Any comments will fall short for this BB recipe. So many viewes in 5 hrs. The receipe is really worth it. Very mouth watering. By the way it was prepared, definitely it will be delicious and yummy also.Thanks to both sir. One of the best receipe shown so far.
This Bisibelebath recipe is so professionally explained n showed out with the preparation, in step by step order. Enjoyed watching it. Thank u n God bless.
Bisibelebath recipe ge thumba thanks Gopala Krishna avare 🎉🎉nanage nimma recipes thumba ishta ella try madthini barkondu,,,🙏🙏 Arun sir thanks for your priceless work🎉🎉 Bisibele bath is a ,"full meal in a dish," rice dal and veggies full of nutrition.
ನಮಸ್ತೆ ಗೋಪಾಲಕೃಷ್ಣ ಅವರೇ.. ನಮ್ಮ ನೆಚ್ಚಿನ ಬಿಸಿಬೇಳೆಬಾತ್ ರೆಸಿಪಿಯನ್ನು ಸರಿಯಾದ ಕ್ರಮದಲ್ಲಿ ತೋರಿಸಿದ್ದಕ್ಕಾಗಿ ನಿಮಗೆ ಅನಂತ ಧನ್ಯವಾದಗಳು. 🙏🏻🙏🏻🙏🏻🙏🏻 ನೀವು ಎಷ್ಟು ಸರಳ ಮತ್ತು ಸಜ್ಜನ ವ್ಯಕ್ತಿಯೆಂದರೆ ಇಷ್ಟು ಸೊಗಸಾಗಿ ಅಡುಗೆ ಮಾಡಿದರೂ ಸ್ವಲ್ಪ ಕೂಡ ಬೇರೆಯವರಂತೆ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ! ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ದೇವರು ಸದಾ ಕಾಪಾಡಲಿ.😊
ಸರ್ ನಮಸ್ತೆ ನಿಮ್ಮ ಅಡುಗೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನಾನು ಒಂದನ್ನು ಬಿಡದಂಗೆ ನೋಡ್ತಾ ಇದೀನಿ ಮತ್ತೆ ನನ್ನ ಮಾಡ್ತಾ ಇದೀನಿ ನೀವ್ ಏನ್ ಅಡಿಗೆ ತೋರಿಸಿ ಕೊಡ್ತೀರಾ ಅದು ನಾನು ಮಾಡ್ತಾ ಇದೀನಿ ಹಾಗೆ ಸಾಂಬಾರ್ ಮದುವೆ ಮನೆ ಶೈಲಿಯ ಸಾಂಬಾರ್ ರೆಸಿಪಿ ನನಗೆ ಬೇಕು ಸರ್
cup measurement is using standard measuring cups (240/250ml) ? I was trying to figure out quantity for differnt number of people since here he said this will feed 8-10 persons.
ಇವರು ಚೆನ್ನಾಗಿ ತಿಳಿಸಿಕೊಡ್ತಾರೆ...ಆದ್ರೆ ಎಲ್ಲದನು important ಅಂತಾರೆ..ಬಿಸಿಬೇಳೆಬಾತ್ ಗೆ ಚಕ್ಕೇನೆ main andru amele ಚಕ್ಕೆ ಲವಂಗ ಏಲಕ್ಕಿ ಹಿಂಗ್ ಮೈನ್ ಅಂದ್ರು ...😂😂😂ಇನ್ನೊಂದು ಯಾವ್ದೋ ವಿಡಿಯೋದಲ್ಲಿ ಕೂಡ ಹಾಂಗೇ ಅಂದ್ರು ...😂
One of the best Carter's in banglore
Any comments will fall short for this BB recipe. So many viewes in 5 hrs. The receipe is really worth it. Very mouth watering. By the way it was prepared, definitely it will be delicious and yummy also.Thanks to both sir. One of the best receipe shown so far.
