Suvarna News Hour Special With MP Tejasvi Surya | Waqf land Dispute In Karnataka | Kannada Interview

Поділитися
Вставка
  • Опубліковано 17 гру 2024

КОМЕНТАРІ • 542

  • @gurupadmanabh
    @gurupadmanabh Місяць тому +127

    ಇಂತಹ ಗಹನವಾದ ವಿಚಾರ ಮುನ್ನೆಲೆ ಗೆ ತಂದ ಬಸನಗೌಡ ಪಾಟೀಲ್ ರಿಗೆ ಧನ್ಯವಾದಗಳು..

  • @shivaswamykr7802
    @shivaswamykr7802 Місяць тому +123

    ತುಂಬ ವಿವರವಾದ ಮಾಹಿತಿ, ನೀಡಿದ ಶ್ರೀ ತೇಜಸ್ವಿ ಸೂರ್ಯ ರಿಗೆ ಅಭಿನಂದನೆಗಳು.

  • @MallammaPatil-c3l
    @MallammaPatil-c3l Місяць тому +42

    ನಿಮ್ಮಂತ ಜ್ಞಾನಿ ಗಳ ಅವಶ್ಯಕತೆ ನಮ್ಮ ರಾಜ್ಯಕ್ಕಿದೆ ಸರ್ ನಿಮ್ಮ ಹೋರಾಟ ಹೀಗೆ ಮುಂದವ್ರೆಯ್ಲಿ 👍👍🙏🙏🙏

  • @ranganathgaranganath901
    @ranganathgaranganath901 Місяць тому +236

    ತೆಜಸ್ಟಿ ಸರ್ ನಿಮಗೆ ಇರುವ ಜ್ಞಾನ ಯಾವ ರಾಜಕಾರಣಿಗಳಿಗೂ ಇಲ್ಲ❤❤❤❤

    • @NewsLine-z1l
      @NewsLine-z1l Місяць тому +8

      ಕೊರೋಣ ಸಮಯದಲ್ಲಿ ಮುಸಲ್ಮಾನರ ಹೆಸರು ಗಳನ್ನು ಓದಿ ನಾಗೇಪಾಟಾಲಿಗಿಡದ ರಾಜಕಾರಣಿ 🤣🤣🤣😂

    • @SanthoshBv-mj9ze
      @SanthoshBv-mj9ze Місяць тому

      ​@@NewsLine-z1l ಹೌದ ಹೋಗಿ hel ತಿನ್ನು

    • @livelikeamonk3161
      @livelikeamonk3161 Місяць тому +14

      @NewsLine-z1l Taleyalli sagni iro janrige nagodashte gottu. Madrasa graduates. Bedadakke nagodu, handitara badkodu.

    • @shantanagoudabiradar3051
      @shantanagoudabiradar3051 Місяць тому

      @@livelikeamonk3161 no up

    • @Manu_brave
      @Manu_brave Місяць тому

      ​@@NewsLine-z1lತಬ್ಲೀಗಿ ಜಮಾತ್ ನಲ್ಲಿ ಮುಸ್ಲಿಂ ಗಳ ಹೆಸರು ಬಿಟ್ಟು ಇನ್ಯಾರು ಇರ್ತಾರೆ😂😅

  • @siddammakadakol555
    @siddammakadakol555 Місяць тому +140

    ಒಳ್ಳೆಯ ಸುದ್ದಿ ಪ್ರಸಾರಕ್ಕೆ ಸುವರ್ಣ ಚಾನೆಲ್ಗೇ ಧನ್ಯವಾದಗಳು

    • @syedkaleemulla2968
      @syedkaleemulla2968 Місяць тому +7

      ನಾನು ಪಕ್ಕಾ ಕಾಂಗ್ರೆಸ್ ಗೆ ವೋಟು ಮಾಡುತ್ತಾ ಬಂದಿರುವ ನಾನು ವಕ್ಫ್ ಬಿಲ್ ಲೋಕ ಸಭೆಯಲ್ಲಿ ಪಾಸ್ ಆಗ ಬೇಕು ಇದಕ್ಕೆ ನನ್ನ ಪೂರಾ ಸಮರ್ಥನೆ ಇದೆ ನಾನು ಇದನ್ನ ಅರ್ಥ ಮಾಡಿ ಕೊಂಡು ಕೇಳಿ ತಿಳಿದು ಒಪ್ಪಿ ಕೊಂಡಿರುದಾಗಿ ಬರೆದು ಕೊಡುತೇನೆ ಸ್ಥಳ ಬೆಂಗಳೂರು ನಗರ ಕರ್ನಾಟಕ ಭಾರತದ ಒಬ್ಬ ಸಾಮಾನ್ಯ ಪ್ರಜೆ

