ಗಣೇಶ ಹಬ್ಬಕ್ಕೆ 5ಗಣೇಶನ ಹಾಡುಗಳು|5 Invocation Songs in Kannada|Ganesha 5Songs Bhajans|Ganesha Habbasong
Вставка
- Опубліковано 7 лют 2025
- ಹಾಡಿದವರು -ಅಮೃತ ಶೆಟ್ಟಿ
1.ಗಣೇಶ ಹಬ್ಬಕ್ಕೆ ೫ಗಣೇಶನ ಹಾಡುಗಳು
ಗೌರಿ ನಂದನ ಗಜಾನನ
ಗಿರಿಜಾ ನಂದನ ನಿರಂಜನ
ಪಾರ್ವತಿ ನಂದನ ಶುಭಾನನ
ಗಜಾನನ ಶುಭಾನನ
ಪಾಹಿ ಪ್ರಭೋ ಮಾಂ ಪಾಹಿ ಪ್ರಸನ್ನ
ಷಣ್ಮುಖ ಸೋದರ ಗಜಾನನ
ಗಜಾನನ ಶುಭಾನನ
ಪಾಹಿ ಪ್ರಭೋ ಮಾಂ ಪಾಹಿ ಪ್ರಸನ್ನ
ಗಣೇಶನ ಹಾಡು-2
ವಿಘ್ನೇಶ ತವ ಶರಣಂ
ವಿಘ್ನವಿನಾಶಕ ತವ ಶರಣಂ
ತಾಳ ತಂಬೂರಿ ಕೈಯ್ಯೊಳಗೆ
ವಿಠ್ಠಲನ ಭಜನೆ ಮನದೊಳಗೆ
ಲಂಬೋದರನೇ ಅಂಬಾಸುತನೆ
ಕವಿಜನಪ್ರಿಯನೇ ತವ ಶರಣಂ
3.song
ಪಾರ್ವತಿ ವರಸುತ ಗಜಾನನ
ಪಾಲಿಸು ಎನ್ನನು ಗಜಾನನ || ಪ ||
ಪಾಶಾಂಕುಶಧರ ಪಾಪವಿಮೋಚನ |
ರಕ್ಷಿಸು ಎನ್ನನು ಗಜಾನನ || ೧ ||
ಲಂಬೋದರನೆ ನಂಬಿದೆ ನಿನ್ನನು |
ಬೆಂಬಿಡಬೇಡವೋ ಗಜಾನನ ||೨ ||
ವರರಂಗ ವಿಠಲನ ಸ್ಮರಣೆಯ ಮಾಡುವೇ
ಕೈ ಬಿಡ ಬೇಡವೋ ಗಜಾನನ || ೩ ||
ಪ್ರಾರ್ಥನಾ ಗೀತೆ 4
ಗಜವದನ ಪಾಲಿಸೋ ಲಾಲಿಸೋ ||
ತ್ರಿಜಗದೊಡೆಯ ಶ್ರೀ ಭುಜಗಭೂಷಣ ||
೧. ಭಕ್ತಿಯೊಳ್ ಭಜಿಪೆನೋ ರಕ್ತಾಮ್ಬರಧರ
ಮುಕ್ತಿ ಪಥವ ತೋರೋ ಶಕ್ತಿಸ್ವರೂಪನೆ ||
೨. ಏಸು ದಿನಕೆ ನಿನ್ನ ವಾಸವ ಪೊಗಳುವೆ
ಲೇಸ ಪಾಲಿಸೋ ನಿತ್ಯ ವಾಸವವಿನುತ||
ಪೊಡವಿಯೊಳಗೆ ನಿನ್ನ ಬಿಡುವವರ್ಯಾರೋ ||
ಕಡುಹರುಷದಿ ಕಾಯೋ ವಿಜಯವಿಠ್ಠಲದಾಸ
song-5
ಫಲದಾಯಕ ನೀನೆ ವಿನಾಯಕ
ನೀ ಫಲದಾಯಕ ನೀನೆ ವಿನಾಯಕ
ಕಾರ್ಯಾರಂಭಧಿ ಭಜಿಸುವೆ ನಿನ್ನನು
ಕಾರ್ಯ ಪಾಲಿಪುದೆಮಗೆ ವಿನಾಯಕ
ವಿದ್ಯಾರಂಭಧಿ ಭಜಿಸುವೆ ನಿನ್ನನು
ವಿಧ್ಯೆ ಪಾಲಿಪುದೆಮಗೆ ವಿನಾಯಕ
ಭಜನಾರಂಭಧಿ ಭಜಿಸುವೆ ನಿನ್ನನು
ಭಜನೆ ಸಿದ್ದಿಪುದೆಮಗೇ ವಿನಾಯಕ
ನಮಸ್ಕಾರ
ಈ ಚಾನೆಲ್ ನಿಂದ ನಿಮಗೆ ಸರಳವಾದ ಜನಪದಗೀತೆ ,ದೇಶಭಕ್ತಿಗೀತೆ ಭಕ್ತಿಗೀತೆ,ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ .
ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ
ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ .
ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ
ಧನ್ಯವಾದಗಳು
🥰🥰🥰🥰🥰🥰🥰🥰
Please watch my new vlog channel ಸಬ್ಸಕ್ರೈಬ್ ಮಾಡಿ ನನ್ನ ಹೊಸ ವ್ಲಾಗ್ ಚಾನಲ್ ನ -----------------------------------------------------------------------
************"***********"" / @malenadaruchi ******"*""***************************"**""""********************************"""""------------------------------------------------------------------------
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.Starting Music Credits
you tube librery 😍
Hai everyone
I Shared 5ganesha song in this video .
Please subscribe my channel .
You can see all types of kannada Devotional songs ,small Bhajans ,and Dasarapadas.
If you like this video pls like,share,and comment .keep watching my all videos and support me .
Don't forgot to subscribe !!
Shiva Bhajan - • Ganga jathadhara kanna...
*Ganapriye Devi song - • Ganapriye Devi karunam...
*Kannadave kasthuri song - • Kannada Rajyothsava so...
*Ganesha Bhajan - • Vighnesha Thava Sharan...
*Ninnathma nishchalaviralu song - • Ninnathma Nishchalavir...
*Sharanu ninage Ganesha invocation song - • Kannada Ganesha Invoca...
*Gopala Radhalola Bhajan - • Gopala Radha Lola | Kr...
*Pahi pahi Shive navarathri song -
• Navarathri Song|ನವರಾತ್...
*Govinda Rama Bhajan - • Rama Bhajan , Govinda ...
*Shyam sundara Bhajan - • Shyama sundara madana ...
*Nagabharana - • Nagabharana Hay Natara...
*Sharade jayajagavandithe - • Sharade jaya jagavandi...
*Dasharatha nandana Bhajan- • Dasharatha Nandana Ram...
*Neene gathi neene mathi song - • Neene gathi neene math...
*Jagadananda Hare Devotional song - • Jagadananda Hare Kanna...
Pls subscribe ,like and comment and share my videos
Thanks For Watching
#Navyamruthashetty,
#Gourinandanagajanana,
#Vighneshatavasharanam,
#Parvativarasuthagajanana,
#Phaladaayakanine,
#Gajavadanapaalisolaaliso,
#KannadaGaneshabhajanswithlyrics,
#5InvocationSongsinkannadawithlyrics,
#GanapathihabbadaHaaduinkannada,
#Ganeshafestivalsong,
#Ganeshahabbakke5ganeshanahaadugalu,
#Invocationsongsinkannada,
#Prarthanageethe,
Very good sahithya meaningful super singing🎤 God bless you🙏❤
ಅದ್ಭುತ ಗಾಯನ 👏👏
Supper amma ❤
ಚಿಕ್ಕ ದಾದರೂ ತುಂಬಾ ಚೆನ್ನಾಗಿದೆ ಇಂತಂತಹ ಪದ್ಯ ಇನ್ನೂ ಹಾಡಿ ಕಳುಹಿಸಿ
ಚನ್ನಾಗಿ ಹಾಡಿದಿರಾ ❤❤
👌🏻👌🏻ಹಾಡು ತುಂಬಾ ಚೆನ್ನಾಗಿ ಇವೆ ರಿ ತುಂಬಾ ಸೊಗಸಾಗಿ ಹಾಡಿದ್ದೀರಾ
ಹಾಡು ಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
ವಾವ್, ಅದ್ಭುತ ಸ್ವರ. ಅಷ್ಟೇ ಸರಳ ರಾಗ ಧನ್ಯವಾದಗಳು.
