ಬಿಳಿ ಸಾಸಿವೆ ನಿಮ್ಮ ಜೀವನದ ಸಂಗಾತಿ.. ಯಾಕೆ? ವಾಸ್ತು ದೋಷದ PLAN ಕೈಯಲ್ಲಿದ್ದರೆ ಏನಾಗುತ್ತದೆ? | Vastu Gangadhar

Поділитися
Вставка
  • Опубліковано 9 тра 2024
  • ಬಿಳಿ ಸಾಸಿವೆ ನಿಮ್ಮ ಜೀವನದ ಸಂಗಾತಿ.. ಯಾಕೆ? ವಾಸ್ತು ದೋಷದ PLAN ಕೈಯಲ್ಲಿದ್ದರೆ ಏನಾಗುತ್ತದೆ? ಈಶಾನ್ಯ ಜಾಗದಲ್ಲಿ ಹಳ್ಳ ಯಾಕೆ ಮಾಡಬೇಕು? ಇದರ ಬಗ್ಗೆ ವಾಸ್ತು ಖ್ಯಾತಿಯ ಗಂಗಾಧರ್ ಆವರ ತಿಳಿಸಿದ್ದಾರೆ ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #vaastuproblemsvaastutips #vastuhouse #100percentvastu #vastusite #vastuitems #lucky #vastumantra #vaastuquestions #smallsties #bighouse #vaastushstra #vastuhouse #whitemustard #fruits
    Also See
    ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
    ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
    ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
    10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
    ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? | Vaastu Gangadhar
    • ವಾಸ್ತುವಿನ ಫ್ಲಸ್ ಮತ್ತು ...
    ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
    ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
    ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
    ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
    ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
    ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
    • ಆ ಮನೆಯಲ್ಲಿ ಜಯಶ್ರೀದೇವಿಗ...
    ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
    ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
    ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
    ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...
    ಅಪಾರ್ಟ್ಮೆಂಟ್ ಗಳಿಗೆ ದಿಕ್ಕು ಬರುವುದಿಲ್ಲವಾ? | ಜಾಸ್ತಿ ತಗೊಂಡಷ್ಟು ಆಗುವ ತೊಂದರೆ ಏನು? Vaastu Gangadhar Ep16 • ಅಪಾರ್ಟ್ಮೆಂಟ್ ಗಳಿಗೆ ದಿಕ...
    ಭೂಮಿ ಕೆಳಗೆ ನಿರ್ಮಾಣ ಮಾಡಿದ್ರೆ ಏನಾಗುತ್ತದೆ? | Construction Vasu | Vaastu Gangadhar Ep17 • ಭೂಮಿ ಕೆಳಗೆ ನಿರ್ಮಾಣ ಮಾಡ...
    ಮನೆಯೊಳಗೆ ಫವರ್ ಪೂಲ್ ಬಾಗಿಲುಗಳು ಎಲ್ಲಿ ಇಡಬೇಕು? ಬೆಡ್ ರೂಂ ಬಾಗಿಲು ಎಲ್ಲಿರಬೇಕು? Vasu | Vaastu Gangadhar Ep18 • ಮನೆಯೊಳಗೆ ಫವರ್ ಪೂಲ್ ಬಾಗ...
    North Facing ಸೈಟ್ ಗಳು ಒಳ್ಳೆೇಯದಾ?.. ಏನು ಮಾಡಬೇಕು? Vaastu Gangadhar Ep19 • North Facing ಸೈಟ್ ಗಳು ...
    ಪಶ್ಚಿಮ ದಿಕ್ಕಿನ ಸೈಟ್ ಗಳು ಒಳ್ಳೆಯದಾ? ಪೂಜಾ ರೂಂ ಪಕ್ಕ Toilet ಬರಬಹುದಾ? Pooja Room | Vaastu Gangadhar Ep20 • ಪಶ್ಚಿಮ ದಿಕ್ಕಿನ ಸೈಟ್ ಗಳ...
    ರೌಡಿಗಳು ಮರ್ಡರ್ ಆಗೋದು ಯಾವ ದಿಕ್ಕಿನಲ್ಲಿ? | Vaastu Gangadhar Ep 21 • ರೌಡಿಗಳು ಮರ್ಡರ್ ಆಗೋದು ಯ...
    ದಕ್ಷಿಣ ದಿಕ್ಕಿನ ಸೈಟ್ ಗಳು ಬುದ್ಧಿವಂತರಿಗೆ ಗುಡ್ ಲಕ್ ಆಗುತ್ತೆ.. South Facing Sites | Vaastu Gangadhar Ep 22 • ದಕ್ಷಿಣ ದಿಕ್ಕಿನ ಸೈಟ್ ಗಳ...
    ವಾಸ್ತು ದೇವರ ಮನೆಯಿಂದ ಕೋಟ್ಯಾಧಿಪತಿ ಆಗುವುದು ಹೇಗೆ? ದೇವರ ಮನೆ ಹೇಗೆ ಕಟ್ಟಬೇಕು? Pooja Room | Gangadhar Ep 23 • ವಾಸ್ತು ದೇವರ ಮನೆಯಿಂದ ಕೋ...
    7 ವಾಸ್ತು ದೋಷಗಳು ಯಾವುದು? | 7 | Vaastu Gangadhar Ep 24 • 7 ವಾಸ್ತು ದೋಷಗಳು ಯಾವುದು...
    ವಾಸ್ತು ದೋಷ ರಿಪೇರಿ ಮಾಡೋದು ಹೇಗೆ? | Vastu Dosh Remedies For Home | Vaastu Gangadhar Ep 25 • ವಾಸ್ತು ದೋಷ ರಿಪೇರಿ ಮಾಡೋ...
    ವಾಸ್ತುವಿನ ದೊಡ್ಡ ಸಮಸ್ಯೆ ಏನು? ಮನೆ ಆಯಾಗಳು ಅಂದ್ರೆ ಏನು? ಉಪ್ಪನ್ನು ಏನು ಮಾಡಬೇಕು? | Vaastu Gangadhar Ep 26 • ವಾಸ್ತುವಿನ ದೊಡ್ಡ ಸಮಸ್ಯೆ...
