ಧನ್ಯವಾದಗಳು ಗುರುಗಳೇ ಅರ್ಥವಾಗದ ವಿಷಯಗಳ ಬಗ್ಗೆ ವಿಜ್ಞಾದ ಮೂಲಕ ವಿವರಿಸಿದ್ದೀರಿ. ಪ್ರತಿಯೊಬ್ಬರಿಗೂ ಉಪಯುತ್ತವಾದ ಮಾಹಿತಿ ಯಾವುದೇ ಭಯ ಇಲ್ಲದೆ ಎಲ್ಲರೂ ಸರಳವಾಗಿ ಪಾಲಿಸಬಹುದಾದ ನಿಯಮಗಳನ್ನು ತಿಳಿಸಿದ್ದೀರಿ
Selva sir is one who explains everything with scientific proofs. If we watch his other videos, we will come to know. His vision n designs are outstanding. His explanations are very interesting n solutions to the problems are very simple
It is good we adopt our rishis teaching and learning in our day to day life.Selva is good at this and implementing the same in his works god bless him with more property in life 👌🙏
ಬಹಳ ಚೆನ್ನಾಗಿದೆ. ಕೆಲವು ಸರಳ ವಿಚಾರಗಳನ್ನು ಪಾಲಿಸುವುದರಿಂದ ವ್ಯಕ್ತಿಯ ಜೀವನದ ವಾಸ್ತು , ಮನೆಯ ವಾಸ್ತು, ವ್ಯಾಪಾರದ ಸ್ಥಳ ಇತ್ಯಾದಿಗಳಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇವರಿಂದ ಪ್ರಯೋಜನ ಪಡೆದ ಹಲವಾರು ಜನ ತಮ್ಮ ಉನ್ನತಿಯ ಬಗ್ಗೆ ನನಗೂ ತಿಳಿಸಿದ್ದಾರೆ. ಒಂದು ಕಡೆ ಹಲವಾರು ಪ್ರಯೋಜನ ಪಡೆಯಬಹುದು.
Selvaraj Sir, I truly admire the holistic approach you bring to building a house. Your in-depth knowledge and expertise in your profession are commendable. I would be delighted to refer your name to my contacts.
Very beautiful scientific analysis of Vaastu Shastra. We know vaastu itself is a science. But your presentation covering each and every corner including placement of materials is exemplary. Kudos Selvaraj guruji. 😊
A beautiful scientific analysis of Vaastu shastra. Of course Vaastu itself is a science. But your presentation covering each and every corner including placement of materials is exemplary. Kudos to Selvaraj guruji. 😊
Sir. Very nice vedic vastu . House owner got affected negative when sump created in east north corner . t is practical like then Head if vastu comes. It is true.
Vaastu is just a simple science..why make so much complicated..Gaali Belaku chennagi erbeku ashte..neevu torsiro maneli bari aryificial lights tumbide..natural light and air ella andre neevu yeshte vastu nodidru ashte
ಎಲ್ಲ ದೊಡ್ಡ ದೊಡ್ಡೋರಿಗೆ ವಾಸ್ತು ಮಾಡಿದ್ದಾರಂತೆ ಯಾರಿಗಾದ್ರೂ ಬಡವರಿಗೆ ಉಚಿತವಾಗಿ ವಾಸ್ತು ಮಾಡಿ ನೀವು ಹೇಳೋದು ಸರಿ ಅಂತ ಪ್ರೂವ್ ಮಾಡಿ.ಇಲ್ಲದಿದ್ದರೆ ಇದು ಒಂದು ವ್ಯಾಪಾರಿ ಪ್ರೋಮೋ ಆಗುತ್ತೆ.
ನೀವು ಕೇಳಿರುವುದು ಸರಿ. ಆದರೆ ಸೆಲ್ವರಾಜರ ಬಗ್ಗೆ ನಿಮಗೆ ತಿಳಿಯದ ಕೆಲವು ವಿಚಾರ ಹೇಳಲು ಬಯಸುವೆ. ಕಳೆದೊಂದು ದಶಕದಿಂದ ,ಬಲಿಷ್ಠ ಭವ್ಯ ಭಾರತವೆಂಬ, ದೇಶ ಭಕ್ತಿಯ ಪಸರಿಸುವ ಕಾರ್ಯ ಮಕ್ಕಳಿಂದ ವೃದ್ದರವರೆಗೆ ಉಚಿತವಾಗಿ ಮಾಡುತ್ತಿದ್ದಾರೆ. ಗೋಧರೆ ಪ್ರತಿಷ್ಠಾನ ಎನ್ನುವ ಗೋಶಾಲೆಯನ್ನು ನಡೆಸಿ ದೇಸಿ ಗೋವುಗಳು ಕಸಾಯಿ ಖಾನೆಗೆ ಹೋಗುವುದನ್ನು ತಡೆಯುತ್ತಾ ಬಂದಿದ್ದಾರೆ. ನೀವು ಸೂಚಿಸಿದ ಬಡವರಿಗೆ ಖಂಡಿತ ಸಹಸಯ ಮಾಡಬಲ್ಲರು ಎಂಬುದು ನನ್ನ ಅನಿಸಿಕೆ.

