ನಮಸ್ಕಾರ ಸರ್ ನಿಮ್ಮ ಪಾಠದ ಪ್ರಕಾರ ಗಣಿತ ಪಾಠಗಳು ನಡೆದರೆ ಎಲ್ಲಾ ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೆ ಗಣಿತ ಈ ವಿಷಯ ಸುಲಭವಾಗುತ್ತದೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏🙏🙏❤️❤️
ನನಗೂ ಕೂಡ ಗಣಿತ ಬರೋದಿಲ್ಲ ಗುರುಗಳೇ. ಈಗ ನನ್ನ ಮಗಾ 8 th std ಕಲಿತಾನು. ಅವನಿಗೂ ಕೂಡಾ ಈ ಗಣಿತ ಅಂದ್ರೆ ತುಂಬಾ ಬೋರ್. ನೀವು ಹೇಳಿದ ಹಾಗೆ ಶಾಲೆಯಲ್ಲಿ ಗಣಿತ ದ ಪೀರಿಯಡ್ ಬಂದ್ರೆ ನಿಜವಾಗ್ಲೂ ತುಂಬಾ ಬೋರ್ ಆಗ್ತಿತ್ತು ಸರ್. ನಿಮ್ಮ ಈ ವೀಡಿಯೊ ನೋಡಿದ ಮೇಲೆ ನನಗೆ ಎಸ್ಟು ಸರಳವಾಗಿದೆ ಈ ಗಣಿತ ಅನಿಸಿದೆ. ಈಗ ನನ್ನ ಮಗನಿಗೆ ಈ ವೀಡಿಯೊ ಮುಖಾಂತರ ಗಣಿತ ಕಲಿಸಿ ಕೊಡಲು ಸಾಧ್ಯವೇ. ದಯವಿಟ್ಟು ಹೇಳಿ.❤
ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯಿತು ಸರ್. ಇದು ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲವಾಗುತ್ತೆ .ಬಹಳ ಸರಳವಾಗಿ ಅರ್ಥವಾಗುವಂತೆ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಸರ್.👌👌 🙏🙏🙏🙏🙏💐💐
Sir, your explanation is excellent..it shows your experience and knowledge.. we really appreciate your concern about society we really like your way of teaching..we learnt how to teach our children. Thank you so much sir 🙏🙏🙏
ನೋಡಲು ತುಂಬಾ ಸುಲಭ ಎಂದು ಭಾವಿಸುತ್ತೇನೆ ತಾವು ಈಗ ಏನು ತೋರಿಸಿರಿ ತರಗತಿಯ ವಿದ್ಯಾರ್ಥಿಗಳಿಗೆ ಸಮವಾಗುತ್ತದೆ ಅದನ್ನು ತಿಳಿಸಿದರೆ ವಿಡಿಯೋವನ್ನು ಆ ವಿಡಿಯೋವನ್ನು ತೋರಿಸಲು ಅನುಕೂಲವಾಗುತ್ತದೆ 🙏🎉
2x+3y xಅಂದರೆ ನಾಯಿಗಳು, ಬೆಕ್ಕು ಗಳು ಎನ್ನುವುದು "ಪರಿಕಲ್ಪನಾ ದೋಷ" ಉಂಟಾಗುತ್ತದೆ . ಕಾರಣ x &y ಗಳು ಅಕ್ಷರ ರೂಪದಲ್ಲಿರುವ ಸಂಖ್ಯೆಗಳಾಗಿವೆ. ನಾಯಿ , ಬೆಕ್ಕು ಅನ್ನುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ.
Thank u sir As a preschool teacher i always use story method to teach all the subjects. It makes wonders. I feel so happy for the response i get from the children. Mugging up and filling the books is the prime agenda of private schools. I am against this type of teaching.
I am also a Math teacher. While teaching Ratio n proportion, I give examples of cooking items for different number of people or while making colours shade card n giving number to the colour to identify it even after many yrs. For fractions u can also give examples of eating a piece of fruit from whole...etc. Simple equation can be related to day to day things in life, like u r given RS 500 n asked to buy 4 books n dozen pencils from a shop. When u come back home,how will you show the calculation of your purchase to your mother? This everyone does in their daily life. Direct n inverse proportion also has plenty of examples in our daily life which we can relate, this making Math interesting to children n can also see around them.