    100% ವಾಸ್ತು ಮನೆ ಕಟ್ಟೋದು ಹೇಗೆ? | Vaastu Gangadhar Ep 27 • 100% ವಾಸ್ತು ಮನೆ ಕಟ್ಟೋದ...
    ಚಿಕ್ಕ ಸೈಟ್ ಗೆ ವಾಸ್ತು PLAN ಹಾಕೋರು ಯಾರು? | Vastu Gangadhar Ep 28 • ಚಿಕ್ಕ ಸೈಟ್ ಗೆ ವಾಸ್ತು P...
    ಕಾಸಿಲ್ಲದೇ ಮನೆ ಕಟ್ಟೋದು ಹೇಗೆ? ಬಿಳಿ ಸಾಸಿವೆ ಎಲ್ಲಿ ಹಾಕಬೇಕು? | White Mustard | Vastu | Gangadhar Ep 29 • ಕಾಸಿಲ್ಲದೇ ಮನೆ ಕಟ್ಟೋದು ...
    ವಾಸ್ತುವಿನಲ್ಲಿ ಮಾಡಲೇಬಾರದ ತಪ್ಪುಗಳು ಯಾವುದು? ಮನೆಗೆ ಬಾಗಿಲುಗಳನ್ನ ಎಲ್ಲಿ ಇಡಬೇಕು? |Vastu Gangadhar Ep 30 • ವಾಸ್ತುವಿನಲ್ಲಿ ಮಾಡಲೇಬಾರ...
    ಜಮೀನು ತಗೊಂಡು ಉದ್ಧಾರ ಆಗೋದು ಹೇಗೆ? | ನಿಮ್ಮ ವಾಸ್ತು ನೀವೇ ನೋಡಿಕೊಳ್ಳೋದು ಹೇಗೆ? Vastu Gangadhar Ep 31 • ಜಮೀನು ತಗೊಂಡು ಉದ್ಧಾರ ಆಗ...
    ಸರ್ಕಾರ ಕೊಡುವ free ಮನೆಗಳಿಗೆ ವಾಸ್ತು ಹೇಗಿರುತ್ತದೆ? Government Free Houses | Vastu Gangadhar Ep 31 • ಸರ್ಕಾರ ಕೊಡುವ free ಮನೆಗ...
    ನಿಮ್ಮ ವಾಸ್ತುವನ್ನ ನೀವೇ ನೋಡುವುದು ಹೇಗೆ? ಬಿಳಿ ಸಾಸಿವೆ ಹಾಕದಿದ್ರೆ ಆಗುವ ತೊಂದರೆ ಏನು? | Vastu Gangadhar Ep 32 • ನಿಮ್ಮ ವಾಸ್ತುವನ್ನ ನೀವೇ ...
    ವಾಸ್ತುವಿನಲ್ಲಿ ಮುಚ್ಚಿಟ್ಟಿರುವುದು ಏನು? ದಿಕ್ಕು ಬರದ ಜಾಗಗಳು ಯಾವುದು? | Gangadhar Ep 33 • ವಾಸ್ತುವಿನಲ್ಲಿ ಮುಚ್ಚಿಟ್...
    ವಾಸ್ತುವಿನಲ್ಲಿರುವ ವಿಶೇಷ ಪ್ರಶ್ನೆಗಳೇನು? ಯಾವ ಬಾಗಿಲುಗಳು ಒಳ್ಳೆಯದು? | Gangadhar Ep 35 • ವಾಸ್ತುವಿನಲ್ಲಿರುವ ವಿಶೇಷ...
    ಸಣ್ಣ ಸೈಟಲ್ಲಿ ಚಂದದ ಮನೆ ಕಟ್ಟುವುದು ಹೇಗೆ? Build Good House in Small Site | Chitraloka | Vastu Gangadhar • ಸಣ್ಣ ಸೈಟಲ್ಲಿ ಚಂದದ ಮನೆ ...
    ಬಿಳಿ ಸಾಸಿವೆ ಎಲ್ಲೆಲ್ಲಿ ಹಾಕಬೇಕು? ಯಾವ ಸೈಟ್ ಗೆ ಯಾವ ಬಾಗಿಲು ಇಡಬೇಕು? White Mustard Use | Vastu Gangadhar • ಬಿಳಿ ಸಾಸಿವೆ ಎಲ್ಲೆಲ್ಲಿ ...
    ಎಳ್ಳು, ಗೋಧಿಯಿಂದ ಆಗೋದೇನು? ಚಿಕ್ಕ ಸೈಟ್ ಗೆ ಆಯಾ ಬರುತ್ತಾ? White Mustard | Wheat | Vastu Gangadhar • ಎಳ್ಳು, ಗೋಧಿಯಿಂದ ಆಗೋದೇನ...
  • Розваги

