Madam, Namaskara 🙏 No doubt , you try to bring some unique recipes, but viewers should not get bored watching too lengthy videos and repeated speech, which you must always keep in mind, b'coz time is very precious and patience also matters. Believed, you will take my words with right perspective. All the very best & good wishes for the coming new year 2025 and years to come. . . . * Next # Pls bring Huchellu ( Black Seed) Chutney Pudi
ಇನ್ನು ಅರ್ಧ ಘಂಟೆ ಯಲ್ಲಿ ಅಂದರೆ ಕರೆಕ್ಟ್ 7 ಘಂಟೆಗೆ ಸರಿಯಾಗಿ ಒಂದು ಸ್ವೀಟಾಗಿರುವಂಥ ಸ್ವೀಟ್ ರೆಸಿಪಿ ಬರುತ್ತೆ ನೋಡಿ. ನಿಮ್ಮ ಇಚ್ಛೆಯ ಪ್ರಕಾರ ಆದಷ್ಟು ಮಿತವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ ಇಷ್ಟವಾದರೆ ಒಂದು ಲೈಕ್ ಕೊಡಿ ಕಮೆಂಟ್ಸ್ ಹಾಕೋದನ್ನ ಮರಿಬೇಡಿ. 🙏
ಹೌದಾ !! ಹಾಂಗಾರ ಇನ್ನೂ ಎರಡು ರೆಸಿಪಿ ನೋಡ್ರಿ. ವೆರಿ ಸಿಂಪಲ್. ಬೆಳಿಗ್ಗೆ ಎದ್ದ ತಷ್ಕಣ ಒಂದು ಲೀಟರ್ ಬಿಸಿನೀರು ಕುಡಿರಿ ನಂತರ ಬಾಯಲ್ಲಿ ಬೆರಳು ಹಾಕಿ ಎಲ್ಲಾ ತಗಿರಿ ಎಲ್ಲಾ ನೋವು ಊಷ್. ಪ್ರೇಷ್ ಆಗ್ತೀರಿ 👍
ಹೌದೇನಮ್ಮಾ, ಟೈಮ್ ಬಾಳ ಆಗಿತ್ತಮ್ಮಾ. ನಾನು ಮದ್ಯಾಹ್ನದ ಊಟ ನಾಲ್ಕು ಘಂಟೆಗೆ. ರಾತ್ರೀ ಊಟಾ ಹನ್ನೊಂದು ವರೆ ಹನ್ನೊಂದು ಮುಕ್ಕಾಲು ಆಗುತ್ತೆ ಹನ್ನೆರಡು ಆದ್ರೆ ಅವತ್ತು ಊಟಾನೇ ಮಾಡಲ್ಲಾ ರೀ. ಧನ್ಯವಾದಗಳು ರೀ. 🙏👌👍❤️🌹🫵💐🙂
ಚಪಾತಿ ಚೆನ್ನಾಗಿದೆ ಆದರೆ ನನಗೆ ತಲೆ ನೋವು ಬಂತು ನಿಮಗೆ ಬಾಯಿನೋವು ನೋವು
ನಿಮ್ಮ ಸಂತೋಷನ ಹಂಚಗೋತೀರಲ್ವಾ ಬಾಯಿ ನೋವೆಲ್ಲಾ ಹೊಂಟೋಗುತ್ತೆ ರೀ. 🫵🙏
Super 👌 namaste
Thanku 🙏
ಕಡಲೆಪುರಿ ಅಂತೇವೆ ನಮ್ಮ ಕೋಲಾರ, ಬೆಂಗಳೂರು ಕಡೆಯಲ್ಲಿ
ಯಪ್ಪಾ, ಮಾತು ಬಹಳ ಜಾಸ್ತಿ
ಹೌದಾ ರೀ. 🙏
Excellent chapathi. Super cooking.
