ಸಿರಿಗನ್ನಡ ಭಾಷೆಯಲ್ಲಿ ಮೊತ್ತಮೊದಲ ಬಾರಿಗೆ ಒಂದು ಗಝಲ್ ಸಂಗೀತವನ್ನು ಕೇಳಿ ನಿಜಕ್ಕೂ ರೋಮಾಂಚನಗೊಂಡೆ. 💓 ಇದಕ್ಕೂ ಮೊದಲು ಬೇರೆಡೆಯಲ್ಲಿ ಈ ರೀತಿಯ ಪ್ರಯೋಗಗಳು ಬಂದಿರಲೂಬಹುದು , ಆದರೆ ನನಗೆ ಮಾತ್ರ ಇದು ಹೊಸದು..🙏 ಶ್ರೀಯುತ ಗಣೇಶ್ ದೇಸಾಯಿಯವರ ಅಮೋಘ ಸಂಗೀತ ಹಾಗೂ ಮನಸೂರೆಗೊಳ್ಳುವ ಇಂಪಾದ ಗಾಯನ ಹಾಗೆಯೇ ಅದರೊಂದಿಗೆ ಕವಿಕಲ್ಪನೆಯ ಅದ್ಭುತ ಸಾಲುಗಳನ್ನು ಚಿತ್ರೀಕರಿಸಿ ಕೇಳುಗನ ಕಣ್ಣೆದುರು ಪ್ರಸ್ತುತಪಡಿಸಲ್ಪಟ್ಟ ಅತ್ಯಾಕರ್ಷಕ ದೃಶ್ಯಕಾವ್ಯ ಇವೆಲ್ಲವೂ ಕವಿಯ ಕಥಾನಾಯಕನ ಭಾವನೆಗಳನ್ನು ನೇರವಾಗಿ ಕೇಳುಗನ ಹೃದಯಕ್ಕೆ ಸಂವಹನ ಮಾಡಿರುವುದರಲ್ಲಿ ಪ್ರಧಾನ ಪಾತ್ರವಹಿಸಿರುವಂತಹ ಅಂಶಗಳು. 👌 🙏 ಇನ್ನು ನಮ್ಮ ಹೆಮ್ಮೆಯ ಸೃಜನಶೀಲ ಕವಿಪುಂಗವರ ಪ್ರಚಂಡ ಸಾಹಿತ್ಯಕ್ಕೆ ಬರುವುದಾದರೆ...,, ಕವಿತೆಯ ಆರಂಭಿಕ ಸಾಲಿನಿಂದ ಹಿಡಿದು ಕವನದೊಳಗಿನ ಕಥೆಯ ಸಮಾಪ್ತಿಯವರೆಗೂ ಪ್ರತಿಯೊಂದು ಅಕ್ಷರವೂ ಬಹಳ ತೂಕವಿರುವ ಹಾಗೂ ವಿಮರ್ಶೆಗೆ ಒರೆಹಚ್ಚುವ ವಸ್ತುವಿಷಯವಾಗಿದೆ. ✍️ "ಮದಿರೆ ಹನಿಗಳ ಮೇಲೂ ನಿನ್ನ ಹೆಸರಿದೆಯಂತೆ..." ಎಂದು ಪ್ರಸ್ತಾಪಿಸುವಲ್ಲಿ ಕಥೆ ಅಥವಾ ಕವಿತೆಗೊಬ್ಬ ನಾಯಕನಿದ್ದಾನೆ ಮತ್ತವನು ಕುಡಿತದ ದಾಸನಾಗಿದ್ದಾನೆ ಹಾಗೂ ಆ ವ್ಯಸನದ ಹಿಂದಿರುವ ಕಾರಣವೇ ಆತನ ಭಗ್ನಪ್ರೇಮ ಎಂಬ ಸುಳಿವನ್ನೂ ಅದರ ಮುಂದುವರಿದ ಸಾಲಿನಲ್ಲಿ ನೀಡುತ್ತಾರೆ. ಭಗ್ನಪ್ರೇಮಿಯ ಅಂತರಾಳದ ನೋವನ್ನು, ಹತಾಶೆಯನ್ನು, ಉತ್ಕಟ ಪ್ರೇಮ ಭಾವನೆಗಳನ್ನು ಓದುಗನ / ಕೇಳುಗನ ಕಣ್ಣಿಗೆ ಕಟ್ಟುವಂತೆ ಎದೆಗೆ ತಟ್ಟುವಂತೆ ಮುತ್ತಿನಕ್ಷರಗಳನ್ನು ಪೋಣಿಸಿದ್ದಾರೆ ಭಾವಜೀವಿ ಕವಿಗಳು..💓 "ಸುಟ್ಟ ವಿರಹದ ಕಾವು ಮನವ ಸುಡುತಿರಬೇಕು ನನ್ನ ಮೇಲೆಯೇ ನಾನು ಕೋಪಗೊಳ್ಳುವ ಹಾಗೆ" ಎಂದು ತನ್ನನ್ನು ತಾನೇ ಶಪಿಸಿಕೊಳ್ಳುವ ಭಗ್ನಪ್ರೇಮಿಯು ಓದುಗನ ಅನುಕಂಪವನ್ನೂ ಗಿಟ್ಟಿಸಿಕೊಳ್ಳುತ್ತಾನೆ ಹಾಗೂ ಆ ವಿರಹದ ನೋವು ಯಾವ ಹಂತವನ್ನು ತಲುಪಿರಬಹುದೆನ್ನುವ ಚಿತ್ರಣವನ್ನೂ ಕವಿಗಳು ಅವನ (ಓದುಗನ) ಕಣ್ಣುಗಳಿಗೆ ಕಟ್ಟುತ್ತಾರೆ . ಕವಿತೆಯ ಆರಂಭದಲ್ಲಿಯೇ ನಮಗದರ ಸುಳಿವೂ ಸಿಗುತ್ತದೆ "ಬಯಲು ಮಾಡಿತು ಕಣ್ಣು ಯಾರ ದೂರಲಿ ಇನ್ನು?" ಎಂದು ವಿರಹ ವೇದನೆಯಿಂದ ಪ್ರೇಮಿಯು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವಲ್ಲಿಗೆ. ಇನ್ನು ಆ ದುಃಖವನ್ನು ಮರೆಯಲು ಮದಿರೆಯ ಮೊರೆ ಹೋದರೂ ಪದೇ ಪದೇ ಆ ಶಬ್ಧಗಳನ್ನು ಪುನರಾವರ್ತಿಸಿ 'ಮದಿರಾಪಾನ'ವನ್ನು ವೈಭವೀಕರಿಸದೆ ತಮ್ಮ ಪ್ರಬುದ್ಧತೆಯನ್ನು ಮೆರೆದಿದ್ದಾರೆ ಕವಿಗಳು. ಹೌದು, ಕವಿತೆಯ ವಸ್ತುವಿಗೆ ಪದಪುಂಜಗಳ ಓಘಕ್ಕೆ ಪೂರಕವೇ ಆಗಿದ್ದ ಮದಿರಾಕ್ಷರಗಳನ್ನು ಆಗಾಗ ಮರುಕಳಿಸಿ ಒಂದು "ಫ್ಯಾಂಟಸಿ" ಪರಿಕಲ್ಪನೆಯಡಿಯಲ್ಲಿ ಮದ್ಯಪಾನವನ್ನು ವೈಭವೀಕರಿಸುವ ಅಥವಾ ಸಮರ್ಥಿಸಿಕೊಳ್ಳುವ ಅಪಾಯವೂ ಇಲ್ಲದಿರಲಿಲ್ಲ. ಹಾಗಿದ್ದೂ ಪ್ರಬುದ್ಧ ಚಾಣಾಕ್ಷ ಕವಿವರ್ಯರು ಕವಿತೆಯ ಆರಂಭದಲ್ಲಿ ಹಾಗೂ ಕೊನೇ ಚರಣದ ಪೂರ್ವಭಾಬಿ ಸಾಲಿನಲ್ಲಷ್ಟೇ ಮದಿರೆಯ ಹನಿಗಳ ಪ್ರಸ್ತಾಪವನ್ನು ಮಾಡಿದ್ದಾರೆ. 