Це відео не доступне.
Перепрошуємо.

ನಿಮಗೆ ಆಶ್ಚರ್ಯ ಆಗಬೋದು! ಆದರೂ ಇದು ಸತ್ಯ!| Countries India Control Indirectly | Masth Magaa | Amar Prasad

Поділитися
Вставка
  • Опубліковано 31 лип 2022
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    #IndianPower #Mauritius #Bhutan #Nepal #Srilanka #Bangaldesh #IndianDiaspora #IndianOrigin #UnitedStates #UnitedKingdom #RishiSunak #Britain #England #MasthMagaa #AmarPrasad #India #PowerOfIndia #NRI #PIO #PMModi #NarendraModi #BJP #Congress #RahulGandhi

КОМЕНТАРІ • 385

  • @somashekariah3268
    @somashekariah3268 2 роки тому +153

    ಭಾರತ ಪಾಕಿಸ್ತಾನ ಮೇಲೆ ಯುದ್ದ ಮಾಡಿದಾಗ ಇಡೀ ಪಾಕಿಸ್ತಾನ ಸೇನೆ ಹೂತು ಭಾರತಕ್ಕೆ ಸೆರೆಂಡರ್ ಆಗಿತ್ತು ಆಗ ಭಾರತದ ಪ್ರದಾನ ಮಂತ್ರಿಗಳಾಗಿದ್ದ ಇಂದಿರಾಗಾಂಧಿ
    ಕಾಶ್ಮೀರದ ಭಾಗ ಪಾಕಿಸ್ತಾನದ ವಶದಲ್ಲಿ ಇರುವ ಭೂಮಿಯನ್ನು ಭಾರತಕ್ಕೆ ತೆಗೆದುಕೂಳ್ಳದೆ ತಪ್ಪು ಮಾಡಿದರು.

    • @nationlover8266
      @nationlover8266 2 роки тому +28

      ಅವರು 75 ವರ್ಷದಿಂದ ತಪ್ಪೇ ಮಾಡಿಕೊಂಡು ಬಂದಿರೋದು ಇವರಿಂದ ಎನು ಆಗಿದೆ ಕೆಲಸ

    • @lohit447
      @lohit447 2 роки тому +5

      @@nationlover8266 👌👏

    • @narayankaremalli2113
      @narayankaremalli2113 2 роки тому +5

      Indra Gandhi aalla neru

    • @jeevankumar-ng8he
      @jeevankumar-ng8he 2 роки тому +2

      @@nationlover8266 💯 true words 🙏

    • @kanaka7629
      @kanaka7629 Рік тому

      ನಿಜವಾದ ಮಾತು pok ವನ್ನು ವಾಪಸ್ ಪದೇಯಬೆಕಿತತ್ು

  • @rathnakarshenoy2786
    @rathnakarshenoy2786 Рік тому +52

    ಈ ನೆಹರು ಮಾಡಿದ ಕೆಲಸದಿಂದ ಇಂದಿಗೂ ಸಹ ಭಾರತ ಅನುಭವಿಸುತ್ತಾ ಇದೆ

  • @basubasu52596
    @basubasu52596 2 роки тому +82

    ಒಳ್ಳೆಯ ಮಾಹಿತಿ ಭಾರತ ಮತ್ತು ಮಾರಿಶಿಷ್ ಸಂಬಂಧದ ಬಗ್ಗೆ ಹೇಳಿದಕ್ಕೆ

  • @INDIAN_1998
    @INDIAN_1998 2 роки тому +62

    ಇ ಸಂಚಿಕೆಯಿಂದ ಅತ್ಯುತ್ತಮ ಜ್ಞಾನದ ಸಂಗ್ರಹಣೆ ಅಯ್ತು ಸರ್ ತುಂಭಾ ತುಂಭಾ ಧನ್ಯವಾದಗಳು ❤

  • @manjunathkaranth56
    @manjunathkaranth56 Рік тому +10

    ನಿಮ್ಮ ನ್ಯೂಸ್ ಅನ್ನು ಕೇಳುವಾಗ ನಿಮ್ಮ ಹತ್ತಿರವೇ ಕೂತು ಮಾತಾಡಿದಂತೆ ಆಗುತ್ತದೆ ನೀವು ಹೇಳುವುದು ನಮ್ಮ ಪಕ್ಕದಲ್ಲಿ ಕುಳಿತು ಮಾತಾಡಿದಂತೆ ಆಗುತ್ತದೆ

