ಹೊಸದಾಗಿ ರಚನೆಯಾದ ಕಾನೂನಿನ ಬಗ್ಗೆ ವಕೀಲರ ಆಕ್ಷೇಪ, ಹಳೆಯ ಕಾನೂನು ಉತ್ತಮವೆಂದ ಲಾಯರ್ಸ್‌..! | Vijay Karnataka

Поділитися
Вставка
  • Опубліковано 3 жов 2024
  • ದೇಶದಲ್ಲಿ ಹೊಸದಾಗಿ ಮೂರು ಕಾನೂನುಗಳನ್ನು ಜುಲೈ 1 ರಿಂದ ಜಾರಿಯಾಗಿದೆ. ಮೂರು ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷಿ ಕಾಯ್ದೆ ಈ ಮೂರು ಕಾನೂನನ್ನು ರಚನೆ ಮಾಡಿ ಜಾರಿಗೊಳಿಸಿ ಬ್ರಿಟಿಷರ ಕಾಲದ ಮೂರು ಕಾನೂನುಗಳಿಗೆ ಕೇಂದ್ರ ಸರ್ಕಾರ ಗುಡ್‌ ಬೈ ಹೇಳಿದೆ. ಇದರ ಕುರಿತು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕಾನೂನು ಪೊಲೀಸರಿಗೆ ಲಾಭದಾಯಕವಾದ ಕಾನೂನು ಎಂದು ದೂರಿದ್ದು, ಇದರ ಕುರಿತು ವಿಜಯ ಕರ್ನಾಟಕ ವೆಬ್‌ನೊಂದಿಗೆ ಕೆಲ ವಕೀಲರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
    Indias New Criminal Laws Advocates Opinion On Ipc To Bharatiya Nyaya Sanhita
    #criminallaw #publicopinion #bengaluru
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 207

  • @shivanandkammar7751
    @shivanandkammar7751 3 місяці тому +76

    ಯಾವ ವಕೀಲರು ನ್ಯಾಯವಾಗಿ ನ್ಯಾಯ ಕೊಡಿಸಿದ್ದಾರೆ ಹೇಳಿ

  • @SidduAyatti-vs7vz
    @SidduAyatti-vs7vz 3 місяці тому +31

    ಸಾರ್ವಜನಿಕರಿಗೆ ಅನುಕೂಲ

  • @shravyaSbharadwaj
    @shravyaSbharadwaj 3 місяці тому +42

    ಎಲ್ಲಾ ಕಾಸು ಮಾಡೋರಿಗೆ ಅನಾನುಕೂಲ , ಯಾರೂ ಶಿಸ್ತಿನ ಬಗ್ಗೆ ಮಾತಾಡುತ್ತಿಲ್ಲ , ಇವರೆಲ್ಲಾ ಕಾನೂನು ಪಾಲಕರು.😂

    • @gowrishree735
      @gowrishree735 2 місяці тому

      You are right

    • @RahulKumar-t3z
      @RahulKumar-t3z 2 місяці тому

      Thinnaka anu illa ninu kattu yallabogalithiri ninu casige 10000 fixing ittiri adara bagge ali

  • @SatishBallary-sv6wr
    @SatishBallary-sv6wr 3 місяці тому +47

    ಕಳ್ಳ ಕಾಕರು ಮುಚ್ಚಿ ಹೋಗ್ತಾರೆ!!

    • @likhithaks4732
      @likhithaks4732 2 місяці тому

      Legal provisions should have been drafted by most knowledgeable, intelligent and practical approach experts, who are also pro people and for justice.

  • @Ravipilinja
    @Ravipilinja 3 місяці тому +10

    ಲಾಯರ್ ವ್ಯವಸ್ಥೆ ಅನ್ನೋದೇ ಇರ್ಬಾರ್ದು 😂

  • @vishusavadatti4916
    @vishusavadatti4916 3 місяці тому +21

    Now these lawyers cannot make money, That's why they are crying.

