Ninna prithisalu ee hrudaya saladu yesayya |kannada Christian song | Kannada song with lyrics|

Поділитися
Вставка
  • Опубліковано 13 лют 2024
  • ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯಾ
    ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ
    ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨)
    1.ರೋಗಗಳನ್ನು ವಾಸಿ ಮಾಡಿ
    ಹೊಸ ಜೀವನ ನನಗೆ ತಂದೆ
    ನನ್ನನ್ನು ನಾಶನದಿಂದ ತಪ್ಪಿಸಿದವರು ನೀವೇ
    ಸಮೃದ್ಧಿ ಜೀವನ ನನಗೆ ನೀಡಿರುವೆ-೨
    ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
    ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨)
    2.ಯೇಸುವೇ ನಿನ್ನ ರಕ್ತದಿಂದ ನನ್ನನ್ನು ಶುದ್ದಿ ಮಾಡಿದೆ
    ಪರಿಶುದ್ದ ಆತ್ಮನಿಂದ ನನ್ನನ್ನು ತುಂಬಿಸಿರುವೆ
    ನಮ್ಮಯ ಪಾಪಗಳ ಕ್ಷಮಿಸಿರುವೆ
    ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
    ಸ್ತೋತ್ರ ಯೇಸಯ್ಯಾ-೨ ನಮನ ಯೇಸಯ್ಯಾ-೨ ಮಹಿಮೆ ಯೇಸಯ್ಯಾ- (೨)
    3.ಶಾಶ್ವತ ಪೇಮದಿಂದ ನನ್ನನ್ನು ಪ್ರೀತಿಸಿರುವೆ
    ನನ್ನನ್ನು ಮಮತೆಯಿಂದ ಸೆಳೆದುಕೊಂಡೆ ಯೇಸಯ್ಯಾ
    ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
    ಸ್ತೋತ್ರ ಯೇಸಯ್ಯಾ-೨ ನಮನ ಯೇಸಯ್ಯಾ-೨ ಮಹಿಮೆ ಯೇಸಯ್ಯಾ- (೨)
    ನಿನ್ನ ಪ್ರೀತಿಸಲು ಈ ಹೃದಯ ಸಾಲದು ಹೃದಯ
    ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ
    ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨)
    #yesubhaktisangeeta​
    #yesubhaktisangeetakannada​
    #jesuskannadasongs​
    #jesussongkannada​
    #jesussongskannada​
    #jesussongs​
    #kannadaworshipsongs​
    #kannadadevotionalsongs​
    #kannadajesussong​
    #kannadagospelsongs​
    #kannadaworship​
    #kannadachristiansong​
    #kannadachristiansongs​
    #kannadachristian​
    #gospelsongskannada​
    #gospelmusicjesus​
    #abrahamchungal143
    #kannadanewChristiansongs
    #love #song #kannada yesu bhakti sangeeta | yesu bhakti geetegalu | kannada song jesus | kannada songs jesus | kannada jesus song | kannada worship songs | kannada christian song | kannada christian songs | kannada christian music | kannada jesus music | kannada christian lyrics song | kannada christian lyrics video | kannada gospel | kannada god songs I jesus bhajans kannada | jesus song kannada | jesus songs kannada | jesus kannada song | jesus kannada songs | jesus songs | jesus song | jesus worship songs | jesus devotional songs | jesus love songs kannada | jesus songs status | jesus status song| jesus kannada song new | jesus new songs | christian song kannada | christian kannada song | christian kannada songs | christian music Kannada | christian songs | christian songs kannada | best jesus song kannada | best jesus worship song kannada | gospel music | worship kannada songs | praise songs of jesus spiritual music kannada | new
    jesus song kannada

КОМЕНТАРІ • 15

  • @ushasusha4062
    @ushasusha4062 2 дні тому

    Praise the Lord

  • @Bhanupriya-pd7uh
    @Bhanupriya-pd7uh 4 місяці тому +4

    Amen

  • @Chandrashekar-fq5ql
    @Chandrashekar-fq5ql 5 днів тому

    🎉❤❤❤❤❤❤❤

  • @VittalDBoss-zc7zn
    @VittalDBoss-zc7zn 3 місяці тому +2

    Amen ✝️🙏

  • @CoolMeo1
    @CoolMeo1 19 днів тому

    Prthiya stottra appaji y♥️esuve🤚🤚🤚🤚🤚🙏🙏🙏🙏🙏🌹🌹🌹🌹💐💐

  • @anandk6842
    @anandk6842 2 дні тому +1

    ❤❤❤❤❤❤🙏🙏🙏🙏

  • @Shankaras-mm9dp
    @Shankaras-mm9dp 3 місяці тому +9

    Prthiya vadeyanigen nimage vandagallu❤❤❤❤❤🙏🙏🙏🙌🙌🙌❤❤❤🕊️✝️✝️❤❤

    • @RajeshaR-jr3dk
      @RajeshaR-jr3dk 7 днів тому

      🎉🎉🎉🎉🎉🎉😢😢😢😢😮😮😮😮😮😮😮😮😮😮😮😅😅😅😅😅😅😅😅😅😅😅😅😅❤❤❤❤😂😂😂😂😂😮😊

  • @JustinKutikala-we3rr
    @JustinKutikala-we3rr 4 місяці тому +4

    🙌👍👍👏🎵

  • @NagappaIragar
    @NagappaIragar 8 днів тому

    🎉🎉🎉❤❤❤😅😅

  • @kanthkumarkumar
    @kanthkumarkumar 2 місяці тому +2

    Amen❤❤❤❤❤

  • @Sundhar-o8s
    @Sundhar-o8s 13 днів тому

    🎉🎉🎉🎉🎉🎉🎉🎉🎉🎉

  • @user-gu1lg5ck4x
    @user-gu1lg5ck4x 2 дні тому

    🛐🛐🛐🛐🛐🛐🛐☦☦🛐

  • @NagappaIragar
    @NagappaIragar 8 днів тому

    ❤️‍🩹🥰🙏💫

  • @shashikalashashikala3426
    @shashikalashashikala3426 4 місяці тому +3

    Amen