58ರ ಶಾನಾ? 51ರ ಯೋಗಿ ಬಾಬಾನಾ? | PM Modi Amit Shah Yogi Adityanath | Masth Magaa | Amar Prasad

Поділитися
Вставка
  • Опубліковано 18 січ 2025

КОМЕНТАРІ • 2,5 тис.

  • @MasthMagaa
    @MasthMagaa  Рік тому +109

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @hallilifu
    @hallilifu Рік тому +289

    ಜೈ ಮೋದಿ ಜೈ ಯೋಗಿ ಜೈ ಶ್ರೀರಾಮ್ 🚩

  • @Kumar12271
    @Kumar12271 Рік тому +287

    ಮೋದೀಜಿ ನಂತರ ಯೋಗೀಜಿ ಸೂಕ್ತ ವ್ಯಕ್ತಿ🙏🙏

  • @shubhammirje007
    @shubhammirje007 Рік тому +646

    ಯಾರಾದರೂ ಆಗಲಿ ಅವರು ಈ ದೇಶದ ಧರ್ಮ. ನೆಲದ ಸಂಸ್ಕೃತಿಯನ್ನು ಕಾಪಾಡುವವರಾಗಲಿ.🚩⛳🙏🏻

    • @prasadakarigar4403
      @prasadakarigar4403 Рік тому +4

      ❤❤

    • @smruthirao9081
      @smruthirao9081 Рік тому +2

      Howdu.

    • @Rashya1998
      @Rashya1998 Рік тому +4

      Yaradaru agali alla Sir. Nav antorna madbeku. Yar yaro Modi aglilla. Next Yogi agbeku. Avr kelsa nodi madbeku.

  • @RaviM-ot3ot
    @RaviM-ot3ot 7 місяців тому +29

    ಯೋಗಿನೇ ಆಗಬೇಕು ಪ್ರಧಾನಮಂತ್ರಿ
    👌🙏❤️👍🌹💞💋🇮🇳

  • @nagarajbg8522
    @nagarajbg8522 Рік тому +23

    🙏🏼🙏🏼🙏🏼🙏🏼🙏🏼🙏🏼🙏🏼🙏🏼 ನಮಸ್ತೆ ಆದಿತ್ಯ ಯೋಗಿನಾಥ್ ಭಗವಾನ್ ನೆಕ್ಸ್ಟ್ ಪಿಎಂ 🚩

  • @masters9192
    @masters9192 Рік тому +346

    ಕಟ್ಟರ್ ಹಿಂದೂ ಹುಲಿ ಯೋಗಿ aadityanath🚩🚩

  • @manjub375
    @manjub375 Рік тому +209

    PM ಯೋಗಿ ಜೀ 🚩🚩🚩

  • @ramakrishnahitlasara9437
    @ramakrishnahitlasara9437 Рік тому +125

    ನಮ್ಮ ದೇಶದ ಮುಂದಿನ ಭವಿಷ್ಯ.... ಯೋಗಿ..❤❤🙏🙏

  • @NaveenspNaveensp
    @NaveenspNaveensp Рік тому +48

    ಜೈ ಶ್ರೀರಾಮ್ 🔥 ನಮೋ 🦁 ಯೋಗಿ 🔥

  • @udaykumar-cr1lv
    @udaykumar-cr1lv 8 місяців тому +14

    ಹಿಂದುಗಳಿಗೆ ಭರವಸೆಯ ಬೆಳಕು ಯೋಗಿ ಆದಿತ್ಯನಾಥ್ 😍🙏🏻

  • @prajwalgowda405
    @prajwalgowda405 Рік тому +133

    ಸ್ಯಾ ಹಿಂದಿ ರಾಷ್ಟ್ರ (ಇಡೀ ದೇಶಕ್ಕೆ ಒಂದೇ ಭಾಷೆ) ಮಾಡ್ತಿನಿ ಅಂತ ಹೇಳಿದ್ದ
    ಆದ್ರೇ
    ಯೋಗಿ ಹಿಂದೂ ರಾಷ್ಟ್ರ 🚩 ಮಾಡ್ತಿನಿ ಅಂತ ಹೇಳ್ತಾರೆ....
    ಶ್ಯಾ ದೂ ಸ್ವಾರ್ಥ
    ಯೋಗಿ ನಿಸ್ವಾರ್ಥ ಸೇವೆ.
    ನನ್ನ ಮತ ಯೋಗಿಗೆ🚩
    ಜೈ ಶ್ರೀರಾಮ್ ♥️

