ಮೋದಿಯ ಶೋಲೆ ಸಿನಿಮಾ ಸ್ಟೈಲ್‌ ವಾಗ್ದಾಳಿಗೆ Rahul ಗಪ್‌ ಚುಪ್‌! ಮೌಸಿಜೀ ಶೈಲಿ ಭಾಷಣ ಹೇಗಿತ್ತು? | Vijay Karnataka

Поділитися
Вставка
  • Опубліковано 1 лип 2024
  • ಕಾಂಗ್ರೆಸ್‌ ನಾಯಕರೇ ನೀವು ಗೆದ್ದಿರುವುದು 100ಕ್ಕೆ 99 ಅಲ್ಲ, 543ಕ್ಕೆ ಎಂಬುದು ನೆನಪಲ್ಲಿರಲಿ. ಇಷ್ಟೊಂದು ಸಂತೋಷವೇಕೆ? ಇದು ಯಾವ ರೀತಿ ನೈತಿಕ ವಿಜಯ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದುದ್ದಕ್ಕೂ ನಿರಂತರವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.
    ಈ ಸಂದರ್ಭದಲ್ಲಿ ಈ ಸಲದ ಚುನಾವಣೆ ಫಲಿತಾಂಶವನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿ ಅವರು ಶೋಲೆ ಸಿನಿಮಾದ ಶೈಲಿಯಲ್ಲಿ ಮಾತನಾಡಿದರು. ಶೋಲೆ ಸಿನಿಮಾದಲ್ಲಿ ಮೌಸಿಜೀ ಇರೋದು ನಿಮಗೆಲ್ಲಾ ಗೊತ್ತಿದೆ. ಮೂರನೇ ಬಾರಿ ಸೋಲಾಗಿದೆ. ಆದರು ಕೂಡ ಇದನ್ನು ನೈತಿಕ ವಿಜಯ ಅಂತಾರೆ.. ಅರೇ ಮೌಸಿ 13 ರಾಜ್ಯದಲ್ಲಿ ಜೀರೋ ಸೀಟ್‌ ಬಂದಿವೆ ಆದರೂ ಹೀರೋ ಆಗಿದ್ದಾರೆ. ನೀವು ಗೆದ್ದಿರೋದು 99 ಕ್ಷೇತ್ರಗಳನ್ನು ಮಾತ್ರ ಅದು ನೂರಕ್ಕೆ ಅಲ್ಲ, 543ಕ್ಕೆ ಎಂದ ಮೋದಿ, ಜನಾದೇಶದ ವಿರುದ್ಧ ನಡೆಯಲು ಪ್ರಯತ್ನಿಸಬೇಡಿ, ಜನಾದೇಶವನ್ನು ಸ್ವೀಕರಿಸಲು ಕಲಿಯಿರಿ ಎಂದರು.
    Lok Sabha Session Pm Narendra Modi Sharp Attack On Congress And Rahul Gandhi
    #rahulgandhi #loksabhasession #narendramodi
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 323

  • @veerendrasd9413
    @veerendrasd9413 2 дні тому +53

    ಚಪ್ಪಲಿ ಬಟ್ಟೆಯಲ್ಲಿ ಸುತ್ತಿ ಹೊಡಿಯೋದು ಅಂದ್ರೆ ಇದೆ😂😂😂

    • @narasimhamurthy5862
      @narasimhamurthy5862 6 годин тому

      Ayodhyeyalli adakinna joragi biddide....

    • @ShankarLugare
      @ShankarLugare 3 години тому

      ಅಲ್ಲಿ ನಿನ್ನ ಹಂತಾ ಸಾಬ್ರಿಗಿ h.....vru ಇದ್ರು ಅದ್ಕೆ.​@@narasimhamurthy5862

  • @kariyannam7918
    @kariyannam7918 2 дні тому +91

    543 ಕ್ಕೆ 99, ಇದು ಭಾರತ ದೇಶವನ್ನು 65 ವರ್ಷ ಆಳಿದ ಕಾಂಗ್ರೆಸ್ ಸಾಧನೆ😂😂😂😂😂

    • @narasimhamurthy5862
      @narasimhamurthy5862 6 годин тому

      Lo kariya avru kattiro haspitalnalli injection hakisolkondu .avar kattiro shcoolnalli vodi avaranne baytaeddiyallo gaandu tu janmakke ....