🙏 ಇನ್ನು ಅದೇ ಭಗ್ನಪ್ರೇಮಿಯು ಎಷ್ಟು ಆಶಾವಾದಿ ಹಾಗೂ ಧನಾತ್ಮಕ ಚಿಂತನೆಯುಳ್ಳ ವ್ಯಕ್ತಿ ಅನ್ನುವುದನ್ನೂ ಸಹ ಕೊನೆಯ ಚರಣದಲ್ಲಿ ನಿರೂಪಿಸುತ್ತಾರೆ ಕವಿಗಳು. "ಬದುಕು ಆರುವ ಮೊದಲು ಬೆಳಕು ಮೂಡಲಿ ಬೇಗ" ಎಂದು ಗೋಗರೆಯುವಲ್ಲಿ ಆತನ ಆಶಾವಾದ, ಬದುಕು ಕಟ್ಟಿಕೊಳ್ಳಬೇಕೆಂಬ ತುಡಿತ, ಮುರಿದು ಬೀಳಲಿದ್ದ ಪ್ರೇಮತಾರೆಯನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಬೇಕೆಂಬ ಹಪಾಹಪಿ ಎಲ್ಲವೂ ಮನಮುಟ್ಟುವಂತೆ ಓದುಗನೆದುರು ಅನಾವರಣ. 🩵❤️💖 ಅತ್ಯದ್ಭುತ ಪದಪ್ರಯೋಗ ಹಾಗೂ ಶ್ರೀಮಂತ ಸಾಹಿತ್ಯದಿಂದ ಮನೋಜ್ಞವಾಗಿ ರಚಿಸಿದ ಈ ವಿರಹ ಗೀತೆ ನಿಸ್ಸಂದೇಹವಾಗಿಯೂ ಕವಿರಾಯ ಶ್ರೀಮಾನ್ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಅಪ್ರತಿಮ ಅದ್ವಿತೀಯ ಸಾಹಿತ್ಯಕೃಷಿಗೊಂದು ನಿಲುವುಗನ್ನಡಿ. ✍️ 📚 🥰🙏 ❤️🩷🧡🩵💛❤️💖💖💖
ನಾನು ಓದಿದ ಕೆಲವೇ ಕೆಲವು ಸಾಹಿತ್ಯದ ಸಂಗೀತದ ವಿಮರ್ಶೆಗಳಲ್ಲಿ ಇದು ಎತ್ತರ ಸ್ಥಾನದಲ್ಲಿ ನಿಲ್ಲುತ್ತದೆ. ಅತ್ಯಂತ ಮನೋಜ್ಞವಾಗಿ ವಿಮರ್ಶೆ ಮಾಡಿದ್ದೀರಿ ಸರ್. ನಿಜಕ್ಕೂ ಸಂತೋಷ ಎನಿಸುತ್ತದೆ. ವಿಮರ್ಶೆಯಲ್ಲಿ ಉಪಯೋಗಿಸಿದ ಕನ್ನಡ ಪದಗಳು ನಮ್ಮನ್ನು ಹುರಿದುಂಬಿಸುತ್ತದೆ. ಹಾದಿಯಲ್ಲಿದೆ.
ನಮಸ್ತೆ ಮೇಡಮ್ ನಿಮ್ಮ Busy schedule ನಲ್ಲಿಯೂ ನನ್ನ ಹಾಡುಗಳನ್ನು ಕೇಳಿ ಪ್ರೋತ್ಸಾಹ ನೀಡುತ್ತಿದ್ದೀರಿ. ಪ್ರೀತಿಯ ಧನ್ಯವಾದಗಳು ❤️ ಇದೂ ಇಷ್ಟ ಆಗ್ಬಹುದು ಬಿಡುವಿದ್ದಾಗ ಕೇಳಿ ua-cam.com/video/OVq2_4yxrk8/v-deo.htmlsi=G_iJEQGLjGO2tXKO
ತುಂಬಾ ತುಂಬಾ ಥ್ಯಾಂಕ್ಯೂ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️ ua-cam.com/video/j2omZ1q5MJs/v-deo.htmlsi=l7LyaCmzfcd5ip-d ಈ ಮೊದಲು ಒಂದು ಗಜಲ್ upload ಮಾಡಿದ್ದೆ ಬಿಡುವಾದಾಗ ಕೇಳಿ
ಗಾಯನ ಕಿವಿ ಮನಸ್ಸಿಗೆ ಎಷ್ಟು ತಂಪೀಯುತ್ತದೋ ಸಾಹಿತ್ಯ ಮೆದುಳಿನಲ್ಲಿ ಅಷ್ಟೇ ಸಂಚರಿಸಿ ಸ್ಥಿರವಾಗುತ್ತದೆ. ಅದ್ಭುತ ಸಾಹಿತ್ಯ, ಸುಂದರ ಗಾಯನ. ಈ ಪಯಣ ಹೀಗೆಯೇ ಮುಂದುವರೆಯಲಿ... ಶುಭವಾಗಲಿ
ಬಹಳ ಇಷ್ಟವಾಯಿತು ಸರ್, ಕೆ.ಎಸ್.ನರಸಿಂಹ ಸ್ವಾಮಿ ಸಾಹಿತ್ಯದ ಹೊರತಾಗಿ ಈಗ ನಿಮ್ಮಿಂದ ಆ ತರ ಸಾಹಿತ್ಯವನ್ನು ಕೇಳುತ್ತಿದ್ದೇನೆ... ಆಲಾಪನೆಯಲ್ಲಿ ಸಿ ಅಶ್ವಥ್ ನೆನಪಾದರು... ಸೂಪರ್..ಅಭಿನಂದನೆಗಳು. ಮನೋಹರವಾದ ದೃಶ್ಯಕಾವ್ಯ.
