Це відео не доступне.
Перепрошуємо.

ಸೋನಿಯಾ ನಿವಾಸದಲ್ಲಿ ಅಂಬಾನಿ, ಗಾರೆ ಕೆಲಸದಲ್ಲಿ ರಾಹುಲ್ : ಏನಿದು ವಿಷ್ಯ?

Поділитися
Вставка
  • Опубліковано 4 лип 2024
  • ಸೋನಿಯಾ ನಿವಾಸದಲ್ಲಿ ಅಂಬಾನಿ, ಗಾರೆ ಕೆಲಸದಲ್ಲಿ ರಾಹುಲ್ : ಏನಿದು ವಿಷ್ಯ?Join this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

КОМЕНТАРІ • 313

  • @gmthipperudrayya4763
    @gmthipperudrayya4763 Місяць тому +29

    ನಿಮ್ಮ ವಿಚಾರಧಾರೆ ಅದ್ಭುತ ವಾದದ್ದು ಯೆಲ್ಲರೂ ತಿಳಿಯ ಬೇ ಕಾಗಿದೆ

  • @ashokshetty5854
    @ashokshetty5854 Місяць тому +32

    ಆಗೆ ಕುಚ್ ನಹಿ ಹೋಗ, ರಾಹುಲ್ ಬರ್ಬಾದ್ ಹೋಗಯ.

  • @subrayahegde9353
    @subrayahegde9353 Місяць тому +15

    ಚೆನ್ನಾಗಿದೆ ಒಳ ತಿರುಳು.!!!

  • @PrakashBhat-xo1ij
    @PrakashBhat-xo1ij Місяць тому +9

    ಈ ಚಪ್ರಸಿಯ ವಿಶ್ಲೇಷಣೆ ನಿಮ್ಮ ಬಾಯಿಂದ ಕೇಳುವುದೇ ಕರ್ಣನಂದ
    ಅದ್ಬುತ ವಾಗಿರುತ್ತೆ ಒಂದೊಂದು ನುಡಿಮುತ್ತುಗಳು ಕೂಡ❤❤

  • @savitrammas6700
    @savitrammas6700 Місяць тому +23

    ರಾಹು.ಗೆ.ಕೂಲಿ.ಕೊಟ್ಟಾರ.

  • @chidambarmutalik9187
    @chidambarmutalik9187 Місяць тому +3

    ಅವನು ಒಬ್ಬ ಅವಿವೇಕಿ .ನಮ್ಮ ದೇಶಕ್ಕೆ ಅವನು ಮಹಾ ಶಾಪ .

  • @mshanthakrishnasharalaya1098
    @mshanthakrishnasharalaya1098 Місяць тому +24

    ರಾಹುಲ್ ಗೆ ಏನು ಹೇಳಿಯೂ ಗುರುವಿಲ್ಲ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ.

  • @brajbover5314
    @brajbover5314 Місяць тому +12

    ಶುಭಾದಯ ಜೊಶಿಜಿ.

  • @soul5709
    @soul5709 Місяць тому +5

    ಒಳ್ಳೆಯ ಮಾಹಿತಿ ರವೀಂದ್ರಣ್ಣ..

  • @govindaraj52
    @govindaraj52 Місяць тому +69

    ದಯವಿಟ್ಟು ನಿಮ್ಮ ರಾಹುಲ್ ಗಾಂಡುನ ಹುಚ್ಚು ಆಸ್ಪತ್ರೆಗೆ ಸೇರಿಸಿ.

    • @aruna.bk.2833
      @aruna.bk.2833 Місяць тому +3

      Before that let him have a "clean shave"!