Thanku Soooooo much. 🙏 👍🫵
Good
Amma super chapati i loved this chapati thank you
😮😢😢😮😅😊😊😅
😮😊
ಹೆಸರಿಗೆ ತಕ್ಕಂತೆ ಕಮೆಂಟ್ಸ್. 👌👌🙏🌹🙂
Super mam, nanu madi nodthene.. thanks
OK. 🙏🫵
ಸೂಪರ್ ಮೇಡಂ ಧನ್ಯವಾದಗಳು
ಓಕೆ. ಥ್ಯಾಂಕ್ಯೂ. 🙏🌹
Super sis
Thanks ree🙏👍👌
Super chapathi
Thanks ree. 👍🙏
Supoar chapathi mdm ❤
Thanku Soooooo much ree.🌹🙏👌👍💐
Good chapathi👌🙏💕. Voice is very nice🙏💕😊
Thanku Soooooo much. 👌🙏👍🌹🫵💐
ಸೂಪರ್ ಚಪಾತಿ👌👌
ಧನ್ಯವಾದಗಳು ರೀ. 🙏👍❤️🙂
Madam, Namaskara 🙏
No doubt , you try to bring some unique recipes, but viewers should not get bored watching too lengthy videos and repeated speech, which you must always keep in mind, b'coz time is very precious and patience also matters.
Believed, you will take my words with right perspective.
All the very best & good wishes for the coming new year 2025 and years to come. . . .
* Next # Pls bring Huchellu ( Black Seed) Chutney Pudi
Fine
Thsnku. 🙏
Thank you mam. Super.
Ok. Tq. 🙏🫵
ನಮಸ್ತೇ ಅಮ್ಮ.
ಮಾತು ಅತಿ ಆಯಿತು ಕೇಳಲು ಬೋರ್ ಆಯಿತು .ಏನು ಹೇಳ್ಬೇಕು ಅದನ್ನು ನೀಟ್ ಆಗಿ ಹೇಳಲು ಪ್ರಯತ್ನ ಮಾಡಿ. ಮಾತು ಮಿತವಾಗಿದ್ದರೆ ಇನ್ನೂ ರುಚಿ ಆಗುತಿತ್ತು.
ಹೌದಾ ರೀ ಷ್ಕಮಿಸಿ !! ನಿಮಗೆ ಬೋರ್ ಮಾಡುವ ಉದ್ಧೇಶ ನನಗಿಲ್ಲಾರೀ.ಆಯ್ತು ರೀ. ಪ್ರಯತ್ನಿಸುವೆ.ಧನ್ಯವಾದಗಳು ರೀ. 🙏
ಇನ್ನು ಅರ್ಧ ಘಂಟೆ ಯಲ್ಲಿ ಅಂದರೆ ಕರೆಕ್ಟ್ 7 ಘಂಟೆಗೆ ಸರಿಯಾಗಿ ಒಂದು ಸ್ವೀಟಾಗಿರುವಂಥ ಸ್ವೀಟ್ ರೆಸಿಪಿ ಬರುತ್ತೆ ನೋಡಿ. ನಿಮ್ಮ ಇಚ್ಛೆಯ ಪ್ರಕಾರ ಆದಷ್ಟು ಮಿತವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ ಇಷ್ಟವಾದರೆ ಒಂದು ಲೈಕ್ ಕೊಡಿ
ಕಮೆಂಟ್ಸ್ ಹಾಕೋದನ್ನ ಮರಿಬೇಡಿ. 🙏
Superr sister
Thanks ree. 🙏❤️🌹🙂
ಸೂಪರ್ ಅಕ್ಕ
ಧನ್ಯವಾದಗಳು ರೀ 🙏❤️🫵🌹
ಮಂತ್ರ ಕ್ಕಿಂತ ಉಗುಳು ಜಾಸ್ತಿ ಅನ್ನೋ ಹಾಗಾಯ್ತು
ಅರೇ ಗಾದೆ ಚೆನ್ನಾಗಿದೆ ರೀ. 🙏
Superr ri mam
Thanks ree. 👍
ಮೆಂತೆ ಬದಲಿ ಪಾಲಾಕ್ ಹಾಕಬಹುದಾ
ಟ್ರೈ ಮಾಡಿ. ನಾನು ಮಾಡಿಲ್ಲಾ. ಅದನ್ನ ಹಿಸಿದೇ ತಿನ್ನಬಹುದಾ? ನಾವು ಪಾಲಕ ಹಸದು ತಿನ್ನಲ್ಲಾ ರೀ.
Sooper aiti adara sikkapatti matadtiyavva
ಹೌದ್ರಿ. ನೋಡ್ರಮ್ಮಾ ಎಲ್ಲಾ ಯ್ಯೂಟೂಬರ್ಸಗೆ ಮಾತೇ ಬಂಡವಾಳ ರೀ. ನಾವು ಮಾತಾಡಿಲ್ಲಾ ಅಂದ್ರೆ ಅರ್ಥ ಹೇಗ್ರೀ ಆಗುತ್ತೆ. 👍🙏🙂
Super chapathi.🎉🎉
Thanku. 🌹❤️🌹
Bhala chalotanga heltiri nivu namga gotte iddiddilri thanks ri madi tindu helatini ri
Ok. Ree. 🙏👌👍🌹
Gooooovinda
👌👌👌🙏👍
Seems tasty recipe. But too much of talking.
