ಕೆಲವು ಲೋಫರ್ ಗಳು Super Bike ತೋರ್ಸಿ ಕನ್ನಡ ಜನಗಳ ಸಪೋರ್ಟ್ ತಗೊಂಡು ದೊಡ್ಡದಾಗಿ ಬೆಳೆದು ಬೆಳೆದಮೇಲೆ ತೆಲುಗು ಅಂತಾರೆ ಅಂತವರ ಮದ್ಯೆ ಕನ್ನಡ ಕನ್ನಡ ಅಂತಿಯಲ್ಲ ನೀನ್ ಬೆಳೀಬೇಕು ಮಗ All The Best DR Bro
Dr bro your smile is good . ನಿಮ್ಮ ಪ್ರಯಾಣ ತುಂಬಾ ಚೆನ್ನಾಗಿರುತ್ತದೆ and ನಿಮ್ಮ ಉತ್ಸಾಹ ಯಲಾರಿಗೆ ಸ್ಫೂರ್ತಿ ನೀಡುವಂತೆ ಇರುತೆ ನೀವು ಇನು ಹೆಚ್ಚಿನ ಪ್ರದೇಶ ನಮ್ಮ ಕನ್ನಡ ಜನತೆಗೆ ತೋರಿಸಬೇಕು ಅನೋದು ನಮ್ಮ ಆಶೆಯ
Bro I am in Mangalore seeing you my brother like you every much bro please come to Mangalore . I saw you at Bangalore even you saw me and I am suveeksha I am 5 stranded I love you 😘😍
brilliant, hats of to you all, the way you have presented this blog is outstanding keep it up keep blogging in kannada you have won the hearts of the entire kannada community around the world .
Flying passport & Dr bro. 🥰 ನೀವು ಒಂದೇ ಕಡೆ ಮೀಟ್ ಆಗಿದ್ದು ನಮ್ಮ ಸೌರಮಂಡಲದಲ್ಲಿ ಗ್ರಹಗಳು ಒಂದೇ ಸಮಾನಂತರದಲ್ಲಿ ಹತ್ತಿರ ಬಂದಷ್ಟು ಖುಷಿ ಐಯ್ತು. ನಿಮ್ಮ ಎಲ್ಲಾ ವಿಡಿಯೋ ನೋಡುತ್ತೇನೆ. ಇಡೀ ಪ್ರಪಂಚವನ್ನೇ ಲೈವ್ ಆಗಿ ಪರಿಚಯಿಸುತ್ತ ನಮ್ಮನ್ನು ಹಾ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗಿದಷ್ಟು ಖುಷಿ ಆಗುತ್ತೆ ಹಾ ಆನಂದವನ್ನು ಕೊಟ್ಟಿದ್ದೀರಿ ಕೊಡುತ್ತಾಇದ್ದೀರಿ ನಮ್ಮನ್ನು ಧನ್ಯರಾಗಿಸಿದ್ದೀರಿ. 🥰ನಮ್ಮ ಕನ್ನಡಿಗರು🥰 😊Proud about you 😊 Flying passport & Dr bro. ನಿಮಗೆ ಕೋಟಿ ಕೋಟಿ ನಮನಗಳು ನಿಮ್ಮ ಪಯಣ ಮತ್ತಷ್ಟು ಸುಖಕರವಾಗಿರಲಿ 🥳🥳🥳 ಕನ್ನಡಿಗರ ಆಶೀರ್ವಾದ ಸದಾ ನಿಮ್ಮೊಂದಿಗಿದೆ 😃
Difference between urs and flying passport vdos ... Alli avribre hogtare... But neenu ನಮ್ಮನ್ನೆಲ್ಲ ಕರ್ಕೊಂಡ್ ಹೋಗ್ತಿಯ bro ... You are the best bro .... Idee ಜಗತ್ತನ್ನು ತೋರಿಸೋ ಕನಸು ನನಸಾಗಲಿ 🌎💐🇮🇳💐🌎
Dr bro nim ಮಾತುಗಳಲ್ಲಿ ಹೇಳಿ ಎಲ್ಲಾ ಚನ್ನಾಗಿದೆ ನಿಮ್ voice prati place ತೋರ್ಸೋದಿಕಿಂತ ನೀವು ಹೇಳೋ ಮಾತುಗಳಿಂದ ಚನ್ನಾಗಿ ತುಳಿಯುತ್ತಿದೆ ನೋಡಬೇಕು ಅನ್ನೋ ಕುತೂಹಲ ಜಾಸ್ತಿ ಆಗುತ್ತೆ 💐💐💐
ಹೃಧಯ ಪೂರ್ವಕ ಧನ್ಯವಾದಗಳು @Dr. Bro 💛 ❤️. ನಿಮ್ಮ ಜೊತೆ ಪ್ರಯಾಣ ಮಾಡಿ ಬಹಳ ಖುಷಿ ಆಯಿತು 🙏 🥰.
