SPEED LIMIT ⚙️ ಇಲ್ಲ ಅಂದ್ರೆ CAR 🚗 ಓಡಿಸೋ ಮಜಾನೇ ಬೇರೆ ಲೆವೆಲ್ 🔥 | Crossed 3 Countries Border in 1 Day

Поділитися
Вставка
  • Опубліковано 20 сер 2024
  • 𝐃𝐎𝐋𝐎𝐌𝐈𝐓𝐈𝐄𝐒 𝐈𝐓𝐀𝐋𝐘 𝐒𝐄𝐑𝐈𝐄𝐒 𝐄𝐏 𝟏 : Do you believe we ate Breakfast in Germany, Lunch in Austria and Dinner in Italy ? Yes, its True ! We drove all the way from Germany to Italy crossing 3 country Borders covering a total distance of 1500 Kms in 10 Hours. We will make you experience this amazing Drive with us.
    - ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
    Jordan 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Jordan Series - Kannada
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...

КОМЕНТАРІ • 649

  • @SubhashChandra-ck2py
    @SubhashChandra-ck2py 2 роки тому +135

    ನಿಮ್ಮ ವಿಡಿಯೋ ನೋಡೋಕೆ ನಂಗಂತೂ ತುಂಬಾ ಖುಷಿ ಆಗುತ್ತೆ😀 , ದೇವರು ಒಳ್ಳೇದು ಮಾಡಲಿ 🙏

  • @user-gk6gp9hr3q
    @user-gk6gp9hr3q 2 роки тому +42

    ನಿಮ್ಮ ಪಯಣ ಯಾವಾಗಲೂ ಸುಖಕರವಾಗಿ ಇರಲಿ... 💕💕💕
    ಜೈ ಹಿಂದ್
    ಜೈ ಕನ್ನಡಾಂಬೆ..❤️💛❤️💛

    • @puninayak245
      @puninayak245 2 роки тому +1

      ನಮಸ್ತೆ

    • @puninayak245
      @puninayak245 2 роки тому

      ನಿಜಕ್ಕೂ ಶ್ರೇಷ್ಠ

  • @ram3955
    @ram3955 2 роки тому +30

    ಎಲ್ಲಿ ಹೋದ್ರು ಕನ್ನಡ, ಕನ್ನಡ ಸಾಂಗ್ ಕಿರಣ್ ಅಣ್ಣ ಆಲ್ವೇಸ್ ರಾಕ್ 🥰🥰🥰🥰😍😍

    • @pbsunil9194
      @pbsunil9194 2 роки тому

      ಗುರು ಆ ಸಾಂಗ್ ಯಾವುದು?

    • @harikishore1075
      @harikishore1075 Рік тому

      @@pbsunil9194 song from Shivaraj Kumar movie '' Killing Veerappan ''

  • @prajwalmaradi2543
    @prajwalmaradi2543 Рік тому +5

    ಬೇರೆ ದೇಶಕ್ಕೆ ಹೋದರು ನಮ್ಮ ಕನ್ನಡದ ಹಾಡು ಕೆಳತಿರೋದು ನೋಡಿ ತುಂಬಾ ಖುಷಿ ಆಯ್ತು💛❤️
    ಜೈ ಕರ್ನಾಟಕ 💛❤️
    ಜೈ ಕನ್ನಡಾಂಬೆ💛❤️

  • @myboxbakersconfectionersve6365
    @myboxbakersconfectionersve6365 2 роки тому +3

