ಬೆಲೆ ಕಟ್ಟಲಾಗದ ಭವ್ಯ ಬಂಗಲೆ,ಅಲ್ಲಿನ ವಸ್ತುಗಳಾಗಲಿ, ಆ ಇಬ್ಬರು ಮಹಾನುಭಾವರಿಗೆ,ಅವರ ಬರಹಕ್ಕೆ,🙏💐 ಪರಂ ಸರ್ ಇದು ಹತ್ತಾರುಕೋಟಿಯಲ್ಲ, ಒಳ್ಳೆಯ ಇತಿಹಾಸ ವಿರುವ ಈ ಮನೆಗೆ ಬೃಹತ್ ಮೊತ್ತದ ಮೌಲ್ಯವಿದೆ.
Ravi Belagere yavaru Manohar Malgaonkar ranna meet maadiddu, avara books na anuvaada maadiddu, avaru joida da kaadugalige barthiddu, irthiddu ella avara patrike oduthidda nannanthavarige kannige kattidanthe nenapide. Ravi Belagere changed my life with his writing when i was directionless. Glad to see this episode on Kalamadhyama
ನಾವು ಜನ್ಮದಲ್ಲೇ ಈ ಮನೆ ನೋಡೋಕಾಗ್ತಿರಲಿಲ್ಲ ಸರ್ ತುಂಬಾ ತುಂಬಾ ಧನ್ಯವಾದಗಳು ತಮಗೆ... ನಿಜವಾಗ್ಲೂ ರವಿ ಅಣ್ಣಾ ಹಾಗೂ ಕರ್ನಲ್ ಮಾಳಗಂವ್ಕರ್ ಅಜ್ಜ... ಇಬ್ರನ್ನೂ ಮತ್ತೊಮ್ಮೆ ಕಣ್ತುಂಬಿ ಕೊಂಡ ಹಾಗೆ ಆಗಿಸಿದ್ದಕ್ಕೆ ತಮಗೆ ಎಸ್ಟು ಧನ್ಯವಾಗಳ ಹೇಳಿದ್ರೂ ಕಮ್ಮಿ... ಇಂತಹ ವಿಡಿಯೋ ತೋರಿಸುವ ಕೆಲಸ ಯಾರೂ ಮಾಡ್ತಿರಲಿಲ್ಲ ಬಿಡಿ ಸರ್ ನಮಸ್ಕಾರ ತಮಗೆ...❤
ಮಾಳಗವಕರ ಕಥೆ ಬಹಳ ಜನರಿಗೆ ಗೊತ್ತಿರಲಿಲ್ಲ. ಕೇಳಿ ಧನ್ಯರಾದೆವು. ಇವರ ಹಾಗೂ ಬೆಳಗೆರೆಯವರ ಮಿಲನ ಅಪೂರ್ವ ಎನಿಸುತ್ತೆ. ಮಾಹಿತಿ ಕೊಟ್ಟ ಭಟ್ಟರಿಗೆ 🌹🌹🙏🙏😄. ಕಲಾಮಾಧ್ಯಮ ದವರಿಗೂ ಧನ್ಯವಾದಗಳು 🌹🌹😄
Duarte Barbosa (c. 1480 - 1 May 1521) was a Portuguese writer and officer from Portuguese India (between 1500 and 1516). He was a scrivener in a feitoria in Kochi, and an interpreter of the local language, Malayalam. Barbosa wrote the Book of Duarte Barbosa (Portuguese: Livro de Duarte Barbosa) c. 1516, making it one of the earliest examples of Portuguese travel literature.
2 legends ,a very rarest of rare personalities lived in this gorgeous bungalow.ravi sir had never mentioned about this unique heavan.thank you mr.paramesh for unveiling a treasure of the 2 memorable personalities.
Hello Anna namaskara. You are doing splendid job & doing something who has never done or been doing it but I have few things to highlight or say as a well wisher since I am following you since 3+ years. Wherever you go please do some research before visiting or interviewing else the one who is showing you will loose the interest if you ask silly or basic questions( example : episode which u did on antique cars, Towards the end he dint bother to explain the things in details rather he just showed u n moved on quickly) Secondly please don over react whenever they are saying something amazing or astonishing keep it real Anna you no need to over react. I hope I am not being offensive or demeaning you. All the best Anna ..!
