ನಮ್ಮ ಜೀವನದ ಅತ್ಯಂತ ಕಷ್ಟಕರವಾದ ROAD TRIP🛣| Police Checking, No Gas Stations, Tyre Puncher | Peru EP 14

Поділитися
Вставка
  • Опубліковано 10 вер 2024
  • 𝐏𝐄𝐑𝐔 𝐒𝐄𝐑𝐈𝐄𝐒 𝐄𝐏𝐈𝐒𝐎𝐃𝐄 14 : Road tripping in the Highland mountains on Peru is not a joke. Trust me the highways we went they had no Gas stations also hotels to eat. This stretch of 700 KMS was one of the difficult road trip in our life. We literally struggled for every 50 kms as the roads where very horrible and there were also lot of Police checkpoint's.
    We will take you to one of the most scenic and most difficult roads in Peru.
    -- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : • Austria Series - Kannada
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • North West India Serie...
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...
    𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 73 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
    Please join us with our fun filled travel journey, where we will share everything from where to stay, what to see and where to eat when travelling around the world!

КОМЕНТАРІ • 604

  • @nandinis6478
    @nandinis6478 2 роки тому +42

    ನಮ್ಮ ಕನ್ನಡಿಗರ ಹೆಮ್ಮೆ ನೀವು 👏ಕನ್ನಡಾಂಬೆಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ, ಯಾವುದಕ್ಕೂ ಹೆದರದಿರಿ, ನಿಮ್ಮ ಗುರಿ ನೀವು ತಲುಪಲಿ ಎಂದು ಹಾರೈಸುವೆ 😍

  • @mamathakl
    @mamathakl 2 роки тому +73

    ನಿಮ್ಮ ಈ ಸುಂದರ ಪಯಣದಲ್ಲಿ ನಮ್ಮನು ಸಂತೋಷ ಪಡಿಸುತ್ತಿರ, ನಿಮ್ಮ ಮುಂದಿನ ಪ್ರಯಾಣಕ್ಕೇ all the best dear bro and sis😇

    • @mg-RCB
      @mg-RCB 2 роки тому

      Bro and sis na🙄🤔

    • @prathaphl2088
      @prathaphl2088 2 роки тому

      Use Anna and athge

  • @raghukm4538
    @raghukm4538 2 роки тому +17

    ಎಲ್ಲೇ ಇರಿ, ಹುಷಾರಾಗಿರಿ. ,Worth spending time by watching you vlogs❤️ now addicted.

  • @Jdstyle123
    @Jdstyle123 2 роки тому +4

    ನಿಮ್ಮ್ ವಿಡಿಯೋ ನೋಡ್ತಾಯಿದ್ರೆ ನಾನು ಯಾವಾಗಾ ದೇಶಾ ಸುತ್ತೋಕೆ ಹೋಗತಿನೋ ಅನಸ್ತಿದೆ. 😍😘👌

  • @proudindian2379
    @proudindian2379 2 роки тому +53

    It is really worth watching your videos. Definitely, it is not possible to go to these countries for everyone. We are lucky to see nooks and corners of the world through your videos. God bless ❤️😍

  • @chintuchintu1800
    @chintuchintu1800 2 роки тому +2

    ಹಳ್ಳಿ ಆದರೂ ಎಷ್ಟು ಚೆನ್ನಾಗಿ ಇಟ್ಟುಕೊಂಡಿದ್ದಾರೆ ರಸ್ತೆಗಳು ತುಂಬಾ ಚೆನ್ನಾಗಿದೆ ಟೋಟಲ್ ಆಗಿ ನಿಮ್ಮ ವಿಡಿಯೋ ಸೂಪರೋ ಸೂಪರ್ 👌

  • @santoshkumarhiremath8536
    @santoshkumarhiremath8536 2 роки тому +2

    ಸಾಹೇಬ್ರ ನಿಮ್ಮ ಪ್ರಯಾಣ ಹೀಗೆ ಮುಂದುವರೆಯಲಿ ಯಾವತ್ತೂ ನಿಮಗೆ ಕನ್ನಡಿಗರ ಆಶೀರ್ವಾದ ಇದ್ದೇ ಇರುತ್ತದೆ ನಿಮ್ಮ ಅಭಿಮಾನಿ ಉತ್ತರ ಕರ್ನಾಟಕದಿಂದ .....