    ಸೂಪರ್ ಕಿರಣ, ನಾನು ನಿಮ್ಮ ವೀಡಿಯೊವನ್ನು ಆನಂದಿಸುತ್ತೇನೆ, ಶುಭವಾಗಲಿ, ಜೈ ಕರ್ನಾಟಕ

  • @somegowdasomegowda7985
    @somegowdasomegowda7985 2 роки тому +7

    ಹ್ಯಾಪಿ ಆನಿವರ್ಷರಿ 💐😍 ಹಾಗೆಯೇ ಸ್ವಿಟ್ಜರ್ಲೆಂಡ್‌‌ ಕವರ್ ಮಾಡಿ 😊🔥👍

  • @bharathsgowda7996
    @bharathsgowda7996 2 роки тому +10

    ಬೇರೆ ದೇಶದಲ್ಲಿ ನಮ್ಮ ಕನ್ನಡ vlog ನೋಡಿ ತುಂಬಾ ಖುಷಿಯಾಯಿತು ❤️❤️👌

  • @amitgurav7795
    @amitgurav7795 2 роки тому +8

    ನಿಮ್ಮ vlogs ನೋಡೋದೇ ಒಂದ್ ಖುಷಿ ಮನೇಲೆ ಕುಂತು ಜಗತ್ತ್ ನೋಡ್ತಾ ಇದ್ದಿವಿ ಖುಷಿ ಆಗ್ತಿದೆ ಥ್ಯಾಂಕ್ ಬೋತ್ ಆಫ್ ಯು 😍😍😍🙌🙌

  • @bindhushree7434
    @bindhushree7434 2 роки тому +37

    Kiran & Asha , you people make us jealous😠😡, such explorations life journey supervising, feels incredible & love watching your channel in Kannada, good job guys. 😎🤗👍Belated Happy Anniversary 💐🎉💏

  • @nagarajbn4724
    @nagarajbn4724 2 роки тому +10

    More than the journey i liked the way you presented the whole journey with nice simple fluent kannada with smiling face.
    Nice couple. Made for each other. Straight to earth.

  • @devakirajuba2425
    @devakirajuba2425 2 роки тому +1

    ಆಶಾ,,ಕಿರಣ ಹೆಸರಿನಲ್ಲಿ ಇದೆ ಏನೂ ನವಿರಾದ ಭಾವ ತುಂಬಾ ಮುದ್ದುದಾ ಜೊಡಿ ,,,,ದೇವರು ಸಾದಾ ನಿಮ್ಮನ್ನು ಚೆನ್ನಾಗಿ ಇಟ್ಟೀರಲೀ ಯಾವಾಗಲೂ

  • @akshathakannadavlogs2905
    @akshathakannadavlogs2905 Рік тому

    ನಿಮ್ಮನ್ನ ನೋಡ್ತಿದ್ರೆ ನಾನು ನಿಮ್ ಜೊತೆ ಬರೋಣ ಅನ್ಸುತ್ತೆ ❤️ನನಿಗೂ ದೇಶ ಸುತ್ತೋ ಆಸೆ ತುಂಬಾ ಇದೆ. ನಿಮ್ ವಿಡಿಯೋ ಮುಖಾಂತರ ನನ್ನ ಆಸೆ ಪೂರೈಸಿಕೊಳ್ಳುತ್ತಿದ್ದೇನೆ. 🙏 ಅದ್ರಲ್ಲೂ ನಮ್ಮ ಚೆನ್ನಾರಾಯಪಟ್ಟಣ ದವರು. ದೇವರು ನಿಮಗೆ ಒಳ್ಳೇದ್ ಮಾಡ್ಲಿ

  • @devakirajuba2425
    @devakirajuba2425 2 роки тому

    ಹೀಗೆ ನೀವು ಎಲ್ಲಾ ದೇಶಗಳ ಸುಂದರ ಅನುಭವ ಅನ್ನು ಅದು ಕನ್ನಡ ದಲ್ಲಿ ಹಂಚಿ ಕೊಳ್ಳದು ತುಂಬಾ ತುಂಬಾ ಧನ್ಯವಾದಗಳು ನಾವು ಬೆಂಗಳೂರಿನ ಲ್ಲಿ ಇದ್ದು ನಿಮ್ಮ ಜೊತೆಗೆ ಪ್ರವಾಸ ಮಾಡಿ ತ್ತೀದೀವಿ ಅನ್ನು ತರಹ ವಿವರಣೆ ನೀಡಿ , ,,,, ತೋರಿಸಿತ್ತೀರಾ,🙏🙏👌👌👌

