ಈ ಹಾಡು ಕೇಳಿದರೆ ನಿಜವಾಗಲೂ ಕಣ್ಣಲ್ಲಿ ನೀರು ಬರುತ್ತೆ ಮತ್ತು ಇಂತಹ ಹಾಡುಗಳನ್ನು ಸಾವಿರಾರು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಜೀವನದಲ್ಲಿ ಏನು ಇಲ್ಲ ಸುಮ್ನೆ ನಾವು ಬಡಿದಾಡಿದ ಅನ್ಸುತ್ತೆ
Sir..... ಎಷ್ಟ್ ಸೊಗಸಾಗಿದೆ ಈ ಹಾಡು... ಇಡೀ ಜೀವನದ ಒಂದು ಸಾರ ವನ್ನೇ ಹೇಳುತ್ತಿದೆ.. ಬರೆದವರಿಗೂ.. ಹಾಡಿದವರಿಗೂ ಅನಂತ ಧನ್ಯವಾದಗಳು... ✨🥳🥳🥳🥳🥳🥳🥳🥳🥳🥳🥳🥳❤️❤️❤️❤️❤️❤️❤️🙏🏻🙏🏻🙏🏻🙏🏻🙏🏻🙏🏻🙏🏻🙏🏻
ಇಂತಹ ಹಾಡನ್ನು ಕೇಳಿದರೆ ನಮ್ಮ ಜೀವನದಲ್ಲಿ ಏನೂ ಇಲ್ಲ ಅನ್ನಿಸುತ್ತದೆ
ತಿಳಕೊಂದವ ಗರ್ವದಿಂದ ಮೇರಿಯಲ್ಲ....really fentastic song ಅರ್ಥ ಪೂರ್ಣವಾದ ಹಾಡು
S
ತನ್ನ ತಾನು ತಿಳಿದ ಮೇಲೆ
...ಎಲ್ಲವೂ ನಶ್ವರ 🤗☺️😑😊
ಇಂತ ತತ್ವ ಪದಗಳನ್ನ ಕೇಳಿದರೆ ಗೊತ್ತು ಆಗುತ್ತೆ ನಮ್ಮ ಜೀವನದಲ್ಲಿ ಯಾವದಕ್ಕೂ ಹೆಚ್ಚು ಆಸೆ ಪಡಬಾರದು ಹಾಗೆ ನಾನು ನೀನು ದೊಡ್ಡವರು ಸಣ್ಣವರು ಅನ್ನೋ ಮನೋಭಾವ ಹೋಗುತ್ತೆ
Km............
Aqqqqaaqq
Enta tatva padagalu keridre ne munde zyna telidu aase buduthane
ಇದು ಕಲಿಗಾಲ ಅಲ್ವಾ....ಇಂತಹ ಸಾವಿರಾರು ಗೀತೆಗಳನ್ನ ಕೇಳಿದರು ಜನ ಬದಲಾಗಲ್ಲ
Hi
ಎಂಥ ಸುಂದರ ಹಾಡು ಇದು ಈ ಹಾಡಿರುವಕಲಾವಿದರಿಗೆ ಧನ್ಯವಾದಗಳು
ಜೀವನದ ಕಹಿ ಸತ್ಯವನ್ನು ತಿಳಿಸುವ ತತ್ವಗಳು..🙏🧘🏼
ಈ ಹಾಡು ಕೇಳಿದರೆ ನಿಜವಾಗಲೂ ಕಣ್ಣಲ್ಲಿ ನೀರು ಬರುತ್ತೆ ಮತ್ತು ಇಂತಹ ಹಾಡುಗಳನ್ನು ಸಾವಿರಾರು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಜೀವನದಲ್ಲಿ ಏನು ಇಲ್ಲ ಸುಮ್ನೆ ನಾವು ಬಡಿದಾಡಿದ ಅನ್ಸುತ್ತೆ
ಜನರ ಮನಸಿನಲ್ಲಿ ನಾಟುವಂತ ಒಳ್ಳೆ ತತ್ವಪದ👌
Sannmukppa.bellkki
ಅರ್ಥಪೂರ್ಣವಾದ ಹಾಡು ಮಧುರವಾದ ಧ್ವನಿ ನಿಮ್ಮದು
Sir..... ಎಷ್ಟ್ ಸೊಗಸಾಗಿದೆ ಈ ಹಾಡು... ಇಡೀ ಜೀವನದ ಒಂದು ಸಾರ ವನ್ನೇ ಹೇಳುತ್ತಿದೆ.. ಬರೆದವರಿಗೂ.. ಹಾಡಿದವರಿಗೂ ಅನಂತ ಧನ್ಯವಾದಗಳು... ✨🥳🥳🥳🥳🥳🥳🥳🥳🥳🥳🥳🥳❤️❤️❤️❤️❤️❤️❤️🙏🏻🙏🏻🙏🏻🙏🏻🙏🏻🙏🏻🙏🏻🙏🏻
☮️ಸೂಪರ್ ಸಾಂಗ್ ಸರ್ ಜೀವನಕ್ಕೆ ಅರ್ಥ ಪೂರ್ಣವಾಗಿ ಹಾಡಿರುವ ಗಾಯನ ❤☮️
ಮಡಿವಾಳೆಶ್ವರ ತತ್ವ ಪದಗಳು ಅಪ್ಲೋಡ್ ಮಾಡಿಸರ್ 👌👌🙏🙏
😔
ನೆಮ್ಮದಿ ಕೊಡುವಂತಹ ಹಾಡು 🤗
Super haadu ,ee haadinallide nijavaada thatva padagalu .
