ಈ ಹಾಡು ನಮ್ಮ ಉತ್ತರ ಕರ್ನಾಟದ ಪ್ರತಿ ವ್ಯಕ್ತಿಗೂ ಗೊತ್ತು ಸರ್ ...ಕಡಕೋಳ ಮಡಿವಾಳೇಶ್ವರರು ನಮ್ಮ ಉತ್ತರ ಕರ್ನಾಟಕದ ಮಹಾ ತತ್ವಜ್ಞಾನಿ ... ಅವರ ಇನ್ನೂ ಅನೇಕ ಹಾಡುಗಳು ಅಷ್ಟೇ ಅರ್ಥಪೂರ್ಣವಾಗಿವೆ...ಊರ ಮುಂದಿನ ಬಾವಿ ಹಾಡು ಕೇಳಿ ನೀವು ಇನ್ನೂ ಭಾವುಕರಾಗ್ತೀರಿ
ನಮ್ಮೂರಲ್ಲಿ ಪ್ರತಿ ಸೋಮವಾರ , ಶನಿವಾರ ದೇವಸ್ಥಾನದಲ್ಲಿ ಭಜನೆಯಲ್ಲಿ ಈ ಹಾಡು ಹಾಡ್ತಾ ಇದ್ವಿ... ಆದ್ರೆ ಇದೆ ಇವಾಗ ನಿಮಗೆಲ್ಲ ಪರಿಚಯ ಆಗ್ತಾ ಇದೆ... ಅದಕ್ಕೆ ಹೇಳಿದು Villagers are legend's ಅಂತ... ♥️♥️
ಇಂತಹ ಒಂದು ಅದ್ಭುತ ಗೀತೆ ಇದೆ ಎಂಬುದು ನಮ್ಮ ಸೂಯ೯ಕಾಂತ್ ಹಾಡುವವರೆಗೂ ಯಾರಿಗೂ ತಿಳಿದಿರಲಿಲ್ಲ..ನಿಜವಾಗಲೂ ಅವನೊಬ್ಬ ಅದ್ಭುತ ಪ್ರತಿಭೆ..ಗಾನ ಚಕ್ರವರ್ತಿ ಸೂರ್ಯಕಾಂತ್...ನಮ್ಮ ಸಂಪೂರ್ಣ ಬೆಂಬಲ ಇದ್ದೇ ಇದೆ.
ಜ್ಞಾನ ಒಂದು ಬೂದಿ ಮುಚ್ಚಿದ ಕೆಂಡ ಇದ್ದಂದೆ, ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಾಡು ಕೇಳಿದಮೇಲೆ ಕೆಂಡದ ಜ್ವಾಲೆ ಕಾಣಿಸ್ತಾ ಇದೆ, ತತ್ವಕ್ಕೆ ಇರೋ ಶಕ್ತಿ ಇದೆ ನೋಡಿ, ಎಷ್ಟು ಜನ ಅಲ್ಲಿ ಕೇಳಿದಮೇಲೆ ಈ ಹಾಡು ಕೇಳತ ಇದಿರಾ?
ಇಂತಹ ಅದ್ಬುತ ಹಾಡು ರಚನೆ ಮಾಡಿ ಹಾಡಿದಿರ 👌👌👌👌 ಮನುಷ ಜನ್ಮಕ್ಕೆ ಒಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಿರ 👌 ಒಳ್ಳೆಯದಾಗಲಿ ನಿಮ್ಗೆ ಮನಸ್ಸು ಪೂರಕವಾಗಿ ಹಾರೈಸ್ತ ಇದೀನಿ ಇದನ್ನ ಕೇಳಿ ಬಹಳ ಸಂತೋಷ ಆಯಿತು .