    • @veenarao7554
      @veenarao7554 Місяць тому

      ​@@aruna.bk.2833😂

  • @gurappasheelin6500
    @gurappasheelin6500 Місяць тому +8

    Good social work by Ambaniji

  • @chandrashetty4129
    @chandrashetty4129 Місяць тому +6

    ಸ್ವಷ್ಟ ಮಾಹಿತಿ ಗೆ.
    ಧನ್ಯವಾದ ಸರ್

  • @manjunathamanjumanjunatham1834
    @manjunathamanjumanjunatham1834 Місяць тому +2

    ಮುಕೇಶ್ ಅಂಬಾನಿ ಅವರಿಗೆ ದೇವರು ಆಯುಷ್ ಆರೋಗ್ಯ ಅಭಿವೃದ್ಧಿಯನ್ನು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ❤❤❤❤❤❤❤❤❤

  • @user-ki1gf4wz8w
    @user-ki1gf4wz8w Місяць тому +6

    SHUBHODAYA joshi ji 🙏

  • @khanditavaadi8099
    @khanditavaadi8099 Місяць тому +12

    ಯಾವುದೇ ಉದ್ಯೋಗವನ್ನು, ಬಯ್ಯುವುದನ್ನೂ ಅಚ್ಚುಕಟ್ಟಾಗಿಯೇ ಮಾಡಬೇಕು.

  • @jayashreeshanbhag2572
    @jayashreeshanbhag2572 Місяць тому +29

    ❤❤🙏🏼🙏🏼ನಮಸ್ಕಾರ ಜೋಶೀಜೀ🙏🏼🙏🏼ವಾರಾಂತ್ಯದ ಮೊದಲ ಸಂಚಿಕೆಗೆ ಮೊದಲ ವಂದನೆ🎉🎉🎉

  • @maruthimaruthi3710
    @maruthimaruthi3710 Місяць тому +23

    ಇದೇನ್ರಿ ಇದು.
    ಗಾರೆ ಕೆಲಸದವರಿಗೆ ಅವಮಾನ ಮಾಡ್ತಾವ್ನೆ 😂😂😂

  • @mallikarjunjawalgi7087
    @mallikarjunjawalgi7087 Місяць тому

    ಆತ್ಮೀಯ ಜೋಶಿಯವರೇ, ಗಾರೆ ಕೆಲಸ ಮಾಡುವರಷ್ಟು ಜ್ಞಾನ ಕೂಡಾ ರಾಹುಲ್ ಗಾಂಧಿ ಗೆ ಇಲ್ಲ ವೆಂಬುದುಚೆನ್ನಾಗಿ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಿ, ತುಂಬಾ ಧನ್ಯವಾ ದಗಳು.

  • @narayananayak2482
    @narayananayak2482 Місяць тому +27

    ಮುಖವಾಡದ.. ಮುಸುಕಿನಲ್ಲಿ.. ಕಾಂಗಿಗಳು 😮😮😮😮😮

  • @umamaheahagu3043
    @umamaheahagu3043 Місяць тому +11

    ನಿಮ್ಮಂಥವರಿಂದಲೇ ದೇಶ ಉದ್ಧಾರ ಇಂತಹ ನ್ಯೂಸ್ ಕೊಡುವುದರಿಂದ

  • @PrakashCmp-qq8pq
    @PrakashCmp-qq8pq Місяць тому +18

    RG is curse to our nation.

  • @venkappahod2700
    @venkappahod2700 Місяць тому +12

    ಇನ್ನು ಮುಂದೆ ರಾಹುಲ್ಗೆ ಆ ಕೆಲ್ಸವೇ ನಿರಂತರ ಸರಿ

  • @rythmguru9641
    @rythmguru9641 Місяць тому +8

    ಪಪ್ಪುಗೆ 😂😂ಅವನ ಅಪ್ಪ ರಾಜೀವ್ ಮತ್ತು ಅಮ್ಮಾ ಸೋ..ನಿಯ ಕಲಿಸಿದ್ದಕಿಂತ ಹೆಚ್ಚಾಗಿ ನಮ್ಮ ಮೋದಿಜಿ..ಕಲಿಸಿದ ತತ್ವಗಳೇ ಹೆಚ್ಚು...👍 ಜೈ ಮೋದಿಜಿ😍

    • @ganeshprasad311
      @ganeshprasad311 Місяць тому

      ಯಾರು ಎಷ್ಟು ಕಲಿಸಿದ್ರು ಅಷ್ಟೇ
      ಅವನ ಮೆದುಳು ಗ್ರಹಿಸುವುದಿಲ್ಲ.
      An idle mind is devil's work shop.😂😂😂😮😢😅😊

