ರಂಗು ಕಸ್ತೂರಿ ಸರ್ ಅವರಿಗೆ ತುಂಬಾ ಧನ್ಯವಾದಗಳು..... ನನ್ನ ಇನ್ನೊಂದು ವಿನಂತಿ ಏನು ಅಂದ್ರೆ.... Ready ಆಗಿರೋ ದ್ರಾವಣವನ್ನು... ಪರೀಕ್ಷೆ ಮಾಡಿ ರಿಸಲ್ಟ್ ನ್ನು ವೀಕ್ಷಕರಿಗೆ ತೋರಿಸಿದರೆ ಚೆನ್ನಾಗಿ ಇರಬಹುದು ಅಂತ ನನ್ನ ಅನಿಸಿಕೆ....... 4 ಹಸಿರು ಕೀಡಿ 4 ಕಂಬಳಿ ಹುಳು ಇದರ ಮೇಲೆ ನಿಮ್ಮ ದ್ರಾವಣ ಕೆಲಸ ಮಾಡಿ ಕೊಂದರೆ (ಸತ್ತರೆ ) ನಿಮ್ಮ ದ್ರಾವಣ ಎಲ್ಲರು use ಮಾಡುತ್ತಾರೆ ಅಂತ ಹೇಳಕ್ಕೆ ಇಷ್ಟ ಪಡ್ತೀನಿ......
ಆ ಕೆಲಸವನ್ನ ನೀವು ಮಾಡಿ ತೋರಿಸಿದರೆ ಎಲ್ಲರೂ ನಂಬುತ್ತಾರೆ ನಾನು ಮಾಡಿದರೆ ನಂಬಿಸುವುದಕ್ಕೆ ಏನೋ ಮಾಸಲತ್ತು ಮಾಡಿದ್ದಾನೆ ಅಂತ ನೀವೇ ಹೇಳಬಹುದು ಅದಕ್ಕಾಗಿ ನೀವು ಮಾಡಿ ತೋರಿಸಿದರೆ ನಾನೇ ನಿಮ್ಮ ಹೆಸರು ವಿಳಾಸ ಹೇಳಿ ಜನರಿಗೆ ನಂಬಿಸಬಹುದು ಏನಂತಿರ ಸರ್
Tumbu hrudayada dhanyavadagalu sir nimge nimge eshtu thanks helidru saladu sir atibalada soppu andralla Adar pictures kalisi sir gottagtailla hannina gidagalige idanna spre madabhuda
ಎಲ್ಲಾ ಬೆಳೆಗೂ ಬಳಸಬಹುದು ಸರ್ Abutilion indicum ಅಂತ goole ನಲ್ಲಿ ಹುಡುಕಿ atibala ಅಂತ serch ಮಾಡಿದರೂ ಮಾಹಿತಿ ಸಿಗುತ್ತೆ ನನಗೆ thaks ಹೇಳದಿದ್ದರೂ ಪರವಾಗಿಲ್ಲಿ ವಿಡಿಯೋ ವನ್ನ ಹೆಚ್ಚು ರೈತರಿಗೆ ತಲುಪಿಸಿ 🙏🙏
Carbewunsopppacbecagitttu AGRICULTURE INDUSTRIES PRODUCT MAFIA Openly black marketing Gambling in marketing Government allowed India is still not indipendent from British APMC system Agriculture industries r not the owner of product till the consumers Agriculture industries r the tenants of APMC and it's unauthorised buyers and sellers
ಸರ್ ನಿಮ್ಮ ಮಾಹಿತಿ ಸೂಪರ್ ಆಗಿದೆ. ಧನ್ಯವಾದಗಳು
ನಾಮಸ್ಕರಗಳು
@@Rangukasturi a
ಮಾಹಿತಿ ಉತ್ತಮ ಆದರೆ ಹಾಗೂ ಖರ್ಚುಗಳು ತುಂಬಾ ಅತ್ಯುತ್ತಮ
Super Anna nimma yalla videosgalu super,,,,
ಅನುಭವ ಅನ್ನುವ ಪ್ರಾಯೋಗಿಕ ವಿದ್ಯಾಲಯವೇ ಅವರ ಪದವಿ
🙏🙏
Super
ರಂಗು ಕಸ್ತೂರಿ ಸರ್ ಅವರಿಗೆ ತುಂಬಾ ಧನ್ಯವಾದಗಳು..... ನನ್ನ ಇನ್ನೊಂದು ವಿನಂತಿ ಏನು ಅಂದ್ರೆ.... Ready ಆಗಿರೋ ದ್ರಾವಣವನ್ನು... ಪರೀಕ್ಷೆ ಮಾಡಿ ರಿಸಲ್ಟ್ ನ್ನು ವೀಕ್ಷಕರಿಗೆ ತೋರಿಸಿದರೆ ಚೆನ್ನಾಗಿ ಇರಬಹುದು ಅಂತ ನನ್ನ ಅನಿಸಿಕೆ.......