    • @rakshith724
      @rakshith724 Місяць тому +5

      Avr nimnu bidtilla anta heeg heltidya aste, you all are same

    • @syedkaleemulla2968
      @syedkaleemulla2968 Місяць тому

      @rakshith724 ರೀ ಸ್ವಾಮಿ ಇದರಿಂದ ನಮಗೆ ಲಾಭ ಇದೆ ಅದಕ್ಕೆ ನಾನು ಸಪೋರ್ಟ್ ಮಾಡುತಿದ್ದೇನೆ ನನಗೆ ಪಕ್ಕ ತಿಳಿದಿದೆ ಅದಕ್ಕೆ ಇದರ ಲಾಭ ಪಡೆಯೋದು ನಮಗೆ ಬರುತ್ತೆ ನಾನು ಕಾಲಕ್ಕೆ ತಕ್ಕಂತೆ ತಾಳಕ್ಕೆ ತಕಂತೆ ಕುಣಿಯೋದು ಮತ್ತುನನಗೆ ಕುಣಿಸೋದು ತಿಳಿದಿದೆ)

  • @Krishna-wc1oZ
    @Krishna-wc1oZ Місяць тому +88

    One nation one rule, that's all ✌️

  • @savithriraghu7641
    @savithriraghu7641 Місяць тому +146

    Nect cm tejus ಸೂರ್ಯ
    ಜೈ ಬಿಜೆಪಿ
    ಜೈ modiji

    • @tigervinay
      @tigervinay Місяць тому +4

      Tirukana Kansau 😅

    • @SamsungcochlearCochlear-wg7lh
      @SamsungcochlearCochlear-wg7lh Місяць тому +5

      ​@@tigervinay next time he won't get ticket , paper Pratapa 2.0

    • @Manu_brave
      @Manu_brave Місяць тому +7

      ​@@tigervinaynindu turkana kanasu😅😂

    • @maheshscorpio
      @maheshscorpio Місяць тому +2

      Well said bro 🤣🤣🤣🤭​@@Manu_brave

    • @tigervinay
      @tigervinay Місяць тому +2

      @@Manu_brave Turkara Kanasu brahmana hennu makkalige 🤣🤣

  • @harishp5454
    @harishp5454 Місяць тому +51

    Modiji should disolve waqf, otherwise we will loose our land finally our country and our existence 😢😢

  • @jayanthk9461
    @jayanthk9461 Місяць тому +32

    ಚೆನ್ನಾಗಿ ವಿವರಿಸಿರುವ ನಿಮಗೆ ವಂದನೆಗಳು

  • @anjaneyyashetty6370
    @anjaneyyashetty6370 Місяць тому +71

    ವಕ್ಫ್ ಕಾಯ್ದೆಗೆ ತಿದ್ದುಪಡಿ ಬರಲಿ ಅದಕ್ಕೆ ನಮ್ಮ ಸಹಮತವಿದೆ ಅಂತ ಸಾಜಿದ್ ಹೇಳಿರುವುದು ತುಂಬಾ ಸಂತೋಷ

  • @VaniVKulkarni
    @VaniVKulkarni Місяць тому +68

    ಓಟಿಗಾಗಿ ಕಾಂಗ್ರೆಸ್ ನ ಹೋಲಸು ಇದು.