I have received good advice and benefits with scientific solution’s thank you holistic modern guru
ಬಹಳ ಚೆನ್ನಾಗಿದೆ. ಕೆಲವು ಸರಳ ವಿಚಾರಗಳನ್ನು ಪಾಲಿಸುವುದರಿಂದ ವ್ಯಕ್ತಿಯ ಜೀವನದ ವಾಸ್ತು , ಮನೆಯ ವಾಸ್ತು, ವ್ಯಾಪಾರದ ಸ್ಥಳ ಇತ್ಯಾದಿಗಳಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇವರಿಂದ ಪ್ರಯೋಜನ ಪಡೆದ ಹಲವಾರು ಜನ ತಮ್ಮ ಉನ್ನತಿಯ ಬಗ್ಗೆ ನನಗೂ ತಿಳಿಸಿದ್ದಾರೆ. ಒಂದು ಕಡೆ ಹಲವಾರು ಪ್ರಯೋಜನ ಪಡೆಯಬಹುದು.
Selva sir, truly admires your videos. They are very educative, informative. The way you explain is very nice. Thanks for the wonderful video
Selvaraj Sir, I truly admire the holistic approach you bring to building a house. Your in-depth knowledge and expertise in your profession are commendable. I would be delighted to refer your name to my contacts.
80% vaastu heloru... Eshaanya dhalli pooja room beda antha.... Evru beku antha.... 😮yaardhu kelbeku
Very beautiful scientific analysis of Vaastu Shastra. We know vaastu itself is a science. But your presentation covering each and every corner including placement of materials is exemplary. Kudos Selvaraj guruji. 😊
ಮನೆ ತುಂಬಾ ಚೆನ್ನಾಗಿದೆ
My house Vastu was done by Selva Raj Sir!!!! He is very professional and prompt.
Please take it seriously as it's a true science.
A beautiful scientific analysis of Vaastu shastra. Of course Vaastu itself is a science. But your presentation covering each and every corner including placement of materials is exemplary. Kudos to Selvaraj guruji. 😊
Namaste🙏, sir having very good depth knowledge in vastu shastra & we adopted according to his suggestions & living happily.
Both are rail masters😂
Sir. Very nice vedic vastu . House owner got affected negative when sump created in east north corner . t is practical like then Head if vastu comes. It is true.
Design ge charges esttu madtare
ಸರ್ ತೋಟದಲಿ ಮನೇ ವಾಸ್ತು ಹೇಳತೀರಾ ಸರ್
Super sir
Entrance door should open in clock wise direction your home entrance door opens left side
Vaastu is just a simple science..why make so much complicated..Gaali Belaku chennagi erbeku ashte..neevu torsiro maneli bari aryificial lights tumbide..natural light and air ella andre neevu yeshte vastu nodidru ashte
ವಾಸ್ತು ಗಂಗಾಧರ್ ಅವ್ರು ಹೇಳೋದ್ ಏನು 😏😏😏
Burude😮😮
Need vaishnavi video please money about more videos
South facing ಮನೆ ಯ ವಾಸ್ತು ಇರುವ ಮನೆ ಬಗ್ಗೆ ತೋರಿಸಿ
youtube.com/@panajavastu?si=D1PgowfICt5cRCjw
ಈ ಮನೆಯ ಬಜೆಟ್ ಎಷ್ಟು?
ಎಲ್ಲ ದೊಡ್ಡ ದೊಡ್ಡೋರಿಗೆ ವಾಸ್ತು ಮಾಡಿದ್ದಾರಂತೆ ಯಾರಿಗಾದ್ರೂ ಬಡವರಿಗೆ ಉಚಿತವಾಗಿ ವಾಸ್ತು ಮಾಡಿ ನೀವು ಹೇಳೋದು ಸರಿ ಅಂತ ಪ್ರೂವ್ ಮಾಡಿ.ಇಲ್ಲದಿದ್ದರೆ ಇದು ಒಂದು ವ್ಯಾಪಾರಿ ಪ್ರೋಮೋ ಆಗುತ್ತೆ.
Yes
ನೀವು ಕೇಳಿರುವುದು ಸರಿ. ಆದರೆ ಸೆಲ್ವರಾಜರ ಬಗ್ಗೆ ನಿಮಗೆ ತಿಳಿಯದ ಕೆಲವು ವಿಚಾರ ಹೇಳಲು ಬಯಸುವೆ. ಕಳೆದೊಂದು ದಶಕದಿಂದ ,ಬಲಿಷ್ಠ ಭವ್ಯ ಭಾರತವೆಂಬ, ದೇಶ ಭಕ್ತಿಯ ಪಸರಿಸುವ ಕಾರ್ಯ ಮಕ್ಕಳಿಂದ ವೃದ್ದರವರೆಗೆ ಉಚಿತವಾಗಿ ಮಾಡುತ್ತಿದ್ದಾರೆ. ಗೋಧರೆ ಪ್ರತಿಷ್ಠಾನ ಎನ್ನುವ ಗೋಶಾಲೆಯನ್ನು ನಡೆಸಿ ದೇಸಿ ಗೋವುಗಳು ಕಸಾಯಿ ಖಾನೆಗೆ ಹೋಗುವುದನ್ನು ತಡೆಯುತ್ತಾ ಬಂದಿದ್ದಾರೆ. ನೀವು ಸೂಚಿಸಿದ ಬಡವರಿಗೆ ಖಂಡಿತ ಸಹಸಯ ಮಾಡಬಲ್ಲರು ಎಂಬುದು ನನ್ನ ಅನಿಸಿಕೆ.
Interior staircase not recommended in aaya home construction.
youtube.com/@panajavastu?si=D1PgowfICt5cRCjw
@Panajavastu 7,500/- for solution?
ಸರಿ ಇದು ಯಾವ ಆಯಾ ಒಳ ಆಯಾ ಅಥವಾ ಹೊರ ಆಯಾನ ಆಯದ ಹೆಸರು
Tomuch bla bla blaaa
Heggde sir don't do this person video please waste
His decor and vastu make us very delighted. We currently reside in the home he contracted for.