ಯೋಗಿ-RSS ಸೀಕ್ರೆಟ್‌ ಮೀಟಿಂಗ್‌! | UP Politics | Yogi & Amit Shah | BJP RSS | Masth Magaa | Amar Prasad

Поділитися
Вставка
  • Опубліковано 13 жов 2024

КОМЕНТАРІ • 505

  • @MasthMagaa
    @MasthMagaa  2 місяці тому +39

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @jfhghdhey167
    @jfhghdhey167 2 місяці тому +76

    ಸರ್ ಮೇನ್ ಸ್ಟ್ರೀಮ್ ಮೀಡಿಯಾಗಳಗಿಂತ ನಿಮ್ಮ ನ್ಯೂಸ್ ನೂರಕ್ಕೆ ನೂರು ಬೆಟರ್❤ ಏಕೆಂದರೆ ನೀವು ಒಂದು ರಾಜಕೀಯ ಪಕ್ಷವನ್ನಾಗಲಿ ಒಂದು ಜಾತಿ ಧರ್ಮವನ್ನು ಆಗಲಿ ಟಾರ್ಗೆಟ್ ಮಾಡಿ ಮಾತನಾಡುವುದಿಲ್ಲ ಅದೇ ನಿಮ್ಮಸಕ್ಸಸ್, ಹೀಗೆ ಮುಂದುವರೆಸಿ ಸರ್ 👍🏽

    • @ThimmappaShetty-vq4gs
      @ThimmappaShetty-vq4gs Місяць тому

      ಆದರೆ ಸ್ವಲ್ಪ ಸರಿಯಾಗಿ ವಿಮರ್ಶೆ ಮಾಡಿದರೆ ಅವರ ನಾಲಗೆ ಹಾಗೂ ದೇಹ ಬಾಷೆ ನೋಡುವಾಗ ಕಾಂಗ್ರೇಸಿನತ್ತ ಬೆಂಡ್ ಆಗುವುದು ಕಾಣುತ್ತದೆ...

  • @sridharsanjeev3050
    @sridharsanjeev3050 2 місяці тому +247

    "ಯೋಗಿಜಿಯವರನ್ನು ತಿರಸ್ಕರಿಸಿದ್ರೆ.. ನಷ್ಟ ದೇಶಕ್ಕೇ ಹೊರತು ಯೋಗಿಜಿಗಲ್ಲ.!!😂ಜೈಯೋಗಿಜಿ🚩❤️

    • @rohanrohanrajp3132
      @rohanrohanrajp3132 2 місяці тому +9

      Waaa😂🤣😆

    • @sridharsanjeev3050
      @sridharsanjeev3050 2 місяці тому +22

      ​@@rohanrohanrajp3132"Yogiji andre.. congi gulams ge uri uri.!😂🤣

    • @hemahegde8904
      @hemahegde8904 2 місяці тому

      ​@@sridharsanjeev3050 ಯೋಗಿ ನೂ ಇಲ್ಲ ಬೋಗಿನೂ ಇಲ್ಲ ಜೈ ಕಾಂಗ್ರೆಸ್

    • @hemahegde8904
      @hemahegde8904 2 місяці тому

      ​@@sridharsanjeev3050ಯೋಗಿನೂ ಇಲ್ಲ ಬೋಗಿನೂ ಇಲ್ಲ ...ಜೈ ಕಾಂಗ್ರೆಸ್

    • @hemahegde8904
      @hemahegde8904 2 місяці тому

      ಯೋಗ್ಯತನೆ ಇಲ್ಲ ಬಿಜೇಪಿ ಗೆ ..ಜೈ ಕಾಂಗ್ರೆಸ್

  • @pgr7490
    @pgr7490 2 місяці тому +50

    Namma prakara yogiji next pm agbeku nam nation ge

  • @murugen1981
    @murugen1981 2 місяці тому +105

    ಜನರ ಹೃದಯದಲ್ಲಿರೋದು.. ಮೋದಿ.. ಯೋಗಿ🎉

  • @ಕಾಯಕವೇಕೈಲಾಸ-ನ1ಝ
    @ಕಾಯಕವೇಕೈಲಾಸ-ನ1ಝ 2 місяці тому +25

    ನಮ್ಮ ದೇಶ ಇಷ್ಟೆಲ್ಲಾ ಹೊರದೇಶ ಗಳಲ್ಲಿ papularity aagabekadare jai shankar ಕಾರಣ ಅದಕ್ಕೆ next pm jai shankar jai jai shankar