Thanks ree.👌🙏👍
ಇದು ಒಳ್ಳೆಯ ಉಪಾಯ...
ಅಲ್ವಾ ಮತ್ತೆ.👌🙏🫵
ವಟಾವಟಾ ಮಾತೇ ಹೆಚ್ಚಾಗಿದೆ ಮಾತಿಗಿಂತಾ ಉಗುಳೇ ಹೆಚ್ಚಾಗಿದೆ
ಹಾಗಂದ್ರೆ ಏನೋ ಗೊತ್ತಾಗ್ತಿಲ್ಲಾ
Diet chapathi ga esht oil hakidra hengri
Kammi beku andar kammi hakri.
Super amma😂😂❤😂
ಥ್ಯಾಂಕ್ಸ್ ರೀ.👍❤️🙂🌹👍💐🫵
Maata bhala adtiri byasara tali tinda bitri yavva tayi
ನಮ್ಮ ತಲಿ ಯಾಪಲ್ರೀ
ಏಣ್ಣೆ ಸ್ವಲ್ಪ ಜಾಸ್ತೀನೇ ಆಯ್ತು
ಹೌದಾ ಕಡಿಮೆ ಮಾಡಬಹುದು ರೀ.
ಸಮಯ ಹೆಚ್ಚಾಗಿ
4 ಮಂದಿಗೆ 2 ಗಂಟೆ ಆಯ್ತು
ಇಲ್ಲಾರೀ !! 96 ನಿಮಿಷ ಅಷ್ಟೇ ಆಗುತ್ತೆ ರೀ.
Nima uaru alli
Kuybyada byaghlu tvetra kuyta edeya
ಏನ್ ಹಾಗಂದ್ರೆ?
Kadime mathdamma
ಆಯ್ತಮ್ಮಾ. 🙏
ಕಾರಾಹೋಳಿಗೆ ಮಾಡಿ 1:25
ಆಯ್ತು ರೀ ಮಾಡ್ತೀನಿ. ನಿಮ್ಮದು ಯಾವ ಊರು ತಿಳಸಲೇ ಇಲ್ಲಾ. ಯಾವ ಊರು ನಿಮ್ಮದು?
Bangles hindak sarsikollamma tayi. Matu kadime madi vedio madamma
Aitamma.
ಅವರು ಹೇಳಿ ಮಾಡುವ ವಿಧಾನ ತಿಳಿಯೋಣ ಬನ್ನಿ
ವಾವ್ ಸೂಪರ್ 👍🙏👌🫵🌹🙂
ವ್ಹಾವ್ ಸೂಪರ್ 👌👌
ಧನ್ಯವಾದಗಳು ರೀ. ❤️🫵
Mysore kade edannu. Kadale puri anthaare
Howdri. Thanks ree 🙏
ಹೇಳಿದ್ದೆ ಹೇಳದೆ ಮಾತು ಕಡಿಮೆ ಮಾಡಿ
ಆಯ್ತು ರೀ👍🫵
Nimagnta cannagagute nammane capaati, ondslal beti kodi
ಹೌದೇನ್ರೀ !! ಮತ್ತೆ ವಿಳಾಸಾನೇ ಇಲ್ವಲ್ಲಾ?
Nimmadu yavuri akka
ನಿಮ್ಮದು ಯಾ ಊರು ಅಂತಾ ತಿಳಿಸಿದ್ರೆ ಚೆನ್ನಾಗಿತ್ತು ರೀ. 🙏
ನಿಮ್ಮ ಚಪಾತಿ ಉಪವಾಸ ಮಾಡಿದವರಿಗೆ ಆಗೋಲರಿ
ಯಾಕ್ರೀ? ಇದು ಮುಸರಿ ಎನ್ ಅಲ್ವಲ್ಲಾ? ಪಲ್ಲೆ ಬಿಡ್ರೀ ಕೊಬ್ಬರಿ ಪುಡಿ ಹಾಕೋರೀ. ನೀರು ಬ್ಯಾಡಂದ್ರ ಹಾಲಾಗ ಹಿಟ್ಟು ತೊಯಿಸ್ರೀ. ಓಕೆ ರೀ. ಆರಾಮಾಗಿ ಮಾಡಿ ತಿನಬಹುದು ರೀ. 🙏👌👍🫵
Receipe is good but too much time for explanation,
Recipe good Aagabeku andre adar Explanation tumbane mukhy ree.