  • @PruthviShreeN
    @PruthviShreeN 2 місяці тому

    Nim ibrunna nodudre thumba Kushi aguthe ....
    En understanding ,en harmony.......😘😘
    NIV husband wife ansode illa ,bestttt friends thara anusthira bcz Ganda hendthi sakath jagla agthare but NIV ibru 💎💎💎
    Anna akka esto janara ase na NIV fulfill madtha idira 🫡🫡
    NIV hige explore madi world nah......
    Kushi agi iri ibru 😇
    And we Love you so much ♥️,
    NIV unique couple pa ....
    Kannadigara adrushta ...🎉🎉
    NIV namma akka bava agirodu 🤍
    Nim group tour ge barbeku antha thumba ase ...
    Andre ond alla ond Dina bande barthini akka bava 💯💯

  • @pradeepkumar-yt4rf
    @pradeepkumar-yt4rf 2 роки тому +5

    Devloped countries roads are amazing, upon that you have Audi car what else required. Superb traveling.. keep it up bon voyage...

  • @travelmonkeysindia
    @travelmonkeysindia 2 роки тому +36

    Fantabulous journey, we are struggling to cross one area to another in Bangalore. Kiran and Asha are crossing countries..
    I envy you guys…😂😂
    Good luck folks… Keep rocking..

    • @adarshkumar9703
      @adarshkumar9703 2 роки тому

      😄😂🤣

    • @pachuhegde
      @pachuhegde 2 роки тому

      Super.. Nevu play maadiro song yavdu sir?

    • @Surya...22
      @Surya...22 Рік тому

      @@pachuhegde Killing Veerappan movie .

  • @mrdpicturesofficial
    @mrdpicturesofficial 2 роки тому +3

    ಕಿರಣ್ ಸರ್ ಸೂಪರ್

  • @niranjanaswamy6084
    @niranjanaswamy6084 2 роки тому

    ತುಂಬಾ ಗ್ರೇಟ್ ಕಪಲ್ಸ್ ಮೇಡಂ ನಿಮಗೆ ತುಂಬಾ ಧೈರ್ಯ ಹಾಗೂ ತುಂಬಾ ಎಂಜಾಯ್ ಮಾಡ್ತಾ ಇದ್ದೀರಾ ನಮಗಂತೂ ತುಂಬಾ ಖುಷಿಯಾಯಿತು ಹೀಗೆ ಮುಂದುವರೆಸಲಿ 👍👍👍👍👏🏻👏🏻👏🏻🙏🏼

  • @cookingcookchannel
    @cookingcookchannel 2 роки тому +5

    SO ENERGETIC COUPLE !! you guys not only show us the places but give required information so helpful for our travels as well.😍

  • @coolkusalcreationnellyadi
    @coolkusalcreationnellyadi 2 роки тому +2

    ಸೂಪರ್ ❤❤❤
    ನಿಮ್ಮ ವೀಡಿಯೊಗಳು ತುಂಬಾ ಖುಷಿ ಕೊಡುತ್ತಿವೆ, ಅಭಿನಂದನೆಗಳು ❤

  • @sandeepgowdacb1389
    @sandeepgowdacb1389 2 роки тому +3

    Travel is an investment in yourself....
    I love both of Guy's....❤️...
    And for your lovely Kannada vlog in the Foreign....
    🌍🌍🌍

  • @tttulunadtrolls
    @tttulunadtrolls 2 роки тому

    ಸರ್ ನೀವು ನನ್ನ ಸ್ನೇಹಿತ ನಿಕ್ಷಿತ್ ಪೂಜಾರಿಯಂತೆ ಕಾಣುತ್ತಿದ್ದೀರಿ ಮತ್ತು ಮೇಡಮ್ ಕನ್ನಡ ಆಂಕರ್ ಅನುಶ್ರೀಯಂತೆ ಕಾಣುತ್ತಿದ್ದೀರಿ ...... ನೀವಿಬ್ಬರೂ ಅತ್ಯಂತ ಸುಂದರ ಜೋಡಿಗಳು 💖.......Waiting to see your beautiful Lil one's