  • @vinay6858
    @vinay6858 2 місяці тому +168

    ಯೋಗಿಯಿಂದ ಸೋತಿಲ್ಲ... ಕಾಣದ ಕೈಗಳು ಸೋಲಿಸಿದ್ದಾವೆ... ಜೈ ಯೋಗಿ 🚩

    • @Arun-rd4gu
      @Arun-rd4gu 2 місяці тому +7

      ಯಾವ ಕಾಣದ ಕೈಗಳು ಅಲ್ಲ ಅಂತ್ಯ ಬಂದಿದೆ ಅಂತ ಅರ್ಥ.

    • @vinay6858
      @vinay6858 2 місяці тому +12

      @@Arun-rd4gu ಅಂತ್ಯ ಅಲ್ಲ.... ಯೋಗಿ ಯುಗ ಇನ್ನು ಪ್ರಾರಂಭ 🚩🚩

    • @Arun-rd4gu
      @Arun-rd4gu 2 місяці тому

      @@vinay6858 ಇಲ್ಲಿ ಯಾಕಿದಿಯಾ ಹೋಗು ಉತ್ತರ ಪ್ರದೇಶದಲ್ಲಿ ಇರು ನೀನು. ನನ್ನ ಶಾಟ ಯುಗ. ಯುಗಾಂತ್ಯ ಆಗ್ತಾನೆ ನೋಡ್ತಾ ಇರು

    • @rangaswamyks8287
      @rangaswamyks8287 2 місяці тому +4

      kanuva 4 kaigale avarannu solisive

    • @ligoridsoza6330
      @ligoridsoza6330 2 місяці тому +4

      ಮೋದಿ ಮೇಲಿನ ಸಿಟ್ಟಿಗೆ ಯೋಗಿಯೇ ಬಿಜೆಪಿ ಯನ್ನು ಸೋಲಿಸಿರಬಹುದು.

  • @dayanandakoila3832
    @dayanandakoila3832 2 місяці тому +15

    ಯಾರೂ ಎಷ್ಟೇ ಪ್ರಭಾವಿ ಗಳಾದ್ರೂ ಮತ ನೀಡುವುದು ಈ ದೇಶದ ಜನ....ಒಂದಿಷ್ಟು ಕಡೆ ಇದನ್ನು ತೋರಿಸಿಕೊಟ್ಟಿದ್ದಾರೆ ಮತದಾರರು.......ಮೋದಿ ಜನಪ್ರಿಯ ತೆ ವಾರಣಸಿಯಲ್ಲೇ ಕುಂಠಿತ ವಾದುದು ಹೇಗೆ.....?

    • @Vijaya1097
      @Vijaya1097 2 місяці тому

      Bcoz of castiest people varanasi na modi devolop madida astu inyaru madilla.bere kade sotirodu bjp tappu inda ne but Varanasi li kammi agiddu castiest people inda.mulla galu kuda elru vote hakidru and namma hindu galu jathi nodi vote hakidru adakke kammi agiddu.varanasi li voter ye corrupt Ada aste.but bere kade sotiddu bjp mistakes inda

  • @vinay6858
    @vinay6858 2 місяці тому +75

    Yogi is more fit than Sha... Yogi future PM 🚩

  • @PratapsingPratapsingtl
    @PratapsingPratapsingtl 2 місяці тому +110

    ಅಮಿತ್ ಷಾ ಬೇಡ ಅನಿಸುತ್ತೆ ಯೋಗಿಜಿ ಇಲ್ಲಾಂದ್ರೆ ಬೇರೆಯಾರಾದ್ರೂ ಆರ್ಎಸ್ಎಸ್ ನಾಯಕ ಮುನ್ನಲೆಗೆ ಬಂದ್ರೇ ತುಂಬ ಒಳ್ಳೇದು 🚩🔥🔥

