy1vz3zm9n
      @user-hy1vz3zm9n 2 роки тому +10

      ನಿಜ

    • @AnandAnand-ol7dz
      @AnandAnand-ol7dz 2 роки тому

      @@shashinagathan5058 ಅಲ್ವಾ ಬ್ರದರ್ ಅವ್ಳ್ ಅಷ್ಟೊಂದ್ ಕಚಡಾ ಅಂತ ಗೊತ್ತಿದ್ರು ಇವ್ರು ಅವ್ಳ್ ಅಕೊಂಡ್ ಮೂವಿ ಮಾಡ್ತಾರೆ 🥺

    • @shashinagathan5058
      @shashinagathan5058 2 роки тому +25

      ಅವಳು ಕನ್ನಡ ಇಂಡಸ್ಟ್ರಿ ಗೆ ಬಂದ್ರೆ ನಮ್ಮ ಕಲಾವಿದರ ಮರ್ಯಾದಿ ತಗಿತಾಳೆ ಬ್ರೋ

    • @AnandAnand-ol7dz
      @AnandAnand-ol7dz 2 роки тому +4

      @@shashinagathan5058 ನಿಜ ಬ್ರದರ್

  • @kiranapa6084
    @kiranapa6084 2 роки тому +22

    All the best form.. D BOSS fans... Jai d boss forever😍✨🥳💜

  • @SharathShari-xf9ht
    @SharathShari-xf9ht Місяць тому +1

    Super movie miss you Anna🥺

  • @veereshreddy4421
    @veereshreddy4421 Рік тому +3

    30:00, E seen matra benki guru🔥🔥🔥🔥🔥avle avn Kai bittu nin hinde baro thara madde,super guru total agi movie super guru👌👌👌👍👍..

  • @earthian8258
    @earthian8258 2 роки тому +32

    Sonu and her Karkasha voice 🙆🏻‍♀️🙆🏻‍♀️ nice concept 🙏

    • @blank5307
      @blank5307 2 роки тому +1

      ಅವಳ ಬಾಯಿಗೆ ತುಣ್ಣೆ ಸಕತ್ ಆಗಿರತ್ತೆ ಅಲವ್ವ

    • @AnandAnand-ol7dz
      @AnandAnand-ol7dz 2 роки тому

      @@blank5307 😂😂😂

  • @venuk1917
    @venuk1917 2 роки тому +10

    ಇದ್ದಾಗ ಯಾರ್ ಬೆಲೆನು ಗೊತ್ತಾಗೊದ್ದಿಲ್ಲಾ 😔ಅದೇ ಅವರನ್ನ ಕಳ್ಕೊಂಡಾಗ... ಗೊತ್ತಾಗೋದು 🙏miss you bro😔ಇನ್ನು ಮುಂದೆ ನೀವು ಸಿಗೋದಿಲ್ಲಾ 😪ಬರಿ ನಿಮ್ಮ ನೆನಪುಗಳೇ ಶಾಶ್ವತ 😟... ಆ ದೇವರು ಎಷ್ಟು ಕ್ರೋರಿ 😖.. ಯಲ್ಲಿರಿಗೂ ಇಷ್ಟ ಆಗೋರನ್ನ ಬೇಗ ದೂರ ಮಾಡ್ಬಿತಾನೆ 😥....rip😌bro😭.... ಇಷ್ಟು ದಿನ ಒಂದೊಂದೇ ವಿಡಿಯೋ ಮುಕಾಂತರ ನೋಡಬಹುದಿತ್ತು... ಆದರೆ ಇನ್ನು ಮುಂದೆ....... 😩😓

  • @gangadharhaamminabhaviammi6148

    💖💖ಬಾಸ್💞 ಹಿಂತಾ 💞ಲವರ್ ಗಳಿಗೆ 💞 ಅನುಮಾಡೋದು💞 ಬಾಸ್ 💖💖

  • @bheema6160
    @bheema6160 Рік тому +3

    ❤️❤️❤️❤️ಸೂಪರ್ ಮೂವಿ But ಮಿಸ್ ಯು ಅಣ್ಣ 😭😭😭😭 ಒಳ್ಳೆ ಜನರನ್ನು ಈ ಪ್ರಪಂಚದಲ್ಲಿ ಬದುಕಲು ಬಿಡೋದಿಲ್ಲ ರಾಕ್ಷಸರು 😭😭😭😭