  • @manjunath1428
    @manjunath1428 7 місяців тому

    ನಿಜವಾಗ್ಲೂ ನಮ್ಮ ದೈರ್ಯ ವಂಥ ಕನ್ನಡಿಗ ಸುಂದರ dampathigalu ನೀವೇ 🎉 ಜೋಪಾನ ವಾಗಿ ಬನ್ನಿ 👍👍

  • @NithyaSathya-Vijay
    @NithyaSathya-Vijay 2 роки тому +3

    ನಿಮ್ಮ ಧ್ವನಿ ಡಿಟ್ಟೊ ದುನಿಯಾ ವಿಜಯ್ ಥರಾನೇ ಇದೆ.....
    ❤😍🤓😎

  • @umabaligeri3860
    @umabaligeri3860 2 роки тому +3

    ನೀವು ಉಷಾರಾಗಿರಿ,, ಎಲ್ಲೆಲ್ಲೋ ಹೋಗಿ ನಮ್ಮ ಕನ್ನಡದಲ್ಲಿ vlog ಮಾಡುವ ನಮ್ಮ ಕನ್ನಡಿಗರಿಗೆ ಒಳ್ಳೆಯದಾಗಲಿ... 💖❤️🚩

  • @creativechannel9059
    @creativechannel9059 2 роки тому +3

    ನಿಮ್ಮ ವಿಡಿಯೋಗಳನ್ನು ನೋಡಲು ಕಾತುರದಿಂದ ಕಾಯುತ್ತಾ ಇದ್ದೇವೆ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ 🙏🏻🙏🏻🇮🇳🇮🇳

  • @rangaswamytrangaswamy3790
    @rangaswamytrangaswamy3790 2 роки тому +3

    ಸಾರ್ ನಿಮ್ಮ ಧ್ವನಿ... ದುನಿಯಾ ವಿಜಯ್ ತರಹ ಇದೆ ಕೇಳಿದರೆ ತುಂಬಾ ಖುಷಿಯಾಗುತ್ತದೆ... ❤️

  • @chandrakala.chandu8346
    @chandrakala.chandu8346 2 роки тому +11

    ನಮ್ ಊರು ಬಿಡದಿ
    ನಿಮಗೋಸ್ಕರ ಬಿಡದಿ ಇಡ್ಲಿ ಇವತ್ತೆ ತಿಂತೀನಿ😃😃 ಸರ್
    Luv u both and take care...... ♥️♥️♥️

  • @parameshwarappaam7367
    @parameshwarappaam7367 2 роки тому +1

    ಧನ್ಯವಾದಗಳು ನೀವು ಎಲ್ಲೇ ಹೋದರು ನಮ್ಮ ಕನ್ನಡವನ್ನ ಸೂ ವಿಸ್ತರವಾಗಿ ಮಾತನಾಡುತ್ತ ದೇಶ ದೇಶದ ಚರಿತ್ರೆಯನ್ನ ವಿವರಣೆ ಕೊಡುತ್ತ ಆಶಾ ರವರ ನಗು ಕಿರಣ್ ಅವರ ವಿವರೇ ನಿಜಕ್ಕೂ ಮೆಚ್ಚುವಂತದ್ದು 🌹🌹🌹🌹🌹🌹🌹

  • @DMArjun
    @DMArjun 2 роки тому

    ಅಣ್ಣ ಮತ್ತು ಅತ್ತಿಗೆ ನೀವು ನಿಜವಾಗಿಯೂ ನಮ್ಮ ದೇಶದ ಎಲ್ಲ ಜನರಿಗೆ ಈ ವಿಡಿಯೋ ಹೋಗಿದೆ ಈಗೆ ನಿಮ್ಮ ಪಯಣ ಸಂಪೂರ್ಣ ವಾಗಲಿ