Aha aha estu Sumadura Kanta nimmadu kaluttiddare innu kelabekennuttade sister🎉🎉🎉🎉🎉
ತುಂಬಾ ಚೆನ್ನಾಗಿದೆ.ಕಲಿಯಲು ಸುಲಭವಾಗಿ ದೆ
Thank you 🥰 pls subscribe and support
All songs is good 👌super👌
ಎಸ್ಟು ಇಂಪಾದ ಹಾಡು❤
Nice
🙏🙏 ತುಂಬಾ ಚೆನ್ನಾಗಿ ಹಾಡಿದ್ದೀರಾ
ನಿಮ್ಮ ಸ್ವರ ತುಂಬಾ ಇಷ್ಟ ಅಯ್ತು 👌🏻👌🏻
ಅದ್ಭುತ ಹಾಡು.
ಶಾಲಾ ಪಠ್ಯದಲ್ಲಿ ಸೇರಿಸಿದರೆ ಬಹಳ ಉತ್ತಮ.
ತುಂಬಾ ಚೆನ್ನಾಗಿ ಹಾಡಿದ್ದೀರಾ
ನೀವು ತುಂಬಾ ಚೆನ್ನಾಗಿ ಹಾಡಿದ್ದೀರಿ ಸೂಪರ್ ವಾಯ್ಸ್ 👍 ಕಲಿಯಲು ಸುಲಭ 🙏😃
Tumba chennagi hadiddeeri .sarala vagide.eesala bhajanege kaliyutteve.dhanyavadagaLu
ಹಾಡುಗಳನ್ನು ಕೇಳಿ ತುಂಬಾ ಸಂತೊಷ ವಾಯಿತು. God blessing you
Thank you 🥰 pls subscribe and support
@@Navyamruthashettygn
@@miru8518 nn
❤ hi hai kya hua kya hai aap log 1:36
@@nirmalasureshshettyshetty7917❤ gangadhara..tumbasantoosh
❤
ದನ್ಯವಾದಗಳು ಅತ್ಯುತ್ತಮ
Thank you 🥰 pls subscribe and support
ನಿಮ್ಮ ಸ್ವರ ತುಂಬಾ ತುಂಬಾ ಚೆನ್ನಾಗಿದೆ ಈ ಭಕ್ತಿ ಗೀತೆಗಳು ಸಂಗೀತ ದಿಂದ ಕೂಡಿ ಸಿ ಡಿ ರೂಪದಲ್ಲಿ ತನ್ನಿ ನಿಮಗೆ ಒಳ್ಳೆಯದಾಗಲಿ ದೇವರಲ್ಲಿ ಬೇಡುತೇನೆ
Thank you 🥰 pls subscribe and support
Hadugalu thumbha chennagide.