  • @dilipgowda4041
    @dilipgowda4041 2 роки тому +1

    ಪುಣ್ಯ ಮಾಡಿದಿರಾ ...ದೇವರು ನಿನ್ನನ್ನು ಆಶೀರ್ವದಿಸಲಿ

  • @muthumuthurajurh8163
    @muthumuthurajurh8163 2 роки тому +4

    ನೀವು ಜರ್ನಿ ಮಾಡುವುದು ನಂಗೆ ತುಂಬಾ ಖುಷಿಯಾಗುತ್ತದೆ ಕಿರಣ್ ಸರ್ ಮತ್ತೆ ಆಶಾ ಮೇಡಂ ಡ್ರೈವಿಂಗ್ ಎಲ್ ಮಾತ್ರ ತುಂಬಾ ಹುಷಾರಾಗ್ ಹೋಗಿ ನಮಗೂ ಡ್ರೈವಿಂಗ್ ಅಂದ್ರೆ ಇಷ್ಟ ನಿಮ್ಮ ಜರ್ನಿ ಗೆ ಆಲ್ ದ ಬೆಸ್ಟ್

  • @divyaaradya3354
    @divyaaradya3354 2 роки тому +1

    Nim video nodoke full Kushi agtirutte brother.super.super super.......,.....

  • @gettoknowwithprathishta9062
    @gettoknowwithprathishta9062 2 роки тому +2

    Good going flying passport, keep rocking
    ಜೈ ಕನ್ನಡಾಂಬೆ 💛❤️

  • @krishnapatil5087
    @krishnapatil5087 2 роки тому +1

    ಖಂಡಿತಾ ಸರ್ ನೀವು ಹೇಳಿದಂತೆ ಜರ್ಮನ್ ರೋಡಲ್ಲಿ ಕಾರ್ ಡ್ರೈವ್ ಮಾಡೆ ಮಾಡ್ತೀನಿ ಬಹಳ ದಿನದ ಆಸೆ ಹಾಗೇ ಕನಸು ಕೂಡ 💛❤️

  • @skprasad2503
    @skprasad2503 Рік тому +3

    Even in adverse situations, you keep smiley faces.. kudos to your patience and perseverance ❤❤🚙😶🙏🙏

  • @kk-jj6lu
    @kk-jj6lu 2 роки тому +4

    Can't believe this channel has only 85k subscribers, Definitely deserves more

  • @rajannatk9266
    @rajannatk9266 2 роки тому

    ನಿಮ್ಮ ಎಲ್ಲಾ ವಿಡಿಯೋ ತುಣುಕುಗಳು ತುಂಬಾ ನೆ ಚೆನ್ನಾಗಿರುತ್ತದೆ, ನೀವಿಬ್ಬರೂ ಸಹ ಬಹಳಷ್ಟು ಚೆನ್ನಾಗಿ ತಿಳಿಸಿ ಕೊಡ್ತೀರಾ ಧನ್ಯವಾದಗಳು

  • @ganeshbellad
    @ganeshbellad Рік тому

    ಅಣ್ಣಾ ಹಾಗೂ ಅತ್ತಿಗೆ ಕರ್ನಾಟಕ ಆ
    ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರು

  • @archanamahadevaswamy9712
    @archanamahadevaswamy9712 2 роки тому +1

    Europe videos hege jaasti barli.Awesome video.Europe yella countries torsi namge😀

  • @akkannada8265
    @akkannada8265 2 роки тому +1

    Such great work from kannadigarinda and akka you are amazing🥰 I am see your first video to all it's very nice 👏 kannadagurage namma bembal yavagalu akka🥰

  • @santhoshgowda1988
    @santhoshgowda1988 2 роки тому +1

    ಕಷ್ಟ ಪಟ್ಟು ಇಷ್ಟ ಪಟ್ಟು ನೀವು ಮಾಡೋ ಕೆಲಸ ತುಂಬಾ ಇಷ್ಟ ಆಗುತ್ತೆ ದೇವರು ನಿಮ್ಮಿಬ್ಬರಿಗೂ ಆರೋಗ್ಯ ಆಯುಷ್ಯ ಕರುಣಿಸಲಿ ರಾಯರ ಕೃಪೆ ನಿಮಗಿರಲಿ😘