    • @gauthamacharya1616
      @gauthamacharya1616 Місяць тому

      ನಿಮ್ಮ ಮೋದಿಗೆ ಈ ಸಲ ಜನ
      ಹಳೆ ಎಕ್ಕಡ ತಗೊಂಡು ಹೊಡೆದಿದ್ದರೂ ಮಾನ ಮರ್ಯಾದೆ ಇಲ್ಲದೆ ಅಧಿಕಾರದಲ್ಲಿ ಅಂಟಿಕೊಂಡಿದ್ದಾನೆ ಹೆಬ್ಬೆಟ್
      ಮುದಿ ಮುಂಡೇಮಗ
      ಥೂ ಅವನ ಜನ್ಮಕ್ಕೆ

  • @marisiddappa3621
    @marisiddappa3621 Місяць тому +3

    Our p,m, Narendra Modi ji once more,Jai Hind.

  • @MsMaharashtra
    @MsMaharashtra Місяць тому +13

    Yes, now he has become Bhasmasur.. This family did great loss to this country, has become a big liability for the nation

    • @aruna.bk.2833
      @aruna.bk.2833 Місяць тому +1

      I am wondering when will be the "clean shave" happens to RaGa!

  • @shivukumar.n8330
    @shivukumar.n8330 Місяць тому +4

    Yes u told very clear Ravindra sir

  • @manjulasathyanarayana4149
    @manjulasathyanarayana4149 Місяць тому +2

    Yes correct

  • @praveenrajn553
    @praveenrajn553 Місяць тому +6

    ರಾಹುಲ್ ಗಾಂಧಿ ನಿಜವಾಗಿಯೂ ಗಾರೆ ಕೆಲಸ ಮಾಡುವುದಾದರೆ ನನ್ನ ಮನೆಯ ಟಾಯ್ಲೆಟ್ ಕಮೋಡ್ ತೆಗೆದು ಹೊಸ ಕಮೋಡ್ ಫಿಟ್ ಮಾಡಿಕೊಡಲಿ

  • @sadanandaab3183
    @sadanandaab3183 Місяць тому +4

    Good speech

  • @tsnbhat48
    @tsnbhat48 Місяць тому +66

    ಗಾರೆ ಕೆಲಸ ಆಸಕ್ತಿ ಇದ್ದರೆ ರಾಹುಲ್, ನಮ್ಮ ಮನೆಗೆ ಬರಲಿ ಎರಡು ದಿನ ಕೆಲಸ ಮಾಡಲಿ ಸಂಬಳ ಕೊಡ್ತೀನಿ.!!!😅

    • @NaveenKumar-dy2ob
      @NaveenKumar-dy2ob Місяць тому +6

      Nanu kodthini 450 edhe e kade

    • @veenarao7554
      @veenarao7554 Місяць тому +3

      😂

    • @manojpatil5410
      @manojpatil5410 Місяць тому +6

      ನಮ್ಮ ಮನೆಗೆ ಬರ್ಲಿ 3 ಟೈಮ್ ಊಟ ನೈಟ್ ot ಕೊಡ್ತೀವಿ ಪಪ್ಪು ಗೆ ಆದ್ರೆ ಒಂದು 50 rs ಜಾಸ್ತಿ ನೆ ಕೊಡನ

    • @sunandadevi5048
      @sunandadevi5048 Місяць тому +1

      Super 👌

    • @mohanvasista5569
      @mohanvasista5569 Місяць тому +3

      ಸಂಬಳ ಅಲ್ಲ, ದಿನ ಕೂಲಿ ಅಂತಾರೆ😅

  • @journeys-ni8pb
    @journeys-ni8pb Місяць тому +5

    ರಾಹು ಕಾಟ ಇನ್ನೂ ಎಷ್ಟು ದಿವಸ ಸಹಿಸಿಕೊಳ್ಳಬೇಕು.