  • @MsDhoniShankar
    @MsDhoniShankar 2 роки тому +23

    DBoss Fans Kadeyinda All The Best Bro Boss Fans Always Support U ❤️

  • @shwethavp7284
    @shwethavp7284 2 роки тому +6

    ಕೇವಲ ಅಧ್ಭುತ ಅಂತ ಹೇಳಿದ್ರೆ ತಪ್ಪಾಗತ್ತೆ
    It's beyond that....................
    Such a heart touching effort
    ನಿಮ್ಮ ಪಯಣ ಹೀಗೆ ಮುಂದುವರಿಯಲಿ🎉🎊🎉

  • @varalakshmiranjuvaralakshm3525

    Promise ond olle movie nodid anubhava aythu super acting bro ,,,,we miss you Sathish anna

  • @Roopesh_Basavaraju
    @Roopesh_Basavaraju Рік тому +13

    The talent is impressive, and so are the picture and sound quality. Particularly the smoke sight is fantastic.

  • @mutturajsmalagaladinni4902
    @mutturajsmalagaladinni4902 2 роки тому +9

    ಅಣ್ಣಾ ನಿಜ್ವಾಗ್ಲೂ ತುಂಬಾ ಚನಾಗ್ ಇದೆ ಅಣ್ಣಾ...
    ಅಣ್ಣಾ ಆ ಫೀಲಿಂಗ್ಸ್ ಅಂತ್ರು ತುಂಬಾ ಇಷ್ಟಾ ಆಯಿತು ಅಣ್ಣಾ... ❤️ತಾಳ್ಮೆ ತುಂಬಾ ಮುಖ್ಯ ಅಣ್ಣಾ ❣️ ಜೈ d boss

  • @abhishek...n8774
    @abhishek...n8774 2 роки тому +85

    ʙʀᴏ ɪɴɴᴜ ꜱᴠᴀʟᴩᴀ ᴄᴏɴᴛᴇɴᴛ ᴀᴅᴅ ᴍᴀᴀᴅɪ ᴍᴏᴠɪᴇ ɴᴇ ᴍᴏᴅᴀʙᴀʜᴜᴅᴜᴛᴛᴀʟʟᴀ ʙʀᴏ ❤️❤️ ᴏʟʟᴇ ᴄᴏʟʟᴇᴄᴛɪᴏɴ ᴀᴀɢᴏᴅᴜ

  • @sudeepsudeepr1980
    @sudeepsudeepr1980 Рік тому +10

    Miss you anna never the end 🙏

  • @user-zp8nv2uq1e
    @user-zp8nv2uq1e 4 дні тому +1

    Super Jai D boss ❤️ miss vajra ❤

  • @joyskarlin8542
    @joyskarlin8542 2 роки тому +59

    Rest in peace sathish anna God bless you ❤ I saw you at first first in Instagram I was shocked this was really unbelievable news to everyone 😖i liked your acting anna miss sathis anna

  • @dreamhomekannada
    @dreamhomekannada 2 роки тому +5

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.....👌👌
    ಕಳೆದುಹೋದ ದಿನಗಳ ಲೆಕ್ಕವನಿಡದೇ
    ಹೊಸ ನಾಳೆಗಳ ಸೃಸ್ಟಿಸುವ ನಿನ್ನ ಕನಸ್ಸಿಗೆ ಜಯವಾಗಲಿ ಗೆಳೆಯ Sathish Vajra....😘
    #All_the_best_Geleya

  • @nithishammunithishammu7326
    @nithishammunithishammu7326 Рік тому +2

    Spr move... miss u broo🔥😔

  • @sumadhwa_
    @sumadhwa_ Рік тому +6

    I am young boy. Still I didn't loved anyone but when I miss shivu bro from than I watched this movie more than 20 times and sometimes tears will come automatically 🥺🥺❣️ nivu nenapu adagalella e movie naa nodtene

  • @ManjunathManju-kt2wn
    @ManjunathManju-kt2wn 2 роки тому +10

    Sonu oblu inda movie nodake kasta aytu
    Sonu oblu erbarditu
    Best story all the best

  • @avinashnagu2220
    @avinashnagu2220 2 роки тому +13

    ಹೇ ಸೂಪರ್ ಗುರೂ.......
    ಆದರೆ ಸೋನುಶ್ರೀನಿವಾಸ್ ಗೌಡ ತರದವನ್ನ ಹಕೊಬೇಡಿ ನಿಮ್ಮ ಬೆಲೆ ಕಡಿಮೆ ಆಗುತ್ತೆ....
    ಇದು ನನ್ನ ರಿಕ್ವೆಸ್ಟ್......
    But movie suuuuuuupar...
    Ending is fantastic...............
    All the best bro........