  • @pradeepshetty2267
    @pradeepshetty2267 2 дні тому +130

    ಜೈ ಮೋದಿಜೀ, ಕತ್ತೆಗಳು ಕೂಗೋದು ನೋಡಿದ್ರೆ ಖುಷಿ ಆಗುತ್ತೆ 😂
    ಐದ್ ವರ್ಷ ಹೀಗೆ ಕೂಗಿ ಕತ್ತೆಗಳೇ 😄

    • @jaiprakashmr7486
      @jaiprakashmr7486 2 дні тому +23

      ಅ ಕಾಂಗ್ರೆಸ್ ಕತ್ತೆಗಳು ಐನೂರ್ ವರ್ಷ ಆದ್ರು ಇದೇ ರೀತಿ ಕೂಗ್ತಾ ಇರ್ತಾವೆ.

    • @babugoudapatil688
      @babugoudapatil688 2 дні тому +2

      😂

    • @fathimarodrigues633
      @fathimarodrigues633 2 дні тому +5

      ಮುದಿ ಕತ್ತೆ ಜೊತೆಗೆ ಉಳಿದ ಕತ್ತೆಗಳು ಕೂಗುತಿದ್ದವು😊

    • @fathimarodrigues633
      @fathimarodrigues633 2 дні тому

      ​@@jaiprakashmr7486ಇವತ್ತು ಬಿಜೆಪಿ ಕತ್ತೆ ಕೂಗುತ್ತಿತ್ತು

    • @sureshhegde3886
      @sureshhegde3886 2 дні тому

      Adaralli dodda mudi katte namma karnatakada muthya khari kharge. Illi dodda katte mari kharge😮😅😊​@@fathimarodrigues633

  • @dileepchalla1451
    @dileepchalla1451 2 дні тому +21

    Pappu is thinking 99% but the reality is 99 out of 543😂😂😂ie 18.3% not even 3rd class passed....Pappu always remains as pappuuuuuuuuuu😅😅😅

  • @padmavatidesai
    @padmavatidesai 2 дні тому +63

    ಕಾಂಗ್ರೆಸ್ಸಿನ ನಿಜವಾಗಲೂ ಹೊಟ್ಟೆಕಿಚ್ಚು ಒಬ್ಬ ದೇಶದ ಪ್ರಧಾನಿ ಭಾಷಣ ಮಾಡುತ್ತಾರೆ ಎಂದರೆ ಎರಡು ಕಿವಿ ನೆಟ್ಟಗೆ ಇಟ್ಟುಕೊಂಡು ಕೇಳಬೇಕು ಅದನ್ನು ಬಿಟ್ಟು ಹಿಂದೆ ಪತ ಇಲ್ಲದಂತೆ ಹೋಗುತ್ತದೆ ಕಾಂಗ್ರೆಸ್ ನೋಡಿರಿ ಬೇರೆ ದೇಶದ ಜನ ಎಲ್ಲಾ ನಿಮ್ಮನ್ನು ನೋಡಿ ನಗುತ್ತಿದ್ದಾರೆ ನೀವು ಏನೇ ಮಾಡಿದರು ತಗ್ಗಿಸಲು ನೋಡಿದರೆ ಸಾಧ್ಯವಿಲ್ಲ ಅವರು ಶಿವನ ಭಕ್ತ ನೀವು ರಾಕ್ಷಸರ ಭಕ್ತರು❤

  • @tejasvinigouripur2980
    @tejasvinigouripur2980 2 дні тому +7

    Hopeless behaviour by those screaming behind - vomitus

  • @satishkh4001
    @satishkh4001 2 дні тому +27

    Pappu who cannot win his own seat, talking rubbish

    • @MadhuSudhan-dj4cv
      @MadhuSudhan-dj4cv 12 годин тому +1

      Rahul has won two seats and our illiterate and biggest liar of our generation modi was trailing behind against an unknown personality. What a shame 😂😂😂😂😂😂😂😂😂😂😂😂😂😂😂😂😂😂😂.

  • @user-tv2hu7pc2n
    @user-tv2hu7pc2n 2 дні тому +49

    Super counter 543 kke 99 😂😂😂

  • @sumanahebbar1528
    @sumanahebbar1528 2 дні тому +11

    Rahul doesn't understand this. He is still immature, his brain is yet to develop.

