I am glad to know you are son of Prof. R. V. Abbigeri. Physics professor in Vijayanagar college Hospet. I am proud to be student of your father. He is best Physics professor professor. I am native Hospet
ನಿಮ್ಮ ರುಚಿ ಸ್ವಾದಿಷ್ಠ ವ್ಯಂಜನಗಳು ತುಂಬ ಅತ್ಯದ್ಭುತವಾಗಿ ಮೂಡಿಬರುತ್ತಿದೆ ಹಾಗೆಯೇ ಎಲ್ಲರಿಗೂ ಮಸಾಲೆ ಪುರಿ, ಪಾನೀಯ ಪುರಿ ಮುಂತಾದ ಚಾಟ್ ವಿಶೇಷಗಳನ್ನು ತಿಳಿಸಿ ಕೊಡಿ ...ವಂದನೆಗಳು...🕉🚩💐🙏🏼
Mysore side gpjjavalakki is entirely diff V 1st make coarse powder of poha nd then soak in tamarind juice. Jaggery powder. Nd Rashmi powder ND salt. Then put vaggarane
ಇದಕ್ಕೆ ನಾವು ಅನ್ನೋದು ಕಾಯಿ ಸಾಸಿವೆ ಗೊಜ್ಜವಲಕ್ಕಿ ಅವಲಕ್ಕಿ ಲಿ ತುಂಬಾ ತರ ಅಡುಗೆ ಮಾಡಬಹುದು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಹೆಸರು ಅದರಲ್ಲಿ ಮಂಗನ್ ಮಾಡೋದು ಏನ್ ಬಂತು ಮಂಗಂಗೆ ಕನ್ವರ್ಟ್ ಆಗಬಾರದು ಮನುಷ್ಯನಾಗಿ ನೋಡಿ 😃😃😃
ಕಾಯಿ ಸಾಸಿವೆ ಚಿತ್ರಾನ್ನದ ರೀತಿಯ ಹೊಸ ತರಹದ ಗೊಜ್ಜವಲಕ್ಕಿ ಇದು,so 😋 😋😋,thank you very much for this wonderful sharing sir 👃👃👃👌👌👌.
Tq . Very Nice. Luv Gojj Avalakki. Will try it Ur Style.
Super sir We are very much thankful for sharing this recipe.
ಗೊಜ್ಜವಲಕ್ಕಿ ಸೂಪರ್, ಗೊಜ್ಜವಲಕ್ಕಿ ಮಾಡುವ ವಿಧಾನವನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ನಾವು ಮನೆಯಲ್ಲಿ ಟ್ರೈ ಮಾಡುತ್ತೇವೆ. 👌🔥🤪
ಖಂಡಿತ ಟ್ರೈ ಮಾಡಿ ಚೆನ್ನಾಗಿರುತ್ತೆ ❤🙏
Super tasty avalakki recipe👌👌, I requested for this recipe, thanks a lot for sharing this
Kaayi sasive gojju avalakki..hosa ruchi.my mother used to make kaayi sasive wheat shavige..😋
ಗೊಜ್ಜುವಲಕ್ಕಿ ಅದ್ಭುತವಾಗಿದೆ ಭಟ್ರೇ.. 🙂👍
ಥ್ಯಾಂಕ್ ಯು ❤
Easy, delicious Gojju Avalakki 🙏👏👌😋.
Thankyou❤️🙏
look at the kitchen ... and utensils man .. so clean and hygienic .... impressive
Thankyou😄❤️🙏
I have tried this receipt it came well
Instant gojju avalakki superb...
Thankyou❤🙏
ನಾವು ಇದನ್ನ ಕಾಯಿ ಸಾಸಿವೆ ಅವಲಕ್ಕಿ ಅಂತ ಹೇಳ್ತೀವಿ.ಸೂಪರ್ ಆಗಿ ಇರತ್ತೆ
❤
Gatti avalakki na athawa medium avalakki na, pls thilisi kodi
ಇಂಗು ಮತ್ತು ಕರಿ ಎಳ್ಳು ಹಾಕಿದರೆ, ಇನ್ನೂ ರುಚಿ ಆಗುತ್ತದೆ
ಹೌದು ಹಾಕ್ಬಹುದು ❤🙏
ತುಂಬಾ ರುಚಿಕರ ಆರೋಗ್ಯಕರ ಸುಲಭಕರ ಸಾತ್ವಿಕ ಆಹಾರ.