  • @stinglp1198
    @stinglp1198 Місяць тому +62

    Who drafted these laws, why the supreme court keeping quiet about them

    • @roopanagraj8667
      @roopanagraj8667 Місяць тому +9

      Court won't speak unless someone goes to them

    • @Prime2-cy6kh
      @Prime2-cy6kh Місяць тому +4

      @@roopanagraj8667no it’s in constitution

    • @KrishnaMurthy-do4uf
      @KrishnaMurthy-do4uf Місяць тому +10

      khangress responsible

    • @adityatapi7513
      @adityatapi7513 Місяць тому

      No​@@Prime2-cy6kh

    • @shk-sl2ng
      @shk-sl2ng Місяць тому +5

      ​@@Prime2-cy6khlet's remove it by passing law

  • @malnadvibes5683
    @malnadvibes5683 Місяць тому +343

    ಕರ್ನಾಟಕದಲ್ಲಿ WAQF ಬ್ಯಾನ್ ಆಗ್ಬೇಕು,, ಲೈಕ್ ಮಾಡಿ👍🏻

    • @GaneshaJs
      @GaneshaJs 29 днів тому +42

      Not only in Karnataka in all over india

    • @RaviKumar-z1n2u
      @RaviKumar-z1n2u 26 днів тому +3

      Yes

    • @rajivputhran4279
      @rajivputhran4279 26 днів тому +14

      ಕರ್ನಾಟಕದಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲಿ ಇಂದು ಬ್ಯಾನ್ ಆಗಬೇಕು.

    • @bhagyakarigar7724
      @bhagyakarigar7724 22 дні тому +3

      Waqf act ban madi please...

    • @basavaraj401
      @basavaraj401 21 день тому +2

      ಮೋದಿ ದೇಶದಲ್ಲಿ ಬ್ಯಾನ್ ಆಗಬೇಕು ಮೋದಿ ಸರ್ಕಾರದಲ್ಲಿ ವಕ್ಫ್ ಆಸ್ತಿ ಡಬಲ್ ಆಗಿದೆ😂😂

  • @surabhisirsi1581
    @surabhisirsi1581 Місяць тому +26

    It was such a valuable discussion.

  • @manjulagujjar8255
    @manjulagujjar8255 Місяць тому +19

    Ajith, Sir, you are the best ANCHOR ever!! Hats off to you on your impactful approach to conveying the message to the public and creating awareness. This is the job of Journalists, and you are discharging your duties effectively. Thanks

    • @Sidd6041
      @Sidd6041 Місяць тому +1

      Absolutely true mam, i agree you

  • @prabhavathivappala8524
    @prabhavathivappala8524 Місяць тому +49

    Well discussed session ❤

  • @ashokraojahagirdar6635
    @ashokraojahagirdar6635 29 днів тому +11

    ಎಂ. ಪಿ ತೇಜಸ್ವಿ ಸೂರ್ಯ ರವರಿಗೆ ನನ್ನ ಆತ್ಮದ ಕೃತಜ್ಞತೆ ಹೇಳುವ ಆಸೆ. ನಮ್ಮ ದೇಶದ ಅಪೂರ್ವ ಆಸ್ತಿ. 🙏👍

  • @ekvishwaas6347
    @ekvishwaas6347 Місяць тому +30

    ಪ್ರತಿ ಗ್ರಾಮ ಮಟ್ಟದಲ್ಲಿ ವಕಫ್ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿ ಜನರಿಗೆ ತಿಳುವಳಿಕೆ ನೀಡಿ!

  • @shailavhegde8636
    @shailavhegde8636 Місяць тому +45

    ತೇಜಸ್ವಿ ಸೂರ್ಯ ನೀವು ಮಾತಾಡಿದ ಪ್ರತಿಯೊಂದು ಕಾನೂನು ಅರ್ಥವಾಯಿತು ಸಂತೋಷವಾಯಿತು

  • @krishnakumarjs3140
    @krishnakumarjs3140 Місяць тому +20

    Appreciate tejaswisurya.

  • @PrasadKulkarniOfficial
    @PrasadKulkarniOfficial Місяць тому +64

    Abolish WAQF Board or give us SANATAN Board
    WAQF Board is just a Congress votebank and Karnataka is proof!

  • @HSBiradar-ls7wf
    @HSBiradar-ls7wf Місяць тому +32

    Ajita Hannamakkavarige. Danyavadagalu. Good Infarmetion. Continivenive God Bless. You

  • @xamtra
    @xamtra 27 днів тому +10

    ನಾವೂ ಕೂಡ ನಮ್ಮ ರಾಜರ ಹಳೆ ಜಾಗ ಅಂತ ಎಲ್ಲಾ ಮುಸ್ಲಿಂ ಏರಿಯಾ ಗಳು ನಮ್ಮದು ಅಂತ ಕ್ಲೇಮ್ ಮಾಡೋ ಪವರ್ ನಮಗೂ ಕೊಡಿ.

  • @saimahesh3103
    @saimahesh3103 Місяць тому +12

    I support tejasvi surya...Eligible CM Candidate.