  • @devarajaguttedar1997
    @devarajaguttedar1997 2 роки тому +28

    ವಿಶ್ವ ಗುರು ಭಾರತ 🙏

  • @girishbggiri1627
    @girishbggiri1627 2 роки тому +35

    Mera Bharath mahaan🇮🇳🇮🇳❤❤

  • @Sanaatananbhaarateeya
    @Sanaatananbhaarateeya 2 роки тому +14

    ಭಾರತದ ತಾಕತ್ತು ಎಲ್ಲೆಲ್ಲಿ ಹರಡಿದೆ ಎಂದು ಬಹಳ ಚೆನ್ನಾಗಿ ಸಂಗ್ರಹಿಸಿ ವಿವರಿಸಿದ್ದೀರಿ ಧನ್ಯವಾದಗಳು.

  • @BGSathyaRaju
    @BGSathyaRaju 2 роки тому +11

    ವಾಹ್ ವಾಹ್👏👏💞💞ಎಂಥಹ ಅಮೋಘವಾದ ಉಪಯುಕ್ತ ಮಾಹಿತಿಯನ್ನ ತಿಳಿಸಿಕೊಟ್ಟಿದ್ದೀರ ನಿಮಗೆ ಹೃತ್ಪೂರ್ವಕ ಧನ್ಯವಾದಗಳು🌹🌹🌹🙏🙏🙏🙏🙏🙏🌹🌹🌹

  • @dharmeshbabuks8093
    @dharmeshbabuks8093 Рік тому +13

    ನಮ್ಮ ಕರ್ನಾಟಕ ನು ಡೆವಲಪ್ಮೆಂಟ್ ಆಗ ಬೇಕು, ಆದರೇ ಪುಕ್ಸಟ್ಟ್ ಭಾಗ್ಯ ನಿಂದ ಕರ್ನಾಟಕ..........😢

    • @krishnandganigakrishnandga8843
      @krishnandganigakrishnandga8843 3 місяці тому +2

      ಇ ಇ 1:30 ನಮ್ಮ ಇ ಆಇ ನಮ್ಮ ದೇಶದಲ್ಲಿ ಗಣನೀಯ ಆಆಇ ಇಇಇ

  • @agd924
    @agd924 2 роки тому +50

    ವಾವ್ ಅದ್ಬುತ ವರದಿ ❤ ಕೋಟಿ ಕೋಟಿ ಧನ್ಯವಾದಗಳು 😊

  • @ambreshggudur132
    @ambreshggudur132 2 роки тому +171

    ನಿಮ್ಮ ದೇಶ ಭಕ್ತಿಗೆ ನನ್ನ ನಮನಗಳು 😍

  • @santoshtalawar5193
    @santoshtalawar5193 2 роки тому +26

    ದೇಶದ ಬಗೆಗಿನ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಕ್ಕೆ ಧನ್ಯವಾದಗಳು ಸರ್....

  • @ninguadhoni6534
    @ninguadhoni6534 2 роки тому +16

    ನಮ್ಮ ದೇಶ ನಮ್ಮ ಹೆಮ್ಮೆ🙏🇮🇳

  • @rightmedia7346
    @rightmedia7346 2 роки тому +6

    ಅರ್ಧ ಗಂಟೆ ಕಾಲೇಜಲ್ಲಿ ಲೆಕ್ಚರ್ ಪಾಠ ಮಾಡಿದ ಹಾಗೆ ಇತ್ತು. ಜ್ಞಾನ ಭರಿತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @erannaeranna426
    @erannaeranna426 2 роки тому +11

    ಭಾರತದ ಸಂಸ್ಕೃತಿ ಭಾರತದ ಶಕ್ತಿ

  • @Harsha.R.T
    @Harsha.R.T 2 роки тому +8

    ನಿಮ್ಮ ಮಾಹಿತಿಗೆ ನನ್ನ ಅನಂತ ಧನ್ಯವಾದಗಳು

  • @jaihindurashtra5441
    @jaihindurashtra5441 2 роки тому +17

    ಅಮರ್ ನಮ್ಮ ದೇಶ ಹಿಂದೂ ರಾಷ್ಟ್ರ ಅಂತ ಹೆಸರು ಬದಲಾಗೋದು ಯಾವಾಗ ಹೇಳ್ತಿರಾ 🚩🙏🚩

    • @srinivasrajanna6488
      @srinivasrajanna6488 Місяць тому

      ಹಿಂದೂ ರಾಷ್ಟ್ರ ನನ್ನ ಕನಸು ಜೈ ಶ್ರೀರಾಮ್..