ನನಗೂ ತುಂಬಾ ಖುಷಿಯಾಯಿತು ನಿಮ್ಮ ಜೊತೆ ಪ್ರಯಾಣ ಮಾಡಿ❤️🙏😇
Nanagu Tumba Kushi Aitu akka nimmibbaranu onde jote nodbittu ❤
Hi flying passport 🥰
Both Are osm ❤
😍
ಗಗನ್ ಮತ್ತು ಕಿರಣ್ ಸರ್ ಜೋಡಿ ಸೂಪರ್ ತುಂಬಾ ಖುಷಿ ಆಯಿತ್ತು ಲವ್ ಯು.. ಒಳ್ಳೆದಾಗಲಿ
ಡ್ರೋಣ್ ಕ್ಯಾಮರಾದಲ್ಲಿ ಶೂಟಿಂಗ್ ಸೂಪರ್ ಅದ್ಭುತವಾದ ಸ್ಥಳ 👌
👌👌👌
💛🧡❤💕💞🥰👌
ಉತ್ತರ ಕನ್ನಡ ಜನತೆಯ ಪರವಾಗಿ ಪ್ರೀತಿ ಪೂರ್ವಕ ಧನ್ಯವಾದಗಳು🙏💐
Two traveler in one side ಅಪೂರ್ವ ಸಂಗಮ
ಹೃಧಯ ಪೂರ್ವಕ ಧನ್ಯವಾದಗಳು Kiran 💛❤️🙏.
ಮೂರು ಜನಾನು ಒಟ್ಟಿಗೆ ನೋಡ್ತಿರೋದು ತುಂಬಾನೇ ಖುಷಿ ಆಯ್ತು😍😍😍😍😘
drone ನಲ್ಲಿ ಯಾಣದ ಚಿತ್ರೀಕರಣ ಅದ್ಬುತ !!!!!!! ಈ ತರಹ ಚಿತ್ರೀಕರಣ ಯಾರೂ ಮಾಡಿಲ್ಲ . congrats . ಅಂದಹಾಗೆ ಯಾಣ ನಮ್ಮೂರ ಮಂದಾರ ಹೂವೆ ಸಿನೆಮಾ ವನ್ನು ನೆನಪಿಸಿತು
Namma Uttara Kannada ❣️
Nammade districtli irodu yana,gokarna ella PROUD ABOUT KUMTA💖💖💖
Hi sir
Flying passport and dr bro combination is like chow chow bath, great 👍kannada real celebrities, 👌
ಕೆಲವು ಲೋಫರ್ ಗಳು Super Bike ತೋರ್ಸಿ ಕನ್ನಡ ಜನಗಳ ಸಪೋರ್ಟ್ ತಗೊಂಡು ದೊಡ್ಡದಾಗಿ ಬೆಳೆದು ಬೆಳೆದಮೇಲೆ ತೆಲುಗು ಅಂತಾರೆ ಅಂತವರ ಮದ್ಯೆ ಕನ್ನಡ ಕನ್ನಡ ಅಂತಿಯಲ್ಲ ನೀನ್ ಬೆಳೀಬೇಕು ಮಗ All The Best DR Bro
Yaradu
@@kishorekumarballigavi3184 DV in Kannada
@@kiran9243 avnu kannadadavne Alva English channel Kannada channel ide Alva
Hawdu bro... DV nan maga..
ನಿಮ್ಮ ಮಾತು ಕೆಳೊದೆ ಒಂದು ಚಂದ..
Dr bro and Flaying passport ಕನ್ನಡಕ್ಕೆ ದೊರೆತ 2 ಅತ್ಯದ್ಭುತ ಪ್ರವಾಸಿ ಚಾನೆಲ್ಗಳು...