    • @Sikhari973
      @Sikhari973 2 місяці тому

      Amit shah durahnakari marvadi namma deshkke beda, hindu huli yogi beku

    • @lalitayarnaal
      @lalitayarnaal 2 місяці тому

      ಬಿಜೆಪಿ ಹೈಕಮಾಂಡ್ ಅತಿಯಾಗಿ ವರ್ತಿಸುತ್ತಿದೆ. ಅತೀ ಆತ್ಮವಿಶ್ವಾಸದಿಂದ ಲೇ ಎಡವಟ್ಟು ಮಾಡಿಕೊಂಡು ಬಹುಮತ ಕಳ್ಕೊಂಡಿತು🙄. ಈಗಲಾದರೂ ಎಚ್ಚತ್ತು ಕೊಳ್ಳಬೇಕು. ಯೋಗಿಜೀಯನ್ನು ನಿರ್ಲಕ್ಷ್ಯಸಿದರೆ ಇನ್ನೂ ಸೋಲು ಅನುಭವಿಸೋದು ನಿಶ್ಚಿತ. 👍👍

    • @imranmangalore2668
      @imranmangalore2668 2 місяці тому +2

      😂😂😂😂😂😂

    • @raviyalagod2258
      @raviyalagod2258 2 місяці тому

      sha.. oledalla..majority of hindu's don't like RSS. yogiji is best..

    • @ssv.d
      @ssv.d 2 місяці тому

      Change constitution 😂. Jai hind jai karnataka kannada

  • @muttuhindu4163
    @muttuhindu4163 2 місяці тому +74

    ಮೋದಿ ಜೀ ಉತ್ತಮ ಆದ್ರೆ ಯೋಗಿ ಜೀ ಅತಿ ಉತ್ತಮ Because one and only Rss jai shree ram🚩

    • @ravireddy3197
      @ravireddy3197 2 місяці тому +2

      Well said bro yogi is unbeatable by anyone

  • @praveenabm5439
    @praveenabm5439 2 місяці тому +253

    ಯೋಗಿ ಸೋತಿಲ್ಲ, ಯೋಗೀಜಿಯನ್ನು ಸೋಲಿಸಿದರು

    • @mkkoylier
      @mkkoylier 2 місяці тому +7

      Eardu onde taane

    • @ajith5654
      @ajith5654 2 місяці тому +3

      😂😂

    • @satalingayyapujeri1355
      @satalingayyapujeri1355 2 місяці тому +2

      nija

    • @itz_Epic_boi
      @itz_Epic_boi 2 місяці тому +1

      ​@@kimetsu_no_yaiba745rahul pappu agilla khangress navare avna pappu madidru 😂

    • @amitdas6347
      @amitdas6347 2 місяці тому +7

      ತತ್ಸಮ ತಥ್ಭವ😂😂😂

  • @PratapsingPratapsingtl
    @PratapsingPratapsingtl 2 місяці тому +75

    ಮಗ ಎಷ್ಟೇ ದೊಡ್ಡವನಾದರೂ ತಾಯಿಗೆ ಮಗನೇ ಅನ್ನೋದು ಮರೆಯಬಾರದು

    • @Shreeshkumar-xl7wd
      @Shreeshkumar-xl7wd 2 місяці тому +4

      Yes ಹತ್ತಿ ಆಗಿದೆ ಎಂದು ಏಣಿ ತುಳಿದು ಬಿಸಾಕಿದ ಹಾಗೆ ಆಗಿದೆ

  • @veenarao6532
    @veenarao6532 2 місяці тому +39

    ಯೋಗಿ, ಯೋಗಿ,ಯೋಗಿ.........