ಬೇಗ ಬೇಗ ಹೇಳಿ ತುಂಬಾ ಮಾತು ಬೇಡ
ಆಯ್ತು ರೀ.🙏
ನಿಮ್ಮ ಊರು ಯಾವುದು
ನನ್ನ ಊರು ತಿಳ್ಕೊ ಬೇಕು ಅಂದ್ರೇ ನಿಮ್ಮ ಊರು ತಿಳಿಸಿ. 🙏
@Govinda_SaviruchiGVR_allround ನಮ್ಮ ಊರು ಬಾಗಲಕೋಟೆ. ನೀವು ವ್ಲಾಗರ್ ನೀವು ಹೀಗೆ ನಮಗೆ question ಮಾಡಬಾರದು ನಿಮಗೆ subscriber ಬೇಡವಾ
Half an hour for just 2 minutes video
2 minutes ge alla ree 6 minutes ge ree.
Neevoo tumbane hogalkothira Kellie bore Agathe
BaiMuchhi
Nanu baimuchhidare neevu explane madatira. 👌Asistant yavag join agtira? BaiMuchhi Explane madoke 😁😋🫢
ಚಲೋತ್ತು ಚಲೋತ್ತು ಅನ್ನೋ ಪದ ಜಾಸ್ತಿ ಆಯ್ತು ಮಾತು ಕಡಿಮೆ ಮಾಡ್ರೀ ಮೇ ಡುಂ ಹೇಳಿದ್ದೇ ಹೇಳಿ ಬೋರ್
ಹೌದ ಆಯ್ತೇಳ್ರೀ. 🙏
Too much of oil
S7perçhàpàthi 23:06
ಏನ್ರಿ ಹಾಗಂದ್ರೆ ಅರ್ಥನೇ ಆಗಲಿಲ್ಲಾ ರೀ
Nyen ghnd ratre hotu hyngetnhva hlieda hltya hvnu2 kotru kudhdu mhlgu byaku
ಏನೂ ಅರ್ಥ ಆಗಲಿಲ್ಲಾ.
ಅಪ್ಪಾ ಮಾತು ಜಾಸ್ತಿ ಬೋರ್ ಆಗೋತು
ಹೌದಾರಿ
Why don't u make short videos, people need short videos n not to waste time. So please try to make short videos here after.
OK. 👌🙏👍🙂🫵
ಮಾತು ಕಡಿಮೆ ಮಾಡಿ ಅಕ್ಕ ಕಿರಿ ಕಿರಿ ಅನಿಸುತ್ತೆ
ಆಯ್ತು. ಚಿನ್ನು ಬಂಗಾರ.❤️🌹🙂
Ondhu chapathi ge 23minutes
Bhaala slow iddeerappa..kelodrag bhaala besara agtadravva..taayi maharyti.😌😌😌
ಹೌದ್ರಿ. ಫಾಸ್ಟ್ ಹೇಳತೀನೇಳ್ರೀ. ಹಂಗ ಮಂಕುತಿಮ್ಮನ ಹಾಡು ಓಂದ್ಸಲ ಕೇಳ್ರೀ. 🙏
Thale novu banthu nimma mathu keli
ಹೌದಾ ಷ್ಕಮಿಸಿ. ಸ್ವಲ್ಪ ರೆಸ್ಟ್ ಮಾಡಿ 🙏❤️🙏🌹🫵💐
Istu mado. Astakke. Kannu. Gudde. Bellaga. Aagtavri. Hotti. Chalotanage. Valage. Hogatavri. 😅😂
ಹಾಗಾದರೆ ನೀವು ಯೋಗ, ಎಕ್ಸೇಸೈಜ್ ಮಾಡುವ ಅವಶ್ಯಕತೆ ಇಲ್ಲಾ ಬಿಡ್ರಿ.
Estu matadi tangi kappi vatgutdanga atu apparently tali noyaka atit yavva salaam nin chapati savasa
" Ayyo " Papa !! Howdaree. Ayitu bidi. Tumba tention madakobedri. 🙏🌹🙂💐
Don't cook in nonstick cook in alluminium and c ur chapati
How long ur cooking chapati
ಅದು ನಾನ್ಸ್ಟಿಕ್(nonstick)ಅಲ್ಲಾ ರೀ.