КОМЕНТАРІ • 107

  • @srknagaraj4818
    @srknagaraj4818 2 місяці тому +7

    ಹೇಳುವ ವಿಷಯ ನೇರವಾಗಿ ಹೇಳಿರಿ ಆಗ ನಿಮ್ಮ ಮೇಲೆ ಗೌರವ ಹೆಚ್ಚಾಗುತ್ತದೆ ಸರ್

  • @user-fp8hp3vq6x
    @user-fp8hp3vq6x 2 місяці тому +10

    ಸತ್ಯ ವಾದ ಮಾತು ಸರ್ ನೀವು ಹೇಳಿದ ರೀತಿಯಲ್ಲಿ ನಾವು ಮನೆ ಕಟ್ಟಿ ರುವುದು ನನಗೆ ನೀವು ಹೇಳಿದ ಮಾತು ಮೊದಲು ಗೊತ್ತಿರಲಿಲ್ಲ. ಈಗ ತಿಳಿಯಿತು ನೀವು ಹೇಳಿದ ರೀತಿಯಲ್ಲಿ ಯೇ ನಾವು ಕಟ್ಟಿರುವೆವು. ಎಂದು. ಬಿಳಿ ಸಾಸಿವೆ ಮಹತ್ವವನ್ನು ನಾವು ತಿಳಿದುಕೊಂಡಿರುವೆವು ಹದಿನೈದು ವರ್ಷಗಳಾಯಿತು ನಾವು ಮನೆ ಕಟ್ಟಿ ದೇವರ ಆಶೀರ್ವಾದ ದಿಂದ ಚೆನ್ನಾಗಿ ರುವೆವು

  • @comedy1899
    @comedy1899 2 місяці тому +2

    Sir ನಾನು ಬೆಳಗಾವಿ ಇಂದಾ ಪ್ರಭುಲಿಂಗ ನಮಸ್ತೆ ಗುರುಗಳೇ ನಿಮ್ಮ ಅರ್ಥಪೂರ್ಣ ಮಾಹಿತಿ ನಮಗೆ ತುಂಬಾ ಅನುಕೂಲ ಆಗಿದೆ, ಧನ್ಯವಾದಗಳು

  • @sureshvpujar568
    @sureshvpujar568 2 місяці тому +11

    ನಿಮ್ಮ ವಿಷಯ OK.but ಅನಾವಶ್ಯಕ ಮಾತು ಜಾಸ್ತಿ.ಮಂತ್ರಕ್ಕಿಂತ ಉಗುಳೇ ಜಾಸ್ತಿ.

  • @shivaprakash.m3825
    @shivaprakash.m3825 2 місяці тому +3

    Gangadhara Sir once again welcome ..

  • @lachufarm123
    @lachufarm123 2 місяці тому +4

    Sir kindly stick to the subject your diversion in topics will confuse and namgella thale ketti kera iditha idhe

  • @rajashekhar9310
    @rajashekhar9310 2 місяці тому

    thankyou guruji ,

  • @babuh2097
    @babuh2097 2 місяці тому

    This vaastu programme is very good vaastu teaching and you r the best vaastu adviser amongst all the others .Vastu plan you gave us our family prospered very nicely .good luck sir

  • @user-jx9gm4tu8d
    @user-jx9gm4tu8d 2 місяці тому +1

    TQ thank you sir

  • @prabhunagappa6285
    @prabhunagappa6285 2 місяці тому +5

    1 vstu perfect iro mane torsi please

  • @ASHOKA.KRISHNA
    @ASHOKA.KRISHNA 13 днів тому

    Very beautiful information ❤

  • @girishkc9893
    @girishkc9893 2 місяці тому +1

    Ok super nice 👍🏻

  • @PrabhaPrabha-xk9pq
    @PrabhaPrabha-xk9pq 2 місяці тому

    Suuuuuuur guruji 🙏🙏🙏

  • @savithasharma4101
    @savithasharma4101 2 місяці тому +3

    Sir matu tumba jasthi vishaya kadime

  • @sl2195
    @sl2195 2 місяці тому

    He is giving a lot of information. Good job Sir. Don't worry abt negative comments

  • @nirmala1454
    @nirmala1454 2 місяці тому

    Thank you sir 🙏 🙏💐🙏💐🙏💐

  • @sureshgudadinni
    @sureshgudadinni 2 місяці тому +1

    Super sir

  • @kuberapparm1939
    @kuberapparm1939 2 місяці тому +2

    Come direct Informatin

  • @krishnakumarr6309
    @krishnakumarr6309 2 місяці тому

    Tq univars Tq guruje ❤

  • @rangaswamytrangaswamy3790
    @rangaswamytrangaswamy3790 2 місяці тому +1

    Next episode waiting....

  • @srknagaraj4818
    @srknagaraj4818 2 місяці тому

    ಸುಪರ್

  • @babuh2097
    @babuh2097 2 місяці тому +3

    This video of yours is best video for villagers and very nice for land users

  • @karthikgooduri
    @karthikgooduri 2 місяці тому

    Swamy real estate idea idre innondu video madi, vastu bagge madidira vastu bagge heli.

