ಇಬ್ಬರಿಗೂ ನನ್ನ ನಮಸ್ಕಾರ ಗಳು ಈ ಪ್ಲೇಸ್ ನ ಬರಿ history'Matra ಓದಿದ್ದೆ ನನಗಂತೂ really ಅಲ್ಲೇ ಬಂದು nodthidineno ಅನ್ನಿಸ್ತಿದೆ ... ನಿಮಗೇ ತುಂಬು ಹೃದಯದ ಧನ್ಯವಾದಗಳು ನಿಮಗೆ ದೇವರು ಇನ್ನಷ್ಟು ಆರೋಗ್ಯ ಆಯುಸ್ಸು ಶಕ್ತಿ kodalendu ಪ್ರಾರ್ಥಿಸುವೆ...next time ಸಾದ್ಯ ವಾದ್ರೆ ಚೈನಾ ಕಡೆ ಬನ್ನಿ ಅಂತ ಹೇಳಲಿಕ್ಕೆ ಇಚ್ಚಿಸುವೇನು.... ಶುಭ ವಾಗಲಿ ನಿಮ್ಮ jorny ಗೆ🙏🙏🙏🙏❤️🥰
ಧನ್ಯವಾದಗಳು ಕಿರಣ ಆಶಾ ( ಆಶಾಕಿರಣ) ಪ್ರವಾಸಿ ತಾಣಗಳ ಪರಿಚಯ. ನಿಮ್ಮ ವಿಡಿಯೋ ನೋಡ್ತಾ ನೋಡ್ತಾ ಆಪಿಸ್ ಗೆ ಹೋಗೊದು ಬಿಟ್ಟು ಮಂತ್ರ ಮುಗ್ದನಾಗಿ ನೋಡ್ತಾಯಿದ್ದೆ. ತಡಮಾಡದೇ ಸಬಸ್ಕ್ರೈಬ್ ಮಾಡಿದೆ. ಇನ್ನುಮುಂದೆ ವಲ್ಡ ಟೂರ್ ನಿಮ್ಮ ಚಾನೆಲ್ ನಲ್ಲಿ ಪ್ರತೀದಿನ ಮಾಡುವ ಅವಕಾಶ ನಮಗಿದೆ. ಕನ್ನಡದ ಕೊಟಿ ಕೋಟಿ ಬಂಧುಗಳ ಪರವಾಗಿ ತಮಗೆ ಅನಂತ ಧನ್ಯವಾದಗಳು .🙏🙏🙏
ತುಂಬಾ ಧನ್ಯವಾದಗಳು ಆಶಾಕಿರಣ ಆ ದೇವರು ನಿಮಗೆ ಇನ್ನು ಒಳ್ಳೆಯದು ಮಾಡಲಿ ಇನ್ನೂ ಒಳ್ಳೆ ಕಂಟ್ರಿಗಳು ನಮ್ಮ ತೋರಿಸಿ ನಾವು ನೋಡಕ್ಕೆ ಆಗ್ಲಿಲ್ಲ ಅಂತ ಕಂಟ್ರಿಗಳನ್ನ ನೀವು ತೋರಿಸ್ತಾ ಇದ್ದೀರಾ ಮತ್ತೆ ಅದರ ಬಗ್ಗೆ ಫುಲ್ ಇನ್ಫಾರ್ಮಶನ್ ಕೊಡ್ತೀರಾ ಅದರಿಂದ ನಮಗೆ ಅದು ನೋಡಿದಷ್ಟೇ ಅನುಭವ ಆಗುತ್ತೆ ತುಂಬಾ ಧನ್ಯವಾದಗಳು
Sir naanu nemichandra avra peruvina Pavithra kaniveyalli book odutiddini. nimma peruvina vidios nodta idini.. so happy to see your vedios of machu pichhu
Good morning asha mam Kiran sir machu pichu history nalli odiddeu thank you so much. ನೋಡಿದ ಹಾಗೆ ಆಯಿತು ವಿಡಿಯೊ ಮಾಡುವುದು ಎಷ್ಟು ಕಷ್ಟ ಆದರೂ ನಮಗೆ ತೋರಿಸಿದ್ದಕ್ಕೆ ತುಂಬಾ thank s👌👌🙏👍
Hi evattu nimma vedio Power tv yalli bandittu Rome romanchaka antha program nimmannu yavaglu social media alli nodthaedvi evattu tv yalli nodi thumbha chanagi moodi banthu all the best 👌👍🇮🇳🇮🇳
Thumba kaatharateyinda mundina video kaythiddini. Bega machupichu vedio upload madi.. God bless you both and give more energy to explore more wonder places.