  • @VaniVKulkarni
    @VaniVKulkarni Місяць тому +32

    ಬೇರೆ ದೇಶದ ಪ್ರಜೆಗಳಿಗೆ ಈ ಸೌಲತ್ತು ಯಾಕೆ.

  • @DILEEPKADUGOLLA-456
    @DILEEPKADUGOLLA-456 Місяць тому +13

    🚩Celebrating Sanatanism🕉️
    Earth oldest surviving civilization 🔥

  • @abcdd8754
    @abcdd8754 27 днів тому +7

    ಸರ್ ಈ ಪರಿಸ್ಥಿತಿಯ ಬಗ್ಗೆ ಒಂದೇ ಒಂದು ವಾಕ್ಯದಲ್ಲಿ ಉತ್ತರಿಸುತ್ತೇನೆ . ಹೆಂಡ್ತಿ ಅಪ್ಪನ ಮನೆಗೆ ಹೋಗ್ತಾಳೆ . ಬಸ್ ಫ್ರೀ ಅಂತ . ಆದರೆ ಅಪ್ಪನ ಮನೆ ಇರುವುದಿಲ್ಲ . ಪುನಾ ಅಪ್ಪನ ಮನೆ ಇಲ್ಲ ಎಂದು ಗಂಡನ ಮನೆಗೆ ಬರುವವರೆಗೂ ಗಂಡನ ಮನೆಯಲ್ಲೂ ಕೂಡ ಇರುವುದಿಲ್ಲ . 😂😂😂 . ಇದು ಕಾಂಗ್ರೆಸ್ ಸರ್ಕಾರದ . ಭಾಗ್ಯ🎉🎉🎉

  • @geeryanaik8738
    @geeryanaik8738 Місяць тому +18

    ರಿಯಲ್ ಹೀರೋ, ರಿಯಲ್ ಎಂಪಿ, ರಿಯಲ್ ಹಿಂದೂ

  • @hanumanthasetty5146
    @hanumanthasetty5146 Місяць тому +15

    Ajith ur great 😸

  • @anandhawaladar5883
    @anandhawaladar5883 Місяць тому +7

    @ajit and tejas both are doing 🙏🏾🙏🏾🙏🏾🙏🏾🙏🏾👍🏾👍🏾👍🏾💐💐💐

  • @rakeshraki8651
    @rakeshraki8651 26 днів тому +5

    ಮಾಹಿತಿಯನ್ನು ಬಹಳ ಚೆನ್ನಾಗಿ ದಡ್ಡನಿಗೂ ಅರ್ಥ ಆಗವ ಹಾಗೆ ತಿಳಿಸಿದ್ದಾರೆ..

  • @nagu2884
    @nagu2884 Місяць тому +9

    ಜ್ಞಾನ ಭಂಡಾರ ದಿಂದ ಸ್ವಲ್ಪ ನಮಗೆ ಮಾಯಿತಿ ಕೊಟ್ಟಡಾಕಾಗಿ ಧನ್ಯವಾದಗಳು..
    ಈ ರೀತಿಯ ಕಾನೂನು ಇರಬಾರದು
    ಇದು ಬೂದಿ ಮುಚ್ಚಿದ ಕೆಂಡದಂತೆ ಮುಂದೆ ಒಂದು ದಿನ ಯಾರ ಮನೇನು ಸುಡಬೌದು.......ex cm ಸಿದ್ದರಾಮಯ್ಯ ಮನೇನೂ ಓದರು ಅಚ್ಚರಿ ಇಲ್ಲ....
    ಗುಡ್ information....

  • @kiranmudholakar3581
    @kiranmudholakar3581 28 днів тому +4

    ತುಂಬಾ ಚೆನ್ನಾಗಿ ತಿಳಿಯುವಂತೆ ಹೇಳಿದ್ದೀರಿ ಧನ್ಯವಾದಗಳು

  • @raghavendrah3576
    @raghavendrah3576 29 днів тому +5

    Jai tejaswisurya jai ajith hanumakkanavar jai namaste super information sir thank you sir

  • @shobhasumeet2507
    @shobhasumeet2507 Місяць тому +10

    Very well explained by Tejaswi

  • @ShivRaj-q4t
    @ShivRaj-q4t Місяць тому +10

    ❤❤❤❤ super sir Jai bharat

  • @venugopalmambadi3929
    @venugopalmambadi3929 Місяць тому +11

    Very detailed information of the Act, horrible situation (for common affected person) act...