ವಾವ್ಹ್ ಕೇಳುತ್ತ ಕೇಳುತ್ತ...ಯಾವುದೋ ಲೋಕದಲ್ಲಿ ಸಂಚರಿಸಿದ ಅನುಭವ. ಗಣೇಶ ದೇಸಾಯಿ ಸರ್ ಹಾಗೂ ರವೀಂದ್ರನಾಯ್ಕ ರವರ ಜುಗಲ್ ಬಂಧಿ ಹೀಗೆ ಮುಂದೆವರೆಯಲಿ...ಅದ್ಭುತ ಭಾವಗೀತೆ ಕೊಟ್ಟಿದ್ದೀರಿ, ಧನ್ಯವಾದಗಳು❤
👉ಬಹುರೂಪದ ಕಲ್ಪನೆಯಲ್ಲಿ ಬಚ್ಚಿಟ್ಟ ಮಧುರ ಕ್ಷಣಗಳನ್ನು ತುಂಬಾ ಚೆನ್ನಾಗಿ ಕಾವ್ಯದಲ್ಲಿ ರಚಿಸಿಲಾಗಿದೆ.. ✍️ಒಂದು ಚೆಂದದ ನೋವು ಸಾಕಿಕೊಂಡಿರಬೇಕು ಎದೆಯ ಚುಚ್ಚುವ ಹಾಗೆ ನೆನಪು ಕಾಡದೇ ಹಾಗೆ... 👌👌✍️ "ನಾನು ಮತ್ತು ನೀವು"..[S-266]
ಗಣೇಶ್ ದೇಸಾಯಿ ಸರ್ ಅವರ "ಯಾಕೆ ಕಾಡುತಿದೆ ಸುಮ್ಮನೆ ನನ್ನನು" ಗೀತೆ one of the my fvrt song ದಿನಕ್ಕೆ 7/8 ಬಾರಿ ಕೇಳುವಷ್ಟು ಹುಚ್ಚು. ನಿಮ್ಮ ಸಾಹಿತ್ಯ ಅವರ ದನಿಯಲ್ಲಿ ಈ ಹಾಡು ಕೇಳುವಾಗ ಯಾವುದೇ ಒಂದು ನೋವು, ಬೇಜಾರು ಇದ್ದರೂ ಮನಸಿಗೆ ಸಂತಸ ತಂದಿದೆ.ಧನ್ಯವಾದ ನಿಮ್ಮಿಬ್ಬರಿಗೂ ನಿಮ್ಮ ಅಭಿಮಾನಿಯಿಂದ ❤️
ಸಿರಿಗನ್ನಡ ಭಾಷೆಯಲ್ಲಿ ಮೊತ್ತಮೊದಲ ಬಾರಿಗೆ ಒಂದು ಗಝಲ್ ಸಂಗೀತವನ್ನು ಕೇಳಿ ನಿಜಕ್ಕೂ ರೋಮಾಂಚನಗೊಂಡೆ. 💓 ಇದಕ್ಕೂ ಮೊದಲು ಬೇರೆಡೆಯಲ್ಲಿ ಈ ರೀತಿಯ ಪ್ರಯೋಗಗಳು ಬಂದಿರಲೂಬಹುದು , ಆದರೆ ನನಗೆ ಮಾತ್ರ ಇದು ಹೊಸದು..🙏
ಶ್ರೀಯುತ ಗಣೇಶ್ ದೇಸಾಯಿಯವರ ಅಮೋಘ ಸಂಗೀತ ಹಾಗೂ ಮನಸೂರೆಗೊಳ್ಳುವ ಇಂಪಾದ ಗಾಯನ ಹಾಗೆಯೇ ಅದರೊಂದಿಗೆ ಕವಿಕಲ್ಪನೆಯ ಅದ್ಭುತ ಸಾಲುಗಳನ್ನು ಚಿತ್ರೀಕರಿಸಿ ಕೇಳುಗನ ಕಣ್ಣೆದುರು ಪ್ರಸ್ತುತಪಡಿಸಲ್ಪಟ್ಟ ಅತ್ಯಾಕರ್ಷಕ ದೃಶ್ಯಕಾವ್ಯ ಇವೆಲ್ಲವೂ ಕವಿಯ ಕಥಾನಾಯಕನ ಭಾವನೆಗಳನ್ನು ನೇರವಾಗಿ ಕೇಳುಗನ ಹೃದಯಕ್ಕೆ ಸಂವಹನ ಮಾಡಿರುವುದರಲ್ಲಿ ಪ್ರಧಾನ ಪಾತ್ರವಹಿಸಿರುವಂತಹ ಅಂಶಗಳು. 👌 🙏
ಇನ್ನು ನಮ್ಮ ಹೆಮ್ಮೆಯ ಸೃಜನಶೀಲ ಕವಿಪುಂಗವರ ಪ್ರಚಂಡ ಸಾಹಿತ್ಯಕ್ಕೆ ಬರುವುದಾದರೆ...,, ಕವಿತೆಯ ಆರಂಭಿಕ ಸಾಲಿನಿಂದ ಹಿಡಿದು ಕವನದೊಳಗಿನ ಕಥೆಯ ಸಮಾಪ್ತಿಯವರೆಗೂ ಪ್ರತಿಯೊಂದು ಅಕ್ಷರವೂ ಬಹಳ ತೂಕವಿರುವ ಹಾಗೂ ವಿಮರ್ಶೆಗೆ ಒರೆಹಚ್ಚುವ ವಸ್ತುವಿಷಯವಾಗಿದೆ. ✍️
"ಮದಿರೆ ಹನಿಗಳ ಮೇಲೂ ನಿನ್ನ ಹೆಸರಿದೆಯಂತೆ..." ಎಂದು ಪ್ರಸ್ತಾಪಿಸುವಲ್ಲಿ ಕಥೆ ಅಥವಾ ಕವಿತೆಗೊಬ್ಬ ನಾಯಕನಿದ್ದಾನೆ ಮತ್ತವನು ಕುಡಿತದ ದಾಸನಾಗಿದ್ದಾನೆ ಹಾಗೂ ಆ ವ್ಯಸನದ ಹಿಂದಿರುವ ಕಾರಣವೇ ಆತನ ಭಗ್ನಪ್ರೇಮ ಎಂಬ ಸುಳಿವನ್ನೂ ಅದರ ಮುಂದುವರಿದ ಸಾಲಿನಲ್ಲಿ ನೀಡುತ್ತಾರೆ.