This Bisibelebath recipe is so professionally explained n showed out with the preparation, in step by step order. Enjoyed watching it. Thank u n God bless.
Thanks for sharing BB bath in different methods.
ನೀವು ಮಾಡಿದ ಈ ಕ್ರಮ ಬಹಳ ಸುಲಭ ಅನಿಸುತ್ತದೆ ಥ್ಯಾಂಕ್ಯೂ ಸರ್
Super recipe 👌👌 Karnataka's all time favorite dish 😊
ಇಂದು ಸ್ವಾತಂತ್ರ್ಯ ದಿನದ ಪ್ರಯುಕ್ತ ನಾವು ಮನೆಯಲ್ಲಿ ಇದೇ ರೀತಿ ಬಿಸಿ ಬೇಳೆ ಬಾತ್ ಮಾಡಿದೆವು ಅತ್ಯದ್ಭುತವಾಗಿ ಬಂದಿತು ತುಂಬಾ ರುಚಿಕರ ವಾಗಿತ್ತು ಧನ್ಯವಾದಗಳು,
Thankyou ❤️🙏😃
Kitchen is very clean and hygienic. 👌
I have tried this exact recipe today by Sri Gopala Krishna and it has come out very well and amazing taste! Dhanyavadagalu 🙏
Thankyou ❤️🙏
ತುಂಬಾ ರುಚಿಕರ ಹಾಗೂ ಆರೋಗ್ಯಕರ ಉಪಹಾರ ಅಂದರೆ ಅದುವೇ ಬಿಸಿಬೇಳೆ ಭಾತ್. ಅವರು ಅಡುಗೆ ಮಾಡುವಾಗ ಇಲ್ಲೇ ಅಂದಾಜು ಮಾಡಬಹುದು ಎಷ್ಟು ಚೆನ್ನಾಗಾಗಿದೆ ಅಂತ.👌🏻🙏🏻
Sir, pls show dal rasam made in marriages. If possible pls show different types of rasam and sambhar made in marriages.
Coming soon
Howdu saarina pudi maadodu torisi.
Very nice presentation. Thanks for sharing authentic method of preparing. Generally I have seen people putting jeera pepper for powder.
❤️🙏
My favorite 😍 ❤
Bisibelebath recipe ge thumba thanks Gopala Krishna avare 🎉🎉nanage nimma recipes thumba ishta ella try madthini barkondu,,,🙏🙏
Arun sir thanks for your priceless work🎉🎉
Bisibele bath is a
,"full meal in a dish," rice dal and veggies full of nutrition.
ನಿಮ್ಮ ಈ ಮಾತೇ ನಮ್ಮ ಖುಷಿ ಇನ್ನೇನ್ ಬೇಕು ಥ್ಯಾಂಕ್ ಯು ❤️🙏
Super sir... Thank you so much for the recipe
ಇವರು ಮಾಡುವ ಕ್ರಮ ತುಂಬಾ ಚೆನ್ನಾಗಿದೆ 👌.
Thankyou ❤️❤️❤️🙏
Superb mouth watering...
Thankyou ❤️🙏
Superb 🙏
Mastooo mast mouthwatering ❤🎉
Supar supar ❤
Nanu ಬಿಸಿಬೇಳೆ ಬಾತ್ ಮಾಡಿದೆ 👌👌👌 ಬಂದಿದೆ
Super sir
Awesome ❤
Sir Gopal Krishna avre hatra, Huli sambar, Rasaam and Tiffin Sambar,
Gojju, Vibine Chatny. Pulavu Ondu perfect Sampurnan Baleyale uuta cover madi sir. 🙏
Yalere kai ruchi bere, So Variety Of expert Recipies irli Namma e Channel alli.
Yallaru belili.
