"REJECTION"ಎಂಬ ಮಹಾ”ಭೂತ“ದ ಬಗ್ಗೆ ಅಪ್ಪನ ಕಿವಿ ಮಾತು.| Ravi Belagere|Ravi Belagere Speech|Hai Bangalore! |

Поділитися
Вставка
  • Опубліковано 18 січ 2024
  • "REJECTION"ಎಂಬ ಮಹಾ ”ಭೂತ“ದ ಬಗ್ಗೆ ಅಪ್ಪನ ಕಿವಿ ಮಾತು...
    ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ, ಒಮ್ಮೆ ಕೇಳಿ.
    Enjoy & Stay connected with us...!!!
    youtube.com/@BHAVANARAVIBELAG...
    ravibelagere...
  • Розваги

КОМЕНТАРІ • 97

  • @Narsimha444
    @Narsimha444 4 місяці тому +22

    ಪಕ್ಕದಲ್ಲಿ ಕೂತು ಒಬ್ಬ ಆತ್ಮೀಯ ಗೆಳೆಯ ಮಾತನಾಡಿದ ಹಾಗಿದೆ ...ರವಿ ಸರ್❤

  • @ganeshmurthy5430
    @ganeshmurthy5430 4 місяці тому +25

    ನನ್ನಮ್ಮ ಬದುಕಿದ್ದಾಗ ರವಿ ಸರ್ ರೇಡಿಯೋದಲ್ಲಿ ವಾಯ್ಸ್ ಕೇಳಿ ಯಾವ್ ಪುಣ್ಯಾಗಿತ್ತಿ ಹೆತ್ತ ಮಗನೋ ಅಂತ ಹೇಳಿದ್ರು 🙏🙏 Hats off ರವಿಸರ್ ಮತ್ತೊಮ್ಮೆ ನಿಮ್ಮ ಓದುಗ ದೊರೆಗಳಿಗಾದರೂ ಹುಟ್ಟಿಬನ್ನಿ

  • @True-kannadiga
    @True-kannadiga 4 місяці тому +9

    ನನ್ನ ಮೊದಲ ನೆಚ್ಚಿನ ಲೇಖಕರು, ಇವರಿಂದಲೇ ನನಗೆ ಸಾಹಿತ್ಯದ ಓದಿನ ಹುಚ್ಚು ಹತ್ತಿದೂ

  • @pssurya1204
    @pssurya1204 4 місяці тому +13

    I'm big fan of R B sir,,wat a ವಾಯ್ಸ್, ಎಂಥಾ ಬರಹ,mis you sir.

  • @shivarajagondi9555
    @shivarajagondi9555 4 місяці тому +4

    ನಿಮ್ಮ ದ್ವನಿ ಕೇಳಿದ್ರೆ ನನ್ನ ಮನಸ್ಸು ಬಹಳ ಖುಷಿ ಆಗಿ ಇರುತಿನಿ ಬಾಸ್ ದಿನಾಲೂ ಒಂದೂ ದಿನ ಆದ್ರೂ ನಿಮ್ಮ ದ್ವನಿ ಕೇಳುತ ಇರುಟಿನಿ ಬಾಸ್

  • @shailakalyanashetti2309
    @shailakalyanashetti2309 3 місяці тому +9

    ಎಲ್ಲ ಸಂಬಂಧಗಳಿಗೂ ಇಂತಿಷ್ಟು ಸಮಯವಿದೆ ! ಅದ್ಭುತ ಮಾತು!

  • @ramalingegowda7432
    @ramalingegowda7432 4 місяці тому +4

    ಸಾಕು ಹೋಗು ಅನ್ನೋದು ತುಂಬಾ ನೋವು ಕೊಡುತ್ತೆ... ಅದ್ಭುತ ವಿಶ್ಲೇಷಣೆ...
    👌👌👌

  • @ushakgowda7586
    @ushakgowda7586 3 місяці тому +4

    True lines i too experienced .... it's so painful situation...