Today I am a successful person. I had studied in Kannada medium school and I never got pass marks in maths but still I was promoted as I was doing well in other subjects. In 10th final exam I knew that I will not pass maths. But when the results came I had pass marks. That made me to continue my higher studies and today a successful person. I thank that teacher who corrected my maths paper and gave me pass marks. If I had failed I wouldn’t have continued my studies and I don’t know how miserable my life would have been today.
ಈ ರೀತಿ ಗಣಿತ ಹೇಳಿದ್ರೆ ಯಾರಿಗೇತಾನೆ ಅರ್ಥ ಆಗೋದಿಲ್ಲ ಹೇಳಿ ಸರ್..... ಸೂಪರ್ ಧನ್ಯವಾದಗಳು ಮೂರ್ತಿ ಸರ್
ಗಣಿತದ ಲೆಕ್ಕವನ್ನು ಅರ್ಥಪೂರ್ಣವಾಗಿ ತಿಳಿಸಿಕೊಟ್ಟ ಗುರುಗಳಿಗೆ ತುಂಬು ಹೃದಯದ ಅಭಿನಂದನೆಗಳು 🌹🌹🙏🙏🌹🌹
ಇನ್ನೂ ಹೆಚ್ಚಿನ ವಿಡಿಯೋ ಮಾಡಿ ಸರ್,, ತುಂಬಾ ಚೆನ್ನಾಗಿ ಹೇಳಿದ್ದೀರ ಸರ್,, ಧನ್ಯವಾದಗಳು 😊🎉
ನಮಸ್ಕಾರ ಸರ್ ನಿಮ್ಮ ಪಾಠದ ಪ್ರಕಾರ ಗಣಿತ ಪಾಠಗಳು ನಡೆದರೆ ಎಲ್ಲಾ ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೆ ಗಣಿತ ಈ ವಿಷಯ ಸುಲಭವಾಗುತ್ತದೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏🙏🙏❤️❤️
ಒಳ್ಳೆಯ ಮಾಡಿದ್ದೀರಿ ಗುರುಗಳೇ ಧನ್ಯವಾದಗಳು ಸರ್ ಇನ್ನೂ ಹೆಚ್ಚಿನ ವಿಡಿಯೋಗಳು ಮೂಡಿ ಬರಲಿ ಗುರುಗಳೇ
ನನಗೂ ಕೂಡ ಗಣಿತ ಬರೋದಿಲ್ಲ ಗುರುಗಳೇ. ಈಗ ನನ್ನ ಮಗಾ 8 th std ಕಲಿತಾನು. ಅವನಿಗೂ ಕೂಡಾ ಈ ಗಣಿತ ಅಂದ್ರೆ ತುಂಬಾ ಬೋರ್. ನೀವು ಹೇಳಿದ ಹಾಗೆ ಶಾಲೆಯಲ್ಲಿ ಗಣಿತ ದ ಪೀರಿಯಡ್ ಬಂದ್ರೆ ನಿಜವಾಗ್ಲೂ ತುಂಬಾ ಬೋರ್ ಆಗ್ತಿತ್ತು ಸರ್. ನಿಮ್ಮ ಈ ವೀಡಿಯೊ ನೋಡಿದ ಮೇಲೆ ನನಗೆ ಎಸ್ಟು ಸರಳವಾಗಿದೆ ಈ ಗಣಿತ ಅನಿಸಿದೆ. ಈಗ ನನ್ನ ಮಗನಿಗೆ ಈ ವೀಡಿಯೊ ಮುಖಾಂತರ ಗಣಿತ ಕಲಿಸಿ ಕೊಡಲು ಸಾಧ್ಯವೇ. ದಯವಿಟ್ಟು ಹೇಳಿ.❤
ನೀವು ಅರ್ಥೈಸಿರುವ ಶೈಲಿಯೂ ಅತ್ಯುತ್ತಮವಾಗಿದೆ ಸರ್ ನಿಜಕ್ಕೂ ನೀವು ಅತ್ಯುತ್ತಮ ಗುರುಗಳು ಧನ್ಯವಾದಗಳು ಸರ್ 💐💙👏💯🙏🤝🤝🤝
ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯಿತು ಸರ್. ಇದು ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲವಾಗುತ್ತೆ .ಬಹಳ ಸರಳವಾಗಿ ಅರ್ಥವಾಗುವಂತೆ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಸರ್.👌👌 🙏🙏🙏🙏🙏💐💐