ಅದೆಷ್ಟೋ middle class ಜನರೂ ಹೋಗಲು ಸಾಧ್ಯ ವಿಲ್ಲ ದನ್ನ ನಿಮ್ಮ ವಿಡಿಯೋ ಮೂಲಕ ಆ feel ಕೊಡ್ತಾ ಇದ್ದಿರಾ ತುಂಬಾ ಧನ್ಯಾದಗಳು 🙏🙏🙏
😔
😣😣❤️❤️❤️❤️❤️
Very good videos
Bro plan madi enbekadhru madbodhu Dr nemichandhra ravare kadime vecha dhalli ogidharalva
Nijavaglu sir
ಅಪ್ಪು ಅಪ್ಪು, ಅಪ್ಪು ಪ್ರೀತಿಯ ಹೃದಯ ಪ್ರೀತಿಸುವ ಹೃದಯ....
ಆಶಾ ಕಿರಣ, ನೀವು ಅಷ್ಟೇ ..........
ಹುಷಾರು ಅಕ್ಕಭಾವ ,ಪ್ರಯಾಣ ಸುಖಕರವಾಗಿರಲಿ
ನಿಮ್ಮ ಪ್ರಯಾಣ ಯಾವಾಗಲೂ ಸುಖಖರವಾಗಿರಲಿ
ಹೆಮ್ಮೆ ಇದೆ ನಿಮ್ಮ ಬಗ್ಗೆ.💐🙏😍
ಒಳ್ಳೆಯದಷ್ಟೇ ಆಗಲಿ.❤️
❤💛
ನಿಮ್ಮಗ ದೇವರು ಒಳ್ಳೆಯದು ಮಾಡಲಿ ಕನ್ನಡವೆ ಸತ್ಯ ಕನ್ನಡವೇ ನಿತ್ಯ....👍👍❤❤
Nim video nodthidre ನಾವೇ ಅಲ್ಲೇ idivi ಅನ್ಸುತ್ತೆ i like 👍 your video
ನಾವಂತೂ ಈ ಜನ್ಮದಲ್ಲಿ ಹೋಗೋಕೆ ಕಷ್ಟ ಸಾಧ್ಯ 😔ನಿಮ್ಮ ಮೂಲಕ ಸಾಧ್ಯ ಆಗುತ್ತಿದೆ 😍🤝♥️ಥ್ಯಾಂಕ್ಸ್ ಅಲೋಟ್ ಸಿಸ್ ಬ್ರದರ್ ❣️love u
😔
ಕಿರನ ಸರ್ ಮತ್ತು ಆಶಾ ಮೇಡಂ ಮಚ್ಚು ಮತ್ತು ಫಿಚ್ಚು ಪ್ರದೇಶವನು ಯಲ್ಲಾ ಸ್ಥಳಗಳನ್ನು ತೋರಿಸಿ. ದೇವ್ರು ಚನಾಗಿ ಇಟ್ಟಿರಲಿ 🙏💞💞
Appu sir v miss u😭😭.........tq ashakirana.......
ಪೆರುವಿನ ಅದ್ಬುತ ಕಣಿವೆ ಬಗ್ಗೆ ನೆಮಿಚಂದ್ರರವರು ಬರೆದ ಪುಸ್ತಕ ಓದಿದ್ದೆ. ನಿಮ್ಮ ವಿಡಿಯೋ ಮತ್ತೊಂದು ಮಜಲನ್ನು ತೋರಿಸುತ್ತಿದೆ. ಧನ್ಯವಾದಗಳು.
