👆🏻ಇಲ್ಲಿದೆ ನೋಡಿ, ನಿಮಗೆ & ಮಕ್ಕಳಿಗೆ ಗಣೇಶ ಹಬ್ಬಕ್ಕೆ 2 ಸುಲಭವಾದ ಸುಂದರ ಭಜನೆ
Вставка
- Опубліковано 8 лют 2025
- ಈ ಗಣೇಶ ಚತುರ್ಥಿಗೆ ಗಣೇಶನ 2 ಚಂದದ ಹಾಡುಗಳು
ಮೊದಲನೆಯ ಪುಟ್ಟ ಹಾಡು ಮಕ್ಕಳಿಗೆ ಕಲಿಯಲು ತುಂಬಾ ಸುಲಭವಾಗಿದೆ,ಎರಡನೇ ಹಾಡು ಹಿರಿಯರಿಗೆ ಕಲಿಯಲು ಅನುಕೂಲವಾಗಿದೆ. ಲಿರಿಕ್ಸ್ ಮೂಲಕ ಅಮ್ಮನ ಜೊತೆಯಾಗಿ ಹಾಡಿ ಪ್ರಸ್ತುತಿ ಪಡಿಸಿದ್ದೇನೆ, ಸರ್ವರೂ ಕೇಳಿ screenshot ಹೊಡೆದುಕೊಳ್ಳುವ ಮೂಲಕ ಲಿರಿಕ್ಸ್ ನ್ನು ಪಡೆದುಕೊಳ್ಳಿ.
ಸರ್ವರೂ ನಿಮಗಿಷ್ಟವಾದ ಸುಲಭ ಸುಂದರ ಭಜನೆಯನ್ನು ಕಲಿತು ಈ ಮುಂಬರುವ ಗಣೇಶ ಚತುರ್ಥಿಗೆ ಹಾಡಿರಿ.
ನಮ್ಮ ಇನ್ನೂ ಹೆಚ್ಚಿನ ಸುಲಭ ಹಾಡುಗಳಿಗೆ ಈ ಕೆಳಗೆ ತೋರಿಸಿದ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಬೆಲ್ ಐಕೊನ್ ಒತ್ತಿ.
@rajeshwarihebbar7658
-------===-------====-------=====-------======
1) ಗೌರಿ ನಂದನ ಗಜಾನನಾ
ಗಿರಿಜಾ ನಂದನ ಗಜವದನಾ || ಪ ||
ಪಾರ್ವತಿ ನಂದನ ಗಜಾನನಾ |
ಗಜಾನನಾ ಶ್ರೀ ಶುಭಾನನಾ |
ಪಾಹಿ ಪ್ರಭೋ ಮಾಂ ಪಾಹಿ ಪ್ರಸನ್ನಾ |
ಗಜಾನನಾ ಶ್ರೀ ಶುಭಾನನಾ || 1 ||
ಷಣ್ಮುಖ ಸೋದರ ಗಜಾನನಾ |
ಗಜಾನನಾ ಶ್ರೀ ಶುಭಾನನಾ |
ಪಾಹಿ ಪ್ರಭೋ ಮಾಂ ಪಾಹಿ ಪ್ರಸನ್ನಾ |
ಗಜಾನನಾ ಶ್ರೀ ಶುಭಾನನಾ || 2 ||
👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻
2) ಪಾಲಯ ಜಯಜಯ ಶ್ರೀಗಜವದನಾ
ಲೀಲೆಯಿಂದೆನ್ನನು ಪೊರೆ ಶುಭಸದನಾ || ಪ ||
ಸಿದ್ಧಿವಿನಾಯಕ ಬುದ್ಧಿ ಪ್ರದಾತಾ|
ಶುದ್ಧ ನಿರಂಜನ ಗೌರಿಸಂಜಾತಾ || 1 ||
ಮೂಷಿಕ ವಾಹನ ದೋಷ ವಿನಾಶಾ |
ವಾಸವಂದಿತನೆ ಬಾಲವಿಶ್ವೇಶಾ || 2 ||
ಜ್ಞಾನ ಪ್ರಭಾಕರ ದೀನ ಮಂದಾರಾ |
ಸಾನುರಾಗದಿ ಕಾಯೋ ದುರಿತ ಸಂಹಾರಾ || 3 ||
