ಕೇಳಿ👆🏻, ಗಣಪ ಹುಟ್ಟಿದ ದಿವ್ಯಕಥೆ ವಿವರಿಸುವ ಅಪರೂಪದ ಹಾಡು
Вставка
- Опубліковано 8 лют 2025
- || ಮಂಗಳಂ ಬಾಲಗಣಪಗೆ ಮಂಗಳಂ ||
ಕೇಳಿ, ಇಂದಿನ ಈ ಶುಭದಿನ ಸರ್ವರೂ ಈ ಪುಣ್ಯ ಕಥೆಯನ್ನು ಹಾಡು ಮತ್ತು ಸಂದರ್ಭ ಸಹಿತ ಚಿತ್ರದ ಮೂಲಕ, ಗಣೇಶ ಹೇಗೆ ಹುಟ್ಟಿದ? ಎಂಬ ಜನ್ಮ ಕಥೆಯನ್ನು.
ಈ ವಿಶೇಷ ಹಾಡು ಗಣಪತಿ ಹೇಗೆ ಹುಟ್ಟಿದ ಎಂಬ ಇಡೀ ಕಥೆಯನ್ನು ವಿವರಿಸುತ್ತದೆ. ತುಂಬಾ ಅರ್ಥಗರ್ಭಿತವಾಗಿದ್ದು ನೀವೂ ಕೇಳಿ ನಿಮ್ಮ ಮನೆಯ ಮಕ್ಕಳಿಗೂ ಈ ಕಥೆಯನ್ನು ಕೇಳಿಸಿ. ಲಿರಿಕ್ಸ್ ಮೂಲಕ ಅಮ್ಮನ ಜೊತೆಯಾಗಿ ಈ ಹಾಡನ್ನು ಪ್ರಸ್ತುತಿ ಪಡಿಸಿದ್ದೇನೆ. ಲಿರಿಕ್ಸ್ ಬಹಳ ದೊಡ್ಡದಿರುವ ಕಾರಣ ಈ ಕೆಳಗೆ ನಮೂದಿಸಿಲ್ಲ. ಹಾಗಾಗಿ ನಮ್ಮ ಜೊತೆಗೆ ನೀವೂ ಧ್ವನಿಯಾಗಿ.
ಎಲ್ಲರಿಗೂ ತಿಳಿದಿರುವ "ದೋಣಿ ಸಾಗಲಿ" ಹಾಡಿನ ದಾಟಿಯಲ್ಲಿ ಈ ವಿಶೇಷ ಹಾಡನ್ನು ಹೇಳಿದ್ದೇವೆ. ಹಾಗೂ ಈ ದಿವ್ಯ ಕಥೆಯ ಹಾಡಿನ ರಚನಾಕಾರರು ಹಾಗೂ ಸಂಗ್ರಹಣಾಕಾರರು ಶ್ರೀಮತಿ ಪಾರ್ವತಿ ಜಿ ಹೆಗಡೆಯವರಾಗಿದ್ದಾರೆ. ಅವರ ಈ ಅದ್ಭುತ ಕಾರ್ಯಕ್ಕೆ ನಮ್ಮ ಕಡೆಯಿಂದ ಅನಂತಾನಂತ ಧನ್ಯವಾದಗಳು 🙏🏻.
ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಈ ದಿವ್ಯ ಕಥೆಯನ್ನು ಕೇಳಿ ಹಾಗೂ ನೋಡಿ, ಸರ್ವರಿಗೂ ಸುಲಭವಾಗಿ ಅರ್ಥವಾಗಲೆಂದು ಪ್ರತಿ ಸಾಲಿನ ಜೊತೆ ಸಂದರ್ಭಕ್ಕೆ ತಕ್ಕಂತೆ ಚಿತ್ರ ಸಂಗ್ರಹಿಸಿ ಪ್ರಸ್ತುತಿ ಪಡಿಸಿದ್ದೇವೆ. ಹಾಗಾಗಿ ಎಲ್ಲರೂ ಕೇಳಿ ಹಾಗೂ ನೋಡಿ.
ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಎಲ್ಲ ಬಂಧು ಬಾಂಧವರಿಗೆ ಕಳುಹಿಸಿ ಈ ದಿವ್ಯ ಕಥೆಯನ್ನು ಕೇಳಿಸಿ ಪಾವನರಾಗಿ.
ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು 🙏🏻.
ನಮ್ಮ ಇನ್ನೂ ಹೆಚ್ಚಿನ ಅರ್ಥಭರಿತ ಹಾಡುಗಳಿಗೆ ತಪ್ಪದೇ ಈ ಕೆಳಗೆ ಕಾಣಿಸುವ ನಮ್ಮ ಚಾನೆಲ್ ಗೇ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ ಒತ್ತಿ, ಇನ್ನೂ ಹೆಚ್ಚೇಚ್ಚು ಶೇರ್ ಲೈಕ್ ಕಾಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ.
ಧನ್ಯವಾದಗಳು 🙏🏻.
@rajeshwarihebbar7658
#ganeshasongs
#ganapatibappamorya
#song #ganesh
#ganeshchaturthi
#devotionalsongs #ganeshasongskannada
#singing #ganapatihadu
#motherdaughter #bhaktibhajan
#music #music #bappamorya
##easyganapatisongs
##painting #bhaktigeet #rajeshwarihebbar
#singer #lordganeshastatus
#ganeshaaarti
##ganeshabirthstory
ಸೂಪರಾಗಿತ್ತು ಹಾಡು.
🙏🏻🙏🏻🙏🏻
ಜೈ ಗಣೇಶ ಹರ ಹರ ಮಹಾದೇವ್.........ಸೂಪರ್
🙏🏻🙏🏻🙏🏻
🙏👌👍💐🌹 Thank you so much for the lyrics. 🙌 ❤ 🌹
🙏🏻🙏🏻🙏🏻😍
Hare krushna 🎉Jai ganesha🎉supper se ooper song god bless kids❤❤
🙏🏻🙏🏻
Super 👌
@@bharatisarvi9844 😍❤️🙏🏻
ಮಸ್ತ ತುಂಬಾ ಚನ್ನಾಗಿ ಹಾಡಿದ್ದಿರಿ
🎉🎉
🙏🏻🙏🏻🙏🏻🙏🏻
🎉 ತುಂಬಾ ಚಂದಾ ಹೇಳಿದ್ದಿ ಹ
❤
Super singing
Tqq🙏🏻
super🙏🙏
🙏🏻🙏🏻🙏🏻❤
Super🎉
🙏🏻❤🙏🏻
👌🏻👌🏻👌🏻👌🏻🙏🏻
🙏🏻🙏🏻🙏🏻
👌👏👏
🙏🏻🙏🏻🙏🏻
ಜೈ ಶ್ರೀ ರಾಮ 🌹🌹🙏🙏
🙏🏻🙏🏻🙏🏻🙏🏻
👌
🙏🏻🙏🏻🙏🏻
🙏🙏🙏🙏
🙏🏻🙏🏻🙏🏻
ಸಾಹಿತ್ಯ ಹಾಕಿ ಬರೆಯಲು ಸುಲಭ
🙏🏻🙏🏻🙏🏻
👋👋👋🌹🌹
🙏🏻🙏🏻🙏🏻❤
🙏🙏
🙏🏻🙏🏻🙏🏻
🙏🏻🙏🏻🙏🏻