  • @gvenkat8
    @gvenkat8 29 днів тому +3

    One of the best I watched in this series recently. Well done Tejasvi 👏👏👏

  • @sheshrajreddyreddy
    @sheshrajreddyreddy 29 днів тому +3

    Wow wow super speech sir Tejaswini Surya ❤❤❤❤❤🎉🎉🎉🎉🎉❤

  • @krishnanandaprabhu4269
    @krishnanandaprabhu4269 26 днів тому +3

    Super information tq sir

  • @Ramprasanna100
    @Ramprasanna100 Місяць тому +8

    ಏಕೆ ತಿದ್ದುಪಡಿ, ಇಂತಹ ನೀತಿಗಳನ್ನು ಸಂಪೂರ್ಣವಾಗಿ ಯಾಕೆ ನಿಷೇಧಿಸಬಾರದು? ಅಥವ ಎಲ್ಲಾ ಧಾರ್ಮಿಕ ನಂಬಿಕೆ ವ್ಯವಸ್ಥೆಗಳಿಗೆ ಇಂಥ ಮಂಡಳಿಗಳನ್ನು ವ್ಯವಸ್ಥಾಪಿಸಬೇಕು.

  • @SHREEDHARENGLISHACADEMY
    @SHREEDHARENGLISHACADEMY Місяць тому +4

    Wonderful and True information sir🙏🙏🙏

  • @channabasappabg1230
    @channabasappabg1230 Місяць тому +19

    ಎ ಮಹಾತಾಯಿ bjp ನೋ ಕಾಂಗ್ರೆಸ್ ಸೊ ಮೊದಲು ದೇಶ ಬಗ್ಗೆ ಯೋಚನೆ ಮಾಡಿ

  • @human87645
    @human87645 Місяць тому +7

    happy birthday boss future cm 🥳🥳

  • @MuneendraMuneendra-d5p
    @MuneendraMuneendra-d5p Місяць тому +4

    Super sir Surya sir yella tilikondu olle explanation salute sir nimge

  • @hanumanthasetty5146
    @hanumanthasetty5146 Місяць тому +6

    very good message for society making good work from ur great ❤

  • @JanardhanaNaikb
    @JanardhanaNaikb Місяць тому +17

    ವ್ಹಾಖ್ಫ್ ಗೆ ಈ ಅಧಿಕಾರ ಕೊಟ್ಟದ್ದು ಯಾರು???????????????

    • @Sandeep-bo4no
      @Sandeep-bo4no Місяць тому +8

      Neharu

    • @anandreddyreddy8007
      @anandreddyreddy8007 Місяць тому +1

      Nehuru cheated a country lot

    • @vishwava4347
      @vishwava4347 Місяць тому +9

      ಖಾನ್ ಗ್ರೆಸ್

    • @ManjulaGorabal
      @ManjulaGorabal Місяць тому

      ನಾವೇ ಮತ್ತಿನ್ಯಾರು ತಲೇಲಿ ಸಗಣಿ ತುಂಬ್ಕೊಂಡು ಓಟು ಹಾಕಿದೊರು

  • @ravir9631
    @ravir9631 27 днів тому +3

    Thank u so Mach Surya❤❤😂🎉

  • @Reddy..
    @Reddy.. Місяць тому +5

    Wow Surya sir ❤❤

  • @arjunraghav007
    @arjunraghav007 Місяць тому +11

    Who is that uneducated who drafted this senseless wakf law. Ban this wakf

  • @vijayrangarajanramakrishna318
    @vijayrangarajanramakrishna318 Місяць тому +3

    Excellently explained by the MP with so much patience and cool temperament ❤️👍...Shame on Congress Government which passed such ridiculous, discriminatory laws

  • @janardhanab1642
    @janardhanab1642 Місяць тому +5

    Theswini surya very good knowlleble person. And he frist eligible for C
    . M

  • @shridharshridhar1424
    @shridharshridhar1424 Місяць тому +7

    Super sri 👌 👌 ❤️ ❤

  • @mohanpujar1920
    @mohanpujar1920 Місяць тому +4

    ಚೆನ್ನಾಗಿ ವಿವರಿಸಿದ್ದಾರೆ ಅವರಿಗೆ ಧನ್ಯವಾದಗಳು

  • @lokeshagm1392
    @lokeshagm1392 Місяць тому +6

    Brilliant....role model to youth....