  • @ravishankarbhat.s1860
    @ravishankarbhat.s1860 Місяць тому +2

    ಸೂಪರ್ ಜೋಶಿ ಅವರೇ ಚನ್ನಾಗಿ ಹೇಳಿದ್ದೀರಿ 👌👌

  • @ganeshgraphicsyourthoughts7467
    @ganeshgraphicsyourthoughts7467 Місяць тому +45

    ಗುಡ್ ಮಾರ್ನಿಂಗ್ ಜೋಶಿ ಅಣ್ಣ. ಬುದ್ದಿ ವಂತ ರಿಗೆ ಇಷ್ಟೋ ಗೊತ್ತಾಗಲ್ವಾ ಬ್ಯುಸಿ ನೆಸ್ ಮಾಡೋರೇ ದೇಶ ದಲ್ಲಿ ಇರಬಾರದು ಅಂದ್ರೇ ಉದ್ಯೋಗ ಸೃಷ್ಟಿ & ಆದಾಯ ಯಲ್ಲಿದ್ದ ಬರ್ಬೇಕು ದೇಶದ ಯುವಕರಿಗೆ ಇದ್ದಾನೆಲ್ಲ ತಿಳಿಸಿ ಬಿಜೆಪಿ ಯವರು ತಿಳ್ಸಿ ಹೇಳ್ಬೇಕು

  • @sharank4154
    @sharank4154 Місяць тому +16

    ಕಲ್ಲು ಎಸೆದು ಓಡಿ ಹೋಗೋದೆ ಈ ಅಯೋಗ್ಯನ ಕೆಲಸ ಸರ್

    • @kusumiyer8119
      @kusumiyer8119 Місяць тому +1

      👍👍👍😂😂😂😂😅😅😊🤣😂👍🤗🤪😜

    • @gayathrishekar4250
      @gayathrishekar4250 Місяць тому

      Avana hardware education adannu kalisirabeku bari dwasha ,asuye ,hotte kichhu , vyakthigalannu vayakthikavagi nindisuvudu , Edella avana mohbath dukhan 😂

  • @user-yx9tz3rc2x
    @user-yx9tz3rc2x Місяць тому +4

    ಗುಡ್ ಮಾರ್ನಿಂಗ್ ಜೋಶಿ ಸರ್

  • @munirajan9687
    @munirajan9687 Місяць тому +3

    ಈ ದೇಶದ ನಿಜವಾದ ಪ್ರಜೆಗಳ ಕಣ್ಣಿಗೆ ಮಣ್ಣಿರುಚುವ ಕೆಲಸ.

  • @RFIHBL
    @RFIHBL Місяць тому +5

    ಹುಚ್ಚನ ಉದಾಹರಣೆ ಸೂಪರ್ ಸರ್😂

    • @shivannakr2194
      @shivannakr2194 Місяць тому

      He is not only mad but very dangerous man(man?).

  • @karibasappam7055
    @karibasappam7055 Місяць тому +2

    ಮೂರ್ಖ ಶಿಖಾಮಣಿ ಗಳು ಸರ್, ಮೂರ್ಖರು

  • @sureshkattimani5689
    @sureshkattimani5689 Місяць тому +2

    Tx4u well said stay like this longer.

  • @rajavikramab8339
    @rajavikramab8339 Місяць тому +8

    ಸಾರ್ ಇದಕ್ಕೆಲ್ಲ ಕೊನೆಎಂಬುದೇ ಇಲ್ವಾ? ಇಂತಹ

  • @shivaramprabhu8562
    @shivaramprabhu8562 Місяць тому +1

    🙏🚩

  • @shakthidharanp.v8030
    @shakthidharanp.v8030 Місяць тому

    Rajeev , dhrurhubhai amban, Amitabh Bachchan, up mp this people one team

  • @keerthilathamoolya4098
    @keerthilathamoolya4098 Місяць тому

    Nimma adbhtwada vivaranay great thakful sir

  • @Backwordclass2a4423
    @Backwordclass2a4423 Місяць тому +9

    ಅಭಿನಂದನೆಗಳು ಸರ್ ❤ ಹಳ್ಳಿಯ ಕುಡುಕ ಊರಿನ ಶ್ರೀಮಂತನಿಗೆ ಬೈಯುವುದನ್ನು ಬೇರೊಬ್ಬರಿಗೆ ಹೋಲಿಸಿರುವುದು.......... ಅಹಾ ಅಹಾ

  • @manjunathgowda354
    @manjunathgowda354 Місяць тому +4

    👍👌🙏

  • @mruthyunjayasiddalingaiah7489
    @mruthyunjayasiddalingaiah7489 Місяць тому +5

    Soniaji was knowing that Modiji/Shaw dual true patriotic nationalists & had the potential to challenge and threat to her. This was the reason why she had hatched many draconian plans to finish them but they survived. Even today Modiji/Shaw are threat to Soniaji & hence hatredness towards them.

