ಹೊನ್ನಾವರದಲ್ಲಿ ಸಂಗಮ!!😁

Поділитися
Вставка
  • Опубліковано 24 гру 2024

КОМЕНТАРІ • 1,9 тис.

  • @globalkannadiga
    @globalkannadiga  Рік тому +939

    ಚಾನೆಲ್ ಗೆ SUBSCRIBE ಮಾಡೋದನ್ನ ಮರಿಯಬೇಡಿ 🙏🥰 ನಿಮ್ಮ ಪ್ರೀತಿಗೆ ಧನ್ಯವಾದಗಳು - ಗ್ಲೋಬಲ್ ಕನ್ನಡಿಗ ❤️

  • @Ganesh.all.in.1
    @Ganesh.all.in.1 Рік тому +1986

    DR.BRO fans like madi ❤️

  • @India-ct5hv
    @India-ct5hv Рік тому +137

    ದೊಡ್ಡ ದೊಡ್ಡ ಸಿನಿಮಾ ನೋಡುವಕಿಂತ
    20 ನಿಮಿಷ ನಿಮ್ ವೀಡಿಯೋಸ್ ನೋಡ್ತಿದ್ರೆ ತುಂಬಾ ಖುಷಿಯಾಗ್ತಿದೆ ದೇವ್ರು 😍😍lv u bro

  • @veeresh__shetty_veeru
    @veeresh__shetty_veeru Рік тому +310

    ನಮಸ್ಕಾರ ದೇವ್ರು ❤️
    ದೇವ್ರು ಅಭಿಮಾನಿಗಳು ಯಾರಾದ್ರು ಇದಿರಾ 😍

  • @natraj1991
    @natraj1991 Рік тому +33

    4 ಜನ ಕನ್ನಡಿಗರನ್ನು ನೋಡುವುದಕ್ಕೆ ತುಂಬಾ ಕುಸಿ ಹಾಗುತ್ತಾ ಇದೆ....ನಿಮ್ಮ ಪಯಣ ಸುಖಕರವಾಗಿ ಸಾಗುತ್ತಾ ಇರಲಿ ಮುಂದೆ ❤️
    ಜೈ ಕರ್ನಾಟಕ ❤️❤️

    • @globalkannadiga
      @globalkannadiga  Рік тому +11

      4 ಜನ ಕನ್ನಡಿಗರು ಒಗ್ಗೂಡಿದಾಗಲೇ ಹೀಗಾದರೆ.. ಇನ್ನು 7 ಕೋಟಿ ಕನ್ನಡಿಗರು ಸೇರಿದರೆ ಎಂತಹ ಶಕ್ತಿ.. global ಕನ್ನಡಿಗನ ಉದ್ದೇಶವೇ ಅದು 🙏🥰

  • @mallikarjunhampi755
    @mallikarjunhampi755 Рік тому +81

    ನಮಸ್ಕಾರ ದೇವ್ರು ಮತ್ತು ಪ್ಲೇಯಿಂಗ್ ಪಾಸ್ಪೋರ್ಟ್ ಮತ್ತೆ ಗ್ಲೋಬಲ ಕನ್ನಡಿಗ 💛❤️ ಮಹಾ ಸಂಗಮ 👍❤️

  • @ShivarajShivu463
    @ShivarajShivu463 Рік тому +437

    ತಾನು ಬೆಳೆದು ತನ್ನವರನ ಬೆಳಿಸೊ ದೊಡ್ಡ ಗುಣ ಇರೋದು ನಮ್ಮ Dr bro😍

    • @globalkannadiga
      @globalkannadiga  Рік тому +85

      ಕಂಡಿತಾ ಹೌದು.. ಮುಗ್ದ ಮನಸ್ಸು.. ವಿಶಾಲ ಹೃದಯವಂತಿಕೆ 😍

    • @bhaskar9258
      @bhaskar9258 Рік тому +7

      @@globalkannadiga ಖಂಡಿತ

    • @gamingarmuga6356
      @gamingarmuga6356 Рік тому +5

      Ha bro avr lavel berrr

    • @Deepakkolli
      @Deepakkolli Рік тому +2

      Rait

    • @hanumanthabyluru126
      @hanumanthabyluru126 Рік тому

      ​@@globalkannadigasuper anna ತುಂಬಾ ಖುಷಿಯಾಯಿತು Dr ಬ್ರೋ flying passport ಮತ್ತೆ ನೀವು Global kannadiga ನಾನು ತುಂಬಾ ಇಷ್ಟ ಪಡೋ ಕನ್ನಡ ಯುಟ್ಯೂಬ್ ಚಾನೆಲ್ ಗಳು Dr ಬ್ರೋ ಆಶಾ ಕಿರಣ್ ಅಣ್ಣ ಮತ್ತೆ ನೀವು ರಾಮ್ ಅಣ್ಣ ನಿಮ್ಮನ್ನ ನೋಡಿ ತುಂಬಾ ಖುಷಿಯಾಯಿತು

