Це відео не доступне.
Перепрошуємо.
Masala Papad: 26 ಕಾಂಗ್ರೆಸ್ ಶಾಸಕರು ಬಿಜೆಪಿಗೆ! ರೆಸಾರ್ಟ್ ಅಥವಾ ಎಲೆಕ್ಷನ್?ಇದು ಮೆಗಾ ಆಪರೇಷನ್! Ajit Boppanalli
Вставка
- Опубліковано 10 лип 2024
- Telangana Politcs | Revanth Reddy | Bandi Sanjay Kumar | Congress Guarantee | CM Siddaramaiah | D.K Shivakumar | PM Modi | Rss | Sonia Gandhi | Mallikarjun Kharge | Masala Papad | TV Vikrama | Trending News
.
26 ಕಾಂಗ್ರೆಸ್ ಶಾಸಕರು ಬಿಜೆಪಿಗೆ...! ರೆಸಾರ್ಟ್ ಅಥವಾ ಎಲೆಕ್ಷನ್??ಇದು ಮೆಗಾ ಆಪರೇಷನ್!
.
#revanthreddy #bandisanjaykumar #telangana #bjp #cmsiddaramaiah #dkshivakumar #congressguarantee #pmmodi #rss #soniagandhi #mallikarjunkharge #masalapapd #tvvikrama #trendingnews
.
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Contact for Business Enquiries: 6363375134/7406448315
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/channel/0029Va9M...
ಅಜಿತ್ ಮಾತಂದ್ರೆ ನಂಗೆ ತುಂಬಾ ಇಷ್ಟ ಮಗಾ ನಿನ್ ವಿಷಯ ನಿರೂಪಣೆ ಮಸ್ತ್ ಕಣಪ್ಪಾ ನನ್ನ ಹಾರೈಕೆ ನಿನಗೆ ಸದಾ ಇರುತ್ತೆ❤❤❤❤
😊😊😊😊😊
ಅಜಿತ್, ನಿಮ್ಮ ಪ್ರಾಸ ಬದ್ಧ ಮಾತುಗಳೇ ಚೆಂದ.
ಅದ್ಭುತ ಮಾಹಿತಿಗೆ ಧನ್ಯವಾದಗಳು
ಜೈ ಹಿಂದ್, ಜೈ ಮೋದಿಜಿ, ಜೈ ಭಾರತ್,
Your anchoring is very true good information and interesting keep attacking congress till they get out
ನಮಸ್ಕಾರ ಜೈ ಶ್ರೀರಾಮ್
Jai BJP
ರಾಹುಲ್ ನ ಗ್ಯಾರಂಟಿ ಓಟು ಬಹಳ ದಿನ ಜನರನ್ನು ಯಾಮಾರಿಸೋಕೆ ಆಗೋದಿಲ್ಲ😂😂
ಐದು ವರ್ಷಗಳ ಛಾನ್ಸ್ ಸಿಕ್ತಲ್ಲ.. ಲೂಟಿ ಮಾಡೋಕೆ.. ಆಮೇಲೆ ನೋಡ್ಕೋಳ್ಳಣ! ಓಟು ಹಾಕ್ದವರು ತಮ್ಮ ಚಪ್ಪಲಿಇಂದ ತಾವೇ ಹೊಡೆದುಕೊಳ್ಳಲಿ!
Super Brother 🎉🎉
ಅಜಿತ್ ನಿಮ್ಮ ಮಾತು ಕೇಳೋದೇ ಆನಂದ, ಸೂಪರ್ ನಿಮ್ಮ ಮಾತು 😊
Super ajita avre jia bjp 🎉🎉🎉🎉🎉
Very very good News
Goodnews 1:22
Super ajith 🙏🙏🙏
ಜೈ ಮೋದಿಜಿ 🎉
ಜೈ ಶ್ರೀ ರಾಮ್ 🙏
Sir ನಿಮ್ಮ ನಿಜವಾದ ದೇಶಭಕ್ತಿಗೆ ನನ್ನ ಸಾವಿರ ನಮಸ್ಕಾರ ನಿಮ್ಮ ಮಾತು ಬಹಳ ಉತ್ತಮ
Very Nice Ajith,
ಅತ್ಯುತ್ತಮ ವಿಶ್ಲೇಷಣೆ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಅಜೀತ್ ಬಪ್ಪನಳ್ಳಿಯವರೆ
ತುಂಬಾ ಚೆನ್ನಾಗಿ ವಾರ್ತೆಗಳನ್ನು ಓದುತ್ತಿಯಪ್ಪ ನಿನ್ನ ನಿರೂಪಣೆಯ ವಾರ್ತೆಗಳನ್ನು ತಪ್ಪದೆ ನೋಡುತ್ತೇನೆ ❤
ತುಂಬಾ ಚೆಂದವಾಗಿ ಮಾತನಾಡಿದ್ದು ನಮಗೆ ಇಷ್ಟ ಆಯಿತು ತುಂಬಾ ನಗು ಬಂತು ಧನ್ಯವಾದಗಳು ಅಜಿತ್
Bahala chennagide sir
Congress party mla no entry in bjp because next election govt bjp and jds win 🎉🎉🎉🎉👍👍👍👍👍👍👍👍👍👍👍👍👍👍👍👍
ಜೈ ಶ್ರೀ ರಾಮ್
Super bro 🎉
Revanth is a original country men
But Midiji will be troubled some 🙄. Now Naaidu of AP n nitishakumaar r the head akes already. Vajapeyiji suffurd a lot like this alliacne ment 🙄.