  • @ganeshprasadn4837
    @ganeshprasadn4837 2 роки тому +5

    ಈ ಮಾಹಿತಿಗಾಗಿ ಧನ್ಯವಾದಗಳು....

  • @vishwabsc3967
    @vishwabsc3967 2 роки тому +15

    ಭಾರತೀಯ ಮೂಲದ ಜನರು ಜಗತ್ತಿನ ವಿವಿಧ ದೇಶಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 🎉

  • @jarisa4592
    @jarisa4592 2 роки тому +34

    ಬೇರೆ ದೇಶಗಳ ಬೇಳೆ ಬೇಯಬೇಕಾದರೆ ಭಾರತದ ಬಾಡಿಗೆಯ ಬ್ರೈನೇ ಬೇಕು ಅಮರ್ ಸರ್

    • @itznagu
      @itznagu 11 місяців тому

      ಘಳಘಯೇಚ

  • @user-vp9ml3hl7o
    @user-vp9ml3hl7o Місяць тому +8

    , ಈಗಿನ ವಿಶ್ವಗುರು ಮೋದಿಜಿ❤❤❤❤❤

  • @prakasht1994
    @prakasht1994 2 роки тому +19

    Indira Gandhi and Narendra modi are best and strong PM of india

  • @kicchaabhi7957
    @kicchaabhi7957 2 роки тому +27

    ನಮ್ಮ ದೇಶ ನಿಜವಾಗ್ಲೂ ಮುಂದೆ ಇದೆ ಸರ್... 🥰. I LOVE INDIA... 🌍 👑🔥

  • @androidstreak
    @androidstreak 2 роки тому +10

    That’s power of Modi 🙌🙌🙌🙌🙌

    • @sachingc5987
      @sachingc5987 2 роки тому

      🚩

    • @gk9501
      @gk9501 2 роки тому

      Modi power allappa modi barokku munche inda nu control ede

  • @lokeshlokesh699
    @lokeshlokesh699 2 роки тому +14

    India is power full of World 🌎🌍

  • @subhasbhatadhmar8216
    @subhasbhatadhmar8216 2 роки тому +5

    ದಿವಂಗತ ಪ್ರಣಮ್ ಮುಖರ್ಜಿ...😎21.14

  • @umeshunique0034
    @umeshunique0034 2 роки тому +5

    ಸಂಚಿಕೆ ಅತ್ತ್ಯುತ್ತಮ 👌👌👌

  • @vijihs1988
    @vijihs1988 Рік тому +4

    ನೆಹರು ಹೆಷ್ಟೋ ಕೆಟ್ಟ ಕೆಲಸ ಮಾಡಿದಾರೆ

  • @gajananahegde550
    @gajananahegde550 2 роки тому +9

    The only word I can substitute for ur program is.... Excellent... am speechless..

  • @rangunandugowdarncreations954
    @rangunandugowdarncreations954 Рік тому +2

    🇮🇳ಜೈ ಹಿಂದ್ ಜೈ ಕರ್ನಾಟಕ🟡🔴

  • @muttangoudapatil966
    @muttangoudapatil966 2 роки тому +8

    ಅಮರ್ ಚೆನ್ನಾಗಿ ಮಾಹಿತಿ ಕೊಡತಿಪ

  • @ravihgravigowda4181
    @ravihgravigowda4181 2 роки тому +6

    ಒಳ್ಳೆಯ ಅರ್ಥಪೂರ್ಣ ವಿವರಣೆ

  • @ganeshtopin3292
    @ganeshtopin3292 2 роки тому +7

    Super Information 👌 sir

  • @vijayavani8003
    @vijayavani8003 8 днів тому +1

    Your channel helps even villagers in the corners get World knowledge. When ever I hear your kannada, mind gets filled with a pleasant and homely feeling . God bless u!