ಉತ್ತರ ಕರ್ನಾಟಕದ ತತ್ವ ಪದಗಳು ಅತ್ಯದ್ಬುತ.. ಶ್ರೀ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಾಯಚೂರು, ಇವರು ಕೀರವಾಣಿ ಅವರ ಗುರುಗಳು ಹಾಗೂ ರವೀಂದ್ರ ಹಂದಿಗನೂರು ,ಶ್ರೀ ದಾದಪೀರ್ ಮಂಜರ್ಲ , ಶ್ರೀ ಮಹದೇವಪ್ಪ valkmdinni, ಶ್ರೀ ಮಸರಕಲ್ ಈರಣ್ಣ, ಶ್ರೀ ನಾಗರಾಜ್ P. ನಮ್ಮ ನೆಚ್ಚಿನ ಗಾಯಕರು...
People are now a days watching only motivtional vidoes like sandeep maheshwary and others they doesn't know hidden treasure in this meaningful lines it teaches how to servive in this selfish society ...kudus to the singer the way he sung literally it does goosebumps if they understand lyrics ! In search of gold we missed dimond
Sandeep maheshwari like motivational speaker without having real experience of life go on advising people. Some one rightly said.... Don't believe young philosopher and old barber..... Both will spoil your life...
The great meaningful thoughts Very deep Meaningful excellent voice I feel very energetic after listening 🎧 this bhjan writer thoughts are so greaT 📐⚖️👉👈🙏 💯✍️True trusting excellent the great best among the best proudable
ಎದೆ ತುಂಬಿ ಹಾಡುವೇನು 2021 ಕಾರ್ಯಕ್ರಮದಲ್ಲಿ ಈ ಹಾಡನ್ನು ಕೇಳಿ ಯಾರ್ಯಾರು ಈ ಹಾಡನ್ನು ಯೂಟ್ಯೂಬ್ ನಲ್ಲಿ ಹುಡುಕಿದ್ದೀರಿ...?
ಈ ಹಾಡು ನಮ್ಮ ಉತ್ತರ ಕರ್ನಾಟದ ಪ್ರತಿ ವ್ಯಕ್ತಿಗೂ ಗೊತ್ತು ಸರ್ ...ಕಡಕೋಳ ಮಡಿವಾಳೇಶ್ವರರು ನಮ್ಮ ಉತ್ತರ ಕರ್ನಾಟಕದ ಮಹಾ ತತ್ವಜ್ಞಾನಿ ... ಅವರ ಇನ್ನೂ ಅನೇಕ ಹಾಡುಗಳು ಅಷ್ಟೇ ಅರ್ಥಪೂರ್ಣವಾಗಿವೆ...ಊರ ಮುಂದಿನ ಬಾವಿ ಹಾಡು ಕೇಳಿ ನೀವು ಇನ್ನೂ ಭಾವುಕರಾಗ್ತೀರಿ
