'ಬದಲಾವಣೆ ಆಗದೇ ನಾವ್ಯಾರೂ ಉದ್ಧಾರ ಆಗಲ್ಲ!' | Real Star Upendra in Nan Jeevana Nan daari | Masth Magaa

Поділитися
Вставка
  • Опубліковано 14 гру 2024

КОМЕНТАРІ • 1,2 тис.

  • @Dreamshotphotography
    @Dreamshotphotography 3 роки тому +534

    ನನ್ನ ಮತ ವ್ಯರ್ಥವಾದರೂ ok ,
    ರಾಜ್ಯ ಚುನಾವಣೆಯ ಸಮಯದಲ್ಲಿ ಪ್ರಜಕೇಯಕ್ಕೆ vote.

    • @bhavyat1144
      @bhavyat1144 3 роки тому +75

      ವ್ಯರ್ಥ ಆಗಲ್ಲ ನಾವೆಲ್ಲ ಒಂದಾಗಬೇಕು ಅಷ್ಟೆ ನೆಕ್ಸ್ಟ್ ಪ್ರಜಕೀಯ ಬರಲೇಬೇಕು

    • @shivakumarbv6100
      @shivakumarbv6100 3 роки тому +34

      100%

    • @asharaj6232
      @asharaj6232 3 роки тому +26

      100/

    • @siristudiokannada
      @siristudiokannada 3 роки тому +27

      Jai Prajakiya

    • @shivakumarbv6100
      @shivakumarbv6100 3 роки тому +26

      Pls all support to Uppi. His thoughts are ultimate.

  • @nagarajchitragar3067
    @nagarajchitragar3067 3 роки тому +399

    ಎಲ್ಲ ಪಕ್ಷಗಳಿಗೂ ಅವಕಾಶ ಕೊಟ್ಟಿದ್ದೀವಿ.. ಒಂದೇ ಒಂದ್ಸಲ ಪ್ರಜಾಕೀಯ ಪಕ್ಷಕ್ಕೆ ಅವಕಾಶ ಕೊಡೋಣ..
    ಈ ಸಲ ನನ್ನ ಮತ ಪ್ರಜಾಕೀಯಕ್ಕೆ.. ❤️

  • @venkateshavsvs1200
    @venkateshavsvs1200 3 роки тому +39

    ಉಪ್ಪಿ ಅಣ್ಣ ಹೇಳೋದು ಅರ್ಥ ಮಾಡ್ಕೊಂಡ್ರೆ ಅವ್ರ್ಗೆ ಪ್ರಶ್ನೆ ಮಾಡೋದ್ರಲ್ಲಿ ಅರ್ಥ ಇಲಾ. ನಾನು ನನ್ನ ಮತ ಪ್ರಜಕೀಯ 👌👌👌👌👌

  • @nagarajaramadasappa3435
    @nagarajaramadasappa3435 3 роки тому +145

    ಒಬ್ಬ ಹಿರಿಯ ನಾಗರೀಕನಾಗಿ ನಾನು ಹೃತ್ಪೂರ್ವವಾಗಿ ಆರೈಸುತ್ತೇನೆ. ನಾವು ಇರುತ್ತೇವೋ ಇಲ್ಲವೋ ಗೊತ್ತಿಲ್ಲ. ಆದ್ರೆ "ಧರ್ಮ ಸಂಸ್ಥಾಪಾನಾರ್ತಾಯ ಸಾಂಭವಾಮಿ ಯುಗೇ ಯುಗೇ "ನಿಮ್ಮ ಸಿದ್ಧಾಂತಕ್ಕೆ ಜಯವಾಗಲಿ. ಪರಮಾತ್ಮನ ಆಶೀರ್ವಾದ ಸದಾ ಸಿಗಲಿ."

    • @venkateshvenkat8113
      @venkateshvenkat8113 3 роки тому +1

      👏👏👏🙏🙏

    • @Abc-ce4xl
      @Abc-ce4xl 3 роки тому +2

      Prajakeeya ge support madri

    • @yogishyogi3058
      @yogishyogi3058 Рік тому

      ಒರಟ ದಾರಿಗೆ ಸತ್ಯವೇ ಆಯುಧ ಜೈ ಜೈ ಪ್ರಜಾಕೀಯ ❤️

  • @mohan5780
    @mohan5780 3 роки тому +44

    ಅಮರ್ ಪ್ರಸಾದ್ ಸರ್ ನಿಮ್ಮ ಪ್ರಶ್ನೆ ಅವರ ಉತ್ತರ ಅಬ್ಭಾ....
    ಇದು ಆದಷ್ಟು ಬೇಗ ಆಗಬೇಕು ನಾಯಕ ಯಾಕ್ ಬೇಕು ನಿಮ್ಮ ಚಿಂತೆ ನಿಮ್ಮ ಆಲೋಚನೆ ಚೆನ್ನಾಗಿದೆ ಆದರೆ ಅದು ಎಲ್ಲರ ಮನೆ ತಲುಪುತ್ತಿಲ್ಲ ಉಪೇಂದ್ರ ಸರ್.....