ತುಂಬಾ ತಡವಾಗಿ ಈ ವಿಡಿಯೋ ನೋಡಿದ್ದಕ್ಕೆ ವಿಷಾದಿಸುತ್ತಿದ್ದೇನೆ . ಅದ್ಭುತ ಘಟಾನುಘಟಿಗಳ ಸಮಾಗಮ ಇರೋ ಈ ಮನೆ ಅದ್ಭುತ ಅರಮನೆ. ಮಾತಾಡೋಕೆ ಹೊಗಳೋಕೆ ಪದಗಳು ಸಾಲಲ್ಲ. 🙏🙏🙏🙏🙏🙏🙏ದಯವಿಟ್ಟು ಕನ್ನಡಿಗರಿಗೆ ಆ ಭವ್ಯ ಅರಮನೆ ಕೊಟ್ಟಿದ್ದಿರೆಂದು ನನ್ನ ಭಾವನೆ. ಜೈ ಕರ್ನಾಟಕ🙏🙏🙏🙏ಜೈ ಉತ್ತರ ಕನ್ನಡ 🙏🙏🙏🙏
🏠🙏..., 👍👏👏👏👏👌 ಸರ್ ಒಂದು ಒಳ್ಳೆಯ ಸ್ನೇಹಿತರ ಸಂಗಮ ದಿಂದ ಸಮಾನ ಅಭಿರುಚಿ ಭಾವನೆ ಹೊಂದಿರುವ ಒಳ್ಳೆಯ ಪ್ರಪಂಚ ಕಟ್ಟಿ ಬೆಳೆಸಿರುವ ಸಾಹಿತ್ಯ ದಿಗ್ಗಜರ ಒಡನಾಟ ಆತ್ಮೀಯತೆ ಭಾವನೆಗಳನ್ನು ಉಳಿಸಿಕೊಂಡು., ಇವತ್ತಿಗೂ ಬೆಳಸಿಕೊಂಡು ಬೆಳೆಸುತ್ತಿರುವ ನಿಮಗೂ ಕೂಡ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್.,
Bangalege bele kattoke agalla yake sale madta idare .. two episode nodi an antru illinda ne kai mugdibite adbhuta story torsidakke kalamadyma matte kadumale narsimha bhat sir tumba thnaks no words
Amazing! Hatsoff to Respected Manohar malv gavnkar .Discipline ans dignified person Manohar.Manorama and Manohar gem of a person s who lived dignified and decent life .Beautiful narration by decent Narasimha sir.We are happy to beautiful Manohar sir palace.we want hear about Manohar sir daughter.Thank you param . .
Param sir tumba adbutavada video madidira sir avra mathugalu kelutidare manasige hrudayakke tattute sir....enta adbuta video madidakke hrudaya poorvaka danyavadagalu param sir
I have no words to describe the grandeur and gorgeousness of this very beautiful house which is kept totally dust free and clean to the core. Kalamadhyama is doing a great job Thank you Mr Param 👍💐
ಕಾಡುಮನೆ ಭಟ್ಟರಿಗೆ ನಮಸ್ಕಾರ ನಾನು ಬೆಳಗೆರೆ ಸರ್ ಅಭಿಮಾನಿ ನನ್ನ ಕನಸು ರವಿಬೆಳಗೆರೆಯ ಚಲನಚಿತ್ರ ಮಾಡುವಾಸೆ ನಿಮ್ಮ ಜೊತೆಗೆ ಮಾತನಾಡುವಾಸೆ ಹೇಗೆ ಸಾಧ್ಯ ದಯಮಾಡಿ ಸೂಕ್ತ ಮಾರ್ಗದರ್ಶನ ನೀಡಿ ❤ನಮಸ್ಕಾರ
Sir.. was impressed at the entry, as you mentioned about the walking sticks, i make them and value them the most as it was Manohar Malgaonkar's final support..🙏
Really bungalow was awesome sir this should go to any of other writer means it will be good I feel as their writing only there bungalow has built Tq sir for presenting this to common people atleast will come to know about malgavakar sir …coming to Ravi belgere there is no words to say his such good writer.tq kalamadhyam
Barboza is a Portuguese surname, now few goan & mangalorean catholics have that surname. Barboza is a surname that signifies a place with a lot of greens and is rich in plants.