  • @preethamgowda9499
    @preethamgowda9499 2 роки тому +3

    I don't know why I feel like you are my family 🥺😍😍😍 I love to watch your videos

  • @prakashbv4030
    @prakashbv4030 2 роки тому +1

    Asha and kiran, you both are enjoying the world travelling life wonderful, in between you people are showing beautiful places and culture to kannadigas, god bless both of you to travel all over the world 🚗🚙

  • @R-Kannada-DevOps
    @R-Kannada-DevOps 2 роки тому

    Morning 4:30 gella astondu belaku agide 5:45 alli iro haage super 👌👌👌👌

  • @sagarsagarbarikar7310
    @sagarsagarbarikar7310 2 роки тому

    ಹಾಯ್ ಅಣ್ಣ ನಿಮ್ಮ ಮಾತು ಕೇಳೋಕೆ ತುಂಬಾ ಸಕತ್ತಾಗಿ ಇರುತ್ತೆ 👌👌👌👌

  • @janaki8356
    @janaki8356 2 роки тому

    Nim video nange tumba ista agute nau maneyale kulitukondu yalla nodotara madatidira e nim prayatnake nanu tumbu hrudayad dhanyavadgalu ebrugu 🙏🙏

  • @vedalegality7124
    @vedalegality7124 2 роки тому

    Very
    Gud
    Journey
    Explanation
    Namma
    Kannadalli
    Dhnyvadghalu
    Sir and MADAM

  • @girishachargiliyar2254
    @girishachargiliyar2254 Рік тому

    Thank you kiran Bro and asha madam👌👌video... highway road's maathra sikkapatte super aagide

  • @chethak0251
    @chethak0251 2 роки тому

    ಕನ್ನಡ ಸಾಂಗ್ ಜೊತೆ,, ಸ್ಪೀಡ್ ಡ್ರೈವಿಂಗ್,,,,, ಮಜಾನೇ ಬೇರೆ,,,,,,,,,,, ❤️❤️❤️❤️

  • @simplyvideos1346
    @simplyvideos1346 2 роки тому

    Nim videos nodthini yavaglu bere desha dhalli irthira .India ge yavag barthira . Duddu ellindha siguthe madudhre nim thara enjoy madbek sir. Nivu mathe Dr bro ibhru olle content kodthira God bless you sir

  • @srinivagowda1267
    @srinivagowda1267 2 роки тому

    ನಿಮ್ಮ ವಿಡಿಯೋ ನೋಡದೆ ಒಂಥರಾ ಚೆನ್ನಾಗಿರುತ್ತೆ ಸೂಪರ್

  • @anilkumaraani
    @anilkumaraani 2 роки тому +1

    U r giving awesome information to all Thank you,, Happy to listen kannada all over the world, love from Bangalore

  • @yogithagangatkar1424
    @yogithagangatkar1424 2 роки тому +4

    u both r just osm love from mandya 💕🥰

  • @jayaramappag7298
    @jayaramappag7298 2 роки тому

    I am Karnataka pomegranate farmer.I am happy to see yours jerny.
    Always.god bless you.

  • @Sachin-ww9cf
    @Sachin-ww9cf 2 роки тому

    Nim video's nodi, Western countries trip madbeku anta anistide, Nim every single video na enjoy madtidini. Germany - Austria - Italy ride next level ide. Thanks for making videos in Kannada.

  • @leelashastri1741
    @leelashastri1741 Рік тому

    Ur journey intersting
    U people r adventurous
    Saw the video with much inquisitive
    We r happyour kannadas foing great job

  • @jambus4839
    @jambus4839 2 роки тому +1

    ಬೆಂಕಿ 💕 ಟ್ರಾವೆಲ್.... ನಿಮದು... 💞

  • @VJ_Bro_Kannadiga
    @VJ_Bro_Kannadiga 2 роки тому

    Nim jothe namgu, hella dhesha thorushthidhira, adhu kannada dhalli, mathadthiralla super, Nanganthu nim video nodake, thumba khushi aguthe, I'm Happy Thank you 😊

  • @chandrurt5623
    @chandrurt5623 2 роки тому

    ನಿಮ್ಮ ಭಾಷೆ ಅದ್ಭುತ....

