Glory_To_God
Glory_To_God
  • 43
  • 130 423
ಎದ್ದನಲ್ಲ ಯೇಸು ರಾಜನಿವ |Jesus Resurrection kannada song | ಪುನರುತ್ಥಾನ song
ಎದ್ದನಲ್ಲ ಯೇಸು ರಾಜನಿವ | Resurrection kannada song |
ಎದ್ದನಲ್ಲ ಯೇಸು ರಾಜನಿವ
ಕರ್ತನ ಅಧಿಕಾರ ನಿರೂಪಿಸಲು
ದೇವ ರಾಜ್ಯ ನಮ್ಮಲ್ಲಿ ಸ್ಥಾಪಿಸಲು
ಸೈತಾನನ ಶಕ್ತಿಯ ತುಳಿದಾಡಲು
ಯೇಸುವೇ ನನ್ನಲ್ಲೇ ವಾಸಿಸು
ಇನ್ನು ನಾನಲ್ಲ ಎಂದು ನೀನಾಗಿರು
ರಾಜನೇ ಬಂದು ವಾಸಿಸು ನೀ
ಇನ್ನು ನಾನಲ್ಲ ಎಂದು ನೀನಾಗಿರು
1) ರೋಗವನ್ನು ನೀಗಿಸಿ ಭೂತಗಳ ಓಡಿಸಿ
ಬಂಧನವೆಲ್ಲ ವಿಮೋಚಿಸಲು
ಕುರುಡರು ಕುಂಟರು ಕಿವುಡರು
ಎಲ್ಲಾ ಸ್ವಂತವಾಗಿ ಪಡೆಯಲು ದೇವರಾಜ್ಯವ
2) ಭಯವೆಲ್ಲ ಮಾರ್ಪಡಿಸಿ
ನಿರಾಶೆ ನೀಗಿಸಿ
ಕುಣಿಯುತ ನಿತ್ಯದಿ ವಾಸಿಸುವ ಮುಚ್ಚಿರುವ
ಎಲ್ಲಾ ಬಾಗಿಲ ತೆರೆದು ಮೆಸ್ಸಿಯ ರಾಜ ನಮಗಾಗಿ
#love #song #kannada yesu bhakti sangeeta | yesu bhakti geetegalu | kannada song jesus | kannada songs jesus | kannada jesus song | kannada worship songs | kannada christian song | kannada christian songs | kannada christian music | kannada jesus music | kannada christian lyrics song | kannada christian lyrics video | kannada gospel | kannada god songs I jesus bhajans kannada | jesus song kannada | jesus songs kannada | jesus kannada song | jesus kannada songs | jesus songs | jesus song | jesus worship songs | jesus devotional songs | jesus love songs kannada | jesus songs status | jesus status song| jesus kannada song new | jesus new songs | christian song kannada | christian kannada song | christian kannada songs | christian music Kannada | christian songs | christian songs kannada | best jesus song kannada | best jesus worship song kannada | gospel music | worship kannada songs | praise songs of jesus spiritual
music kannada | new
jesus song kannada
Переглядів: 2 325

Відео

ninnanthe yaarilla ninna horathu devarilla | kannada Christian lyrical song |
Переглядів 46 тис.4 місяці тому
ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲಾ song lyrics ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ ನೀನೇ ನನಗೆಲ್ಲ ನನಗ್ಯಾವ ಭಯವಿಲ್ಲ||2|| ಹಲ್ಲೆಲೂಯಾ ||4|| ನಿಮಗೆ ಸ್ತೋತ್ರ ||4|| ನಿನ್ನಂತೆ ಯಾರಿಲ್ಲ.. ನಾನು ನಂಬಿದಾತನೇ ನೀನೇ ನಂಬಿಗಸ್ತನೇ ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ||2|| ನಂಬಿಗಸ್ತನೇ||2|| ನಾನು ನಂಬಿದಾತನೇ ನೀನೇ ನಂಬಿಗಸ್ತನೇ ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ ಹಲ್ಲೆಲೂಯಾ… ಓ ಕೃಪಾಪೂರ್ಣನೇ ಮನಮರುಗುವಾತನೇ ನನ್ನ ಜೊತೆಗಾರನೇ ಇಮ್ಮಾನುವೇಲನೇ||2|| ಕೃಪಾಪೂರ...
Ninna prithisalu ee hrudaya saladu yesayya |kannada Christian song | Kannada song with lyrics|
Переглядів 82 тис.5 місяців тому
Ninna prithisalu ee hrudaya saladu yesayya |kannada Christian song | Kannada song with lyrics|
ella ollede aguvudu deva | kannada Christian song | whatsapp status |
Переглядів 1156 місяців тому
ella ollede aguvudu deva | kannada Christian song | whatsapp status |

