Hubli Dharwad City ನಮ್ಮ ಹುಬ್ಬಳ್ಳಿ ಧಾರವಾಡ

Поділитися
Вставка
  • Опубліковано 26 гру 2024

КОМЕНТАРІ •

  • @pavankism
    @pavankism 17 днів тому +2

    Namm hubballinamm hemme

  • @laxmihadapad1100
    @laxmihadapad1100 16 днів тому +2

    ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ.

    • @THEMAN-tb2xn
      @THEMAN-tb2xn 5 днів тому

      ಫ್ರಮ್ ಧಾರವಾಡ ಬ್ರೋ

  • @RavishankarRavishankar-zx1oq
    @RavishankarRavishankar-zx1oq 25 днів тому +2

    Nam hudli ❤❤❤❤❤❤❤

  • @maneiahpakati
    @maneiahpakati 6 днів тому

  • @littlechamprishivk9550
    @littlechamprishivk9550 Рік тому +1

    Nice 👌👌

  • @dadsamawin87
    @dadsamawin87 5 днів тому +2

    Hubli Bangaliriginta ati vegavagi belibeku anta bedikollutene nanu pavagada davanu. Tumkuru jilleyalliddaru abhiruddi illada raluku nammadu😢😢

    • @THEMAN-tb2xn
      @THEMAN-tb2xn 5 днів тому +1

      Bro ಎಂ ಪಿ ಎಂ ಎಲ್ ಎ ಗಳು ಇದನ್ನು ಬೆಳೆಸುವುದಕ್ಕೆ ಟ್ರೈ ಮಾಡ್ತಾನೆ ಇಲ್ಲ

  • @vyankateshkolagal
    @vyankateshkolagal 11 місяців тому +1

    civic facilities & public transport use also auto & feel the difference enjoy

  • @THEMAN-tb2xn
    @THEMAN-tb2xn Рік тому +2

    ಹುಬ್ಬಳ್ಳಿಯಿಂದ ಈ ವಿಡಿಯೋನ ಯಾರು ನೋಡ್ತಾ ಇದೀರಾ

  • @dadsamawin87
    @dadsamawin87 11 місяців тому +3

    Nanu pavagada Tumkur na kadeyavanu. Uttara kannada bahala ABHIRUDDI agabeku hubbali dharvada belagavi gulbarga vijayapura raichuru koppala gadaga. Idrlla bahala ABHIRUDDI agabeku antarastiya vimana nildanagalu agabeku prati ondu city yallu metro agabeku it industry belibeku nirudyaga samasye dura agabeku arogyada kale tumba gamana harisabeku unnata shishana agabeku. Yettarada kattadagalu beliyabeku. Trurizam tumba beliyabeku nanna kade inda yavagalu support irutte namma akhanda Karnataka beliyabeku anta

    • @IAMKannada
      @IAMKannada  11 місяців тому +1

      ಅದಕ್ಕೆ ಮೊದಲು ನಮ್ಮ ಸರ್ಕಾರ ಒಳ್ಳೆ ಕನೆಕ್ಟಿವಿಟಿ ಕೊಟ್ಟರೆ ಸಾಕು ಆಟೋಮ್ಯಾಟಿಕ್ ಬೆಳೆಯುತ್ತದೆ ವಿಜಯಪುರದಿಂದ ಹುಬ್ಬಳ್ಳಿಯವರಿಗೆ ಒಂದು ಎಕ್ಸ್ಪ್ರೆಸ್ ವೇ ಮತ್ತೆ ಬೀದರ್ ನಿಂದ ಕಲಬುರ್ಗಿ ವಿಜಯಪುರ ಬೆಳಗಾವಿ ಅವರಿಗೆ ಒಂದು ಎಕ್ಸ್ಪ್ರೆಸ್ ವೇ ಮಾಡಿದರೆ ಸಾಕು