@@danurodagi6546 ಖಂಡಿತ ಕೇಳ್ತೀನಿ ಸರ್...
🙋
ಹೌದು ನಾನು ಸಹ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ದಲ್ಲಿ ನೋಡೀನೇ ಈ ಸಾಂಗ್ ನಾ you ಟ್ಯೂಬ್ ನಲ್ಲಿ ಹುಡುಕ್ದೆ
👍
ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಈ ಹಾಡನ್ನು ಕೇಳಿದ ಬಳಿಕ ಈ ಹಾಡನ್ನು ಕೇಳಲು ಬಂದವರು ಲೈಕ್ ಮಾಡ್ರಪ್ಪ..😍🥰
😀
ಕನ್ನಡದಲ್ಲಿ ಬಿಟ್ಟರೆ ಇಂತಹ ಪದ ಗುಚ್ಛ ಬೇರೆ ಯಾವ ಭಾಷೆಯಲ್ಲೂ ಲಬ್ಯ ಆಗುವುದಿಲ್ಲ ಜೈ ಕನ್ನಡಾಂಬೆ
ಹೌದು ಜೈ ಕನ್ನಡಾಂಬೆ 💓
True
ಜೈ ಕನ್ನಡಾಂಬೆ 💛❤️
ನಾವೇ ಧನ್ಯರು,ಜಯ ಕನ್ನಡಾಂಬೆ💛♥️🙏🏼🙏🏼🙏🏼🙏🏼
ನಿಜ 🙏🙏
ಒಂದು ಸರಳ ಪ್ರೇಮ ಕಥೆ ಮೂವಿ ನೋಡಿ ಬಂದವರಿಗೆ ಸ್ವಾಗತ ❤️
Nanu kuda thumba chanagide song
Nanu e hadannu e hinde bahalashtu bari keliddene movie nodi bandilla
🤣🤣
ಕನ್ನಡ ಭಾಷೆಗೆ ಕನ್ನಡವೇ ಸಾಟಿ 🙏🙏 ನನ್ನ ಪ್ರೀತಿ ನನ್ ಕನ್ನಡ ಭಾಷೆ....♥️♥️♥️🥰🥰🥰🥰🥰
👍
ನಮ್ಮೂರಲ್ಲಿ ಪ್ರತಿ ಸೋಮವಾರ , ಶನಿವಾರ ದೇವಸ್ಥಾನದಲ್ಲಿ ಭಜನೆಯಲ್ಲಿ ಈ ಹಾಡು ಹಾಡ್ತಾ ಇದ್ವಿ... ಆದ್ರೆ ಇದೆ ಇವಾಗ ನಿಮಗೆಲ್ಲ ಪರಿಚಯ ಆಗ್ತಾ ಇದೆ... ಅದಕ್ಕೆ ಹೇಳಿದು Villagers are legend's ಅಂತ... ♥️♥️
👌👌👌👌👌👌👏👏👏
Nijavada matu sir....
Village is Dimond Bro 👌👍
ನಮ್ಮ ಹಳ್ಳಿಯಲ್ಲಿ ಕೂಡ ಪ್ರತಿ ಶುಕ್ರವಾರ ಮತ್ತು ಅಮವಾಸ್ಯೆ ದಿನ ಭಜನೆ ಮಾಡುತ್ತಾರೆ ಅಲ್ಲಿಯೂ ಪ್ರತಿ ಬಾರಿ ಈ ಹಾಡು ಹಾಡುತ್ತಾರೆ. 👍👍👍
Qa
ಮೂವಿ ನೋಡಿ ನು ಅಲ್ಲ ಪ್ರೋಗ್ರಾಂ ನೋಡಿ ನು ಅಲ್ಲ ಅಧಕು ಮುಂಚೆ. ಅಪ್ಪನ ನೆಚ್ಚಿನ ಹಾಡು ❤
ಇಂತಹ ಒಂದು ಅದ್ಭುತ ಗೀತೆ ಇದೆ ಎಂಬುದು ನಮ್ಮ ಸೂಯ೯ಕಾಂತ್ ಹಾಡುವವರೆಗೂ ಯಾರಿಗೂ ತಿಳಿದಿರಲಿಲ್ಲ..ನಿಜವಾಗಲೂ ಅವನೊಬ್ಬ ಅದ್ಭುತ ಪ್ರತಿಭೆ..ಗಾನ ಚಕ್ರವರ್ತಿ ಸೂರ್ಯಕಾಂತ್...ನಮ್ಮ ಸಂಪೂರ್ಣ ಬೆಂಬಲ ಇದ್ದೇ ಇದೆ.
ಸೂರ್ಯಕಾಂತನಿಗೆ ಅವಕಾಶಗಳನ್ನು ಕೊಡಲೆ ಇಲ್ಲ
Yelrigu gottittu,.. Ning gottirlilla Sarina.