  • @RajkumarE-eo9kj
    @RajkumarE-eo9kj 3 місяці тому +13

    ಕನ್ನಡ ಸರಿಯಾಗಿ ಮಾತಾಡಪ್ಪ

  • @Kalbyrav
    @Kalbyrav 3 місяці тому +24

    ಈ ಹಳೆ ಮಿಷಿನ್ಗಳಿಗೆ ಅನ್ನ ಸಿಗಲ್ಲ ಇನ್ಮೇಲೆ.
    ಈ ವೆಸ್ಟ್ ಗಳೆಲ್ಲ ಇನ್ಮೇಲೆ ಶಾಲೆಗೆ ಹೋಗಿ ಓದ್ಕೊಂಡ್ ಬರ್ಬೇಕು 😂😂😂

  • @Ravipilinja
    @Ravipilinja 3 місяці тому +12

    ವಕೀಲ ರಿಗೆ ಗಿಟ್ಟಲ್ಲ ಅದಿಕ್ಕೆ 🤮🤮😂

  • @ktramachandra5180
    @ktramachandra5180 3 місяці тому +29

    ನಿಮ್ಮ ವಿಶ್ಲೇಷಣೆಗೆ ಧನ್ಯವಾದಗಳು ಹೊಸ ಕಾನೂನು ಬಂದಾಗ ಗೊಂದಲಗಳು ಸಹಜ ಇದನ್ನು ವಕೀಲರು ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ

  • @gbrajashekar5595
    @gbrajashekar5595 2 місяці тому +8

    ಕೂತು ಸ್ಟಡಿ ಮಾಡ್ರಪಾ

  • @Kalbyrav
    @Kalbyrav 3 місяці тому +11

    ಮತ್ತೆ ಹುಟ್ಟಿ ಬರಬೇಡಿ ನೀವೆಲ್ಲ 🤣🤣🤣

  • @prakashspb6866
    @prakashspb6866 3 місяці тому +37

    ನೀನು ಅಪ್ಡೇಟ್ ಆಗ್ರಪ್ಪಾ

  • @Bepracticle6533
    @Bepracticle6533 3 місяці тому +18

    We must understand their pain , they have to read again after soo many years 😅

  • @gbrajashekar5595
    @gbrajashekar5595 2 місяці тому +7

    ನೀವು ಆ ಮಟ್ಟಕೆ ಬೆಳದಿಲ್ಲ ,..... ಬೆಳೆಯುವದಕೆ ಟ್ರೈ ಮಾಡಿ.......

  • @channaveergr994
    @channaveergr994 3 місяці тому +14

    ತಪ್ಪು ಮಾಡದೆ ಇದ್ರೆ fine ಯಾಕೆ

  • @SharathBangera-lq8vx
    @SharathBangera-lq8vx 3 місяці тому +10

    Kal nana makkul

  • @virappam9926
    @virappam9926 2 місяці тому +6

    ವಕೀಲರು ಹೊಸ ಕಾನೂನು ಸರಿಯಾಗಿ ಓದಬಬೇಕು 1ಕೆಸನ್ನ 10ವರ್ಷ್ ವಾದ ಮಾಡ್ತಾರೆ 😢

  • @sanjaygowda8205
    @sanjaygowda8205 3 місяці тому +10

    Atleast 75 yrs hadmele aadru change aytu punya

  • @abhijain23
    @abhijain23 3 місяці тому +29

    ಇವರೆಲ್ಲ ದಡ್ಡರಿರಬೇಕು

  • @aneeshkarthikrajaramhebbar1500
    @aneeshkarthikrajaramhebbar1500 2 місяці тому +10

    ಹೊಸ ಕಾನೂನಿನಿಂದ ಸಾರ್ವಜನಿಕರಿಗೆ ಉಪಯೋಗ.

  • @venkateshrdatta609
    @venkateshrdatta609 3 місяці тому +16

    ತಪ್ಪುಗಳು ಮಾಡುವುದು ಕಡಿಮೆ ಆಗುತ್ತದೆ ಭಯವಿರುತ್ತದೆ

  • @shivanandkammar7751
    @shivanandkammar7751 3 місяці тому +8

    ಇನ್ನೊಂದು ಸರಿ ಬಾರಿ ಹೊಗಿಬಾ

  • @shivakumarms8710
    @shivakumarms8710 3 місяці тому +10

    Because you can't drag case for long.