  • @b.sanandaanand7000
    @b.sanandaanand7000 2 роки тому

    ನಿಮ್ಮ ಪ್ರಯಾಣ ಸುಖಕರವಾಗಿರಲಿ. ನಮ್ಮೂರ ಹೆಸರು ಹೇಳಿದ್ದಕ್ಕೆ ಧನ್ಯವಾದಗಳು. ಮಂಡ್ಯ ಮದ್ದೂರು 😝😝😝🇮🇳🇮🇳🇮🇳🕉️💐🙏

  • @mukundrv4254
    @mukundrv4254 Рік тому +1

    I AM SO HAPPY, ,, YOU ARE SHOWING GOOD PLACES ,,, JAI KARNATAKA MAATA KI JAI,,,,,🙏🙏🙏🙏🙏🙏🙏🙏🙏🙏🙏🙏🙏🙏🙏🙏👍👍👍👍👍👍👍

  • @chandrug437
    @chandrug437 2 роки тому +3

    Awesome vlog... Ashakka avar knowledge next level ... super

  • @svlathasvlatha1416
    @svlathasvlatha1416 2 роки тому +3

    ಕಿರಣ್ ಅವರ local ಕನ್ನಡ ಮಾತು ನನಗೆ ತುಂಬಾ ಖುಷಿ ಕೊಡುತ್ತೆ, cute couple and be careful

  • @sreekanthro244
    @sreekanthro244 2 роки тому +5

    Kirananna's conversation with Ajji was superb... Wild Alpacas 🦙 superb... Last but not the least "your driving skills are other worldly"

  • @shekaradm3300
    @shekaradm3300 2 роки тому +2

    ಹಲೋ ಆಶಾ mam and ಕಿರಣ್ sir ನೀವು ತೋರಿಸಿದ ಈ ಅದ್ಬುತವಾದ ರೋಡ್ ಟ್ರಿಪ್ ನಲ್ಲಿ ಸುಂದರವಾದ ಪ್ರಕೃತಿ ನದಿ ಅಲ್ಲಿನ ಗ್ರಾಮಗಳು ಅಲ್ಲಿನ ಜನರಬಗ್ಗೆ ಚೆನ್ನಾಗಿ ತಿಲ್ಸಿದಿರ ನಿಮ್ಮ ಪಯಣ ಹೀಗೆ ಮುಂದುವರಿಯಲಿ ಧನ್ಯವಾದಗಳು ನಿಮಗೆ
    ಇಂತಿ ನಿಮ್ಮ ಮಣ್ಣಿನ ಮಗ
    ಶೇಖರ್ ಡಿ ಎಂ ದೇವನೂರು

  • @cobraShekar
    @cobraShekar 2 роки тому +3

    ನಮ್ಮ ಬಿಡದಿ ನಮ್ಮ ಹೆಮ್ಮೆ ❤️❤️❤️❤️❤️

  • @maheshbc3097
    @maheshbc3097 2 роки тому +1

    Nijavaglu heegella ede south america anta tumbane thanks nimge hats of u guys jai kannada jai kandambe💛❤️

