Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಸಿಡಿಲಿರದ ಮುಗಿಲೇ ಮಗುವಿರದ ಮಡಿಲೇ..ua-cam.com/video/qg2tJFnkYw8/v-deo.htmlsi=rK-2QJVc5RuSXeG0ಕೇಳಿ.. ಪ್ರೋತ್ಸಾಹಿಸಿ..
Akal,atyal,hidrgte,magalu,eke,toluhida,tagel,ewalalu,tolihida,hidargete,nanataw,hodkedru,segella,nanata,walwanmaga,anaya,madteala,neng,mansry,higaakite,naan,anaya,madaane,hilu,rokanan,tolu,bada,awnar,aka,barale,naanu,madalebadar,badrle,nanu,ardu,togadu,anu,madale,nang,samadu,aladu,vsay,bady,atayanu,hidargete,nemwan,tolihida,nodu,nan,talayman,parakesxy,madbad,naly,bartne,bakadsamade,kodasu,awgu,hidaregela,bakady,aglee,naly,barada,nanu,ele,mata,bhil,tadakada,enya,agagela,,esty
ಸಾಹಿತ್ಯ ತುಂಬಾ ಅರ್ಥಗರ್ಬಿತವಾಗಿದೆ ಸಂಗೀತ ಮತ್ತು ಗಾಯನ ಮನ ಮುಟ್ಟಿದೆ...ಧನ್ಯವಾದಗಳು ಸರ್... ಮತ್ತಷ್ಟು ಗೀತೆಗಳು ನಿಮ್ಮ ಲೇಖನಿಯಿಂದ ಹೊರಬರಲಿ...
ಯಾವ ಹಾಡಿನಾಳದಲ್ಲಿ ಯಾರ ಸ್ಮರಣೆಯೋದೊರೆತ ಸಾಲು, ಬೆರೆತ ಕೊರಳು ಯಾರ ಕರುಣೆಯೋ!ಬಹಳ ಇಷ್ಟವಾಯ್ತು ಈ ಸಾಲು...ಸಾಹಿತ್ಯ, ಸಂಯೋಜನ, ಗಾಯನ , ವಾದ್ಯವಾದನ ಎಲ್ಲವೂ ಚೆನ್ನಾಗಿದೆ... 🎉
ಧನ್ಯವಾದಗಳು ☺
❤
ಅದ್ಭುತ ಸಾಲುಗಳು. ಹೃದಯ ತಟ್ಟುವ ಸಾಹಿತ್ಯ. ಅಷ್ಟೇ ಮನ ಮುಟ್ಟುವ ಗಾಯನ. ಎಲ್ಲರಿಗೂ ಆ ದೇವರು ಒಳ್ಳೆಯದು ಮಾಡಲಿ
ಕಣ್ಣೀರಿನ ಸಾಂತ್ವನದೊಳಗಿನ ಸಾಂತ್ವನ... ಹಾಡು, ವಾದ್ಯಗಳ ಸಂಯೋಜನೆ ಭಾವನೆ ಕೆಣಕಿ ನಡುವಲಿ ಲಾಲಿ ಸಾಂತ್ವನ... ಹೃದಯ ತುಂಬಿದ ಕೃತಜ್ಞತೆ... ಸಮಗ್ರ ತಂಡಕ್ಕೆ 🙏🙏💐💐👌👌👏👏👏
😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😮gb
ಮನಸ್ಸಿನಾಳಕ್ಕೆ ತಲಪುವಂತಹ ಸಾಹಿತ್ಯ .. ಹಾಗೆಯೇ ಗಾಯನ ..❤ ವಿನಾಯಕ್ ಮತ್ತು ರಾಘವೇಂದ್ರರವರಿಗೆ 👏👏🙏🙏
ಅರ್ಥಪೂರ್ಣ ಸಾಹಿತ್ಯ, ಸೂಕ್ತ ರಾಗ ಸಂಯೋಜನೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ👌👌
ಸಾಹಿತ್ಯ ಬಹಳ ಚೆನ್ನಾಗಿದೆ.. ಪ್ರತಿ ಪದಗಳು ನಮ್ಮೊಳಗಿನ ಭಾವಗೀತೆಯಾಗಿದೆ... ❤
ಅರ್ಥಪೂರ್ಣವಾದ ಸಾಹಿತ್ಯ.ಅದ್ಭುತ ಗಾಯನ!❤
ತುಂಬಾ ಚೆನ್ನಾಗಿದೆ.. ಮನಸ್ಸಿನಲ್ಲಿ ಏನೇನೋ ಬಾವನೆಗಳು ಹಾದು ಹೋಗುವಂತಾ ಅನುಭವ ಕೊಡುತ್ತಿದೆ
ಸಾಹಿತ್ಯ ಸಂಗೀತ ಭಾವನೆ ಚಿತ್ರ ಸಂಯೋಜನೆ ತುಂಬಾ ಅರ್ಥ ಪೂರ್ಣ ವಾಗಿದೆ🎉🎉🎉
ತುಂಬಾ ಚೆನ್ನಾಗಿದೆ ..ಸಾಹಿತ್ಯ ತುಂಬಾ ಅರ್ಥಪೂರ್ಣ ವಾಗಿದೆ...