ಹೂ ಕಣಪ್ಪ ವ್ಯಾಪಾರ ಇದು... ಒಂದು ಸಲ ಮಳಗಾವ್ಕರ್ ಅವರ ಬರವಣಿಗೆ ಓದು. ಒಂದು ಸಲ ರವಿ ಬೆಳಗೆರೆ ಬರವಣಿಗೆ ಓದು... ವ್ಯಾಪಾರ ಆಗೋದಾದ್ರೆ ಆಗ್ಲಿ ಕಮಿಷನ್ ಕೂಡಾ ತಗೊಳ್ಳಲಿ ಬಿಡಯ್ಯ. ಯಾಕೆ ನೀನು ಫ್ರೀ ಆಗಿ ಏನಾದ್ರೂ ಮಾಡ್ತೀಯ? ಆದ್ರೆ ಅದೇ ಪರಮ್ ಎಷ್ಟು ಫ್ರೀ ಆಗಿ ನಮಗೆ ಎಷ್ಟು ವಿಚಾರ ತಿಳ್ಸಿಕೊಟ್ಟಿದ್ದಾರೆ ಗೊತ್ತಿದ್ಯಾ ನಿಂಗೆ? ಪರಮ್ ವಯಸ್ಸಲ್ಲಿ ನನಗಿಂತ ಚಿಕ್ಕವರು ಆದ್ರೆ ಅವರ ಸಾಧನೆ ತುಂಬಾ ದೊಡ್ಡದ್ದು! ಇನ್ನು ಮಳಗಾವ್ಕರ್ ಹಾಗೂ ಬೆಳಗೆರೆ ಬಗ್ಗೆ ಮಾತಾಡೋ ಯೋಗ್ಯತೆ ಬೆಳೆಸಿಕೋ ಮೊದಲು.
ಮಾತು ಮಾತಿಗೆ ಅದ್ಭುತ... ಅದ್ಭುತ ಅಂತ ಹೇಳುವ ಅವಶ್ಯಕತೆ ಇಲ್ಲ... ತೊಗೊಳೋನು ಏನೂ ಹುಚ್ಚ ಅಲ್ಲ... ಅವನಿಗೆ ಅದ್ಭುತ ಅನಿಸಿದರೆ ಸರಿಯಾದ ಬೆಲೆ ಕಟ್ಟುತ್ತಾನೆ...ಆ ಒಂಟಿ ಮನೆಯಲ್ಲಿ ಇರಬೇಕಂದ್ರೆ ಗುಂಡಿಗೆ ಘಟ್ಟಿ ಇರಬೇಕು...
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Super
ವೈಯುಕ್ತಿಕ ಜೀವನ ಏನೇ ಇರಲಿ ಅದ್ಭುತ ಬರಹಗಾರ, ಕೆಚ್ಚೆದೆಯ ಪತ್ರಕರ್ತ, ಅಕ್ಷರ ಬ್ರಹ್ಮ ರವಿಬೆಳಗೆರೆ 👍
Rollcall, extraction, fake news specialist. Ondu paper income inda 1000 koti property sadyana?
Whatsup university 😅
@@surendramandya9605 nevo ade kelsa madi
@@raghva6046ನಮ್ಮನ್ನ ಸಾಹಿತ್ಯದೆಡೆಗೆ ಹೊರಳಿಸಿದಾತ ರವಿ ಬೆಳಗೆರೆ...
ಬಳ್ಳಾರಿ ಕಿಂಗ್, ಸತ್ಯನಾರಾಯಣ ಪೇಟೆ, ಸಂತ❤❤❤
ಬಹಳ ಒಳ್ಳೆ ಎಪಿಸೋಡ್.ಕನ್ನಡದ ರಸಿಕ ರವಿ ಬೆಳಗೆರೆ .ಕನಸನ್ನು ನನಸಾಗಿಸಿಕೊಂಡವ.
ಬೆಲೆ ಕಟ್ಟಲಾಗದ ಭವ್ಯ ಬಂಗಲೆ,ಅಲ್ಲಿನ ವಸ್ತುಗಳಾಗಲಿ, ಆ ಇಬ್ಬರು ಮಹಾನುಭಾವರಿಗೆ,ಅವರ ಬರಹಕ್ಕೆ,🙏💐 ಪರಂ ಸರ್ ಇದು ಹತ್ತಾರುಕೋಟಿಯಲ್ಲ, ಒಳ್ಳೆಯ ಇತಿಹಾಸ ವಿರುವ ಈ ಮನೆಗೆ ಬೃಹತ್ ಮೊತ್ತದ ಮೌಲ್ಯವಿದೆ.