4 ಹಸಿರು ಕೀಡಿ
4 ಕಂಬಳಿ ಹುಳು
ಇದರ ಮೇಲೆ ನಿಮ್ಮ ದ್ರಾವಣ ಕೆಲಸ ಮಾಡಿ ಕೊಂದರೆ (ಸತ್ತರೆ ) ನಿಮ್ಮ ದ್ರಾವಣ ಎಲ್ಲರು use ಮಾಡುತ್ತಾರೆ ಅಂತ ಹೇಳಕ್ಕೆ ಇಷ್ಟ ಪಡ್ತೀನಿ......
ಆ ಕೆಲಸವನ್ನ ನೀವು ಮಾಡಿ ತೋರಿಸಿದರೆ ಎಲ್ಲರೂ ನಂಬುತ್ತಾರೆ ನಾನು ಮಾಡಿದರೆ ನಂಬಿಸುವುದಕ್ಕೆ ಏನೋ ಮಾಸಲತ್ತು ಮಾಡಿದ್ದಾನೆ ಅಂತ ನೀವೇ ಹೇಳಬಹುದು
ಅದಕ್ಕಾಗಿ ನೀವು ಮಾಡಿ ತೋರಿಸಿದರೆ ನಾನೇ ನಿಮ್ಮ ಹೆಸರು ವಿಳಾಸ ಹೇಳಿ ಜನರಿಗೆ ನಂಬಿಸಬಹುದು ಏನಂತಿರ ಸರ್
@@Rangukasturi ನಿಜ sir.... ನಿಮ್ ಹೊಸ ಹೊಸ ಐಡಿಯಾ ಇನ್ನೂ ಹೀಗೆ ಹೆಚ್ಚು ಹೆಚ್ಚು ಬರಲಿ ಅಂತ ಪ್ರಾರ್ಥಿಸುತ್ತೇನೆ.....
👌🙏dhnyvadagallu anna
ನಾಮಸ್ಕರಗಳು ಸರ್
Give information about ತೊಗರಿ keetanaashaka
Very nice information thank you sir
Nanu mince balasiddini times olleya phalitansa bandide video Na tumba janakke share madidini ellarigu olleyadagali
ನಾಮಸ್ಕರಗಳು ಸರ್
ಸೂಪರ್ 👍🏻👍🏻🙏🏻🙏🏻
🙏🙏
Super sar
ಸೂಪರ್ ಸರ್ 🌹🌹
Thank you sir
Super rangu kasturi sir
Thank you sir 🙏🙏
Sir thayarisidha dhinave simparane madabahudha athava 1 dhina nanthara simparane madbekaa
ವಳೆಯಕೆಲಸ.ಸರ್🙏🙏
Super sir 👌👌👌
🙏🙏
Supar sir
Namaste ಸರ್
ಹತ್ತಿಯಲ್ಲಿ ಬರುವ ಕಾಯಿಕೊರಕ ಹುಳು ಕಂಟ್ರೋಲ್ ಆಗುತ್ತಾ ರಂಗು ಅಣ್ಣ? Please answer me
Jai Hind ❤️
ಹೂವು ಬರುವುದಕ್ಕೆ ಮುಂಚೆಯಿಂದ ಬಳಸುತ್ತಾ ಬಂದರೆ ನಿಯಂತ್ರಿಸಬಹುದು
Madagunaki= datturi soppu
🙏🙏
12 ಮೊಟ್ಟೆಯ ಪ್ರಮಾಣವನ್ನು ಎಷ್ಟು ಎಕರೆಗೆ ಹೊಡೆಯಬಹುದು ಸರ್...