ಭಗ್ನಪ್ರೇಮಿಯ ಅಂತರಾಳದ ನೋವನ್ನು, ಹತಾಶೆಯನ್ನು, ಉತ್ಕಟ ಪ್ರೇಮ ಭಾವನೆಗಳನ್ನು ಓದುಗನ / ಕೇಳುಗನ ಕಣ್ಣಿಗೆ ಕಟ್ಟುವಂತೆ ಎದೆಗೆ ತಟ್ಟುವಂತೆ ಮುತ್ತಿನಕ್ಷರಗಳನ್ನು ಪೋಣಿಸಿದ್ದಾರೆ ಭಾವಜೀವಿ ಕವಿಗಳು..💓
"ಸುಟ್ಟ ವಿರಹದ ಕಾವು ಮನವ ಸುಡುತಿರಬೇಕು ನನ್ನ ಮೇಲೆಯೇ ನಾನು ಕೋಪಗೊಳ್ಳುವ ಹಾಗೆ" ಎಂದು ತನ್ನನ್ನು ತಾನೇ ಶಪಿಸಿಕೊಳ್ಳುವ ಭಗ್ನಪ್ರೇಮಿಯು ಓದುಗನ ಅನುಕಂಪವನ್ನೂ ಗಿಟ್ಟಿಸಿಕೊಳ್ಳುತ್ತಾನೆ ಹಾಗೂ ಆ ವಿರಹದ ನೋವು ಯಾವ ಹಂತವನ್ನು ತಲುಪಿರಬಹುದೆನ್ನುವ ಚಿತ್ರಣವನ್ನೂ ಕವಿಗಳು ಅವನ (ಓದುಗನ) ಕಣ್ಣುಗಳಿಗೆ ಕಟ್ಟುತ್ತಾರೆ . ಕವಿತೆಯ ಆರಂಭದಲ್ಲಿಯೇ ನಮಗದರ ಸುಳಿವೂ ಸಿಗುತ್ತದೆ "ಬಯಲು ಮಾಡಿತು ಕಣ್ಣು ಯಾರ ದೂರಲಿ ಇನ್ನು?" ಎಂದು ವಿರಹ ವೇದನೆಯಿಂದ ಪ್ರೇಮಿಯು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವಲ್ಲಿಗೆ.
ಇನ್ನು ಆ ದುಃಖವನ್ನು ಮರೆಯಲು ಮದಿರೆಯ ಮೊರೆ ಹೋದರೂ ಪದೇ ಪದೇ ಆ ಶಬ್ಧಗಳನ್ನು ಪುನರಾವರ್ತಿಸಿ 'ಮದಿರಾಪಾನ'ವನ್ನು ವೈಭವೀಕರಿಸದೆ ತಮ್ಮ ಪ್ರಬುದ್ಧತೆಯನ್ನು ಮೆರೆದಿದ್ದಾರೆ ಕವಿಗಳು. ಹೌದು, ಕವಿತೆಯ ವಸ್ತುವಿಗೆ ಪದಪುಂಜಗಳ ಓಘಕ್ಕೆ ಪೂರಕವೇ ಆಗಿದ್ದ ಮದಿರಾಕ್ಷರಗಳನ್ನು ಆಗಾಗ ಮರುಕಳಿಸಿ ಒಂದು "ಫ್ಯಾಂಟಸಿ" ಪರಿಕಲ್ಪನೆಯಡಿಯಲ್ಲಿ ಮದ್ಯಪಾನವನ್ನು ವೈಭವೀಕರಿಸುವ ಅಥವಾ ಸಮರ್ಥಿಸಿಕೊಳ್ಳುವ ಅಪಾಯವೂ ಇಲ್ಲದಿರಲಿಲ್ಲ. ಹಾಗಿದ್ದೂ ಪ್ರಬುದ್ಧ ಚಾಣಾಕ್ಷ ಕವಿವರ್ಯರು ಕವಿತೆಯ ಆರಂಭದಲ್ಲಿ ಹಾಗೂ ಕೊನೇ ಚರಣದ ಪೂರ್ವಭಾಬಿ ಸಾಲಿನಲ್ಲಷ್ಟೇ ಮದಿರೆಯ ಹನಿಗಳ ಪ್ರಸ್ತಾಪವನ್ನು ಮಾಡಿದ್ದಾರೆ. 🙏
ಇನ್ನು ಅದೇ ಭಗ್ನಪ್ರೇಮಿಯು ಎಷ್ಟು ಆಶಾವಾದಿ ಹಾಗೂ ಧನಾತ್ಮಕ ಚಿಂತನೆಯುಳ್ಳ ವ್ಯಕ್ತಿ ಅನ್ನುವುದನ್ನೂ ಸಹ ಕೊನೆಯ ಚರಣದಲ್ಲಿ ನಿರೂಪಿಸುತ್ತಾರೆ ಕವಿಗಳು. "ಬದುಕು ಆರುವ ಮೊದಲು ಬೆಳಕು ಮೂಡಲಿ ಬೇಗ" ಎಂದು ಗೋಗರೆಯುವಲ್ಲಿ ಆತನ ಆಶಾವಾದ, ಬದುಕು ಕಟ್ಟಿಕೊಳ್ಳಬೇಕೆಂಬ ತುಡಿತ, ಮುರಿದು ಬೀಳಲಿದ್ದ ಪ್ರೇಮತಾರೆಯನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಬೇಕೆಂಬ ಹಪಾಹಪಿ ಎಲ್ಲವೂ ಮನಮುಟ್ಟುವಂತೆ ಓದುಗನೆದುರು ಅನಾವರಣ. 🩵❤️💖
ಅತ್ಯದ್ಭುತ ಪದಪ್ರಯೋಗ ಹಾಗೂ ಶ್ರೀಮಂತ ಸಾಹಿತ್ಯದಿಂದ ಮನೋಜ್ಞವಾಗಿ ರಚಿಸಿದ ಈ ವಿರಹ ಗೀತೆ ನಿಸ್ಸಂದೇಹವಾಗಿಯೂ ಕವಿರಾಯ ಶ್ರೀಮಾನ್ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಅಪ್ರತಿಮ ಅದ್ವಿತೀಯ ಸಾಹಿತ್ಯಕೃಷಿಗೊಂದು ನಿಲುವುಗನ್ನಡಿ. ✍️ 📚 🥰🙏 ❤️🩷🧡🩵💛❤️💖💖💖
ನಾನು ಓದಿದ ಕೆಲವೇ ಕೆಲವು ಸಾಹಿತ್ಯದ ಸಂಗೀತದ ವಿಮರ್ಶೆಗಳಲ್ಲಿ ಇದು ಎತ್ತರ ಸ್ಥಾನದಲ್ಲಿ ನಿಲ್ಲುತ್ತದೆ. ಅತ್ಯಂತ ಮನೋಜ್ಞವಾಗಿ ವಿಮರ್ಶೆ ಮಾಡಿದ್ದೀರಿ ಸರ್. ನಿಜಕ್ಕೂ ಸಂತೋಷ ಎನಿಸುತ್ತದೆ. ವಿಮರ್ಶೆಯಲ್ಲಿ ಉಪಯೋಗಿಸಿದ ಕನ್ನಡ ಪದಗಳು ನಮ್ಮನ್ನು ಹುರಿದುಂಬಿಸುತ್ತದೆ. ಹಾದಿಯಲ್ಲಿದೆ.