ಚಂದದ ಸಾಹಿತ್ಯ. ಸೊಗಸಾದ ಸಂಗೀತ
ಸಂಗೀತ,ಸಾಹಿತ್ಯ,ದೃಶ್ಯ ಸಂಯೋಜನೆ ಎಲ್ಲವೂ ಅದ್ಭುತ👌👌
ಬರೆದು ಹಾಡಿದ ಭಾವರಾಗದ ಸಾಲುಗಳಿಗೆ ಹೇಳಲು ಪದಗಳ ಅಭಾವವಿದೆ. ❤ ಇಷ್ಟೇ.
ಅತ್ಯದ್ಭುತವಾದ ಹಾಡು, ಪದಗಳು ಸಲುದು ಈ ಹಾಡನು ವರ್ಣಿಸಲು!!
ಅದ್ಭುತವಾದ ಸಾಲುಗಳು,ಕೇಳಿದಷ್ಟು ಕೇಳಬೇಕು ಅನ್ನುಸ್ತುತದೆ, 🥰
ಸಾಹಿತ್ಯ ಮತ್ತು ಧ್ವನಿ ಚೆನ್ನಾಗಿದೆ
ಭಾವನೆಗೆ ನಿಲುಕಲಾರದ ಸಾಹಿತ್ಯ, ಮತ್ತೆ ಮತ್ತೆ ಕೇಳಬೇಕೆನ್ನುವ ರಾಗ ಸಂಯೋಜನೆ, ಎತ್ತಲೋ ಕರೆದೊಯ್ಯುವ ಗಾಯನ, ತಮಗೆ ತಾವೇ ಈ ಹಾಡಿಗೆ ಅರ್ಪಿಸಿಕೊಂಡಂತಿದೆ ಸರ್!❤ ತಮಗೆ ತುಂಬಾ ಧನ್ಯವಾದಗಳು ❤
ಮುಟ್ಟಿತು ಹೃದಯಕ್ಕೆ ನಿಮ್ಮ ಸಾಹಿತ್ಯದ ಸಾಲು ಗಾನ ದ ಮಧುರ್ಯ 👌👌
ಸುಂದರ ಸಾಹಿತ್ಯ ತಮ್ಮ ಸಾಹಿತ್ಯ ಕೃಷಿಯ ಕಷಿ ಗೆ ಶರಣು ಮರಳು ನಾವು 🙏
ಉತ್ತಮ ಸಾಹಿತ್ಯ, ಉತ್ತಮ ರಾಗಸಂಯೋಜನೆ
ಅದ್ಬುತ😇
ಅತ್ಯದ್ಭುತ , ಅರ್ಥ ಪೂರ್ಣ ಸಾಹಿತ್ಯ❤️👌 ಸ್ವರಮಾಂತ್ರಿಕ ರಾಘವೇಂದ್ರ ಸರ್ ಅವರ ಇಂಪಾದ ಧ್ವನಿಯಲ್ಲಿ ಈ ಗೀತೆ ಕೇಳಿ ಕಣ್ಣುತುಂಬಿತು 🥺👌👌❤️🙏
ಅದ್ಭುತ ಸಾಹಿತ್ಯ... ತುಂಬಾ ಇಷ್ಟ ಆಯ್ತು ❤
ತುಂಬಾ ಸೂಪರ್ ಹೆತ್ತತಾಯಿಯ ಬಗ್ಗೆ ಒಂದು ಹಾಡನ್ನು ನಿಮ್ಮದ್ವನಿಯಲ್ಲಿಕೇಳಬೇಕೆನಿಸುತ್ತದೆ ಹಾಡಿಸರ್❤🙏
Superrr
ನಿಮಗೇ ಹೇಗೇ thanks ಹೇಳಬೇಕೋ ಗೊತ್ತಾಗುತ್ತಿಲ್ಲ, ಅಷ್ಟು ಅದ್ಬುತ ಲಿರಿಕ್ಸ್ ಇಂಥ ಒಂದು ಹಾಡು ಸಾಲಲ್ಲ ನಿಮ್ಮನ್ನ ವರ್ಣಿಸಲು ❤❤
ಎಷ್ಟು ಸಾರಿ ಕೇಳಿದರು ಬಾವನೆಯ ಸಾಗರದಲ್ಲಿ ಮುಳಿಗಿಸಿಬಿಡುತ್ತದೆ ಈ ಹಾಡು!