    • @divyasuvarna283
      @divyasuvarna283 10 годин тому +1

      Yes Modi very mature person & direct connection with god 😂… still you believe him !

    • @sumanahebbar1528
      @sumanahebbar1528 5 годин тому

      @@divyasuvarna283 we all are God beings isn't it? Without his permission you or me or others can't take birth on earth and in human form. Try to comprehend the meaning of Modi's words. If you keep supporting Rahul, you will end up being like him. Who knows you have already.

    • @divyasuvarna283
      @divyasuvarna283 5 годин тому +1

      @@sumanahebbar1528 as tea wala person you can trust not mine ,,,,let’s talk with economy & then compare with spiritual talk.. am not dump blindly trust like you

    • @MadhuSudhan-dj4cv
      @MadhuSudhan-dj4cv 2 години тому +1

      @@sumanahebbar1528 The immaturity of illiterate modi has come out when he declared himself as God.

    • @sumanahebbar1528
      @sumanahebbar1528 53 хвилини тому

      @@MadhuSudhan-dj4cv looks like you are still immature to comprehend the reality. You live in Rahul loka, no wonder.

  • @cshekhar598
    @cshekhar598 2 дні тому +7

    Why rest of the MPs barking? this is worest behaviour i ever seen!!!!

  • @RaghavendraS-gb2ji
    @RaghavendraS-gb2ji 2 дні тому +6

    Because of parties like Congress India is still a developing country.

  • @manjunathshimoga
    @manjunathshimoga 2 дні тому +6

    ❤ Well said Modiji, well said.😂❤😂❤

  • @ramachandraarsi9997
    @ramachandraarsi9997 2 дні тому +58

    ದೇಶದಲ್ಲಿ 1984 ರಿಂದ 2024 ರವರೆಗೆ ಹತ್ತು ಲೋಕಸಭೆ ಚುನಾವಣೆ ನಡೆದಿದೆ ಕಾಂಗ್ರೆಸ್ ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ,1984 ರಲ್ಲಿ ಇಂದಿರಾಗಾಂಧಿ ಹತ್ಯೆಯ ಅನುಕಂಪ ಆಗ ಗೆದ್ದಿದ್ದೆ ಸಾಧನೆ, ಕಳೆದ ಹತ್ತು ವರ್ಷ ವಿರೋಧ ಪಕ್ಷಕ್ಕೂ ಬರಲಾಗದೆ ಈಗೇನೋ ಬಂದಿದೆ ಅನ್ನೋ ಬರದಲ್ಲಿ ಬಾಯಿಗೆ ಬಂದ ಆಗೇ ಮಾತನಾಡಿದರೆ ಹೇಗೆ, ಒಬ್ಬ ಪ್ರಧಾನಿ ಲೋಕಸಭೆ ಕಲಾಪದಲ್ಲಿ ಉತ್ತರ ಕೊಡಲು ಬಿಡದ ಇವರು ಎಂ ಪಿ ಗಳೋ ಅಥವಾ ಪೊರ್ಕಿಗಳೋ, ಒಬ್ಬ ಎಂ ಪಿ ಹೇಗಿರಬೇಕು ಅನ್ಮೋ ಗೊತ್ತಿಲ್ಲದ ಅವಿವೇಕಿಗಳು, ತರ್ಲೆ ಮುಂಡೇವು ಇವರೇ,

    • @raviyadavyadav2481
      @raviyadavyadav2481 2 дні тому

      E andhabakthana theleyali saganni bitu berenu Ila ansuthe 😂😂😂

    • @Bengaluru-mc9j
      @Bengaluru-mc9j 2 дні тому +3

      ​@@raviyadavyadav2481 nivu burnal spray use madi uri kammi agutte 😂

    • @raviyadavyadav2481
      @raviyadavyadav2481 2 дні тому +3

      @@Bengaluru-mc9j ninage burnal sarigi urthide ansuthe 😂😂

    • @PavitraKammar-hy3uv
      @PavitraKammar-hy3uv 2 дні тому

      ಕಾಂಗ್ರೆಸ್ಸಿನ ಸಂಸದರು ಸಂಸತ್ತಭವನ ಅಂದ್ರ ಏನು ಚರ್ಚೆಯ ವಿಷಯ ದೇಶದ ಅಭಿವೃದ್ಧಿಯ ಸಲಹೆಸೂಚನೆ ಯಾವುದು
      ಇಲ್ಲದೇ ಗಲಾಟೆಯಿಂದ ಏನು ಪ್ರಯೋಜನ ಅರ್ಥ ಇಲ್ಲ ದೇಶ,ವಿದೇಶದ ಜನ ವೀಕ್ಷಣೆ ಮಾಡುತ್ತಾರೆ ವಿಚಾರ ಇಲ್ಲ

    • @lokeshbhat7367
      @lokeshbhat7367 2 дні тому

      ​@@raviyadavyadav2481ನಿನ್ ತಲೆಯಲ್ಲಿ ಏನು ತುಂಬಿದೆ ನಾಯಿ ಕಕ್ಕ ಇರಬೇಕು.