ಅಣ್ಣ ಇಡಗುಂಜಿ ದೇವಸ್ತಾನ ಅನ್ವೇಷಿಸಿ
ಗಗನ್ ಅಣ್ಣ ನಿಮ್ಮ ದೊಡ್ಡ ಅಭಿಮಾನಿ 🙏🙏
2:19 to 2:54....next level ❤️❤️..god bless
ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು 💛❤️
Dr bro your smile is good . ನಿಮ್ಮ ಪ್ರಯಾಣ ತುಂಬಾ ಚೆನ್ನಾಗಿರುತ್ತದೆ and ನಿಮ್ಮ ಉತ್ಸಾಹ ಯಲಾರಿಗೆ ಸ್ಫೂರ್ತಿ ನೀಡುವಂತೆ ಇರುತೆ ನೀವು ಇನು ಹೆಚ್ಚಿನ ಪ್ರದೇಶ ನಮ್ಮ ಕನ್ನಡ ಜನತೆಗೆ ತೋರಿಸಬೇಕು ಅನೋದು ನಮ್ಮ ಆಶೆಯ
Flaying passport and dr broo content superb god bless you 🙌
ಹೃಧಯ ಪೂರ್ವಕ ಧನ್ಯವಾದಗಳು Dinesh 💛❤️🙏.
@@FlyingPassport thank you broo💖💖
@@FlyingPassport neev yav drone use madodu
It is miracle both Flying passport and Dr bro meet together
Both are raise our josh ,Energy and etc. etc..
@@FlyingPassport bro nivu yav drone use madodu plz pic my question
ನಮ್ಮಯಾಣ❤ . ನಮ್ಮ ಉತ್ತರಕನ್ನಡ🥰❤
ಬೆಂಕಿ ಗುರು ಡ್ರೋನ್ ಶಾಟ್ ಅಂತು ಅದ್ಬುತ ❤️
ಇತ್ತೀಚೆಗೆ ವೀಡಿಯೋ ಲೆಂಥ್ ಕಮ್ಮಿ ಆಗ್ತಾ ಇದೆ ಬ್ರೋ ಅದೇ ಬೇಸರ 😭. ನಮ್ಗೆ ಲೆಂಥ್ ಜಾಸ್ತಿ ಇದಷ್ಟು ಕುಷಿ ಕೊಡುತ್ತೆ 😻
Great to see that you both joined. Might we get more information than earlier. keep safe and travel more places and countries.
Flying passport....❤️ Love you ಅಕ್ಕ ಅಣ್ಣ 💓✨
ಹೃಧಯ ಪೂರ್ವಕ ಧನ್ಯವಾದಗಳು Dhanush 💛❤️🙏.
ಬೆಂಕಿ ಬಿರುಗಾಳಿ ಒಟ್ಟಿಗೆ ನೋಡಿದಾಗಾಯ್ತು 👌🤩🤩🤩
Flying Passport & Dr Bro ♥️
ಯಾಣದ ಸೊಬಗನ್ನು ಸವಿಸ್ತಾರವಾಗಿ ವಿವರಿಸಿದ ಡಾ! ಬ್ರೋ ಧನ್ಯವಾದಗಳು, ಶಿರಸಿಯಿಂದ 😘
ನಮ್ಮೂರ ಮಂದಾರ ಹೂವೆ ಫಿಲಂ ನಲ್ಲಿ ಯಾಣ, ನೋಡಿದ್ದೇ 😍😍
Flying passport & Dr Bro r together IT is no words to describe nanage thumba thumba santosha agtha ide Tq u very much to u both
ಹೃಧಯ ಪೂರ್ವಕ ಧನ್ಯವಾದಗಳು Prabhakhar Shetty 💛❤️🙏.
This is the most fav video because both my favorites are there
Dr bro and flying passport.
Dr.Bro ಚಿಂದಿ
Flying Couple 👌👌👌
ಹೃಧಯ ಪೂರ್ವಕ ಧನ್ಯವಾದಗಳು Pradeepa 💛❤️🙏.