Sir, your explanation is excellent..it shows your experience and knowledge.. we really appreciate your concern about society we really like your way of teaching..we learnt how to teach our children. Thank you so much sir 🙏🙏🙏
ಅದ್ಭುತ ವಿವರಣೆ ಸ್ವಾಮಿ ❤ಧನ್ಯವಾದಗಳು❤❤ ತಾವು ಒಬ್ಬ ಅತ್ಯದ್ಭುತ ಗಣಿತ ಶಾಸ್ತ್ರಜ್ಞ
If you were my teacher today I will be a great mathematician. Thanks u
ಸರ್ ಗಣಿತ ಕಷ್ಟ ಅಲ್ಲಾ ಸುಲಭ ಅಂತಾ ಈ ವಿಡಿಯೋ ಚನ್ನಾಗಿ ಮೂಡಿ ಬಂದಿದೆ l am proud of you sir. 🙏🙏
Sir excellent, teach us further more and more , thank u so much
ತುಂಬಾ ಒಳ್ಳೆಯ ಮಾಹಿತಿ ಸರ್🙏🏼
ನೋಡಲು ತುಂಬಾ ಸುಲಭ ಎಂದು ಭಾವಿಸುತ್ತೇನೆ ತಾವು ಈಗ ಏನು ತೋರಿಸಿರಿ ತರಗತಿಯ ವಿದ್ಯಾರ್ಥಿಗಳಿಗೆ ಸಮವಾಗುತ್ತದೆ ಅದನ್ನು ತಿಳಿಸಿದರೆ ವಿಡಿಯೋವನ್ನು ಆ ವಿಡಿಯೋವನ್ನು ತೋರಿಸಲು ಅನುಕೂಲವಾಗುತ್ತದೆ 🙏🎉
ಉತ್ತಮ ಗುಣಮಟ್ಟದ ವಿಚಾರ ಓಕೆ ಥಾಂಕ್ಸ್ ಸರ್ ಶುಭವಾಗಲಿ
Great sir, good job
Sir ji proud of you..
Thank you so much 🙏🏼🌹🙏🏼
Thumba Chennagi explain madiddira sir. Nimage Dhanyawadagalu sir. Nimmanthaha gurugalu beku sir.
ಸರ್ ತಮ್ಮ ಮಾತು ಗಳು ಶಿಕ್ಷಕರಿಗೂ ಮಕ್ಕಳಿಗೂ ಹತ್ತಿರ ವಾಗಿದ್ದು.ತಮ್ಮ ಅನುಭವ ದ ನುಡಿಗಳು ತಮ್ಮ ವಿಡಿಯೋ ನೋಡಿ ನನಗೆ ತುಂಬಾ ಇಷ್ಟ ಆಯ್ತು ಸರ್.ತಮಗೆ ಅನಂತ ಧನ್ಯವಾದಗಳು.
ವಂದನೆಗಳು
ಅರ್ಥಪೂರ್ಣವಾದದ್ದು sir ಧನ್ಯವಾದಗಳು ಸರ್
@@gkvenkateshmurthy sir how to contact you. I live in malleshwaram. Intersted in. Maths teaching
Excellent simplification sir
2x+3y xಅಂದರೆ ನಾಯಿಗಳು, ಬೆಕ್ಕು ಗಳು ಎನ್ನುವುದು "ಪರಿಕಲ್ಪನಾ ದೋಷ" ಉಂಟಾಗುತ್ತದೆ .
ಕಾರಣ x &y ಗಳು ಅಕ್ಷರ ರೂಪದಲ್ಲಿರುವ ಸಂಖ್ಯೆಗಳಾಗಿವೆ.
ನಾಯಿ , ಬೆಕ್ಕು ಅನ್ನುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ.
Very good Sir. God bless you
Good teacher reads, Better teacher explains,
Best teacher inspires, like you sir.