  • @rajendramalnad4335
    @rajendramalnad4335 2 роки тому +2

    You Guys Deserves More Subscribers...Love from Chikmagalore...💚💚💚💚

  • @munikrishnamunikrishna1274
    @munikrishnamunikrishna1274 2 роки тому

    ಓಂ ಶ್ರೀ ಗುರು ರಾಘವೇಂದ್ರಯ ನಮಃ ನಿಮ್ಮ ಪ್ರಯಾಣ ಸುಖಕರವಾಗಿರಲಿ👌👌👌👌👌🙏🙏🙏

  • @dayanandasdaya7168
    @dayanandasdaya7168 2 роки тому +1

    Super what a Desiplaing driving and drivers super sir

  • @shivushekar9033
    @shivushekar9033 2 роки тому

    Good luck bro eage jasthi barutha earali video navu anthu hogi nodoke hagala nimma video nodi nave nodutha eadhivi antha kushi paduthivi😍😍 God bless both of yours

  • @abdulkan3411
    @abdulkan3411 2 роки тому +1

    ನಂಗೆ ಲ್ಯಾಂಡ್ಸ್ಕೇಪ್ ರೋಡ್ ಫೆಸಿಲಿಟಿ ಗ್ರೀನರಿ ತುಂಬಾ ಇಷ್ಟ ಆಯಿತು 👍👍

  • @AmarAmar-lp3pz
    @AmarAmar-lp3pz 2 роки тому

    ನಿಮ್ಮ ಬಗ್ಗೆ ಮಾತಾಡಲು ನನ್ನ ಬಳಿ ಪದಗಳಿಲ್ಲ ಆದರೆ ನಿಮ್ಮನ್ನ ಮೀಟ್ ಮಾಡ್ಬೇಕು ಅಂದ್ರೆ ಈವಾಗ ನಾನು ಜಾಬ್ ಮಾಡ್ಬೇಕು ಮಾಡಿದ್ರೆ ಕಂಡಿತಾ ಮೀಟ್ ಮಾಡ್ತೀನಿ ನಾನು ಪ್ರಜಾಂಟ್ study maadtidini so bejaru adga nimma videos nodte god bless you both,anna and attige

  • @basayyavastrada5289
    @basayyavastrada5289 2 роки тому

    Sir and Madam tumba Hemme Matta Kushi aagatri nim video nodaka💜

  • @girishgowda2078
    @girishgowda2078 2 роки тому +1

    Nim video thumba ista aithu in this video I like Germany's no Speed limit

  • @harshithasachin2047
    @harshithasachin2047 2 роки тому

    Harshitha Sachin
    0 seconds ago
    So nativity, nim Kannada kelta eddre, elle ello kolluru, subramanya vlog tara ansutte.. and We cracked up when Asha said estu amount “mikksidivi” on diesel .. listening to your pure Kannada is like oxygen .. keep it up and lots of love

  • @hariprasadknayak9881
    @hariprasadknayak9881 2 роки тому +1

    Crossed 3 countries border in 1 day video was fentastic. Roads osam. Nature, rest stations are superb. Thanks for the superb video. Waiting next from Flying Passport.💛♥️🇮🇳🇮🇳🇮🇳🇮🇳💛♥️

  • @KiranKumar-dl7gy
    @KiranKumar-dl7gy 2 роки тому +3

    Love from mandya💛💛❤❤

  • @shekarshekarahs5791
    @shekarshekarahs5791 2 роки тому

    Ur so lucky people,,,carefully drive,,

  • @sparkmotors8603
    @sparkmotors8603 2 роки тому

    ಏನ್ ಅಣ್ಣ ಒಡ್ಸಿಸ್ಥನೆ ಇರ್ಥಿಯ ನೀನು ಡಕ್ಕಾಗೆ ಹೋಗಬಹುದು 😀 ಸೂಪರ್ ನೀವಂತು

  • @arunshetty9775
    @arunshetty9775 2 роки тому +3

    You guys are really awesome ❤️ take care of yourselves Kiran n Asha avre, proud of you 💛❤️