  • @shailajagpavanisree.7206
    @shailajagpavanisree.7206 2 місяці тому

    sar namasthe namma manege bhani sar ..

  • @bailappakfd
    @bailappakfd 2 місяці тому +1

    ,,ಸರ್ ಕಾಲ್ ಮಾಡಿದಾಗ ಅಲ್ಪ ಸ್ವಲ್ಪ ಮಿಸ್ಟೆಕ ಇದ್ದರೆ ಬದಲಾಯಿಸಿ ತಿಳಿಸಿ....

  • @PARASHIVAMURTHYB-yg9cq
    @PARASHIVAMURTHYB-yg9cq 2 місяці тому +45

    ದಯಮಾಡಿ ನೇರವಾಗಿ ವಿಷಯಕ್ಕೆ ಸಂಬಂಧಿಸಿದ ವಿವರಗಳನ್ನು ತಿಳಿಸಿ. ಅದು ಇದು ಯಾಕೆ ಉದಾಹರಣೆ ಯೊಂದಿಗೆ ಕ್ಲೀಷೆ ವರ್ಣನೆ ಬೇಡ.

    • @shobhaananda3841
      @shobhaananda3841 2 місяці тому +7

      ನೀವು ಹೇಳಿದ್ದು 100% ನಿಜ. ಅನವಶ್ಯಕ ಮಾತು ಜಾಸ್ತಿ.

    • @shobhaananda3841
      @shobhaananda3841 2 місяці тому +5

      ಅನವಶ್ಯಕ ಮಾತು ಜಾಸ್ತಿ

    • @sindhuarjun4273
      @sindhuarjun4273 2 місяці тому +5

      He thinks he is the only person knowledgeable person

    • @raghunandan3004
      @raghunandan3004 2 місяці тому

      Aaaaaa​@@sindhuarjun4273

    • @raghunandan3004
      @raghunandan3004 2 місяці тому

      ​@@shobhaananda3841l

  • @karthik.g4833
    @karthik.g4833 2 місяці тому +3

    Uncle by seeing your video in the beginning September 22 we constructed with out having much money and your video's are the 1st and best but know a days some disgruntled aliments making negative comments for satisfying their ego u don't bother continue your good work 👍🙏

    • @bhagyasheelak4705
      @bhagyasheelak4705 Місяць тому

      Ssss ಚೂರು ಮಾತು ಜಾಸ್ತಿ ಅನ್ಸುತ್ತೆ ಇದು ಸುಳ್ಳಲ್ಲ but ಕಂಟೆಂಟ್ ಕಡೆ ನಾವ್ ಗಮನ ಕೊಡಬೇಕು ಅಷ್ಟೇ mostly ಎಲ್ರೂ request ಮಾಡಿದ್ರೆ ಸರಿ ಹೋಗಬಹುದು

  • @manjuladevi3983
    @manjuladevi3983 2 місяці тому

    ಗುರುಗಳೇ ನಿಮಗೆ ಕೋಟಿ ವಂದನೆಗಳು 🙏🙏🙏ನಮ್ಮ ಹಳ್ಳಿ ನಲ್ಲಿ ಮನೆ ಕಟ್ಟಿ ಸಿದೆವು ಅದು ಕೆಳಗಡೆ ಇದೇ ಮೇಲಕ್ಕೆ ಬೇರಾಯವರದು 13 ವಾರ್ಸ್ ಆಯ್ತು 2 ವರ್ಷ ದಿಂದ ನಮ್ಮ ಮೈದಾ ಸಂಸಾರ ಇದ್ದಾರೆ 6 ತಿಂಗಳಿಂದ ಗಂಡ ಹೆಂಡತಿ ಇಬ್ಬರ ನಡುವೆ ಜಗಳ ಿಗ ಬೇರೆ ಬೇರೆ ಇದ್ದಾರೆ ಯಾಕೆ ಗೂರುಗಳೇ