ರವಿ ಬೆಳಗೆರೆ... ಅಕ್ಷರ ಬ್ರಹ್ಮ... ಯುವಕ ಯುವತಿಯರು ಹೆಮ್ಮೆಯ ಬರಹಗಾರ...❤❤🎉🎉.ಅವರ ವೈಯಕ್ತಿಕ ಬದುಕು ಬೇಕಿಲ್ಲ....ಅವರ ಸಾಹಿತ್ಯ ಸೇವೆ ತುಂಬಾ ತುಂಬಾನೇ ಚೆನ್ನಾಗಿದೆ 🎉🎉🎉
ಈ ಮನೆಯ ಸೊಬಗನ್ನು ಹೇಳಲು ಆಗದು ಅಷ್ಟು ಅರ್ಥ ಪೂರ್ಣ ವಾಗಿದೆ , ಸುಂದರವಾದ ಪ್ರಕೃತಿಯ ಮಧ್ಯೆ ಇರುವ ಹಾಗೇ ಇದೆ ಧನ್ಯೋಸ್ಮಿ 🙏😌😌💚💚💚
En marketing madtane guru......superr.....even MBA holder est chanag madalla...
Ravi Belagere yavaru Manohar Malgaonkar ranna meet maadiddu, avara books na anuvaada maadiddu, avaru joida da kaadugalige barthiddu, irthiddu ella avara patrike oduthidda nannanthavarige kannige kattidanthe nenapide. Ravi Belagere changed my life with his writing when i was directionless. Glad to see this episode on Kalamadhyama
ಪರಮ್ ಅಣ್ಣ ನಿಂಗೆ ಯಷ್ಟು ಧನ್ಯವಾದ ಹೇಳಿದರು ಕಮ್ಮಿ
ಸಾರ್ ಇದನ್ನು ದಯವಿಟ್ಟು ಯಾರಾದರೂ ಕನ್ನಡಿಗರಿಗೇ ಮಾರಾಟ ಮಾಡಬೇಕೆಂಬುದು ನಮ್ಮ ಕಳಕಳಿಯ ಪ್ರಾರ್ಥನೆ.🙏🙏
8th .
9
@@LakshmammaKrishnappa
Jun😊
ನಾವು ಜನ್ಮದಲ್ಲೇ ಈ ಮನೆ ನೋಡೋಕಾಗ್ತಿರಲಿಲ್ಲ ಸರ್ ತುಂಬಾ ತುಂಬಾ ಧನ್ಯವಾದಗಳು ತಮಗೆ... ನಿಜವಾಗ್ಲೂ ರವಿ ಅಣ್ಣಾ ಹಾಗೂ ಕರ್ನಲ್ ಮಾಳಗಂವ್ಕರ್ ಅಜ್ಜ... ಇಬ್ರನ್ನೂ ಮತ್ತೊಮ್ಮೆ ಕಣ್ತುಂಬಿ ಕೊಂಡ ಹಾಗೆ ಆಗಿಸಿದ್ದಕ್ಕೆ ತಮಗೆ ಎಸ್ಟು ಧನ್ಯವಾಗಳ ಹೇಳಿದ್ರೂ ಕಮ್ಮಿ... ಇಂತಹ ವಿಡಿಯೋ ತೋರಿಸುವ ಕೆಲಸ ಯಾರೂ ಮಾಡ್ತಿರಲಿಲ್ಲ ಬಿಡಿ ಸರ್ ನಮಸ್ಕಾರ ತಮಗೆ...❤
ರವಿ ಬೆಳಗೆರೆ ಅವರ ಇನ್ನೊಂದು ಮುಖ ಅನಾವರಣ ಮಾಡಿದ ಪರಂ ಸರ್ ಗೆ 🎉🎉🎉 ಶುಭವಾಗಲಿ 🎉🎉
ರವಿ ಬೆಳಗೆರೆ ಯವರ ಮತ್ತೊಂದು ಮುಖ ಅನಾವರಣ ಮಾಡಿದಕ್ಕೆ ಧನ್ಯವಾದಗಳು ❤🎉
77
@@venkateshnvs3169
SIR Manohar Malgonkar Mane nodtidre Museum Nodtirohage hagtide Thanks Param Sir Showing the House This is not Only House It is a Emotion ❤
ಮಾಳಗವಕರ ಕಥೆ ಬಹಳ ಜನರಿಗೆ ಗೊತ್ತಿರಲಿಲ್ಲ. ಕೇಳಿ ಧನ್ಯರಾದೆವು. ಇವರ ಹಾಗೂ ಬೆಳಗೆರೆಯವರ ಮಿಲನ ಅಪೂರ್ವ ಎನಿಸುತ್ತೆ. ಮಾಹಿತಿ ಕೊಟ್ಟ ಭಟ್ಟರಿಗೆ 🌹🌹🙏🙏😄. ಕಲಾಮಾಧ್ಯಮ ದವರಿಗೂ ಧನ್ಯವಾದಗಳು 🌹🌹😄
Duarte Barbosa (c. 1480 - 1 May 1521) was a Portuguese writer and officer from Portuguese India (between 1500 and 1516). He was a scrivener in a feitoria in Kochi, and an interpreter of the local language, Malayalam. Barbosa wrote the Book of Duarte Barbosa (Portuguese: Livro de Duarte Barbosa) c. 1516, making it one of the earliest examples of Portuguese travel literature.