  • @krishnadeshpande5826
    @krishnadeshpande5826 Рік тому +34

    ಕೋಶ ಓದಿದವನ್ನ ನೋಡಿದ್ದೆವು.. ಇತ್ತೀಚೆಗೆ ದೇಶ ದೇಶ ಸುತ್ತುವವರನ್ನು ನೋಡುತ್ತಿದ್ದೇವೆ 👌🏻👌🏻😊😊

  • @vinayakhegde9726
    @vinayakhegde9726 Рік тому +46

    ಶರಾವತಿ ಸಂಗಮದಲ್ಲಿ ... 3 ನಕ್ಷತ್ರಗಳ ಸಂಗಮ .... ಇದು ನಮ್ಮೂರಿನ ಜೊತೆಗಿನ ಸಂಗಮ

  • @YG1436
    @YG1436 Рік тому +84

    ಬರ್ದು ಇಟ್ಕೊಳ್ಳಿ ...ಈ ನಾಲ್ಕು ಜನ ಮುಂದೆ ಇಂಡಿಯಾ vlog ಲೋಕ ನ ಆಳ್ತರೆ...ಈಗಲೂ ಕೂಡ ಆಳ್ತಿದ್ದಾರೆ ಕೂಡ ...♥️👍🌍

    • @globalkannadiga
      @globalkannadiga  Рік тому +15

      ಎಲ್ಲರ ಮನೆ ಗೆದ್ದರೆ ಅದಕ್ಕಿಂತ ಪ್ರೀತಿ ಮತ್ತೊಂದಿಲ್ಲ 🙏🥰

    • @santhoshkumar2745
      @santhoshkumar2745 Рік тому +3

      @@globalkannadiga ಎಲ್ಲರ ಮನ ಅಣ್ಣಾ

  • @sudheer3757
    @sudheer3757 Рік тому +473

    ನಮ್ಮ ಊರು ಹೊನ್ನಾವರದ ವಿಡಿಯೋ ಮಾಡಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು... ಮಹಾಬಲ ರಾಮ್ 💕

  • @manjunathas5501
    @manjunathas5501 Рік тому +12

    ಎಲ್ಲಾದರು ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤👍🙏

  • @gourishnaik3778
    @gourishnaik3778 Рік тому +171

    ನಮಸ್ಕಾರ ದೇವ್ರು... 🙏😍
    ನಮ್ಮ ಹೊನ್ನಾವರ,ನಮ್ಮ ಹೆಮ್ಮೆ ❤💚

  • @ganesha1991
    @ganesha1991 Рік тому +55

    Devru..... Namskara Devru... ❤❤❤
    Dr.Bro fans like madi..👍🤝🙏

  • @happyicecreams895
    @happyicecreams895 Рік тому +98

    ನನ್ನ ಅಮ್ಮನ ಕೈ ರುಚಿ ಸವಿದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು..... ಅಪ್ಪ ಮಾಡಿದ ಮೈಸೂರ ಪಾಕ್ ಯಾವಾಗ್ಲೂ ಸೂಪರ್...ಸುಂದರವಾದ ನನ್ನ ತವರು ...ಧನ್ಯವಾದಗಳು....

    • @nirmalas5359
      @nirmalas5359 Рік тому

      ವಿಳಾಸ ತಿಳಿಸಿ ಕನ್ನಡಿಗರು

  • @dineshdini2262
    @dineshdini2262 Рік тому +12

    ಮಗುವಿನ ಮನಸ್ಸಿನ ದೈತ್ಯ ಕಾಯ, i literally love you ram bro ❤️

  • @globalkannadiga
    @globalkannadiga  Рік тому +250

    thank you for watching, wishing you all a very happy Sankranthi, don't miss to like, share and leave a beautiful comment on this video, love you all

    • @Vkharvivlogs555
      @Vkharvivlogs555 Рік тому +3

      ಮಕರ ಸಂಕ್ರಾಂತಿಯ ಶುಭಾಶಯಗಳು ❤️❤️❤️

    • @nagarajnaik7471
      @nagarajnaik7471 Рік тому +1

      Sir nammuru....ondsala nedalneer bangale banni tumba special place ide

    • @susheelashetty4233
      @susheelashetty4233 Рік тому +1

      So nice of Gagan, Kiran and Asha to support beginner vlogger. 👍🙏🏼
      All the very best Global ಕನ್ನಡಿಗ.. your voice is infectious ❤️👍.
      ಬೈ ತೆ ವೆ yoi guys broight back my sweet memories of 30 year ago at Honnavara ,

    • @rakeshkamoji447
      @rakeshkamoji447 Рік тому

      Ur first word r dialogues 😘 and ur vlogs r fantastic

    • @sowmyasv4301
      @sowmyasv4301 Рік тому

      Mahàsanam super

  • @sandeeprn2196
    @sandeeprn2196 Рік тому +1

    ಅತ್ಯದ್ಭುತ ಸುಂದರ ಪ್ರಕ್ರತಿಯ ಮಡಿಲ್ಲಲಿ..ಅತಿ ಹೆಚ್ಚು ಮಲೆನಾಡು ಮತ್ತು ಕರಾವಳಿ ಯನ್ನು ಹೊಂದಿದ್ದು ಯಾವದೇ ಪ್ರಚಾರವಿಲ್ಲದೆ ತಣ್ಣಗೆ ಮಲಗಿರುವ ನನ್ನ ಉತ್ತರ ಕನ್ನಡ ಜಿಲ್ಲೆ