  • @Uttamamahiti1432
    @Uttamamahiti1432 2 місяці тому +2

    Don't drag the matter.. Plz explain with short video

  • @gowrim6465
    @gowrim6465 Місяць тому

    ಸರ್ ಮಾತು ಕಮ್ಮಿ ಮಾಡಿ ವಿಷಯಕ್ಕೆ ಬನ್ನಿ ಹಾಗೆ ನಮಗೆ ಏನ್ ತಿಳ್ಕೊಬೇಕು ಅಂತ ನಾವು ಕಾತುರದಿಂದ ಕಾಯುತ್ತಿರುತ್ತೇವೆ ಆದರೆ ನೀವು ಬರಿ ಮಾತು ಮಾತು ಮಾತು ಮಾತು ಮಾತು ಮಾತು ಮಾತು ಏನ್ ಸರ್ ನಮಗೆ ಬೋರ್ ಆಗ್ಬಿಡುತ್ತೆ ನೋಡಕ್ಕೆ ಕರೆಕ್ಟಾಗಿ ನೀವು ಏನು ಹೇಳಿದ್ದೀರಾ ಅದಕ್ಕೆ ಕರೆಕ್ಟಾಗಿ ಉತ್ತರ ಕೊಡಿ ಫಸ್ಟು😢

  • @renukazkannada456
    @renukazkannada456 2 місяці тому +3

    ಬುರುಡೆ ಬಿಡೋದು ಕಡಿಮೆ ಮಾಡಿ

  • @nandishmunivenkatappa
    @nandishmunivenkatappa 2 місяці тому

    Omg

  • @raghavendra495
    @raghavendra495 2 місяці тому

    White bold sariyagi kanasth eilla

  • @naveenan3583
    @naveenan3583 2 місяці тому

    Dakshina nairuthi ke shauchalay mada bahuda

  • @nagarathnaprasad1051
    @nagarathnaprasad1051 2 місяці тому +3

    Hi sir namasthesir. Navunimage phone madi riqestu madi bedkondri. But nivbarlilla. Nimfeez kodthni a. N. Ru. B. L. L. A. Regbitri. P. G. L. A. Devaru. Idane. Bhouvarahaswami. Lakshmi vekateshwara padmavathidevi.

    • @karthik.g4833
      @karthik.g4833 2 місяці тому

      He is one person 40 people cals per day

    • @kenny3966
      @kenny3966 2 місяці тому

      Call to the below mentioned numbers your , calls will be attended and solution will be given, don't spread false information....

    • @keertanakaviwithfamily5300
      @keertanakaviwithfamily5300 Місяць тому

      Old videos nalli number ide nodi....

    • @bhagyasheelak4705
      @bhagyasheelak4705 Місяць тому

      Ss he is responding at any time he don't have EGO before starting anything pray well and go ahead universe will help you

  • @shivanandshihu7155
    @shivanandshihu7155 29 днів тому +1

    ಸರ್ ನಿಮ ನಂಬರ್ ಬೇಕು ಕೊಡೀತೀರಾ ಸರ್

  • @nethravathicb1123
    @nethravathicb1123 Місяць тому

    White sasve site ge aki 6 month Aytu innu Mane katto yoga banddila

  • @Latha.J.N
    @Latha.J.N 2 місяці тому

    ❤🎉🎉🎉🎉👌🏽👌🏽👌🏽👌🏽

  • @ashagowda6489
    @ashagowda6489 2 місяці тому +1

    No hele sir

  • @sindhumnanjangud7769
    @sindhumnanjangud7769 2 місяці тому

    Vastu bagge innu hecchina videos madi practical agi heltidare alavadisikollabekaste

  • @shashikala6204
    @shashikala6204 2 місяці тому

    Use varna instead of jaati

  • @nkgowda1304
    @nkgowda1304 Місяць тому

    1x1x 1ಗುಂಡಿ ತೆಗೆದು ತುಪ್ಪ ಹಾಲು, ಮೊಸರು ಸಕ್ಕರೆ ಹಾಕಿ ಮುಚ್ಚುವುದು ಬೆದುವಾ??

