Це відео не доступне.
Перепрошуємо.

ninnanthe yaarilla ninna horathu devarilla | kannada Christian lyrical song |

Поділитися
Вставка
  • Опубліковано 19 бер 2024
  • ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲಾ
    song lyrics
    ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
    ನೀನೇ ನನಗೆಲ್ಲ ನನಗ್ಯಾವ ಭಯವಿಲ್ಲ||2||
    ಹಲ್ಲೆಲೂಯಾ ||4|| ನಿಮಗೆ ಸ್ತೋತ್ರ ||4||
    ನಿನ್ನಂತೆ ಯಾರಿಲ್ಲ..
    ನಾನು ನಂಬಿದಾತನೇ ನೀನೇ ನಂಬಿಗಸ್ತನೇ
    ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ||2||
    ನಂಬಿಗಸ್ತನೇ||2||
    ನಾನು ನಂಬಿದಾತನೇ ನೀನೇ ನಂಬಿಗಸ್ತನೇ
    ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ
    ಹಲ್ಲೆಲೂಯಾ…
    ಓ ಕೃಪಾಪೂರ್ಣನೇ ಮನಮರುಗುವಾತನೇ
    ನನ್ನ ಜೊತೆಗಾರನೇ ಇಮ್ಮಾನುವೇಲನೇ||2||
    ಕೃಪಾಪೂರ್ಣನೇ ||2||
    ಓ ಕೃಪಾಪೂರ್ಣನೇ ಮನಮರುಗುವಾತನೇ
    ನನ್ನ ಜೊತೆಗಾರನೇ ಇಮ್ಮಾನುವೇಲನೇ
    ಹಲ್ಲೆಲೂಯಾ…
    ಮರಣಜಯಿಸಿದಾತನೇ ಜೀವಲೋಕದರಸನೇ
    ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ||2||
    ಜಯಿಸಿದಾತನೇ||2||
    ಮರಣಜಯಿಸಿದಾತನೇ ಜೀವಲೋಕದರಸನೇ
    ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ.
    #love #song #jesuspromise #hope #jesuskannadasongs #jesussongkannada #jesussongskannada #jesussongs #kannada #kannadabible
    #ninnanthe yaarilla kannada Christian song
    #ninnanthe yaarilla
    #kannada Christian song trend
    #trend
    #good Friday song
    #kannada Christian good Friday songs
    #easter
    #kannada Jesus trending songs
    #ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
    #ನಿನ್ನಂತೆ ಯಾರಿಲ್ಲ

КОМЕНТАРІ • 21

  • @NethraNagaraj-kx9yw
    @NethraNagaraj-kx9yw 8 днів тому

    My favourite one of best song

  • @Shankaras-mm9dp
    @Shankaras-mm9dp 2 місяці тому +4

    Manatumbith ta sang supar ni Nana thevaru. Preetiya nana thndeye amen 🙌 love appa ❤✝️🙏❤️🙏🙏🙌🙏🙌🙏🙏🙌🙏❤❤❤❤❤❤

  • @Bhanupriya-pd7uh
    @Bhanupriya-pd7uh 3 місяці тому +2

    ❤ Amen hallelujah ❤

  • @devendermanjana177
    @devendermanjana177 4 місяці тому +4

    ✝️🙏💙🙏💙🙏🛐

  • @Pushpamurthy-rm2xj
    @Pushpamurthy-rm2xj 4 місяці тому +5

    Beautiful song sung with so much love for the Lord. It is so true we got nobody except Him ,like Him, we make Him our everything in our lives. Then only we can live peacefully. God Bless your ministry and the singer. Happy Easter.💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖

    • @abrahamchungal143
      @abrahamchungal143  4 місяці тому +1

      Thank u
      ನಿಮಗೂ ನಿಮ್ಮ ಕುಟುಂಬದವರಿಗೂ
      Happy easter day

  • @user-hy4gw4uw1v
    @user-hy4gw4uw1v 4 місяці тому +4

    Praise the lord ✝️💙

  • @user-xt7wy5rs3g
    @user-xt7wy5rs3g 3 місяці тому +3

    Jesus pover only god❤❤❤❤

  • @user-xt7wy5rs3g
    @user-xt7wy5rs3g 3 місяці тому +3

    The lion of Jude ❤❤❤❤ jesus 🙏🏻🙏🏻👑👑❤❤💖💖💞💞✝️🛐🛐🛐🛐🛐

  • @user-kx2vy8ie4p
    @user-kx2vy8ie4p 4 місяці тому +5

    🎉🎉🎉🎉❤❤❤❤❤❤😊😊😊

  • @ShivaM-ti4hu
    @ShivaM-ti4hu 3 місяці тому +4

    Beautiful voice.... ❤️❤️❤️

  • @Shankaras-mm9dp
    @Shankaras-mm9dp 3 місяці тому +2

    Prreya nanna appa nimage stotra 🕎✝️🕎✝️🕎✝️🕊️🕊️🕊️🕊️🕊️🙏🙏🙏🙏🙏🌹🌹🌹

  • @GangaJesus
    @GangaJesus 4 місяці тому +5

    My Jesusgod❤❤❤❤❤❤❤❤❤

  • @JustinKutikala-we3rr
    @JustinKutikala-we3rr 4 місяці тому +6

    💚💚🙌🙌🙌🙌

  • @user-xt7wy5rs3g
    @user-xt7wy5rs3g 3 місяці тому +1

    💗💞💖❤👑👑🙏🏻🙏🏻🙏🏻✝️🛐

  • @YelleshmYellesh-mp7lm
    @YelleshmYellesh-mp7lm 2 місяці тому +1

    Praise the lord

  • @user-pl1mw5ej6d
    @user-pl1mw5ej6d 3 місяці тому +2

    ❤ Jesus ❤❤❤✝️

  • @andeyagunjal8988
    @andeyagunjal8988 4 місяці тому +2

    ❤❤❤❤🎉🎉🎉🎉🙏🙏🙏🙏

  • @user-dc5se1nd6r
    @user-dc5se1nd6r 3 місяці тому +2

    ❤❤❤

  • @korwarbasavaraj8743
    @korwarbasavaraj8743 4 місяці тому +3

    ❤❤❤❤