  • @praveenkiccha1769
    @praveenkiccha1769 Рік тому +2

    ಸೂಪರ್ ಅಣ್ಣ ಫಿಲಂ 👌👌

  • @vijaybalappanavar3637
    @vijaybalappanavar3637 16 днів тому +2

    Miss you satish anna😢

  • @kirankumar8841
    @kirankumar8841 2 роки тому +8

    😭😭😭ಅಣ್ಣ ನಿಜ್ವಾಗ್ಲೂ ಅದ್ಭುತವಾದ ಚಿತ್ರ ತುಂಬಾ ಖುಷಿ ಆಯ್ತು ಅಷ್ಟೇ ನೋವಾಯ್ತು...
    ಎಲ್ಲರ ಜೀವನದಲ್ಲೂ ಸುಖ ಸಂತೋಷ ಇರ್ಲಿ..
    ನಿಮಗೂ ನಿಮ್ಮ ತಂಡಕ್ಕೂ ಒಳ್ಳೇದಾಗ್ಲಿ god bless you
    All the best...
    🌹🌹🌹🌹🌹🌹🌹🥰🥰🥰🥰🥰🥰

  • @shankaringale2941
    @shankaringale2941 2 роки тому +11

    ಎಷ್ಟು ಸಲ ನೋಡಿದರೂ ನೋಡಬೇಕು ಅನಿಸುತ್ತೆ ಐ ಲವ್ ಮೂವಿ ಮೂವಿ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ❤️❤️😇😇😇

  • @abhigowda7549
    @abhigowda7549 Рік тому +1

    Thumba chanagidye 😊 really heartmelts ❤️

  • @update_alert_kannada
    @update_alert_kannada Рік тому +1

    ನಿಮ್ಮ ನಟನೆಗೆ ನಮ್ಮ ನಮನಗಳು ಬ್ರೋ
    ಆದರೆ ಈಗ ನೀವು ನಮ್ಮೊಡನೆ ಜೊತೆಯಾಗಿ ಇರಬೇಕಾಗಿತ್ತು ♥️♥️

  • @gurucreations2699
    @gurucreations2699 2 роки тому +56

    Yav dodd movie kinta yen kadme illa... Acting, dilougs, music, screenplay, story ultimate 💙🤗

  • @dboss6540
    @dboss6540 2 роки тому +37

    All the best from d Boss fans ❤️❤️

  • @rbkanndagaming897
    @rbkanndagaming897 6 місяців тому +2

    Super ❤❤

  • @manjusanknur4240
    @manjusanknur4240 Рік тому +2

    👌👌

  • @mylaribedre6431
    @mylaribedre6431 2 роки тому +11

    Sonu Gowda bitre super movie ❤️😍😍😍

  • @naguramachari581
    @naguramachari581 2 роки тому +10

    ತುಂಬಾ ದಿನದಿಂದ ಕಾಯ್ತಾ ಇದ್ದೆ ಇವತ್ತು ಮೂವಿ ನೋಡಿ ತುಂಬಾ ಖುಷಿ ಆಯ್ತು ಬಾಸ್ 🤗❤️ ನನ್ ದೇವರು ಯಶ್ ಬಾಸ್ 🙏 ಲೇಟೆಸ್ಟ್ ಬಾಸ್ ನೀವೇ ಅಣ್ಣ ❤️ ಕನ್ನಡ ಚಿತ್ರತಂಡದಲ್ಲಿ ಹೊಸಬರಿಗೆ ಅವಕಾಶ ನೀಡಿ ಎಂದು ಹೇಳುತ್ತಾ. ಆಲ್ ಲಗೋರಿ ಚಿತ್ರತಂಡಕ್ಕೆ ಶುಭವಾಗಲಿ 😊ಎಂದು ಹಾರೈಸುತ್ತೇನೆ....❤️#Sathish_Vajra Anna acting is Super #BOSS

    • @Raje9980
      @Raje9980 2 роки тому +1

      Wow

    • @nandunandu1640
      @nandunandu1640 2 роки тому +2

      ಇವನು d boss ಅಲ್ಲ Prajwal Devaraj sir fan sumne views goskara d boss fan antha avne

  • @anuradhab1206
    @anuradhab1206 Рік тому +6

    Miss you anna😔😔😔

  • @IMKESARI15
    @IMKESARI15 2 роки тому +37

    ವಜ್ರ ದಂತೆ ಹೊಳಿಯುತಿರುವ ನೀನು ಎಂದು ಎಂದು ಅಜರಾಮರ ✨💔🙏 ವೀ ಮಿಸ್ ಯು ಸತೀಶ್ ವಜ್ರ ಬ್ರೋ 🥺 🙌

  • @manushaivas8201
    @manushaivas8201 2 роки тому +139

    Without sonu gowda this movie are Amezing 😍 deepika Aradhya's acting really nice 💙 superb movie 👌