    • @vaayuputhra8025
      @vaayuputhra8025 Рік тому

      Modi Gujarathi haage Indiakke ondu bashe beku antha yaakandre athi hechu maathaaduva bashe Hindi adakke

    • @mbgoudar5708
      @mbgoudar5708 Місяць тому

      Jai shree ram jai yogiji

  • @rakshithavidhya333
    @rakshithavidhya333 Рік тому +127

    ಯೋಗಿ ಜಿ ಬದಲಾಯಿಸಬಹುದಾದ ಮೋದಿಜಿ...ಅವರು ಬ್ರ್ಯಾಂಡ್...ಅವರು ನಮ್ಮ ದೇಶಕ್ಕೆ ಅತ್ಯುತ್ತಮ ಪ್ರಧಾನಿ

  • @NimmaBharat
    @NimmaBharat Рік тому +97

    ಯೋಗಿ ಬಂದರೆ ಅದ್ಬುತವಾಗಿರುತ್ತೆ

  • @sunilkumar-bc5kw
    @sunilkumar-bc5kw Рік тому +32

    ಇರುವ ಪರಿಸ್ಥಿತಿಯಲ್ಲಿ 2024ಕ್ಕೆ ಯೋಗಿ ಪ್ರಧಾನಮಂತ್ರಿಯಾಗಬೇಕು ನಮಗೆ

  • @brandstudents9303
    @brandstudents9303 Рік тому +18

    ಯೋಗಿ ಜಿ ಆಗಲಿ . ಜೈ ಶ್ರೀರಾಮ🙏

  • @sridharsanjeev3050
    @sridharsanjeev3050 Рік тому +209

    ಮೋದಿಜೀ ಯವರ ನಂತರ ಯೋಗಿಜೀ PM ಆಗಬೇಕು👌🚩

  • @sridharsanjeev3050
    @sridharsanjeev3050 Рік тому +635

    ಮೋದಿಜೀಯವರ ನಂತರ.. ಯೋಗಿ ಆದಿತ್ಯನಾಥ್ ಸರಿಯಾದ ಆಯ್ಕೆ🚩❤️

  • @ಏಕಾಂಗಿ
    @ಏಕಾಂಗಿ Рік тому +61

    ಮೋದಿ ನಂತರ ಯೋಗಿ ❤🚩 ಜೈ ಶ್ರೀರಾಮ್ ಜೈ ಕನ್ನಡಾಂಬೆ ❤

  • @ಪ್ರಕಾಶ್ಕೆ
    @ಪ್ರಕಾಶ್ಕೆ 8 місяців тому +9

    ಮುಂದಿನ ಪ್ರಧಾನಿ ಯೋಗಿನಾಥ್👌👌👌

  • @dilps1311
    @dilps1311 Рік тому +14

    ಶ್ರೀ ಅಣ್ಣಾಮಲೈ ಆಗ್ಲೀ ಒಳ್ಳೆ ಅಭ್ಯರ್ಥಿ ಮತ್ತು ವಿದ್ಯಾವಂತರು

  • @shivakumararp1941
    @shivakumararp1941 Рік тому +327

    ಯೋಗಿ for BJP, ಯೋಗಿ for INDIA

    • @15790able
      @15790able Рік тому +12

      Not india,,,, bharat

    • @somashekar5522
      @somashekar5522 Рік тому +1

      ಯೋಗಿ ಮತ್ತು ಬಿಜೆಪಿ ಯೋಗಿ ಮತ್ತು ಭಾರತ

  • @Sujays_raj
    @Sujays_raj Рік тому +553

    ಮೋದಿ - Commitment❤
    ಮೊಟ ಬಾಯ್ ( ಶಾ) - Aggressive😈
    ಯೋಗಿ - Action 🦁

    • @TEJAS__N
      @TEJAS__N Рік тому

      ಮೂರು ಬೊಳಿ ಸುಳೆಮಕ್ಕಳು ಮೋದಿ ತುಲ್

    • @praveen11994
      @praveen11994 Рік тому +22

      Nivu adaru modi supporter madtha idara adake Kushi

    • @mrkannada7382
      @mrkannada7382 Рік тому +12

      Super

    • @basavaraj_7007
      @basavaraj_7007 Рік тому +15

      Jai Shankar and Ajith dowal mail piller ....