Thank u sir
As a preschool teacher i always use story method to teach all the subjects. It makes wonders. I feel so happy for the response i get from the children. Mugging up and filling the books is the prime agenda of private schools. I am against this type of teaching.
Good ! Keep it up !!
ತಾವು ಹೇಳಿದ ಓಂದೊಂದು ಪದಗಳು ಸಹ ಬಹಳ ಅರ್ಥಪೂರ್ಣ ಉದಾಹರಣೆ ಕೊಟ್ಟು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
Amazing explanation
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮಹನೀಯರೆ
Jaibhime sir 🤝🤝🙏🙏💐💐
Thank you sir. People like you should be the education minister.
Excellent sir explanation of maths, thanks a lot we proud to salute sir
I am also a Math teacher.
While teaching Ratio n proportion, I give examples of cooking items for different number of people or while making colours shade card n giving number to the colour to identify it even after many yrs.
For fractions u can also give examples of eating a piece of fruit from whole...etc.
Simple equation can be related to day to day things in life, like u r given RS 500 n asked to buy 4 books n dozen pencils from a shop. When u come back home,how will you show the calculation of your purchase to your mother?
This everyone does in their daily life.
Direct n inverse proportion also has plenty of examples in our daily life which we can relate, this making Math interesting to children n can also see around them.
Great ! Nice to know you.
Students are very lucky to have such a great teacher.
ಗುರುಗಳಿಗೆ ನಮಸ್ಕಾರಗಳು🙏🙏
Excellent teacher in the world
Method of teaching is appreciable sir very thanks to you sir.
👌Sir nanage ganita andre esta. But Neevu estu sulabavagi helikoduttira wow super sir .nimanta gurugalu egina kalakke beke beku Sir .👃👃
Extraordinary teaching sir
Thank you.very.much sir
Nimmanta teacher namage sakalakke sikkiddare evattu nanu best match teacher aaguttide sir nimma uttam vidio ge thank you
Ur teaching method is very essential to All parents and teachers sir
Share video everyday
ಸರ್, ತಮ್ಮಂತಹ ಮೇಷ್ಟ್ರು ನಮಗೆ ಅಂದು ಸಿಕ್ಕಿದ್ದರೆ ನಿಜವಾಗಿಯೂ ನಾವು ಧಾನ್ಯವಾಗುತ್ತಿದ್ದೆವು. ಧನ್ಯವಾದಗಳು. ನಿಮ್ಮಿಂದ ಇನ್ನೂ ಹೆಚ್ಚಿನ ವಿಡಿಯೋಗಳು ಬರಲಿ.
Super sir , an ideal teacher , having very much patience
Nice explanation,I I proud of you sir.👍👌
ವೆಂಕಟೇಶ್ ಮೂರ್ತಿ ಅವರೇ ನಾನು ನಿಮ್ಮ ಗಣಿತದ ವಿಷಯವನ್ನು ಕೇಳಿ ತುಂಬಾ ಸಂತೋಷ ಪಟ್ಟೆ,
Your on matamatics(algebra)is so beautiful such that even a laymancould follow it easily
Nimma mathu keli thumbha santhosha aiethu 🙏🙏
Sir u motivate children very well for math🎉🎉🙏
Thumbaa chennagi vivarisutthiddhiri sir 🙏
ಒಳ್ಳೆದಾಗಲಿ ನಿಮ್ಮ ಟೀಚಿಂಗ್ ಗೇ..ಸೂಪರ್ ಸರ್
Very nice message given for all sir thank you very much sir.. give more messages about math's ...sir
Nimma vivaraneai thumba channagidhe dhanyavad galu 😊
Sir tumba chanagi elliddira Danya vadagalu
ಸರ ತುಂಬಾ ಚನಾಗಿದೆ ಸರ🎉🔥
ಬೀಜಗಣಿತ ಲೆಕ್ಕವನ್ನ ಇನ್ನು ಜಾಸ್ತಿ ವಿವರಣೆ ಕೊಡಿ ಸಾರ್. ತುಂಬ ಚೆನ್ನಾಗಿದೆ ದನ್ಯವಾದ!