  • @varun24495
    @varun24495 2 місяці тому +44

    ಯಾರು ಏನೆ ಹೇಳಿದ್ರು ಏನು ಮಾಡಿದ್ರು ಯೋಗಿ ಈ ದೇಶದ ಪ್ರಧಾನಿ ಆಗುವಧನ ತಡೆಯದುಕೆ ಆಗಲ್ಲ

  • @AnilKumar-oj3db
    @AnilKumar-oj3db 2 місяці тому +73

    Jai yogi

  • @maheshbiradar5874
    @maheshbiradar5874 2 місяці тому +25

    Super cm...next super pm yogi

  • @PratapsingPratapsingtl
    @PratapsingPratapsingtl 2 місяці тому +23

    ಸಂಘದಿಂದ ಪಕ್ಷ ಅನ್ನೋದು ಮೋದಿ ಯಾವತ್ತೂ ಮರೆಯಬಾರದು 🚩🔥🔥

    • @balakrishnakrbalu7919
      @balakrishnakrbalu7919 2 місяці тому +2

      Nanu swayam sevak Modi illa andhre nevu BJP yestu sari sarkar thandhidhira Nima santhosh nindha Karnataka dhalli sothvi

    • @gayathrishekar4250
      @gayathrishekar4250 2 місяці тому

      Rss yavathhu geddilla bjp adarallu modiji hesaralli mathra bjp adhikarakke bandirodanna mareyabedi

  • @sukeshshetty4337
    @sukeshshetty4337 2 місяці тому +26

    ಜೈ ಯೋಗಿ

  • @Jagannath6-u1t
    @Jagannath6-u1t 2 місяці тому +8

    ಜೈ ಶ್ರೀ ರಾಮು ಜೈ ಕಾಂಗ್ರೆಸ್ ಜೈ ರಾಹುಲ್ ನೆಕ್ಸ್ಟ್ ಪಿಎಂ

    • @manager9573
      @manager9573 2 місяці тому +1

      Pappu... 😂

    • @sameersamshine2302
      @sameersamshine2302 2 місяці тому

      ಹೀಗ ಹೊಸ ಪಪ್ಪು ಮೋದಿ ಗೊತ್ತಿಲ್ವಾ.😂​@@manager9573

  • @anandaananda6416
    @anandaananda6416 2 місяці тому +43

    ನಮಗೆ ಮೋದಿಜಿ ಗಿಂತ ಯೋಗಿಜಿ ಮೇಲೆ ನಂಬಿಕೆ ಅಭಿಮಾನ ಜಾಸ್ತಿ ಮುಂದಿನ ಪ್ರಧಾನಿ ಯೋಗಿಜಿ ಆಗಬೇಕು ಜೈ ಶ್ರೀ ರಾಮ್ ಜೈ ಯೋಗಿ ಜಿ🚩🚩 🙏🙏🙏🙏

    • @m.d.prasadrai7074
      @m.d.prasadrai7074 2 місяці тому +2

      100%🙏❤👌👍

    • @krishnabrai1150
      @krishnabrai1150 2 місяці тому +3

      Yogiji egale pradhaniyagbeku

    • @Vijaya1097
      @Vijaya1097 2 місяці тому +1

      Gintha word use madbedi bro modiji contribution kammi illa desha da astu left parties galu ond adru 10 varsha bjp idi desha dalli baro hage madiddu modiji ne.iglu avra overconfidence inda bjp 240 seat banthu bitre bere party inda alla.yes he has done mistakes but avra contribution kuda kammi illa.

    • @DcrameshRamesh
      @DcrameshRamesh 2 місяці тому

      Sss

  • @nihaal99888
    @nihaal99888 2 місяці тому +97

    Yogi will be next pm✌✌✌🔥🔥🔥

  • @manjunathmeti6722
    @manjunathmeti6722 2 місяці тому +8

    Jai Shri Ram 🚩🙏
    Jai Shri Narendra Modi ji 🚩🚩🙏
    Jai Shri Yogi ji Baba UP Brand 🚩🚩🚩🙏

  • @Sikhari973
    @Sikhari973 2 місяці тому +15

    Saku Modi ji 25 yrs rest less agi dudididdiri evaga 75 yrs aitu rest tekkolli Yogi ge PM Post bittu kodi nive hakida rules 75 yrs retirement antha

    • @Shreeshkumar-xl7wd
      @Shreeshkumar-xl7wd 2 місяці тому +4

      Yes ನಮ್ಮಲ್ಲೂ ಅಮೇರಿಕಾ ತರ ಅಜ್ಜಂದಿರ fight ಬೇಡ

  • @TheKishore88
    @TheKishore88 2 місяці тому +6

    ಅಹಂಕಾರದ ಆಟ.. ಜನರನ್ನು ಮತ್ತು ರ್ಕಾಯರ್ಕತರನ್ನು ಬ್ರೈಯನ್ ವಾಷ್ ಮಾಡಿದ್ದಾರೆ!