@@FlyingPassport ನೀವು ಯೂಟ್ಯೂಬ್ ನಲ್ಲಿ ಎಲ್ಲಾ ವಿಡಿಯೋ ಹಾಕ್ತಿರಿ
@@pradeepa4482 ಹೌದು ನಮ್ಮ UA-cam ಅಲ್ಲಿ ಬಹಳ ಬೇರೆ ದೇಶಗಳ ವೀಡಿಯೋಸ್ ಇದೆ 🥰😀
@@FlyingPassportOK ನಾನು ಫೇಸ್‌ಬುಕ್ ನಲ್ಲಿ ತಪ್ಪದೆ ನೋಡ್ತಿರ್ತಿನಿ
Bro I am in Mangalore seeing you my brother like you every much bro please come to Mangalore
. I saw you at Bangalore even you saw me and I am suveeksha I am 5 stranded
I love you 😘😍
Wow flying passport and Dr bro.... Mass combo... looking forword to some great content.
ಹೃಧಯ ಪೂರ್ವಕ ಧನ್ಯವಾದಗಳು "War Horse" 💛❤️🙏.
ಇಬ್ಬರನ್ನೂ ಹೊಟ್ಟಿಗೆ ನೋಡಿದಕ್ಕೆ ಖುಷಿ ಆಯ್ತು🤩👌
brilliant, hats of to you all, the way you have presented this blog is outstanding keep it up keep blogging in kannada you have won the hearts of the entire kannada community around the world .
Flying Passport and Dr.Bro in one video , i love🤩😍❤❤❤ this video🎥 so much
Love from Davangere🥰
Hadabitti jana
@@shridharkoti2856 nin yav jana le...
Same
@@shridharkoti2856 nin yav janaa guru lwde 😂😂
@@shridharkoti2856 yako lawde nivu hadibiti jana
I was been to Yaana with NCC trucking in the year 2015.. it was wonderful experience. Now it's again in bucket list 🥰🥰
Wow my favorite vloggers in 1 vlog..love u bro and Kiran sir and mam ❤️
Flying passport super
Dr bro and flying passport both r best travel vlog in UA-cam 🥰🥰
ಹೃಧಯ ಪೂರ್ವಕ ಧನ್ಯವಾದಗಳು Vinay Kumar 💛❤️🙏.
Kick-ass editing crazy camera work nice music sync and beautiful ppl big fan of dr bro and flying passport ❤️
Always happy to see the way you treat animals and they return gesture....❤❤
Hi savi.
ಡ್ರೋನ್ ಚಿತ್ರಣ ಬಹಳ ಚೆನ್ನಾಗಿದೆ ಬ್ರೋ 👌👌👌thank you so much 👍🙏
Big fan of flying passport ...lovely couple...dr bro thanks for the good content
ಹೃಧಯ ಪೂರ್ವಕ ಧನ್ಯವಾದಗಳು Gagana 💛❤️🙏.
Well said gagu..
Great to see Dr. Bro visiting Yana and Gokarna..near from my native place Kumta..😊
Cars world, flying passport,dr bro super to see in one channel Love from Mandya🤩
ಹೃಧಯ ಪೂರ್ವಕ ಧನ್ಯವಾದಗಳು Nitish 💛❤️🙏.
@@FlyingPassport Thank you sir and mam
@@FlyingPassport Mexico complete agi thorsidke thumba kushi aythu...ondu ondu second kooda skip maadhe nodidini ...naave hogo thara ansuthe
Wow. Thats awesome. Flying passport ಮತ್ತು Dr. Bro ಒಂದೇ ಕಡೆ ❤️
ಇದು ಇದು ಜೀವನ ಅಂದ್ರೆ... 😍😍😍😍
Hello.. Happy to see u both together i have seen both mr gagan and asha kiran ..vlogs that amazon forest. And gagns also.. Good luck for both .
ನಮ್ಮ ಕರ್ನಾಟಕ 🙏🙏ನಮ್ಮ ಹೆಮ್ಮೆ 💛❤️
Super video bro and hi im Big fan of flaying pass Port
Love form belagavi your all videos ultimate and mind-blowing 😍
our college trip has been there
there I had lot's of fun with my friends and teachers thanks for showing this again my memory 🥰
8:11 close up ಯಾಕೇ ಹುಚ್ಚ venkat style😆😂😂😂😂😂😂
Flying passport & Dr bro.
🥰 ನೀವು ಒಂದೇ ಕಡೆ ಮೀಟ್ ಆಗಿದ್ದು
ನಮ್ಮ ಸೌರಮಂಡಲದಲ್ಲಿ ಗ್ರಹಗಳು ಒಂದೇ ಸಮಾನಂತರದಲ್ಲಿ ಹತ್ತಿರ ಬಂದಷ್ಟು ಖುಷಿ ಐಯ್ತು.