ತುಂಬಾ ಅರ್ಥಪೂರ್ಣವಾದ ಕವನ. ಅಷ್ಟೇ ಮಧುರವಾದ ಗಾಯನ.
ಹೃದಯ ತಟ್ಟುವ, ಮನಮುಟ್ಟುವ ಭಾವಗೀತೆ❤
Beautiful composition and music. Visuals too👌
ಚೆನ್ನಾಗಿದೆ ಸಾಹಿತ್ಯ ಹಾಗೂ ಸಂಗೀತ
Good one Vinayak .🎉
ಭಾವದ ಸೆಳೆತ ಚೆಂದವಾಗಿ ಮೂಡಿಬಂದಿದೆ.ಧ್ವನಿ ಹೃದಯಸ್ಪರ್ಶಿಯಾಗಿದೆ.
ತುಂಬಾ ಚೆನ್ನಾಗಿದೆ!!! ಸಾಹಿತ್ಯ ಮತ್ತು ಗಾಯನ👌👌
ತುಂಬಾ ಚೆನ್ನಾಗಿದೆ .ಅಭಿನಂದನೆಗಳು 🎉
First like...😊👍
ಅದ್ಬುತ sir❤
ಈ ಹಾಡನ್ನ ಕೇಳಿ ಮೂಖವಿಷ್ಮಯನಾದೆ ಅಷ್ಟು ಚೆನ್ನಾಗಿದೆ ವಾದ್ಯವ್ರಂದ ತಂಡದವರಿಗೆ ನನ್ನದೊಂದು ಚಿಕ್ಕ ನಮಸ್ಕಾರಗಳು
ಸಾಹಿತ್ಯ ಅತ್ಯದ್ಭುತ ❤❤❤❤
ಅರ್ಥಪೂರ್ಣ ಸಾಹಿತ್ಯ 👌 ಸೊಗಸಾದ ಸಂಗೀತ ಸಂಯೋಜನೆ 😍
ಭಾವಪೂರ್ಣ ಸಾಹಿತ್ಯ ಮತ್ತು ಸಂಗೀತ . ಇಷ್ಟವಾಯಿತು.
ನಿಜ್ವಾಗ್ಲೂ ಸತ್ಯ ಸಂಗತಿ ಹೊರಗೆ ಬಂದಿದೆ 🥇🥇🥇🙏
Pleasant song awesome singing beautiful music composition and lyrics
ಭಾವುಕವಾಗಿದೆ...👌🙏
ಅತ್ಯದ್ಭುತ ಸಾಲು ಗಳು wow
ಅದ್ಭುತವಾದ ಸಾಹಿತ್ಯ ಮನದ ನೋವುಗಳಿಗೆ ಔಷಧ ಈ ರೀತಿಯ ಸಾಹಿತ್ಯ
ಬಹಳ ಸುಂದರವಾಗಿ ಮೂಡಿದ ಸಾಹಿತ್ಯ, ಅಷ್ಟೇ ಚೆಂದದ ಸಂಗೀತ 💐
ಮನಮುಟ್ಟುವ ಸಾಹಿತ್ಯ...ಅದ್ಭುತ ಗಾಯನ 👏👏
ಭಾವುಕ ಸಾಹಿತ್ಯ ಮತ್ತು ಭಾವಪೂರ್ಣ ಧ್ವನಿ❤
ಚೆನ್ನಾಗಿದೆ ವಿನಾಯಕ.