  • @Prajwal_GM
    @Prajwal_GM Рік тому +56

    ದೇವ್ರು ಅಭಿಮಾನಿಗಳ ಕಡೆ ಇಂದ ತಮಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ❤️🤗

  • @pratibamorab1329
    @pratibamorab1329 9 місяців тому +3

    ನಿಮ್ಮ ಈ ಪ್ರೀತಿ ❤ ಭಾಂದವ್ಯ ❤ ನೋಡಿದ ನಮಗೆ ನಮ್ಮ ಸ್ನೇಹಿತರು ನೆನಪಾದರು 😌 ನಿಮ್ಮ ಈ ಒಂದು BONDING ಸದಾ ಹೀಗೆ ಇರಲಿ 😌WE LOVE YOU 💗 AND WE ALWAYS SUPPORT YOU 💗
    And we want one more video like this 🥺 please 🙏

  • @purnashastri8720
    @purnashastri8720 Рік тому +27

    ನಮ್ಮ ಹೊನ್ನಾವರದ ಪ್ರಕೃತಿ ಸೌಂದರ್ಯವನ್ನು ಕರ್ನಾಟಕದ ಜನತೆಗೆ ತಿಳಿಸಿದ ನಿಮಗೆ ಧನ್ಯವಾದಗಳು.. ನಿಮ್ಮೊಂದಿಗೆ ನಾವು ಕಳೆದ ಸಮಯ ಯಾವಾಗಲು ಮರೆಯಲು ಸಾಧ್ಯವಿಲ್ಲ.. ಕಣ್ಣಿಯವರ ಐಸ್ ಕ್ರೀಮ್ ಪಾರ್ಲರ್ನಲ್ಲಿ ಅರ್ಧ ಗಂಟೆಗೂ ಹೆಚ್ಚಿನ ಸಮಯ ನಾವು ನಿಮ್ಮೊಂದಿಗೆ ಕಳೆದಿದ್ದು ನಮಗೂ ಸಂತಸದ ವಿಷಯ.. ಇನ್ನು ಹೆಚ್ಚಿನ ಕೀರ್ತಿ ನಿಮಗೆ ಸಿಗಲಿ ಎಂದು ಆಶಿಸುತ್ತೇವೆ..

  • @Nameis.Mallikarjuna
    @Nameis.Mallikarjuna Рік тому +387

    This video near 1million views because one and only reason dr.Bro❤️😘

    • @globalkannadiga
      @globalkannadiga  Рік тому +84

      @drbro @flyingpassport ibaara olleya uddesha kaarana.. kanditha howdu

    • @Nameis.Mallikarjuna
      @Nameis.Mallikarjuna Рік тому +25

      @@globalkannadiga and your hardwork

    • @Shivakumarbilichodu
      @Shivakumarbilichodu Рік тому +15

      Global ಕನ್ನಡಿಗರವರ Background voice ...❤
      I'm fan of your voice sir...😍

    • @kiranyt9540
      @kiranyt9540 Рік тому +7

      Dr.bro❤

    • @jeethVlogs
      @jeethVlogs Рік тому +7

      Not only him bro , every one is the reason

  • @premavlogs5894
    @premavlogs5894 Рік тому +10

    Dr bro ಅವರ ಒಂದೇ ಒಂದು ವಿಡಿಯೋ ವನ್ನೂ ತಪ್ಪದೇ ನೋಡ್ತೀವಿ..ನಮ್ಮ ಹೊನ್ನಾವರ.. ಅದರಲ್ಲೂ ನಮ್ಮ ಹೈಗುಂದಕ್ಕೆ ಬಂದಿದ್ದು ತುಂಬಾನೇ ಖುಷಿ ಆಯ್ತು..

  • @veeresh7946
    @veeresh7946 Рік тому +7

    flying passport so nice pair...ನಾಲ್ಕು ದಿನ ವಿದೇಶಕ್ಕೆ ಹೋಗಿ ಬಂದ ರಮ್ಯಾ ಕನ್ನಡನೇ ಮತ೯ವ್ರೆ...ನೀವು ಅಮೇರಿಕಾ ದಲ್ಲೇ ವಾಸವಿದ್ರೂ ಕನ್ನಡನಾ ಎಷ್ಟು ನಿರಗ೯ಳವಾಗಿ ಮಾತಾಡ್ತೀರಾ ...🙏🙏🙏🙏🙏🙏

    • @sumanag7343
      @sumanag7343 Рік тому

      Naanu kooda naanu keraladalli irodu manna friends malayalees aadru Kannada dalle maathadthare nannotoge 😎🙂