Thank you 🥰 pls subscribe and support
Super bhakthi geethegalu akka Enu kalisi akka 🙏 🙏 🙏🙏🙏🙏🙏🙏🙏
Thank you 🥰 pls subscribe and support
HAPPY MORNING, TUMBA CHEENNAGI Hadidira👌👌👏👏💐💐
Paladayaka Neene manasige TUMBA KUSHI kodtu, DAYVITTU edara raga HAGU tala tilistira
Eege NIMMA sadane munduvareyali
I like your voice
ಹಾಡುಗಳು ತುಂಬಾ ಚನ್ನಾಗಿ ಇದೆ
ಈ ಹಾಡು ಕೇಳಲು ತುಂಬಾ ಚೆನ್ನಾಗಿದೆ 😊❤
ನಿಮ್ ಹಾಡುಗಳು ತುಂಬಾ ಇಷ್ಟ ಆಯ್ತು thank you sister ❤
Thumba maduravada dwani👌🏻👌🏻
ಹಾಡುಗಳನ್ನು ಕೇಳಿ ತುಂಬಾ ಸಂತೋಷವಾಯಿತು. God blessing you 🥰🙏
Thanks
ಹಾಡುಗಳ ತುಂಬಾ ಚೆನ್ನಾಗಿ ಇವೆ ಧನ್ಯವಾದಗಳು ಮೇಡಂ 👏👏
Thank you 🥰 pls subscribe and support
Awesome Singing👌🏻👌🏻🙏🏻🙏🏻👏🏻👏🏻
V. Nice god bless you
Very good sahithya meaningful super🎤 singing.
Tumbai channagi hadiddiri sister
ಎಲ್ಲಾ ಹಾಡುಗಳು ತುಂಬಾ ಚನ್ನಾಗಿದೆ ಮೇಡಂ ಧನ್ಯವಾದಗಳು 💐
Thank you 🥰 pls subscribe and support
Exlent singing 🎉🎉
Ganesha all song's very good good singing God bless you🙏
Thanks 🥰
ಸುಂದರ ಹಾಡುಗಳನ್ನು ಸುಂದರವಾಗಿ ಹಾಡಿದ್ದೀರಿ. ಕಲಿಯಲು ಬಯಕೆ ಮಾಡುವದು.
ಧನ್ಯವಾದಗಳು ಜೈ ಗಣೇಶಯ ನಮಃ 🙏🙏
Thank you 🥰 pls subscribe and support
Hadina ragagalu exllent amma amrutha❤❤❤❤🎉🎉🎉🎉
Nanu evate nimma hadu keliddi tumba chada hadidiri Gd Bls u
Channagi hadidira volleyadagali 😊
ಮೇಡಂ ನಿಮ್ಮ ಭಕ್ತಿ ಗೀತೆಗಳು ಸೂಪರಾಗಿದೆ ನಿಮಗೆ ಧನ್ಯವಾದಗಳು.
Thank you 🥰 pls subscribe and support
Thumba channagi hadidira thanku
Superb song tune very nice .kids will learn easily
Super mam, your voice so sweet..nim songs nanage tumba ishta.without music singing madatiralla, nav kaliyodakke easy aagutte. Thank you so much.
Thank you 🥰 pls subscribe and support
Thank you 🥰 pls subscribe and support
ವಾವ್
Thank you 🥰 pls subscribe and support
Tq medam lirekshaki hadidakke
Love these songs a lot.love u a lot❤
❤ನಿಮ್ಮ ದ್ವನೀ, ಹಾಡುವ ಶೈಲಿ ಅತ್ಯುತ್ತಮವಾಗಿದೆ, ಹಾಡುಗಳು ತುಂಬಾ ಚೆನ್ನಾಗಿವೆ, ಭಾಷಾ ಅವಭ್ರಂಶ ಆಗಬಾರದ ಒಂದು ಅಂಶವನ್ನು ಲಕ್ಷದಲ್ಲಿಡರಿ ಇದರರ್ಥ ನಿಮ್ಮದು ಹಂಗಾಗೇದ ಅಂತಲ್ಲಾ . ಬರೇ ಲಕ್ಷ ಕೊಡ್ರೀ ಅಷ್ಟ🙏🙏🙏
ತುಂಬಾ ಚನ್ನಾಗಿದೆ. ತಾಳ, ತಾಬುರಿ, ಕೊಳಲು ಏನೂ ಇಲ್ಲದೆ ಸೊಗಸಾಗಿದೆ.