    • @shyamalahegde2315
      @shyamalahegde2315 Рік тому +5

      Yogi

  • @SathyaprasadP
    @SathyaprasadP Рік тому +44

    ❤ ಯೋಗಿ ಆದಿತ್ಯನಾಥ ನೆಕ್ಸ್ಟ್ ಪ್ರಧಾನಿ

  • @rudrayyahiremath1451
    @rudrayyahiremath1451 8 місяців тому +7

    ವೀರಸನ್ಯಾಸಿ ನಮ್ಮ ಯೋಗೀಜಿ 🔥🔥🦁🦁🔥🔥👈
    ನವಭಾರತದ ಪ್ರಧಾನಿ 🙏🙏💪💪🫶✊🙌🙌👍👏👏..

  • @varadarajaluar2883
    @varadarajaluar2883 7 місяців тому +6

    ನಮಸ್ತೆ ಸರ್, ನೀವು ಹೇಳಿರುವ ಉತ್ತಮ ಮಾಹಿತಿ ಮತ್ತು ಉತ್ತಮ ವಿಮರ್ಶೆ. ಮೋದಿಜಿ ನಂತರ ಸೂಕ್ತ ವ್ಯಕ್ತಿ ಅಮಿತ್ ಶಾ. Yougji ಗೆ ಇನ್ನೂ 5 ವರ್ಷಗಳ ಅನುಭವದ ಅಗತ್ಯ 27:58 ವಿದೆ.. ಕರ್ನಾಟಕಕ್ಕೆ ಯೋಗಿ ಮಾದರಿ ಮುಖ್ಯಮಂತ್ರಿ ಬೇಕು.

  • @basavarajtn4110
    @basavarajtn4110 Рік тому +112

    ಜೈ ಮೋದಿಜಿ ❤❤❤

  • @NagaRaj-lx4jw
    @NagaRaj-lx4jw Рік тому +148

    ನಮ್ಮ ಸನಾತನ ಧರ್ಮದ ರಕ್ಷಕ ಯೋಗಿ ಜಿ ರವರೆ ಮುಂದಿನ ಪ್ರಧಾನಿ ❤

  • @krishnojiraohpawar3017
    @krishnojiraohpawar3017 Рік тому +76

    ಜೈ ಹಿಂದ್ ಜೈ ಮೋದಿಜಿ ಜೈ ಯೇಗಿ❤🇮🇳🇮🇳🙏🙏🙏🙏🙏

  • @narayannarayan9769
    @narayannarayan9769 11 місяців тому +22

    ನೋಡಿ,ನಮಗೆ,ಯೋಗಿ,ಪ್ರಧಾನಮಂತ್ರಿ,ಅಗುಬೇಕು👍🙏👌

  • @sureshsurya200
    @sureshsurya200 11 місяців тому +8

    🚩ಜೈ ಶ್ರೀ ರಾಮ🚩💐🙏
    ಮೋದಿ ಜೀ ಯೋಗಿ ಜೀ

  • @chandrashekar-kg7oi
    @chandrashekar-kg7oi Рік тому +41

    ಇಲ್ಲಿ ಕಾಮೆಂಟ್ ಮಾಡಿರೋರಲ್ಲಿ 90 ಕ್ಕಿಂತ ಹೆಚ್ಚು ಜನ ಯೋಗಿ ಅವರ ಹೆಸರನ್ನು ಸೂಚಿಸಿದ್ದಾರೆ
    ಇದು ಜನರ ಅಭಿಪ್ರಾಯ