Pllakki soppannu nammakade kathhekibina soppu anthare
Mr Rangukasturi You Make Videos For Formers Not Using New Methodes In Form They Had No Intrest In Forming They Are Going To As Laber S Gurad Garage
ಲಕ್ಕಿ ಗಿಡ. ಹೂಂಸ ಲಕ್ಕಿ
👌👌❤️ಸೂಪರ್
ನಾಮಸ್ಕರಗಳು ವಾಲೀಕಾರ್ ಸರ್
Sir. Tamota delay Nalla macha Boudi rogaa ushadhi
Tumbu hrudayada dhanyavadagalu sir nimge nimge eshtu thanks helidru saladu sir atibalada soppu andralla Adar pictures kalisi sir gottagtailla hannina gidagalige idanna spre madabhuda
ಎಲ್ಲಾ ಬೆಳೆಗೂ ಬಳಸಬಹುದು ಸರ್
Abutilion indicum ಅಂತ goole ನಲ್ಲಿ ಹುಡುಕಿ atibala ಅಂತ serch ಮಾಡಿದರೂ ಮಾಹಿತಿ ಸಿಗುತ್ತೆ
ನನಗೆ thaks ಹೇಳದಿದ್ದರೂ ಪರವಾಗಿಲ್ಲಿ ವಿಡಿಯೋ ವನ್ನ ಹೆಚ್ಚು ರೈತರಿಗೆ ತಲುಪಿಸಿ 🙏🙏
Ok sir
ಅಕ್ಕನ ಮರ್ತರುನು ಲಕ್ಕಿ ನ ಮರಿಬ್ಯಾಡ್ರಿ 👏👏😁😁🙏
🙏🙏
Sir,
ವೇಸ್ಟ್ ಡಿ ಕಾಂಪೌಸರ್ ಬಳಸಿಕೊಂಡು ಮಾಡುವಾಗ ಅದರಲ್ಲಿ ಇವೆಲ್ಲವನ್ನೂ ಹಾಕಿ ಕುದಿಸಬೇಕ ಅಥವಾ ಜಸ್ಟ್ ಇವೆಲ್ಲ ಹಾಕಿ 21 ದಿನ ಆದಮೇಲೆ ಡೈರೆಕ್ಟ್ ಆಗಿ ಬಳಸಬಹುದಾ?
ಬಳಸಬಹುದು ಸರ್
ಧನ್ಯವಾದಗಳು ಸರ್. ಈ ಕೀಟನಾಶಕವನ್ನು ಮೆಣಸಿನಕಾಯಿ ಗಿಡಕ್ಕೆ ಬಳಸಬಹುದಾ ಸರ್
ಎಲ್ಲಾ ಬೆಳೆಗಳಿಗೂ ಹಾಕಬಹುದು ಸರ್
Hello sir ...ondu tingala menasina kayi gida muduru rogakke savayavadalli yavudannu simpadisabeku
ಕೋಳಿ ಮೊಟ್ಟೆ ಅಡುಗೆ ಎಣ್ಣೆ
ಧನ್ಯವಾದಗಳು ಸಾರ್.. ತೋಟಗಾರಿಕೆ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಬಳಸಬೇಕು ದಯವಿಟ್ಟು ತಿಳಿಸಿ
ಯಾವ ಬೆಳೆ ಎಷ್ಟು ದಿನದ ಬೆಳೆ ಸರ್
ಅನುಭವಕ್ಕಿಂತ ಯಾವ ಪದವಿ ಬೇಕು ಸರ್
Shimla mirchi ge edu yestu ML balas beku sir
200 ml ಹಾಕಿ
Mensingidakka precaution thar spray mad bahuda
ಮಾಡಬಹುದು
ಬೇವು, ಮದಗುಣಕಿ, ಪಪಾಯಿ, ಸೀತಾಫಲ,
14:26 14:28
Sir idu cabbage belege balasbhauda
ಬಳಸಬಹುದು ಸರ್
🙏🙏🙏👍
ನಾಮಸ್ಕರಗಳು ಸರ್
🙏🙏👍👍♥️♥️
🙏🙏
@@Rangukasturi Nimma number kodi sir
ವೀಳ್ಯದ ಎಲೆ ಗೆ ಉಪಯೋಗಿಸ ಬಹುದ...????