  • @virua1034
    @virua1034 2 місяці тому +13

    Jay ho yogiji 🙏🚩

  • @ananthapadmanabha7582
    @ananthapadmanabha7582 2 місяці тому +16

    ಯೊಗ ಯೋಗ ಯೋಗ
    ಯೊಗಿಗೆ
    ಯೋಗ ಖಚಿತ

  • @lakshmanashetty3621
    @lakshmanashetty3621 2 місяці тому +1

    ಅತ್ಯುತ್ತಮ ವಿಶ್ಲೇಷಣೆ.

  • @shivakumartotad7136
    @shivakumartotad7136 2 місяці тому +9

    Jai Yogijee👍👍👌👌🤝🤝🙏🌹

  • @sudheerkumarlkaulgud7521
    @sudheerkumarlkaulgud7521 2 місяці тому +7

    ಯೋಗೀಜಿಯೇ ಯೋಗ್ಯ.......

  • @manugowda1581
    @manugowda1581 2 місяці тому +49

    Next PM yogi 🚩🕉️

    • @hemahegde8904
      @hemahegde8904 2 місяці тому

      ಯಾರೂ ಆಗಲ್ಲ ..ಬಹುಮತ ನೇ ಇಲ್ಲ ...ಕಚಡಾ ಬಿಜೇಪಿ. . ಡಮಾರ್

  • @brahmakaran9429
    @brahmakaran9429 2 місяці тому +14

    ಅಮಿತ್ ಶಾ game ಎಲ್ಲರಿಗೂ ಗೊತ್ತು

  • @premkumarc6445
    @premkumarc6445 2 місяці тому +12

    We stand with yogi ji

  • @nagarajpatagar1145
    @nagarajpatagar1145 2 місяці тому +6

    ಎಡ ಪಂಥಿಯರು ಒಗ್ಗಟ್ಟಾಗಿದ್ದಾರೆ.....
    ಬಲ ಪಂಥಿಯರು ಒಡೆದು ಹೋಳಾಗುತ್ತಿದ್ದಾರೆ....
    ಮುಂದೆ ಭಾರತದ ಭವಿಷ್ಯ!!!!!!

  • @gangadharnaik8121
    @gangadharnaik8121 2 місяці тому +4

    ಯೋಗಿ ಒನ್ ಅಂಡ್ ಓನ್ಲಿ ಪರ್ಸನ್ ಹೂ ಫಿಟ್ ಫಾರ್ ಪಿಎಂ ಪೋಸ್ಟ್

  • @shakunthalau993
    @shakunthalau993 2 місяці тому +4

    Jai ho Rahulji❤❤❤❤❤❤❤❤❤❤🎉🎉🎉🎉🎉🎉🎉🎉

  • @vinayshetty7277
    @vinayshetty7277 2 місяці тому +2

    Amit Shah - New Shakuni of Indian politics.. Dodda kalla, Gujarat Business Man

  • @puttaraju-e6e
    @puttaraju-e6e 2 місяці тому +28

    Nitin gadkari jaishankar yogi all three are fit

    • @mahalinggaddi9037
      @mahalinggaddi9037 2 місяці тому +4

      How many seats Nitin ji won in MH? Can Jia Shankar win his own seat on own?
      Yogi is only next option for the nation.

    • @preethamsp6975
      @preethamsp6975 2 місяці тому

      ​@@mahalinggaddi9037rahul ge jai

  • @gayathriprabhakar9393
    @gayathriprabhakar9393 2 місяці тому +32

    It will be a disaster, if Yogiji is removed from UP..