ನಿಮ್ಮ ಎಲ್ಲಾ ವಿಡಿಯೋ ನೋಡುತ್ತೇನೆ.
ಇಡೀ ಪ್ರಪಂಚವನ್ನೇ ಲೈವ್ ಆಗಿ ಪರಿಚಯಿಸುತ್ತ ನಮ್ಮನ್ನು ಹಾ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗಿದಷ್ಟು ಖುಷಿ ಆಗುತ್ತೆ ಹಾ ಆನಂದವನ್ನು ಕೊಟ್ಟಿದ್ದೀರಿ ಕೊಡುತ್ತಾಇದ್ದೀರಿ ನಮ್ಮನ್ನು ಧನ್ಯರಾಗಿಸಿದ್ದೀರಿ.
🥰ನಮ್ಮ ಕನ್ನಡಿಗರು🥰
😊Proud about you 😊
Flying passport
& Dr bro.
ನಿಮಗೆ ಕೋಟಿ ಕೋಟಿ ನಮನಗಳು
ನಿಮ್ಮ ಪಯಣ ಮತ್ತಷ್ಟು ಸುಖಕರವಾಗಿರಲಿ 🥳🥳🥳
ಕನ್ನಡಿಗರ ಆಶೀರ್ವಾದ ಸದಾ ನಿಮ್ಮೊಂದಿಗಿದೆ 😃
Flying passport. ಮತ್ತು dr super combination bro 🔥❤️👍
Super all...enjoyed Yana caves on New smart tv .... fantastic videos clarity enjoyed...love all videos....
Super Combo... Love you Guys.... keep Rocking...
ಹೃಧಯ ಪೂರ್ವಕ ಧನ್ಯವಾದಗಳು Yeshwanth 💛❤️🙏.
ತುಂಬಾ ತುಂಬಾ ಖುಷಿ ನಮಗೂ ಕೂಡ. ನಿಮ್ಮ 2ಟೀಮ್ ಸೇರಿದ್ದು ತುಂಬಾ ಖುಷಿ ತರೋ ವಿಷಯ ನಿಮಗೆ ನನ್ನ ಕಡೆ ಇಂದ 🙏🙏🙏🙏
Your passion is priceless 😃
ಮೇಡಂ ತುಂಬಾ ಚೆನ್ನಾಗಿ ವಿವರಿಸಿ ಹೇಳಿದರು
ಪ್ಯಾಷನೆಟ youtubers👌
ಹೃಧಯ ಪೂರ್ವಕ ಧನ್ಯವಾದಗಳು 💛❤️🙏.
Love from sirsi ❤️🔥🎉 Namma U.K
Super video Anna u never miss entertaining us Anna mathe 1 million pakka.nam kannadadavru istu grow agodhu sumne Alla super videoooo ♥️♥️
Tq Dr.bro for exploring my native yana❤ Happy to see you
Love from GOKARNA ❤️❤️❤️🥰🥰🥰
When both the channels are u r favourite and suddenly u see both in same video..... 😎😎unexpected one... Best Kannada UA-cam channels for sure
Love from uttarakannada ❤️
Flying passport + Dr bro =❤❤🎉🎉
Difference between urs and flying passport vdos ...
Alli avribre hogtare... But neenu ನಮ್ಮನ್ನೆಲ್ಲ ಕರ್ಕೊಂಡ್ ಹೋಗ್ತಿಯ bro ... You are the best bro .... Idee ಜಗತ್ತನ್ನು ತೋರಿಸೋ ಕನಸು ನನಸಾಗಲಿ 🌎💐🇮🇳💐🌎
God bless you brother 🙌
Your photography skill is extremely good
Hatsoff to the awesome shots bro
Keep up the good work bro
All d best kannadiga
All the greatest Kannada vloggers have come together, Jai kannadambe
Drone shots are very nice 👍Never seen Namma Yana in top angle..