  • @vinaymadival7021
    @vinaymadival7021 Рік тому

    ನಿಜ ಆಶಾ- ಕಿರಣ್👌 ಆಗಿ ಮಾತಾಡ್ತಾ ಇತ್ತೀರಿ... ನಮ್ಮದು... ಕೋಲಾರ .🥰👍👍

  • @devarajus4925
    @devarajus4925 2 роки тому

    ನನಗೆ ವಿದೇಶಗಳ ವಿಡಿಯೋ ನೋಡಬೇಕೆಂದು ತುಂಬಾ ಆಸೆ ಇತ್ತು ನಾನು ಗೂಗಲ್ ಎರ್ತ್ ಮೇಪ್ ನಲ್ಲಿ ನೋಡ್ತಾಯಿದ್ದೆ ಮತ್ತು ಕೆಲವು ನಮ್ಮ ದೇಶದ ವಿಡಿಯೋಗಳನ್ನ ನೋಡ್ತಾ ಯಿದ್ದೆ ಅವಾಗ ಮೊದಲು ನಿಮ್ಮ ವಿಡಿಯೋ ನೋಡ್ದೆ ನಗಂತ್ತು ತುಂಬಾ ಇಷ್ಟ ಆಯ್ತು ನಿಮ್ಮ ಎಲ್ಲ ವಿಡಿಯೋ ಗಳನ್ನ ನೋಡ್ತಾಯಿದ್ದೀನಿ ನಿಮ್ಮ ಮುಂದಿನ ಎಲ್ಲ ವಿಡಿಯೋಗಳಿಗೂ ಶುಭವಾಗಲಿ ಜೈಕನಾ೯ಟಕ ಜೈಕನ್ನಡಾಂಬೆ

  • @veereshjainapur9201
    @veereshjainapur9201 2 роки тому +3

    Kiran= a man with golden heart❤

  • @hariprasadknayak9881
    @hariprasadknayak9881 2 роки тому +5

    Peru Ep 14 video was fentastic. Roads are superb. View, place was very nice. Super road trip. Jai karnataka.💛♥️💛♥️💛♥️🇮🇳🇮🇳🇮🇳🇮🇳

  • @manjuvirat4229
    @manjuvirat4229 2 роки тому +7

    Boost is the secret of kiran annan energy ⚡😃

  • @mr.andmrs.shetty9299
    @mr.andmrs.shetty9299 2 роки тому

    ನಿಮ್ಮ ಯಲ್ಲ ವೀಡಿಯೋಸ್ ಗಳು ತುಂಬಾ ಚೆನ್ನಾಗಿರುತ್ತೆ.. ಎಲ್ಲರೂ ವಿಸಿಟ್ ಮಾಡೋಕೆ ಆಗದೆ ಇರೋ ಪ್ಲೇಸಸ್ ಯಲ್ಲ ನಿಮ್ಮ ವೀಡಿಯೊ ಇಂದ ನೋಡಬೋದು. ತುಂಬಾ ಧನ್ಯವಾದಗಳು. ❤❤ 😊😊 🌸🌺🌻🌹🌷🌼💐 ಆಶಾ ಅವ್ರೇ ನಿಮ್ಮ ನಗು ತುಂಬ ಚನ್ನಾಗಿದೆ

  • @MrPradeepsb7
    @MrPradeepsb7 2 роки тому +1

    I am PRADEEP from Channapatna ( Ramanagara Dist ).
    Nimma Every Journey Road Trip Enjoy mmadta ideevi.
    Neevu Thorista iro, Prathiyondu Videos Enjoy Maadta ideevi.
    You Both are Showing Best Contries to us.
    Thank you and God Bless you …

  • @girishkangira2891
    @girishkangira2891 2 роки тому +3

    Funniest part of ur travelling..kiran always speaks in Kannada with other countries people when there is a language problem

  • @mamathahs1381
    @mamathahs1381 Рік тому

    ಅಲ್ಲಿ ವ್ಯಾವಸಯ ಮಾಡ್ಲವ , ಚೆನ್ನಾಗಿದೆ ತುಂಬಾನೇ

  • @sridharrao1383
    @sridharrao1383 2 роки тому +5

    These types of experience are the ones that will remain in the memory for long.
    At the time of suffering it will be shit scaring.
    Enjoy Maadi, maza maadi 🙏🙏