Matu jasti aaitu
ಹೌದ್ರಿ 🙏
ಕಿಚನ್ ಕಿಂಗ್ ಪೌಡರ್ ಯಾವ್ದು ಮೇಡಂ
" EVEREST "
Kitchen King Masala
Mixed Masala Powder
ತುಂಬಾ ಚೆನ್ನಾಗಿದೆ ರೀ
ಇನ್ನೂ ಅರ್ಧಗಂಟೆ ಭಾಷಣ ಮಾಡಬಹುದಾಗಿತ್ತು,ತಲೆನೋವಿಗೆ ಏನಾದರೂ ಔಷಧಿ ಗೊತ್ತಿದ್ದರೆ ದಯವಿಟ್ಟು ತಿಳಿಸಿ.
ಹೌದಾ !! ಹಾಂಗಾರ ಇನ್ನೂ ಎರಡು ರೆಸಿಪಿ ನೋಡ್ರಿ. ವೆರಿ ಸಿಂಪಲ್. ಬೆಳಿಗ್ಗೆ ಎದ್ದ ತಷ್ಕಣ ಒಂದು ಲೀಟರ್ ಬಿಸಿನೀರು ಕುಡಿರಿ ನಂತರ ಬಾಯಲ್ಲಿ ಬೆರಳು ಹಾಕಿ ಎಲ್ಲಾ ತಗಿರಿ ಎಲ್ಲಾ ನೋವು ಊಷ್. ಪ್ರೇಷ್ ಆಗ್ತೀರಿ 👍
Recipe..estu eddre..mate jasti...😂🤦...chapati madodu...evate ...huttide ansuthe...😅
Realy Wow 👌
3 yak madidri..adaralle 4 madabahudittu
ಹೌದೇನಮ್ಮಾ, ಟೈಮ್ ಬಾಳ ಆಗಿತ್ತಮ್ಮಾ. ನಾನು ಮದ್ಯಾಹ್ನದ ಊಟ ನಾಲ್ಕು ಘಂಟೆಗೆ. ರಾತ್ರೀ ಊಟಾ ಹನ್ನೊಂದು ವರೆ ಹನ್ನೊಂದು ಮುಕ್ಕಾಲು ಆಗುತ್ತೆ ಹನ್ನೆರಡು ಆದ್ರೆ ಅವತ್ತು ಊಟಾನೇ ಮಾಡಲ್ಲಾ ರೀ. ಧನ್ಯವಾದಗಳು ರೀ. 🙏👌👍❤️🌹🫵💐🙂
ಮತ್ತೆ ಮತ್ತೆ ಅಲ್ಲ.
ಮೆತ್ತ ಮೆತ್ತನೆ.😊
ಹಾಗಾ ರೀ.
Boring. Very lengthy
ಹೌದಾ. ಅಯ್ಯೋ.
Dust heg barutte....... 😅😅😅
L k g huduguru kelidangaiti nodri Churumuri Battige hogri gottagutte. 🫢😋😁
Don't do with left hand it's not a chappathi
ಹದೇನ್ರೀ ಆಯ್ತು ಬಿಡ್ರೀ
ಮಾತು ಕಡಿಮೆ ಇರಲಿ.ಅನಾವಶ್ಯಕ ಮಾತು ಬೇಡ
ಆಯ್ತು ರೀ. 🙏
I beg u plz don't show any recipies don't cook
Howda !! Hagadare nemma manege utakke barabeka please vilasa tilisu.
Thumba mathadi bore hodisthira
Howdenree. 🙏 ree.
Boring boting
Ayyo. Pap.
ಬೇಡ ಬೇಡ ತಾಹಿ ನಮಸ್ತೇ
ನಮಗೂ ನನ್ನ ಡಬಲ್ ನಮಸ್ತೇ ನಮಸ್ತೇ ಅಮ್ಮಾ.
U talk lot v irritate
Very simple. Sound muit. Ok.
Maata bhala adtiri byasara tali tinda bitri yavva tayi
ನಿಮ್ಮ ತಲಿ ಏನರ ರಸಬರಿತ ಮಾವಿನ ಹಣ್ಣೇನ್ರೀ ತಿನ್ನಾಕ