ನಿಮ್ಮ ಹಾಡು ಕೇಳಿ ತುಂಬಾ ಸಂತೊಷವಾಯಿತು.
Sri ganapa ninna stuthisalu channa... E song gottidre hadi upload madi post madi.... Nyc voice...
Excellent singing All the Ragas are beautiful
Very nice singing and learning also super
Very nice
Easy to learn also
Thank you so much .
Pls subscribe &support me.
Very nice 👍 beautiful voice ☺️😌
Thank you 🥰 pls subscribe and support
I wanted to tell prarthana in one temple .
This songs had helped me a lot .
Thank u for uploading this vedio and
May god bless you💖😊
ಎಲ್ಲ ಹಾಡುಗಳನ್ನು ತುಂಬಾ ಚೆನ್ನಾಗಿ ಹಾಡಿದೀರ ,ಸುಲಭವಾಗಿ ಕಲಿತುಕೊಳ್ಳಬಹುದು.ಧನ್ಯವಾದಗಳು
ಹಾಡುಗಳು ತುಂಬಾ ಸುಪರ ಇವೆ. ನಮಗೆ ಸ್ವಾಗತ್ ಗೀತೆ ಗಳು ಬೇಕಾಗಿವೆ.
👌👌👌👌
Thank you 🥰 pls subscribe and support
Ella song tumba channagide 2 neyadu antu sooper❤😊
Superb bhajsn
Thanks 🥰
ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಇದಾವೆ, ಹಾಗೆ ತುಂಬಾ ಚೆನ್ನಾಗಿ ಹಾಡಿದಿರಿ 👍 ಒಳ್ಳೇದಾಗ್ಲಿ
👌👌👌 mam
Tq so much
Very nice songs madum
Melodius voice ❤❤superb 👌 👏
Super madam
Thank you 🥰 pls subscribe and support
Very nice thank u
Ella haadugalu tumbaa channagive mam.
Thank you so much 🥰
Thankyou mam ❤❤ god bless you ❤❤keep it up❤❤
Super ma
Best and beautiful.
Melodious and devotional.
Thank you 🥰
Excellent voice and well versed& clear. All the best and many more Kannada bhajans please.🙏
Thank you 🥰 pls subscribe and support
ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು❤
👏👏👏🙏🙏🙏👌👌👌
Thank you 🥰
Super
Thank you 🥰 pls subscribe and support
Thumba chennagide. Neeuu Govindana sanna bhajanegalannu hadi please. Super agide Ganeshana hadugalu.
Thumba chanagi hadiddhira
Beautiful mam
Super🎉🎉😊
❤❤❤
Super👌
ಚನ್ನಾಗಿ ಹಾಡಿದ್ದೀರಿ.👏👏👏
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಸರಳ ರೀತಿಯಲ್ಲಿ ಹಾಡಲು ಕಲಿಯಬಹುದು
Thank you 🥰 pls subscribe and support
All songs are very nice 👌👌 good melodious voice 🙏🙏 jai shree ganesh 🌺🌺🌹🌹🌺🌺🌹🌹🙏🙏
Thank you 🥰 pls subscribe and support
👌songs
Very melodious voice
Namaste sir.hadu chennagive.
Beautiful 🥰🥰🥰
Thank you 🥰 pls subscribe and support
ಉತ್ತಮಮ್.
Thumba sulbhavagi kaliyabhaudu 👌
Thanks
🙏🏻🙏🏻🙏🏻
👌👌👌singing medum innu Ganapti hadugalannu hadi
Thank you 🥰 pls subscribe and support
Beautiful 🥰❤️❤️
All are sooper👌👌
Thank you 🥰 pls subscribe and support
ತುಂಬಾ ಚೆನ್ನಾಗಿದೆ
Melodious voice ❤
Super song 🙏🙏
Thank you 🥰
ಐದೂ ಹಾಡುಗಳು ಬಹಳ ಚೆನ್ನಾಗಿವೆ..🙏
Thank you 🥰 pls subscribe and support