  • @sanjaygowda8205
    @sanjaygowda8205 3 місяці тому +7

    Correct hagi ede

  • @veereshns7412
    @veereshns7412 3 місяці тому +4

    Online process is good. They are thinking about there profits aste 😂

  • @kkchanelrs1598
    @kkchanelrs1598 3 місяці тому +3

    Dadda vakilaru

  • @zingzong1234
    @zingzong1234 3 місяці тому +4

    E kanoon ninda namma Sarvajanijarige yenu Thondare aguvudilla.

  • @bhavanapkumar1638
    @bhavanapkumar1638 3 місяці тому +4

    Come on, lawyers. Anything new will take some time. Don’t react so fast…

  • @RajkumarE-eo9kj
    @RajkumarE-eo9kj 3 місяці тому +9

    PM ಕಿಸಾನ್ ಸಮ್ಮಾನ ಯೋಜನೆ ಕೂಡ ನಮ್ಮ ಮೋದಿಜಿ ಮಾಡುವರೆ

  • @ravuthms289
    @ravuthms289 3 місяці тому +4

    Evrige enu gotilla ..
    Obaa upsc aspirant ge keli best view kodtare 😅😅

  • @praveenaeg9799
    @praveenaeg9799 3 місяці тому +5

    Ivrige mate practice madokagola adake idu

  • @sanketh768
    @sanketh768 2 місяці тому +2

    these lawyer guys are more concerned about themselves and not the general public

  • @prakashjadhav3886
    @prakashjadhav3886 3 місяці тому +2

    There are useless lawyers

  • @Lb08186
    @Lb08186 3 місяці тому +2

    Hello, Sir First, , Central Government Laws, Civil & Criminals Case's Time Period Fix Limited and Layers Fees also Fixed Case Competition immediately, Middle Class Families, Farmers, Employees, Suffering Problems 😢😢😢😢😢😢😢😢😢😢😢😢😢😢😢😢

  • @Truthisbitter1
    @Truthisbitter1 2 місяці тому +1

    Old time lawyers are not in a mindset to learn new things.

  • @beliyappak
    @beliyappak 2 місяці тому +1

    Accident case nalli nonnbail olleyad perpasly
    Accident
    Maadi
    Kooluthare 304 correct dession
    Argument
    Court nalli
    Argument
    Maadali

  • @I_I442
    @I_I442 3 місяці тому +5

    5k fine it's right all people will carefully drive if one time he make payment next time will take care or else simply hit and pay Less amount repeat same
    Lawyer s worried about there fees 1st lawyer he really worried about poor people he can give free service

  • @krishnabhuvan8250
    @krishnabhuvan8250 2 місяці тому +2

    Onde ರಾಜ್ಯ ಸರಕಾರ ಇರಬೇಕು ಇಲ್ಲಾ ಕೇಂದ್ರ ಇರಬೇಕು

  • @mshanthakrishnasharalaya1098
    @mshanthakrishnasharalaya1098 2 місяці тому +1

    ವಿಮರ್ಶೆ ಮಾಡದೇನೇ ಕಾನೂನುಗಳನ್ನು ಜಾರಿಗೆ ತರುವ ಯೋಚನೆ ಮಾಡಲ್ಲಾ.

  • @smoorthy9127
    @smoorthy9127 3 місяці тому +1

    60 percent Lawyers do not accept it. Be cause now immedite jutice. Tareek pe tareek.... Maadi duddu maditidru eega agalla.

  • @manjappaspeechsupparmedom6646
    @manjappaspeechsupparmedom6646 2 місяці тому +1