Namg enna suryakanth Yaru antane gottilla
ಕಾಕುಗುಣಗಳ ಕಡೆಹಾಯಿಸದೇನೆ
ಲೋಕದ ಗೊಡವಿ ನಿನಗ್ಯಾಕ ಬೇಕು
......ಎಂಥ ಮಾತು🙏🙏🙏🙏
Idara arta enu anta heli sir
ಅಬ್ಬಾ ಎಂತಹ ಬೋಧನೆ ಮಾಡಿದ್ದರೆ ಹಾಡಿನ ಮೂಲಕ
ಕನ್ನಡ ಸಾಹಿತ್ಯ ಮತ್ತು ಕನ್ನಡ ಹಿರಿಮೆ ಅತಿ ಶ್ರೇಷ್ಠ
ಶ್ರೀ ಸಂತ ಶಿಶುನಾಳ ಶರೀಫರ , ಶ್ರೀಕಡಕೋಳ ಮಡಿವಾಳೇಶ್ವರರ ತತ್ವ ಪದಗಳು ತುಂಬಾ ಚೆನ್ನಾಗಿವೆ. ಶ್ರೀ ಶರಣಪ್ಪ ಗೋನಲ್ ಇವರು ತತ್ವ ಪದದ ಗಾಯಕರು...
ಜೀವನ್ ಏನು ಅಂತ ತಿಳಿಸುತ್ತದೆ ಹೇಗೆ ಬಾಳಾಬೇಕೂ ಜನಗಳ ಮದ್ದೇ ಅಂತ ತುಂಬ ಚೆನ್ನಾಗಿ ಹಾಡಿದ್ದಾರೆ ....
ಹಾಡಿದವರು . ಹಾಡು ಬರೆದವರಿಗೆ ..
Hatsoff u both ....
Nice ☺️
ಬಾಳಿನ ಅರ್ಥ್ ಬಹಳ ಸೊಗಸಾಗಿ ಮೂಡಿ ಬಂದಿದೆ ಈ ತತ್ವ ಪದಗಳಲ್ಲಿ
ನಾನು ಕೂಡ,,ಎದೆತುಂಬಿ ಹಾಡಿದೆನು, ಪ್ರೋಗ್ರಾಮ್ ನೋಡಿದ ಮೇಲೆ ಈ ಹಾಡು ಕೇಳಿದ್ದು, ಮನಸಿಗೆ ತುಂಬಾ ಹಿತವೆನುಸುತ್ತದೆ 👌👌👌👌🙏🙏🙏🙏🙏💐🌷
ಯಪ್ಪಾ ಈ ಹಾಡಿನಲ್ಲಿ ಜೀವನದ ಎಲ್ಲಾ ಸತ್ಯ ಅಡಗಿದೆ
... ❤❤❤🙏🙏🙏
💯
ತುಂಬಾ ಚೆನ್ನಾಗಿದೆ,ಈ ತತ್ವವನ್ನು ಅಳವಡಿಸಿಕೊಂಡರೆ ಬದುಕು ಬಂಗಾರ 🙏🙏🙏
ಪ್ರಪಂಚದಲ್ಲಿ ಮನುಷ್ಯನ ಶ್ರೇಷ್ಠ ಆವಿಷ್ಕಾರ ಅದು ಕನ್ನಡ ಭಾಷೆ , ನಾವು ಕನ್ನಡಿಗರು ಎಂಬುದೇ ನಮ್ಮ ಪುಣ್ಯ.....!!!!
ನಾವೇ ಧನ್ಯರು, ಜಯ ಕನ್ನಡಾಂಬೆ 💛♥️🙏🏼🙏🏼
ಶುದ್ದ ಕನ್ನಡ ಬಳಕೆ ಅವಶ್ಯಕ
ಜ್ಞಾನ ಒಂದು ಬೂದಿ ಮುಚ್ಚಿದ ಕೆಂಡ ಇದ್ದಂದೆ, ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಾಡು ಕೇಳಿದಮೇಲೆ ಕೆಂಡದ ಜ್ವಾಲೆ ಕಾಣಿಸ್ತಾ ಇದೆ, ತತ್ವಕ್ಕೆ ಇರೋ ಶಕ್ತಿ ಇದೆ ನೋಡಿ, ಎಷ್ಟು ಜನ ಅಲ್ಲಿ ಕೇಳಿದಮೇಲೆ ಈ ಹಾಡು ಕೇಳತ ಇದಿರಾ?