  • @gopinaikr800-tf2rj
    @gopinaikr800-tf2rj 7 місяців тому +2

    Miss you loat brother ❤

  • @user-gh9et7jb3q
    @user-gh9et7jb3q Рік тому +2

    ನಿಮ್ಮ ಅಂತ ಲವರ್ ನನಗು ಸಿಗಲಿ ಈ ಚಿತ್ರ ತಂಡಕ್ಕೆ ನಾನೇದೆಂದು ಚಿರ ಋಣಿ ❤️😘ಆದ್ರೆ ಮಿಸ್ ಯು ಬ್ರೋ 😭😭😭

  • @kumarhm9850
    @kumarhm9850 2 роки тому +7

    Sonugouda obranna bittu story screen play super

  • @dboss.creating..chanal..4820
    @dboss.creating..chanal..4820 2 роки тому +5

    ಇನ್ನೂ ಒಂದು ಗಂಟೆ ಮೂವೀ ಇರಬೇಕಿತ್ತು ತುಂಬಾ ಚನಾಗಿದೆ ನಿಮ್ಮ ಪ್ರಯತ್ನ ಹೀಗೆ ಇರಲಿ ...😏🔥💓...ಸೂಪರ್ ...💯

  • @deepudeeps7551
    @deepudeeps7551 Рік тому +1

    Nijvalu super agi ide movie .......nija kannali nir bandbithu ... Really thumba miss madkothidivi Anna nimmanna

  • @m.r.halligoudam.r.halligou9563
    @m.r.halligoudam.r.halligou9563 10 місяців тому +1

    ಲಗೋರಿ ಮುವಿ ಕನ್ನಡ ಲವ್ ಸ್ಟೂ ರ್ರೀ❤❤

  • @manjunath5362
    @manjunath5362 2 роки тому +6

    ತುಂಬಾ ಅದ್ಭುತವಾಗಿ ಮೂಡಿಬಂದಿದೆ ಸತೀಶ್ ವಜ್ರ ಅವರೇ ಒಳ್ಳೆಯದಾಗಲಿ ಸ್ಟೇ ಲವ್ಲಿ ✨🥳👍

  • @basavarajpujar5108
    @basavarajpujar5108 2 роки тому +7

    ಲಗೋರಿ ಸೂಪರ್ ಗುರು ಡಿ ಬಾಸ್ ಫ್ಯಾನ್ಸ್ ಕಡೆಯಿಂದ ಆಲ್ ದಿ ಬೆಸ್ಟ್ ಜೈ ಡಿ ಬಾಸ್

  • @DevuMullimani-ny7wo
    @DevuMullimani-ny7wo 8 місяців тому +1

    Supper satish vajra avara move onde salakke fan agode idu nijvada love madorigiru lakshana

  • @niranjanbv9707
    @niranjanbv9707 Рік тому +1

    Spr guru.... devrane evagina industry nodidre theatre alli 100days odisbeku ansuthe... soolemaklu ninna bali thakondru miss u bro😔

  • @ranjugowda5030
    @ranjugowda5030 2 роки тому +13

    ವಜ್ರ ಅವರೇ ಸೂಪರ್ ಆಗಿ ಇದೆ ಮೂವಿ ❤❤❤ ತುಂಬಾ ಇಷ್ಟ ಅಯ್ತು ❤️

  • @baburaohosmani3232
    @baburaohosmani3232 2 роки тому +20

    💕💕ಕನಸಿನ ಸಂತೆಯಲಿ ಕಳೆದ ಹೃದಯ ♥️ಮನಸಿನ ನೋವು ಬಸಯಸಿ ಬಂತು 💕💕good movie 👌👌

  • @user-ih4nk1fz5n
    @user-ih4nk1fz5n 4 місяці тому +2

    Supper movie jai d boss❤

  • @sudharanigs7312
    @sudharanigs7312 Рік тому +1

    Super super sir short film ala life time nenpu aguva movie edu we all love vajra miss you sir

  • @rakeshpujari2511
    @rakeshpujari2511 2 роки тому +21

    ಸೂಪರ್ ಮೂವಿ ಸರ್ ಈ ಮೂವಿ ಇಲ್ಲಿ ತುಂಬಾ ಅರ್ಥ ಇದೆ