ತುಂಬಾ ಅದ್ಭುತ ಅನುಭವದ ಮನೆ... ತುಂಬಾ ಸುಂದರವಾದ ಕಲಾಕೃತಿಯ ಉಡುಗೊರೆಗಳು, ಫೋಟೋಗಳು.. ವಾಹ ವಃ 😮😮❤
ಬದುಕಲು ದಿಕ್ಕೇ ತೋಚದಂತಾದಾಗ ನನ್ನ ಜೀವನಕ್ಕೆ ದಾರಿ ದೀಪವಾದ ಪುಣ್ಯಾತ್ಮ ರವಿ ಬೆಳಗೆರೆ .🙏🙏🙏🙏🙏
ರವಿ ಬೆಳೆಗೆರೆ ಸರ್.... ಕರ್ನಾಟಕದ ಅದ್ಬುತ
2 legends ,a very rarest of rare personalities lived in this gorgeous bungalow.ravi sir had never mentioned about this unique heavan.thank you mr.paramesh for unveiling a treasure of the 2 memorable personalities.
ನಿಮ್ಮ ಎಲ್ಲಾ ಮಾಹಿತಿಗಳನ್ನು. ನೋಡಿ ಕೇಳಿ ನನಗಂತೂ ಸಂತೋಷ... ನಮ್ಮೂರಿಗೆ ನಿಮಗೆ ಸ್ವಾಗತ.ನೂರೊಂದು ಗುಡಿ ನೂರೊಂದು ಬಾವಿ ನನ್ನೂರು..
I also followed him as a good writer,
His controversy apart side but good writer in kannada journalism,
1979 my father was Halyal BDO and he was spending his evenings with Malgaovakar as both were writers
Great sir❤
Hats off Sir
Hello Anna namaskara.
You are doing splendid job & doing something who has never done or been doing it but I have few things to highlight or say as a well wisher since I am following you since 3+ years.
Wherever you go please do some research before visiting or interviewing else the one who is showing you will loose the interest if you ask silly or basic questions( example : episode which u did on antique cars, Towards the end he dint bother to explain the things in details rather he just showed u n moved on quickly)
Secondly please don over react whenever they are saying something amazing or astonishing keep it real Anna you no need to over react.
I hope I am not being offensive or demeaning you.
All the best Anna ..!
ತುಂಬಾ ತಡವಾಗಿ ಈ ವಿಡಿಯೋ ನೋಡಿದ್ದಕ್ಕೆ ವಿಷಾದಿಸುತ್ತಿದ್ದೇನೆ . ಅದ್ಭುತ ಘಟಾನುಘಟಿಗಳ ಸಮಾಗಮ ಇರೋ ಈ ಮನೆ ಅದ್ಭುತ ಅರಮನೆ. ಮಾತಾಡೋಕೆ ಹೊಗಳೋಕೆ ಪದಗಳು ಸಾಲಲ್ಲ. 🙏🙏🙏🙏🙏🙏🙏ದಯವಿಟ್ಟು ಕನ್ನಡಿಗರಿಗೆ ಆ ಭವ್ಯ ಅರಮನೆ ಕೊಟ್ಟಿದ್ದಿರೆಂದು ನನ್ನ ಭಾವನೆ. ಜೈ ಕರ್ನಾಟಕ🙏🙏🙏🙏ಜೈ ಉತ್ತರ ಕನ್ನಡ 🙏🙏🙏🙏
, ಪರಂ ತುಂಬಾ ಅದ್ಭುತ ವಿಡಿಯೋ.
ಬಹಳ ಚೆನ್ನಾಗಿತ್ತು
ಬಂಗಲೆ ಸೂಪರ್ 👌ಪ್ರಕೃತಿ ಮದ್ಯೆ ಇರುವುದು ತುಂಬಾ ಸುಂದರವಾಗಿದೆ.
