ಮಹಾಭಾರತ ಯುದ್ಧ ನಡೆದು ಸಾವಿರಾರು ವರ್ಷಗಳೇ ಕಳೆದಿವೆ. ಆದರೂ ಈಗ ಚಕ್ರವ್ಯೂಹದ ಬಗ್ಗೆ ಕೇಳುತ್ತಿರುವ ಸಂದರ್ಭದಲ್ಲಿ ಹೃದಯವನ್ನು ಹಿಂಡಿದ ಹಾಗೆ ನನಗೆ ಪ್ರತೀ ಬಾರಿಯೂ ಆಗುತ್ತದೆ. ಮಹಾಭಾರತ ಟಿವಿ ಧರಾವಾಹಿಗಳಲ್ಲಿ ನೋಡುವಾಗಲಂತೂ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಇಷ್ಟು ಕಾಲದ ನಂತರ ಅದನ್ನು ಕೇಳುವ ನಮಗೇ ಹೀಗಾದರೆ ಪಾಂಡವರು ಅದು ಹೇಗೆ ಈ ನೋವನ್ನು ಭರಿಸಿರಬಹುದು ಎನಿಸುತ್ತಿದೆ.😢
Very nice description. Thank you. Regarding the Chakravyuha, iin our current India, the corrupt system of corrupt politicians is totally unbreakable. Neither the citizens nor any of our gods can do anything to end or encounter the villains (politicians) of our society.
ಮದುವೆಯಾದಾಗ ಮಾವನ ಮನೆಯಲ್ಲಿ. ಮಹಾಭಾರತ ಓದಭೇಕಂತೆ ಆದರೆ ಅಳಿಮಯ್ಯಗೆ ಓದುಬರಹ ಬರಲ್ಲ ಪುಸ್ತಕ ತಂದು ಮಣೆ ಮೇಲೆ ಇಟ್ಟು ಎರಡು ಕಡೆ ದೀಪ ಇಟ್ಟರು ಅಳಿಮಯ್ಯ ಎಡಭಾಗದ ಕಡೆ ತಿರುಗಿ ಮಹಾಭಾರತ ಓದಲೊ ಎಂದು ಜೋರಾಗಿ ಹೇಳಿದ ಆ ಧೀಪ ಹೋಯಿತು ಇನ್ನೊಂದು ಕಡೆ ತಿರುಗಿ ಭಾಗೋತ ಓಧಲೋ ಎಂದು ಜೋರಾಗಿ ಹೇಳಿದಾಗ ಆಧೀಪವು ಹೋಯಿತು ಶಕುನ ಚೆನ್ನಾಗಿಲ್ಲ ಊಟಮಕಡುವ ಅಂತ ಹೆಂಡ್ತಿ ಕಡೆ ಉಸಿನಗೆಯಿಂದ ನೋಡಿ ಎದೣ ಹೊರಟು ಹೊದ
ಮಹಾಭಾರತ ಯುದ್ಧ ನಡೆದು ಸಾವಿರಾರು ವರ್ಷಗಳೇ ಕಳೆದಿವೆ. ಆದರೂ ಈಗ ಚಕ್ರವ್ಯೂಹದ ಬಗ್ಗೆ ಕೇಳುತ್ತಿರುವ ಸಂದರ್ಭದಲ್ಲಿ ಹೃದಯವನ್ನು ಹಿಂಡಿದ ಹಾಗೆ ನನಗೆ ಪ್ರತೀ ಬಾರಿಯೂ ಆಗುತ್ತದೆ. ಮಹಾಭಾರತ ಟಿವಿ ಧರಾವಾಹಿಗಳಲ್ಲಿ ನೋಡುವಾಗಲಂತೂ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಇಷ್ಟು ಕಾಲದ ನಂತರ ಅದನ್ನು ಕೇಳುವ ನಮಗೇ ಹೀಗಾದರೆ ಪಾಂಡವರು ಅದು ಹೇಗೆ ಈ ನೋವನ್ನು ಭರಿಸಿರಬಹುದು ಎನಿಸುತ್ತಿದೆ.😢
ಭಾಗವತ ಕಥೆಯನ್ನು ಕೇಳುವ ಕುತೂಹಲದಲ್ಲಿದ್ದೇವೆ ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಅವರೇ ಧನ್ಯವಾದಗಳು🙏🙏🙏
ತುಂಬು ಹೃದಯದ ಅಭಿನಂದನೆಗಳು ಸರ್.....,💐 ಗೊತ್ತಿರದ ಎಷ್ಟೋ ಮಹಾಭಾರತ🚩🚩🚩 ವಿಷಯಗಳು ನಿಮ್ಮಿಂದ ತಿಳಿತ ಇದೆ ಸರ್....🙏🏻🙏🏻🙏🏻🙏🏻
🙋♂️ವೆಲ್ ಕಮ್ ಗುರುಗಳೇ ನಮಸ್ತೆ. 🙏ಇದರಲ್ಲಿ ಅಭಿಮನ್ಯುವಿನ ಕಾಲ ಮುಗಿಯುತ್ತೆ ಅನ್ನೋದು ಮನಸ್ಸಿಗೆ ತುಂಬಾ ನೋವಾಗುತ್ತೆ 😩😢😥😰
😢😢nija naavu kevala vikshakaragilla naavu kuda yudhhada pathradarigale hagiddeve 😢😢😢
ನಿಜಾ ಸರ್ 🌹❤️
ಅರ್ಜುನ...💪🚩❤
ಅರ್ಜುನ...💪🚩
Mahabharathada nimma nirupane adbutha sir Jai shri krishna 🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️
ಮಹಾಭಾರತದಲ್ಲಿ ಒಂದು ಚಕ್ರವ್ಯೂಹ ಇನ್ನೊಂದು ಅಭಿಮನ್ಯು. ಅಜರಾಮರ.