ಬಳಸಬಹುದು ಸರ್
YavaTarakarigalige ee aushadi upayogita sir please kalasi sir.🙏🙏🙏🙏
ಎಲ್ಲಾ ಬೆಳೆಗಳಿಗೂ ಬಳಸಬಹುದು ಸರ್
Sir please hannin gidagal beleya bagge video madi tilisi adarallu nimbe, bale, dalimbe Matte drakshi e Tara matte yavude hannina beleadru paravagilla please sir
Ok ಸರ್
Thanks you so much sir
Sir idanna dalimbe ge spray madabahuda. ?
ಬಳಸಬಹುದು
Sir estu dhinadha nanthara spray madbeku
ಇಪ್ಪತ್ನಾಲ್ಕು ಗಂಟೆಗಳ ನಂತರ
Sir adike sasi nettu 2 months agide adke idunna use madidare Ere ulu sayodilva
ಬಳಸಬಹುದು ಸರ್ ಏನೂ ತೊಂದರೆ ಇಲ್ಲ
Ok sir thank you
Thambaku sigadidre alternate en madbahudu
ಅದೊಂದು ಬಿಟ್ಟು ಮಾಡಿ ಸರ್
ಮೆಕ್ಕೆಜೋಳಕೆ ಸ್ಪ್ರೇ ಮಾಡಬಹುದಾ
ಮಾಡಬಹುದು ಸರ್
Very good pestcide
🙏🙏
sir ಇದು ಕಬ್ಬಿನ ಬೆಳೆಗಳಿಗೆ ನಡಿಯುತ್ತಾ
ಬಳಸಬಹುದು ಸರ್
Sir bevina hindhi hege madodu natural agi heli kodi sir
ಬೇವಿನ ಎಲೆ ಒಣಗಿಸಿ ಪುಡಿ ಮಾಡಿ ಹಾಗೆ ಬೇವಿನ ಬೀಜ ಒಣಗಿಸಿ ಪುಡಿಮಾಡಿ ಎರಡನ್ನೂ ಸಮಪ್ರಮಾಣದಲ್ಲಿ ಸೇರಿಸಿ ಅಷ್ಟೇ
Sir e oushadi eshtu dinkke omme spre madabeku
ಕೀಟಗಳ ಪ್ರಭಾವ ನೋಡಿಕೊಂಡು ವಾರಕ್ಕೊಮ್ಮೆ ಆದರೂ ತೊಂದರೆ ಇಲ್ಲ
Suppersirpleasecellno
Sir hatti alli jigi hula vige savayav dalli parihar heli
ಮೊಟ್ಟೆ ಮಜ್ಜಿಗೆ ದ್ರಾವಣ ವಿಡಿಯೋ ಇದೇ ನೋಡಿ
Nuge sopu hakadeku micronutrient sigute
anna idu kakada huvina belege balasabahuda
ಎಲ್ಲಾ ಬೆಳೆಗಳಿಗೂ ಬಳಸಬಹುದು
Hatti kayi hulukige yavudu aoushdi heli
ಇದನ್ನೇ ಸಿಂಪರಣೆ ಮಾಡಿ ಸರ್
Sir tobaco local iddre nadiyutta
ಯಾವುದೇ ಇರಲಿ ಸರ್
Go krupa amruthadalli hakabahuda sir
ಅದರಲ್ಲಿ ಸೇರಿಸಿ ಸಿಂಪರಣೆ ಮಾಡಬಹುದು
ಇದ್ದಾನ ಬದನೆಗಿಡಕ್ಕಾಗಿ ಬಳಸಬಹುದೇ ಸರ್
ಬಳಸಬಹುದು ಸರ್
@@Rangukasturi ಸರ್ ನಿಮ್ಮ number kodi
Kallakki andre gottagata ella sir
ಸರ್ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಸೊಪ್ಪುಗಳ ಚಿತ್ರ ಹಾಕಿದ್ದೇನೆ ನೋಡಿ