  • @shafikalisudi9826
    @shafikalisudi9826 4 місяці тому +11

    ಅದ್ಭುತ ಕನಸುಗಾರ ಕವಿ ಮಾತಿನ ಮೋಡಿಗಾರ

  • @somashankar1974
    @somashankar1974 3 місяці тому +2

    ಈಗ ನಮ್ಮ ಜೀವನದಲ್ಲೂ ಇದೇ ತರ ಘಟನೆಗಳು ನಡೆಯುತ್ತಾ ಇದೆ ಯಾರನ್ನು ನಂಬುವ ಪರಿಸ್ಥಿತಿಯಲ್ಲಿ ಮನುಷ್ಯನ ಜೀವನ ಇದೆ ಸತ್ಯಕ್ಕೆ ತುಂಬಾ ತುಂಬಾ ಹತ್ತಿರವಾಗಿದೆ

  • @mallikarjunmallu3046
    @mallikarjunmallu3046 3 місяці тому +3

    Super ಗುರುಗಳೆ ಮನಸ್ಸು ಒಂತಾರ ಹಗುತ ಆದಂತೆ ಆಯ್ತು 🙏

  • @vinaysonu8951
    @vinaysonu8951 4 місяці тому +9

    Madam plz weekly weekly appana audios upload madi plz .......kelidre eno ontara manasige Ananda matte manasu hagura ansutte 😊

  • @KSTVKANNADA
    @KSTVKANNADA 16 днів тому

    ಸರ್ ನೀವು ನನ್ ಬರವಣಿಗೆಯ ಗರು ನಿಮ್ಮಿಂದ ಇಂದು ಬರವಣಿಗೆ ಕಲಿಯುತ್ತಿದ್ದೇನೆ ನಿಮ್ಮ ಹೆಸರು ಹೀಗೆ ಸದಾಕಾಲ ಉಳಿಯಲಿ

  • @kanakapuradakumaramithpreethu
    @kanakapuradakumaramithpreethu 4 місяці тому +4

    ಓ ಒಲವೇ ನನಗೆ ತುಂಬಾ ತುಂಬಾ ಪ್ರಿಯವಾದ ಆಡಿಯೋ

  • @1402vini
    @1402vini 4 місяці тому +6

    ಅರ್ಥಪೂರ್ಣವಾದ ಮಾತು. ಎಷ್ಟೋ ಸಾರಿ ಸಾಕೋಗು ಎಂಬ ಮಾತು ಮರೆಯಾಗಿ ಮೌನವಾಗಿಬಿಡುತ್ತೆ, ಆ ಒಂದು ಮೌನ ಎದುರಾದಾಗ ಅದುವೇ ಸಾಕೋಗು ಎಂಬುದರ ಮುನ್ಸೂಚನೆ ಇದ್ರೂ ಇರಬಹುದು ಏನಂತೀರಾ?

  • @chanabasapaalagodi7984
    @chanabasapaalagodi7984 4 місяці тому +6

    ರವಿ always ರವಿ

  • @Lachamanna.1975
    @Lachamanna.1975 4 місяці тому +6

    ಜೈ ಗುರುದೇವ 🙏🙏🙏

  • @hemalathahemalatha7672
    @hemalathahemalatha7672 4 місяці тому +4

    Yess sir,

  • @mallikarjunagoudapravwatgo541
    @mallikarjunagoudapravwatgo541 4 місяці тому +5

    ರವಿ ಸರ್ ಧ್ವನಿ ಅಂದ್ರೆ ಸಿಡ್ಲ ಇದ್ದಂಗೆ ಅದನು ಎಷ್ಟು ಕೆಳಿದರು enu ಕೇಳಬೇಕು ಅನಿಸುತ್ತೆ ಆದ್ರೆ ನಾವು ಅwರನು ಮೀಸ್ ಮಾಡಿಕೊಂಡಿದ್ದಕ್ಕೆ ನೋವು ಇದೆ

  • @ARAB91066
    @ARAB91066 4 місяці тому +5

    So nice

  • @user-kx1fi8nv2b
    @user-kx1fi8nv2b 4 місяці тому +5

    Legend sir

  • @prashanthsharma3314
    @prashanthsharma3314 4 місяці тому +6

    Bhavana ma'am,
    Thanks for uploading

  • @manjunathahs8413
    @manjunathahs8413 4 місяці тому +9

    ಮಾತುಗಳು ಈಗ ಹೇಳುತ್ತಿದ್ದಾರೆ ಅನಿಸುತ್ತೆ ರವಿ sir,,, ಅದ್ಬುತ ನಿಮ್ ಮಾತುಗಳು

  • @silverscreenfilmeducation4091
    @silverscreenfilmeducation4091 4 місяці тому +4

    ನಿಮ್ಮಧ್ವನಿ ಕೇಳಿ ಖುಷಿಯಾಯಿತು‌

  • @f.t.g.f.t.g.3580
    @f.t.g.f.t.g.3580 4 місяці тому +2

    ಸರ್ ನಿಮ್ಮ ಧ್ವನಿಯನ್ನು ಕೇಳುವುದು ನಮ್ಮ ಸೌಭಾಗ್ಯ.