  • @charannaik1344
    @charannaik1344 Рік тому +15

    ನಮ್ಮ ಹೊನ್ನಾವರ 💚 ನೀವು ಹೊನ್ನಾವರ ದಲ್ಲಿ ತುಂಬಾ ನೋಡೋದ್ ಇದೆ 🥀

  • @sagarnaik5903
    @sagarnaik5903 Рік тому +3

    ಉತ್ತರ ಕನ್ನಡ ಎಷ್ಟೇ ನೋಡಿದರು ಮನಸ್ಸಿಗೆ ಖುಷಿ ಕೊಡುವ ಜಾಗ ❤

  • @shivuk3125
    @shivuk3125 Рік тому +6

    ದೇವರು ದೇವರು ದೇವರು ನಮಸ್ಕಾರ ದೇವರು..
    ಫ್ಲೈಯಿಂಗ್ ಪಾಸ್ಪೋರ್ಟ್ . ಗ್ಲೋಬಲ್ ಕನ್ನಡಿಗ dr ಬ್ರೊ
    ಎಲ್ಲರೂ ಒಂದೇ ಕಡೆ ಸೇರಿದ್ದು ತುಂಬಾ ಧನ್ಯವಾದಗಳು ಕನ್ನಡದಲ್ಲಿ ಮಾಹಿತಿ ನಮಗೆ ಕೊಡ್ತಿರೋ ನಿಮಗೆಲ್ಲರಿಗೂ ತುಂಬು ಹೃದಯದಿ ಧನ್ಯವಾದಗಳು 🙏🙏🏻👍🏻❤️💕😍🤓🚩🚩🇮🇳🇮🇳💐💐💐

  • @PERFECTTECHGAMINGGARAGE
    @PERFECTTECHGAMINGGARAGE Рік тому +8

    DR BRO , ಗ್ಲೋಬಲ್ ಕನ್ನಡಿಗ , Flying passport sangama 💛❤

  • @abhisheknaik7920
    @abhisheknaik7920 Рік тому +76

    Untouched heaven = Honnavar ❤💯

  • @Bhimaraya.MBhimu
    @Bhimaraya.MBhimu 3 місяці тому +1

    ಮನಸ್ಸು ತುಂಬಾ ಪ್ರಶಾಂತವಾಗಿದೆ, ನಮ್ಮ ಕನ್ನಡದ ಮುತ್ತು ರತ್ನಗಳನ್ನು ಸಂಗಮದಲ್ಲಿ... ನಮಸ್ಕಾರ DR BRO ಮತ್ತು FLYING PASSPORT ಹಾಗೂ GLOBAL KANNADIGA ..🥰🥰🥰🙌🙌🙌🙌

  • @satishjackson6813
    @satishjackson6813 Рік тому +7

    Goosebumps..time...MAHA SANGAMA..all the best guys ..Jai KARNATAKA..

  • @bhimabvrpolicepatelbhimabv5441
    @bhimabvrpolicepatelbhimabv5441 11 місяців тому +198

    dr bro fans like

  • @mallikarjunradder7218
    @mallikarjunradder7218 Рік тому +25

    ನಿಮ್ಮಯಲ್ಲರನ್ನು ಒಟ್ಟಿಗೆ ನೋಡಿ ತುಂಬಾ ಖುಷಿ ಆಯಿತು 😍 Love from Hubli Dharwad ❤️

  • @krishnamoorthy7041
    @krishnamoorthy7041 21 день тому +2

    ನಮ್ಮ ಊರು ನಮ್ಮ ಹೆಮ್ಮೆ ಹೊನ್ನಾವರ. ಇರೋದು ತಮಿಳು ನಾಡು ಅರ್ಚಕರ ಕೆಲಸ ಮಿಸ್ ಯು ಹೊನ್ನಾವರ 😢😢

  • @karavalimalnadvlogsrecipe2367
    @karavalimalnadvlogsrecipe2367 Рік тому +23

    ಯೂಟ್ಯೂಬ್ ಕನ್ನಡದ ಮೂರು ನಕ್ಷತ್ರಗಳು ನಮ್ಮ ಹೊನ್ನಿನ ಊರಾದ ಹೊನ್ನಾವರದ ಪ್ರಕೃತಿ ಸೌಂದರ್ಯ ತೋರಿಸಿದ್ದಕ್ಕೆ ತುಂಬು ಹೃದಯದ ವಂದನೆಗಳು. Flying passport asha mam is my fav youtuber , global kannadigas sir ur voice is super

    • @veereshvishwakarma729
      @veereshvishwakarma729 11 місяців тому

      I Love story of ಚೆನ್ನ ಭೈರಾದೇವಿ ❤

  • @baburamachandrappa8676
    @baburamachandrappa8676 Рік тому +2

    ನನಗಂತೂ ತುಂಬಾ ಇಷ್ಟ ಆಯ್ತು ಇ ವೀಡಿಯೊ ಒಗ್ಗಟ್ಟು ನಮ್ ಕರ್ನಾಟಕದಲ್ಲಿ ಸುಂದರವಾದ ಸ್ತಳಗಳು ವನ್ನಾವರ ಸೂಪರ್

  • @savithamutturajkoppal6499
    @savithamutturajkoppal6499 Рік тому +4

    ಅಣ್ಣ ನಿಮ್ಮ ದ್ವನಿ ಸ್ಫಟಿಕದ ಹಾಗೆ ಇದೆ. ನೀವು 4 ಜನ ಗ್ರೇಟ್ ....love u all. ಅಣ್ಣ ಅತ್ತಿಗೆ.