    • @dadsamawin87
      @dadsamawin87 5 днів тому

      ಬೆಂಗಳೂರಿನಿಂದ ಕೇವಲ 150 km ಇರುವ ತಾಲೂಕು ನಮ್ಮ ಪಾವಗಡ.
      ಕುಡಿಯಲು ನೀರಿಲ್ಲ
      ಉದ್ಯೋಗ ಅವಕಾಶಗಳು ಇಲ್ಲ
      ಸರಿಯಾದ ರಸ್ತೆ ಸಂಪರ್ಕ ಇಲ್ಲ
      ಸಂಜೆ 7 ಗಂಟೆ ಆದರೆ ಯಾವುದೇ ತಾಲೂಕು ಜಿಲ್ಲೆಗೆ ಹೋಗೋಕ್ಕೆ ಸರಕಾರಿ ಬಸ್ ಸೌಲಭ್ಯ ಇಲ್ಲ
      ಇಡೀ ತಾಲೂಕಿಗೆ ಒಂದು ಸರಕಾರಿ ಬಾಸ್ ನಿಲ್ದಾನವಿಲ್ಲ
      ಯಾವುದೇ ಜಿಲ್ಲ್ಯಾಕೇಂದ್ರಕ್ಕೆ ಹೋಗಬೇಕಾದರೆ 100km ಅಂತರ ಇದೆ
      ವಿದ್ಯಾಸಂಸ್ಥೆ ಗಳು ಇಲ್ಲ
      ಒಳ್ಳೆಯ ಹಾಸ್ಪಿಟಲ್ ಗಳು ಇಲ್ಲ
      ಯಾವುದೇ ನೀರಾವರಿ ಯೋಜನೆ ಇಲ್ಲ
      ರಸ್ತೆಗಳು ಹದಗೆಟ್ಟಿವೆ
      ಹೇಗೆ ಹೇಳಿಕೊಂಡು ಹೋದರೆ ತುಂಬಾ ತೊಂದರೆ ಅನುಭವಿಸ್ಟಿದಿವಿ ನಮ್ಮ ತಾಲೂಕಿನವರು .ಸುತ್ತಲೂ ಆಂಧ್ರದ ಗಡಿ ಇರುವುದರಿಂದ ಅಭಿವೃದ್ಧಿ ಅನ್ನೋ ಮತ್ತೆ ಇಲ್ಲ. ಕೇವಲ ರಾಜ್ಯದ ರಾಜಧಾನಿ ಇಂದ 150 ಕೆಎಂ ದೂರ ಇರುವ ತಾಲೂಕು ಅಭಿವೃದ್ಧಿ ಆಗಿಲ್ಲ ಮತ್ತೆ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತಾ ಸರಕಾರ. ಅದೆಲ್ಲ ಆಗೋದಿಲ್ಲ. ಪ್ರತ್ಯೇಕ ರಾಜ್ಯ ಆದರೆ ಉತ್ತರ ಕರ್ನಾಟಕ ಅವಾಗ ನಿಜವಾದ ಅಭಿವೃದ್ಧಿ ಆಗುತ್ತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಅಭಿವೃದ್ಧಿಯ ಕಳೆ ಬರುತ್ತೆ. ಸುಮ್ನೆ ಅಖಂಡ ಕರ್ನಾಟಕ ಅನ್ನೋದು. ಅಭಿವೃದ್ಧಿ ನೀವು ಆಗದಿದ್ದರೆ ಅದು ಹೇಗೆ ಪ್ರಜೆಗಳಿಗೆ ನ್ಯಾಯ ಸಿಗುತ್ತೆ. ಸುಮ್ಮನೆ ಜೈಕಾರ ಹೇಳಿಕೊಂಡು ಇದ್ದರೆ ಹೊಟ್ಟೆ ತುಂಬಲ್ಲ. ಎಲ್ಲರಿಗೂ ಉದ್ಯೋಗ ಅವಕಾಶಗಳು ಬೇಕು ಎಲ್ಲ ಜಿಲ್ಲಾ ತಾಲೂಕು ಹಳ್ಳಿಗಳ. ಸಮಸ್ಯೆ ಗಳು ಬಗೆಹರಿಯಬೇಕು 😢😢
      ​@@IAMKannada

  • @shreeshail9750
    @shreeshail9750 10 місяців тому +1

    jobs opportunities illa yen shenta illa North Karnataka Valg

    • @IAMKannada
      @IAMKannada  10 місяців тому

      ಬರುತ್ತೆ ಬರುತ್ತೆ ಆದರೆ ನಾವು ಮೊದಲು ಒಳ್ಳೆ ಕನೆಕ್ಟಿವಿಟಿಯನ್ನ ಮಾಡ್ಕೋಬೇಕು ಹುಬ್ಬಳ್ಳಿಯಿಂದ ವಿಜಯಪುರ ವರೆಗೆ ಒಂದು ದಶಪಥ ರಸ್ತೆ ಬೀದರ್ ನಿಂದ ಬೆಳಗಾವಿ ಒಂದು ದಶಪಥ ರಸ್ತೆಯನ್ನು ನಾವು ಮಾಡ್ಕೋಬೇಕು ಇಲ್ಲಿ ಒಳ್ಳೆ ಕನೆಕ್ಟಿವಿಟಿ ಆದರೆ ಎಲ್ಲಾ ಕಂಪನಿಗಳು ಅವಾಗ ಇಲ್ಲೇ ಬರುತ್ತದೆ

  • @stanleyif7988
    @stanleyif7988 11 місяців тому +1

    Develop metro project from HUBLI to DHARWAD

    • @IAMKannada
      @IAMKannada  11 місяців тому

      Our MP focus on u p and Bihar is not focusing on Hubli Dharwad ಇದು ನಮ್ಮ ಹಣೆಬರ ನಾವೇನು ಮಾಡಕ್ಕಾಗಲ್ಲ ಒಂದು ಬೈಪಾಸ್ ರಸ್ತೆ ನಿರ್ಮಾಣ ಮಾಡೋಕೆ 20 20 ವರ್ಷ ಕಾಯ್ಬೇಕು