ಬಹಳ ತಿಳುವಳಿಕೆ ನೀಡುವಂತಹ ಅರ್ಥಪೂರ್ಣವಾದ ವಿಡಿಯೋಗಳನ್ನು ಮಾಡ್ತಾ ಇದಿರಿ.😇
ನಿಜವಾಗಿಯೂ ಸುಂದರವಾದ ಸ್ಥಳ
ಲವ್ ಯು ಅಪ್ಪು ಬಾಸ್
😥😥😥😥😥😥
ಮಚ ಮಾಚಿ ಇನ್ ಮಾಚು ಪಿಚು ಸೂಪರ್
ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿರುತ್ತೆ
Very beautiful Sir... 💛❤💛❤ಅತೀ ಸುಂದರವಾದ ಸ್ಥಳ.... ಧನ್ಯವಾದಗಳು ಸರ್.. ನಿಮಗೆ
ಇಬ್ಬರಿಗೂ ನನ್ನ ನಮಸ್ಕಾರ ಗಳು ಈ ಪ್ಲೇಸ್ ನ ಬರಿ history'Matra ಓದಿದ್ದೆ ನನಗಂತೂ really ಅಲ್ಲೇ ಬಂದು nodthidineno ಅನ್ನಿಸ್ತಿದೆ ... ನಿಮಗೇ ತುಂಬು ಹೃದಯದ ಧನ್ಯವಾದಗಳು ನಿಮಗೆ ದೇವರು ಇನ್ನಷ್ಟು ಆರೋಗ್ಯ ಆಯುಸ್ಸು ಶಕ್ತಿ kodalendu ಪ್ರಾರ್ಥಿಸುವೆ...next time ಸಾದ್ಯ ವಾದ್ರೆ ಚೈನಾ ಕಡೆ ಬನ್ನಿ ಅಂತ ಹೇಳಲಿಕ್ಕೆ ಇಚ್ಚಿಸುವೇನು....
ಶುಭ ವಾಗಲಿ ನಿಮ್ಮ jorny ಗೆ🙏🙏🙏🙏❤️🥰
You have also said about Puneeth rajkumar which is the emotion of kannadigas.. thank you so much.. all the best dear Ashakirana
Navu kansalu nodoke agadhe iro places na nivu torstidira tumba thanks ❤❤❤love from Bangalore
One of the bestttt UA-cam channel in kannada
ನಿಮ್ಮಿಂದ ನಾನು ಒಂದು ವಿಶ್ವದ ಅದ್ಬುತ ನೋಡಿದೆನು ಧನ್ಯವಾದಗಳು!!!
ನಿಮ್ಮ ಇಬ್ರುನು ನೋಡೋಕೆ ತುಂಬಾ ಖುಷಿಯಾಗುತ್ತೆ..😊
ಚೆನ್ನಾಗಿದೆ,ನಿಜಕ್ಕೂ ರೋಮಾಂಚಕಾರಿ... ನಾವೇ ನೋಡಿದಂತೆ ಅನುಭವಾಗುತ್ತದೆ ನಿಮ್ಮ ಕಾಮೆಂಟರಿ ಕೇಳ್ತಾ ನೋಡ್ತಾ ಇದ್ರೆ....ಹೀಗೆ ನಿಮ್ಮ ವ್ಲಾಗ್ ಮುಂದುವರೆಸಿ,good luck
ನಮ್ಮ ಕನ್ನಡಿಗರು ❤💥😍😍❤😍😊🙏😊🤩😊😍❤
ಕಿರಣ ♥️♥️♥️
❤️ power star ❤️ and nimagu saha
constant energy constant vibes 🧿🧿🧿🧿🧿
I like ur all vidio ... Asha is so intelligent
Hii mam and sir... ನಿಮ್ಮ ವಿಡಿಯೋ ನೋಡೋಕೆ ತುಂಬಾ ಖುಷಿ ಆಗುತ್ತೆ... ತುಂಬಾ thanks mam and sir❤️👍
Really kannada supper estu clear agi matuadtira ibru great
ನಿಮ್ಮ ಈ ಪಯಣ ಯಾವಾಗಲು ಹೀಗೆ ಮುಂದುವರಿಯಲಿ ಮ್ಯಾಚು ಪಿಚ್ಚು ಕನ್ನಡದಲ್ಲಿ ತೋರಿಸಿದ್ದು ನೀವೇ ಫಸ್ಟ್ ಗುರು 🙏🙏👍👍
20 times I checked for new video 😊
Please Upload soon
Niv ebru nange thumba thumba easta Love you so much ❤️
ಧನ್ಯವಾದಗಳು ಕಿರಣ ಆಶಾ ( ಆಶಾಕಿರಣ) ಪ್ರವಾಸಿ ತಾಣಗಳ ಪರಿಚಯ.
ನಿಮ್ಮ ವಿಡಿಯೋ ನೋಡ್ತಾ ನೋಡ್ತಾ ಆಪಿಸ್ ಗೆ ಹೋಗೊದು ಬಿಟ್ಟು ಮಂತ್ರ ಮುಗ್ದನಾಗಿ ನೋಡ್ತಾಯಿದ್ದೆ. ತಡಮಾಡದೇ ಸಬಸ್ಕ್ರೈಬ್ ಮಾಡಿದೆ. ಇನ್ನುಮುಂದೆ ವಲ್ಡ ಟೂರ್ ನಿಮ್ಮ ಚಾನೆಲ್ ನಲ್ಲಿ ಪ್ರತೀದಿನ ಮಾಡುವ ಅವಕಾಶ ನಮಗಿದೆ. ಕನ್ನಡದ ಕೊಟಿ ಕೋಟಿ ಬಂಧುಗಳ ಪರವಾಗಿ ತಮಗೆ ಅನಂತ ಧನ್ಯವಾದಗಳು .🙏🙏🙏
Niv ibru thumba lucky anna akka world tour madta idira nijvaglu nange niv ibru kandre thumba ista lv u from Hassan 🥰
No idea about the world wonders u have travelled...for me u both are wonders of our world
i agreed
ತುಂಬಾ ಧನ್ಯವಾದಗಳು ಆಶಾಕಿರಣ ಆ ದೇವರು ನಿಮಗೆ ಇನ್ನು ಒಳ್ಳೆಯದು ಮಾಡಲಿ ಇನ್ನೂ ಒಳ್ಳೆ ಕಂಟ್ರಿಗಳು ನಮ್ಮ ತೋರಿಸಿ ನಾವು ನೋಡಕ್ಕೆ ಆಗ್ಲಿಲ್ಲ ಅಂತ ಕಂಟ್ರಿಗಳನ್ನ ನೀವು ತೋರಿಸ್ತಾ ಇದ್ದೀರಾ ಮತ್ತೆ ಅದರ ಬಗ್ಗೆ ಫುಲ್ ಇನ್ಫಾರ್ಮಶನ್ ಕೊಡ್ತೀರಾ ಅದರಿಂದ ನಮಗೆ ಅದು ನೋಡಿದಷ್ಟೇ ಅನುಭವ ಆಗುತ್ತೆ ತುಂಬಾ ಧನ್ಯವಾದಗಳು
nangu nim jote banda aage ide🥰👍😍
Sir naanu nemichandra avra peruvina Pavithra kaniveyalli book odutiddini. nimma peruvina vidios nodta idini.. so happy to see your vedios of machu pichhu
One of my frvt channel forever lv u both....ಕನ್ನಡ ನಾಡಿನ ಜೀವಗಳು..💐💐
I love you my brother and sister thank you
excellent travelogue in kannada. Munduvarasi nimma payana.
Hallo ಮಗಳೆ good morning ನಿಮ್ಮ ವಿಡಿಯೋ power T V ಯಲ್ಲಿ ಬರತಾ ಇದೆ very good keep it up and stay safe and God Bless You always 💐💐
Every time you are smiling and all places detailed explanation I am so happy
ಸೂಪರ್ ವಿಡಿಯೋ 👌👌👌👌👌👌
Maurishuas and Indonesia torisi ..nimge devru aayassu hecchige kodli 💙
Good morning asha mam Kiran sir machu pichu history nalli odiddeu thank you so much. ನೋಡಿದ ಹಾಗೆ ಆಯಿತು ವಿಡಿಯೊ ಮಾಡುವುದು ಎಷ್ಟು ಕಷ್ಟ ಆದರೂ ನಮಗೆ ತೋರಿಸಿದ್ದಕ್ಕೆ ತುಂಬಾ thank s👌👌🙏👍
Jai D Bosss🐘🐘🐘🐘Super vlogs akka anna
Train journey super agittu🥰
ಅಣ್ಣಾ ಅಕ್ಕ ನಿಮ್ಮ ಜೋಡಿ ಸೂಪರ್ 🥰🥰🥰🥰
Wow u both r so so so so so so good.