    ಮೋದಿ ಹೆಬ್ಬೆಟ್ಟು ಮತ್ತೆನುಮೊಡ್ತನೆ

  • @mastanali4686
    @mastanali4686 2 місяці тому +1

    304 A ತಿದ್ದುಪಡಿ ಮಾಡಿದ್ದು ಬಹಳ ತಪ್ಪು

  • @Dhanu-r8w
    @Dhanu-r8w 2 місяці тому

    Super sir

  • @pradeepanagappa
    @pradeepanagappa 3 місяці тому +1

    Practice madri

  • @sportsscience7399
    @sportsscience7399 2 місяці тому +1

    Vakilara Bagge mathadappa guru raitara Bagge nin yake yochane madtiya

  • @rangaswamy4512
    @rangaswamy4512 2 місяці тому

    Old is gold

  • @HSShivamadappaShivanandha
    @HSShivamadappaShivanandha 3 місяці тому +3

    you are ಜಡ್ಜ್

  • @ArunKumar-t6w4t
    @ArunKumar-t6w4t 3 місяці тому +1

    Kanoon sari ede nevu sarilla

  • @Koleman450
    @Koleman450 2 місяці тому +1

    Ivrige kallarannu bachav madodu kasta aguthe😂😂😂

  • @dhanyakharajola5671
    @dhanyakharajola5671 2 місяці тому +4

    Pm ಆಗುವವರು ವಿದ್ಯಾವಂತರಾಗಿ ಬೇಕು

  • @shivaramg7703
    @shivaramg7703 2 місяці тому

    En kanonu karnataka dalli yavude district taluk hoblis villages khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revenue department officers..khathedararige shasanabaddavagi 1956.1959.1960.1969 resurvay notification surveyed settled agide saripadisi

  • @shanmuganathan954
    @shanmuganathan954 2 місяці тому

    TRAFFIC FINES ARE HEAVY FOR TWO AND THREE WHEELER, THIS MUST TO REDUCED, FOR EVERY ROAD JUNCTION TRAFFIC P C SHOULD BE IN DUTY SO VIOLATOR WILL BE LESS

  • @vanivenkateshbh4495
    @vanivenkateshbh4495 2 місяці тому

    What mindset he has? He is comparing his business and police powers. He won't get cases it seems.

  • @Justinfo101
    @Justinfo101 3 місяці тому +1

    Now it shows the talent of individuals....

  • @govindareddy312
    @govindareddy312 2 місяці тому

    Layersallinu kelvaru kithodanamakllu edare.

  • @govindareddy312
    @govindareddy312 2 місяці тому

    Ayogyaru Kanunu Madidare. Modulu edannu thegiri.

  • @krishnabhuvan8250
    @krishnabhuvan8250 2 місяці тому +1

    ಇದಕ್ಕೆ ಸರಿ ಇಲ್ಲವಾ

  • @Bharatiya1907
    @Bharatiya1907 2 місяці тому

    Yaavano ivanu leftist lawyer

  • @kirancg93
    @kirancg93 3 місяці тому +1

    7:38 only this lawyers spoke facts here

  • @MalluAblapur
    @MalluAblapur 2 місяці тому

    Policeadalitamadaluhotide

  • @viessgollarahalli8527
    @viessgollarahalli8527 3 місяці тому +1

    Leading advocate opinion helisi sir

  • @krishnaprasad5235
    @krishnaprasad5235 2 місяці тому

    ಹೀರೋ ಕೇಸ್ ಮುಗಿಸುವುದಿಲ್ಲ

  • @mysoreshekarmgc
    @mysoreshekarmgc 3 місяці тому +1

    What nonsense this lawyer is speaking??

  • @Bharatiya1907
    @Bharatiya1907 2 місяці тому

    Change aagalla bidi namma dhana pishachi lawyer galu😅

  • @arunbaikar8324
    @arunbaikar8324 2 місяці тому

    1947😢 LAW😂 YERS

  • @vinodhethur7706
    @vinodhethur7706 2 місяці тому

    Shankarnag hethur

  • @cdpatil4028
    @cdpatil4028 3 місяці тому

    These lawyers don't want improvement in laws.

  • @shivushankara1364
    @shivushankara1364 2 місяці тому

    Point

  • @abdussamad7747
    @abdussamad7747 2 місяці тому

    498a.bage alochne madi Sir

  • @MalluAblapur
    @MalluAblapur 2 місяці тому

    Horatamadi

  • @PRAJNATV108
    @PRAJNATV108 2 місяці тому +2

    ರೀ ಸ್ವಾಮಿಹೊಸ ಕನೂನನ್ನ ಹೊಸದಾಗಿ ಒದ್ರಿ ಯೇನು ಬ್ರಿಟಿಷ್ ಕಾನೂನ್ನ ಎಲ್ಲಿಯವರೆಗೆ ಬೇರೆಯವರ ಮಾಡಿದ ಕಾನೂನನ್ನು ಸಪೋರ್ಟ್ ಮಾಡ್ತಿರಾ?ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲ 😂

  • @HarishHari-vn4yo
    @HarishHari-vn4yo 3 місяці тому

    Somberigalu hosa kanoonannu kaliyalu samartharilladhe bayige bandhahage mathadthare

  • @mahaveerkarangale654
    @mahaveerkarangale654 2 місяці тому

    Cr. P. C is a Procedural Code but now it's a Suraksha code, its title is different from Procedure, who is suggested the title Suraksha, it's totally mistakes.
    My suggestion is that its title convert to "Bharatiya Apradika Prakriya Sanhita"....