ಚಂದ್ರಶೇಖರ ಪುತ್ರ ಕಂದರ್ಪ ಗಾತ್ರಾ |
ಚಂಡವಿಕ್ರಮಸುರ ಸನ್ನುತ ಪಾತ್ರಾ || 4 ||
#motherdaughter
#bhaktibhajan
#ganesha #ganesh #ganeshchaturthi #ganeshasongs #music #rajeshwarihebbar
#festival #ganapatibappamorya #ganapathisongs
#ganapati #bappa
Exllent hadu mathhu nimma singing lireks hakidakke tq amma❤❤❤❤❤❤❤🎉🎉🎉🎉🎉allahadugalu hege lireks haki hadi
🙏🏻😍
ನಿಮ್ಮ ಹಾಡುಗಳು ತುಂಬಾ ಸೊಗಸಾಗಿದ್ದಾವೆ ಮೆಡಮ್
@@manjulakumardodamani189 🙏🏻🙏🏻🙏🏻🙏🏻🙏🏻
Mast hadidre 👌🏻🎉
ಧನ್ಯವಾದಗಳು 😍
Amma,magalu tumba channagi hadiddi ಒಳ್ಳೆದಾಗಲಿ
ಧನ್ಯವಾದಗಳು 😍
Om ganapathy ye namaha 🙏🙏👍
😍😍😍🙏🏻
Super 🎉
ಧನ್ಯವಾದಗಳು 😍
Supperrrr
🙏🏻🙏🏻🙏🏻tq
ತುಂಬಾ ಚೆನ್ನಾಗಿದೆ
🙏🏻🙏🏻🙏🏻🙏🏻🎉
👌🏻👌🏻👌🏻👌🏻👌🏻👏👏👏👏👏
🙏🏻🙏🏻🙏🏻🙏🏻
I love this song ❤❤
@@ChandrakalaKala-vl5md 😍🙏🏻🙏🏻🙏🏻
Thank you so much....rashi chanda haadiddi❤
ಧನ್ಯವಾದಗಳು 😍
👌👌👌
@@nalinipaledu9965 🙏🏻🙏🏻🙏🏻🙏🏻
Super
@@Gayathri-w8n 🙏🏻🙏🏻🙏🏻🙏🏻
🙏 👌 👍 💐 🌹❤
🙏🏻🙏🏻🙏🏻🙏🏻tqq
Super hadiddi
🙏🏻🙏🏻🙏🏻
Super ❤
Thanks 🔥
Super singing
🙏🏻🙏🏻🙏🏻
❤❤❤❤❤❤❤❤❤
🙏🏻🙏🏻🙏🏻
Tumba ಚೆನ್ನಾಗಿ hadidderi
🎉🎉🎉🙏🏻
🙏🙏💐
🎉🙏🏻🙏🏻🙏🏻
🎉🎉👌🏼👌🏼❤️
🎉🎉🎉🙏🏻🙏🏻🙏🏻
🙏🙏🙏🙏🙏🙏👌👌👌👌👌
🙏🏻🙏🏻🙏🏻🙏🏻
Thank you so much mam please palaya jaya jaya song raga thilisi please
@@sudhan4416 ಭೂಪ
Kushi aaytu haadu kelide
🙏🏻🙏🏻tqq
Suuper ಛಲೋ ಆಯ್ದು,,,,,
ಧನ್ಯವಾದಗಳು 😍
👍
🎉🎉🎉😍
Super 🙏🙏
🎉🎉🎉🙏🏻🙏🏻🙏🏻
ತುಂಬಾ ಚೆನ್ನಾಗಿದೆ
🎉🎉🎉🙏🏻