  • @jaswanthkumarjaswanthkumar5848
    @jaswanthkumarjaswanthkumar5848 Місяць тому

    Lo anna east west thorsannna

  • @MamathaSb-xy2uk
    @MamathaSb-xy2uk Місяць тому

    Bhumi banthu gali banthu neeru banthu shaka banthu keli keli sakaythu

  • @TPandesha
    @TPandesha 2 місяці тому +5

    ಅನಾವಶ್ಯಕ ಎಳೀಬೇಡಿ

  • @manjunathanreddy684
    @manjunathanreddy684 2 місяці тому +1

    Site banthu,gali ide,bisilu banthu neeru banthu Nan jobu tumbithu😅

  • @nkgowda1304
    @nkgowda1304 Місяць тому +1

    Kathe beda Direct ವಿಷಯ ಹೇಳಿ, time ವೆಸ್ಟ್ ಬೇಡ

  • @naveenan3583
    @naveenan3583 2 місяці тому

    Dakshina da compound Ghode Dakshina romina Ghode attach Agra bahuda please Tulasi

  • @sudhashetty3863
    @sudhashetty3863 Місяць тому

    Sir nimma phone no kalluhisi.

  • @gopalkrishna9933
    @gopalkrishna9933 2 місяці тому

    ಮಾತು ಕಡಿಮೆ ಮಾಡಿದರೆ, ನಿಮ್ಮ ಎನರ್ಜಿ ಉಳಿಯುವುದು

  • @chandrashekarbk4601
    @chandrashekarbk4601 2 місяці тому

    Sir, ದಯವಿಟ್ಟು ಬಿಳಿ ಸಾಸಿವೆ ಸಿಗುವ ಫೋನ್ ನಂಬರ್ ಕೊಡಿ

    • @karthik.g4833
      @karthik.g4833 2 місяці тому

      Screen mel baro number ge call madi sir number kodthare

  • @user-jx2vt4ho6p
    @user-jx2vt4ho6p 2 місяці тому

    Tumba kathe hoditare.

  • @sindhuarjun4273
    @sindhuarjun4273 2 місяці тому +4

    Just speak what is required don’t over speak . Don’t give unnecessary information and take names . SpeaK to the point it has only 2 mins you made video 20 mins

    • @k.gangadharaimphana4249
      @k.gangadharaimphana4249 2 місяці тому

      Can u prove it can be in 2 mints

    • @k.gangadharaimphana4249
      @k.gangadharaimphana4249 2 місяці тому

      If want take it if u dont want leave it

    • @sindhuarjun4273
      @sindhuarjun4273 2 місяці тому +2

      @@k.gangadharaimphana4249respected sir I need not prove it that it’s 2 min content only you can only make out please make time and rewatch the video how many things same words are repeated and unnecessary information you talked without any link to the content . Giving positive feedback is my responsibility either u take it or leave it . People watch because they trust you there will be some important information to implement and succeed in life . Don’t play with people emotions and time . I don’t care knowledge can be taken and given by any there more than million people now the completion is more hope u r aware of it . Don’t tell me either u take it or leave it many will leave it once they come to know this person speak non sense. Out of many people I also watch ur videos regularly without fail .

    • @nageshgn378
      @nageshgn378 2 місяці тому +1

      Sir please the inputs positively, I feel the same thing.

  • @shivalingjogiramagol2730
    @shivalingjogiramagol2730 Місяць тому

    ಸರ್ ನಿಮ್ಮ ಫೋನ್ ನಂಬರ ಕಳಿಸಿ

  • @vikramaditya25
    @vikramaditya25 Місяць тому

    Pen hidiyuvudilla

  • @subhashtd1436
    @subhashtd1436 2 місяці тому +1

    Too much heartedness is not good for healthn😅 forget the vastu shashtra , be a human first 😅😂

  • @santhoshbillava8732
    @santhoshbillava8732 9 днів тому

    ಬರಿ ಕಥೆ ಹೇಳ್ತಾರೆ ಬಿಟ್ರೆ ವಿಡಿಯೋ ಮಾಡಿದ ವಿಷಯ ತಿಳಿಸಿ ಸ್ವಾಮಿ...