  • @PrakashSanatani
    @PrakashSanatani Рік тому +31

    ಯೋಗಿ ಜಿ ಬಂದರೆ ತುಂಬಾ ಒಳ್ಳೇದು.. 🙏🏻

  • @remasteredpavan4641
    @remasteredpavan4641 Рік тому +551

    ಯೋಗಿ ಅವರು ಭಾರತದ ಪ್ರಧಾನಿ ಯಾಗಲಿ ❤

  • @ಪ್ರಕಾಶ್ಕೆ
    @ಪ್ರಕಾಶ್ಕೆ 9 місяців тому +6

    Karmayogi Adhithnath 👌👌👌🌹

  • @SurendraKumar-xv1bv
    @SurendraKumar-xv1bv Рік тому +7

    ಮೋದಿ ನಂತರ ಅಮಿತ್ ಶಾ, ಬಳಿಕ ಐದು ವರ್ಷದ ನಂತರ ಹಿಂದೂ ಹೃದಯ ಸಾಮ್ರಾಟ ಯೋಗಿ ಯೇ ಪ್ರಧಾನಿಯಾಗಲಿ ಎಂದು ನಮ್ಮ ಅಭಿಪ್ರಾಯ 🙏🙏🙏🙏

  • @ashapadmaraj9653
    @ashapadmaraj9653 Рік тому +185

    ಯೋಗಿ ಆಗ್ಲಿ ಸನಾತನ ಧರ್ಮವನ್ನು ಉಳಿಸುವ ಏಕೈಕ ವ್ಯಕ್ತಿ 👍🏻

  • @Kmscnbrs
    @Kmscnbrs Рік тому +183

    ಕ್ರಿಕೆಟ್ ಅಂದ್ರೆ ಧೋನಿ.
    ರಾಜಕೀಯ ಅಂದ್ರೆ ಮೋದಿಜಿ.

    • @ashwinkayyar1735
      @ashwinkayyar1735 Рік тому

      ​@thippeswamy5565ಸಿದ್ದು ಖಾನ್ ಕಟ್ ಮಾಡಿದ್ದಾನೆ 🤭banana 🤭

    • @Sujays_raj
      @Sujays_raj Рік тому +1

      @thippeswamy5565 monda

    • @PulseX_com
      @PulseX_com Рік тому +1

      Dhoni will enter politics

    • @psuryanarayanarao8183
      @psuryanarayanarao8183 Рік тому

      modigi alla modi

    • @PulseX_com
      @PulseX_com Рік тому

      ಸುಳ್ಳ ಅಂದ್ರ ಮೋದಿ

  • @sunilkallianpura9280
    @sunilkallianpura9280 Рік тому +25

    3 ಕೂಡ ಸಿಂಹಗಳು!!!ನಮಗೆ ಶಾ ನೂ ಬೇಕು ಯೋಗಿನೂ ಬೇಕು ಆದ್ರೆ pm matra ಸದ್ಯಕ್ಕೆ ಯೋಗಿನೇ ಆಗ್ಬೇಕು 🙏🏻🙏🏻🙏🏻🙏🏻