ಧನ್ಯವಾದಗಳು ಮೇಡಂ ☺
ಸುಂದರವಾದ ಸಾಹಿತ್ಯ ಸುಮಧುರ ಗಾಯನ ಶುಭವಾಗಲಿ
Super ❤
ತುಂಬಾ ಸೊಗಸಾಗಿದೆ ❤
ಗೀತೆ ರಚನೆ ಭಾವನಾತ್ಮಕವಾಗಿದೆ. ಗಾಯನವು ಅಷ್ಟೇ ಸೊಗಸಾಗಿದೆ.ಒಂದು ಒಳ್ಳೆಯ ಭಾವಗೀತೆಗಳು ಕೇಳಿದಂತೆ ಆಯ್ತು.
Superb helatheerada saalu
Nice lyrics 👍
ಅದ್ಭುತ ಗೀತೆ ಸರ್ 👌🏽💐🙏🏻
ಮನಮುಟ್ಟುವ ಸಾಹಿತ್ಯ 💐
Super ....Song...
ಕೊನೆ ಇಲ್ಲದ ಸಾಲುಗಳು ❤
ಮನ ಮುಟ್ಟುವ ಸಾಹಿತ್ಯ ಸಂಗೀತ❤
Woww 😢😢
ಸೂಪರ್ 💖
Bendreyavara Saalinalli Nevu kuda sir ... 🙏
Manassige muda neduva sangeeta ❤
ಭಾವಕೆ ಶರಣಾದೆ.....🙏🙏🙏❤️❤️
Optimistic and pessimistic view lyrics. One and all swing with their state of mind and feelings. Thanks for lyrics,music and sung.
Speechless... Simply superb
ಅದ್ಭುತ 😊❤
Nice ❤
Nanna jeevanadalli esto kastagalannu nodiddini innu edharisuttiddaene esto sala ee jeevanave beda mukthaya gholisi horatu hoghona endhu nirdharanu madikondidde aadhare ee bhavagheethegalu nannannu badhkuva jeevanadha uthsahavannu moodisuttadhe nalenu idhe hadugalannu kelutta badhuka bekennuva jeevanadha kouthukathe kaidhirisuttadhe Raghavendra beejadi sir avare nimma hadugalannu estu sala kelidharu manassu thumbhi bharutte anantha cheathana jeevanouthasaha moodisuttadhe dhanyosmi badhuku sarthaka
You always come with quality
Never beat this song going forward
Awaysome lyrics heart touched kannada kasturi fragrance
Adhbhuta gayana🎉🎉
ಪ್ರಕೃತಿ, ಕೊಳಲ ಸದ್ಗತಿ..ಗಾಯನ ತುಂಬುವುದು ಮತಿ,
Super bro
ತುಂಬಾ ಚೆನ್ನಾಗಿದೆ
Nange helida hagide sir ee haadi tq🎉
Very nice sir
sooooperrrr
ಸುಂದರ ಸಾಹಿತ್ಯ ಸುಮಧುರ ಗಾಯನ
❤❤❤
ನಮ್ಮ ಗೆ ಹಾಡು ಕೇಳಿ ಕಣ್ಣೀರು ಬಂದಿದೆ ❤😢
Aaha super 👌 song ❤️❤️❤️💐💐🙏🥰😭😭
ಮಲೆನಾಡು ಕವಿಗಳ ತಾಣನಮ್ಮೂರ ಹೆಮ್ಮೆ
ಸೂಪರ್ ಹಾಡು
ಅದ್ಭುತ ಸಾಹಿತ್ಯ
Unforgettable Performance
Kantasiri super sir haadu manada maathu
Super ♥️ sir
🪴🙏 ನಾನು ಹಾಡು ಕೇಳಿ ಮೋಕಾಸ್ಮಿತನಾದೆ ಮಾತು ಬರದೆ 💐💐🙏🙏
Super
💐🙏👍👌👌👌
Very nice 👍
Raghavendra sir kanta pusti yagide haadalli
🙏🏻👌🏻❤
ಸಿಡಿಲಿರದ ಮುಗಿಲೇ ಮಗುವಿರದ ಮಡಿಲೇ..
