ನನ್ನ ಅಜ್ಜ ಈ ವಿಧಾನ ನನಗೆ ಕಲಿಸುತ್ತಿದ್ದರು ಆದರೆ ಅವರು ಈ ರೀತಿ ಹೇಳಿದ್ದು ನೆನಪು ಬಂತು ಅದು ರ ಠ ಈ ಕ ಗ ಇ ಯ ಣ ಇದರಲ್ಲೇ ಅಡಗಿದೆ ವರ್ಣಮಾಲೆ ಅಂತಾ ಹೇಳುತ್ತಿದ್ದರು. ನೆನಪಾಯಿತು ಬರೆದೆ. ನೀವು ಕಲಿಸಿಕೊಡುವ ಪದ್ಧತಿ ತುಂಬಾ ಚೆನ್ನಾಗಿದೆ ಸರ್
ಕೈಬರಹ ಕುರಿತಾಗಿ ಇನ್ನೂ ಹೆಚ್ಚಿನ ಆಸಕ್ತಿ ಇರುವವರು nimma murthy sir ಎಂಬ ಯೂ ಟ್ಯೂಬ್ ಚಾನಲ್ ಗೆ subscribe ಆಗಬಹುದು. ಅಲ್ಲಿ ಕೈಬರಹದ ವಿವಿಧ ಆಯಾಮಗಳ ನಲವ ತ್ತಾರು ಕನ್ನಡ ಹಾಗೂ ಇಂಗ್ಲೀಷ್ ವಿಡಿಯೋ ಗಳಿವೆ.
ಕೈಬರಹದ ಕುರಿತು ಇನ್ನೂ ಹೆಚ್ಚಿನ ಆಸಕ್ತಿ ಇರುವವರು nimma murthy sir ಎಂಬ ಯು ಟ್ಯೂಬ್ ಚಾನಲ್ ಗೆ subscribe ಆಗಬಹುದು. ಅಲ್ಲಿ ಕೈಬರಹದ ವಿವಿಧ ಆಯಾಮಗಳ ಕುರಿತು ನಲ ವತ್ತಾರು ಕನ್ನಡ ಮತ್ತು ಇಂಗ್ಲಿಷ್ ವಿಡಿಯೋ ಗಳು ಇವೆ.
🙏🙏🙏🙏 dhanyavadgalu sir 🙏
Excellent video. Great tool to teach my first time learners , virtual learners Dhanyavada.
ಬಹಳ ಚೆನ್ನಾಗಿ ವಿಮರ್ಶ ಮಾಡಿದ್ದಿರಿ. 15:04
ಸೂಪರ್
ತುಂಬಾ ಸುಲಭ ಸುಲಲಿತ
ಅಕ್ಷರಭ್ಯಾಸ ಸರ್ ಧನ್ಯವಾದಗಳು
ಗಣಿತದಲ್ಲಿ ಸೊನ್ನೆ ಎಂದು ಹೇಳುತ್ತೇವೆ. ಕನ್ನಡದಲ್ಲಿ ಅನುಸ್ವಾರ ಎಂದು ಹೇಳಿ ಕಲಿಸಬೇಕು.
ಬಹಳ ಒಳ್ಳೆಯ ಮಾಹಿತಿ ಸರ್ ಧ ನ್ಯವಾದಗಳು
ತುಂಬಾ ಸುಲಭ ರೀತಿಯಲ್ಲಿ ಅರ್ಥಾ ಆಗುವ ಹಾಗೆ ಕಲಿಸಿದ್ದು ನಮಗೆಲ್ಲಾ ಖುಷೀಯಾಯಿತು. ಧನ್ಯ್ ವಾದಗಳು.
ನನ್ನ ಅಜ್ಜ ಈ ವಿಧಾನ ನನಗೆ ಕಲಿಸುತ್ತಿದ್ದರು ಆದರೆ ಅವರು ಈ ರೀತಿ ಹೇಳಿದ್ದು ನೆನಪು ಬಂತು ಅದು ರ ಠ ಈ ಕ ಗ ಇ ಯ ಣ ಇದರಲ್ಲೇ ಅಡಗಿದೆ ವರ್ಣಮಾಲೆ ಅಂತಾ ಹೇಳುತ್ತಿದ್ದರು. ನೆನಪಾಯಿತು ಬರೆದೆ. ನೀವು ಕಲಿಸಿಕೊಡುವ ಪದ್ಧತಿ ತುಂಬಾ ಚೆನ್ನಾಗಿದೆ ಸರ್
ಒಳ್ಳೆಯ ಮಾಹಿತಿ ಎಲ್ಲರಿಗೂ ಅವಶ್ಯಕತೆ ಇದೆ
ಕೈಬರಹ ಕುರಿತಾಗಿ ಇನ್ನೂ ಹೆಚ್ಚಿನ ಆಸಕ್ತಿ ಇರುವವರು nimma murthy sir ಎಂಬ ಯೂ ಟ್ಯೂಬ್ ಚಾನಲ್ ಗೆ subscribe ಆಗಬಹುದು. ಅಲ್ಲಿ ಕೈಬರಹದ ವಿವಿಧ ಆಯಾಮಗಳ ನಲವ ತ್ತಾರು ಕನ್ನಡ ಹಾಗೂ ಇಂಗ್ಲೀಷ್ ವಿಡಿಯೋ ಗಳಿವೆ.