  • @padmashreeengineering2353
    @padmashreeengineering2353 4 місяці тому +4

    Word god ravi belgeri fan

  • @mohankumarbyadagi6435
    @mohankumarbyadagi6435 4 місяці тому +4

    ನನ್ನ ಪರಮ ಗುರು ravi ದೊಡ್ಡಪ್ಪ

  • @kumarm7867
    @kumarm7867 4 місяці тому +4

    ರವಿಬೆಳಗೆರೆಯವರ ಓ ಮನಸ್ಸೆ ಎಂಬ 52 ನಿಮಿಷದ ಧ್ವನಿ ಮುದ್ರಿಕೆ ನನಗೆ ತುಂಬಾ ಇಷ್ಟ. ರವಿಬೆಳಗೆರೆಯವರು ಇಲ್ಲವಾದರೂ ವ್ಯಕ್ತಿ ಅವರು ಒಂದು ಶಕ್ತಿ... 🙏🙏🙏

  • @True-kannadiga
    @True-kannadiga 4 місяці тому +6

    ತಿಂಗಳಿಗೆ ಒಂದು ಆದರೂ ಆಡಿಯೋ ಬಿಡಿ ಅಕ್ಕ please

  • @jagadeeshan3487
    @jagadeeshan3487 4 місяці тому +4

    great inspiration speech dear R belegere sir..we miss you😢

  • @Parthiva_sharira
    @Parthiva_sharira 2 місяці тому

    ಆ......ಧ್ವನಿ❤

  • @yogeeshachunchanahalli5760
    @yogeeshachunchanahalli5760 2 місяці тому

    ನಿಮ್ಮ ಧ್ವನಿ ಅದ್ಭುತವಾಗಿದೆ. ಸರ್ ನಿಮ್ಮ ತರ ಮಾತನಾಡಬೇಕು ಅನ್ನುವ ಆಸೆ...

  • @ashalatakabadagi6676
    @ashalatakabadagi6676 4 місяці тому +2

    ಅದ್ಭುತ ನಿಮ್ ಮಾತು sir

  • @basavarajhiremath7710
    @basavarajhiremath7710 3 місяці тому +2

    Most beautiful.....same thing happened with me .......

  • @r.bveeresh2588
    @r.bveeresh2588 4 місяці тому +5

    🙏🙏🙏😭 i miss u guru 🙏🙏

  • @user-rw6hh2fm7p
    @user-rw6hh2fm7p 4 місяці тому +5

    Miss u sir. Harish From Sunil n Friends

  • @chandruagrahara7890
    @chandruagrahara7890 4 місяці тому +5

    ಇವರನ್ನು ಹೊರಗಡೆ ಇಂದ ನೋಡಿ ಲಘುವಾಗಿ ಮಾತನಾಡೋರಿಗೆ ಒಂದು ಕಿವಿ ಮಾತು ರವಿ ಬೆಳಗೆರೆ ಅವರನ್ನು ಒಬ್ಬ ಲೇಖಕನಾಗಿ ನೋಡಿ ಅವರ ಪುಸ್ತಕಗಳ ಓದಿ , ಅವರ ಅದ್ಬುತ ಬರವಣಿಗೆ ಮುಂದೆ ಎಂತಹವರು ಕರಗಿ ಹೋಗ್ತಾರೆ

    • @user-oq4tm7sv5l
      @user-oq4tm7sv5l 4 місяці тому +3

      ಹೌದು ಮೇಲಿನ ನೋಟಕ್ಕೆ ಅವ್ರ ತುಂಬಾ ಒರಟು.... ಆದರೆ ಅವ್ರ್ ನಮ್ಮ ಒಳಗಿನ ನೋಟಕ್ಕೆ.. ಅವ್ರು ತುಂಬ... ಒಳ್ಳೆಯ ಬರ್ವಾಣೆಗಾರ... ನಾನು ಕೂಡ ಅವ್ರ ಅಭಿಮಾನಿ hi bangelore. ಓ ಮನಸೇ ನನ್ನ ನೆಚ್ಚಿನ ಪತ್ರಿಕೆಗಳು...............❤❤❤❤❤