  • @rudrappapareet3428
    @rudrappapareet3428 Рік тому +5

    ಯಲ್ಲರನ್ನು ಒಂದು ವಿಡಿಯೋ ದಲ್ಲಿ ನೋಡೊದೆ ಒಂದು ಹಬ್ಬಾ ಸೂಪರ್ ಬ್ರೋ ನಾನಂತೂ ಪುಲ್ ಯಂಜಾಯ್ ಮಾಡಿದೆ ನಿಮ್ಮ್ ವಿಡಿಯೋ 😊😊😊😊

  • @Allvideoscreations5269
    @Allvideoscreations5269 Рік тому +59

    ನಮ್ಮ ಹೊನ್ನಾವರ ನಮ್ಮ ಹೆಮ್ಮೆ❤️😍

  • @saraswathicm3558
    @saraswathicm3558 Рік тому +1

    ಎಲ್ಲರಿಗೂ ಒಳಳೆಯದಾಗಲಿ, dr ಬ್ರೋ ಇಸ್ dr ಬ್ರೋ, ಒಬೋಬರದು ಒಂದುಂದು ತರಹ. ಹೋಗ್ತಾ ಹೋಗ್ತಾ ಉತ್ತಮವಾಗುತ್ತದೆ.

  • @seenaharikanth2710
    @seenaharikanth2710 Рік тому +7

    ನಮ್ಮೂರು ಹೊನ್ನಾವರ ❤️ .ತುಂಬಾ ಧನ್ಯವಾದಗಳು ನಿಮಗೆ

  • @santhoshganiger6
    @santhoshganiger6 Рік тому +1

    ನಮ್ಮ ಕರ್ನಾಟಕ ನಮ್ಮ ಹೇಮ್ಮೆ.
    ನಿಮ್ಮೆಲ್ಲರಿಗೂ ಧನ್ಯವಾದಗಳು.
    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @opinionbasket
    @opinionbasket Рік тому +17

    Awesome, Recalled all memories of Honnavara, thanks for this video 📷
    ಅದ್ಭುತ, ಹೊನ್ನಾವರದ ಎಲ್ಲಾ ನೆನಪುಗಳನ್ನು ಮೆಲುಕು ಹಾಕಿ ಖುಷಿ ಅನಿಸಿತು.

  • @golden_ashu
    @golden_ashu Рік тому +6

    ನನಗೆ ಸದಾ ಕಾಡುವ ಸಾಲುಗಳೆಂದರೆ ಏನೋ ಒಂದು ರೀತಿಯ ಮಾಧಕತೆ ಹೃದಯಕ್ಕೆ... ಅಂತಹದೇ ಒಂದಿಷ್ಟು ಸಾಲುಗಳು ನಿಮ್ಮ ಪ್ರತೀ ವಿಡಿಯೋದಲ್ಲೂ ಇರುತ್ತೆ... ನಿಮ್ಮ ಧ್ವನಿ ಸಮಯಕ್ಕೆ ತಕ್ಕ ಹೃದಯ ಮುಟ್ಟುವ ಸಾಲುಗಳು... ಮುಂದುವರಿಯಲಿ ನಿಮ್ಮ ಪಯಣ ನಮ್ಮನು ಹೊತ್ತು 😘😘

  • @creative_minds1770
    @creative_minds1770 Рік тому +48

    Dr Bro is an true achiever ,it's impossible for anyone to reach his level ,it needs real hardwork and dedication....his videos are stand apart bcz they hv pure innocence nd no extra Drama...he shld be looked up by u ppl as an idol nd an inspiration

  • @dharmachandra2722
    @dharmachandra2722 Рік тому +29

    Since yesterday I have been watching your old videos, you have the potential to be another best vloger from Karnataka. Thanks to Dr Bro and Flying passport for introducing you to Karnataka. One small piece of advice pls pay attention to adds and dont associate with social spoiler adds. We really appreciate Dr Bro about choosing adds and even he spoke about this in the recent interview with Digvijay TV.

  • @prasadnaik8354
    @prasadnaik8354 Рік тому +4

    ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನು ಹಾಲವರು ವೀಕ್ಷಣೆಯ ಜಾಗಗಲಿವೇ ಅಲ್ಲಿ ಕೂಡ ಭೇಟಿ ಕೊಡಿ❤️❤️❤️❤️❤️❤️❤️

  • @anushaacharya8806
    @anushaacharya8806 Рік тому +125

    Happy to c 3 legends in one frame.. Love from KUMTA❤

  • @kannadiga__honnavar
    @kannadiga__honnavar Рік тому +64

    ನಮ್ಮ ಹೊನ್ನಾವರ 💛♥️

  • @simplysudhi
    @simplysudhi Рік тому +15

    Everyone needs Dr Bro Gagan. He was so humble in this entire video. Such maturity at this young age. That's why he is going places..