ಮೆರಬುಲ್ ಗುಲಾಬಿ ಹೂವು ಗೆ ಮಾಡಬಹುದಾ ಸರ್
ಬಳಸಬಹುದು ಸರ್
ರೋಜಗಿಡಕ್ಕೆ ಮಾಹಿತಿ ನೀಡಿ ಸರ್
ಇದನ್ನೂ ಸಿಂಪರಣೆ ಮಾಡಬಹುದು
Sir yella gidada kai hoova complete details to identify plants
Pallakki gida and atthibala gida gottilla sir
Abutilon indicum - ಅತಿಬಲ
Matte soybean gu balsanahuda
ಹೌದು
Nim atra ready-made idiya sir
Idre kodi
ಇಲ್ಲ ಸರ್
ಇದರ validety ಎಷ್ಟು ಸರ್
One year
Sir,
When you explain the dosages. 1. Please do it per acre and 3 crop seasons. 2. Also explain with 10 acre and 3 crop seasons.
सर आप और एक बार अच्छा तरीकेसे वीडियो देखिए सबी जानकारी दिया है
Rangu sar atibala soppu helidiralla aduyavadu gottaglilli mattu idaralli erulli hakabahuda
@karbasayyaswamy3246 ಅತಿ ಬಲ ಅಂದರೆ ತುರುಬಿ ಗಿಡ ಈರುಳ್ಳಿ ಹಾಕಬಹುದು
ಮೆಣಸಿನಕಾಯಿ ಗಿಡಕ್ಕೆ ಮಾಡಬಹುದಾ
ಬಳಸಬಹುದು ಸರ್
This gomutra formula how many days can storing capasiti
One year
Phalakki is Hebbe
🙏🙏
ಇದು ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ದಶಪರ್ನಿ ಕಷಾಯ ಅಲ್ವಾ sir
ಹೌದು ಸರ್
Pandu. ಯಾವ ಸೇೂಪು
ನಿರುಗೋಳವೆ
ಲಕ್ಕಿ ಗಿಡ ಎಂದರೇನು ಸರ್
ಸರ್ ಅದಕ್ಕೆ ಲಕ್ಕಿ ಅಂತಾನೇ ಗೊತ್ತು
@@Rangukasturi ok sir
@@Rangukasturi🤔
vitex negundo
Carbewunsopppacbecagitttu
AGRICULTURE INDUSTRIES PRODUCT MAFIA
Openly black marketing
Gambling in marketing
Government allowed
India is still not indipendent from British APMC system
Agriculture industries r not the owner of product till the consumers
Agriculture industries r the tenants of APMC and it's unauthorised buyers and sellers
ಮದಗುಣಕಿ ಗಿಡ
ಸರ್ ಕಳೆ ತೆಗೆಯುವ ಯಂತ್ರ ಬಗ್ಗೆ ವಿಡಿಯೋ ಮಾಡಿ
ಅಣ್ಣ ನಿಮ್ಮ ನಂಬರ್ ಕಳಿಸಿ
ನನ್ನ instagram page ನಲ್ಲಿ ಸಂಪರ್ಕಿಸಿ ಸರ್ 🙏🙏
Nivu simparane madiddu torse illa
ನೀವು ಸಿಂಪರಣೆ ಮಾಡಿ ನೋಡಿ
ಪೋನ್ ನಂಬರ್ ಕಳಿಸಿ
ನಿಮ್ಮ ನಂಬರ ಕಳಿಸಿ ಕೊಡಿ.