I'm Maharashtra but is song very beautiful ❤️ jai karanataka 🙌🙏
Thank u🎉🎉
ಅರ್ಥ ಪೂರ್ವ ಗಂಭೀರವಾದ ಹಾಡು ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ
ಇಂಥಹ ಮನಮುಟ್ಟುವ ಹಾಡು ನನ್ನ ಕನ್ನಡದಲ್ಲಿ ಇರೋದಕ್ಕೆ ತುಂಬಾ ಹೆಮ್ಮೆ ಆಗುತ್ತಿದೆ....ಎಲ್ಲ ನನ್ನ ಸ್ನೇಹಿತರೂ ಪ್ರತಿದಿನ ಈ ಹಾಡಿಗೆ ಕಿವಿಕೊಟ್ಟು ತಲೆದೂಗಲೇ ಬೇಕು
ಇಟ್ಟಿಚೇಗೆ .... ಒಂದು ಸರಳ ಪ್ರೇಮ ಕಥೆ ...ಚಿತ್ರದ ನೋಡಿ ಪೂರ್ತಿ ಹಾಡು ಕೇಳುಕೆ ಬರುವರಿಗೆ ಸುಸ್ವಾಗತ 😂❤
ವಚನ ಸಾಹಿತ್ಯ ತತ್ವಪದಗಳು ನಮ್ಮ ಶರಣರು ಕೊಟ್ಟ ದೊಡ್ಡ ಕೊಡುಗೆ ಕನ್ನಡ ಭಾಷೆಯ ಗೆ🙏
ಇಂತಹ ಅದ್ಬುತ ಹಾಡು ರಚನೆ ಮಾಡಿ ಹಾಡಿದಿರ 👌👌👌👌 ಮನುಷ ಜನ್ಮಕ್ಕೆ ಒಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಿರ 👌 ಒಳ್ಳೆಯದಾಗಲಿ ನಿಮ್ಗೆ ಮನಸ್ಸು ಪೂರಕವಾಗಿ ಹಾರೈಸ್ತ ಇದೀನಿ ಇದನ್ನ ಕೇಳಿ ಬಹಳ ಸಂತೋಷ ಆಯಿತು .
ಉತ್ತರ ಕರ್ನಾಟಕದ ತತ್ವ ಪದಗಳು ಅತ್ಯದ್ಬುತ.. ಶ್ರೀ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಾಯಚೂರು, ಇವರು ಕೀರವಾಣಿ ಅವರ ಗುರುಗಳು ಹಾಗೂ ರವೀಂದ್ರ ಹಂದಿಗನೂರು ,ಶ್ರೀ ದಾದಪೀರ್ ಮಂಜರ್ಲ , ಶ್ರೀ ಮಹದೇವಪ್ಪ valkmdinni, ಶ್ರೀ ಮಸರಕಲ್ ಈರಣ್ಣ, ಶ್ರೀ ನಾಗರಾಜ್ P. ನಮ್ಮ ನೆಚ್ಚಿನ ಗಾಯಕರು...
ಅದ್ಬುತ ಅಮೋಘ 🙏
ಒಂದು ಸರಳ ಪ್ರೇಮ ಕಥೆ repeated lines in film till climax made to hear again and again.
Philosophy songs anf lines are forever
Superb film and song
ವಚನ.ಕರರು..ನಮಗೆ.ಸ್ಪೂರ್ತಿ..ಜೈ.ಕನ್ನಡ...❤️🚩🚩🚩🚩
ಸೂರ್ಯಕಾಂತ್ ರವರಿಗೆ ಧನ್ಯವಾದಗಳು ಈ ತತ್ವ ಪದ ಕೇಳಿ ತುಂಬಾ ಖುಷಿ ಆಯ್ತು.ಅರ್ಥಪೂರ್ಣವಾಗಿದೆ ಧನ್ಯವಾದ ಎದೆ ತುಂಬಿ ಹಾಡುವೆನು ಕಾರ್ಯಕ್ರಮ.