КОМЕНТАРІ

  • @VeenaKA-fx7id
    @VeenaKA-fx7id 40 хвилин тому

    Super song 👍👌🙏

  • @HanamantMadar-yc4tj
    @HanamantMadar-yc4tj 5 днів тому

    Anusuya🤲🤲

  • @NethraNagaraj-kx9yw
    @NethraNagaraj-kx9yw 8 днів тому

    My favourite one of best song

  • @solomanj2524
    @solomanj2524 10 днів тому

    Wow what a song is a jesus i very power ful god

  • @ramusiddappa
    @ramusiddappa 11 днів тому

    ಉದಾಸೀನ ಬೇಡ ಎಚ್ಚರವಾಗಿರಿ!... "ವಿಗ್ರಹಗಳಿಗೆ ದೂರವಾಗುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ" ಎಂದು, 1 ಯೋಹಾನ 5:21 ನಮ್ಮನ್ನು ಎಚ್ಚರಿಸುತ್ತದೆ, ಬನ್ನಿರಿ ಈ ವಾಕ್ಯದ ಕುರಿತು ಸವಿಸ್ತಾರವಾಗಿ ಧ್ಯಾನಿಸೋಣ! ದೇವರಿಗೂ ಮತ್ತು ದೇವರ ಮಕ್ಕಳಿಗೂ ಇರುವ ಪವಿತ್ರ ದೈವಿಕ-ಆತ್ಮೀಯ ಸಂಬಂಧಕ್ಕೆ ಅಡ್ಡಿಯಾಗುವ ಎಲ್ಲಾ ತೊಡಕುಗಳು ಮತ್ತು ಸಂಗತಿಗಳು ವಿಗ್ರಹಕ್ಕೆ ಸಮಾನಾದವುಗಳೇ. ಅವೆಲ್ಲವುಗಳಿಗೂ ದೈವ ವಿರೋಧಿಯಾದ ಕೆಡುಕಿನ ಆಯುಧಗಳು. ಇಂತಹ ವಿಗ್ರಹಗಳ ಒಡನಾಟ ನಮಗಿದ್ದರೆ ದೇವಾಶಿರ್ವಾದಕ್ಕೆ ಬದಲಾಗಿ ನಮ್ಮ ಬದುಕಿಗೆ, ಕುಟುಂಬಕ್ಕೆ ಶಾಪವೂ ಮನೋವ್ಯಥೆಯೂ ಬರ ಸಿಡಿಲಿನಂತೆ ಪದೇ ಪದೇ ಬಡಿಯುವಂತದ್ದಾಗಿದೆ. ಇದರೊಂದಿಗೆ ದೇವರ ನಡೆಸುವಿಕೆಯ ವಿಷಯದಲ್ಲಿ ಅಪನಂಬಿಕೆ, ಸಂಶಯ, ಗಲಿಬಿಲಿಯನ್ನುಂಟು ಮಾಡುತ್ತದೆ. ವಿಗ್ರಹಗಳು ಕೇವಲ ಕಲ್ಪನಾ ವಸ್ತು, ಮೂರ್ತಿಗಳು. ಮನುಷ್ಯನ ಕೈಗಳಿಂದ ಅವನಿಗೆ ತೋಚಿದಂತೆ ನಿರ್ಮಿತವಾದ ಭ್ರಮಾಧೀನ ಬೊಂಬೆಗಳು. ಅವುಗಳ ಆಕೃತಿಗೂ ಅಲಂಕಾರಕ್ಕೂ ಯಾವುದೇ ಆಧಾರವಿಲ್ಲ. ಆರಾಧನೆಗೂ ಭಕ್ತಿ ತೋರಿಸುವುದಕ್ಕೂ ಮತ್ತು ಅಡ್ಡ ಬೀಳುವುದಕ್ಕೂ ಅರ್ಹವಾದವುಗಳಲ್ಲ. "ಹಾಗಾಗಿ ವಿಗ್ರಹಗಳು ದೇವರಾಗಲು ಸಾಧ್ಯವಿಲ್ಲ". ನೀವು ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಬಾರದು. ಇದು ದೇವರ ಕಟ್ಟಪ್ಪಣೆ ಎಂದು ವಿಮೋಚನ ಕಾಂಡ 20:4-5 ರಲ್ಲಿ ನೋಡುತ್ತೇವೆ. ಹಾಗೆ ಮಾಡಿದರೆ ನಾಶನ ಖಂಡಿತವೇ ಹೊರತು ಎಂದಿಗೂ ಆಶೀರ್ವಾದವಿಲ್ಲ. ಈ ಕಾರಣದಿಂದ ಯೋಹಾನನು ಸಭೆಗೆ ಕೊಟ್ಟಿರುವ ಎಚ್ಚರಿಕೆಯ ಸಂದೇಶ ಇದೇ. "ನೀವು ವಿಗ್ರಹಗಳಿಗೆ ದೂರವಾಗಿರಿ, ಸಜೀವ ಸ್ವರೂಪನಾದ ದೇವರಿಗೆ ಹತ್ತಿರವಾಗಿರಿ"ಎಂದು ತಿಳಿಸಿದನು. ಕೇವಲ ವಿವಿಧ ಆಹಾರ, ಕಲ್ಲು, ಮಣ್ಣು, ಮರ, ಲೋಹದ ಆಕೃತಿಗಳು ಮಾತ್ರ ವಿಗ್ರಹಗಳಲ್ಲ. ನಮಗೂ ದೇವರಿಗೂ ನಡುವೆ ಬಿರುಕನ್ನು ಉಂಟುಮಾಡಿ ದೇವರ ಪ್ರೀತಿ, ಅನ್ಯೋನ್ಯತೆ, ಭಕ್ತಿ, ನೆಮ್ಮದಿಗಳಿಂದ ದೂರ ಮಾಡುವ ಪ್ರತಿಯೊಂದು ಸಂಗತಿಯೂ ವಿಗ್ರಹಗಳೇ. ಗಮನಿಸಿ, ಹಣದಾಸೆ, ಅಕ್ರಮ ಸಂಪಾದನೆ, ಅನಾಚಾರ, ಪಾಪದ ಸಂಬಂಧಗಳು, ಕುಟುಂಬದಲ್ಲಿನ ಅನ್ಯಾಯಗಳು, ದರ್ಪ, ಅಹಂಕಾರ, ಮೊಂಡು ಹೃದಯ, ಕೃತಜ್ಞತೆ ಇಲ್ಲದೆ ಬಗೆಯುವ ದ್ರೋಹ, ಕಪಟವಾದ ಭಕ್ತಿ, ಅತಿಯಾದ ಹೆಚ್ಚಳಿಕೆ , ಅರ್ಥವಿಲ್ಲದ ಆಸೆ-ದುರಾಸೆಗಳು , ಇತರದನ್ನು ಆಶಿಸುವ ಹೀನ ಪ್ರವೃತ್ತಿ, ಇತರರ ಅಭಿವೃದ್ಧಿಗೆ ಅಸೂಯೆ-ಹೀಗೆ ಪಟ್ಟಿ ಮಾಡುತ್ತಾ ಹೋದರೆ ಈ ಎಲ್ಲಾ ಅವಗುಣಗಳೂ ವಿಗ್ರಹಗಳಿಗೆ ಸಮಾನವಾದವುಗಳೇ. ಪ್ರಿಯರೇ, ಕರ್ತನ ಪವಿತ್ರ ರಕ್ತದಲ್ಲಿ ಶುದ್ಧೀಕರಿಸಲ್ಪಟ್ಟ ವಿಶ್ವಾಸಿಗಳೂ, ದೇವ ಜನರೂ, ರಾಜವಂಶಸ್ಥರೂ, ಯಾಜಕರೂ, ಪ್ರಿಯರೂ , ಕರ್ತನಿಂದ ಮುದ್ರೆ ಹೊಂದಿದವರೂ, ಜೀವವುಳ್ಳ ಸಭೆಯ ಜೀವದ ಅಂಗಗಳೂ-ಹೀಗೆಲ್ಲಾ ನಾವುಗಳು ಕರ್ತನಿಂದ ಪ್ರತಿಷ್ಠಿಸಲ್ಪಟ್ಟವರೂ ಆಗಿರುವುದರಿಂದ ಈ ದಿನಗಳಲ್ಲಿ ಎಲ್ಲಾ ಬಗೆಯ ವಿಗ್ರಹಗಳಿಗೆ ದೂರವಾಗಿರಬೇಕು. ದೇವರ ವಾಕ್ಯದ ಸದುಪದೇಶದಲ್ಲಿ ನೆಲೆಗೊಳ್ಳಬೇಕು. ಪವಿತ್ರಾತ್ಮನ ಸಹಾಯದಿಂದ ಶೋಧನೆಗಳನ್ನು ಜಯಿಸಬೇಕು. ಯೇಸುಕ್ರಿಸ್ತನ ರಕ್ತದ ಬಲದಲ್ಲಿ ಸಂರಕ್ಷಿಸಲ್ಪಟ್ಟು ಜಯ ಹೊಂದುವುದು ಖಂಡಿತಾ ಸಾಧ್ಯ. ಸೃಷ್ಟಿ ವಸ್ತುಗಳನ್ನು ಪೂಜಿಸಿ ಸೇವಿಸಬಾರದು. ಇದು ಅಕ್ರಮ. "ಸೃಷ್ಟಿಕರ್ತನೊಬ್ಬನೇ ಸತ್ಯ ದೇವರು. ನಿರಂತರವೂ ಸೃಷ್ಟಿಕರ್ತನೊಬ್ಬನೇ ಆರಾಧನೆ, ಸ್ತುತಿ, ಸ್ತೋತ್ರ ಹೊಂದತಕ್ಕವನು! ಎಂದು ರೋಮಾ 1:25 ರಲ್ಲಿ ವಿಗ್ರಹಗಳು ದೇವರಲ್ಲ ಎಂದು ತಿಳಿಸುತ್ತದೆ. ಆದುದರಿಂದ ಈ ಸಂದೇಶಕ್ಕೆ ನಮ್ಮ ತೀರ್ಮಾನ: "ನಾನು ಕರ್ತನಿಗೆ ಸಂಬಂಧಪಟ್ಟಿರುವುದರಿಂದ ವಿಗ್ರಹಗಳಿಗೆ ದೂರವಾಗಿರುತ್ತೇನೆ" ಎಂದು ತೀರ್ಮಾನಿಸುವವರು ಆಗಿರಬೇಕು. ಹೀಗಾಗುವಂತೆ ಕರ್ತನು ತ್ತಾನೆ ತಮ್ಮನ್ನು ವಿಗ್ರಹಗಳಿಗೆ ದೂರವಾಗಿರುವಂತೆ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು . ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು 9448493381 ramusiddappa1964@gmail.com