ua-cam.com/video/qg2tJFnkYw8/v-deo.htmlsi=rK-2QJVc5RuSXeG0
ಕೇಳಿ.. ಪ್ರೋತ್ಸಾಹಿಸಿ..
Akal,atyal,hidrgte,magalu,eke,toluhida,tagel,ewalalu,tolihida,hidargete,nanataw,hodkedru,segella,nanata,walwanmaga,anaya,madteala,neng,mansry,higaakite,naan,anaya,madaane,hilu,rokanan,tolu,bada,awnar,aka,barale,naanu,madalebadar,badrle,nanu,ardu,togadu,anu,madale,nang,samadu,aladu,vsay,bady,atayanu,hidargete,nemwan,tolihida,nodu,nan,talayman,parakesxy,madbad,naly,bartne,bakadsamade,kodasu,awgu,hidaregela,bakady,aglee,naly,barada,nanu,ele,mata,bhil,tadakada,enya,agagela,,esty
ಸಾಹಿತ್ಯ ತುಂಬಾ ಅರ್ಥಗರ್ಬಿತವಾಗಿದೆ
ಸಂಗೀತ ಮತ್ತು ಗಾಯನ ಮನ ಮುಟ್ಟಿದೆ...
ಧನ್ಯವಾದಗಳು ಸರ್... ಮತ್ತಷ್ಟು ಗೀತೆಗಳು ನಿಮ್ಮ ಲೇಖನಿಯಿಂದ ಹೊರಬರಲಿ...
ಯಾವ ಹಾಡಿನಾಳದಲ್ಲಿ ಯಾರ ಸ್ಮರಣೆಯೋ
ದೊರೆತ ಸಾಲು, ಬೆರೆತ ಕೊರಳು ಯಾರ ಕರುಣೆಯೋ!
ಬಹಳ ಇಷ್ಟವಾಯ್ತು ಈ ಸಾಲು...
ಸಾಹಿತ್ಯ, ಸಂಯೋಜನ, ಗಾಯನ , ವಾದ್ಯವಾದನ ಎಲ್ಲವೂ ಚೆನ್ನಾಗಿದೆ... 🎉
ಧನ್ಯವಾದಗಳು ☺
❤
ಅದ್ಭುತ ಸಾಲುಗಳು. ಹೃದಯ ತಟ್ಟುವ ಸಾಹಿತ್ಯ. ಅಷ್ಟೇ ಮನ ಮುಟ್ಟುವ ಗಾಯನ. ಎಲ್ಲರಿಗೂ ಆ ದೇವರು ಒಳ್ಳೆಯದು ಮಾಡಲಿ
ಕಣ್ಣೀರಿನ ಸಾಂತ್ವನದೊಳಗಿನ ಸಾಂತ್ವನ... ಹಾಡು, ವಾದ್ಯಗಳ ಸಂಯೋಜನೆ ಭಾವನೆ ಕೆಣಕಿ ನಡುವಲಿ ಲಾಲಿ ಸಾಂತ್ವನ... ಹೃದಯ ತುಂಬಿದ ಕೃತಜ್ಞತೆ... ಸಮಗ್ರ ತಂಡಕ್ಕೆ 🙏🙏💐💐👌👌👏👏👏
😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😮gb
❤
ಮನಸ್ಸಿನಾಳಕ್ಕೆ ತಲಪುವಂತಹ ಸಾಹಿತ್ಯ .. ಹಾಗೆಯೇ ಗಾಯನ ..❤ ವಿನಾಯಕ್ ಮತ್ತು ರಾಘವೇಂದ್ರರವರಿಗೆ 👏👏🙏🙏
ಅರ್ಥಪೂರ್ಣ ಸಾಹಿತ್ಯ, ಸೂಕ್ತ ರಾಗ ಸಂಯೋಜನೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ👌👌
ಸಾಹಿತ್ಯ ಬಹಳ ಚೆನ್ನಾಗಿದೆ.. ಪ್ರತಿ ಪದಗಳು ನಮ್ಮೊಳಗಿನ ಭಾವಗೀತೆಯಾಗಿದೆ... ❤
ಅರ್ಥಪೂರ್ಣವಾದ ಸಾಹಿತ್ಯ.ಅದ್ಭುತ ಗಾಯನ!❤
ತುಂಬಾ ಚೆನ್ನಾಗಿದೆ.. ಮನಸ್ಸಿನಲ್ಲಿ ಏನೇನೋ ಬಾವನೆಗಳು ಹಾದು ಹೋಗುವಂತಾ ಅನುಭವ ಕೊಡುತ್ತಿದೆ
ಸಾಹಿತ್ಯ ಸಂಗೀತ ಭಾವನೆ ಚಿತ್ರ ಸಂಯೋಜನೆ ತುಂಬಾ ಅರ್ಥ ಪೂರ್ಣ ವಾಗಿದೆ🎉🎉🎉
ತುಂಬಾ ಚೆನ್ನಾಗಿದೆ ..ಸಾಹಿತ್ಯ ತುಂಬಾ ಅರ್ಥಪೂರ್ಣ ವಾಗಿದೆ...
ಚಂದದ ಸಾಹಿತ್ಯ. ಸೊಗಸಾದ ಸಂಗೀತ
ಸಂಗೀತ,ಸಾಹಿತ್ಯ,ದೃಶ್ಯ ಸಂಯೋಜನೆ ಎಲ್ಲವೂ ಅದ್ಭುತ👌👌
ಬರೆದು ಹಾಡಿದ ಭಾವರಾಗದ ಸಾಲುಗಳಿಗೆ ಹೇಳಲು ಪದಗಳ ಅಭಾವವಿದೆ. ❤ ಇಷ್ಟೇ.
ಅತ್ಯದ್ಭುತವಾದ ಹಾಡು, ಪದಗಳು ಸಲುದು ಈ ಹಾಡನು ವರ್ಣಿಸಲು!!
ಅದ್ಭುತವಾದ ಸಾಲುಗಳು,ಕೇಳಿದಷ್ಟು ಕೇಳಬೇಕು ಅನ್ನುಸ್ತುತದೆ, 🥰
ಸಾಹಿತ್ಯ ಮತ್ತು ಧ್ವನಿ ಚೆನ್ನಾಗಿದೆ
ಭಾವನೆಗೆ ನಿಲುಕಲಾರದ ಸಾಹಿತ್ಯ, ಮತ್ತೆ ಮತ್ತೆ ಕೇಳಬೇಕೆನ್ನುವ ರಾಗ ಸಂಯೋಜನೆ, ಎತ್ತಲೋ ಕರೆದೊಯ್ಯುವ ಗಾಯನ, ತಮಗೆ ತಾವೇ ಈ ಹಾಡಿಗೆ ಅರ್ಪಿಸಿಕೊಂಡಂತಿದೆ ಸರ್!❤ ತಮಗೆ ತುಂಬಾ ಧನ್ಯವಾದಗಳು ❤
ಮುಟ್ಟಿತು ಹೃದಯಕ್ಕೆ ನಿಮ್ಮ ಸಾಹಿತ್ಯದ ಸಾಲು ಗಾನ ದ ಮಧುರ್ಯ 👌👌