  • @santhoshambigeri4358
    @santhoshambigeri4358 6 місяців тому +2

    ಯೋಗಿ ಜೀ ಪ್ರಧಾನ ಮಂತ್ರಿ ಆಗ್ಲೇಬೇಕು ನೂರಕ್ಕೆ ನೂರು ಆಗೇ ಆಗುತ್ತಾರೆ 🙏🏼🚩🙏🏼🙏🏼🙏🏼🙏🏼🚩🚩

  • @PavanPonnappa-p9j
    @PavanPonnappa-p9j 11 місяців тому +7

    ಯೋಗಿ ಜೀ....💙

  • @sheshadrihnshesha8245
    @sheshadrihnshesha8245 Рік тому +76

    ಯೋಗಿ ಬಾಬಾ 🙏🙏

  • @deekshicreation759
    @deekshicreation759 Рік тому +76

    ಜೈ ಮೋದಿ ಜೈ ಯೋಗಿ

  • @sandeshsandu2878
    @sandeshsandu2878 Рік тому +60

    ಜೈ ಯೋಗಿ ಆದಿತ್ಯನಾಥ್❤

  • @hindu263
    @hindu263 Місяць тому +2

    ಮೋದಿಜಿ ನಂತರ ಯೋಗಿಜಿ ಪ್ರಧಾನಿಯಾಗಬೇಕು 🙏🙏🙏🙏🙏🙏🙏

  • @janakiachnur4095
    @janakiachnur4095 Рік тому +9

    ಒಳ್ಳೆ ಮಾಹಿತಿ ಧನ್ಯವಾದಗಳು

  • @seetharambabu7835
    @seetharambabu7835 Рік тому +37

    ಶಾ ಆರೋಗ್ಯ ಸ್ವಲ್ಪ ಕಡಿಮೆ ಇದೆ. ಯೋಗಿ fit person to PM post👏

  • @shivuyadavsukalpet1933
    @shivuyadavsukalpet1933 Рік тому +26

    ಯೋಗಿ 🚩💐. 👍

  • @tvkotihindukuruba8750
    @tvkotihindukuruba8750 Рік тому +95

    ನಮ್ಮ ದೇವರು ಯೋಗಿ ಆದಿತ್ಯನಾಥ್ ಜೀ ಅವರು ಮುಂದಿನ ಪ್ರದಾನ ಮಂತ್ರಿ 🙏🚩

  • @basavarajkubasad
    @basavarajkubasad 8 місяців тому +5

    ಯೊಕಜೀ ಪ್ರದಾನ ಮಂತ್ರಿ ❤🙏👍❤

  • @IshwarPatilGulabaragaPatil123
    @IshwarPatilGulabaragaPatil123 Місяць тому +1

    ಮುಂದಿನ ಪ್ರಧಾನಿ ಮಂತ್ರಿ ಯೋಗಿಜೀ ಮಹಾರಾಜರು 🦁 ಆಗುತ್ತಾರೆ ಆಗಲೇಬೇಕು ಅಣ್ಣಾಜಿ 🚩🐅🐅🐅🐅🐅🐅 ಜೈ ಹಿಂದ್ ಜೈ ಶ್ರೀರಾಮ್ 🚩

  • @vishwanathvijapur8052
    @vishwanathvijapur8052 Рік тому +46

    ಯೋಗಿ ಆದಿತ್ಯನಾಥ್ 🔥❤️

  • @ganeshbp6118
    @ganeshbp6118 Рік тому +81

    ಜೈ ಯೋಗೀ

  • @shubhammirje007
    @shubhammirje007 Рік тому +285

    ವಿರೋಧಿಗಳು ಹೆದರಿ ಸಾಯ್ತಿದ್ದಾರೆ.. 😂
    ಯೋಗಿ ❤

    • @vishaluvishalu7456
      @vishaluvishalu7456 Рік тому +3

      💯👍

    • @vivekchimmad3422
      @vivekchimmad3422 Рік тому +2

      😂😂❤

    • @infinity8350
      @infinity8350 Рік тому +2

      Samvidana and Supreme court ide adakkinta Doddavaralla E yogi

    • @shubhammirje007
      @shubhammirje007 Рік тому +1

      @@infinity8350 ತಪ್ಪು ಮಾಡೊವ್ರು ಹೆದರತಾರೆ.

    • @shivaya68
      @shivaya68 Рік тому +6

      @@infinity8350 yava samvidhan ellide adu hege kelsa madutte heltiya

  • @bhaiwal-h8o
    @bhaiwal-h8o 2 місяці тому +1

    🌹🇮🇳🔱🌄good news sir, ನಮ್ಮ ಕರ್ನಾಟಕದಲ್ಲಿ ಭಾರತೀಯ ನಾಗರಿಕರಿಗೆ ಡಬಲ್ ಇಂಜಿನ್ ಸರ್ಕಾರ ಬೇಕು, ಜೈ ಯೋಗಿ ಆದಿತ್ಯನಾಥ್ , ನಮ್ಮ ಕರ್ನಾಟಕದ ಸಿಂಧನೂರುದಲ್ಲಿ ಬಾಂಗ್ಲಾದೇಶಿ ಭ್ರಷ್ಟಾಚಾರ ಉತ್ಪಾದನೆ ಬಹಳಷ್ಟು ಆಗಿದೆ, ಜೈ ಹಿಂದೂ ರಾಷ್ಟ್ರ ಜೈ ಶ್ರೀ ರಾಮ್🌹🇮🇳