ಜೈ ಮೋದಿ 💪👈.
ಸೂಪರ್ ಆಗಿ ಮಾತಾಡ್ದೆ ಗುರು ❤👌👌👌
ಏನಪ್ಪಾ good news ಹೇಳ್ತಾ ಇದ್ದೀಯ 😂😂😂❤️👍 ತಮಾಷೆ ಮಾಡ್ಬೇಡ brother
ನಿಮ್ಮ ನಿರೂಪಣೆ ಬಹಳ ಬಹಳ ಚೆನ್ನಾಗಿದೆ ಹಾಗೂ ವಾಸ್ತವ ಸ್ಥಿತಿ
👌ಒದೆ ಅಜಿತ್💐🙏🚩🚩🔱🕉️🔱🚩🚩
ಜೈ ಶ್ರೀ ರಾಮ್ 🚩🚩🙏🙏
Jai Bjp, Jai Modiji
ಸೂಪರ್.
ಸೂಪರ್, ಸೂಪರ್, ಸೂಪರ್.... 👏👏👏
Namastay sir jai sri ram Jai hanuman baratmatakee jai T.v.vikrama super chanal sir 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ಅಜಿತ್ ನಿಮ್ಮ ಪ್ರಾಸಬಂಧ ಮಾತುಗಳನು ಕೇಳಿದರೆ ತುಂಬ ನಗುಬರುತ್ತದೆ.ಜೈಶ್ರೀರಾಮ್ .ಜೈಭಾರತ್ ಜೈಮೋದಿಜಿ.
Speech andre idu...idu...⚡⚡⛈️⛈️. Jai bharata🙏🙏🙏🙏🙏
ಟಿವಿ ವಿಕ್ರಮ್ ಸಾಮಾನ್ಯರ ಹುಡುಕಿ ವೇದಿಕೆ ನೀಡೋದೇ ತುಂಬಾ ಖುಷಿ ಕೊಡುತ್ತೆ.... ಟಿವಿ ವಿಕ್ರಮದಲ್ಲಿ ಇರೋರು ಎಲ್ಲರೂ ನಮ್ಮ ಕುಟುಂಬದವರು ಅನಿಸುತ್ತೆ...
Super Ajith. Channagide presentation.
ಕರ್ನಾಟಕ ದಲೂಈರೀತಿ ಆದರೆ ಒಳ್ಳೆಯದು
Jai Sri Ram 🚩🙏🚩 Jai Sri Modiji ko Pranam 👍👏👌 Jai Bjp 👍 👏👌💪💪💪💪💪💪💪💪💪💪💪💪🚩🙏🌹🚩💪🚩🙏🌹🚩💪🚩🙏🌹🚩💪🚩🙏🌹🚩💪🚩🙏🌹🚩💪🚩🙏🌹🚩💪🚩
ವಾವ್ 👌🏻👌🏻
ಸೂಪರ್ ಮಾಮ😃😁❤
Jai shriram
ನಮ್ಮ ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಕೂಡ ಇಂಥ ಪರಿಸ್ಥಿತಿಯಲ್ಲಿ ಇದ್ದಾನೆ
Jai modiji
Amazing script. Reality made easily understandable to common man too.
Super sir thanks
Wonderful ajith 🎉🎉🎉🎉🎉
Super. Jai shree Ram.
Super discussion
ಅಜಿತ್ ನಿಮ್ಮ ನಿರೂಪಣೆ ತುಂಬಾ ಚನ್ನಾಗಿ ಇದೆ
Ending dialog was epic😂
ಶುಭವಾಗಲಿ ಸಗಣಿ ಭಕ್ತರೇ....
ನಿಮಗೆ ನನ್ನ ನಮಸ್ಕಾರ ಕೋಟಿ ಕೋಟಿ 🙏🙏🙏
Super
Jai sriram
Hatsup
Jai shree Ram
ಜೖ ಶ್ರೀರಾಮ್
Jai Shree 😊Ram
Jai modji sir jai BJP
Jai.modi.ji. jai.hindu
ಜೈ ಶ್ರೀ ರಾಮ್ 🔥🔥🔥
Super Sir !
JAYAHO. REVANTH....REDDY......R S. S.
ನೀವು ಬೆಳೀಬೇಕು ಬ್ರದರ್.