ಸುಂದರ ಸಾಹಿತ್ಯ ತಮ್ಮ ಸಾಹಿತ್ಯ ಕೃಷಿಯ ಕಷಿ ಗೆ ಶರಣು ಮರಳು ನಾವು 🙏
ಉತ್ತಮ ಸಾಹಿತ್ಯ, ಉತ್ತಮ ರಾಗಸಂಯೋಜನೆ
ಅದ್ಬುತ😇
ಅತ್ಯದ್ಭುತ , ಅರ್ಥ ಪೂರ್ಣ ಸಾಹಿತ್ಯ❤️👌 ಸ್ವರಮಾಂತ್ರಿಕ ರಾಘವೇಂದ್ರ ಸರ್ ಅವರ ಇಂಪಾದ ಧ್ವನಿಯಲ್ಲಿ ಈ ಗೀತೆ ಕೇಳಿ ಕಣ್ಣುತುಂಬಿತು 🥺👌👌❤️🙏
ಅದ್ಭುತ ಸಾಹಿತ್ಯ... ತುಂಬಾ ಇಷ್ಟ ಆಯ್ತು ❤
ತುಂಬಾ ಸೂಪರ್ ಹೆತ್ತತಾಯಿಯ ಬಗ್ಗೆ ಒಂದು ಹಾಡನ್ನು ನಿಮ್ಮದ್ವನಿಯಲ್ಲಿಕೇಳಬೇಕೆನಿಸುತ್ತದೆ ಹಾಡಿಸರ್❤🙏
Superrr
ನಿಮಗೇ ಹೇಗೇ thanks ಹೇಳಬೇಕೋ ಗೊತ್ತಾಗುತ್ತಿಲ್ಲ, ಅಷ್ಟು ಅದ್ಬುತ ಲಿರಿಕ್ಸ್ ಇಂಥ ಒಂದು ಹಾಡು ಸಾಲಲ್ಲ ನಿಮ್ಮನ್ನ ವರ್ಣಿಸಲು ❤❤
ಎಷ್ಟು ಸಾರಿ ಕೇಳಿದರು ಬಾವನೆಯ ಸಾಗರದಲ್ಲಿ ಮುಳಿಗಿಸಿಬಿಡುತ್ತದೆ ಈ ಹಾಡು!
ತುಂಬಾ ಅರ್ಥಪೂರ್ಣವಾದ ಕವನ. ಅಷ್ಟೇ ಮಧುರವಾದ ಗಾಯನ.
ಹೃದಯ ತಟ್ಟುವ, ಮನಮುಟ್ಟುವ ಭಾವಗೀತೆ❤
Beautiful composition and music. Visuals too👌
ಚೆನ್ನಾಗಿದೆ ಸಾಹಿತ್ಯ ಹಾಗೂ ಸಂಗೀತ
Good one Vinayak .🎉
ಭಾವದ ಸೆಳೆತ ಚೆಂದವಾಗಿ ಮೂಡಿಬಂದಿದೆ.ಧ್ವನಿ ಹೃದಯಸ್ಪರ್ಶಿಯಾಗಿದೆ.
ತುಂಬಾ ಚೆನ್ನಾಗಿದೆ!!! ಸಾಹಿತ್ಯ ಮತ್ತು ಗಾಯನ👌👌
ತುಂಬಾ ಚೆನ್ನಾಗಿದೆ .
ಅಭಿನಂದನೆಗಳು 🎉
First like...😊👍
ಅದ್ಬುತ sir❤
ಈ ಹಾಡನ್ನ ಕೇಳಿ ಮೂಖವಿಷ್ಮಯನಾದೆ ಅಷ್ಟು ಚೆನ್ನಾಗಿದೆ ವಾದ್ಯವ್ರಂದ ತಂಡದವರಿಗೆ ನನ್ನದೊಂದು ಚಿಕ್ಕ ನಮಸ್ಕಾರಗಳು
ಸಾಹಿತ್ಯ ಅತ್ಯದ್ಭುತ ❤❤❤❤
ಅರ್ಥಪೂರ್ಣ ಸಾಹಿತ್ಯ 👌 ಸೊಗಸಾದ ಸಂಗೀತ ಸಂಯೋಜನೆ 😍
ಭಾವಪೂರ್ಣ ಸಾಹಿತ್ಯ ಮತ್ತು ಸಂಗೀತ . ಇಷ್ಟವಾಯಿತು.