  • @Vinay-ms1vh
    @Vinay-ms1vh Рік тому +57

    I am blessed to be born in Karnataka.... 💛❤️

  • @PrajwalR-sz1rg
    @PrajwalR-sz1rg 8 місяців тому +2

    ಅಪೂರ್ವ ಸಂಗಮ ❤❤❤ 8ನೇ ಅದ್ಭುತ

  • @farhanhussain4254
    @farhanhussain4254 Рік тому +92

    Happy to see 3 legends in 1 screen... Love from Kundapura.. please Visit kodi beach too

  • @manjunathanlaggere5304
    @manjunathanlaggere5304 Рік тому +2

    ಬಹಳ ಸಂತೋಷವಾಯ್ತು ಬ್ರದರ್ ನಿಮ್ಮ ಚಾನೆಲ್ ಗೆ ಶುಭವಾಗಲಿ 💐

  • @viessgollarahalli8527
    @viessgollarahalli8527 Рік тому +5

    ಇದೇ ನಿಜವಾದ "ಅಪೂರ್ವ ಸಂಗಮ" enjoy madi all the best

  • @harinimadesh4639
    @harinimadesh4639 Рік тому +1

    ಹಾಯ್ ಸರ್ ನಾಲ್ಕು ಧ್ರುವತಾರೆಗಳು ಒಂದೇ ಕಡೆ ಸೇರಿ ಒಂದು ರೊಮ್ಯಾಂಟಿಕ್ ಹೊನ್ನಾವರದ ಸುಂದರ ಪರಿಸರವನ್ನು ನಮಗೆ ಪರಿಚಯ ಮಾಡಿದ್ದಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು 🙏🙏🙏🙏🙏

  • @SimplyTravel-Prabhudevreddy
    @SimplyTravel-Prabhudevreddy Рік тому +4

    ಅಭಿನಂದನೆಗಳು ಸ್ನೇಹಿತರೇ......
    ಎಲ್ಲರೂ ಒಂದೇ ಕಡೆ ಸೇರಿರೊದಕ್ಕೆ

  • @ashokakr352
    @ashokakr352 Рік тому +1

    ಮಹಾ ಬಲ ಅವ್ರೇ ನಿಮ್ಗೆ ಕನ್ನಡಿಗ ಆಶೀರ್ವಾದ ಸದಾ ಇರ್ಲಿ ನಿಮ್ಮ ಹೋರಾಟಕ್ಕೆ ಜಯ ವಿದೆ 🙏

  • @narasappatavaragera2403
    @narasappatavaragera2403 Рік тому +7

    ದೇವ್ರು ಎಲ್ಲಿ ಇರ್ತನೋ ನಾವು ಅಲ್ಲಿ ಇರ್ತಿವಿ ❤️

  • @krishnapatil5087
    @krishnapatil5087 Рік тому +2

    ತ್ರಿವೇಣಿ ಸಂಗಮದ ಸಮಯ ನಿಜಕ್ಕೂ ಬಹಳ ದೊಡ್ಡ ಸಂಭ್ರಮದ ಸಮಯ ಶುಭವಾಗಲಿ ನಿಮಗೆ ❤️

  • @praveenkiccha8622
    @praveenkiccha8622 Рік тому +5

    Mahabala Ram Anna superb fantastic all the very best Global kannadiga ❤️❤️♥️♥️♥️🤗🥳💐

  • @kumarks1385
    @kumarks1385 Рік тому +5

    Happy to watch three in one, Dr. Bro, Flaying pass port and Global Kannidaga, jewels of kannada traveller, All the best.

  • @kencha989
    @kencha989 Рік тому +6

    Namma Honnavar...... I spent my childhood in Honnavar..

  • @RoopaSathish-2710
    @RoopaSathish-2710 4 місяці тому +2

    ಬೇರೆ ಬೇರೆ ದೇಶಗಳಲ್ಲಿ ನಮ್ಮ ದೇಶದಲ್ಲಿ ತುಂಬಾ ಕಠಿಣ ಬದುಕು ಆನಂದಮಯದಿಂದ ಸಾಗಿಸುತ್ತಿರುವ tribes videos ಮಾಡಿ ಗಗನ್ ಮಾಡಿದ ಕೆಲವು video ನೋಡಿದೆ. ಬಹಳಷ್ಟು ಖುಷಿ ಆಯ್ತು. ಈಗ ಅಂಥದ್ದು ಕಾಣುತ್ತಿಲ್ಲ.