Super
Proceed
Nation needs people like you
ಜೈ ಶ್ರೀರಾಮ್
ಮೊದಲು ಆಗಲಿ
Jai sriram 🙏 🙏 🙏 🙏 🙏
Jai ShriRam. Bappanalliyavre your speaking style is super. When I am hearing I am laughing.keep it up.
ತಮ್ಮ ಅಜಿತ್ suuuuuuuper ವಿಸ್ಲೇಷಣೆ....👌👌👌👌
JAI HIND, JAI BHARATH, JAI MODIJI
ಸೂಪರ್..ಸಾರ್
Emme kayodu hagu MLA kayodu Eradu onde. What a statement.
ಸದ್ಯಕ್ಕೆ ಸಂತೋಷ ಪಡುವ ವಿಷಯ ಬಹಳ ಸುಂದರವಾಗಿ ಹೇಳಿದ್ದೀರ.
Garantee bagge channagi Matadiddira brother
ಅಜಿತ್ ನಿಮ್ಮ ಮಾತೇ ಮುತ್ತು. ಎಷ್ಟು ಚೆಂದ ಕೇಳ್ತಾನೇ ಇರಬೇಕು ಅನ್ನಿಸುತ್ತೆ. ಗಂಭೀರ
ಮಾತಿನಲ್ಲೂ ಮದ್ಯ ಮದ್ಯ ನಗೆ ಹನಿ ಬೆರೆಸಿ ದ ಮಾತು ತುಂಬಾ ಖುಷಿ ಕೊಡುತ್ತೆ ಒಂದು ಸಲ ನಿಮ್ಮನ್ನು ಭೇಟಿ ಮಾಡಿ ನೋಡಬೇಕಿತ್ತು. ಆದರೆ 70 ವರುಷದ ನನಗೆ ಕಾಲಿನ ಬೇಲೆನ್ಸ ಇಲ್ಲಫ್ದ ಕಾರಣ ಎಲ್ಲೂ ಹೋಗೋಕಾಗಲ್ಲ. ನಿಮ್ಮ ಫೋಟೋ, ಮಾತು ಕೇಳಿಸಂತೋಷ ಪಡುತ್ತೇನೆ. ಜೈ ಶ್ರೀ ರಾಮ. 🙏🏼🙏🏼🌹🌹
ಬೊಪ್ಪನಹಳ್ಳಿ ❤
Your way of speech is something special and makes me feel like listening to you every time ❤🎉🎉
keep it up ajith jai shree ram 🚩
Very Trusted channel..
100% accurate news..❤🎉
Very good
Good narration
👌👌👌👌ಮಾಣಿ ಚಲೋ ಮಾತಾಡ್ತ್ಯೋ
Keep it up ajith all the very best 👍 for your journey
ಜೈ ಶ್ರೀ ರಾಮ್ ❤❤❤
ಅಜಿತ್ ಅವರೇ ನಿಮ್ಮ ಹತ್ರ ಜಾಡಿಸಿಕೊಂಡವರು, ನಿಮ್ಮ ಮೇಲೆ ಪ್ರತಿದಾಳಿ ಮಾಡಲು ಆಗುವಂತೆಯೇ ಇಲ್ಲ, ಮಾರ್ಮಿಕ, ಹಾಸ್ಯ, ನೇರಾ ನೇರ, ಏಕೆ, 47 ಎಫೆಕ್ಟ್ ವಾ, ವಾ, ಕೇಳಲು ತುಂಬಾ ಖುಷಿ. 👍👍ಧನ್ಯವಾದಗಳು.
Jaiii...Sri Ramm
You are speech super ultimate👌👌👌👌👌🙏🚩🚩🚩
Next full karnataka ಬಿಜೆಪಿ
Thank u sir
Jai Shri Ram.👌
👌👌👌👌👌👌👌👌👌👌👌👌👌👌👌👌
ನಿಮ್ಮ ಕಾರ್ಯಕ್ರಮವನ್ನೇ ಕಾಯುತ್ತಿದ್ದೇನೆ
ನಿನ್ನ ಪ್ರೀ ಅರ್ಥ ದಿನಗಳ ಪ್ರೀ ನಿನ್ನ ಸರ್ಕಾರ ಅರ್ಥ ವಿನ
ಸೂಪರ್ ಬೋಪ್ಪನಲ್ಲಿ.... ಸೂಪರ್ ನೀವು 😊
👌👌👌👌👌👌👌👌🙏
Ajit super sir chennagi maathadthira.
TV vikrama Jay shree Ram well come to masala papad you are greate Ajith bommanahalli sir what are you saying it is really greate truth and truth sir bitti bhagya program is really very much dengerous to devolopment infrastructure bitti bhagya is furilly bad and mad program hucchana maduveli undavane jaana so must suffering Congress government in Karnataka and Telangana Mundaithe maari habba kaayutta eri edu devara niyama sathyakke jayavaagide Jay hind
Naanu ajith bopnahalli avarannu nodabeku. Nanu nimma abimani.
ಮಸ್ತ್ ಮಗಾ...👌👌👍👍 ❤❤ನಿರೂಪಣೆ.