Sir nimma no thilisi
ಡೋಸ್ ಹೇಳಿಲ್ಲ ಸರ್
ನೀವು ಪೂರ್ತಿ ವಿಡಿಯೋ ನೋಡಿಲ್ಲ ಸರ್ 🙏🙏
@@Rangukasturi ಸರ್ ಟಮೋಟ ಬೆಳೆಗೆ 200ಲೀಟರ್ ನೀರೀಗೇ ಎಷ್ಟು ಬಳಸಬೇಕು🙏🙏🙏
ಬೆಳೆ ವಯಸ್ಸು ತಿಳಿಸಿ ಸರ್
@@Rangukasturi 40ದಿನ ಗಿಡ ಸರ್
250 - 300 ml per 20 liter water sir
ಅಣ್ಣ ನಿಮ್ ನಂಬರ್ ಕಳಿಸಣ್ಣ
Sir nima nabare send madi
ಇದೆಲ್ಲ ಬೊಗಳೆ. ಎಲ್ಲಿ ನಿಮ್ಮ ಕೃಷಿ ಪದವಿಯನ್ನ ಮುಗಿಸಿದ್ದೀರಾ ಸ್ವಾಮಿ. ಕತ್ತೆ ಲದ್ದೆ ಹಾಕೋದನ್ನ ಹೇಳಲಿಲ್ಲವಲ್ಲ.
ಕತ್ತೆ ಲದ್ದೆ ಕೂಡ ಗೊಬ್ಬರವೆ ಒಮ್ಮೆ ಹಾಕಿ ನೋಡಿ
ನಿಮ್ಮ ಹಿರಿಯರೆಲ್ಲ ಕೃಷಿ ಪದವೀಧರರು ಇದ್ದರೆ ಅಗ ಯಾವ ಕೃಷಿ ವಿಜ್ಞಾನ ಕೇಂದ್ರ ಇತ್ತು ಸರ್
ಸರ್ ಕತ್ತೆ ಗೊಬ್ಬರ ಒಂದೇ ಅಲ್ಲ ಎಲ್ಲಾ ತ್ಯಾಜ್ಯ ವಸ್ತುಗಳು ಗೊಬ್ಬರನೇ ತೋರಿಸಿದ ವಿಡಿಯೋದಲ್ಲಿ ಏನೆಲ್ಲಾ ಮಿಶ್ರಣ ಮಾಡಿದಿರಲ್ಲ ಅದೇ...
ಅನುಭವ ಅನ್ನುವ ಪ್ರಾಯೋಗಿಕ ವಿದ್ಯಾಲಯವೇ ಇವರ ಪದವಿ
Istu saaka Inna yenadru bekaa..... Too much
🙏🙏
Phone thapla
wallemahite.sar
ಧನ್ಯವಾದಗಳು
Nimm number kodri
Sir nimma mobil number siguta sir
ಕೆಲವೊಂದು ವಿಡಿಯೋ ಗಳಲ್ಲಿ ಹಾಕಿದೆನೆ ನೋಡಿ ಸರ್ ನೇರವಾಗಿ coment ಮಾಡೋಕೆ ಆಗಲ್ಲ 🙏🙏
Bijapur jilla indi taluk mobile number send Madi sir
MAHITI.CHANNAGIDE.PON.NO.KALISI
ಸರ್ ನಿಮ್ಮ ಮಾಹಿತಿ ಸೂಪರ್ ಆಗಿದೆ. ಧನ್ಯವಾದಗಳು
ನಮಸ್ಕಾರಗಳು ಸರ್
Super sar
Sir thayarisidha dhinave simparane madabahudha athava 1 dhina nanthara simparane madbekaa
Ofter 24 hour
🌹🌹🙏🙏👍👍
🙏🙏