ಇದು ನನ್ನ ಫೇವರೆಟ್ ಹಾಡು. ಈ ಹಾಡನ್ನು ಪದೇ ಪದೇ ಕೇಳ್ತಾ ಇರ್ತೀನಿ
🙏🙏ಕನ್ನಡ ತತ್ವ ಪದಗಳ ಕವಿಗಳಿಗೆ ನನ್ನ ಸಾವಿರ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏
ಎದೆ ತುಂಬಿ ಹಾಡುವೆನು ಕಾರ್ಯಕ್ರಮ ದ ನಂತರ ಯಾರೆಲ್ಲ ಈ ಹಾಡು ನೋಡಿದ್ದೀರಾ ❤️😍
ಕಡಕೋಳ ಮಡಿವಾಳೇಶ್ವರ ತತ್ವ ಪದ..... ಇನ್ನು ಬಹಳ ಇವೆ... ಕೇಳಿದಾಗ ಮನಸು ಗಟ್ಟಿ ಆಗುತ್ತಾ ಹೋಗುತ್ತೆ... 🙏🙏ಹೃದಯ ಭಾರ ಕಮ್ಮಿ ಆಗುತ್ತೆ... ಮಹಾಂತ ಮಡಿವಾಳ 🙏🙏🙏🙏🙏🙏🙏🙏🙏🙏🙏🙏
Who is here After listening to Yadhe Thumbi Haduvenu ... ❤️
Me
😀🤟
Me too
Yes me2
Me
Me after watching ondu sarala premakathe 🔥 mukanade 😂
😍ಅದ್ಬುತವಾದ ಗೀತೆ 😍
ಅದ್ಭುತ ಮನಮುಟ್ಟವ ಸಾಹಿತ್ಯ ರಚನೆ🙏🙏🙏🙏🙏🙏🙏🙏🙏🙏🙏🙏🙏
ಎದೆ ತುಂಬಿ ಹಾಡುವೆನು ಗೀತೆಯನ್ನು 🙏🏽🌺
Excellent superab meaning full bhajan 🙏🙏👍👍
Who are watching this after seeing ಎದೆ ತುಂಬಿ ಹಾಡುವೆನು.. 2021 hit a like
ಹಾ ಹಾ ಎಂತಾ ಅರ್ಥ ಗರ್ಬಿತವಾದ ಮಾತುಗಳು ವ್ಹಾ 🙏
People are now a days watching only motivtional vidoes like sandeep maheshwary and others they doesn't know hidden treasure in this meaningful lines it teaches how to servive in this selfish society ...kudus to the singer the way he sung literally it does goosebumps if they understand lyrics ! In search of gold we missed dimond
Sandeep maheshwari like motivational speaker without having real experience of life go on advising people. Some one rightly said.... Don't believe young philosopher and old barber..... Both will spoil your life...
ಕನ್ನಡದ ಆಸ್ತಿ ಅಂದ್ರೆ ಇದೇ ❤️❤️❤️❤️❤️❤️❤️
FEEL LIKE CRYING LITERALLY VERY NICE AND HONEST GUIDANCE
ಜನರ ನಡುವೆ ಮೂಕನಾಗಿರುವುದೇ ಒಳಿತು, ಅದ್ಬುತ ಹಾಡು 😍👌
Bahala Sundaravada Sahithya,Sangeetha,Gayana... Nijavagalu Jagadali Mooka Hagu Kivudanagirabeku....👏👏👏
Super❤️❤️❤️I🙏🙏
Very nice tatva
ಮನಸ್ಸಿಗ್ಗೆ ಶಾಂತಿ ನೀಡುವ ಹಾಡು😍
ಅದ್ಭುತವಾದ ತತ್ವ ಪದ👌
ಅದ್ಭುತವಾಗಿದೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Very uplifting: lessons for life
Definitely mam ❤️
ಅದ್ಭುತ ದ್ವನಿ..