  • @sheshan88
    @sheshan88 2 місяці тому +4

    ಸರ್ ದಯವಿಟ್ಟು ಮಾಹಿತಿ ಮಾತ್ರ ಕೊಡಿ, ಬೇರೆ ಅನಾವಶ್ಯಕ ಮಾತು ಬೇಡ🙏. ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ ಆದರೆ ಈ ವಿಡಿಯೋದಲ್ಲಿ ಯಾವ ಮಾಹಿತಿಯೂ ಇಲ್ಲ.

    • @k.gangadharaimphana4249
      @k.gangadharaimphana4249 2 місяці тому +2

      For u it is nill but general public demands it from me

    • @k.gangadharaimphana4249
      @k.gangadharaimphana4249 2 місяці тому +1

      Some people who have negative house also may think negative about these type of explanation but i receive about 50 to 100 calls per day know the repurcusion of these type of explanation

    • @k.gangadharaimphana4249
      @k.gangadharaimphana4249 2 місяці тому

      Dont see

    • @k.gangadharaimphana4249
      @k.gangadharaimphana4249 2 місяці тому

      Nimage artha agilla anisuthe

    • @sheshan88
      @sheshan88 2 місяці тому +3

      @@k.gangadharaimphana4249 hogli bidi sir, feedback na yake offensive agi tagondu 4 sari comment hakidira???.
      Artha agade ero daddarige previous videona nodoke heli, hosa video Alli hosa maahiti kodi adanna bittu helidanne repeat madbedi anta nanu heliddu.
      Nanna maneyannu nimma video nodi ne madta erodu adare ee videodalli hosa maahiti Ella.

  • @chandanasimpi8591
    @chandanasimpi8591 2 місяці тому +6

    ತುಂಬಾ ವೇಸ್ಟ್‌ ಮಾತಾಡ್ತಿರಾ ಸರ್ ನೀವು ಬೋರು

  • @AnanthaPadmanabhaiah-sn3ur
    @AnanthaPadmanabhaiah-sn3ur Місяць тому +1

    Please avoid talking other than subject .

  • @vinayas5056
    @vinayas5056 2 місяці тому +3

    Howdu. Jaasti matadtare,.
    1. Aadare namma janagalige vaastu bagge eshtu helidru punaha punaha phone maadi ade prashne avarige kelthare. Hagagi complete clarification sigali anno karanakke helidde heltare.
    2. Nimage bekadare avara upayuktha mahithi tegolli. Bedavadare nimma asakthi iro vishayagala kade gamana kodi. Bekadavru nodikollali bidi. Nimma time yaake waste madteera?
    3. Avarenu script ready madkond paata madtilla. Dikkugala bagge mahithi kodthare, Anekaru phone moolaka punaha punaha kelida prashnegalige ade uttharagalannu kodbekatade. Aaga koduva utharagalu repeat aage aagtave.
    4. Dayavittu neevu olledu madi, olledu maduvavarigu maadalu bidi

  • @vidyashreev1719
    @vidyashreev1719 2 місяці тому

    God gift or self-promotion 😂

  • @praveensubramanya6811
    @praveensubramanya6811 2 місяці тому +1

    Over talking

  • @k.gangadharaimphana4249
    @k.gangadharaimphana4249 2 місяці тому

    Avoid seeing

  • @mahadevamahadev2917
    @mahadevamahadev2917 2 місяці тому

    A katha b kata karnataka so maney kata what govt

  • @srinivasareddy8685
    @srinivasareddy8685 26 днів тому +1

    Subject kadime, Bhakwas jaasti 😂

  • @nagarajar2053
    @nagarajar2053 2 місяці тому +4

    Sir don't tell 100 times the same thing sir. Educate people with less talk.