  • @hindu263
    @hindu263 Місяць тому +29

    ಕೆಲವರು ಹೇಳುತ್ತಿದ್ದರು ಮೋದಿಜಿ ಬರದೇ ಇದ್ದಿದ್ದರೆ ಈಗ ಕಾಂಗ್ರೆಸ್ ಭಾರತ ದೇಶವನ್ನು ಮಾರಿ ಬಿಡುತ್ತಿದ್ದರು ಎಂದು. ಆದರೆ ಕಾಂಗ್ರೆಸ್ ಅಧಿಕಾರ ಬಿಡುವ ಮುನ್ನ ಎಲ್ಲವನ್ನು ಮಾರಿಬಿಟ್ಟೆ ಅಧಿಕಾರ ಬಿಟ್ಟಿದೆ😂😂😂

    • @NewsLine-z1l
      @NewsLine-z1l Місяць тому

      ಅಂದ ಭಕ್ತ ದೇಶ ಗುಜರಾತ್ ಮಯಾ ವಾಗಿದೆ

    • @channahotel9579
      @channahotel9579 28 днів тому

      Yes👌

    • @RangaswamySwamy-f4i
      @RangaswamySwamy-f4i 27 днів тому

      Congress irode adakke​@@channahotel9579

    • @Taste_ofIndia
      @Taste_ofIndia 24 дні тому

      Yah true
      . It's too late for BJP to solve this

  • @nareshak.c.n8777
    @nareshak.c.n8777 Місяць тому +23

    Abolish the waqf act itself

  • @drbasavarajaumapathy8868
    @drbasavarajaumapathy8868 Місяць тому +2

    Thank you Ajit good debate giving more information regarding Waqcf

  • @plrssa
    @plrssa 28 днів тому +2

    Amazing politician. One of the best in Karnataka in recent times

  • @ganeshachary8286
    @ganeshachary8286 Місяць тому +5

    ತೇಜಸ್ವಿ ಸೂರ್ಯ 🔥🔥

  • @shivannar8098
    @shivannar8098 Місяць тому +3

    Love you surya sir.. 🎉🎉

  • @irappakoshtikoshti-pk5km
    @irappakoshtikoshti-pk5km Місяць тому +5

    Jai Ajit jai Tejshwi Surya jai Bharat

  • @yuvarajnd-ix3cn
    @yuvarajnd-ix3cn 26 днів тому +2

    Fantastic Surya ji.

  • @MruthyunjayaMruthyunjaya-o5d
    @MruthyunjayaMruthyunjaya-o5d 23 дні тому +1

    Good news your matter very super

  • @chiragr1336
    @chiragr1336 28 днів тому +5

    Karnataka Hindu Rashtra! 🙏😡🚩🚩🚩

  • @Rama86863
    @Rama86863 Місяць тому +2

    ❤❤ Teja sar

  • @sram8369
    @sram8369 29 днів тому +1

    Great news channel.