ಹೃದಯಾಂತರಾಳದಿಂದ ಧನ್ಯವಾದಗಳು ಮಹನೀಯರೆ 🙏🙏💖 ತಮ್ಮ ನಿಷ್ಕಲ್ಮಶ ಪ್ರೋತ್ಸಾಹದ ನುಡಿಗಳಿಗೆ ಶಿರಸಾ ನಮಾಮಿ 👏👏 @@NavaBhava
@@NavaBhava🙏🙏🙏 ❤❤
ಅದ್ಭುತ
ಸರ್ ಅದ್ಭುತ 👌🏻👌🏻👌🏻👌🏻🥰
ಥ್ಯಾಂಕ್ಯೂ ❤️
ನಿಮ್ಮ ಪರಿಚಯ ಖುಷಿ ಕೊಟ್ಟಿತು❤️
ಕೇಳಿದಷ್ಟೂ ಕೇಳಬೆಕೆನಿಸುತ್ತದೆ ರವಿ...ಸಾಹಿತ್ಯ-ಗಾನ ಎರಡೂ ಸೂಪರ್
ನಮಸ್ತೆ ಮೇಡಮ್
ನಿಮ್ಮ Busy schedule ನಲ್ಲಿಯೂ ನನ್ನ ಹಾಡುಗಳನ್ನು ಕೇಳಿ ಪ್ರೋತ್ಸಾಹ ನೀಡುತ್ತಿದ್ದೀರಿ.
ಪ್ರೀತಿಯ ಧನ್ಯವಾದಗಳು ❤️
ಇದೂ ಇಷ್ಟ ಆಗ್ಬಹುದು
ಬಿಡುವಿದ್ದಾಗ ಕೇಳಿ
ua-cam.com/video/OVq2_4yxrk8/v-deo.htmlsi=G_iJEQGLjGO2tXKO
ಅದ್ಭುತವಾದ ಸಾಹಿತ್ಯ & ಗಾಯನ ರವೀಂದ್ರ ಹಂದಿಗನೂರ ಸರ್ ಘಜಲ ಗಾಯಕರು ನೆನಪಿಸಿದ್ರಿ 👌👌👌👌🙏🙏
ಅದ್ಬುತ ಭಾವಗೀತೆ ಮನದಲ್ಲಿನ ಭಾವಗಳು ಕಣ್ಮುಂದೆ ಬಂದು ನಿಲ್ಲುತ್ತವೆ.
Kannada gazal Keli. thumbaa santhoshagonde…. Adbhuthavaagi haadiddeeri …eshtu shreemantha vaagide Namma Kannada bhaashe….
ಒಳ್ಳೆಯ ಕಂಠದ ಸುಮಧುರ ಗೀತೆ
ತುಂಬಾ ಚೆನ್ನಾಗಿದೆ.
ಸಂಗೀತ ಸಾಹಿತ್ಯ ಛಾಯಾಗ್ರಹಣ ಎಲ್ಲವೂ ಮಧುರ- ಸುಂದರ. ಶುಭವಾಗಲಿ.
ಬಹಳ ಸೊಗಸಾಗಿದೆ... 👍🏼ಅಭಿನಂದನೆಗಳು ಸಾರ್🙏
ಸಾಹಿತ್ಯ ಮನ ತುಂಬಿದೆ,
ಸಂಗೀತ ಕಿವಿಗೆ ಇಂಪು ತಂದಿದೆ,
ಒಳ್ಳೆಯ ಸಾಹಿತ್ಯ ಸಂಗೀತದೊಂದಿಗೆ ಮನ ರೋಮಾಂಚನಗೊಳ್ಳುತ್ತದೆ 🎉❤❤🎉🎉🙏🙏❤❤
ಪ್ರೀತಿಯ ಧನ್ಯವಾದ ನಿಮ್ಮ ಕೇಳುವಿಕೆಗೆ ಮತ್ತು ಪ್ರತಿಕ್ರಿಯೆಗೆ. ಸ್ಫೂರ್ತಿ ತುಂಬಿದೆ.
ua-cam.com/video/eQMVh7nZwCU/v-deo.html
ಬಿಡುವಿದ್ದಾಗ ಕೇಳಿ
ಪ್ರತಿಯೊಂದು ಹಾಡಿನಲ್ಲೂ ಹೊಸತನ 👌👌
ಸರ್ ಥ್ಯಾಂಕ್ಯೂ❤️
ಬೆಳಗ್ಗೆಯೇ ನಿಮ್ಮ ಮೆಸೇಜ್ ನೋಡಿ ತುಂಬಾ ಖುಷಿ ಆಯ್ತು. ಪ್ರೀತಿಯಿರಲಿ❤️
ಬಹಳ ಚೆನ್ನಾಗಿ ಮೂಡಿ ಬಂದಿದೆ.
ಥ್ಯಾಂಕ್ಯೂ ಶ್ರೀ❤️
ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಸೊಗಸಾಗಿವೆ. ಅಭಿನಂದನೆಗಳು.
ನಿಮ್ಮ ಅಭಿನಂದನೆಯ ಈ ಮೆಸೇಜು ಸ್ಫೂರ್ತಿಯ ಟಾನಿಕ್ ಸಿಕ್ಕಿದಂತೆ ನನಗೆ. ಧನ್ಯವಾದ ಸರ್ ❤️
ಸಾಹಿತ್ಯ ,ಸಂಗೀತ, ಗಾಯನ ಸೂಪರ್❤
First class gazal. ತುಂಬಾ ಚೆನ್ನಾಗಿ ಬಂದಿದೆ
ಸ್ಫೂರ್ತಿ ತುಂಬಿತು ನಿಮ್ಮ ಈ ಮಾತುಗಳು. ಈ ಚಾನೆಲ್ ನಲ್ಲಿ ಇಂತಹ 50+ ಹಾಡುಗಳಿವೆ. ಬಿಡುವಿದ್ದಾಗ ಕೇಳಿ.
ua-cam.com/video/eQMVh7nZwCU/v-deo.htmlsi=bnnOgN9abZO7PqZl
ಅದ್ಭುತವಾದ ಗಾಯನ, ಭಾವಗೀತೆಗಳು ಯಾವಲೋಕಕ್ಕು ಅದ್ಭುತ ಹಾಗೂ ಸುಂದರವಾದ ಅರ್ಥಗಳನ್ನು ತುಂಬಿರುವಂತಹ ಗೀತೆಗಳು
ಸೂಪರ್ ಭಾವಗೀತೆ ಮ್ಯೂಸಿಕ್ ಸಂದೇಶನ ಸೂಪರ್ ಬರೆದವರೆಗೂ ಮತ್ತು ಹಾಡಿದವರೆಗೂ ತುಂಬಾ ಧನ್ಯವಾದಗಳು
ಮಧುರವಾದ ಗೀತೆ ♥️
ತುಂಬಾ ತುಂಬಾ ಥ್ಯಾಂಕ್ಯೂ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
ua-cam.com/video/j2omZ1q5MJs/v-deo.htmlsi=l7LyaCmzfcd5ip-d
ಈ ಮೊದಲು ಒಂದು ಗಜಲ್ upload ಮಾಡಿದ್ದೆ
ಬಿಡುವಾದಾಗ ಕೇಳಿ
ಅದ್ಭುತ ಸಂಯೋಜನೆ, ಗಾಯನ,
ಸಾಹಿತ್ಯ 🎉🎉🎉ಶುಭಾಶಯಗಳು ಸಾರ್
ನೀವು ಕೇಳಿ ಪ್ರತಿಕ್ರಿಯಿಸಿದ್ದು ತುಂಬಾ ಖುಷಿ❤
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.html
ನೆನಪುಗಳು - ಎಸ್ಟು ಕುಡಿದರೇನು ಇನ್ನು ತೀರದ ದಾಹ, ಕಣ್ಣೆ ಬಯಲು ಮಾಡಿದ ಮೇಲೆ, ಇನ್ನು ದೂರುವುದು ಏನಿದೆ... ಏನು ರಚನೆ ಸರ್❤
ಕಳೆದು ಹೋದೆ.....ಕೇಳ್ತಾ ಕೇಳ್ತಾ ಬಚ್ಚಿಟ್ಟ ನೆನಪುಗಳು ಗುಂಯ್ ಗುಟ್ಟಿತು ಸರ್...ವಾಹ್......