ಗುರುಗಳಿಗೆ ನಮಸ್ಕಾರ 🌹🙏
ಮಹಾಭಾರತ ಮುಗಿದ್ಮೇಲೆ ಭಾಗವತ,ದೇವಿ ಪುರಾಣ ಶಿವ ಪುರಾಣ ಕೇಳುವಾಸೆ.
Thanks you so much Sri 🚩 jai shree ram 🚩
ವಂದನೆಗಳು ಸರ್
Welcome gurugale
ಅದ್ಭುತ.ಮಾತುಗಳು.ಸರ್
Namaste I am waiting for you program
Dhanyavadagalu
A well programme thank you
Very nice description. Thank you.
Regarding the Chakravyuha, iin our current India, the corrupt system of corrupt politicians is totally unbreakable. Neither the citizens nor any of our gods can do anything to end or encounter the villains (politicians) of our society.
Waiting ❤❤
ಸರ್ 13ನೇ ದಿನ ದ ಯುದ್ಧ, 11ನೇ ದಿನದ ಯುದ್ಧ ಅಲ್ಲ, ಸರ್ ಭೀಮನನ್ನು ದೇವತೆಗಳಿಗೆ ಸೋಲಿಸಲು ಸಾಧ್ಯವಿದೆಯೇ? ತಿಳಿಸಿ, ಸರ್ ತುಂಬಾ ಸೂಪರ್
ಸರ್ ಮೂಲ ಮಹಾಭಾರತ ಬುಕ್ ಹೆಸರು ದಯವಿಟ್ಟು ಹೇಳಿ ಸರ್ 🙏
Mahabharat stored in Bhandarkar institute Pune
No way 😂ashtt easy agi nimanna naav bidalla innu pattabhisheka ide adkkintha hechhi kaythirodu ashwamedha yaga sikkapatte ishtta ide thara maadi kodi namge ❤ swargayohana ide
Officially another epic venture announcement done today by GAS by this video at 19:30.
🌹🌹🙏🙏🌹🌹
Please do bhagavatha also if continue is not there also namaste guruji
🙏🙏
Illa sir nija maja barthilla dayavittu innu detail agi helu yaak andre il inda intering hag ide yudhha innu detail beku namge kelthiddre goosebumps agbeku innu hechhu ... Swalpa detail kodi chakravyua hege ittu yaake adhna bedisoke agalla antha adhr structure heg ittu antha ondh kalpane beku alva adhr bagge swalpa heli sir ❤
Bagavatha heli
❤🙏💐👌
🔥🔥🔥
Sir next ರಾಮಯಣ ಹೇಳಿ
Sir it is titled as 11thday
Pls correct it as 13thday
Abhimanyu 😢
Abhimanyu chandrana maga avananna jasthi hottu bittiroke agalla antha alpa ayassu kottidananthe nija na !?
Ketta karyakku thilidu hege bembala kodathare,adu hege sarvanashakke, amayakara uthamara nashakke karanavaguthade annodannu mahabharatha manamuttuvanthe thilsuthide. Ega jagathinalli nadeuthiruva vidyamanakke yesttu sariyagi hondike aguthide allava. Kelavara ahankara, kuthantra, sajjanara mouna, maduva ketta kelasakke mathada mukavada hakida matha gurugalu samuha
nashakke karanavagithide. Bhagavatha
na eche agirabeku antha anisuthide
❤❤❤
Thumbnail alli 11ne dinavendu hakiddiri sari madabekendu vinanthi
Arjuna yelli hogidarre antha miss agide.
ಮದುವೆಯಾದಾಗ ಮಾವನ ಮನೆಯಲ್ಲಿ. ಮಹಾಭಾರತ ಓದಭೇಕಂತೆ ಆದರೆ ಅಳಿಮಯ್ಯಗೆ ಓದುಬರಹ ಬರಲ್ಲ ಪುಸ್ತಕ ತಂದು ಮಣೆ ಮೇಲೆ ಇಟ್ಟು ಎರಡು ಕಡೆ ದೀಪ ಇಟ್ಟರು ಅಳಿಮಯ್ಯ ಎಡಭಾಗದ ಕಡೆ ತಿರುಗಿ ಮಹಾಭಾರತ ಓದಲೊ ಎಂದು ಜೋರಾಗಿ ಹೇಳಿದ ಆ ಧೀಪ ಹೋಯಿತು ಇನ್ನೊಂದು ಕಡೆ ತಿರುಗಿ ಭಾಗೋತ ಓಧಲೋ ಎಂದು ಜೋರಾಗಿ ಹೇಳಿದಾಗ ಆಧೀಪವು ಹೋಯಿತು ಶಕುನ ಚೆನ್ನಾಗಿಲ್ಲ ಊಟಮಕಡುವ ಅಂತ ಹೆಂಡ್ತಿ ಕಡೆ ಉಸಿನಗೆಯಿಂದ ನೋಡಿ ಎದೣ ಹೊರಟು ಹೊದ
ಬಿಷ್ಮ ಗೆ ಗೊತ್ತಿಲ್ಲ ವ
Gottirolla ellanu bheeshma ge....and divyatra kelavu divya vidye maya vidye avella gottirolla bheeshma ge.
🙏🙏🙏
❤❤
❤❤❤
❤❤❤