ಏನೇ ಇದ್ದರೂನು ಕರೆಕ್ಟಾಗಿ ಮೆಸೇಜ್ ಮಾಡ್ತೀರಾ ಅದು ನಮಗೆ ಓದುವಾಗ ತುಂಬಾ ಖುಷಿಕೊಡುತ್ತೆ ಅಮ್ಮ 🙏❤
Very suuper gojjavalakki Sir, tastege swalpa ingu hakbahuda Sir.
ಇಂಗು ಹಾಕ್ಬೋದು ಕೆಲವರು ಇಂಗು ಇಷ್ಟ ಪಡಲ್ಲ ❤
Yummy and delicious 😋 😍 👌
❤👌
ಸೂಪರ್ ಚೆಫ್ ಟೇಸ್ಟಿ ರೆಸಿಪಿಸ್
ಜಯ ಕನ್ನಡ ಜಯ ಕರ್ನಾಟಕ ಜಯ ಹಿಂದ್
❤
Type of Avalakki ??
Pls reply!!
Very nice recipe
Thankyou❤️🙏
Super tasty gojjavalakki 🙏
Thank you❤
Love u Ur Food prepared❤❤
Oh Thankyou❤❤❤🙏
I am glad to know you are son of Prof. R. V. Abbigeri. Physics professor in Vijayanagar college Hospet. I am proud to be student of your father. He is best Physics professor professor. I am native Hospet
So nice of you, plz give your phone number
Good morning sir I have made this recipe it came very well in my house every body like this thanku
With regards
yathiraj
Thankyou ❤️🙏
This huli avalaki we do during shivaratri & janmastami along with hesarubele payasa. ❤
ನಿಮ್ಮ ರುಚಿ ಸ್ವಾದಿಷ್ಠ ವ್ಯಂಜನಗಳು ತುಂಬ ಅತ್ಯದ್ಭುತವಾಗಿ ಮೂಡಿಬರುತ್ತಿದೆ ಹಾಗೆಯೇ ಎಲ್ಲರಿಗೂ
ಮಸಾಲೆ ಪುರಿ, ಪಾನೀಯ ಪುರಿ ಮುಂತಾದ ಚಾಟ್ ವಿಶೇಷಗಳನ್ನು ತಿಳಿಸಿ ಕೊಡಿ ...ವಂದನೆಗಳು...🕉🚩💐🙏🏼
ಆಯ್ತು ಖಂಡಿತ ❤❤❤🙏
Next shooting we will dot Gopal sir
Next shooting we will do it Gopal sir
Krishna attitude The quality guanTity prize oK 👍
❤️🙏
Need rasm and sambar .. palya... from him sir ... please please....
ಓಕೆ ನೆಕ್ಸ್ಟ್ ಟೈಮ್ ಕಂಡಿತ ಮಾಡೋಣ ಹೀಗೆ ಎಲ್ಲಾ ವಿಡಿಯೋ ನೋಡ್ತಾ ಇರಿ ❤🙏
Super 👌
❤🙏
Kalyana rasam or Madhava rasam or temple rasam
Wow su 👌👌👌👌👌👌👌👌👌👌👌👌👌per
ಥ್ಯಾಂಕ್ ಯೂ ❤️
Sir venugopal sir nida recipe madesi sir
He is busy he said
ಅವಲಕ್ಕಿಯನ್ನು ರವೆಮಾದರಿ ಮಾಡಿ ಮಾಡುವ ಗೊಜ್ಜು ಅವಲಕ್ಕಿ ತುಂಬಾ ರುಚಿಕರವಾಗಿರುತ್ತದೆ. ಅದನ್ನು ಮಾಡುವ ರೀತಿ ತೋರಿಸಿ.