  • @sharanappagowdakaramudi7046
    @sharanappagowdakaramudi7046 Місяць тому +15

    ಇವನ ಪ್ರಯತ್ನ ವೇಸ್ಟ್ 😅 ತಲೆ ಕೆಟ್ಟಿದೆ

  • @natarajab8906
    @natarajab8906 Місяць тому +3

    Good morning Sir.

  • @sunithamy7742
    @sunithamy7742 Місяць тому

    Jai sri ram jai Modiji

  • @darshandodderi
    @darshandodderi 11 днів тому

    Cool

  • @user-rk1zj6qq3b
    @user-rk1zj6qq3b Місяць тому +4

    ಫೋಟೋ ಸಲುವಾಗಿ ಗಾರೆ ಕೆಲಸ ಬೇಡಾ,ಆ ಕಟ್ಟಡವನ್ನು ಪೂರ್ತಿ ಮುಗಿಸಿದರೆ ಒಳ್ಳೆಯದು.

    • @muniswamacharyn8133
      @muniswamacharyn8133 Місяць тому

      ಐದು ನಿಮಿಷ ಗಾರೆ ಕೆಲಸದವರ ಜೊತೆ ಇದ್ದರೆ ಗಾರೆ ಕೆಲಸ ಮಾಡಿದ ಹಾಗೆ ಹಾಗುತ್ತಾ? ಬರಿ ಫೋಟೋಗಾಗಿ ಅಷ್ಟೇ!

  • @dr.marappav3571
    @dr.marappav3571 Місяць тому +2

    ಜೋಶಿರವರೆ ರಾಹುಲ್ ರ ಮನಸ್ಸನ್ನು ತಾವು ತುಂಬಾ ಚೆನ್ನಾಗಿ ತಿಳಿದಿದ್ದೀರಿ ಒಂದು ಪುಸ್ತಕ ಪ್ರಕಟಿಸಿ ಎಂದು ನನ್ನ ಪ್ರಾರ್ಥನೆ

  • @vageshsr2962
    @vageshsr2962 Місяць тому +1

    Well said

  • @srikanthk7466
    @srikanthk7466 Місяць тому

    Good impramation thank U sir 🇳🇪🙏

  • @ranganathauditor7202
    @ranganathauditor7202 Місяць тому

    Super sir for presentation

  • @nagabhushanshweta7302
    @nagabhushanshweta7302 Місяць тому +16

    He is not pappu he is very dangerous man😂😂

  • @venugopalareddy8078
    @venugopalareddy8078 Місяць тому

    Jai hindustan

  • @rekhac1616
    @rekhac1616 Місяць тому

    Ambani, Adani..tata, Birla....ella udyogapathigaluu deshada abhivraddhiyalli pramukha patra vahisiddare.. kotya nthara janarige udyoga kottiddare. Jai Hind 🙏

  • @dathurao5058
    @dathurao5058 Місяць тому

    Great sir ❤❤❤❤❤

  • @jagadeeshakulal7904
    @jagadeeshakulal7904 Місяць тому +3

    ❤❤❤

  • @shantappabiradar6424
    @shantappabiradar6424 Місяць тому +1

    👌👌❤️ Jai shreeram ❤️👌👌

  • @user-os5ry9re6d
    @user-os5ry9re6d Місяць тому +1

    ನೀಚರಲ್ಲಿ ನೀಚರು ಕಾಂಗ್ರೆಸ್ ನವರು

  • @rameshdevadiga4499
    @rameshdevadiga4499 Місяць тому

    👌🏿👌🏿

  • @kanyappakr528
    @kanyappakr528 Місяць тому

    Super sir

  • @rajashreegudi462
    @rajashreegudi462 Місяць тому

    AMBANI ARE GIVING INVITATION EVEN TO THEIR ENEMIES! I AM HUMBLED!