  • @madhukumarmadhukumar5469
    @madhukumarmadhukumar5469 4 місяці тому +4

    I miss u sir

  • @RaJ-qo9pj
    @RaJ-qo9pj 4 місяці тому +3

    Please please upload more and more...am eagerly waitinf

  • @avinashpoojary7897
    @avinashpoojary7897 4 місяці тому +3

  • @KamalaKamalamamm
    @KamalaKamalamamm 4 місяці тому +4

    Miss you Ravi sir 🙏😭😭

  • @padmashreeengineering2353
    @padmashreeengineering2353 4 місяці тому +4

    Good morning bhavani belgeri

  • @sujathak985
    @sujathak985 3 місяці тому +2

    ❤,👌💐💐

  • @sathishpoonja9007
    @sathishpoonja9007 4 місяці тому +2

    ಪ್ರತಿ ದಿನ ನಿಮ್ಮ ಧ್ವನಿ ಕೇಳಿಯೇ ಕೇಳ್ತೆನೆ..ನೀವೊಂದು ಸ್ಪೂರ್ತಿ..ಹಲವರಿಗೆ.. ನನಗು ಕೂಡ

  • @user-ky2cw1lb3b
    @user-ky2cw1lb3b 4 місяці тому +3

    ಸುಂದರ ಪುರುಷ 😊😊

  • @bhavyashree3322
    @bhavyashree3322 3 місяці тому +1

    Real pain of love

  • @rajugouda.
    @rajugouda. 4 місяці тому +3

    Waw❤😊

  • @destiny4936
    @destiny4936 3 місяці тому +2

    I miss his voice...

  • @king3241
    @king3241 4 місяці тому +4

    Nanna Boss.!!! I love u javid.

  • @HanumanthgoudaMulkipatil-wu8eu
    @HanumanthgoudaMulkipatil-wu8eu 4 місяці тому +6

    0:12

  • @anudutt1605
    @anudutt1605 4 місяці тому +2

    I miss him..

  • @kashappamaradi6295
    @kashappamaradi6295 2 місяці тому +1

    👍👍👍

  • @ganeshprasadee
    @ganeshprasadee 3 місяці тому

    🙏🙏 thank you Bhavana avre, idella keloke nijawaglu est nemdi annsutte. Nan office inda vapas hogbekadre ond onde videos kelthini.. nijawaglu sir Inna irbekagittu..

  • @user-qs4wk2ll5y
    @user-qs4wk2ll5y 3 місяці тому +1

    ❤❤❤

  • @PraveenKumar-be7pi
    @PraveenKumar-be7pi 3 місяці тому +1

    ❤❤❤❤❤

  • @varunakumarbu4222
    @varunakumarbu4222 3 місяці тому +2

    Harapanahalli-583131 fans miss you lot sir

  • @manasaairani9103
    @manasaairani9103 3 місяці тому

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @user-qo3wk2bd5x
    @user-qo3wk2bd5x 4 місяці тому +4

    I lv you & your iconic voice sir,, hi bhavanaa mam,

  • @kiranbommadere
    @kiranbommadere 4 місяці тому +6

    ರವಿ Sir ಇನ್ನೂ 15-20 ವರ್ಷ ವಾದರೂ ಬದುಕಬೇಕಿತ್ತು😢. Digital madyama ಮೂಲಕ ಎಷ್ಟೋ ಜನರಿಗೆ ಸ್ಪೂರ್ತಿ ಆಗಿರೋದು

  • @desaihampiheritage4726
    @desaihampiheritage4726 3 місяці тому +1

    Iam very proud of his writngs no one can beat his feelings expenses ions in his writing ❤

  • @bidibasava3112
    @bidibasava3112 4 місяці тому +21

    ಅರ್ಧ ಕೇಳ್ದೆ ಏನೋ ಒಂದ್ ಥರ ನೇಮದಿ ಅನ್ನಿಸ್ತಿದೆ... ಬೆಳಿಗ್ಗೆ ಎದ್ದೋಳುವಾಗ ಕೇಳಿ ಎದ್ದೋಳನ ಅನ್ನಿಸ್ತಿದೆ soo ಬೆಳಿಗ್ಗೆ ಮಿಕ್ಕ ಅರ್ಧ ಕೇಳ್ತೀನಿ... Thank u soo much for this 💐💐💐..... ರವಿ sir ನಾ ನನ್ miss ಮಾಡ್ತಿಲ್ಲ ಅವ್ರ್ನ ಭೇಟಿ ಮಾಡಿದ್ ರೀತಿಲೇ ಇವತ್ತು ಭೇಟಿ ಮಾಡ್ತಿದೀನಿ soo...

    • @anandathirthakanagovi9106
      @anandathirthakanagovi9106 3 місяці тому

      Ppppp00llllllllllllllll)ll))lllllllllllllllllllllll)lll)lllllllllllllllllll)l)))))

  • @dara-lifewithjourney4315
    @dara-lifewithjourney4315 3 місяці тому +1

    ಶ್ರಿಗುರುಭ್ಯೊ ನಮ:....

  • @manjunathshetty3570
    @manjunathshetty3570 2 місяці тому

    Anta adbuta matugara barahagara friend father gide exlent manava💯

  • @HemaLatha-xv4yh
    @HemaLatha-xv4yh 3 місяці тому

    ಅದ್ಬುತ..