ಒಂದೇ ಪದ "ಅದ್ಬುತ"
ನಾನು ಕಲಾ ಮಾಧ್ಯಮದ ಅಭಿಮಾನಿ ಬಟ್ ಈ ವಿಡಿಯೋ ನನಗೆ ತುಂಬಾ ಬೇಜಾರಾಯ್ತು
🏠🙏..., 👍👏👏👏👏👌 ಸರ್ ಒಂದು ಒಳ್ಳೆಯ ಸ್ನೇಹಿತರ ಸಂಗಮ ದಿಂದ ಸಮಾನ ಅಭಿರುಚಿ ಭಾವನೆ ಹೊಂದಿರುವ ಒಳ್ಳೆಯ ಪ್ರಪಂಚ ಕಟ್ಟಿ ಬೆಳೆಸಿರುವ ಸಾಹಿತ್ಯ ದಿಗ್ಗಜರ ಒಡನಾಟ ಆತ್ಮೀಯತೆ ಭಾವನೆಗಳನ್ನು ಉಳಿಸಿಕೊಂಡು., ಇವತ್ತಿಗೂ ಬೆಳಸಿಕೊಂಡು ಬೆಳೆಸುತ್ತಿರುವ ನಿಮಗೂ ಕೂಡ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್.,
Bangalege bele kattoke agalla yake sale madta idare .. two episode nodi an antru illinda ne kai mugdibite adbhuta story torsidakke kalamadyma matte kadumale narsimha bhat sir tumba thnaks no words
Very beautifully crafted n designed very heart touching house
ಇಂತಹ ಬಂಗಲೆ ಯಲ್ಲಿ ಇರುವುದು ತುಂಬಾ ಬೇಜಾರು ಹೆದರಿಕೆ ಕೂಡ
ಅದು ಅವರ ಧೈರ್ಯ ಬೆಳಗೆರೆ ಯವರು ಅಲ್ಲೆಯಿದ್ದು ತೋರ್ಸಿದಾರೆ ಗಟ್ಟಿ ಧೈರ್ಯ ಅವರದು ಅಕ್ಷತ ಅವರೆ
ಅವರಿಬ್ಬರಿಗೂ ದೃಢ ಹೃದಯವಿತ್ತು
@@jaishreeramh1949 ನಿಜ ಸಾರ್ ಮನೋಬಲ ಮುಖ್ಯ ಅವರಿಗೆ ಅದುಯಿತ್ತು..🙏
😂😂😂😂😂😂😂😂😂@@jaishreeramh1949
P ra it PE hu hu❤😊@@jaishreeramh1949
Manohar Malgonkar is legend, written lot of Indian books on freedom struggle. 😎😎
Volkeyaro or Kettavaro adanna side ge bedi time waste ashte but Belegare Sir enda volledannu kaliyodu tumba ede. Gnana kruti Anubhavi Gurugalu🙏🌱🌎🔥
ಕಲಾಮಾಧ್ಯಮ ಟೀಮ್ ಗೆ ನಮ್ಮ ಜೋಯಿಡಾದಲ್ಲಿ ಸುಸ್ವಾಗತ 🎉
ಬೆಳಗೆರೆ ಸರ್ ಅವರ ಅಷ್ಟೂ ಪುಸ್ತಕಗಳನ್ನು ನಾನು ಕೊಂಡು ಓದಿ ಇಟ್ಟುಕೊಂಡಿದ್ದೇನೆ. ಹಾಗೂ ಅವರ. ಓ ಮನಸೇ ಮಾಸಿಕ ಪತ್ರಿಕೆ ಗಳೂ. 15 20 ಇವೆ🎉🎉❤❤
Super mane sir.avara bagge kelutiddare innu tiliyabeku annisuttittu.neeve lucky sir.
Amazing! Hatsoff to Respected Manohar malv gavnkar .Discipline ans dignified person Manohar.Manorama and Manohar gem of a person s who lived dignified and decent life .Beautiful narration by decent Narasimha sir.We are happy to beautiful Manohar sir palace.we want hear about Manohar sir daughter.Thank you param .
.
ರವಿ ಬೆಳಗೆರೆ ಅದ್ಭುತ ಬರಹಗಾರರು
Param sir tumba adbutavada video madidira sir avra mathugalu kelutidare manasige hrudayakke tattute sir....enta adbuta video madidakke hrudaya poorvaka danyavadagalu param sir
Narasimha Bhat is a good Salesmen 😁
Amazing Episode...Narasimha sir's expression.. and explanation is the next level..Love it
Kasta pattu sampadane madirodu Ravi balagere, really great
What a great personality
Really hat's off to Manohar sir
I have no words to describe the grandeur and gorgeousness of this very beautiful house which is kept totally dust free and clean to the core. Kalamadhyama is doing a great job Thank you Mr Param 👍💐
Neevu madiruva sandarshanagalli edondu adbuta sandarshana nanobba Belegereyavara abimani Narasimha batta avarigondu namaskara bungalow tour tumba channagi mudi bandide thanks Param
Pakka token by ravi belegaree
Manohar Malgonkar❤...Amazing episode Paramji
Param sir namma favorite writer Ravi sir aa dinagallalli hai bangalore paper gaagi kayuthhiddevu.