  • @Mahe_ce
    @Mahe_ce 2 роки тому

    Nice videos ನಿಮ್ಮ ಪ್ರಯಾಣ ಸುಖಕರವಾಗಲಿ

  • @indian5364
    @indian5364 2 роки тому +2

    ದುಃಖದಲ್ಲಿರುವಾಗ ಕಾಮೆಡಿ ವೀಡಿಯೋ ನೋಡಿದ್ರು ನಗು ಬರಲ್ಲ‌. But ನಿಮ್ಮ ವೀಡಿಯೋ ನೋಡಿದ್ರೆ ಏನೋ ಒಂಥರ ಮೂಡ್ ಚೇಂಜ್‌ ಮಾಡುತ್ತೆ ಮತ್ತು ನೋಡುವಾಗ ಉತ್ಸಾಹವಾಗುತ್ತೆ , ಮನಸಿಗೆ ನೆಮ್ಮದಿ ಸಿಗುತ್ತೆ.
    Thankq #PP & #AK ❤❤😍😍

  • @maheshas8157
    @maheshas8157 Рік тому +1

    Both of you are really a gems to our Kannada community 😍🙏👍🏻❤️, all the best for your journey

  • @shridharnrs3334
    @shridharnrs3334 Рік тому

    ಸೂಪರ್ ಸರ್ ನಿಜವಾಗ್ಲೂ ತುಂಬಾ ಖುಷಿ ಆಗುತ್ತೆ ನಿಮ್ ವೀಡಿಯೋಸ್ ನೋಡ್ಲಿಕ್ಕೆ, ಧನ್ಯವಾದಗಳು ನಿಮ್ ಇಬ್ಬರಿಗೂ 😊

  • @udayakumara.s.t.7405
    @udayakumara.s.t.7405 2 роки тому

    ಬಹಳ ಅದ್ಭುತವಾಗಿ ಪ್ರಪಂಚವನ್ನು ತೋರಿಸುತಿದ್ದೀರಾ.. ಬಹಳ ಬಹಳ ಧನ್ಯವಾದಗಳು 🙏

  • @bharamappahosalli6920
    @bharamappahosalli6920 2 роки тому

    Namage yella country nu toristidiri namage full Kushi yagide bro thank u

  • @sujusuj745
    @sujusuj745 2 роки тому +1

    Nim vlogs nodode kushi Peruvin vedios matra marykk agalla ... history nalli study madidvi adell nododu yeno ontra kushi hegell edyall anth ashchryanu agtte thumb thanks ...new subscriber nanu nim chnlge

  • @yashyash7002
    @yashyash7002 2 роки тому +2

    Brother nimm yella videos nodidini .ontara addict agbittidini kiran bro

  • @jaiprakashjp1856
    @jaiprakashjp1856 2 роки тому

    ಪ್ರಯಾಣ ಸುಖಕರವಾಗಿರಲಿ

  • @Kannadiga_kalikeyalli
    @Kannadiga_kalikeyalli 2 роки тому

    ಅದ್ಭುತ ಅನ್ನಬಲ್ಲೆ ಅಷ್ಟೆ.... 💛❤️

  • @SushmaKaraba
    @SushmaKaraba 2 роки тому +2

    Road trip channagithu 👌 take care happy journey 👍

  • @ravikumarms395
    @ravikumarms395 2 роки тому

    ಸೂಪರ್ ಗುರು, ಆಶಾ ಹಾಗೂ ಕಿರಣ್ ಈವತ್ತಿನ ಸ್ಪೆಷಲ್ ಎಫೆಕ್ಟ್ ಗಾಗಿ, ಧನ್ಯವಾದಗಳು. ನಿಮ್ಮ ಕಾಳಜಿ ವಹಿಸಿ. ಜೈ ಕನ್ನಡಾಂಬೆ. ಜೈ ಕರ್ನಾಟಕ.

  • @arjuarju456
    @arjuarju456 2 роки тому +1

    @19:37 when map auto voice speech, erakka ogthivi police edkondore, epic😆🤣.