Super Ravi bro...... Super lyrics.... Singing , music everything nice...🎉🎉🎉🎉
ಹಳೆ ಭಾವಕ್ಕೊಂಡು ಹೊಸ ಭಾವಗೀತೆ.....ಅಧ್ಭುತ ಸಂಯೋಜನೆ
Beautiful lyrics, music and singing..👌👌👍😊
👌ಉತ್ತಮ ಸಾಹಿತ್ಯ ಮತ್ತು ಗಾಯನ
ವಾಹ್!!!ಅದ್ಭುತ ಸಾಹಿತ್ಯ, ಅದ್ಭುತ ಹಾಡುಗಾರಿಕೆ 👌👌ಅತಿ ಸುಂದರ ❤️❤️beautiful picturization.. ❣️❣️❣️
ಒಂದು ಹೊಸ ಪ್ರಯೋಗ ಇದು. 11 ನಿಮಿಷಗಳ ಹಾಡನ್ನು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲವಿತ್ತು. ನೀವೆಲ್ಲಾ ಸೇರಿ ಗೆಲ್ಲಿಸಿದ್ರಿ. ಖುಷಿ ಆಯ್ತು. ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️
ಅಧ್ಬುತವಾದ ಸಾಹಿತ್ಯದ ದೃಶ್ಯಕಾವ್ಯ ಸರ್..👏👏👏
ಅದ್ಬುತರಚನೆ. ಭಾವಗೀತೆ ಅಂದ್ರೆ ಭಾವನೆಗಳನ್ನು ಮೆಲಕು ಹಾಕುವ ಹಾಗೇ...❤❤superb
ಥ್ಯಾಂಕ್ಯೂ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤
ಇದೂ ಇಷ್ಟ ಆಗ್ಬಹುದು
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.htmlsi=bnnOgN9abZO7PqZl
Wow superb 🤩
ಆಹಾ ಅದ್ಭುತವಾದ ಸಂಗೀತ ಸರ್ 👌👌👌👌👌
ಗಾಯನ ಕಿವಿ ಮನಸ್ಸಿಗೆ ಎಷ್ಟು ತಂಪೀಯುತ್ತದೋ ಸಾಹಿತ್ಯ ಮೆದುಳಿನಲ್ಲಿ ಅಷ್ಟೇ ಸಂಚರಿಸಿ ಸ್ಥಿರವಾಗುತ್ತದೆ. ಅದ್ಭುತ ಸಾಹಿತ್ಯ, ಸುಂದರ ಗಾಯನ. ಈ ಪಯಣ ಹೀಗೆಯೇ ಮುಂದುವರೆಯಲಿ... ಶುಭವಾಗಲಿ
ಮತ್ತಷ್ಟು ಹೊಸ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಬೇಕೆನ್ನುವ ಹುಚ್ಚಿಗೆ ಶಕ್ತಿ ಬಂತು. ಥ್ಯಾಂಕ್ಯೂ❤️
ವಾಹ್.. ಅದ್ಭುತ ಸಾಲುಗಳು.. ಸಂಗೀತ,, ಗಾಯನ ಎಲ್ಲಾ.. ಸುಮಧುರ, ಸುಂದರ.. 👌👏🙏
ಅತ್ಯದ್ಭುತ ಗಾಯನ ಹಾಗೂ ಸಾಹಿತ್ಯ ರಚನೆಯಂತೂ ಸೂಪರ್
ಸಾಹಿತ್ಯ, ಸಂಗೀತ ,ರಾಗ ಸಂಯೋಜನೆ, ಹಿನ್ನೆಲೆ ವಾದನ, ಚಿತ್ರ ಸಂಯೋಜನೆ ಎಲ್ಲವೂ ಸೂಪರ್ 👌👌
ಸಾಹಿತ್ಯ.. ಸಂಗೀತ.. ದೃಶ್ಯ ಎಲ್ಲವೂ ಘಮಲು +ಅಮಲು....ಅಭಿನಂದನೆ
Yes its true madam
ಬಹಳ ಇಷ್ಟವಾಯಿತು ಸರ್, ಕೆ.ಎಸ್.ನರಸಿಂಹ ಸ್ವಾಮಿ ಸಾಹಿತ್ಯದ ಹೊರತಾಗಿ ಈಗ ನಿಮ್ಮಿಂದ ಆ ತರ ಸಾಹಿತ್ಯವನ್ನು ಕೇಳುತ್ತಿದ್ದೇನೆ... ಆಲಾಪನೆಯಲ್ಲಿ ಸಿ ಅಶ್ವಥ್ ನೆನಪಾದರು... ಸೂಪರ್..ಅಭಿನಂದನೆಗಳು. ಮನೋಹರವಾದ ದೃಶ್ಯಕಾವ್ಯ.
ಮೈಂಡ್ ಬ್ಲೊಯಿಂಗ್ ಅಂದ್ರೆ ಇದೇ ಅನ್ನೋ ಹಾಗೆ ಭಾಸ ಆಯ್ತು ವೆರಿ ಮೇಲೋಡಿಯಸ್ 👏👏👏👏 ವೆರಿ ನೈಸ್ ಸಾಹಿತ್ಯ ನೋ ವರ್ಡ್ಸ್🙏🙏👏👏👏
ಸ್ಫೂರ್ತಿ ತುಂಬಿತು ❤❤❤
ಹೊಸ ಹೊಸ ಪ್ರಯತ್ನಗಳಿಗೆ ಮತ್ತಷ್ಟು ಶಕ್ತಿ ನಿಮ್ಮ ಈ ಪ್ರೋತ್ಸಾಹ ❤
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.html
ಅತ್ಯದ್ಭುತ ರಾಗ ಸಂಯೋಜನೆ, ಗಾಯನ 🎉🎉
ಒಳ್ಳೆಯ ಸಾಲುಗಳು.. ಸರಿಹೊಂದುವ ವೀಡಿಯೋ.. ಒಳ್ಳೆಯ ಗಝಲ್.. ಮಧುರವಾಯಿತು ಕೇಳಿ..❤
ಸೂಪರ್ ಗುರುಗಳೆ
ಥ್ಯಾಂಕ್ಯೂ ವಿನಾಯಕ್ ❤️
ಸಾಹಿತ್ಯ, ಸಂಗೀತ, ಗಾಯನ ಆದ್ಭುತ. 👍
ಆಹಾ....ಅದೆಂತಾ ಆಳವಾದ ಭಾವಗಳ ಮೈ ತುಂಬಿಕೊಂಡ ಸಾಹಿತ್ಯ,... ಗಾಯನವೂ ಕೂಡ ಅಧ್ಬುತ ಗುರುಗಳೇ...❤️😍🙏
Beautiful song ..different style tone for singing ...magnetic & melodious voice...awesome music composition and video graphics thank you for sharing
ಈ ಹಾಡು ‘Local Anaesthesia’!