ಅದ್ಭುತವಾದ ಬಂಗಲೆ 😍👏👏.
ನಿಮ್ಮ ಸಾಧನೆ ಅದ್ಭುತ ಪರಮ ಸರ್
ಅದ್ಭುತ ವಾದ ಬಂಗಲೆ
Super ಪರಮ ಸರ್...
ಹಣವೇ ಯಶಸ್ಸೇ,ಬಂಗ್ಲೆಗಳೇ ಯಶಸ್ಸು ಅನ್ನಬಹುದೇ. ಇತಿಮಿತಿಗಳಿಲ್ಲದೆ ಬದುಕಿದ್ದೇ ಯಶಸ್ಸು ಅನ್ನಬಹುದೇ.
Roll call girake, extraction girake. Fake news madkondu 1000 koti duddu madda.
ಕಾಡುಮನೆ ಭಟ್ಟರಿಗೆ ನಮಸ್ಕಾರ ನಾನು ಬೆಳಗೆರೆ ಸರ್ ಅಭಿಮಾನಿ ನನ್ನ ಕನಸು ರವಿಬೆಳಗೆರೆಯ ಚಲನಚಿತ್ರ ಮಾಡುವಾಸೆ ನಿಮ್ಮ ಜೊತೆಗೆ ಮಾತನಾಡುವಾಸೆ ಹೇಗೆ ಸಾಧ್ಯ ದಯಮಾಡಿ ಸೂಕ್ತ ಮಾರ್ಗದರ್ಶನ ನೀಡಿ ❤ನಮಸ್ಕಾರ
Ennu episodes madi
Nodi thrupthi padutheve
So sweet episode manasige thumba natithu
Param Nimma ishtravarege nodidhralli on of the best video..... Nimma jaithra yaathre hinge mundhuvariyali..... Nandhondhu sanna request...... Rajakeeya swarthakke dharma, nambikegalannu. balasikondu apavithra golisutthiruva komuvaadhigala viruddha garjisi.... Hangaadhru samaaja sudhaaraneyagli...
ದಂಗೆಯ ದಿನಗಳು, ಅವನೂಬ ಗೂಡುಶೆ ತುಂಬಾ ಚೆನ್ನಾಗಿದೆ ಸರ್ ❤❤
ಯಪ್ಪಾ ಕನ್ನಡ ಸರಿಯಾಗಿ ಬೆರೆಯೋ, ಕನ್ನಡದ khole ಮಾಡ್ಬೇಡ!
Elru Param sikkapatte natane, abhinaya maadthaare antha registhirthaare comments nalli. But in this episode neevu nata sarvabhouma aagbitri gurugale, sharanu 🙏🙏😅😅
😂
It's wonder....!!! How he did lot of properties by publishing a back and white low quality weekly paper ?
Mind blowing masterpiece 😮 only few people in this world can live such a disciplined and dignified life !!
Always drinking. Both son and grandson are of same age. Great achievement 👏
❤️👌ಅದ್ಭುತ ಸಂದರ್ಶನ ಪರಮ್ ಸರ್
Sir.. was impressed at the entry, as you mentioned about the walking sticks, i make them and value them the most as it was Manohar Malgaonkar's final support..🙏
Really bungalow was awesome sir this should go to any of other writer means it will be good I feel as their writing only there bungalow has built Tq sir for presenting this to common people atleast will come to know about malgavakar sir …coming to Ravi belgere there is no words to say his such good writer.tq kalamadhyam
Wow very good marketing........❤
Thanks sir introduced and gave precious information about these two legends 👍🙏
Exalent massage sir thanks for you
Realy Great Person 🙏🙏
Waiting for next episode and full excitement.. Realy super bangale
Ohh a narasimha hudga na eveu, navu odiro nenpaytu sir. Super
Super bang low that is in forest around fantastic
Sir really Fenttastic episode iam waiting for next episode
(Barbosa) was Portuguese traveller, came to Krishnadevaraya's Vijayanagara Empire
Evattina nimma episode bahala intresting agitu sir🎉
Very nice episode wonderful amazing🤝
ನಮ್ ಪರಮಾತ್ಮ ಜೀವಿಸಿದ್ದ ಜಾಗ. ❤ ರವಿ...❤🎉🎉🎉🎉🎉🎉
Ravi Sir Great writer
Heggadde studio channel Alli home tour nodiddini aadru illi nodta iddini😊
Sir amma sikkidlu is my fav novel ♥️
Super marketing strategy 👏
ಪದಗಳೇ ಸಿಗ್ತಿಲ್ಲ👌👌👌♥️
Very nice to know about great people like Manorhar malgaongkar🙏
Simple living always good in india
Heggade studio channel & kalamadyama channel explanation have a lot of deference.