ಆಯ್ತು ಅದು ಮಾಡೋಣ ❤🙏
ಅದ್ಭುತ ❤😂😂😂😂😂🎉
❤❤❤
Like very much 👌🌹
❤️🙏
ಹೋ ನನ್ನ ಫೆವರೇಟ್ 🎉🎉🎉🎉
😄😄😄
👌🏻👌🏻
❤️🙏
ಮೈಸೂರು ಗಾಂಧಿ ಸ್ಕೋರ್ ಎರಡು ರೂಪಾಯಿ ಇಡ್ಲಿ ವಿಡಿಯೋ ಮಾಡಿ ಸರ್ ಚಟ್ನಿ ಸೂಪರ್ ಆಗಿ ಇರುತ್ತೆ ಅದು ಮಾಡಿ ಸರ್
We thankful sir
❤
Mysore side gpjjavalakki is entirely diff
V 1st make coarse powder of poha nd then soak in tamarind juice. Jaggery powder. Nd Rashmi powder ND salt. Then put vaggarane
ಹೌದು ತುಂಬಾ ತರ ಮಾಡಬಹುದು ❤🙏
Naavu kooda nimma Hage maadodhu
Thank you very much sir
Thankyou❤🙏
So nice of you
Nimma yella sanchikegalu adbutavaagi moodibarta eve
Nimma prayatna heege munduvareyali
Aduge barade erorige tumba help aagutte
Thankyou ❤️🙏
👌👌👌
❤️🙏
Bijapur order iddre bandu madtira
Ok
Thank u sir
Idu gojjuavalakki alla kayi sasuve anna
ಕಾಯಿ ಸಾಸಿವೆ ಗೊಜ್ಜವಲಕ್ಕಿ ❤🙏
I need a brahmin caterer for my father.preferebly madhwa cook, anyone knows a caterer who delivers food for one person ,please share ..
Check with the caterer mentioned here...I'm not sure which location in Bangalore you're located
@@suchivasishta18near kamakya theatre
@@Shubha077 Check with Sri Hari Catering
maps.app.goo.gl/aEyJkQdLqXGytN6p9
Please share the details if you know anyone ..
@@Shubha077 Check with Sri Hari Catering BSK 3rd Stage
🙏🙏👌👌😍😋💐🎉🎉💞
Sir if possible pls try to show the different types of chat recipes sir. Pls share mini chiroti recipe of sgk catering.
ಓಕೆ ಆಯ್ತು ಮಾಡೋಣ ❤🙏
Kai sasive anna na avlakki li madi, Gojjavlakki anta chenag mangan madudri 😂😂😂
ಇದಕ್ಕೆ ನಾವು ಅನ್ನೋದು ಕಾಯಿ ಸಾಸಿವೆ ಗೊಜ್ಜವಲಕ್ಕಿ ಅವಲಕ್ಕಿ ಲಿ ತುಂಬಾ ತರ ಅಡುಗೆ ಮಾಡಬಹುದು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಹೆಸರು ಅದರಲ್ಲಿ ಮಂಗನ್ ಮಾಡೋದು ಏನ್ ಬಂತು ಮಂಗಂಗೆ ಕನ್ವರ್ಟ್ ಆಗಬಾರದು ಮನುಷ್ಯನಾಗಿ ನೋಡಿ 😃😃😃
Hotel adugege jana bekaagiddare
Adest sari avrige Priya.. ninge Priya anta heltiri maarree... Avalakki bhala janakke sertade.. adrallu Gojjavalakki antu.... Aha
ನಿಮಗೂ ಇಷ್ಟನಾ ❤️🙏😃😃😃
Mysore style quiet different, idu kayee sasve Anna badalu avalakki aste, but must try for taste change 😂
❤️🙏
Mangaluru mani ge swalpa nagok heli yaawag nodudru makha gant haakond irthane 😂
😄😄😄
Mangalore avaru jasti nagala maarayare ....
ಬೆಲ್ಲ ಜಾಸ್ತಿ ಆಯ್ತು
ನೋಡಿದ್ರೆ ಹಾಗೆ ಅನ್ಸುತ್ತೆ, ಬೆಲ್ಲ ಕರೆಕ್ಟಾಗ್ ಇದೆ
Yavaoourumodaluhelimundesuurumadiri
Neevumsadidamaysurapakaresipitumbachamnigiiruttafe