  • @asanthosh9598
    @asanthosh9598 2 роки тому

    ಸಾಂಗ್ ಸೂಪರ್ ಸರ್ ನಿಮ್ಮ ಕನ್ನಡ ಪ್ರೀತಿಗೆ ನಾನು ನಿಮ್ಮ ಅಭಿಮಾನಿ

  • @sureshhosamani8383
    @sureshhosamani8383 2 роки тому +1

    Watching your logs in really a fun and exciting :)

  • @kavithakavitha7640
    @kavithakavitha7640 2 роки тому

    Superb Asha and Kiran ravare
    Edella thorsodrindha ellargu Thumba help aguthe.
    Both are doing great job.
    thank you 😊

  • @basavarajbasava6391
    @basavarajbasava6391 2 роки тому

    ನಿಮ್ಮ ಬಾಯಿಂದ ಕನ್ನಡ ಕೇಳೊಕೆ ಚಂದ
    ತುಂಬ ಚನ್ನಾಗಿದೆ ಹೈವೆ ರೈಡ್

  • @studentoftime
    @studentoftime 2 роки тому

    Suuuuuuuperrr ಜೋಡಿ ❤️😘😘😘
    ಹಿಂಗೆ ಸಖತ್ ಮಜಾ ಮಾಡ್ಕೊಂಡು ಸಖತ್ ಖುಷಿಯಾಗಿರಿ. ನಿಮ್ ಜೀವನದಲ್ಲಿ ಏನೆ ನಡೆದರೂ ನಿಮ್ಗೆ ಒಳ್ಳೇದೆ ನಡೀಲಿ. ಯಾರ ಕೆಟ್ಟ ದೃಷ್ಟಿನೂ ಬೀಳದ್ ಬೇಡ. With all the love wish you the best of bests. Love you guys. Bengaluru ಕಡೆ ಬಂದ್ರೆ ಒಂದು meetup arrange ಮಾಡಿ, ಸಿಗನ 🤗
    Love from Coorg, Banglore and every parts of Karnataka and India ❤️😘🤗

  • @shankarmurthykmurthy5842
    @shankarmurthykmurthy5842 2 роки тому

    Super speech good time for your jarni 3 country super video thanks 👍 keep it top

  • @Manukmkannada
    @Manukmkannada 2 роки тому

    Yappa nam bengaluru alli irovru nimmashtu chanag kannadodu doubt.. Alliddu.. Illithare ulkondirodke salute.. Kiran asha✌️

  • @prajwalmaradi2543
    @prajwalmaradi2543 Рік тому

    ಯಾವುದು ಗುರು ಆ ಹಾಡು ಕಿರಣ ಅಣ್ಣ play ಮಾಡಿದು ಕಾರ್ ಅಲ್ಲಿ ಸೂಪರ್ ಆಗಿದೆ song ಯಾರಿಗಾದ್ರೂ ಗೊತ್ತಿದ್ರೆ ಹೇಳಿ ಪ್ಲೀಸ್ 🙏🙏
    ಜೈ ಕರ್ನಾಟಕ 💛❤️
    ಜೈ ಕನ್ನಡಾಂಬೆ💛❤️

