ಪ್ರಾರ್ಥನಾ ಶಾಲೆ ಆರಂಭಿಸಿದ್ದು ಹೀಗೆ : ಕರ್ಣ ಬೆಳಗೆರೆ |PRARTHANA SCHOOL |KARNA BELAGERE |

Поділитися
Вставка
  • Опубліковано 27 вер 2024

КОМЕНТАРІ • 19

  • @HbpreetHbpreet
    @HbpreetHbpreet 9 місяців тому +3

    ❤ರವಿ ಬೆಳಗೆರೆ ಸರನ್ನೇ ನೋಡಿದ ಹಾಗೆ ಆಯ್ತು ಕರ್ಣ ಅವರೇ ❤ಆದೇವರು ನಿಮ್ಮನ್ನು ಉನ್ನತ ಸ್ಥಾನ ಕ್ಕೇರಿಸಲಿ ಇದು ನಮ್ಮ ಹಾರಯಕೆ 🎉

  • @manoj2849
    @manoj2849 9 місяців тому +3

    ನಿಮ್ಮ ಧ್ವನಿಗು ರವಿಬೆಳಗೆರೆ ಯವರ ದ್ವನಿಗು ಸ್ವಲ್ಪ ಸಮ್ಯತೆ ಇದೆ.. All the best 👍

  • @venkateshdesai4102
    @venkateshdesai4102 9 місяців тому +1

    Ravi Belagere 🙏is the institute there is very much to learn, let's Learn entire life , sure way towards success 👍you are my real hero , BIG B ..... Ravi Belagere, Miss You Sir 🙏

  • @bhyreshbhyresh7615
    @bhyreshbhyresh7615 9 місяців тому +3

    ಕ್ರೈಂ ಡೈರಿಯಲ್ಲಿ ಮೂಡಿ ಬಂದ ಅದ್ಬುತ ವಾಯ್ಸ್ ರವಿ ಬೆಳಗೆರೆ ಅವರದು

  • @venkateshdesai4102
    @venkateshdesai4102 9 місяців тому

    Most best Speech I have ever heard on stage , so nice, remembering, thanking everyone, Great reward for all, Congratulations most eligible Son , Prathana school ❤ Karna Belagere.

  • @SharavathiMgowda
    @SharavathiMgowda 9 місяців тому +5

    ರವಿ ಬೆಳಗೆರೆ ಎಂಬ. ಅಕ್ಷರ ಬ್ರಹ್ಮ ನ‌ ಹೆಸರುಳಿಸುವ ಕಾರ್ಯ ಮಾಡಿ‌... ಅಷ್ಟೇ .....

  • @PavithraH-u3q
    @PavithraH-u3q 9 місяців тому +2

    Omg Ravi sir ne nodida hage aytu ,how mature you r are now

  • @vinayakraju3086
    @vinayakraju3086 9 місяців тому +1

    RB Sir ❤

  • @Ethicalview529
    @Ethicalview529 9 місяців тому

    First time seeing you

  • @lrathnammareddy5007
    @lrathnammareddy5007 9 місяців тому +2

    If you talk in kannada, it will be very nice

  • @LeelaMS-e6c
    @LeelaMS-e6c 9 місяців тому

    Like you Ravi sir

  • @vishnuyoutubechannel6071
    @vishnuyoutubechannel6071 9 місяців тому +4

    My paramaguru is R B ❤

  • @bramarambabs6226
    @bramarambabs6226 9 місяців тому +1

    Kannada. Kannada.

  • @vssatvik633
    @vssatvik633 9 місяців тому +1

    Build up family... belegere, a journalist with no ethics...

  • @venkateshkg8859
    @venkateshkg8859 9 місяців тому +1

    ನಮಸ್ತೆ ಕರ್ಣ ಬೆಳಗೆರೆ ಅವರಿಗೆ. ನಿಮ್ಮ ತಂದೆಯ ಬರಹಗಳ ಅಭಿಮಾನಿ ನಾನು.ಅಕ್ಷರ ಬ್ರಹ್ಮ ರವಿಬೆಳಗೆರೆಯವರಿಗೆ ಮತೊಮ್ಮೆ ನನ್ನ ನಮನಗಳು. ನಿಮ್ಮ ಪ್ರಾರ್ಥನಾ ಸ್ಕೂಲ್
    ಹೀಗೆ ಅಭಿವೃದ್ಧಿಯಾಗುತ್ತಿರಲಿ , ಶುಭವಾಗಲಿ ಕರ್ಣ ಬೆಳಗೆರೆಯವರೇ. ದಯವಿಟ್ಟು ಪೂರ್ತಿಯಾಗಿ ಕನ್ನಡದಲ್ಲಿ ಮಾತಾಡಿ ನಿಮ್ಮ ತಂದೆಯವರ ಹೆಸರನ್ನು ಅಜರಾಮರವಾಗಿಸಿ
    ದೇವರ ಅನುಗ್ರಹ ನಿಮಗಿರಲಿ ,ನಿಮ್ಮ ಕುಟುಂಬಕ್ಕಿರಲಿ. ಜೈ ಕನ್ನಡಾಂಬೆ.

  • @chidananddhavaleshwar6443
    @chidananddhavaleshwar6443 9 місяців тому +1

    Ravi Belegere Chapter 2 ❤❤

  • @Lachamanna.1975
    @Lachamanna.1975 9 місяців тому

    ಜೈ ರವಿ ಬೆಳಗೆರೆ 🙏🙏🙏