  • @shashikala6204
    @shashikala6204 2 дні тому +7

    What food they eat to shout for long time

  • @Latha1
    @Latha1 2 дні тому +74

    99/543 😂😂😂
    Wow Modiji ❤❤❤

  • @kumarc62
    @kumarc62 2 дні тому +7

    Literally pinned down 😂

  • @rameshbommanna9508
    @rameshbommanna9508 2 дні тому +54

    Modiji Ko Jai And Jindabad

  • @user-yw8oz6ur8v
    @user-yw8oz6ur8v 2 дні тому +7

    Ayyogya pratipakshakke kelisikollo yogyate illa

  • @sionkannada8435
    @sionkannada8435 9 годин тому +2

    ಅಬ್ ಕಿ ಬಾರ್ ಚಾರ್ ಸೌ ಬಾರ್ ಅಂದ್ರೆ ಏನು?

  • @user-zb1ns9gw2d
    @user-zb1ns9gw2d 2 дні тому +18

    Jai Modiji

  • @MadhuSudhan-dj4cv
    @MadhuSudhan-dj4cv 12 годин тому +1

    Modi has become papa pandu now between Naidu and Nitish 😂😂😂😂😂😂😂😂😂😂😂.

  • @user-he6gh7om7z
    @user-he6gh7om7z День тому +1

    ಈ ಮಾಧ್ಯಮದವರು ಇವನ ಬಗ್ಗೆನೇ ತೋರಿಸೋದು

  • @anilanilgowda9214
    @anilanilgowda9214 2 дні тому +4

    Karanakadali

  • @show261
    @show261 2 дні тому +4

    99 vs 240 😂😂😂😂😂 Jai Modiji 🦁🦁🦁🦁🦁

  • @RajkumarKumar-dx6tt
    @RajkumarKumar-dx6tt 2 дні тому +14

    543/99 congress Nos 420 congress , Jai Modi ji

  • @arushbc668
    @arushbc668 2 дні тому +41

    Jai Modi ji 🚩🚩

  • @user-qd9tl1ns1q
    @user-qd9tl1ns1q День тому +3

    ಜೈ ರಾಹುಲ್ ಜೈ ಕಾಂಗ್ರೆಸ್

  • @dinakarpune4927
    @dinakarpune4927 2 дні тому +3

    Ee kachada congress namma deshakke sodda anauootha....

  • @shivayogibm7717
    @shivayogibm7717 2 дні тому +3

    Nivu namma devro haa kattegalige arta agalla jai veeranrammayya

  • @indiancitizen8264
    @indiancitizen8264 2 дні тому +4

    Pappu Gang 99 allout 😂😂

    • @KVS95
      @KVS95 День тому +1

      😂😂😂😂😂😂

    • @mohammadperthi3296
      @mohammadperthi3296 22 години тому

      Godi medeagalu inthaa arda maathugalannu maathra thorisi modiyannu hogaluvanthe maadodu adara hindinadu mu dinadu maathra thorisade
      nimmannu andhabhakthrannagi maadutthirodu aste

  • @ravichitragar2492
    @ravichitragar2492 2 дні тому +30

    ವ್ಹಾ ಕ್ಯಾ ಬಾತ ಹೈ ಜೈ ಮೋದಿ

    • @mohammadperthi3296
      @mohammadperthi3296 22 години тому

      Kucch baatha nahi sacchaayiko firbi jootse aur kucch baath bolkar chuparahi hai modiji