ನೀನೊಂದು ಅದ್ಭುತ ಒಳ್ಳೇದಾಗ್ಲಿ ನಮಸ್ಕಾರ ದೇವ್ರು
Nice to see DrBro and Flying Passport together☺️
Dr bro nim ಮಾತುಗಳಲ್ಲಿ ಹೇಳಿ ಎಲ್ಲಾ ಚನ್ನಾಗಿದೆ ನಿಮ್ voice prati place ತೋರ್ಸೋದಿಕಿಂತ ನೀವು ಹೇಳೋ ಮಾತುಗಳಿಂದ ಚನ್ನಾಗಿ ತುಳಿಯುತ್ತಿದೆ ನೋಡಬೇಕು ಅನ್ನೋ ಕುತೂಹಲ ಜಾಸ್ತಿ ಆಗುತ್ತೆ 💐💐💐
Back to see you in Karnataka God bless you 🙏 ❤
ನಿಮ್ಮ ಮೂವರ ವಿಶ್ವ ದರ್ಶನ ಕಾರ್ಯಕ್ಕೆ ಕೋಟಿ ಕೋಟಿ ಅಭಿನಂದನೆಗಳು
Hello bro 💙 😊
That close up shot 8:15 😂😂
😂😂😂
😂😂🔥🔥
ನಿಮ್ಮ ಮೂರು ಜನರ ವಿಡಿಯೋಗಳು ತುಂಬಾನೇ ಚೆನ್ನಾಗಿರುತ್ತದೆ ನಮ್ಮ ಮನೇಲಿ 7ಘಂಟೆಗೆ ಟೀವಿಯಲ್ಲಿ ಯೂಟ್ಯೂಬ್ ಹಾಕ್ತೀವಿ ದಿನಾ ನಿಮ್ಮ ವಿಡಿಯೋ ನೋಡ್ತಾ ಇರ್ತೀವಿ
Deadly combo brother
ಹೃಧಯ ಪೂರ್ವಕ ಧನ್ಯವಾದಗಳು Sumanth 💛❤️🙏.
@@FlyingPassport Thank-you
ಸೂಪರ್ ಬ್ರೋ ನಾನು ಯಾಣ ಬಗ್ಗೆ 5ನೇ ಕ್ಲಾಸ್ ಅಲ್ಲಿ ಓದಿದ್ದೆ ಈಗ ನೋಡಿದ ಆಗೆ ಆಯ್ತು.....
Waiting for Gokarna 😍💙
Dr. Bro and Flying passport ebru ottige nodi kushi aytu... adrallu nam kade bandidira... super... Love from sirsi..... 😍
Nice to see you both of you in a single video
Dr Bro ಎಷ್ಟು ಚೆನ್ನಾಗಿ ಮಾತಾಡ್ತೀರ nivu 😍👌👌👌👌
The dog is living the life....😎
Chindi bro video💜👏🏻👏🏻 Nim kannada innu chanda
Hege Karnataka na thumba thorsi........💛❤️
Much love from Flaying passport🔥
ಹೃಧಯ ಪೂರ್ವಕ ಧನ್ಯವಾದಗಳು Darshan 💛❤️🙏.
ನಮ್ಮ ಗೋಕರ್ಣ🥰🥰🤩🥳🥳
🔥🔥🔥 ನಮ್ಮ ಕರ್ನಾಟಕ
ಡಾ,ಬ್ರೋ,ನಮ್ಮೂರಲ್ಲಿ.ಅಭಿನಂಧನೆಗಳು.
ಹೊನ್ನಾವರದ ಕಾಂಡ್ಲಾ ಮತ್ತು eco Beach ge visit madi bro
bro nivu honnavardavara
@@chidamadival8597 yes
Eco beach matra super👌
Please 🙏
S
Ninna natural activities thumba esta ayitu kanda. Ninna fan agbitte
Yaana the wonderful place near to my place Sirsi...😊😊
Dr brov ನೀವು ಮಾಡಿದ ಎಲ್ಲಾ ವಿಡಿಯೋ ನೊಡುತೇನೆ ನನಗಂತೂ ತುಂಬಾ ಇಷ್ಟ ಆಯ್ತು
Flaying Passport and Dr Bro na Onde Channel nalli nodi nenapagiddu... Onde plate nalli Uppittu Mattu Kesri bath nodadang aaetu..🥰
Flaying passport and Dr bro good works I like it 😍
Again exploring karnataka ...super bro.. was waiting 💛❤🤘 [HULIKADI BETTA na explore madi one day trip from Bangalore ]
Yes maadi
@flaying passport very good to see with Dr. Always support both
Love from kundapura💖
Bro kundapura udupi mangalore plssss review madi nanna meet agi
Belagavi
I too kundapur ( byndoor )
Hmm
Hi Asha madam Kiran sir namaskara sir bro jote nodi nimmanna kushi ayitu adu namma karatakadalli very nice welcome to karnataka