ಕೈಬರಹದ ಕುರಿತು ಇನ್ನೂ ಹೆಚ್ಚಿನ ಆಸಕ್ತಿ ಇರುವವರು nimma murthy sir ಎಂಬ ಯು ಟ್ಯೂಬ್ ಚಾನಲ್ ಗೆ subscribe ಆಗಬಹುದು. ಅಲ್ಲಿ ಕೈಬರಹದ ವಿವಿಧ ಆಯಾಮಗಳ ಕುರಿತು ನಲ ವತ್ತಾರು ಕನ್ನಡ ಮತ್ತು ಇಂಗ್ಲಿಷ್ ವಿಡಿಯೋ ಗಳು ಇವೆ.
I had taught children in US, my own version of this method!
✍✍✍✍✍ bahal sundar 👌🏼Gurugale 🙏🙏🙏🙏🙏.DHANYWADGALU.
Ella shikshakaru NIMMA haage makkalige kalisidhare Namma kannada bhasheya jnana beleyuvudharalli samshayavilla sir thank you so much sir .
Super method teaching sir
Thank you very much sir
ಹಲಗೆಯ ಮೇಲೆ ಬರೆಯುವುದು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ನಮ್ಮ ಜನಗಳ ನಾಲಿಗೆ ಮೇಲೆ ಹೇಗೆ ಬರೆಯುವುದು ?😊
ಸುಪರ್ಬ್ ಸರ್
Dhanyavadagalu gurugale
Super mahiti Sir thank you sir
ಸುಂದರವಾದ ಕನ್ನಡ ಲಿಪಿಯ ಬರವಣಿಗೆಯನ್ನು ಬಹಳ ಸುಂದರವಾಗಿ ವರ್ಣನೆ ಮಾಡಿದ್ದೀರಿ ಸರ್ ಧನ್ಯವಾದಗಳು.
Upayukta maahiti tq sir
🙏🙏🙏🙏🙏🙏🙏
Super Sir.
Seems to be excellent!
(Since I don't have Kannada Software, I have written in English)
Fine
Dhanyawadagalu sir
Thanks you
ಮೂರ್ತಿ ಸರ್ ನಮಸ್ತೆ ಹಾಗೂ ಧನ್ಯವಾದ
ವ ಸರಣಿ ಯಲ್ಲಿ _ಛ_ ಸೇರಿಸಬಹುದೇನೋ
Sir ' ವ ' ಇಂದ 'ಛ ' ಕೂಡ ಬರಿಯಬಹುದು..❤😊
Dhanyvad ulcer
ಸುಪರ
Thank you sir
ನಾನು ನಿವೃತ್ತ ಶಿಕ್ಷಕನಾಗಿದ್ದೇನೆ ಮತ್ತು ನಾನು ಇದನ್ನು ಬಳಸುತ್ತಿದ್ದೆ.
🎉🎉🎉
Sir, naavu karwar alli niimma manehatra iddevumattu namma maklu tution ge baruttiddaru makkalu ibbaru engineers working at blore only tq 🌹
Glad to reconnect with you. My blessings to your children.
ಪೂ...ಪು.... ಹೀಗೆ ಬರಬೇಕು....
🙏🙏💐💐
🎉🎉🎉🎉🎉
ಕೊಂಡುಕೊಳ್ಳುವುದು...ವಸ್ತು
ಅಕ್ಷರ....ಕಂಡುಕೊಳ್ಳುವುದು ( ಬರೆಯುವುದನ್ನು)
ಇದು ಶೂನ್ಯ ಸಂಪಾದನೆ ಅಲ್ಲ, ಶೂನ್ಯದಿಂದ ಸಂಪಾದನೆ !!!
Kannadadally fifty-five varnamale ide sir .ealla aksharagalu bareyalu bekebeku.illadiddare Kannada bhashe apoorna vaguttade.please sariyagi thilisi.
ಯಾರು ಒಳ್ಳೆಯ ಅಂಕಗಳನ್ನು ತೆಗೆದು ಕೊಳ್ಳುತ್ತಾರೆ ಅವರಿಗೆ ಅಷ್ಟೇ ಕಲಿಸುವುದು ಇವರು
ಹ ಪ ಫ ನ ಸ ಋ ಅಕ್ಷರಗಳನ್ನು ಬರೆಯುವ ರೀತಿ ನನಗೆ ತೃಪ್ತಿ ನೀಡಿಲ್ಲ
ಛ ಬರೆಯಲಿಲ್ಲ ಸರ್
🫂ಸೂಪರ್ 🤗
ವ..... ಛ.....ಬಿಟ್ಟಿರಿರುವಿರಿ
ರ ಅದು ರಾ ಅಲ್ಲ ಸರ್
ದಾ ಅಲ್ಲ ಸರ್ ಧ
ಸರ್ .... ತಾವು ಬರೆದ ಋ ಕಾರ ಕ್ರಮ ತಪ್ಪಾಗಿದೆ ಅಲ್ವಾ.