K...m... best explanation.
ನಿಮಗೆ ತುಂಬಾ ತುಂಬಾ ಟ್ಯಾಂಕ್ಸ್.
ನಿಮ್ಮ ಕಿರು ಪರಿಚಯ ಸರ್
ನಮ್ಮ ಹೀರೋ ರವಿಬೆಳಗೆರೆ.
ಸೂಪರ್ ಬಂಗಾರ ದ ಮನೆ ಸರ್
Nice person.i am big fan ravi belegar.i like so much ravi. I miss you
Barboza is a Portuguese surname, now few goan & mangalorean catholics have that surname. Barboza is a surname that signifies a place with a lot of greens and is rich in plants.
100% alterations done
Fabulous kalamadyama Parmesh we’ll keep going brother
ಅಂತೂ ವ್ಯಾಪಾರಕ್ಕೆ ಇಳಿದು ಬಿಟ್ಟಿರಿ ಪರಮ್.. ಹೇಗೆ ಅಂತ ನಿಮಗೆ ಅರ್ಥ ಆಗುತ್ತೆ. 👍
ಹೂ ಕಣಪ್ಪ ವ್ಯಾಪಾರ ಇದು... ಒಂದು ಸಲ ಮಳಗಾವ್ಕರ್ ಅವರ ಬರವಣಿಗೆ ಓದು. ಒಂದು ಸಲ ರವಿ ಬೆಳಗೆರೆ ಬರವಣಿಗೆ ಓದು... ವ್ಯಾಪಾರ ಆಗೋದಾದ್ರೆ ಆಗ್ಲಿ ಕಮಿಷನ್ ಕೂಡಾ ತಗೊಳ್ಳಲಿ ಬಿಡಯ್ಯ. ಯಾಕೆ ನೀನು ಫ್ರೀ ಆಗಿ ಏನಾದ್ರೂ ಮಾಡ್ತೀಯ?
ಆದ್ರೆ ಅದೇ ಪರಮ್ ಎಷ್ಟು ಫ್ರೀ ಆಗಿ ನಮಗೆ ಎಷ್ಟು ವಿಚಾರ ತಿಳ್ಸಿಕೊಟ್ಟಿದ್ದಾರೆ ಗೊತ್ತಿದ್ಯಾ ನಿಂಗೆ?
ಪರಮ್ ವಯಸ್ಸಲ್ಲಿ ನನಗಿಂತ ಚಿಕ್ಕವರು ಆದ್ರೆ ಅವರ ಸಾಧನೆ ತುಂಬಾ ದೊಡ್ಡದ್ದು!
ಇನ್ನು ಮಳಗಾವ್ಕರ್ ಹಾಗೂ ಬೆಳಗೆರೆ ಬಗ್ಗೆ ಮಾತಾಡೋ ಯೋಗ್ಯತೆ ಬೆಳೆಸಿಕೋ ಮೊದಲು.
😂
ಮಾತು ಮಾತಿಗೆ ಅದ್ಭುತ... ಅದ್ಭುತ ಅಂತ ಹೇಳುವ ಅವಶ್ಯಕತೆ ಇಲ್ಲ... ತೊಗೊಳೋನು ಏನೂ ಹುಚ್ಚ ಅಲ್ಲ... ಅವನಿಗೆ ಅದ್ಭುತ ಅನಿಸಿದರೆ ಸರಿಯಾದ ಬೆಲೆ ಕಟ್ಟುತ್ತಾನೆ...ಆ ಒಂಟಿ ಮನೆಯಲ್ಲಿ ಇರಬೇಕಂದ್ರೆ ಗುಂಡಿಗೆ ಘಟ್ಟಿ ಇರಬೇಕು...
G7@@user-fu6wb3so7u
Wonderful amezing
ಅದ್ಭುತ ಅರಮನೆ 🌹🌹😄. ಪ್ರವಾಸಿ ತಾಣಕ್ಕಿಂತ ಮಿಗಿಲಾದದ್ದು 👍👍
Very nice episode
Waiting for 2nd episode
Best episode param sir
Thank u bro olle interview, pls bega mugisbedi pls pls pls pls
Super👌 ravi beligeri rest house
Interesting documentary sir 😊😊😊😊