  • @copycat6869
    @copycat6869 Рік тому +7

    This video edited by Dr bro

  • @AryanChandu-hk2nd
    @AryanChandu-hk2nd 7 місяців тому +1

    ಎಲ್ಲಾರೂ ಮುಖ್ಯ ಆದರೆ DR bro Frist important ❤ next alll😊

  • @mhalupujari4718
    @mhalupujari4718 Рік тому +12

    ನಮ್ಮ ವಿಜಯನಗರ ಹಂಪಿಗೆ ಬನ್ನಿ ❤️💛

  • @mindblowingvideos3969
    @mindblowingvideos3969 Рік тому +1

    ನಿಮ್ಮದೊಂದು ಅದ್ಭುತ ಜೀವನ ನಿಮ್ಮ ಈ ಅದ್ಭುತವನ್ನು ನೋಡಿ ನಮಗೂ ತುಂಬಾ ಖುಷಿಯಾಗಿದೆ

  • @varshinivarshini3547
    @varshinivarshini3547 Рік тому +11

    I am Dr bro and Flying passport viewer I just saw your channel super 🥳❤️

  • @niranjanaswamy6084
    @niranjanaswamy6084 Рік тому +2

    ಎಲ್ಲರೂ ನೋಡಿ ತುಂಬಾ ಸಂತೋಷವಾಯಿತು ಧನ್ಯವಾದಗಳು 👏🏻👏🏻👏🏻

  • @manjunath.k7105
    @manjunath.k7105 Рік тому +5

    ಕೂಡಿ ಬಾಳಿದರೆ ಸ್ವರ್ಗ ಸುಖ.. Good initiative.. 👌

  • @muralirameshkv2537
    @muralirameshkv2537 Рік тому +2

    Golobal KannadigA 👍
    ALL THE BEST 👍
    GOD BLESS YOU
    Dr.Bro 👍
    Flying passport 👍

  • @siddarthadesai3335
    @siddarthadesai3335 Рік тому +12

    ಹೆಮ್ಮೆಯ ಕನ್ನಡಿಗರು❤️💛

  • @Wetlandlife1
    @Wetlandlife1 Рік тому +1

    ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ ಮತ್ತು ಮದ್ಯ ಮದ್ಯ ಶಾಹಿರಿ ತುಂಬಾ ಚೆನ್ನಾಗಿದೆ ಒಳ್ಳೆದಾಗಲಿ ಸಹೋದರ

  • @nisargamanjunath3519
    @nisargamanjunath3519 Рік тому +13

    Happy to See my fav creators In the same video, Kannadagiru yattarakke belili💕... Heart Smiling.. All the best for your new channel Global Kannadiga🤩

  • @gmgirish26
    @gmgirish26 Рік тому +1

    ನಿಮ್ಮ ಸ್ನೇಹ ನಿರಂತರ ಹೀಗೆ ಇರಲಿ 👍👍 ಜೈ ಕರ್ನಾಟಕ ಮಾತೆ ❤️

  • @ganeshak77
    @ganeshak77 Рік тому +9

    Dr. Bro.. always best moments

  • @damodarpoojary4651
    @damodarpoojary4651 8 днів тому +1

    ದೇವ್ರು ನೀವು ನಮ್ಮ ಕಾಪುವಿಗೆ ಒಮ್ಮೆ ಬನ್ನಿ 👍🏻❤️

  • @karthikkumar8597
    @karthikkumar8597 Рік тому +18

    Sankranthi gift.. Real treat to watch all legends together.. Thanks global kannadiga channel for bringing this and making millions happy.. Dr bro, kirannanna, ashakka.. Super

  • @kanndathi.from.honnavar
    @kanndathi.from.honnavar Рік тому +1

    Tq so much sir , ನಮ್ಮ ಹೊನ್ನಾವರದ ಸೌಂದರ್ಯವನ್ನು ಎಲ್ಲರಿಗೂ ಪರಿಚಯ ಮಾಡಿಸಿದ್ದಕ್ಕೆ ನಮ್ಮ ಹೆಮ್ಮೆ ನಮ್ಮ ಹೊನ್ನಾವರ tq ❤so much ❤

  • @delete3327
    @delete3327 Рік тому +14

    ನಮ್ಮ ಹೊನ್ನಾವರ 🙏😍❤️

  • @vijaysrirampura6809
    @vijaysrirampura6809 2 місяці тому +1

    Dr.Bro. Kiran Asha and Ram All the Best All of You💐🇮🇳❤️

  • @kittihub7154
    @kittihub7154 Рік тому +9

    People dream of Heaven... We live thr..❤️❤️ #Honnavara

  • @nagarajmadnal9656
    @nagarajmadnal9656 Рік тому +1

    4 ಕನ್ನಡದ ನಮ್ಮ ರತ್ನಗಳು ತುಂಬ ಸುಂದರವಾದ ಕ್ಷಣಗಳು

  • @ramachandrapai4654
    @ramachandrapai4654 Рік тому +7

    You have visited a typical house of honnavar. You can find same designed house every where in honnavar taluk. More over you have shown only 10 '/. of honnavar. This land has beautiful, natural,historic places and monuments and lot of religious places temples, church dargas. Until 1854 honnavar was head quarter of canara district,later split into two. Requesting Dr Bro to make a special trip to our town picturise the entire taluk. Regards to you all from Honnavar.

  • @kavilingaryajnanaprathista7900

    ಸೂಪರ್ ಹೊನ್ನಾವರ ನನಗೆ ತುಂಬಾ ಇಷ್ಟ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಗುಂಡಾಬಾಳ್ ವಿಷಯವನ್ನು ತಿಳಿಸಿ 🙏🏻🙏🏻🙏🏻🌹🌹

  • @gtv7139Ganesha
    @gtv7139Ganesha Рік тому +14

    ಒಗ್ಗಟ್ಟಿನಲ್ಲಿ ಕನ್ನಡ ಬೆಳೆಯಬೇಕು sir 🙏🙌❤️🔥

  • @Prakashhosur-bm3mm
    @Prakashhosur-bm3mm 8 місяців тому +1

    E naal ku kannadigaru nammellarigu jagatha nne thorisiddare dewaru ewarige aayushya aarogya kodali thanks for you

  • @vineethnpkannadiga2010
    @vineethnpkannadiga2010 Рік тому +12

    Seeing three vloggers together is very nice

  • @gunasagar9155
    @gunasagar9155 Місяць тому +2

    Global kannadiga smile sound super ❤

  • @seethechangeinamoment
    @seethechangeinamoment Рік тому +12

    Hi Mahabala, I saw you in the occasion of BGS cricket stadium inauguration where I'm working. If I'm not wrong you came with Kicha... I'm Havik brahmin and my mother's place is Honnavar. . . I'm the great fan of Dr.bro. All the best for your new venture ...