  • @bsnagaraj7925
    @bsnagaraj7925 Місяць тому

    ಅರೆ ಹುಚ್ಚು

  • @user-ui5kj7ne9m
    @user-ui5kj7ne9m Місяць тому +4

    Joshi ji BJP leader are sleeping against Rahul Gandi

  • @praveenrajn553
    @praveenrajn553 Місяць тому +2

    ನನಗೊಂದು ಡೌಟು 🤔 . ಬಾಲಿವುಡ್ ನ ಖಾನ್ ತ್ರಯರನ್ನ ಪಾರ್ಟಿ ಹೆಸರಲ್ಲಿ ಕುಣಿಸಿದ ಮುಕೇಶ್ ಅಂಬಾನಿ ಇಟಾಲಿಯನ್ ಬಾರ್ ಡ್ಯಾನ್ಸರ್ ಗೆ ಯಾಕೆ ಕುಣಿಸುತ್ತಿಲ್ಲ? 😂😂😂😂😂

  • @sathishgowda9641
    @sathishgowda9641 Місяць тому +4

    E vicharagalu E deshavasigalige dayamadi thilisuthiruva nimage danyavadagalu
    Niranthara episode madi desha mukya
    Rahul elasu
    Modiji yogiji solada hage nodikolli

  • @srinivasamr1945
    @srinivasamr1945 Місяць тому +1

    ASA HAAYAKARU HEEGE YOCHANE MAADUTHARE .OK SIR TQ

  • @Srk-sk4nj
    @Srk-sk4nj Місяць тому +6

    Sir ji don't underestimate Rafool ji as pappu he knows all very well but he pretend all drama loka.

    • @MsMaharashtra
      @MsMaharashtra Місяць тому +4

      Yes, but the problem is with his intention, that itself not in the interest of the nation

  • @hindu263
    @hindu263 Місяць тому +2

    ಪಾಪು ದಡ್ಡ😂😂😂

  • @sheshagirishastri8628
    @sheshagirishastri8628 Місяць тому

    👍👍👍👌👌👌😇😇😇

  • @sravi4895
    @sravi4895 Місяць тому +4

    Third class politics being adopted by Nakli Gandhi...In this regard, your explanation is crystal clear, Sir....

  • @NADAGIR
    @NADAGIR Місяць тому +2

    ಬಾಲಕ ಬುದ್ಧಿ ಅಂತ ಸುಮ್ಮನೆ ಹೇಳಿಲ್ಲ ಮೋದಿಯವರು... 100% ಸರಿಯಾದ ಹೆಸರು.

  • @geethabhimarao9001
    @geethabhimarao9001 Місяць тому +3

    With all this , why Rahul and Sonia are not sent behind bars? What is the reason behind this ? BJP in power but what are they waiting for? Pls find out the reason Mr Joshi ji, many are waiting .

    • @BharathKumar-be4zo
      @BharathKumar-be4zo Місяць тому

      They have built ecosystems which is very difficult to touch them from nehru regime they know how govt works in india very well there are still their people who are part of govt functioning

    • @radhikamkarnic19
      @radhikamkarnic19 Місяць тому

      Who has the guts to touch them, no Modi no BJP no AAP no TMC has the guts

  • @simondsouza201
    @simondsouza201 Місяць тому +4

    ಎಂತಾ ಮಾತು ಗುರು ಗಳೆ

  • @mrk6657
    @mrk6657 Місяць тому

    Ji shree ram

  • @thippeswamymr3088
    @thippeswamymr3088 Місяць тому +3

    Govt of India ge guts illa bidi Avaru hanumadidru nedeyutte.guts idre case Hakbhodhu

  • @shobhasrinivasan1392
    @shobhasrinivasan1392 Місяць тому

    MUDA ಭ್ರಷ್ಟಾಚಾರದ ಬಗ್ಗೆಯೂ ಮಾಹಿತಿ ನೀಡಬೇಕಾಗಿ ಪ್ರಾರ್ಥನೆ.

  • @sanjeevadevadiga2312
    @sanjeevadevadiga2312 Місяць тому

    Namaskar sir

  • @lathavsd6788
    @lathavsd6788 Місяць тому +4

    He didn't give katakati,then what social justice he give to others,all show off ,being Lop couldn't do justice,now he fo all nonsense, don't know how to keep up dignity.