ಉತ್ತಮವಾದ ಹೊಂದಿವೆ ಧನ್ಯವಾದಗಳು
Great video. Please upload more videos
ಮಾನ್ಯತೆ ತಮ್ಮ ಈ ಅದ್ಭುತ ಗಣಿತದ ಮಾಹಿತಿಯನ್ನು ಅದ್ಭುತವಾಗಿದೆ ನಮ್ಮ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತಮ್ಮ ಅನುಭವವನ್ನು ಹಂಚಲು ನಾನು ವಿನಂತಿಸುತ್ತೇನೆ ಧನ್ಯವಾದಗಳು ಸರ್
Today I am a successful person. I had studied in Kannada medium school and I never got pass marks in maths but still I was promoted as I was doing well in other subjects. In 10th final exam I knew that I will not pass maths. But when the results came I had pass marks. That made me to continue my higher studies and today a successful person. I thank that teacher who corrected my maths paper and gave me pass marks. If I had failed I wouldn’t have continued my studies and I don’t know how miserable my life would have been today.
The Best Forever 🎉
Maths is favourable how teachers teach in best way with mind technical, create classroom happiest moment
ತುಂಬಾ ದನ್ಯವಾದಗಳು ಸರ್ ನಿಮ್ಮ ವೃತ್ತಿಗೆ ನಮಸ್ಕಾರಗಳು
Method of teaching is appreciable sir.
ತುಂಬಾ ಧನ್ಯವಾದಗಳು ಗುರುಗಳೇ 👌👌👌
Your breaf teaching is really excellent sir thank u
Tumba canngi udaharneyodige tilisiddri sir nimage tumba dhannvadagalu
Nina gulamanya🤗🤗💖📝
ಅತ್ಯುತ್ತಮ ಬೋಧನ ವಿದಾನ
ಅತೀ ಸುಂದರ ವಿಶ್ಲೇಷಣೆ.😊👌
Excellent teaching sir, thank you
ಗಣಿತದಕಲಿಕೆಸುಲಭ ಅನ್ನುವುದನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕು.
Really wonderful teaching sir tq so much sir
This man another level
ಸರ್ ನಿಮ್ಮ ಕ್ಲಾಸು ಅತ್ಯುತ್ತಮವಾಗಿತ್ತು
Sir you are great..
ತುಂಬಾ ತುಂಬಾ ಧನ್ಯವಾದಗಳು ಸರ್
Sri gurubhyo namaha
Super explanation on maths sir
Super explanation sir. upload more videos. 🙏🙏
ತುಂಬಾ ಧನ್ಯವಾದಗಳು ಸರ್🙏
Thanks a lot hatsoff u sir🎉
Very useful sir thank you
Very Well taught sir😊🙏
Thank you Anita
Thank you sir 🙏
ಧನ್ಯವಾದಗಳು ಸರ್ 🙏🌷
Best teaching please upload more videos
ನಮಸ್ತೆ, ಈ ವೀಡಿಯೊ ಎಲ್ಲಾ ಪ್ರಾಥಮಿಕ ಶಾಲಯ ಅಧ್ಯಾಪರಿಗೆ ಖಡ್ಡಾಯವಾಗಿ ಮುಟ್ಟಬೇಕು. ಹರಿ ಓಂ.
Supper sir ur explanation and amazing sir
Super information Sir.
Gurugalige nanna hrudayapurvak danyavadagalu .. Nimma anubavada nudigalu nammellarigu daari deepaviddandante .🎉ede riti ganitavannu saralavagi Kalisuv innu hechhin vedio madi sir.
Very useful for children thank you
Sir, I am very poor Maths. I like your method teaching to learn Maths.
So nice
Nimage anantha dhanyavadagalu gurugale
Great sir...🙏
Sir like u r a great teacher
Good
Nice teaching
Nice.teaching
Danyawdagruji. Namaskra. Nimagy. Vittalrao. D. B. Pur. J. P. Nagr👌👌👌👍
Mone manjument
Sir Nanage Tumba Bejar Agatide Nimmanta Gurugalu Namage Siglilla Anta Nav Kaliyuaga
Super explanation sir
Please make much more videos sir....
While teaching addition of algebraic terms I already used the same methods.