  • @prabhakarl.bisarahalli1149
    @prabhakarl.bisarahalli1149 2 роки тому +3

    ಭಾರತ್ ದ ಅಕ್ಕಪಕ್ಕದ ದೇಶಗಳ ಮಾಹಿತಿಗೆ ಧನ್ಯವಾದಗಳು

  • @ratnakara8019
    @ratnakara8019 Рік тому +3

    ನಮ್ಮ ದೇಶ ❤

  • @rohitritti6072
    @rohitritti6072 2 роки тому +4

    ಈ ವಿಷಯ ತಿಳಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು🙏🙏

  • @santhoshkotian1895
    @santhoshkotian1895 2 роки тому +21

    ಬಾರತ ವಿಶ್ವಾಗುರು ವಂದೇಮಾತರಂ

  • @lakshmanacreative
    @lakshmanacreative 2 роки тому +6

    👏👏👏 super mahithi amar sir

  • @savithavenkatesh1388
    @savithavenkatesh1388 2 роки тому +3

    Sooper vishaya maga

  • @sreenivasamurthyc3022
    @sreenivasamurthyc3022 2 роки тому +5

    Amazing news. Thank you sir.

  • @mahesha1508
    @mahesha1508 2 роки тому +3

    Nim office tour madi,nim work hegide adru bagge video madi pls...

  • @yallalingamalli2733
    @yallalingamalli2733 2 роки тому +3

    ಮಾಹಿತಿ ತುಂಬಾ ಚನ್ನಾಗಿದೆ 🙏🥰

  • @indhudarmc8062
    @indhudarmc8062 10 місяців тому +1

    Jai.India.very.best.informotion

  • @jafarjafeth2099
    @jafarjafeth2099 2 роки тому +4

    Great.indira👍🏾

  • @pradeeprgp6073
    @pradeeprgp6073 2 роки тому +3

    Super very nice tq so much

  • @PriyaPriya-pg7wx
    @PriyaPriya-pg7wx 2 роки тому +3

    Very useful information thank u sir

  • @dyamannatallikeri1413
    @dyamannatallikeri1413 2 роки тому +4

    ಮಾಹಿತಿಗಾಗಿ ಧನ್ಯವಾದಗಳು ಸರ್ 🙏

  • @pradeeppaib
    @pradeeppaib 2 роки тому +3

    Wow adbutha varadhi.. 👌👍

  • @krishnanaik6231
    @krishnanaik6231 5 місяців тому +3

    ನೋಮೋ ಮೋದಿಜಿ ❤❤🐘🐘

  • @naveenkumar-kz3oi
    @naveenkumar-kz3oi 4 дні тому

    Super speach sir..India is great nation of world..❤❤❤❤

  • @rajeshkumarcm9689
    @rajeshkumarcm9689 2 роки тому +6

    ಅದ್ಬುತ ವಿವರಣೆ ಸರ್ ಧನ್ಯವಾದಗಳು 🙏🙏🙏🙏🙏

  • @raghavendrab8037
    @raghavendrab8037 2 роки тому +4

    Very very Good informations

  • @prafullakarkera
    @prafullakarkera 5 днів тому

    Very important message Amar prasad sir

  • @sunandabadiger5373
    @sunandabadiger5373 Рік тому +1

    ಒಳ್ಳೆಯ ಮಾಹಿತಿ ಸರ್

  • @sadanandashetty6148
    @sadanandashetty6148 Рік тому +1

    ಧನ್ಯವಾದಗಳು 🙏🏼🙏🏼🙏🏼

  • @sangameshnandi985
    @sangameshnandi985 2 роки тому +3

    Good job sir 🙏

  • @Shantesha369
    @Shantesha369 2 роки тому +3

    Superb Bro 🇮🇳👏

  • @shivakumarannigowda9983
    @shivakumarannigowda9983 10 місяців тому +1

    More and more thanks brother ❤️💐🙏.
    Mera sanatana Bhavya akhanda Bharat Mata ki Jai 🙏🇮🇳🙏💐🇮🇳🙏.
    Mera Bharat 🇮🇳 Mata is my great big Mother ❤️💐🙏.
    We are all more and more love to Bharat Mata.
    MAA Bharat Mata bless to true Bharatiyas in the world 🌍🇮🇳 🙏💐❤️🙏.