ನಿಜ್ವಾಗ್ಲೂ ಸತ್ಯ ಸಂಗತಿ ಹೊರಗೆ ಬಂದಿದೆ 🥇🥇🥇🙏
Pleasant song awesome singing beautiful music composition and lyrics
ಭಾವುಕವಾಗಿದೆ...👌🙏
ಅತ್ಯದ್ಭುತ ಸಾಲು ಗಳು wow
ಅದ್ಭುತವಾದ ಸಾಹಿತ್ಯ
ಮನದ ನೋವುಗಳಿಗೆ ಔಷಧ ಈ ರೀತಿಯ ಸಾಹಿತ್ಯ
ಬಹಳ ಸುಂದರವಾಗಿ ಮೂಡಿದ ಸಾಹಿತ್ಯ, ಅಷ್ಟೇ ಚೆಂದದ ಸಂಗೀತ 💐
ಮನಮುಟ್ಟುವ ಸಾಹಿತ್ಯ...ಅದ್ಭುತ ಗಾಯನ 👏👏
ಭಾವುಕ ಸಾಹಿತ್ಯ ಮತ್ತು ಭಾವಪೂರ್ಣ ಧ್ವನಿ❤
ಚೆನ್ನಾಗಿದೆ ವಿನಾಯಕ.
ಧನ್ಯವಾದಗಳು ಮೇಡಂ ☺
ಸುಂದರವಾದ ಸಾಹಿತ್ಯ ಸುಮಧುರ ಗಾಯನ ಶುಭವಾಗಲಿ
Super ❤
ತುಂಬಾ ಸೊಗಸಾಗಿದೆ ❤
ಗೀತೆ ರಚನೆ ಭಾವನಾತ್ಮಕವಾಗಿದೆ. ಗಾಯನವು ಅಷ್ಟೇ ಸೊಗಸಾಗಿದೆ.
ಒಂದು ಒಳ್ಳೆಯ ಭಾವಗೀತೆಗಳು ಕೇಳಿದಂತೆ ಆಯ್ತು.
Superb helatheerada saalu
Nice lyrics 👍
ಅದ್ಭುತ ಗೀತೆ ಸರ್ 👌🏽💐🙏🏻
ಮನಮುಟ್ಟುವ ಸಾಹಿತ್ಯ 💐
Super ....Song...
ಕೊನೆ ಇಲ್ಲದ ಸಾಲುಗಳು ❤
ಮನ ಮುಟ್ಟುವ ಸಾಹಿತ್ಯ ಸಂಗೀತ❤
Woww 😢😢
ಸೂಪರ್ 💖
Bendreyavara Saalinalli Nevu kuda sir ... 🙏
Manassige muda neduva sangeeta ❤
ಭಾವಕೆ ಶರಣಾದೆ.....🙏🙏🙏❤️❤️
Optimistic and pessimistic view lyrics. One and all swing with their state of mind and feelings. Thanks for lyrics,music and sung.
Speechless... Simply superb
ಅದ್ಭುತ 😊❤
Nice ❤
Nanna jeevanadalli esto kastagalannu nodiddini innu edharisuttiddaene esto sala ee jeevanave beda mukthaya gholisi horatu hoghona endhu nirdharanu madikondidde aadhare ee bhavagheethegalu nannannu badhkuva jeevanadha uthsahavannu moodisuttadhe nalenu idhe hadugalannu kelutta badhuka bekennuva jeevanadha kouthukathe kaidhirisuttadhe Raghavendra beejadi sir avare nimma hadugalannu estu sala kelidharu manassu thumbhi bharutte anantha cheathana jeevanouthasaha moodisuttadhe dhanyosmi badhuku sarthaka
You always come with quality
Never beat this song going forward
Awaysome lyrics heart touched kannada kasturi fragrance
Adhbhuta gayana🎉🎉
ಪ್ರಕೃತಿ, ಕೊಳಲ ಸದ್ಗತಿ..ಗಾಯನ ತುಂಬುವುದು ಮತಿ,
Super bro
ತುಂಬಾ ಚೆನ್ನಾಗಿದೆ
Nange helida hagide sir ee haadi tq🎉
Very nice sir
sooooperrrr
ಸುಂದರ ಸಾಹಿತ್ಯ ಸುಮಧುರ ಗಾಯನ
❤❤❤
ನಮ್ಮ ಗೆ ಹಾಡು ಕೇಳಿ ಕಣ್ಣೀರು ಬಂದಿದೆ ❤😢
Aaha super 👌 song ❤️❤️❤️💐💐🙏🥰😭😭
ಮಲೆನಾಡು ಕವಿಗಳ ತಾಣ
ನಮ್ಮೂರ ಹೆಮ್ಮೆ