  • @rangaswamyrangaswamy1637
    @rangaswamyrangaswamy1637 5 місяців тому +1

    ಜೈ ಮೋದಿ ಯೋಗಿ ಪ್ರಧಾನಮoತ್ರಿಯಾಗಬೇಕು ನಮಗೆ ಜೈ 🚩🚩🚩🌹🌹

  • @savithrammaibhat7539
    @savithrammaibhat7539 Рік тому +22

    ಯೋ ಗಿ ಜೀ ನೆ ಪ್ರಧಾನಿ ಆಗಬೇಕು ಆಗಲೇ ಭಾರತ ಸೇಫ್ 🌹🌹🙏🙏

  • @sundareshmc5679
    @sundareshmc5679 Рік тому +28

    ಜೈ ಅಮಿತ್ ಷಾ, ಜೈ ಯೋಗಿಜೀ, ಆದರೆ ಮುಂದಿನ ಪ್ರಧಾನಿ ಯೋಗಿಜೀ ಮಾತ್ರಾ.

  • @basavarajD6485
    @basavarajD6485 Рік тому +20

    ಸಿಂಹಕ್ಕೆ(ಯೋಗಿ)ಸಮಾನಾರು 🦁🚩

  • @shivaprasadrai1725
    @shivaprasadrai1725 8 місяців тому +2

    ಜೈ ಶ್ರೀ ರಾಮ್ ಜೈ ಯೋಗಿಜೀ 🚩🚩🚩🚩🚩🚩🚩🚩🚩🚩🚩🚩🙏🕉️🙏

  • @SubramanyaRao-d9p
    @SubramanyaRao-d9p 5 місяців тому +2

    ಮೋದಿಜಿ ಕ್ಕಿಂತ ಯೋಗಿನತ್ ಗೆ 💪 ಇದೆ ನೆಕ್ಸ್ಟ್ p m ಯೋಗೀನಾಥ್ ಅದರೆ ಸರಿ ನಮ್ಮ ಭಾರತ ಸುರಕ್ಷಾವಗಿರುತ್ತೆ

  • @iamvillan8547
    @iamvillan8547 Рік тому +10

    ಫಸ್ಟ್ ಅಮಿತ್ ಷಾ Next ಯೋಗಿ ji

  • @seekervinod
    @seekervinod Рік тому +530

    ಮೋದಿ ಆಗ್ಡಿದ್ರು ಪರ್ವಾಗಿಲ್ಲ... ಯೋಗಿ ಆಗಲೇಬೇಕು❤❤

    • @shivanna126
      @shivanna126 Рік тому +1

      ಹಾಗೇಳ್ಬೇಡಿ..ಯಾವ್ ಯಾವ್ ಕಾಲಕ್ಕೆ ಯಾರ್ ಯಾರು ಆಗ್ಬೇಕು ಅಂತ ದೇವರ ಇಚ್ಛೆ ಇದೇ ಅದೇ ಆಗ್ತದೆ .. ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ ನಮ್ ಓಟು ಮಾತ್ರ ಬಿಜೆಪಿಗೆ ಅನ್ನೊ ಮನಸ್ಥಿತಿ ಇಟ್ಕೊಳಿ 🙏