ತುಂಬಾ ಚಂದದ ಸಾಲುಗಳು!!
ಸರ್❤️
Local Anastasia ❤️ ಇಷ್ಟ ಆಯ್ತು ನಿಮ್ಮ ಈ ಕಮೆಂಟ್. ಬಿಡುವಾದಾಗ ಈ ಚಾನೆಲ್ ನ ಇತರ ಹಾಡುಗಳನ್ನೂ ಕೇಳಿ.
Beautiful! ಆ ಹಾರ್ಮೋನಿಯಂ ಮತ್ತು humming ಹಾಡಿನೊಳಗೆ ನಮಗೆ ಅಧ್ಬುತ ಸ್ವಾಗತ ಕೋರುತ್ತಿದೆ. ಗಜಲ್ ಗುಂಗು, ಅದ್ಭುತ ಸಂಯೋಜನೆ, ಗಾಯನ,
ಸಾಹಿತ್ಯ 🎉🎉🎉ಶುಭಾಶಯಗಳು
ಉತ್ತಮ ಸಾಹಿತ್ಯ, ಮಧುರವಾದ ಗಾಯನ. 💐💐💐
ಭಾವಗೀತೆಗಳ ಸೊಗಸು ಎಷ್ಟು ಚಂದ, ಕೇಳುತ್ತಿದ್ದರೇ ಕಿವಿಗಳಿಗೆ ಇಂಪು, ಹಾಗೆಯೇ ಇನ್ನಷ್ಟು ಕೇಳುವ ಬಯಕೆ, ಅಷ್ಟೇ ಅರ್ಥಪೂರ್ಣವಾದಂತಹವುಗಳು
ವಾರೆವ್ಹಾ... ಸೂಪರ್ ಪಾ..❤
ವಾಹ್ ಈ ಅದ್ಬುತವಾದ ಘಜಲ್ ಮಧುರ ಧನಿಯಲ್ಲಿ ಕೇಳಿ ಬಹಳ ಸಂತೋಷ.❤❤
👌👌👌👌 ಸುಮ ಧುರ ಸುಂದರ 💐
Excellent. Keep it up.
ಆಹಾ..!!! ಎಲ್ಲೋ ಕಳೆದು ಹೋದೆ..!! ಕೇಳಿದಷ್ಟಕ್ಕೂ ಮತ್ತೆ ಮತ್ತೆ ಕೇಳಬೇಕೆನಿಸುತ್ತಿದೆ...! ಬಹಳ ಕಾಡಿತು ಈ ಗೀತೆ..❤️ ಅಭಿನಂದನೆಗಳು ನಿಮ್ಮಿಬ್ಬರಿಗೂ ..
ಬಹಳ ಮಧುರವಾಗಿದೆ❤
ಅದ್ಭುತ ಸಂಯೋಜನೆ ಮತ್ತು ರಚನೆ ಹಾಗೂ ಅದ್ಭುತ ಭಾವಗೀತೆ, ತಕ್ಕಂತಹ ಸಂಗೀತಾ ಧನ್ಯವಾದಗಳು
🎉🎉 ಸೂಪರ್
ಮದಿರೆಹನಿಯಲಿ ಇರುವ ಹೆಸರು....ವಾವ್ ಸುಪರ್ ಮಿಸ್ರಾ
ಸೂಪರ್ ಗಣೇಶಣ್ಣ🎉🎉
ಸಾಹಿತ್ಯ, ಸಂಗೀತ ಹಾಗೂ ಧೃಶ್ಯ... ತುಂಬ
ಸು ಮಧುರ ವಾಗಿವೆ...
Superb ❤
ಥ್ಯಾಂಕ್ಯೂ ❤️
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.htmlsi=bnnOgN9abZO7PqZl
ನಿಮ್ಮ ಗಾಯನದಲ್ಲಿ ಗಜಲ್ ಅತ್ಯಂತ ಭಾವಪೂರ್ಣವಾಗಿ , ಮಧುರವಾಗಿ ಮೂಡಿ ಬಂದಿದೆ ಸರ್. ಶುಭಾಶಯ ಗಳು 🎉
ಸೂಪರ್ ಸರ್ ಭಾವಗೀತೆ 👌👌👌👌👌
Wah Adbhuta lyrics and music composing & singing ❤ keep going sir 🙏🏻😍
Your team is selected so many melodies. It's sooo good
ಅದ್ಭುತ ಬರವಣಿಗೆ ನನ್ನ ಆತ್ಮೀಯ ಗುರುಗಳೇ ಜೊತೆಗೆ ಹಾಡಿದವರು ಕೂಡ ನನ್ನ ಮೆಚ್ಚಿನ ಗಾಯಕರು. ❤
ಪೂರ್ಣ ಆಲಿಸಿದೆ, ನೋಡಿದೆ.
ಸೊಗಸಾದ ನವಿರಾದ ಸಾಹಿತ್ಯ
ಪ್ರತಿಯೊಂದು ಸಾಲುಗಳು ಅರ್ಥಪೂರ್ಣ. ಅಪೂರ್ವ ಶೀರ್ಷಿಕೆ.
ಸಂಗೀತ ಗಾಯನ ದೃಶ್ಯ ಜೋಡಣೆ
ತುಂಬಾ ಇಷ್ಟವಾಯಿತು. ಅಭಿನಂದನೆಗಳು❤️💐👍🙏👌
ಸುಂದರ ❤
ಸರ್ ❤️
ಒಂದು ತೀವ್ರತೆರನಾದ ಪುನಃ ಪುನಃ ಆಲಿಸಬೇಕೆನ್ನುವ ದಾಹವನ್ನು ಸೃಜಿಸುವ ಶಕ್ತಿಯಿದೆ, ಈ ಗೀತೆಗೆ..
