ರಾಯರಿಗೆ ತೆಂಗಿನಕಾಯಿ ಸೇವೆ ಮಾಡುವುದು ಉತ್ತಮವೇ...! ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!| ರಾಯರ ಅನುಗ್ರಹ |
Вставка
- Опубліковано 1 лют 2025
- "ಶ್ರೀ ರಾಘವೇಂದ್ರ ಸ್ವಾಮಿಯ ಭಕ್ತಿ ಮತ್ತು ಆಧ್ಯಾತ್ಮಿಕವಾದ, ಈ ಚಾನೆಲ್‌ಲ್ಲಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ. ಇಲ್ಲಿ ನೀವು ಶ್ರೀ ರಾಘವೇಂದ್ರ ಸ್ವಾಮಿಯ ಹಮ್ಮುಗಾರಿಕೆ ಕಥೆಗಳು, ಪ್ರಾರ್ಥನೆಗಳು, ಭಜನೆಗಳು, ಉಪದೇಶಗಳು ಮತ್ತು ಅನೇಕ ಪವಿತ್ರ ಆಧ್ಯಾತ್ಮಿಕ ವಿಷಯಗಳನ್ನು ಕಾಣಬಹುದು. ನಮ್ಮ ಚಾನೆಲ್ ನಿಮ್ಮ ಜೀವನವನ್ನು ಆಧ್ಯಾತ್ಮಿಕವಾಗಿ ಬೆಳಗಿಸುವುದರೊಂದಿಗೆ, ಶ್ರೀ ರಾಘವೇಂದ್ರನವರ ಅನುಗ್ರಹವನ್ನು ಅನುಭವಿಸಲು ಪ್ರೇರೇಪಿಸುತ್ತದೆ. ಶ್ರೀರಾಘವೇಂದ್ರ ಸ್ವಾಮಿಯ ದಿವ್ಯ ಕೃಪೆಯ ಮೂಲಕ ಶಾಂತಿ, ಪ್ರೀತಿಯ ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸೋಣ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಗುರುರಾಜ ಆಚಾರ್ಯ
+919535981175
ವಾಹಿನಿ:
/ @rayaraanugraha1
#ParimalaGrantha #Raghavendraswamy #SriRaghavendraSwami #Raghavendra #ragavendraswami #venkataramana #udupi #ragavendra #tirupati #sabarimala #udupikrishnatemple #bhajan #kerala #ragavendramandralayam #ragavendramutt #nammaudupi #bhajansandya #udupidiaries #tirupathi #andrapradesh #hanuman #tirupatibalajitemple #pamba #tirupathihills #hanumanchalisa #tirupatibalaji #krishna #sriram
🙏🙏🙏🙏🙏🙏🙏🙏🙏🙏🙏
🙏🇮🇳🕉️💐ರಾಯರ ಅನುಗ್ರಹ ನನಗೆ ದೊರಕಿತು ಥ್ಯಾಂಕ್ ಯು ಹೃದಯದಿಂದ ಕೃತಜ್ಞತೆಗಳು 💐🕉️🇮🇳🙏
ರಾಯರ ಅನುಗ್ರಹ ಸದಾ ಎಲ್ಲರ. ಮೇಲೆ ಇರಲಿ🙏🙏🙏
ಸ್ವಾಮಿಗಳೇ ನನಗೆ ಕನಸಿನಲ್ಲಿ ಬೃಂದಾವನ ಅದರ ಮೇಲೆ ಜಪಮಾಲೆ ಮತ್ತು ಸುಬ್ಬುದೇಂದ್ರ ತೀರ್ಥರು ಪೂಜೆ ಮಾಡುವ ಹಾಗೆ ಕನಸಿನಲ್ಲಿ ಕಂಡೆ ಇದೇ ಮೊದಲ ಬಾರಿ ಏಕಾದಶಿ ದಿನದಂದು ಕಂಡಿದ್ದೇನೆ ದಯಮಾಡಿ ಇದರ ಅರ್ಥವನ್ನು ತಿಳಿಸಿ ತುಂಬಾ ಕಷ್ಟದಲ್ಲಿದ್ದೇನೆ ಇನ್ನು ಮುಂದೆಯಾದರೂ ಒಳ್ಳೆಯ ದಿನಗಳು ಬಂದು ನೆಮ್ಮದಿಯ ಜೀವನ ನಡೆಸುತ್ತೇವೆ ಎಂದು ನಂಬಿದ್ದೇನೆ ಇದರ ಅರ್ಥವನ್ನು ತಿಳಿಸಿ ಕೊಡಿ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
Rayariddare
Olledaguthade
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Om sri Gururaghavendraya namaha 🌿🌺🪷🍃
Om shree Raghavendraya namaha 🙏🙏🙏
Om shree guru Ragavidraya namaha 🙏🙏🙏🙏🙏
Om shree Raghvendra Namha ❤
, ರಾಯರು ಇದ್ದಾರೆ ಹೂ ಪ್ರಸಾದ ರೂಪದಲ್ಲಿ ಹಾಕಿದರೆ,🙏🙏🙏🙏🙏