    • @globalkannadiga
      @globalkannadiga  Рік тому +5

      Yes I was there during the launch day at the stadium..Good to see your message.. I welcome you to your channel..because each of us are " Global kannadigas" today

    • @seethechangeinamoment
      @seethechangeinamoment Рік тому +2

      Thank you so much sir...

    • @seethechangeinamoment
      @seethechangeinamoment Рік тому +3

      Sir, I request you to go to Dandeli once for your next video. That is heaven on Earth. Go for long river rafting of 11 kms only in the afternoon. If you go for afternoon rafting you can record so many beautiful birds. From there you can go to Alavi caves. So Many unexplored caves are there where no one will be there. Those caves are so thrilling too. For one cave you have to crawl and enter. I kindly request you to consider my suggestion.

    • @globalkannadiga
      @globalkannadiga  Рік тому +3

      Sure..thank you for the references

    • @abhilashms7129
      @abhilashms7129 Рік тому

      Hi

  • @ravibyadagi3225
    @ravibyadagi3225 Рік тому +1

    ಗಗನ ನೀಮ್ಮ ಈ ಜೀವನ ನನಗೆ ತುಂಬಾ ಇಷ್ಟ ಆಗಿದ್ದೆ ನಿಮ್ಮ ಈ ಕಲೆ ಗೆ ನಾ ಚಿರ ಋಣಿ ಬ್ರೋ ಹೀಗೆ ಯಾವಾಗಲೂ ನಗುತ್ತಾ ನಮಗೆ ನಿಮ್ಮ ವಿಡಿಯೋ ನೋಡಿ ಬಹಳ ಖುಷಿ ಪಡ್ತಾ ಇದೇನೇ

  • @SridharRangashankara
    @SridharRangashankara Рік тому +13

    ಹೀಗೆ ಯಾವಾಗಲೂ ಒಂದಾಗಿ ಮುನ್ನಡೆಯಿರಿ ನಿಮ್ಮ ಎಲ್ಲಾ ಚಾನಲ್ ಗಳಿಗೂ ಒಳ್ಳೆಯದಾಗಲಿ

  • @sulochanakravi1302
    @sulochanakravi1302 Рік тому +2

    Very happy to see u all together. Kannadadalli desha videsha na toristiro nimgella dhanyavadagalu. All the best for u all. Innu innu tumba olle video maadi namgella prapancha torisi. ❤❤❤

  • @dontbeafraidimhere5421
    @dontbeafraidimhere5421 Рік тому +6

    ನಮ್ಮ ದೇವ್ರು ಅಭಿಮಾನಿಗಳು ಯಾರು ನೋಡ್ತಿದ್ದೀರ ✌️

  • @sharatshetty3824
    @sharatshetty3824 Рік тому

    ನಮ್ಮ ಊರು, ನಮ್ಮ ಹೊನ್ನಾವರ , ಭೂಮಿ ಮೇಲಿನ ಸ್ವರ್ಗ...ಧನ್ಯವಾದಗಳು ಚಂದವಾಗಿ ತೋರಿಸಿದ್ದೀರಿ.

  • @kirangowda06
    @kirangowda06 Рік тому +5

    ನಮಸ್ಕಾರ ದೇವರು 💫✌️and ಸಂಕ್ರಾಂತಿ ಹಬ್ಬದ ಶುಭಾಶಯಗಳು 🎉

  • @creative_minds1770
    @creative_minds1770 Рік тому +2

    I'm here only for Dr Bro ❤
    ...got to knw this channel from him will watch and support

  • @sunilsubbaiah2455
    @sunilsubbaiah2455 Рік тому +2

    Ban zee tv weekend with ramesh ಕನ್ನಡ ಮಾತೋಡೋಕೆ ಬರಲ್ಲ ramya.. But ಇವರು ಎಲ್ಲಾ ಕನ್ನಡ❤ ಮಾತೋಡಾ ಜನರು ❤👌👌🙏

  • @AkashbyAkash-c7e
    @AkashbyAkash-c7e Рік тому +2

    ಸೂಪರ್ ವಿಡಿಯೋ ಬ್ರದರ್ 🥰✌️ಇಗೆ ಇನ್ನಷ್ಟು ವಿಡಿಯೋ ಜೊತೆ ಒಟ್ಟಿಗೆ ಬನ್ನಿ ಯಲ್ಲರಿಗೂ ಒಳ್ಳೇದಾಗ್ಲಿ