  • @shyampatil3304
    @shyampatil3304 11 днів тому

    Amen amen amen praise the lord hallelujah hallelujah hallelujah i love you my god Jesus amen sir bless me and wife and my family and my sister's and my sister giral s and boy s also bless my father also and my mother also bless my kaka and kaku and his family also bless my mama also and his family also bless all people also and all friends also bless all amen sir bless amen sir bless amen sir bless all amen amen amen sotara sotara sotara sotara sotara sotara sotara sotara sotara sotara sotara sotara sotara 🙏🙏🤲🤲👏👍👍💖❤️🙌🫴🫴🌹🌹😚💞💞🥰💗💒⛪🫅🧑‍🎄🧑‍🎄💯💥💥🌞🌞🌿😘❣️❣️❣️

  • @Santhu-f5y
    @Santhu-f5y 12 днів тому

    😮

  • @Santhu-f5y
    @Santhu-f5y 12 днів тому

    2o24.❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉😢😢😢

  • @Santhu-f5y
    @Santhu-f5y 12 днів тому

    Sunthos..i.love.you.jesus❤❤❤🎉🎉🎉🎉🎉🎉🎉🎉🎉🎉🎉😢😢😢

  • @MarySiddanna
    @MarySiddanna 14 днів тому

    Song name? Ninna preetisalu ee hrudaya saaladu yesayya

  • @neelamohanraj9112
    @neelamohanraj9112 16 днів тому

    🙏Amen

  • @marysera6501
    @marysera6501 16 днів тому

    I love you yesu ❤

  • @marysera6501
    @marysera6501 16 днів тому

    Jesus Christ i love you swamy ❤

  • @meghavijay748
    @meghavijay748 21 день тому

    Stootra yesaya

  • @anandk6842
    @anandk6842 27 днів тому

    ❤❤❤❤❤❤🙏🙏🙏🙏

  • @ushasusha4062
    @ushasusha4062 27 днів тому

    Praise the Lord

  • @user-gu1lg5ck4x
    @user-gu1lg5ck4x 28 днів тому

    🛐🛐🛐🛐🛐🛐🛐☦☦🛐

  • @Chandrashekar-fq5ql
    @Chandrashekar-fq5ql Місяць тому

    🎉❤❤❤❤❤❤❤

  • @NagappaIragar
    @NagappaIragar Місяць тому

    ❤️‍🩹🥰🙏💫

  • @NagappaIragar
    @NagappaIragar Місяць тому

    🎉🎉🎉❤❤❤😅😅

  • @priyajyothi2786
    @priyajyothi2786 Місяць тому

    😊😊😊 😊has a wouwould where the 😊o M9om 9😊⁹😊9 9m 😱😱😱onion Oo .

  • @Sundhar-o8s
    @Sundhar-o8s Місяць тому

    🎉🎉🎉🎉🎉🎉🎉🎉🎉🎉

  • @Mrdon6
    @Mrdon6 Місяць тому

    Prthiya stottra appaji y♥️esuve🤚🤚🤚🤚🤚🙏🙏🙏🙏🙏🌹🌹🌹🌹💐💐

  • @ChandrashekarChandra-ky4jf
    @ChandrashekarChandra-ky4jf 2 місяці тому

    Yishu Kiska naam hai darling Chandrashekhar pastor Chikkaballapur district

  • @Shankaras-mm9dp
    @Shankaras-mm9dp 2 місяці тому

    Manatumbith ta sang supar ni Nana thevaru. Preetiya nana thndeye amen 🙌 love appa ❤✝️🙏❤️🙏🙏🙌🙏🙌🙏🙏🙌🙏❤❤❤❤❤❤