ಜೀವನಕ್ಕೆ ಅರ್ಥ ಗರ್ಬಿತಾವಾದ ಸಂಗೀತ
🙏🙏🙏🙏🙏
ಅತ್ಯದ್ಭುತ 🙏🙏
ಅರ್ಥಪೂರ್ಣ ಬದುಕು ತಿಳಿಸುವ ಸಾಹಿತ್ಯ.. ❤
I’m hearing this song number of times and now it’s become my leisure time song and thank you Sooryakanth who performed well this song
Manavanige olleya sandesha. Good voice . Beautiful performance . 👌👌🙏🙏
Every words is meaningful 😍😘😍
Such a meaningful song 😊
Hi
ನನಗೆ ತುಂಬಾ ಬೇಜಾರಾಗಿಇರುವವಾಗ ಈ ಹಾಡು ಕೇಳುತ್ತಾ ಇರ್ತೀನಿ
ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನೋಡಿ ಈ ಹಾಡನ್ನು ಎಷ್ಟು ಜನ ಹುಡುಕಿದ್ದೀರಿ
Kadakol's great soul Madivalappa.Great composition of him.
Wow very nice 👌💐❤️❤️❤️ song ❤️👍
So good meaning.... thanks lot for your effort
really heart touching tru line lyrics writter hands of you 🙏🏻♥️🤗👏
@BSK production s
Super fantastic
Superb song ❤️kelta idre ellanu Mart bidtivi. Nam ajji tatan favourite.
ವಾವ್ ಈ ಸಾಂಗ್ ಅಲ್ಲಿ ತುಂಬಾ ಅರ್ಥ ಇದೇ 🙏🙏🙏🙏🙏🙏🙏🙏🙏🙏🌹🌹🌹🌹🌹💐💐💐💐💐
ಸದಾಕಾಲವೂ ಸ್ಮರಣೀಯ ನಾದ 🙏
0
Pppppp
Pp0p00pp
Ppp0p
Who is hear after listening in ondu sarala prema kathe❤
ಮಾನವನ ಬದುಕಿನ ತತ್ವಪದಗಳು
The great meaningful thoughts
Very deep Meaningful excellent voice I feel very energetic after listening 🎧 this bhjan writer thoughts are so greaT 📐⚖️👉👈🙏
💯✍️True trusting excellent the great best among the best proudable
Colour Kannada Li performance Noodi bandraa banni !!😅
Statusnal yaaro haakidru adan keli bandiddu.
Supar song and sellige song
💐 super heart taching song.
Very good lirics... happy to here the song...
Really each line is very meaningful big salute to great singer🙏
This song teaches lots of things....
I love this song ❤️😍❤️
ಸೂಪರ್ 🙏🙏
What a marvelous voice bro🔥
Super minimgfull song in kannada. Fantastic
ಮಾನವ ಜನ್ಮದ ಮುಖ್ಯ ವಿದ್ಯ ಅಂದರೆ ಇದೆ
ಅದ್ಬುತ ರಚನೆ ....❤️
Karantakakke uttar karntakada koduge tumba ide ❤ sharanar nadu kalyanad bidu,🙏
Who is tipe this song after watched ಒಂದು ಸರಳ ಪ್ರೇಮ ಕಥೆ
ಸರ್ವ ಶರಣರಿಗೆ ಶರಣು🌷🌻🌼💐🙏
Singers and musicians 🔥🔥
Nice,,,👍😊
Yes I m also watching after watching of Ede tumbi haduvenu 👍🙏
Osm song always my favorite song
Navedays its very good messaging lines i like it
🙏🌹🙏 ಜಯಹೋ 🙏🌹🌹
ಸೂಪರ್ ಮೆಲೋಡಿ ತತ್ವ ಗೀತೆ ಹಬ್ಬ
Evergreen super song hat's up
Every night before sleeping i listen the same songs
ಎಂತಾ ಹಾಡು....
ಬಾಳು ಧನ್ಯ...
🎶🎶🎶🎶🎶🎶🎶ಮಾತು ಕಲಿಯಬೇಕು ಮಾತಿನ ನಿತಿ ತಿಳಿಯ ಬೇಕು whaty ಲಿರಿಕ್ಸ್ ⁉️💯ಟ್ರೂ ವರ್ಡ್ಸ್
Super singer
Mind blowing 👆
I will search this song after seeing in Ede tumbi haaduvenu frogram