    • @sammymohd8364
      @sammymohd8364 Рік тому

      Unpadh.. andhbhakt..ninna yogi pm figura. Thuuu ninna mukakke

    • @Sujays_raj
      @Sujays_raj Рік тому +8

      ​@@sammymohd8364 ಉರಿನ 🤣🐖

    • @harikrishna00200
      @harikrishna00200 Рік тому +14

      Uri yake aabhimana kano🎉🎉🎉

    • @bsmc.487
      @bsmc.487 Рік тому

      ​@@harikrishna00200💯👍

  • @anandan9754
    @anandan9754 Рік тому +67

    Yogiji 🚩🚩🚩

    • @itz_Epic_boi
      @itz_Epic_boi Рік тому +8

      Jai modiji.....❤️
      Jai yogiji........ 🚩
      Jai shree ram.......🕉️

  • @user-rk8zq5eu1p
    @user-rk8zq5eu1p 8 місяців тому +2

    ಭಾರತಕ್ಕೆ ಈಗ ಬೇಕಾಗಿರುವುದು ಸಮರ್ಥ ಸಾರಥಿಯಾಗಿ ಯೋಗಿಯವರು ಪ್ರಧಾನಿ ಯಾಗಬೇಕು ಸರ್.❤

  • @eshwarrathod8341
    @eshwarrathod8341 8 місяців тому +1

    💐👍✌️ಮೋದಿ ನಂತರ ಯೋಗಿ 👍ಯೋಗಿ ನಂತರ ಅಣ್ಣಾಮಲೈ 👍✌️🤝💐💐💯❤️

  • @ramumeti1309
    @ramumeti1309 Рік тому +36

    Modi after Yogi ❤ evergreen soul for our culture or country Jai yogiji Jai Namo

  • @nkgowda1304
    @nkgowda1304 Рік тому +34

    Jai Shankar ಕೂಡ capable for PM candidate

  • @hemantreddy9255
    @hemantreddy9255 Рік тому +59

    More than 90% comments are for yogi ❤️⚡ jana ಬೆಂಬಲ yavglu ಯೋಗಿ ne aagirtare

  • @deviprasadmjr
    @deviprasadmjr 11 місяців тому +3

    19:30 bgm with visual effect supr

  • @mallikarjunsavadatti5374
    @mallikarjunsavadatti5374 11 місяців тому +1

    ಅಣ್ಣಾಮಲೈ....❤❤❤❤❤

  • @janhavimuruli5147
    @janhavimuruli5147 Рік тому +45

    ಮಾನ್ಯ ಶ್ರೀ ಮೋದಿ ಅವರನ್ನು.. ಬಿಟ್ಟರೇ.. ಪ್ರಧಾನ ಮಂತ್ರಿ. ಯೋಗಿ ಆದಿತ್ಯನಾಥ್.ಅವರು ಮಾತ್ರ ಅರ್ಹರು.❤ Jai Yogi ji 🚩🕉️🚩

  • @khudirambose9910
    @khudirambose9910 Рік тому +336

    ಪೈಪೋಟಿಗೆ ನಿಂತು ಪ್ರಧಾನಮಂತ್ರಿಯಾಗಲು ಇದು ಬ್ರಷ್ಟ ಕಾಂಗ್ರೆಸ್ನ alla 😂

  • @KavyaM.Creations
    @KavyaM.Creations Рік тому +49

    I personally became a fan of both Amit Shah n Yogi Ji, what I feel is after Modi can rule amit Shah n next 2 terms Yogi baba ji🎉

  • @VinayakGaniger-m1x
    @VinayakGaniger-m1x 8 місяців тому +5

    Jai modiji jai yogiji

  • @DharnappaGowda-bk1jl
    @DharnappaGowda-bk1jl 8 місяців тому +6

    ಯೋಗಿ ನಮ್ಮ ಮುಂದಿನ ಪ್ರಧಾನಿ 👍🌹❤

  • @jaishivajimaharaj4904
    @jaishivajimaharaj4904 Рік тому +23

    ಜೈ ಮೋದಿ ಜೈ ಯೋಗಿ ಜಿ🚩🚩🚩

  • @kendappakendappa1203
    @kendappakendappa1203 Рік тому +17

    ಜೈ ಯೋಗಿ 👍👍👍👍👍

  • @vinodmanankalagi3280
    @vinodmanankalagi3280 Рік тому +50

    Yogiji 🚩🚩🧡😍🤩

  • @narayansalian3670
    @narayansalian3670 Місяць тому

    Great Amar Prasad

  • @kaveri123-vj8ch
    @kaveri123-vj8ch Рік тому +1

    ನಮಸ್ಕಾರ. visaya vivaranege dhanyavadagalu

  • @DhananjayKA-kp9rd
    @DhananjayKA-kp9rd Рік тому +16

    ಯೋಗಿ ಜೀ🚩🙏

  • @adiveppamaddi
    @adiveppamaddi Рік тому +38

    ನಮಸ್ಕಾರ ಅಣ್ಣ❤

  • @prakashmoolya6961
    @prakashmoolya6961 Рік тому +43

    ಯೋಗಿ 🚩for ಭಾರತ 🇮🇳

  • @Abhishekgouda3673
    @Abhishekgouda3673 2 місяці тому

    ಜೈ ಶ್ರೀ ರಾಮ್.🚩🚩🚩🚩ಜೈ ಮೋದಿಜಿ 🚩ಜೈ ಯೋಗಿ ಜೀ. ಜೈ ಅಮಿತ್ ಶಾ ಜೀ 🚩🚩🚩

  • @MailappacHanumajjer
    @MailappacHanumajjer 8 місяців тому

    ಯ್ಯಗೀ ಜಿ 💐🌹👌

  • @ಸೊಗಡು
    @ಸೊಗಡು Рік тому +56

    ಜೈ ಮಸ್ತ್ ಮಗ... 🌺

  • @pavankumarhm2648
    @pavankumarhm2648 Рік тому +18

    ಜೈ ಶಂಕರ್ ಅವರು ಕೂಡ ಅರ್ಹ ಅಭ್ಯರ್ಥಿ..