  • @vijayatr3677
    @vijayatr3677 2 дні тому +27

    99 ÷ 543 ×100= 18.23 ರಾಹುಲ್ 😂😂😂🎉

    • @karthiksimha2025
      @karthiksimha2025 3 години тому

      Revaluation ಹಾಕಿದ್ರೂ 20 ಬರಲ್ಲ😂😂😂😂

    • @vijayatr3677
      @vijayatr3677 2 години тому

      @@karthiksimha2025 🤣🤣🤣🤣

  • @user-lk6ex2mi5u
    @user-lk6ex2mi5u 2 дні тому +3

    Jai modi ji ❤❤❤❤

  • @Velayudan-gattimelii
    @Velayudan-gattimelii 2 дні тому +9

    99/543 😊😊 Modi ji Rock pappu 😊shock...Fluke win by PAPPU 😃

  • @sanathpoojari6476
    @sanathpoojari6476 2 дні тому +3

    ಜೈ ಮೋದಿ

  • @sadhamhafiz0548
    @sadhamhafiz0548 День тому +1

    Modi ji aap pahele sahi akda deko 543 congress nahi there balke 330 pe khade the 330 me 99 laye hai
    Aur Aap 400 par abki baar 400 par bolte the 240 pe rook gaye😂

  • @ZakariyaZakeer
    @ZakariyaZakeer 2 дні тому +1

    Modige ಬಾಯಿಗೆ ಬಂದ್ದಿದ್ರು ತಿನ್ನಕ್ಕೆ ಹಾಗಲ್ಲ 😂😂

  • @Asraja5754
    @Asraja5754 2 дні тому +8

    . Senseless .manner less. Congress m.p. behaving in parliament. We are shameful by electing these people.

  • @sanathpoojari6476
    @sanathpoojari6476 2 дні тому +8

    ಜೈ ಮೋದಿಜೀ

  • @rajeshsalian2182
    @rajeshsalian2182 21 годину тому +1

    Jai Jai Narendra Modiji 🙏🙏........

  • @user-ut5qh8cq8p
    @user-ut5qh8cq8p 2 дні тому +3

    ಸೂಪರ್ punch 😂😂😂

  • @jagadeeshhb4112
    @jagadeeshhb4112 2 дні тому +2

    Dull, nd reluctant child 🤣🤪😩

  • @karthiksimha2025
    @karthiksimha2025 3 години тому

    ರಾಹುಲ್ ಗಾಂಧಿ : ನಾನು ರೇಸ್ ನಲ್ಲಿ 2nd ಬಂದೆ.
    ಪ್ರಶ್ನೆ : ಹೌದಾ,ಎಷ್ಟು ಜನ ಇದ್ರು ರೇಸ್ನಲ್ಲಿ
    .
    .
    .
    .
    .
    .
    ರಾಗಾ : ಇಬ್ರೆ!!! 😂😂😂😂😂😂😂

  • @srinivasgangotri3723
    @srinivasgangotri3723 17 годин тому +1

    Jagthin worst pm ivanu.. Keliro qution ge answer madade chillare mathugalindha time pass madi hogthane. Same on modi...

  • @manjunatharm1200
    @manjunatharm1200 День тому +1

    It's not good for Modi

  • @bvraju7976
    @bvraju7976 5 годин тому

    ಈ ರೀತಿ ಕಿಂಡಲ್ ಭಾಷಣ ಬಹಳ ದಿನ ಉಳಿಯಲ್ಲ ಅಲ್ವಾ.

  • @mohan482
    @mohan482 День тому +1

    Teleprompter

  • @Aaaaaaa74434
    @Aaaaaaa74434 2 дні тому +1

    Modi you r also failed
    You r moving only on others support be careful sir because you are Un pud please 🙏

  • @user-ni2me8rp3t
    @user-ni2me8rp3t 2 дні тому +5

    Always a real hindu wil stand for modi ji, because Rahul is completely useless papu

  • @prathimaantredi3514
    @prathimaantredi3514 9 годин тому

    ಸಮಸ್ಯೆಗಳ ಬಗ್ಗೆ ಮಾತಾಡು ಅಂದ್ರೆ, ಕಾಂಗ್ರೆಸ್ ಮೇಲೆ ಫಿಲ್ಮಿ style ನಲ್ಲಿ ಅಣಕಿಸುವುದು ಒಬ್ಬ ಪ್ರಧಾನಿ ಆಗಿ low grade ಲೆವೆಲ್ಲಿಗೆ ಹೋಗಿದ್ದಾರೆ.