Thank you for your priceless efforts 🙏
Thumba recipes nim channel nodi kalthidini... Thank you so much😊
Always grateful to you
ನಿಮಗಾಗಿ ಎಲ್ಲಾ ವಿಡಿಯೋಗಳನ್ನು ನಾವು ಮಾಡುವುದು 🙏
Thankyou 🙏❤️
ನಿಜ ಹೇಳ್ತಾ ಇದೀನಿ ಇದು ಕರೆಕ್ಟ್ ಬಿಸಿಬೇಳೆ ಬಾತ್ ಮಾಡೋ ಕ್ರಮ ❤️❤️❤️
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು
Thankyou ❤️🙏@@ManeManeRasadoota
Bhadha chennaga bartada...Nanu madsiddi namma mane ga...Super agottade...
Faint kannada but great recepi...
U r doing a fabulous work
❤️🙏Thankyou
Rajahamsa chowtry li evrde catering ethu nan uta madidde thumba chennagi ethu
Very very clean !
Thankyou 🙏❤️
ನಮಸ್ತೆ ಗೋಪಾಲಕೃಷ್ಣ ಅವರೇ.. ನಮ್ಮ ನೆಚ್ಚಿನ ಬಿಸಿಬೇಳೆಬಾತ್ ರೆಸಿಪಿಯನ್ನು ಸರಿಯಾದ ಕ್ರಮದಲ್ಲಿ ತೋರಿಸಿದ್ದಕ್ಕಾಗಿ ನಿಮಗೆ ಅನಂತ ಧನ್ಯವಾದಗಳು.
🙏🏻🙏🏻🙏🏻🙏🏻
ನೀವು ಎಷ್ಟು ಸರಳ ಮತ್ತು ಸಜ್ಜನ ವ್ಯಕ್ತಿಯೆಂದರೆ ಇಷ್ಟು ಸೊಗಸಾಗಿ ಅಡುಗೆ ಮಾಡಿದರೂ ಸ್ವಲ್ಪ ಕೂಡ ಬೇರೆಯವರಂತೆ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ! ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ದೇವರು ಸದಾ ಕಾಪಾಡಲಿ.😊
ಅಯ್ಯೋ, ಎದೆ ತುಂಬಿ ಬರುತ್ತೆ ನಿಮ್ಮ ಈ ಪ್ರೀತಿಗೆ ನಾವು ಯಾವಾಗಲೂ ರುಣಿ ❤️❤️❤️🙏
Super
❤️🙏
Super 👌🔥🤪.
Thankyou ❤️🙏
Excellent! I tried it and turned out so tasty ! Thank you very much
Thankyou ❤️😄🙏
Super recipe first time
Thankyou ❤️🙏
👌👌recipe
Thankyou ❤️🙏
Thumba channagiede gopalakrishna namma maneya hatthirane irodho
😄❤️🙏
Super recipe
Thanku sir, tea spoon matte table spoon andre difference torisi
adbuthavAdha recipe.
Thankyou ❤️🙏
Sir, why have you stopped writing detailed recipe in the description. Please add😊
❤🙏
Super R K bro 👌👌👌
Thankyou ❤️🙏
ದಯವಿಟ್ಟು ಗೋಪಾಲಕೃಷ್ಣ ಸರ್ ಹತ್ತಿರ batura ಮತ್ತು channa ರೆಸಿಪಿ ಮಾಡಿಸಿ ಅರುಣ್ ಸರ್
Ok sure
😃😃😃 kanditha ❤
Sire bekari style chakkali murukku torisi plz
Gopalkrishna Kai Ruchi Numma Kannadiyara Hemme
ಸರ್ ನಮಸ್ತೆ ನಿಮ್ಮ ಅಡುಗೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನಾನು ಒಂದನ್ನು ಬಿಡದಂಗೆ ನೋಡ್ತಾ ಇದೀನಿ ಮತ್ತೆ ನನ್ನ ಮಾಡ್ತಾ ಇದೀನಿ ನೀವ್ ಏನ್ ಅಡಿಗೆ ತೋರಿಸಿ ಕೊಡ್ತೀರಾ ಅದು ನಾನು ಮಾಡ್ತಾ ಇದೀನಿ ಹಾಗೆ ಸಾಂಬಾರ್ ಮದುವೆ ಮನೆ ಶೈಲಿಯ ಸಾಂಬಾರ್ ರೆಸಿಪಿ ನನಗೆ ಬೇಕು ಸರ್
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು
Use maduttiruva banale elli sigutte
Yummy
Thankyou ❤️🙏
Maduve mane palya kosamabari chatny thorsi sir
ತುಂಬಾ ಚೆನ್ನಾಗಿದೆ ಬಿಸಿಬೇಳೆ ಭಾತ್ 🎉
ಸೂಪರ್
cup measurement is using standard measuring cups (240/250ml) ?