❤️love you kiran anna and ashakka❤️i want to meet you both once in my life ❤️
Thumba kusi agtidide .... love u madam and sir 😍😍 next video waiting
Nan estu vedio nodidakku sarthaka aythu namma boss nodi kushi aythu
tumba chanagide 👌👌
ನಿಮ್ಮ ಪ್ರಯತ್ನಕ್ಕೆ ನಮ್ಮ ಕಡೆ ಇದ್ದ 1 ದೊಡ್ಡ ಸಲಾಮ್ ❤
Sp sir very very nice video sir 🙏🙏🙏👋👋👌👌♥️♥️
Fantastic video beautiful view location yellanu thanks ashakiran avarige
Wandarful beautiful place please cantin part 2 thanks
Super. Naane nodida hagittu. Thumba thanks.
Appu sir 🙏
Very good content.. it's a very enjoyable and entertaining to watch..
Super Nam kannada Jana..
ನಮ್ಮ ಹೆಮ್ಮೆಯ ಕನ್ನಡಿಗರು 🙏🙏🙏
Nau tumba lucky nimindagi adbuta vada places na nododu tq u both
Very very interesting waiting for next episode
Nane bandidage anisthithu so happy ❤️
ಕೋಟಿ ಕೋಟಿ ವಂದನೆಗಳು ಕಿರಣ್ ಆಶಾ
Super ಆಗಿದೆ inta ಒಂದು place ide anta torskottidikke tumba ಧನ್ಯವಾದಗಳು
One more thing
Morning 10.00 AM maadi it was showing 10.00PM
We miss you appu sir 🙏🏻... super vlog anna akka 😍❤
Superb ❤🎉🎉🎉🎉 I liked these type of journey and places
Wow amazing ❤️🔥
No 1 youtube channel
My favourite place, i dont know i will go there or not, but you guys showed us thank you very much
Super re medam ..nim yinda agi prapancha da abhuth place nodideve
Waiting for too see maachu pichu
Very nice video 👌👌👌♥️♥️♥️🤝🤝🤝
Many more happy returns of the day wish you happy birthday flying passport Asha 🎂🥳🥳🎉🎉🎉🎂 God bless you both. Asha and Kiran 💖
Thank you very much Kiran Maava, Aasha akka Machu Picchu torisiddakke.
Super sir & medam nanu nima punya dinda ella desh nodata edhene 🙏🙏🙏🙏
Morning 6PM irutha peru alli 🤣🤣 irli parvagilla nim blog nodode nam ಅದೃಷ್ಟ luv u Asha akka kiran anna!!!
Hi evattu nimma vedio Power tv yalli bandittu Rome romanchaka antha program nimmannu yavaglu social media alli nodthaedvi evattu tv yalli nodi thumbha chanagi moodi banthu all the best 👌👍🇮🇳🇮🇳
Anna navanthu alleela oge nodoke agalla adre nemma jothe jothe ge namannu karkondu ogtera alla nemge thumbba thanks 👍👍👍👍🙏🙏❤❤❤❤❤❤❤❤❤❤
Exciting journey we will meet you at machchupichchu tq u both
Your vlogs so beautiful asha mam and Kiran brother 🙏
ಸೂಪರ್ ಅಣ್ಣ ನಾವಂತೂ ಯಾವತು ಯಾವ್ ದೇಶ ನೋಡೋಕೆ ಅಗಲ್ಲ ನಿಮಿದ ನಾವು ನೋಡ್ತಿವಿ ❤🙏👍👌❤❤❤
Appu❤
Thumba kaatharateyinda mundina video kaythiddini.
Bega machupichu vedio upload madi.. God bless you both and give more energy to explore more wonder places.
Oh my god very thanks you nim video's inda super place nodudvi
I like ur sir. So melody to listen
ನಮ್ಮ ಅಪ್ಪು ಗೋಸ್ಕರ ಸ್ಪೆಷಲ್ ❤️ ರಾಮನಗರ
I like it videos ok be safe take care and u r chinu byeee 😜
Super ❤️👌👍 Raju Bangalore
You guys super👌 love you puneethrajkumar sir
Nice sir
Nice guru
Excellent speech and place
Weting for next video in Machu Picchu
I wait this journey
ಚಿನ್ನ ಚಿನ್ನು ಬಲುಅಪುರೂಪ ನಿಮ್ಮ ಜೋಡಿ happy journey 🌹🌹 ಮಚು ಪಿಚು ❤