  • @lakshminarayanan3798
    @lakshminarayanan3798 2 роки тому +6

    Wah great explanation with nation affection love you sir it's superb chapter it's really ap sir chapter 👌

  • @shankarhemadhri6402
    @shankarhemadhri6402 Місяць тому

    Very nice advice and nice translation.

  • @siddangoudapatil7970
    @siddangoudapatil7970 2 роки тому +4

    ಒಳ್ಳೆಯ ಮಾಹಿತಿ ಕೊಡುವಿರಿ ಸರಿ ಸಂತೋಷ

  • @hanamantmakannavar2950
    @hanamantmakannavar2950 2 роки тому +2

    Great India 👍👏👌

  • @sukumarn7297
    @sukumarn7297 2 роки тому +3

    Thank you very much for sharing such a valuable information to society.

  • @user-jv1pi5lf5t
    @user-jv1pi5lf5t 5 місяців тому +1

    Idakkella foundation hakiddu, swamy vivekanandaru, sri Bhaktivedantha prabhupada, Osho, present Sadgurugalu 💐🙏😊

  • @kirantc5310
    @kirantc5310 2 роки тому +2

    Really your contents supper sir I am don't now about this information good job nice 🙂🙂

  • @Pranaypatilcraft
    @Pranaypatilcraft 2 роки тому +6

    Please explain about swis bank

  • @MohanKumar-ko4ub
    @MohanKumar-ko4ub Рік тому +1

    ಚೆನ್ನಾಗಿ.ಹೆಚ್ಚು.ವಿಷಯ.ತಿಲಿಸಿದಿರಿ..... ಸ ರ್ ❤👍🇮🇳🚩♥️

  • @vasanthkumarpsv
    @vasanthkumarpsv 2 роки тому +3

    India is always great

  • @tusharguled
    @tusharguled 2 роки тому +1

    ಈ vedio nodkke tumbu kushi aguthe

  • @m-mangalore
    @m-mangalore 2 роки тому +6

    ನಮ್ಮ ಭಾರತ 🔥🇮🇳🇮🇳🇦🇪🇦🇪

  • @divakarabandatara8448
    @divakarabandatara8448 2 роки тому +2

    Good information.

  • @Shinchan_Bhai1
    @Shinchan_Bhai1 Місяць тому

    Waw great I ❤ my bharat

  • @earannabaraker6346
    @earannabaraker6346 2 роки тому +3

    Super sir 🥰

  • @vivekanandrolli3977
    @vivekanandrolli3977 2 роки тому +2

    Very very informative sir
    Love u 🥰🥰🥰
    Keep growing

  • @nagarajalingayath
    @nagarajalingayath 2 роки тому +2

    ನಿಮ್ಮ ಮೇಲೆ ನಂಬಿಕೆ ಇಲ್ಲ ಮತಿಭ್ರಮಣ ಮುಸ್ಲಿಮರೇ ದೇಶ ಬಿಟ್ಟು ತೊಲಗಿ
    ಬಿ ಜೆ ಪಿ ಗೆ ಮತ ದೇಶಕ್ಕೆ ಹಿತ ಇದು ನನ್ನ ಶಪಥ. ಶಿವನಾಜ್ಞೆ
    ಜಡ ಇರದಿದ್ದರೆ ಚೈತನ್ಯಕ್ಕೆ ಅಸ್ತಿತ್ವವಿಲ್ಲ. ಜಡ ಚೈತನ್ಯ ಒಂದನ್ನ ಬಿಟ್ಟು ಒಂದಿಲ್ಲ ಅಂದರೆ ಒಂದೇ ನಾಣ್ಯದ ಎರಡು ಮುಖಗಳು ಅರ್ಥ ದೇವರು ಕಲ್ಲಿನಲ್ಲಿಯೂ ಮಣ್ಣಿನಲ್ಲಿಯೂ ಮರದಲ್ಲಿಯೂ ಲೋಹಗಳಲ್ಲಿಯೂ ಅಣು ರೇಣು ತೃಣ ಕಾಷ್ಠದಲ್ಲಿಯೂ ದೇವರು ಇದ್ದಾನೆ. ಅದೇ ನಿಜವಾದ ಅರಿವು. ಶಿವನಾಜ್ಞೆ.