ಒಳ್ಳೆ ಅರ್ಥಪೂರ್ಣ ಗೀತೆ ತುಂಬಾ ಚೆನ್ನಾಗಿದೆ
ಅರ್ಥಪೂರ್ಣ ವಾದ ಹಾಡು
01/05/2022 ಈ ತತ್ವ ಪದ ಯಾರು ಕೆಳಕತ್ತಿರಿ ಲೈಕ್ ಮಾಡಿ.
Nice ☺️♥️ song im Maharashtra 👍
Super song 😌🙌
ಯಾವುದು ಕೊನೆತನಕ ನಮ್ಮ ಜೊತೆಯಲ್ಲಿ ಇರಲ್ಲ ಅಂದಮೇಲೆ ಯಾಕೆ ಆಸೆ ಮಾಡಿ ದುಃಖ ಪಡ್ತಿ
ಅದ್ಬುತ...🙏💐
ಜೀವನದ ಸತ್ಯ ತಿಳಿಸಿ ಹೇಳುವ ತತ್ವ ಪದ 🙏🙏
ಅತ್ಯಂತ ಸತ್ಯವಾದ ವಿಚಾರ
All time favourite song👌
All time feveret true story ☮️☮️
Guruve nimmanna hogoloke mate ella 🙏🙏🙏🙏🙏🙏🙏🙏🙏🙏🙏🙏🙏🙏
ವ್ಹಾವ್ ಅದ್ಬುತ ಸಾಂಗ್
😔😔super fentastika
ಮನಿ ಕಟ್ಟಿಸಿದಿ ನೀ ಮಾಳಿಗೆ ಹೋಗುದು ಬಂತಲೋ ನಾಳಿಗಿ ....ಎಂಥಾ ಅರ್ಥ ..
Wow nice 🙏🙏🙏
ನೊಂದ ಮನಸ್ಸುಗಳಿಗೆ ನೆಮಾಡಿಕೋವ್ ಹಾಡು
2024 yarue kelta idira
2022 8 20 ಯಾರ್ ಯಾರ್ ನೋಡ್ಲತಿ ರಿ ಒಂದು ಲೈಕ್ ಮಾಡಿ ಪ್ಲೀಸ್
2023/8/20 nodini nod bro
ಅದ್ಭುತ 🎉❤️❤️
ತತ್ವ ಪದಗಳು ಇನ್ನು ಹೆಚ್ಚಿನ ದಾಗಿ ಅಪ್ಲೈಡ್ ಮಾಡಿ ಚನ್ನಾಗಿ ಹಾಡಿದ್ದೀರಿ
😂
@@shivarjmadar7749❤❤
❤
Really👍👍👍👍 sir... Super👌👌👌👌👌👌👌👌👌
Super 👌👌
ಸೂಪರ್
ಮಾರುತಿ ಕಾಸರ sir 👌🏻singing 🙏🏻🙏🏻
Nimage Sastsnga vanda ne galu thumba Danyavadagalu
ನನ್ನ ಮನದ ಹಾಡು 🙏🙏
Super song 💥💥💥💥💥💥💥💥💥💥💥💥💥💥💥💥💥💥💥💥
Super
ಅರ್ಥ ಪೂರ್ಣವಾದ ಪದ
😄🙏🌹🙏 ಜಯಹೋ 🙏🌹
ದೇವರು ಕೊಟ್ಟ ಆಟ
Awesome
Meaning full bro 😊
Nemage.koti.koti.namanagalu.sir.very.very.good.song
💯✌️
Supar sir
Super pada
Wow super👌
Gurunatha ❤❤❤
Super super ❤❤❤❤
16.03.2022 yar nodakatiri
💯
super ri sir
👌👏🏾
ನೈಸ್ ಸಾಂಗ್
Super song 🥰💫🙂
👌💐
Peaceful
Power of khainur krishnappa muttya
👌👌
Super singer 🎉
Super tatva pada
Nice
Super song👌
👌💯💕
nice song
Ok
Jivana iste ee hadu kelida mele sumane jana idu nandu idu nindu anta badidadutare
Hi
❤❤❤😊
🙏🙏🙏
Super👌song
👌 songs 🙏🌹🙏🌹🙏🌹🙏🌹🙏🌹
My favorite songs ❤
All time fvt❤❤
Nice song😍
👏👏👏👏👏
❤❤💐💐💐💐
All time favourite song
Super 💯❤
Spuerrrr songs🎉
Super nice song
Super ❤ nice 👍 good❤
❤👌🙏🙏🙏🙏🙏🙏🙏🙏🙏🙏🙏🙏
Adbuth amogha
🙏🏾🙏🏾🙏🏾🙏🏾🙏🏾
👌👏🙏🔥
Really so nice
🙏🙏🙏🙏🙏💯✌️😔😔💐💐
ಓಂ
👍👍
Super voice
ಇನ್ನು ಹೆಚ್ಚಿನ ತತ್ವ ಪದ ಗಳನ್ನು ಹಾಕಿ
🎉
🚩🌹💐🙏
Yen.guru.hadu
❤