  • @Kannada1408
    @Kannada1408 2 роки тому +1

    ಸೂಪರ್

  • @vinaykannadiga10
    @vinaykannadiga10 2 роки тому +2

    Love from tumkur ASHAKIRANA..❤️

  • @gurukembhavimath6617
    @gurukembhavimath6617 2 роки тому +3

    Super ಆಶಾ ಅಕ್ಕ ಕಿರಣ್ ಅಣ್ಣ ❤️❤️👍 all the best ಹಳ್ಳಿ ಅಂತ ಅನ್ಸೋಡಿಲ್ಲ

  • @GRK1001
    @GRK1001 2 роки тому +2

    your videos are stress busters.. one of the best vlogs that too in namma Kannadadalli.. Thank you and you guys deserve 1000 likes

  • @Sindhu31307
    @Sindhu31307 2 роки тому +5

    Happy to see ur subscribers raising gradually. Well deserved 👍 👏

  • @sekark5478
    @sekark5478 2 роки тому +3

    Made for eachother bro and u r unique as well as ur Channel I never seen like this video, love 💕 it I am proud to spend my internet it's worthy to see

  • @m.hemanthuppidada346
    @m.hemanthuppidada346 Рік тому

    adbutavada videos nimdu .. thank you very much.. hage nimmibrannu nodi hotte antu uritide nangu travel andre tumba esta but economy support madalla sooo.. iam happy to wach your vlogs videos .. olledagli ebrigu

  • @krishnapatil5087
    @krishnapatil5087 2 роки тому +3

    You are the CEO of Indian Travellers ❤️❤️❤️

  • @muthumuthurajurh8163
    @muthumuthurajurh8163 2 роки тому

    ನಿಮ್ಮಿಬ್ಬರ ಜೋಡಿಗೆ ಧನ್ಯವಾದಗಳು ಸೂಪರ್ ವಿಡಿಯೋಗಳು ನಮ್ಮ ಕರ್ನಾಟಕದ ಪರವಾಗಿ ಅಭಿನಂದನೆಗಳು ನಿಮಗೆ

  • @naveengk7743
    @naveengk7743 2 роки тому +2

    ದಿನ ನೀಮ್ಮ ವಿಡಿಯೋಗೆ ಕಾಯ್ತ ಇರ್ತಿನಿ ಆಶಾ ಕಿರಣ್ ❤

  • @banu...p5394
    @banu...p5394 2 роки тому

    Nange Nimma video tumba esta Nivu mathdo rithi👌👌👌👌Kiran 🌹 Asha ❤️ suuuuuuperb Nimma energy nanna dodda 🙏👍👌👌👌👌🌹

  • @praju8832
    @praju8832 2 роки тому +3

    Love from kolar 😘malur👑🤟

  • @anilkumarani6642
    @anilkumarani6642 2 роки тому

    ee video sakath enjoy madthivi Anna super

  • @manojkilli2190
    @manojkilli2190 Рік тому

    U both r seriously amazing because of you guys v people r gaining so much knowledge about so many countries really u both r true heroes love you both "Jai Karnataka jai kannadaambe"❤️💛

  • @rocknur
    @rocknur 2 роки тому +2

    U guys are the best..
    Great couple 😊🥰..
    Nice video bro..
    Namma support pakka nimge.. Olledagli ✨

  • @skprasad2503
    @skprasad2503 Рік тому

    I always feel like I am my brother or sister showing us entire world .. koti koti Pranaam... please be safe & enjoy😊🤩👫👫

  • @kamal6145
    @kamal6145 2 роки тому

    ಅಕ್ಕ ನ ತರಲೇ ಮಾತುಗಳು ತುಂಬಾ ಇಷ್ಟ ಆಯ್ತು.