  • @gangadharaiahs2259
    @gangadharaiahs2259 2 місяці тому +17

    If Amith shaw removed YOGI ADITYANATHJI FROM CHIEF MINISTER POST, UTTAR PRADESH WILL BECOME ANOTHER KARNATAKA AND SP OR CONG WILL COME TO POWER

    • @preethamsp6975
      @preethamsp6975 2 місяці тому +1

      Ya.. Better karnataka tara develop agli

    • @Seema98709
      @Seema98709 2 місяці тому

      Olledu, Karnataka thara develop aagli

  • @hemarajuab5683
    @hemarajuab5683 2 місяці тому +32

    Jogi next PM❤

  • @satalingayyapujeri1355
    @satalingayyapujeri1355 2 місяці тому +10

    ಯೋಗಿ next PM

  • @acharyanagaraj2423
    @acharyanagaraj2423 2 місяці тому +3

    Only MODIJI YOGIJI ❤️🙏♥️🙏

  • @Star-uq6nc
    @Star-uq6nc 2 місяці тому +3

    ಮೂರು ರಾಜ್ಯಗಳಲ್ಲಿ ಗೆದ್ದು ತೋರಿಸಿ ಗೊತ್ತಾಗುತ್ತೆ

  • @kalappac9367
    @kalappac9367 2 місяці тому +30

    Yogi. Next. P. M. Jai. Shanker. Jai. P. M

  • @VijayHavalad
    @VijayHavalad 2 місяці тому +3

    Throw out Amit shah from BJP first to save sinking boat.

  • @prasanthgowda2249
    @prasanthgowda2249 2 місяці тому +12

    YOGIJI❤

    • @SripadVithalkar
      @SripadVithalkar 2 місяці тому

      ಅಮಿತಶಾ. ಅವರನ. ಉಛಾಟಿಸಬೆಕು. ಈಂಥ.ಸಂದಬದಲಿ.ವಕಟುಮುಖೃ

  • @DhanuLahari-en7ut
    @DhanuLahari-en7ut 2 місяці тому +3

    Justice for soujanya jai yogi adityanath ❤

  • @Putturda_boys
    @Putturda_boys 2 місяці тому +26

    Yogi - Modi 🚩🙏

    • @hemahegde8904
      @hemahegde8904 2 місяці тому

      ಬ್ರಮೆ ..ನಿಂದು ..ಯಾರೂ ಆಗಲ್ಲ ಬಹುಮತ ನೇ ಇಲ್ಲ ..ಡಮಾರ್ ಬಿಜೇಪಿ

    • @hemahegde8904
      @hemahegde8904 2 місяці тому

      ಯಾರೂ ಆಗಲ್ಲ ಬಹುಮತ ಇಲ್ಲ ಬಿಜೇಪಿ ಡಮಾರ್. ..ಜೈ ಕಾಂಗ್ರೆಸ್

    • @hemahegde8904
      @hemahegde8904 2 місяці тому

      ಯಾರೂ ಆಗಲ್ಲ ಬಹುಮತ ನೇ ಇಲ್ಲ ಬಿಜೇಪಿ ಗೆ ಡಮಾರ್

    • @hemahegde8904
      @hemahegde8904 2 місяці тому

      ಯಾರೂ ಆಗಲ್ಲ ಬಹುಮತ ನೇ ಇಲ್ಲ ಬಿಜೇಪಿ ನೇ ಡಮಾರ್

  • @kirankumar-wf2op
    @kirankumar-wf2op 2 місяці тому +6

    Modi and amit shah got to know the power of RSS in recent election. BJP is nothing without RSS.
    RSS >>>> BJP

  • @devarajbudsani3390
    @devarajbudsani3390 2 місяці тому +8

    ಯೋಗಿಜೀ ಮುಂದಿನ ಪ್ರಧಾನ ಮಂತ್ರಿ 🙏🚩

  • @sandeshsandu2878
    @sandeshsandu2878 2 місяці тому +4

    ಯೋಗಿ ಆದಿತ್ಯನಾಥ್ ❤

  • @vasundharaiyengar1537
    @vasundharaiyengar1537 2 місяці тому +3

    If Amit shah is the main player, he needs to be removed degraded

  • @jayarajd1705
    @jayarajd1705 2 місяці тому +17

    I will bet ...if yogi and amith shah gone into internal conflict next time BJP will lose its power and definitely power goes into wrong hand if they will join together they both make india better and developed india...otherwise India will lost and all Indians we are lost.... Jai hind🚩🇮🇳....jai modiji jai yogiji jai amith shah.