  • @YelleshmYellesh-mp7lm
    @YelleshmYellesh-mp7lm 2 місяці тому

    Praise the lord

  • @Bhanupriya-pd7uh
    @Bhanupriya-pd7uh 3 місяці тому

    ❤ Amen ❤

  • @Bhanupriya-pd7uh
    @Bhanupriya-pd7uh 3 місяці тому

    ❤ Amen hallelujah ❤

  • @Shankaras-mm9dp
    @Shankaras-mm9dp 3 місяці тому

    Prreya nanna appa nimage stotra 🕎✝️🕎✝️🕎✝️🕊️🕊️🕊️🕊️🕊️🙏🙏🙏🙏🙏🌹🌹🌹

  • @user-xt7wy5rs3g
    @user-xt7wy5rs3g 3 місяці тому

    Jesus pover only god❤❤❤❤

  • @user-xt7wy5rs3g
    @user-xt7wy5rs3g 3 місяці тому

    The lion of Jude ❤❤❤❤ jesus 🙏🏻🙏🏻👑👑❤❤💖💖💞💞✝️🛐🛐🛐🛐🛐

  • @user-xt7wy5rs3g
    @user-xt7wy5rs3g 3 місяці тому

    💗💞💖❤👑👑🙏🏻🙏🏻🙏🏻✝️🛐

  • @ShivaM-ti4hu
    @ShivaM-ti4hu 3 місяці тому

    Beautiful voice.... ❤️❤️❤️

  • @user-dc5se1nd6r
    @user-dc5se1nd6r 3 місяці тому

    ❤❤❤

  • @user-pl1mw5ej6d
    @user-pl1mw5ej6d 3 місяці тому

    ❤ Jesus ❤❤❤✝️

  • @sureshkolarkar2006
    @sureshkolarkar2006 3 місяці тому

    Love you jesus

  • @devendermanjana177
    @devendermanjana177 4 місяці тому

    ✝️🙏💙🙏💙🙏🛐

  • @kumar-sm3gj
    @kumar-sm3gj 4 місяці тому

  • @Bhanupriya-pd7uh
    @Bhanupriya-pd7uh 4 місяці тому

    ❤l love you Jesus ❤ ❤ very nice song ❤ ❤ Amen hallelujah ❤ ❤!!!!!!!!!!!!!!!!!!!!!!!!!!!!!!!!❤

  • @GangaJesus
    @GangaJesus 4 місяці тому

    My Jesusgod❤❤❤❤❤❤❤❤❤

  • @Shankaras-mm9dp
    @Shankaras-mm9dp 4 місяці тому

    Prthiya vadeyanigen nimage vandagallu❤❤❤❤❤🙏🙏🙏🙌🙌🙌❤❤❤🕊️✝️✝️❤❤

    • @RajeshaR-jr3dk
      @RajeshaR-jr3dk Місяць тому

      🎉🎉🎉🎉🎉🎉😢😢😢😢😮😮😮😮😮😮😮😮😮😮😮😅😅😅😅😅😅😅😅😅😅😅😅😅❤❤❤❤😂😂😂😂😂😮😊

  • @user-hy4gw4uw1v
    @user-hy4gw4uw1v 4 місяці тому

    Praise the lord ✝️💙

  • @JayanthiND
    @JayanthiND 4 місяці тому

    Glory to God .......✝️🙏🙌

  • @korwarbasavaraj8743
    @korwarbasavaraj8743 4 місяці тому

    ❤❤❤❤

  • @JustinKutikala-we3rr
    @JustinKutikala-we3rr 4 місяці тому

    💚💚💚👏🙌👍

  • @andeyagunjal8988
    @andeyagunjal8988 4 місяці тому

    ❤❤❤❤🎉🎉🎉🎉🙏🙏🙏🙏

  • @VittalDBoss-zc7zn
    @VittalDBoss-zc7zn 4 місяці тому

    Amen ✝️🙏

  • @JustinKutikala-we3rr
    @JustinKutikala-we3rr 4 місяці тому

    💚💚🙌🙌🙌🙌

  • @Pushpamurthy-rm2xj
    @Pushpamurthy-rm2xj 4 місяці тому

    Beautiful song sung with so much love for the Lord. It is so true we got nobody except Him ,like Him, we make Him our everything in our lives. Then only we can live peacefully. God Bless your ministry and the singer. Happy Easter.💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖

    • @abrahamchungal143
      @abrahamchungal143 4 місяці тому

      Thank u ನಿಮಗೂ ನಿಮ್ಮ ಕುಟುಂಬದವರಿಗೂ Happy easter day