  • @vinaykumarm8597
    @vinaykumarm8597 2 роки тому +3

    I love to drive in the night time because light sights inda we can judge that vehicles coming or not

  • @najeerbscr616
    @najeerbscr616 2 роки тому

    ತುಂಬಾ ಚೆನ್ನಾಗಿದೆ ನಿಮ್ಮ ಕನ್ನಡ ಮಾತಾಡೋದು ಹಾಗೂ ಟ್ರಿಪ್ ಎಲ್ಲ ಮಾಡ್ತಾ ಇದ್ದೀರಲ್ಲ ತುಂಬಾ ಚೆನ್ನಾಗಿ ವಿವರಣೆ ಮಾಡ್ತೀರಾ ನನಗೆ ತುಂಬಾ ಇಷ್ಟ ಆಯ್ತು ಕಿರಣ್&ಅನು ಅಕ್ಕ

  • @sumithp6801
    @sumithp6801 2 роки тому

    Nanu almost yesto youtuber explore madodanna nodidini adre nimmastu yaru illa nim channel innu grow agbeku all the best bere language agididre istottige million subscriber agthidru

  • @amareshbellihal7941
    @amareshbellihal7941 2 роки тому

    Very nice to see this vedio i am always eagerly waiting for these vedios

  • @Fox27youTube
    @Fox27youTube 2 роки тому

    TV 9...Next flying passport......I just love your videos

  • @Sumanyeah
    @Sumanyeah 6 місяців тому +1

    ua-cam.com/play/PL-2dIrWf-5ZWbei75b5YDlh8gygHqdt3I.html

  • @PremRaj-pl9qf
    @PremRaj-pl9qf 2 роки тому

    Hey Lovely Couple
    Jagattina Paryatane Madi
    Adara Anubhavana Idi Kannada Janatege Parichayiso Nimma Aa Best Thought Ge Nannadondu Salaam
    Kiran Sir You Couples Are Made For Each Others
    N Kiran Sir Nim Voice Kannadada Obba Star Actorge Holutte N Thati Namma Duniya Vijay Sir.
    May God Bless You Lots
    Both Of You.

  • @venkateshreddy9917
    @venkateshreddy9917 Рік тому

    Great couples. With same passion. with same interest in all works. This is called intellectual, lucky, trendy,fashion life.

  • @yashodaml7836
    @yashodaml7836 2 роки тому

    ಎಲ್ಲ video thumba informative

  • @koushikkp854
    @koushikkp854 2 роки тому +1

    Love from ಹೊಸಪೇಟೆ💛❤ ವಿಜಯನಗರ ಸಾಮ್ರಾಜ್ಯ🌄🌄

  • @niranjank.e.niranjan2870
    @niranjank.e.niranjan2870 2 роки тому

    Nim vediogoskara wait madtha erthini...hage nivu hako vedio yavaglu super....👍

  • @neturethings9685
    @neturethings9685 2 роки тому

    Nim vedeo nodta idre cool agutte mind

  • @manojmanoj2217
    @manojmanoj2217 2 роки тому

    Guru ,I like Ur nam local language Anna .u r both maid 4r each othuer god bless u.gurve I like u ,love u maama

  • @bgowda-gp3vu
    @bgowda-gp3vu 2 роки тому

    ಸುಪರ್ ಗುರು ಚೆನ್ನಾಗಿ ಇದ್ದೇ ಈ

  • @kumarm8888
    @kumarm8888 2 роки тому

    ಸೂಪರ್ 👌👌

  • @user-il6eg5ii2n
    @user-il6eg5ii2n 2 роки тому

    Love from ❤ ಗುಮ್ಮಟ ನಗರಿ ವಿಜಯಪುರ 🥰

  • @jaiprakashjp1856
    @jaiprakashjp1856 2 роки тому

    ನೀವು ತೋರಿಸುತ್ತಿರುವ ಎಲ್ಲಾ ಪ್ಲೇಸ್ ಗಳು ಸೂಪರ್ ಆಗಿವೆ ಆದರೆ ಕಾರಿನಲ್ಲಿ ಹೆಚ್ಚು ಲಾಂಗ್ ಡ್ರೈವ್ ಮಾಡಬೇಡಿ ಎಂಬುದು ನಮ್ಮ ಬಯಕೆ ಪ್ರೀತಿಯ ಬಯಕೆ

  • @DilipKumar-do9ci
    @DilipKumar-do9ci Рік тому

    Hats off 👏 couples..
    Our middle class people cant visit..😅
    But 🎉.... u r deserving ❤