    • @kgmanjappa2984
      @kgmanjappa2984 2 роки тому

      💯 correct Jai Hind Modiji mathomme

    • @kgmanjappa2984
      @kgmanjappa2984 2 роки тому

      Nijavada Amarprasad Nimma.Hesaru.Amaravagali

  • @jayaramujayaramu8488
    @jayaramujayaramu8488 2 роки тому +2

    Its great efficiant and wonderful Named India having other countries India has like States 32 plus state we have officially indirectly has more influenced country we all happy to hear from Mr Amar Prasad from mastmaja newsletter.thank you,,💐🙏🏽🇮🇳🇮🇳🇮🇳🇮🇳

  • @yoginathbyrappa5908
    @yoginathbyrappa5908 10 місяців тому +1

    We thank you very much for having explained the very fundamental our country's relationships with other . is of primary importance which every Indian ought to be known. Thank you once again, Sahebare

  • @pratap2002
    @pratap2002 2 роки тому +3

    Wonder information sir

  • @filmsadda7348
    @filmsadda7348 2 роки тому +1

    Great. India
    .great.. Informestion. Sir

  • @kamalbaliga8596
    @kamalbaliga8596 2 роки тому +5

    since there is an open border between India Nepal, so many Pak terrorists have come throug this root. this is really a big security treat to us.

  • @vishwanathask2777
    @vishwanathask2777 10 місяців тому

    ತುಂಬಾ ಚೆನ್ನಾಗಿ ಒಳ್ಳೆಯ ವಿಷಯ ತಿಳಿಸಿದ್ದೀರಾ.ನಿಮಗೆ ಧನ್ಯವಾದಗಳು.

  • @nagashivu486
    @nagashivu486 2 роки тому +2

    Nice information...

  • @dvrdvrdvr6392
    @dvrdvrdvr6392 2 роки тому +1

    Swami Vivekananda said 100 persons need to change future of india a brilliant country like you

  • @pranavbmath7890
    @pranavbmath7890 2 роки тому +1

    Tq sir it's Wondraful information

  • @haripriyabharadhvaj1641
    @haripriyabharadhvaj1641 Рік тому

    Super power India.thankyou masthmaga. Thank-you amarprasadh.

  • @user-bo4zx6sq1d
    @user-bo4zx6sq1d 3 місяці тому

    Excellent exhaustive episode of how much we equally strong

  • @acharyanagaraj2423
    @acharyanagaraj2423 Місяць тому

    ಅಧ್ಭುತ ನಿರೂಪಣೆ, ಉತ್ತಮ ಮಾಹಿತಿ ❤

  • @impangowdac.p5081
    @impangowdac.p5081 2 роки тому +2

    Good information sir

  • @MANGALAMURTHYNG
    @MANGALAMURTHYNG 7 місяців тому

    Thanks for your great information

  • @lokeshloki705
    @lokeshloki705 Рік тому +2

    ದೇಶಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದು ಮುಖ್ಯ

  • @ramteli5813
    @ramteli5813 2 роки тому +1

    Good information brother love you

  • @puttaiahbasavarajappa3818
    @puttaiahbasavarajappa3818 10 місяців тому

    ತುಂಬಾ ಅರ್ಥ ಪೂರ್ಣವಾಗಿ ವಿವರಿಸಿದ್ದೀರಿ ಅಮರ್ ಪ್ರಸಾದರವರೇ. 👌👌👏👏👏🙏🙏

  • @jayjavanjaykisan5915
    @jayjavanjaykisan5915 2 роки тому +3

    Bharate mata ki jai vandemataram jai hind army casualty fund in canara bank🇮🇳

  • @kanaka7629
    @kanaka7629 Рік тому +1

    ಸುಪರ್ ವಿಶ್ಲೇಷಣೆ

  • @CHRayappagowda-of7qi
    @CHRayappagowda-of7qi Рік тому

    Masth maga Amarprasad your speech is really very much impordent thank you Jay Hind

  • @ranjithkumar-oz2gc
    @ranjithkumar-oz2gc 8 днів тому

    Good one sir, good information liked 👍🙏🌹❤️🍨🎉

  • @trathnamma3100
    @trathnamma3100 10 місяців тому

    Very good message thank you baratha very nice Amar Prasad sir👏👌👍💐💐

  • @umashankarmishra3615
    @umashankarmishra3615 10 місяців тому

    Very good vedio, knowledgeable