  • @lokambac
    @lokambac Місяць тому

    I miss you so much sir

  • @nethramatthuruchandru1942
    @nethramatthuruchandru1942 4 місяці тому +2

    😢

  • @user-sq7hy4pp4y
    @user-sq7hy4pp4y 4 місяці тому +5

    Hi beangalor paper mathu o manse mathe prakakasi thuba changeruthe

  • @vinay980
    @vinay980 4 місяці тому +1

    Need of an hour

  • @shaktikumarh.a9733
    @shaktikumarh.a9733 3 місяці тому

    My inspiration sir i really miss you

  • @rakeshkr123
    @rakeshkr123 3 місяці тому +2

    9:18 to 13:00 😞🙏

  • @Kaduhakki1947
    @Kaduhakki1947 4 місяці тому +1

    ಅವರು ಅರ್ಧ ಬರೆದ ಪುಸ್ತಕಗಳನ್ನ ಪೂರ್ಣಗೊಳಿಸಿದೀರ

  • @mallualahal5498
    @mallualahal5498 2 місяці тому +1

    ಸರ್ ನೀವಿನ್ನು ಇರಬೇಕಿತ್ತು

  • @vinayanandhn6304
    @vinayanandhn6304 4 місяці тому +3

    Rv boss❤❤❤❤

  • @user-cf7dn1hh7y
    @user-cf7dn1hh7y 3 місяці тому

    U good movie AA dinnagalu

  • @vibhamv7315
    @vibhamv7315 2 місяці тому

    ಇದರ ಪೂರ್ತಿ ಆಡಿಯೋ ಸಿಗಬಹುದೇ??

  • @kumarswamymc433
    @kumarswamymc433 4 місяці тому +1

    ಬಳ್ಳಾರಿ ಪತ್ರಿಕೆ,೪ ಪುಟದ ವಾರಪತ್ರಿಕೆ.

  • @user-xm6gi6rz7i
    @user-xm6gi6rz7i 2 місяці тому

    ಎಲ್ಲಿ ಹೋಗಿರಿ ಸರ್ ನೀವು ಮತ್ತೆ ಹುಟ್ಟಿ ಬನ್ನಿ

  • @SureshSuri-rr1ic
    @SureshSuri-rr1ic 17 днів тому

    ನಿಮ್ಮನ್ನ ನೋಡಲೇ ಇಲ್ಲವಲ್ಲ‌ಅನ್ನುವುದೆ ದುರಂತ

  • @tejasdn-rm7ut
    @tejasdn-rm7ut 4 місяці тому +1

    ಅದು ಏಕೋ ಗೊತ್ತಿಲ್ಲ ಎಲ್ಲ empty ಎನ್ನಿಸುತ್ತದೆ

  • @shreeib8688
    @shreeib8688 4 місяці тому +2

    i am also rejected😢

    • @BHAVANARAVIBELAGERE
      @BHAVANARAVIBELAGERE  4 місяці тому +4

      We are all rejected by someone or something in our lives in one or the other point.. ಅದನ್ನೇ ಇಲ್ಲಿ ಅಪ್ಪ ಹೇಳಿದ್ದು.. ಇನ್ನು ಆ ಸಂಬಂಧದ ಮುಂದೆ silly ಯಾಗಿ ಕೈ ಚಾಚಿ ನಿಲ್ಲ ಬೇಡಿ.. Common cheer up ❤

  • @Bhogeshkaratagi
    @Bhogeshkaratagi 4 місяці тому

    ನಾನು ಬೆಳೆಗೆರೆ ಸರ್ ಅವರ ಎಲ್ಲಾ ಕಾದಂಬರಿಗಳನ್ನು ಓದಿದ್ದೇನೆ ಆದ್ರೆ ಮಾಟಗಾರ್ತಿ ಅದರ ಮುಂದುವರೆದ ಭಾಗ ಸರ್ಪ ಸಂಬಂಧ ಆಮೇಲೆ "ಪ್ರದುಷ" ಓದಿದೆ ಆದರೆ ಅದು ಅಪೂರ್ಣ ಇದೆ ಅದರ ಮುಂದುವರೆದ ಭಾಗ ಯಾವುದು? ಹೇಳಿ plz

  • @mallikarjunagoudapravwatgo541
    @mallikarjunagoudapravwatgo541 4 місяці тому

    😂😊

  • @ChiefWebArchitect
    @ChiefWebArchitect 3 місяці тому +1

    ಹೆಂಡ ಕುಡ್ದು ಏನೋ ಒಂದು ಬೋಗುಳ್ದ....