  • @skprasad2503
    @skprasad2503 Рік тому

    Had tears in my eyes to see the difficulties you faced... god will protect you... we are indebted to you as you show us the world at our homes.. safe driving ❤🎉🌻🚙

  • @manjunatha.b2115
    @manjunatha.b2115 2 роки тому +1

    It's 200th video super

  • @sukanyabk4392
    @sukanyabk4392 2 роки тому +4

    Super road trip👌👌Love from Abudhabi ❤️

  • @_asthetic_world
    @_asthetic_world 2 роки тому +3

    Love from Vijayanagara ❤️

  • @jayalakshmi8067
    @jayalakshmi8067 Рік тому

    ಸೂಪರ್ 🇮🇳

  • @mithzoflifetime8172
    @mithzoflifetime8172 2 роки тому

    Upside of gati.. Drive.. Likes.. Landscape chanagidhe.. And North India kullu manali.. Route from chandigarh indha hege idhe eradu kade.. Hills and a water passing nearby roadside.. Nice to see.. Both of you.. Have a sweet timeline.. Bro & sis

  • @kannadatravels4506
    @kannadatravels4506 2 роки тому

    Construction drawing full favourite i driver

  • @CodeWithGani
    @CodeWithGani 2 роки тому +2

    I learned more unknown words in English.. Just while watching your videos 😍😍😍😍

  • @anithadeepak5252
    @anithadeepak5252 2 роки тому

    So super your video i enjoy l like very much 👌👌👌💐💐💐❤️❤️

  • @chethanchethan1431
    @chethanchethan1431 2 роки тому

    Sir nivu full great

  • @gururajkn3751
    @gururajkn3751 2 роки тому

    ಅಕ್ಕ ನಮ್ ಊರು ಬಿಡದಿ ತಟ್ಟೆ ಇಡ್ಲಿ ರಾಮನಗರ.. 👌👌👍take care ಕಿರಣ್ ಅಣ್ಣಾ ಆಶಾ ಅಕ್ಕ..

  • @Katileshkundapura_07
    @Katileshkundapura_07 2 роки тому +2

    Your videos can't skip 1 second 😍

  • @agtimes.7218
    @agtimes.7218 2 роки тому

    ನಾವು ಬಿಡದಿ ne ನೀವು ಬರ್ಬೇಕು ಬಿಡದಿ ತಟ್ಟೆ ಇಡ್ಲಿ ತಿನ್ನೋಕೆ ಬ್ರೋ.
    💛❤️

  • @raghavendr.r.sotakanal652
    @raghavendr.r.sotakanal652 Рік тому

    ಸೂಪರ್ 👍💞💕

  • @NTSrealteam
    @NTSrealteam 2 роки тому

    Love from bidadi tatte idlii place but kannadigara grow nodtidre kushiii

  • @ashokmeghanaashokmeghana4158
    @ashokmeghanaashokmeghana4158 2 роки тому

    Best vedio

  • @ashwininandibewoor8665
    @ashwininandibewoor8665 2 роки тому

    Super sir and madam, navu jeevandalli nodtivo ilvo gottilla, amazing videos, all the best.

  • @ChaiAndExplore
    @ChaiAndExplore 2 роки тому +5

    Ur doing amazing videos . Keep doing like this 😊. Bro and sister. I like that Amazon forest video super . Love u from Bangalore ( Vijaynagar)

    • @nanuunknown611
      @nanuunknown611 2 роки тому +1

      Bengaluru banglore alla

    • @ChaiAndExplore
      @ChaiAndExplore 2 роки тому

      @@nanuunknown611 It's kk bro no problem 😉

    • @nanuunknown611
      @nanuunknown611 2 роки тому +1

      @@ChaiAndExplore yen guru ilinavr ag nive benglur na banglore andre sari na bro crct madiddu aste no hate

  • @ravindrakc3187
    @ravindrakc3187 2 роки тому

    Kannada namma Hemme 💜