Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಅದ್ಭುತ ಕಲೆ ! ಈ ರೀತಿಯೂ ನೆನಪಿಡುವ , ಕಾವ್ಯರಚನೆಯನ್ನು ಮಾಡುವುದೇ ತಿಳಿದಿರಲಿಲ್ಲ. ಒಂದು ಉತ್ತರ ಕೊಡುವುದೇ ಕಠಿಣವಾಗಿರುವಾಗ ಈ ಬಗೆಯ ಕಾರ್ಯಕ್ರಮ ಕಲ್ಪನೆಗೆ ನಿಲುಕದ್ದು. ಧನ್ಯವಾದಗಳು.
ಯುವ ಸಮುದಾಯದಲ್ಲಿ ಅವಧಾನದ ಆಸಕ್ತಿ ಶುಭಸೂಚನೆ..ಒಳ್ಳೆಯ ಕಾರ್ಯಕ್ರಮ..
ಯುವ ಸಮುದಾಯದಿಂದ ಸಾಹಿತ್ಯ ಪ್ರಧಾನವಾಗಿರುವ ಈ ಕಲೆಯ ಮುಂದವರಿಕೆ ನಿರಾತಂಕವಾಗಿ ಸಾಗಲಿ
ಅವಧಾನ ಎಂಥಾ ಕಲೆ. ಜೀವಂತವಾಗಿರಿಸಿರುವರಿಗೆ ನಮೋ ನಮಃ
ಅಷ್ಟಾವಧಾನ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿ ಬಂದಿದೆ ಅಷ್ಟಾವಧಾನಿ ಗಣೇಶ ಭಟ್ ರವರಿಗೆ ಧನ್ಯವಾದಗಳು ಇಂತಹ ಕಾರ್ಯ ಕ್ರಮಗಳುಮೂಡಿಬರತಾಇರಲಿ
🙏🙏
ಅದ್ಬುತ ಪ್ರತಿಭೆ. 🙏🏽
ಗಣೇಶ ಭಟ್ಟರ ಸಾಧನೆಗೆ ನಮಸ್ಕಾರ.
Ganesh bhatreege shubavagalee aavadana saveera puttalee
Superb
🎉
Chappale barabeku annade irAbahudu
"ಇಗೆ" >>>> ಇಗ್ಗೆಲಸ " 😂