  • @SanthoshKumar-eb6qk
    @SanthoshKumar-eb6qk Місяць тому +2

    Super sir...... 🔥🔥🔥

  • @prasannaachar3714
    @prasannaachar3714 Місяць тому +2

    Good speech ❤

  • @rekhac1616
    @rekhac1616 28 днів тому +1

    Dhanyawadagalu sir 🙏

  • @raghavendranaik6969
    @raghavendranaik6969 Місяць тому +4

    Waqf board act should be closed

  • @siddaraju2343
    @siddaraju2343 28 днів тому +2

    ಹಾಯ್ ಹಲೋ ಸರ್ ಅಜಿತ್ ಹನುಮಕ್ಕನವರ್ ಅಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಹೊಂದಿರತಕ್ಕಂತಹ ಪುಷ್ಪ ಅವರಿಗೆ ನನ್ನದೊಂದು ವಿನಂತಿ ಅವರೇ ಹೇಳಿದ್ದಾರೆ ಕಾಂಗ್ರೆಸ್ ಪಕ್ಷದಿಂದ ಬಂದಿದ್ದೀನಿ ಅಂತ ತೇಜಸ್ ಸೂರ್ಯ ಅವರಿಗೆ ಏನು ಅವರು ಪ್ರಶ್ನೆ ಮಾಡ್ತಾ ಇದ್ದರು ಆ ಪ್ರಶ್ನೆಗೆ ನಾನು ತಿರುಗಿಸಿ ಪ್ರಶ್ನೆ ಕೊಡ್ತೀನಿ ಈಗ ಕಾಂಗ್ರೆಸ್ ಸರ್ಕಾರ 136 ಸ್ಥಾನಗಳಲ್ಲಿ ಗೆದ್ದಿರುವುದಕ್ಕೆ ಬರೇ ಮುಸ್ಲಿಮರೆ ಕಾರಣರಾಗಿದ್ದಾರೆ ಅಥವಾ ಹಿಂದೂಗಳು ವೋಟ್ ಹಾಕಿದ್ದಾರೆ ಮತ್ತೆ ಯಾಕೆ ಈ ತುಕಾಲಿ ಕಾಂಗ್ರೆಸ್ ಸಿದ್ದರಾಮಯ್ಯ ಇತರ ಹಿಂದೂ ವಿರೋಧಿ ಕೆಲಸಗಳನ್ನು ಮಾಡ್ತಾ ಇದ್ದಾರೆ ವಕ್ ಬೋರ್ಡ್ ಅಂತಾರೆ ಗಣೇಶನ ಆಚರಣೆ ಮಾಡಂಗಿಲ್ಲ ಅಂತಾರೆ ಲವ್ ಜಿಹಾದ್ ಅಂತಾರೆ ಹಾಗೂ ಇನ್ನು ಹಲವಾರು ತರ ದ್ವೇಷ ರಾಜಕೀಯ ಮಾಡ್ತಾ ಇರೋದು ಇದೇ ಕಾಂಗ್ರೆಸ್ ಪಕ್ಷ ಅಲ್ವಾ ಈಕೆ ಒಂದು ಸನಾತನಿ ಹಿಂದೂ ಹೆಣ್ಣು ಮಗಳಾಗಿ ಈ ತರ ಮಾತನಾಡುವುದು ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಕ್ಷೇಮಕರ ವಾದ ಮಾತುಗಳು ಆಕೆಗೆ ಎಲ್ಲೋ ಬುತ್ತಿ ಸೀಮಿತವಾಗಿದೆ ಆಕೆಗೆ ಮೊದಲು ಹುಚ್ಚು ಆಸ್ಪತ್ರೆಗೆ ತೋರಿಸಿ ಇಂತಿ ಚಾಲಕ ಸಿದ್ದರಾಜು ಬೆಂಡೋಣಿ ಸಿದ್ದರಬೆಟ್ಟ ಕೊರಟಗೆರೆ ತಾಲ್ಲೂಕು ತುಮಕೂರು ಜಿಲ್ಲೆ 9902033799

  • @PP-zr3ih
    @PP-zr3ih Місяць тому +3

    Bring uniform civil code sir..

  • @pavanjagirdhar6580
    @pavanjagirdhar6580 Місяць тому +5

    Just abrogate waqf act 1995 and 2013

  • @nagarajnaga840
    @nagarajnaga840 25 днів тому

    Super Tejas❤❤❤🙏🙏🙏🔥🔥🔥💪💪💪🚩🚩🚩👍👈👌🏾

  • @lokeshar1513
    @lokeshar1513 Місяць тому +5

    1995,2013, congress help WAQF board for 100% vote muslim congress only lifetime

    • @anandreddyreddy8007
      @anandreddyreddy8007 Місяць тому

      Whatever good scheme you give muslims vote only Congress

  • @veenatsamberkar6043
    @veenatsamberkar6043 10 днів тому

    Very good discussion with good information

  • @brahmakaran9429
    @brahmakaran9429 Місяць тому +4

    If bjp have guts, abolish WAQF

  • @seethalakshmi109
    @seethalakshmi109 Місяць тому +14

    A samayadalli viroda paksha yenu madtha ethu??!!. Yake janarige e bhagge thilisi heli viroda thorisalilla!!??.