  • @shashidhares2395
    @shashidhares2395 2 дні тому +1

    Berke Raga shape out

  • @kvenkateshavenkatesha3491
    @kvenkateshavenkatesha3491 День тому

    🚩🚩🚩ಜೈ ಹೋ 🚩🚩🚩ಮೋದಿಜಿ 🚩🚩🚩

  • @chetangurani4854
    @chetangurani4854 3 години тому

    ಬಡ್ಡೆತವು 100 ಕ್ಕೇ 99 ಅಂಕೊಂಡವೇ 😂😂😂

  • @jayanthijayanthi1655
    @jayanthijayanthi1655 2 дні тому +2

    Modiji rahula muka nodi funny..

  • @manju3075
    @manju3075 5 годин тому

    ಮೋದಿಯವರೂ ಪೂರ್ಣ ಬಹುಮತದಿಂದ ಗೆದ್ದು ಬಂದಿಲ್ಲ. ಇದಕ್ಕೇನು ಹೇಳ್ತೀರಿ?😂😂😂😂😂

  • @kumford
    @kumford День тому

    So shameful behaviour by opposition

  • @machhak7619
    @machhak7619 8 годин тому

    ಮೋದಿ ಮುಂದಿನ ಸಲ stand up comedian ಆಗಬೇಕು...😂

  • @ravikini8772
    @ravikini8772 2 дні тому +2

    543 yali bjp 240 pass agide congress 99 fail agide 😂😂

    • @mohammadperthi3296
      @mohammadperthi3296 22 години тому

      NDA thirigi biddate bjp240 kaledu kollutthe marine daa adu nadede nadeyutthe bjp adhikaara kaledukollutthe

  • @user-fl2ob8xi2j
    @user-fl2ob8xi2j 2 дні тому +2

    B j p ಜೈ

  • @lakshmiks6561
    @lakshmiks6561 2 дні тому +2

    Jai modi ❤

  • @gaanavahini9451
    @gaanavahini9451 2 дні тому +5

    5ವರ್ಷ ಹೀಗೆ ಕೂಗಿದ್ರೆ ಅಲ್ಲಿ..2029 ರಲ್ಲಿ ಕಾಂಗ್ರೆಸ್ ಗೋತಕ್

    • @arn3024
      @arn3024 День тому

      Arta agila niv heliddu ಇನ್ನೊಮ್ಮೆ ಸರಳವಾಗಿ heli

  • @lakkappabilli7381
    @lakkappabilli7381 2 дні тому +2

    99/326

  • @manjurahulmanjurahul5256
    @manjurahulmanjurahul5256 2 дні тому +2

    Jai shree Ram Jai modigi jai yogigi jai amitha shaa Jai Bharat mataki Jai Jai hindustan Jai hindu paksha bjpga

  • @Prajwalpavangesrinivas
    @Prajwalpavangesrinivas 9 годин тому

    Basanti says,Victory of world cup is greater than any other tournament like ghatkoppar premier league.. AYODHYA proved it 🎉

  • @hrh1231
    @hrh1231 2 дні тому

    🔥🔥🔥🔥🔥🔥 ಮೋದಿಜಿ 🙏🙏🙏

  • @basavarajkundargi6666
    @basavarajkundargi6666 2 дні тому +1

    Super ❤️💕

  • @machhak7619
    @machhak7619 8 годин тому

    ಮೋದಿ ಎಮ್ಮೆಯ ಹಾಗೆ ಟಿನೂಕುತ್ತಿದ್ದಾನೆ 😂

  • @hemanths9891
    @hemanths9891 День тому

    ಬಹುಮತ ಬಂದಿದ್ದರೆ ಇವರಿಂದ ದೇಶ
    ಉದ್ದಹ್ಹಾರ್ ಆಗಲ್ಲಾ ಅವರು ಖುಷಿ
    ಆಗೋದು ...

