ನಮ್ಮ ರಾಣಿಬೆನ್ನೂರ್ ನಗರ 2.50ಲಕ್ಷ ಜನ ಇದೆ 39ವಾರ್ಡಗಳಿವೆ.... ಅಂಗೇ 8-10ಹಳ್ಳಿಗಳು ನಗರಕ್ಕೆ ಕೂಡಿಕೊಂಡಿವೆ ಆದ್ರೆ ಇನ್ನು ಅವನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಲ್ಲ..., ವ್ಯಾಪಾರ ವಹಿವಾಟುಲ್ಲಿ ಹುಬ್ಬಳ್ಳಿ ಬೆಳಗಾವಿ ಬಿಟ್ಟರೆ ನಮ್ಮಲ್ಲಿ ಜೋರು.... ಬಿಜೋತ್ಪಾದನೆಯೆಲ್ಲಿ ವಿಶ್ವದಲ್ಲಿಯೇ ಎರಡನೆಯದು ಭಾರತದಲ್ಲಿ ಒಂದನೇ ಸ್ಥಾನ ಹಾಗೂ ಕಾಟನ್ ಸಿಟಿ ರಾಣಿಬೆನ್ನೂರ್ ಅಂತಾ ಹೆಸರು ವಾಸಿಯಾಗಿರುವ ಹತ್ತಿ ಮಾರುಕಟ್ಟೆ ಭಾರತಕ್ಕೆ ಒಂದನೇ ಸ್ಥಾನದಲ್ಲಿರುವದು ರಾಣಿಬೆನ್ನೂರ್ ಜನತೆಯ ಹೆಮ್ಮೆ 🙏🙏🙏
Raichur and Bidar mahanagar paalike madtini andavre, averadu madidre Hospet kuda maadbahudu, yaakandre same population ide.and Hospet is more commercial city than Bidar and Raichur
Idru bagge full information elli sigutte sir?
Thumbha correct agi helidri thanks
Ranebennur when became city municipal
🎉🎉
Bro mulbagal bangarpet
Malur kgf srinivaspur purasabhae galla illa nagarasabae galla bro please yellu bro🙏🙏🙏
Mulabagilu, Kgf(Robertsonpet) ivu Nagarasabhegalu
Bangarpet,malur,srinivasapura ivu purasabhegalu
@@kannadaswaroopatq so much bro 😊😊😊
Sir kotturu taluq purasabhe agila population ide
Yes kudligi and kottur both eligible for purasabhe.But why they delaying those for upgradation I don't know
ನಮ್ಮ ರಾಣಿಬೆನ್ನೂರ್ ನಗರ 2.50ಲಕ್ಷ ಜನ ಇದೆ 39ವಾರ್ಡಗಳಿವೆ.... ಅಂಗೇ 8-10ಹಳ್ಳಿಗಳು ನಗರಕ್ಕೆ ಕೂಡಿಕೊಂಡಿವೆ ಆದ್ರೆ ಇನ್ನು ಅವನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಲ್ಲ...,
ವ್ಯಾಪಾರ ವಹಿವಾಟುಲ್ಲಿ ಹುಬ್ಬಳ್ಳಿ ಬೆಳಗಾವಿ ಬಿಟ್ಟರೆ ನಮ್ಮಲ್ಲಿ ಜೋರು.... ಬಿಜೋತ್ಪಾದನೆಯೆಲ್ಲಿ ವಿಶ್ವದಲ್ಲಿಯೇ ಎರಡನೆಯದು ಭಾರತದಲ್ಲಿ ಒಂದನೇ ಸ್ಥಾನ
ಹಾಗೂ ಕಾಟನ್ ಸಿಟಿ ರಾಣಿಬೆನ್ನೂರ್ ಅಂತಾ ಹೆಸರು ವಾಸಿಯಾಗಿರುವ ಹತ್ತಿ ಮಾರುಕಟ್ಟೆ ಭಾರತಕ್ಕೆ ಒಂದನೇ ಸ್ಥಾನದಲ್ಲಿರುವದು ರಾಣಿಬೆನ್ನೂರ್ ಜನತೆಯ ಹೆಮ್ಮೆ 🙏🙏🙏
@@5557-v8wAAK 1.5 lakh population not 2.5 lakh
Hassan yavaga mahanagara palike aguthe
Namma Hassan is now Mahanagarapalike as per recent decision in Karnataka State Cabinet
Ayyo ನಾವು ಆಗುತ್ತೆ ಆಗುತ್ತೆ ಅಂತ ನೋಡ್ತಾನೆ ಇದೀವಿ
Hagaribommanahalli 87000 population
ಅಣ್ಣಾ ನಮ್ಮ ಊರಿನ ಜನ ಸಂಖ್ಯೆ ಕಂಡು ಹಿಡಿಯೋದು ಹೇಗೆ (ಕಮತಗಿ)
Nimdu ಪಟ್ಟಣ ಪಂಚಾಯತ್ bro.
16000 ಜನಸಂಖ್ಯೆ ಇದೆ
TQ ಅಣ್ಣಾ
Anna Bagalkot yavaga mahanagar palike agutte helu
Bagalkote wide aagi spread agide, but 3 lakh population reach aagodu swalpa late, pakkadalliro murnal, simikeri , Gaddankeri anta swalpa village serskondre mahanagara agbhudu bhai,
Tqs ಅಣ್ಣ
Waiting for Bagalkot
Karwar Nagarsabeyalli Dhuradalhit corruption too much
Hospet mahangara aguta
Raichur and Bidar mahanagar paalike madtini andavre, averadu madidre Hospet kuda maadbahudu, yaakandre same population ide.and Hospet is more commercial city than Bidar and Raichur
New Municipal update video 2025