ಇಷ್ಟವಾಯ್ತು ಸರ್..❤️✍️🎶👌🏻
ವಾವ್ಹ್ ಕೇಳುತ್ತ ಕೇಳುತ್ತ...ಯಾವುದೋ ಲೋಕದಲ್ಲಿ ಸಂಚರಿಸಿದ ಅನುಭವ. ಗಣೇಶ ದೇಸಾಯಿ ಸರ್ ಹಾಗೂ ರವೀಂದ್ರನಾಯ್ಕ ರವರ ಜುಗಲ್ ಬಂಧಿ ಹೀಗೆ ಮುಂದೆವರೆಯಲಿ...ಅದ್ಭುತ ಭಾವಗೀತೆ ಕೊಟ್ಟಿದ್ದೀರಿ, ಧನ್ಯವಾದಗಳು❤
ಹಾಡು ಎಷ್ಟು ಮನ ಮುಟ್ಟುವಂತೆ ಹಾಡಿದ್ದೀರಾ ಹಾಗೆಯೇ ಚಿತ್ರೀಕರಣ ಕೂಡಾ ಮನ ಮುಟ್ಟುವಂತೆ ಹಾಗೂ ಮನಸ್ಸಿಗೆ ಮುದುವಾಗುವ ಹಾಗೇ ಹಾಡಿದ್ದೀರಾ. ಅಭಿನಂದನೆಗಳು.- ಲಕ್ಷ್ಮಣ್ P
ಸುಂದರ ಸಂಜೆಗೆ ಚಂದದ ಘಜಲ್ 😍
ಅದ್ಭುತವಾದ ಸಾಹಿತ್ಯ ಕೇಳಿದರೆ ಮತ್ತೊಮ್ಮೆ ಕೇಳಬೇಕೆನ್ನುವ ಬಾವ ಹುಟ್ಟುತ್ತದೆ. ಈ ಒಂದು ಭಾವಗೀತೆಗೆ ❤❤❤❤❤
Outstanding Performance.Mindblowing
ವಾರೆವ್ಹಾ. ಅದ್ಭುತ. ಬಚ್ಚಿಟ್ಟ ಬೆಚ್ಚನೆಯ ಮಧುರ ಕ್ಷಣಗಳು ಪ್ರತಿ ಕ್ಷಣ.... ಕಣಕಣದಲ್ಲೂ........... ದಿನವೂ... ಅನುದಿನವೂ....
ಸುಟ್ಟ ವಿರಹದ ಕಾವು ಮಾನವ ಸುಡುತಿರಬೇಕು….ಆಹಾ. ಸರ್.
ಅದ್ಭುತವಾಗಿದೆ❤
ಸೂಪರ್👌👌🙏
ಆಹಾ!!! ಅದ್ಭುತ....❤
ಕೇಳಿದಷ್ಟೂ ಇನ್ನೂ ತೀರದ ದಾಹ... ಎದೆಗೆ ಚುಚ್ಚಿದ ಹಾಗೆ.. ಮಧುರ ಯಾತನೆ 😍👌
ಬಹಳ ಇಷ್ಟವಾಯಿತು ❤
Wow 👌👌👌👌 Amazing 👌👌👌👌 Sir
ಅತೀ ಸುಂದರ ❤
ಸರ್ ಥ್ಯಾಂಕ್ಯೂ
ನಿಮ್ಮ ಪ್ರೋತ್ಸಾಹ ಸದಾ ಇರಲಿ
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.htmlsi=bnnOgN9abZO7PqZl
Heart melting words.
Dhanyavada baredavarigu, bhavakke bhanga trade haadidavarigu.
👉ಬಹುರೂಪದ ಕಲ್ಪನೆಯಲ್ಲಿ ಬಚ್ಚಿಟ್ಟ ಮಧುರ ಕ್ಷಣಗಳನ್ನು ತುಂಬಾ ಚೆನ್ನಾಗಿ ಕಾವ್ಯದಲ್ಲಿ ರಚಿಸಿಲಾಗಿದೆ.. ✍️ಒಂದು ಚೆಂದದ ನೋವು ಸಾಕಿಕೊಂಡಿರಬೇಕು ಎದೆಯ ಚುಚ್ಚುವ ಹಾಗೆ ನೆನಪು ಕಾಡದೇ ಹಾಗೆ... 👌👌✍️
"ನಾನು ಮತ್ತು ನೀವು"..[S-266]
ಗಣೇಶ್ ದೇಸಾಯಿ ಸರ್ ಅವರ "ಯಾಕೆ ಕಾಡುತಿದೆ ಸುಮ್ಮನೆ ನನ್ನನು" ಗೀತೆ one of the my fvrt song ದಿನಕ್ಕೆ 7/8 ಬಾರಿ ಕೇಳುವಷ್ಟು ಹುಚ್ಚು. ನಿಮ್ಮ ಸಾಹಿತ್ಯ ಅವರ ದನಿಯಲ್ಲಿ ಈ ಹಾಡು ಕೇಳುವಾಗ ಯಾವುದೇ ಒಂದು ನೋವು, ಬೇಜಾರು ಇದ್ದರೂ ಮನಸಿಗೆ ಸಂತಸ ತಂದಿದೆ.ಧನ್ಯವಾದ ನಿಮ್ಮಿಬ್ಬರಿಗೂ ನಿಮ್ಮ ಅಭಿಮಾನಿಯಿಂದ ❤️
Thumba chennagide sir
Thanks for your love and support ❤️
ಇದೂ ಇಷ್ಟ ಆಗ್ಬಹುದು ನಿಮ್ಗೆ
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.htmlsi=bnnOgN9abZO7PqZl
❤❤❤Nice👏👏👏
ಥ್ಯಾಂಕ್ಯೂ❤️
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.htmlsi=bnnOgN9abZO7PqZl
ಸಾರ್, ಈ ಭಾವಗೀತೆ ಕೇಳ್ತಾ ಕೇಳ್ತಾ ಇಧ್ದರೆ ಭಾವನಾ ಲೋಕಕ್ಕೆ ಕರೆದೊಯ್ಯುತ್ತದೆ.
ತುಂಬಾ ತುಂಬಾ ಧನ್ಯವಾದ ಸರ್❤️
ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ.
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.htmlsi=bnnOgN9abZO7PqZl
Very nice 🎉🎉
ಸೊಗಸಾಗಿದೆ
ಥ್ಯಾಂಕ್ಯೂ
ನಿಮ್ಮ ಪ್ರೋತ್ಸಾಹ ಸದಾ ಇರಲಿ ❤️
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.htmlsi=bnnOgN9abZO7PqZl
Tumba channagide
Super ❤
ಅಧ್ಬುತ ❤
ಒಂದು ಚಂದದ ನೋವು ಸಾಕಿಕೊಂಡಿರಬೇಕು
ಸಾಹಿತ್ಯ ಮತ್ತು ಗಾಯನ 👌👌❤
Sir wonderful singing 🙏🏻
Superb 🥰
Thank you for your love and support ❤️
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.htmlsi=bnnOgN9abZO7PqZl
ಸೂಪರ್ 👍🤝👌
Super song ❤
ಮತ್ತೊಂದು ಅದ್ಭುತವಾದ ಭಾವ ಪಯಣ , ಮತ್ತೆ ಮತ್ತೆ ಕಾಡುತ್ತಿದೆ.
Super sujat
Thank you ❤️
ಬಿಡುವಿದ್ದಾಗ ಕೇಳಿ
ua-cam.com/video/eQMVh7nZwCU/v-deo.html
Very nice music & singing sir
Aaha super ❤️❤️
❤️❤️🔥
Thank you ❤️
ಬಿಡುವಿದ್ದಾಗ ಕೇಳಿ. ನಿಮಗೆ ಇಷ್ಟ ಆಗ್ಬಹುದು
ua-cam.com/video/eQMVh7nZwCU/v-deo.htmlsi=bnnOgN9abZO7PqZl
Tumba chenagide ❤❤❤❤
Super vice from BSNL guddappa k Davanagere