  • @vijayabhat8572
    @vijayabhat8572 Місяць тому

    Beautiful information enu helbeku anta gottaguttilla

  • @bhaskarkulkarni7571
    @bhaskarkulkarni7571 Місяць тому

    🙏🙏

  • @thippeswamymr3088
    @thippeswamymr3088 Місяць тому +3

    World ivanostu buddivanathane yaru illa swamy.Janagalamma marble madthare

  • @pradeepks2943
    @pradeepks2943 Місяць тому

    Next Congress baruthe... Yakandre next election evagindane prepare akthidare

  • @kamakshishenoy8204
    @kamakshishenoy8204 Місяць тому

    Let him work for this kind of work for atleast 8 hours day continuously.....not for photo shot........ Jai Hind

  • @m.s.sharadaprasad1355
    @m.s.sharadaprasad1355 Місяць тому

    Good morning Sri Joshi sir. When mother extended warm welcome to Sri Ambani family this Balabudhi atleast should stay at that time to serve food etc to guests instead of of going behind construction workers

  • @vykuntappamn3282
    @vykuntappamn3282 Місяць тому +2

    Rahul khan he is not indu

  • @shriramachandra6699
    @shriramachandra6699 Місяць тому +2

    Rahul Gandhi 420😮😮😮😮😮

  • @Vilasini-j3n
    @Vilasini-j3n Місяць тому

    Avnu adke fit. Lokasabheyinda thegdu hora haki. Baybaduka...

  • @nagarathnak8495
    @nagarathnak8495 Місяць тому

    😅😅😅
    ಸೂಪರ್ ವಿಸಲೇಶಣೆ

  • @bolachoodegowdabolachoodeg9425
    @bolachoodegowdabolachoodeg9425 Місяць тому

    ಒಂದು ದಿನ ಗಾರೆ ಕೆಲಸ ಮಾಡಿದರೆ ಸಾಲದು ಎಲ್ಲಾ ಗಾರೆ ಕೆಲಸದವರಂತೆ ಪ್ರತಿನಿತ್ಯ ಮಾಡಬೇಕು ಆಗ ಗೊತ್ತಾಗುತ್ತದೆ

  • @hnnagendra1319
    @hnnagendra1319 Місяць тому +3

    New drama? If he would have done all these things 2 Decades back, he could have got power by now.! If he starts now may be after 20 years he may get exactly what PM said. He lost he has very prime period.?

  • @subramanyakrishnarao1398
    @subramanyakrishnarao1398 Місяць тому

    Rahul mukya vagi beladiruvudu congress samskruthi inda, vamashs paryampara.

  • @vykuntappamn3282
    @vykuntappamn3282 Місяць тому

    Rahul khan indu virodi

  • @mchannel9434
    @mchannel9434 Місяць тому +1

    A neglected spark burns the house

  • @channaya9738
    @channaya9738 Місяць тому +1

    Rahul vabba are Bari manushya.

  • @gopalkrishnaprabhu375
    @gopalkrishnaprabhu375 Місяць тому +1

    RSS chief meets Ambani and now Ambani meets Sonia.

  • @padmavatidesai
    @padmavatidesai Місяць тому

    ಜೈ ಶ್ರೀ ರಾಮ್ ರವೀಂದ್ರ ಜೋಶಿ ಅವರೇ ಭೂತದ ಬಾಯಲ್ಲಿ ಭಗವದ್ಗೀತಾ ಎನ್ನುವಂತೆ ಮೊದಲ ರಾಕ್ಷಸ ಮೊದಲ ಮದನ ಅವನೇ ಹಿಂದಿರುವವರು ಚೊ ಬಿಡುತ್ತಾರಲ್ಲ ಮಾತನಾಡುತ್ತದೆ ಅರೆಸ್ಟ್ ಪನುತಿ ಇದೆ ಬೇರೆ ಯಾರು ಅಲ್ ಇಂತ ಬಗ್ಗೆ ಎಷ್ಟು ಆವೇಶ ಹಾಕಿದ್ದನ್ನು ಭಗವಂತ