  • @nandeeshgowda3568
    @nandeeshgowda3568 2 роки тому +1

    ಆಲ್ ವಿಡಿಯೋ ಸೂಪರ್ wow

  • @hemanthgowdaappu3784
    @hemanthgowdaappu3784 Рік тому

    This channel deserves 1 million subscribers 🎉 all the best guys keep going 🎉

  • @abhi266
    @abhi266 2 роки тому +2

    Hope ! You explore all countries
    &
    You deserve million subscribers

  • @shashiacharya4769
    @shashiacharya4769 2 роки тому

    ನಮ್ಮ ಕನ್ನಡ ದ ಬೆಸ್ಟ್ ಯುಟೂಬ್ ಚಾನಲ್ ನಿಮ್ಮ ದೂ ಸೂಪರ್

  • @movieclubpatel2942
    @movieclubpatel2942 Рік тому

    8:13 what a amazing view 🥶💚💚

  • @landmarkkannada1223
    @landmarkkannada1223 Рік тому

    ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ ಬ್ರದರ್

  • @ajayakumarhiremath9459
    @ajayakumarhiremath9459 Рік тому +1

    Great effort 👌

  • @yathishshastrymodicare9561
    @yathishshastrymodicare9561 Рік тому +1

    ನನಗೆ ನಿಮ್ಮಿಬ್ಬರನ್ನು ನೋಡುವುದೇ ತುಂಬಾ ಖುಷಿ ಧನ್ಯವಾದಗಳು🙏

  • @shanaya.mendon8486
    @shanaya.mendon8486 2 роки тому +1

    Car alli Kannda song hakiddakkke dhanyavdagalu flying ...

  • @jannulucky1193
    @jannulucky1193 2 роки тому

    Superb.nim video nodoke masth Kushi aguthe ...

  • @bheemarayad4933
    @bheemarayad4933 2 роки тому

    ನಿಮ್ಮ ಜೋಡಿ ಸೂಪರ್ ಸರ್ ನಿಮ್ಮ ವಿಡಿಯೋ ತಪ್ಪದೆ ನೋಡುತೇವೆ

  • @sandeeppatel-gr5rp
    @sandeeppatel-gr5rp 2 роки тому

    Nimma thara irbeku couple's love u both godd bless both with more journeys

  • @harikishore1075
    @harikishore1075 Рік тому

    The experience of watching this video is just simply awesome......

  • @yuga8651
    @yuga8651 2 роки тому +3

    Unbelievable ❤️👍🙏🇮🇳

  • @beereshpujar2575
    @beereshpujar2575 2 роки тому

    Akka, Anna.. Great niu.. Aram iri.. Rest maadi... Enjoy akka Matta Anna

  • @Ganhi2008
    @Ganhi2008 7 місяців тому

    Super experience nice information traveling video.

  • @vittaltn3408
    @vittaltn3408 2 роки тому

    ಹದಿನೈದು ಗಂಟೆಗಳ ಕಾರ್ ಪ್ರಯಾಣ, ಸೂಪರ್.

  • @narashimmurthinarashimmurt4141
    @narashimmurthinarashimmurt4141 2 роки тому

    Karnatakadalli yavoorinavru, sikkapatte duddu irbeku ansutte maja maadta iddira maadi deshavideasha galannu namage thorisutta iddeera, nimge thumba thanks.

  • @sachidanandgv7086
    @sachidanandgv7086 2 роки тому +1

    What an energy guys, keeep it up😊love you guys, JUSTTTTTT NATURALLLLLLLL

  • @funwithVihan51012
    @funwithVihan51012 2 роки тому +1

    Asha and kiran.. I love your energy and smile... Pls keep doing more videos

  • @pavansb81
    @pavansb81 2 роки тому +3

    Love from kunigal ❤️❤️❤️

  • @narasimhamurthy32
    @narasimhamurthy32 2 роки тому +1

    Kiran sir super wonderful 💕

  • @parameshwarappaam7367
    @parameshwarappaam7367 2 роки тому

    Suuuupar ತುಂಬಾ ಧನ್ಯವಾದಗಳು 👍👍👍👍

  • @rajnirajjums1862
    @rajnirajjums1862 2 роки тому

    I love ur vloug
    Mam nivu yaaake driving maadalla nive drive maadidre kiran ge tumba help aagutte and trip Ennu channagirutte alwa

  • @kalavlogsinkannada6983
    @kalavlogsinkannada6983 2 роки тому

    Nice sharing sis

  • @harinijagadeesh9897
    @harinijagadeesh9897 3 місяці тому

    How u got so much energy to drive😊 god bless u both take care