    • @bharatibhat7686
      @bharatibhat7686 Місяць тому

      ಆಗ ಸಾಮಾಜಿಕ ಜಾಲತಾಣ ಅಂತ ಇರಲಿಲ್ಲ, ಪತ್ರಿಕೆಗಳು ಆಳುವ ಪಕ್ಷದ ಕೈಗೊಂಬೆ ಗಳೇ ಆಗಿರ್ತಿದ್ದವು ಸಾಮಾನ್ಯವಾಗಿ... ಪತ್ರಿಕೆಗಳನ್ನು ಓದು ವವರೂ ಕಡಿಮೆ... ಇನ್ನು , ವಿರೋಧಪಕ್ಷ ಅಂತ ಹೆಚ್ಚು ಜನ ಇರ್ತಿರಲಿಲ್ಲ.. ಹಾಗಾಗಿ ಆಳುವ ಪಕ್ಷ ಆಡಿದ್ದೇ ಆಟ ಎನ್ನುವಂತಾಗಿತ್ತು...

    • @Motorola_Edge50Pro-w2g
      @Motorola_Edge50Pro-w2g Місяць тому

      Congress ge 100% majority kotta hindu andha matandharu ivakkella karana

    • @ManjulaManjula-jt4wj
      @ManjulaManjula-jt4wj Місяць тому

      ಬಹುಷಃ ಆ ಸಮಯದಲ್ಲಿ ವಿರೋಧ ಪಕ್ಷಕ್ಕೆ ಬಹುಮತ ಇರಲಿಲ್ಲ.

  • @vasudevshanbhag9188
    @vasudevshanbhag9188 25 днів тому

    Good information about waqk laws

  • @kashinathbiradar9741
    @kashinathbiradar9741 Місяць тому +4

    Supar

  • @venugopalmambadi3929
    @venugopalmambadi3929 Місяць тому +2

    Humble request to Congress party... Kindly understand the seriousness of the issue and support amendment...

  • @prasannakumaran6557
    @prasannakumaran6557 27 днів тому +1

    Very brilliant politician.The country needs such in large numbers.

  • @ayushbadoni2549
    @ayushbadoni2549 29 днів тому +1

    What a Knowledge Tejasvi surya has. Brilliant Mind❤❤

  • @ambikaambika6234
    @ambikaambika6234 Місяць тому +1

    Jai Hind Jai Bharat Jai shree ram

  • @jagadeeshb3292
    @jagadeeshb3292 16 днів тому

    Hats off to you, and your knowledg. I appreciate your concerns about democrati and equelance Mr. Tejaswi surya sir

  • @venkateshlambani1733
    @venkateshlambani1733 23 дні тому

    Very informative session

  • @pramod19ananya
    @pramod19ananya Місяць тому +1

    detailed explanation by Tejaswi Surya 🫡

  • @subbaraons4212
    @subbaraons4212 Місяць тому +3

    Why not abolish the waqf from constition and also take steps from india president.

  • @natureinfluencer7866
    @natureinfluencer7866 Місяць тому +2

    Tejasvi Surya sir, check the information on The United Basel Mission Church in India Trust Association,
    Similar

  • @premkumarsaravari9935
    @premkumarsaravari9935 27 днів тому

    Good information..👏

  • @suresureshuma2269
    @suresureshuma2269 Місяць тому +3

    ಗ್ರೇಟ್ ಅಜಿತ್ ಸರ್

  • @ashokraojahagirdar6635
    @ashokraojahagirdar6635 29 днів тому +1

    ಸುವರ್ಣ ನ್ಯೂಸ್ ಚಾನಲ್ ಈ ಕರ್ನಾಟಕದ ಬಡವರ ಸಂಪತ್ತು. 🙏👍

  • @muralimohanbg6178
    @muralimohanbg6178 Місяць тому

    Kudos to you both "Call a spade a spade" Thanks for Update

  • @darshanbrreddy3556
    @darshanbrreddy3556 29 днів тому

    Good explanation 👏👏

  • @AshokKumar-jk8gk
    @AshokKumar-jk8gk Місяць тому +1

    Super sir

  • @chandruechandrue-qi3nl
    @chandruechandrue-qi3nl Місяць тому

    super exllent Gilli ❤ answers ❤🎉 tank u 👑

  • @lachappasudhakar280
    @lachappasudhakar280 Місяць тому +2

    How it passed in parliament without arguments now for what thy opposing super explination sir

  • @ManjulaGorabal
    @ManjulaGorabal 29 днів тому +2

    ಮುಂದಿನ ಮುಖ್ಯ ಮಂತ್ರಿ ತೇಜಸ್ವೀ

  • @supernova8008
    @supernova8008 28 днів тому

    This is most genuine,authentic,meaningful debate.... Simply reaching all viewers...