ತುಂಬಾ ಧನ್ಯವಾದಗಳು ಗುರುಗಳೇ......ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🏼🙏🏼🙏🏼ರಾಯಾರಿದ್ದಾರೇ❤❤❤❤❤❤❤❤❤❤❤❤❤❤
Omshreegururaghavendrayanamaha
ರಾಯರು ಇದ್ದಾರೆ 🙏🏻🌺🌼
ಓಂ ಶ್ರೀ ಗುರು ರಾಘವೇಂದ್ರ ನಮಃ
Rayariddre rayariddre rayariddre 🙏🙏🙏🙏🙏
, ಶ್ರೀ ರಾಘವೇಂದ್ರ
Om shree guru raghavendraya namaha
Nan kanasinalli jodi tengin kayi matada li kottahage kande please🙏 tilisi
Shree raghvendraya namah
Edu naan kelidu prashne .. tumba danyawadagalu nimge ....olleritili helkotri 🙏🙏🙏🙏🙏
ಶ್ರಿ ಗುರು ರಾಘವೇಂದ್ರ ನಮಃ
Om sri gururaghavendraya namaha🙏🙏🙏🙏🙏
🙏🙏🙏🌺🌺🌺🙏🙏🙏🙏
ಗುರುಗಳೇ ನೀವು ಹೇಳಿದ ಹಾಗೆ ಮೂರು ದಿನಗಳ ಕಾಲ ಸೇವೆ ಮಾಡಿದ್ದೇನೆ ರಾಯರ ಅನುಗ್ರಹ ಆಗಿಲ್ಲ ಅವರ ಅನುಗ್ರಹಕ್ಕಾಗಿ ಕಾಯುತ್ತಿದ್ದೇನೆ ರಾಯರಿದ್ದಾರೆ ನಾನು ಕೇಳಿದ್ದನು ಕೊಟ್ಟೆ ಕೊಡುತ್ತಾರೆ ಇಂದು ಅಚ್ಚಲವಾಗಿ ನಂಬುತ್ತೇನೆ 🙏🙏🙏🙏🙏🙏🙏🙏🙏🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ
🌺🙏🙏🙏🙏🌺
,🙏
Rayara yava books tagondare valeyadu gurugale tilisi. 🙏🏻🙏🏻🙏🏻
Gurugale devara maneyali ಹೇಗೆ ಕಾಯಿ ಸೇವೆ ಮಾಡೋದು ಹೇಗೆ ಕಾಯಿ ettukondu ನಮಸ್ಕಾರ madodu
🙏🙏🙏🙏🙏
Namaskara Acharyaji .. In Horoscope, I have " Mangala Graha " Dosha .. ie., Mars Planet ... So, Please do tell me remedy immediately.. A'm suffering from all the aspects of life..especillay Financial problem for future security..
3dinanu.ade.kaayi..puje.madbeka..bere.bere.kaayi
Takkonddu.hogbauda
ಓಂ ಶ್ರೀ ಗುರು ರಾಘವೇಂದ್ರಯ ನಮಃ
Om sree guru Raghavendraya namaha
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏🙏
Nan kanasinalli jodi tengin kayi matada li kottahage kande please🙏 tilisi
🙏🙏🙏🙏🙏
🙏🙏🙏🙏🙏
ಓಂ ಶ್ರೀ ರಾಘವೇಂದ್ರಾಯ ನಮಃ 🙏
ಶ್ರೀ ರಾಘವೇಂದ್ರಾಯ ನಮಃ 🙏
ಗುರುಗಳೆ ನಾವು ಕಾಯಿ ಸಂಕಲ್ಪ ಮಾಡಿದ್ದೇವು 21 ದಿವಸ ಅದ ನಂತರ ಸ್ಟೀಟ್ ಮಾಡಬೇಕು ಎಂದು ಕಾಯಿಯನ್ನು ಸುಳಿಯುವಾಗ ಕಾಯಿ ಮೊಳಕೆ ಬಂದಿತು ಅದನ್ನು ನಾನು ಪ್ಲಾಸ್ಟಿಕ್ ಕವರ್ ನಲ್ಲಿ. ಮಣ್ಣು ಹಾಕಿ ಸಸಿಯಾಗಲು ಇಟ್ಟಿ ಅದು ಈಗ ಗಿಡವಾಗಿದೆ ಗುರೂಜೀ ಈಗೇ ಅದರೆ ಏನಾದರು ಸಮಸ್ಯೆ ಬರುತ್ತದೆ ನಾ ಗುರೂಜೀ
ಮೊಳಕೆ ಬಂದ ಕಾಯಿಯನ್ನು ಒಡೆಯಲು ಮನಸ್ಸು ಬರಲಿಲ್ಲ ಅದಕ್ಕೆ ಹಾಗೆ ಮಾಡಿದೆ ಅದು ನಾವು ಸಂತಾನ ಭಾಗ್ಯ ಆಗಲು ಸಂಕಲ್ಪ ಮಾಡಿದ್ದು ಅದಕ್ಕಾಗಿ ನಾನು ಹಾಗೆ ಮಾಡಿದೆ plz ತಿಳಿಸಿ ಗುರುಗಳೇ
Sri ragavendraya namaha🙏🙏🙏