  • @sarveshaiahmallikarjunaiah3476
    @sarveshaiahmallikarjunaiah3476 3 місяці тому

    business and professionals have also faced the most difficult situation and problems when the GST was introduced in 2017. Still continue to face the most difficult problem in their dat to day work

  • @ArunKumar-t6w4t
    @ArunKumar-t6w4t 3 місяці тому

    Agathya ella annoke nevu yaro

  • @ShyamPrasad-us5ws
    @ShyamPrasad-us5ws 3 місяці тому

    Rash and negligent drivers need stringent laws. Reckless and no care attitude, perfect law. I am sure these people who are against will enforce the same laws when they are knocked down by a reckless driver on the road

  • @Bharatiya1907
    @Bharatiya1907 2 місяці тому

    Dhana pishachi lawyer gala interview maadbedi

  • @virat4u5
    @virat4u5 3 місяці тому

    Nanu 50 dudiyavanu tappu madabaradu aste

  • @ashokkumarg766
    @ashokkumarg766 3 місяці тому +1

    Kallaru 😂

  • @SubhasChandraShetty-ho2fo
    @SubhasChandraShetty-ho2fo 2 місяці тому

    Vakillarige cash borudu kammi aguthe😂

  • @ArunKumar-t6w4t
    @ArunKumar-t6w4t 3 місяці тому

    Hu nodade vicharasade complete thago beka ri

  • @sureshs1719
    @sureshs1719 3 місяці тому +2

    Loss for Lawyers. No money. Papa

  • @VenkateshK-u5z
    @VenkateshK-u5z 2 місяці тому

    Badavaru sreemanta adre sreemanthara seve yaru maaduthaare sir

  • @ManjunathTalawar-jt9qu
    @ManjunathTalawar-jt9qu 3 місяці тому

    Ennu kathina kanunugalanna madabeku

  • @veerabhadrappaho223
    @veerabhadrappaho223 3 місяці тому

    Party in person proced the case

  • @honnarajuraju9384
    @honnarajuraju9384 3 місяці тому

    Right now right

  • @PandurangapAcharyPandura-uv9rv
    @PandurangapAcharyPandura-uv9rv 3 місяці тому

    hauda hinde hana madoke olle dagthithu

  • @ArunKumar-t6w4t
    @ArunKumar-t6w4t 3 місяці тому

    Duddu kadime agabahudu adakke e mathu

  • @bdveerapur381
    @bdveerapur381 2 місяці тому

    ಈಗ ಏನು Madutteeri

  • @gtfishhuntersmanglore9089
    @gtfishhuntersmanglore9089 3 місяці тому

    👌🏻 sar 🙏🏻🙏🏻🙏🏻🙏🏻🙏🏻

  • @kengaldiaries9790
    @kengaldiaries9790 3 місяці тому

    It's very dangerous law south indians ge idu olled alla north ge madkondirbekitu nam Desha south India ge bekagilla

  • @suryakumar-yi7ud
    @suryakumar-yi7ud 2 місяці тому

    ಸೂಪರ್ ಗುರು ಸೂಪರ್

  • @ArunKumar-t6w4t
    @ArunKumar-t6w4t 3 місяці тому

    Nimagenro samasse

  • @SanniSanni-st6vl
    @SanniSanni-st6vl 3 місяці тому +2

    Good ,sar

  • @naveenr1369
    @naveenr1369 3 місяці тому

    Résistance to change

  • @Envyspirit-999
    @Envyspirit-999 2 місяці тому

    Adjust aagi

  • @shivashankar6356
    @shivashankar6356 3 місяці тому

    They don't want to learn new things 😂

  • @bhaskarbhaskar2707
    @bhaskarbhaskar2707 3 місяці тому +1

    ಮೋದಿ 😂😂😂

  • @jaibhim005
    @jaibhim005 3 місяці тому

    Waste central government 😠