  • @ushasudheer8722
    @ushasudheer8722 День тому

    ವಾಹ್ ವಾಹ್ ಮೋದಿಜಿ 😂

  • @rajubannur5476
    @rajubannur5476 2 дні тому +12

    👌 ಮೋದಿಜಿ 🦁💐🙏🚩🚩🔱🕉️🔱🚩🚩

  • @indubaikj6114
    @indubaikj6114 8 годин тому

    ಜೈ ಮೋದಿ ಜಿ ಜೈ ಸುಪರ್ ಸುಪರ್

  • @NMKankane
    @NMKankane 2 дні тому +2

    Unpad

  • @user-bu1sf3yg7s
    @user-bu1sf3yg7s 4 години тому

    ಮೋದಿಜಿ ಗತ್ತು 💪 ಇಡೀ ವರ್ಲ್ಡ್ಗೆ ಗೊತ್ತು 🚩😍

  • @bagalokotimandi2040
    @bagalokotimandi2040 11 годин тому

    ಮೋದಿಗೆ ಸರಿ ಸಾಟಿ ಯಾರೂ ಇಲ್ಲಾ

  • @vrkrishnappa6258
    @vrkrishnappa6258 19 годин тому

    543 to 99 only and Rahul neharu hindu virodhi desha Drohi party leaders only and hearld case bail cancel immediately thihari jail meals best regards only

  • @ambarishambari2274
    @ambarishambari2274 День тому +1

    Jai modijii ❤

  • @AnandS-gy8kn
    @AnandS-gy8kn День тому +1

    Hello in our country total ram temple hindu tava religion gimik made your party to achieve next people will has realised don't worry sir now your under mercy of chandrababu and nitish kumar and strong opposing parties

  • @rajrathod5770
    @rajrathod5770 11 годин тому

    Rahul Khan comedy pic 😂

  • @nrhegdekar
    @nrhegdekar День тому

    Very good answer by PM Modiji. 99/543 marks

  • @manjunathaswamy.bmmanju7898
    @manjunathaswamy.bmmanju7898 17 годин тому

    For 99 pappu acting like hero if they get 280 what would be condition of India? Thank God next election to 50 seats if he continues keeping lord Shiva photo against hindus finally no word congress will be in india

  • @VasuBekinal-si5dd
    @VasuBekinal-si5dd 2 дні тому +2

    Talk about nation

  • @oostmail
    @oostmail День тому

    Shame on Congress and their allies

  • @user-cz6gg3dp6w
    @user-cz6gg3dp6w 2 дні тому +2

    Bjp 🚩🚩🚩🚩🚩🚩

  • @user-zc4qr6wr2p
    @user-zc4qr6wr2p 2 дні тому +1

    Rahul. Full video nodie.yalla gotthaguthya.

  • @farhafarha3812
    @farhafarha3812 2 дні тому +1

    Han Rahul ji hiro hi to hai

  • @roopas688
    @roopas688 2 дні тому +1

    Not just that because others in indi alliance accommadated them they snatched their votes

  • @devdasshegde2799
    @devdasshegde2799 16 годин тому

    Born with silver spoon with the past public loot.

  • @AmbujaAmbuja-bd8uf
    @AmbujaAmbuja-bd8uf 2 дні тому +7

    Super modiji

  • @User1960-s9n
    @User1960-s9n 9 годин тому

    Jai Modiji. Chappalinalli hodeda hage aayithu. 😊😊

  • @user-mc8ie8ou8y
    @user-mc8ie8ou8y 4 години тому

    Pappuge 99/543 marks togandru buddi bandilla

  • @korbankhamitkar2628
    @korbankhamitkar2628 2 дні тому +1

    150 EVM

  • @ashokcs8300
    @ashokcs8300 2 дні тому

    Jumlaaaa veeeer PM😂😂😂😂😂

  • @Omnamahshivaya_342
    @Omnamahshivaya_342 День тому +1

    Un pad biology cl PM

  • @SUNILSUNIL-nx1xl
    @SUNILSUNIL-nx1xl 2 дні тому +6

    Jai Jai Modi

  • @rajesadnadafn8711
    @rajesadnadafn8711 7 годин тому

    ಜೈ ರಾಹುಲ್ ಗಾಂಧಿ

  • @BalaKrishna-gs5ri
    @BalaKrishna-gs5ri День тому

    ಕಾಂಗ್ರೆಸ್ ತುಕ್ಕು ಹಿಡಿದ ಕಬ್ಬಿಣ

  • @umeshappu7273
    @umeshappu7273 2 дні тому +6

    Jai Bharat Jai modi ji jai Hindu rashtra

  • @BalaramaiahNK
    @BalaramaiahNK 23 години тому +1

    Andh bhakt s spotted

  • @sanjayachari6524
    @sanjayachari6524 2 дні тому +1

    Jai modiji

  • @nagesha.knagesha.k5539
    @nagesha.knagesha.k5539 12 годин тому

    jai Hindu jai.modiji jai bjp