  • @GanapatiGouda-n6m
    @GanapatiGouda-n6m 2 місяці тому +9

    Super

  • @ravikumarravi6311
    @ravikumarravi6311 2 місяці тому +3

    Amar Prasad Sir Ondu request
    Dayavittu illi iruva Comment galanna Odi, 95% Comments
    Jai Yogi Jai Yogi anta dwani barta ide.
    Dayavittu ee comment galanna hegadru maadi Modi ji
    noduvanthe maadi.
    aagadru namma Hemmeya Yogi ji yavaru PM aagi Dodda dodda Goonda galinda ee Deshavna rakshane maduttare.

  • @shreedharrshreedhar6045
    @shreedharrshreedhar6045 2 місяці тому +1

    What a comment ,kudos to you , prasad

  • @Yogeshkt-gl3po
    @Yogeshkt-gl3po 2 місяці тому +6

    Jai ho yogiji

  • @LeoP-e6p
    @LeoP-e6p 2 місяці тому +1

    ಅಬ್ಬರದ ಪ್ರಚಾರ ಮಾಡಿದ್ದ ಅಜೆಂಡಾ ಬಗ್ಗೆ ಈಗ ಮಾತೇ ಇಲ್ಲ Modi 100 days agenda 😢

  • @abhishekhadapad3950
    @abhishekhadapad3950 2 місяці тому +2

    Jai yogii..🙌🙏🏻🚩

  • @VerabadraBiradar
    @VerabadraBiradar 2 місяці тому +2

    Jai yogi jiii

  • @Shashi-u2i
    @Shashi-u2i 2 місяці тому +11

    Yogi next pm

  • @naanu1016
    @naanu1016 2 місяці тому +4

    ಯೋಗಿಜಿ❤ ಅಮಿತ್ ಷಾ❤

  • @manjumj1047
    @manjumj1047 2 місяці тому +4

    ಯಾವ್ ಆರ್ಥಿಕತೆ ದೇವ್ರು.... ಆರ್ಥಿಕತೆ ಮುಂದೆ ಇಟ್ಟಿಕೊಂಡು ಎಲೆಕ್ಷನ್ ಒದ್ರಂತೆ 😂

    • @Indian-first
      @Indian-first 2 місяці тому

      ಓಹ್.. ನಿಮಗೇ ಮುಸಲ್ಮಾನರು ಟೋಪಿ ಹಾಕೊಂಡು ಹೋಗ್ಬೇಕಿತ್ತಾ??

  • @rajendrag4741
    @rajendrag4741 2 місяці тому +3

    🚩Yogi ji 🚩will be Next pm jai 🚩modi ji🚩 jai Yogi ji❤❤🚩🚩🚩🚩🚩

  • @acharyanagaraj2423
    @acharyanagaraj2423 2 місяці тому +2

    Only YOGIJI ❤️🙏♥️🙏

  • @shankarsameharwade1153
    @shankarsameharwade1153 2 місяці тому +3

    Amit Shah should stop supporting Mourya.

  • @DeekshithRai-u8k
    @DeekshithRai-u8k 2 місяці тому +7

    Yogijji anta leader sigoke punya madbeku ❤❤❤❤

  • @hemanthsn8083
    @hemanthsn8083 2 місяці тому +4

    Leak Agidhe Information

  • @raghupoojari4513
    @raghupoojari4513 2 місяці тому

    ಒಳ್ಳೆ vishleshane..

  • @ManjunathManju-om5gn
    @ManjunathManju-om5gn 2 місяці тому +36

    ಮೋದಿ ಮುಗಿದ ನಂತರ ಯೋಗಿಜಿ ಅವರಿಗೆ ಅವಕಾಶ ಕೊಟ್ಟರೆ

  • @manjunathbhat4389
    @manjunathbhat4389 2 місяці тому +2

    Amit shah’s strategy is failing miserably. Modi craze is going down

  • @patilog7849
    @patilog7849 2 місяці тому +2

    🙏🙏🕉️🕉️JAY YOGI🙏🙏

  • @Sumukhach
    @Sumukhach 2 місяці тому

    ವ್ಯಕ್ತಿಗಿಂತ ದ್ಯೆಯಮುಖ್ಯ ⛳

  • @janardhant3222
    @janardhant3222 2 місяці тому

    Jai ho mohan bhagawath ji 🙏🙏🙏🙏🙏

  • @sttym1997
    @sttym1997 2 місяці тому +2

    Amit Shaw does not want Yogi to be Modi's successor.