I was trying to figure out quantity for differnt number of people since here he said this will feed 8-10 persons.
Sir gopalakrishna hathira masale dose kenpu chatni torisi pls
Sir Mysoreli chathana sir Bangaloreli gopalkarishna sir super sir
ನೀವು ಅವರೂ ಹೇಳುವ ಅಳತೆಯನ್ನು writing ನಲ್ಲಿ ಕೆಳಗೆ ಕೊಟ್ಟರೆ ಒಳ್ಳೆಯದು ಇದರಿಂದ ಎಲ್ಲರಿಗೂ ಅನುಕೂಲ
Tq sir
Dhanyavad
Mamu idili chutny video sir plz
Avaru baayige bisi bele bhath akidaga banda raaga avara mansalli ettu anisutte😊
😄😄😄❤🙏
Kari bevu illa?
ಕುಕ್ಕರ್ ನಲ್ಲಿ ಕೂಡ ಇದೆ ಅಳತೆ ನೀರು ಹಾಕಬೇಕ?
2 ಟಮೊಟ ಕರಿಬೇವು ಹಾಕಿಇದ್ದರೆ ಇನ್ನು ಚನ್ನ
❤
Thankyou ❤️🙏
G.k sir oggarane bedva b.b bath ge
ಬೇಡ❤️🙏
Anna plz chethan anna moothi chor ladu
Hello sir, can you please share marriage style vegetable kootu recipe which is prepared by maduve Mane adigebattaru (Bhramin style). Thanks
❤️🙏
It is already there in the playlist plz watch
🙏🙏👌👌😍🤝👍💞💐😋🎉🎉
ಅದೇನು ಬಾಂಡ್ಲಿನೋ ಕನ್ನಡಿನೋ😂😂😂😂
It's steel one, so shinny
😃😃😃💓
No onion no tomato
ಇವರು ಚೆನ್ನಾಗಿ ತಿಳಿಸಿಕೊಡ್ತಾರೆ...ಆದ್ರೆ ಎಲ್ಲದನು important ಅಂತಾರೆ..ಬಿಸಿಬೇಳೆಬಾತ್ ಗೆ ಚಕ್ಕೇನೆ main andru amele ಚಕ್ಕೆ ಲವಂಗ ಏಲಕ್ಕಿ ಹಿಂಗ್ ಮೈನ್ ಅಂದ್ರು ...😂😂😂ಇನ್ನೊಂದು ಯಾವ್ದೋ ವಿಡಿಯೋದಲ್ಲಿ ಕೂಡ ಹಾಂಗೇ ಅಂದ್ರು ...😂
ಎಲ್ಲಿ sr ನಿಮ್ದು ಕೆಟ್ರಿಂಗ್
Hanumantha Nagar Bangalore in India
ಮರಾಠ ಮೊಗ್ಗು, ಕಲ್ಲ್ ಹೂ
Hi sir
Hi thanks
🙏🙏👌👌😍🤝👍💞💐🎉😋
ಬ್ಯಾಳೆ ಬಾತ್ ಆಗದಿ ಚಲೋ ಆಗೆದರಿ
Super sir
Super sir