  • @mallikarjunkerur2334
    @mallikarjunkerur2334 Рік тому +43

    Yogi baba❤

  • @praveenn6455
    @praveenn6455 Рік тому +2

    ಜೈ ಶಂಕರ್

  • @kashinathhadagal7000
    @kashinathhadagal7000 9 місяців тому +9

    ಇಬ್ಬರಲ್ಲಿ ಯಾರುಬೇಕಾದರು ಪ್ರಧಾನಿ ಆಗಲಿ ಆದರೆ ರಾಹುಲ ಮಾತ್ರ ಬೇಡ🙏🏻

  • @ajaykumartalavarajaykumart5922
    @ajaykumartalavarajaykumart5922 Рік тому +11

    ಮೋದಿಜಿಯ ಸ್ಥಾನ ತುಂಬಲೂ ಯೋಗಿಜೀಗೆ ಮಾತ್ರ ಸಾಧ್ಯ 🇮🇳🚩🕉️

  • @ex-muslim--zakirnalayak4703
    @ex-muslim--zakirnalayak4703 Рік тому +102

    YOGI will become PM even if he contest..... In 2024 election

  • @purushottamhanagandi8822
    @purushottamhanagandi8822 Рік тому +84

    ನಾನು ಒಬ್ಬ ನರೇಂದ್ರ ಮೋದಿಯವರ ಅಭಿಮಾನಿಯಾಗಿ ನಿಮ್ಮಲ್ಲಿ ಒಂದು ಮನವಿ ಇದೆ ಸರ , ರಾಹುಲ್ ಗಾಂಧಿ ಬಗ್ಗೆ ಒಂದು ವಿಡಿಯೋ ಮಾಡಿ ನೋಡೋಕೆ ಮಜಾ ಇರುತ್ತೆ🤣🤣🤣

  • @venkatappac1953
    @venkatappac1953 2 місяці тому

    ಮೋದಿ ಪ್ರಧಾನಿ ಆಗಬೇಕು.ಇಲ್ಲವಾದರೆ ಯೋಗಿ ಆದಿತ್ಯನಾಥ್ ಪ್ರಧಾನಿ ಅಭ್ಯರ್ಥಿ ಆಗಬೇಕು.ಭಾರತ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಮತ್ತು ಬೆಂಬಲ ಕೊಡಬೇಕು.ಭಲೋ ಭಾರತ್ ಮಾತಾ ಕೀ ಜೈ ❤️

  • @ShridharGouda-sj4hv
    @ShridharGouda-sj4hv 2 місяці тому +1

    ಯೋಗಿ ಆದಿತ್ಯನಾಥ್..... ಜೈ

  • @mallikarjunayyaaradhyamath6031
    @mallikarjunayyaaradhyamath6031 Рік тому +16

    ಜೈ ಯೋಗಿ 🌹🌹

  • @sudeep_sudee
    @sudeep_sudee Рік тому +5

    ಮುಂದಿನ ಪ್ರಧಾನ ಮಂತ್ರಿ ಶ್ರೀ ಯೋಗಿ ಆಧಿತ್ಯನಾಥ್ ಜೀ 🚩❤️🚩🚩❤️🙏🕉️🕉️🕉️🚩🚩🚩🚩🚩

  • @mahanteshh3613
    @mahanteshh3613 Рік тому +32

    ಬುಲ್ಡೋಜರ್ ಬಾಬಾ❤

  • @ShivanandapatilShivanand-mg5hc
    @ShivanandapatilShivanand-mg5hc 8 місяців тому

    ಯೋಗಿ ಜೀ 👌👌👌👍👍👍