  • @incredibleindia3759
    @incredibleindia3759 2 місяці тому +2

    Yogiji🔥 always perfect man

  • @akshaybhat6754
    @akshaybhat6754 2 місяці тому

    Best Yogiji.......

  • @SiddappaRamaia-km1gf
    @SiddappaRamaia-km1gf 2 місяці тому

    ಜೈ ಯೋಗಿ ಜಿ ಜೈ ಯೋಗಿ ಜಿ

  • @samarthachaitanya2500
    @samarthachaitanya2500 2 місяці тому

    The very best news channel. ಮೆಚ್ಚಿನವೂ ಹೌದು.

  • @deepaknayak3582
    @deepaknayak3582 2 місяці тому +2

    Very disappointing to know that a party like BJP which is a second face of a same coin RSS is gradually developing internal disputes like this

  • @Ernst_Eru_
    @Ernst_Eru_ 2 місяці тому +4

    Yogi ji better than Amit sha...

  • @racemanju369
    @racemanju369 2 місяці тому +1

    ❤❤❤❤❤❤

  • @shankarshetty4820
    @shankarshetty4820 2 місяці тому

    Jaya jaya jaya jaya jaya Shree Rama Seetharam

  • @maheshtp8959
    @maheshtp8959 2 місяці тому +5

    Yógiji is néxt prime miníster.

  • @BasappaKurbar-t4y
    @BasappaKurbar-t4y 2 місяці тому +8

    Yogi

  • @ZameerSaggar
    @ZameerSaggar 2 місяці тому +2

    RSS ಇನ್ನೂ ಮುಂದೆ ಕಾಂಗ್ರೆಸ್ ಗೆ ಸಪೋರ್ಟ್ ಕೊಡಬಹುದು ಅನ್ಸತ್ತೆ ಆಲ್ವಾ 😂😂

    • @Vijaya1097
      @Vijaya1097 2 місяці тому

      Muslim legue bjp ge support mado Dina,chota bheem army bjp ge support mado Dina bandaga rss congress ge support mado Dina barbodu😂

  • @srikanthamn2029
    @srikanthamn2029 2 місяці тому +6

    Only yogiji otherwise no support

  • @vishudeva9
    @vishudeva9 2 місяці тому +4

    BJP yalli high command RSS, VHP.

    • @gayathrishekar4250
      @gayathrishekar4250 2 місяці тому +1

      Ellakintha modalu karyakartharu mathhu janaru evaryaru alla

  • @prasads4492
    @prasads4492 2 місяці тому +7

    ಮೋದಿ ಅದೃಷ್ಟ ಮುಗಿಯಿತು
    ಈಗ
    ಬೆರೆಯವರು
    ಪ್ರಧಾನಿ ಆಗಲಿ

  • @GAMEDAYSPORT
    @GAMEDAYSPORT 2 місяці тому +6

    Yogi❤

  • @gopalsoornahalli7634
    @gopalsoornahalli7634 2 місяці тому

    RG is rising sun 👏

  • @padmainterlock6513
    @padmainterlock6513 2 місяці тому

    Good developments:

  • @sid-k1y
    @sid-k1y 2 місяці тому +2

    Yogi ji

  • @LaxmishKandigemoole
    @LaxmishKandigemoole 2 місяці тому +6

    Yogi next p.m

  • @putturajajkanavi1638
    @putturajajkanavi1638 2 місяці тому +6

    Yogi 🙏🚩

  • @VasanthPoojary-jz6lw
    @VasanthPoojary-jz6lw 2 місяці тому

    ಜೈ ಯೋಗಿ ಜಿ

  • @ravisomayya500
    @ravisomayya500 2 місяці тому +1

    Jai yogiji 🇮🇳

  • @AKCreationsak
    @AKCreationsak 2 місяці тому

    Jaishankar best fit!

  • @TruthsareBitter
    @TruthsareBitter 2 місяці тому +11

    Jai yogiji