    • @venkyammu3420
      @venkyammu3420 3 роки тому +2

      Thalputhe aadre time thagollthde nauv yalaru support madubeku jai UPP jai upendra sir

  • @Hegde987
    @Hegde987 3 роки тому +55

    ನಿಮ್ಮಲ್ಲಿರುವ ವಿಚಾರಧಾರೆಗಳೆಲ್ಲಾ(ಸತ್ಯ) ಈ ನಾನು, ನೀನು, ಯಾರು (ಜನ) ಇವರಿಗೆಲ್ಲ ಯಾವಾಗ ಮನದಟ್ಟಾಗುತ್ತದೆ
    ಜೈ ಪ್ರಜಾಕೀಯ

  • @wintraday
    @wintraday 3 роки тому +52

    ಕಳೆದೆರಡು ಚುನಾವಣೆಗಳಲ್ಲಿ , ನನ್ನ ಕುಟುಂಬದ ಒಟ್ಟಾರೆ ಮತಗಳು ಪ್ರಜಾಕೀಯಕ್ಕೆ ಸೀಮಿತವಾಗಿದ್ದವು. ಮುಂದೆಯೂ ಸಹ ಪ್ರಜಕೀಯಕ್ಕೆ ನಮ್ಮ ಮತ.💪💪💪

  • @MohanKumar-um1dr
    @MohanKumar-um1dr 3 роки тому +217

    ಮುಂದೆ ಪ್ರಜಾಕೀಯ ಬರಬೇಕು ನಮ್ಮ ಜನರಿಗೆ ಒಳ್ಳೆಯದಾಗಬೇಕು ಉಪ್ಪಿ ಸಾರ್ ಮಾತು ಕೇಳಲೇಬೇಕು 🙏🙏🙏🙏🙏🙏💞💞💞💞🌅🌅🌅

  • @jcmanjumb1
    @jcmanjumb1 3 роки тому +22

    ಇಪ್ಪತ್ತೊಂದನೆ ಶತಮಾನದಲ್ಲಿ ಪ್ರಪಂಚಕ್ಕೆ ಹೊಚ್ಚಹೊಸ ಸಿದ್ಧಾಂತವನ್ನು ನೀಡಿದ ನಿಮಗೆ ಧನ್ಯವಾದಗಳು...🙏🏼... ಜಗತ್ತಿನ ಶ್ರೇಷ್ಠ ಸಿದ್ಧಾಂತಗಳ ಸಾಲಿನಲ್ಲಿ ನಿಮ್ಮ ಸಿದ್ಧಾಂತವು ಸ್ಥಾನ ಪಡೆಯಲಿದೆ... 💐💐💐

  • @prajakiyavenkateshrb5690
    @prajakiyavenkateshrb5690 3 роки тому +114

    ದೇವರು ತುಂಬಾ ಪುರುಸೊತ್ತಾಗಿದ್ದಗ ಹಾಕಿರೋ ಪ್ರಿಂಟ್ 🔥UPP

  • @anilkumar-oq7le
    @anilkumar-oq7le 3 роки тому +88

    sir, ನೀವು ಮುಖ್ಯಮಂತ್ರಿ ಆಗಬೇಕಂತ ಆಶಿಸುತ್ತೇನೆ 🙏

  • @annayyamathapati5090
    @annayyamathapati5090 3 роки тому +25

    ಜೈ ಉಪ್ಪಿ ಸರ್ ನಿಮ್ಮ ಸಿನಿಮಾವನ್ನ ಸಂಪೂರ್ಣ ಅರ್ಥವಿರುತ್ತದೆ ಹಂತದ್ರಲ್ಲಿ ನಿವು ರಾಜಕಿಯಕ್ಕೆ ಬಂದ್ರೆ ಭವ್ಯ ಭಾರತ ಉದ್ದಾರ ಆಗುವುದ್ರಲ್ಲಿ ಸಂದೆಹವೆ ಇಲ್ಲ

  • @vinayindia727
    @vinayindia727 3 роки тому +37

    ಸದ್ಯಕ್ಕೆ ನಮ್ಮ ರಾಜ್ಯಕ್ಕೆ ಪ್ರಜಾಕೀಯವೇ ಅನಿವಾರ್ಯ.🙏

    • @ravijaar9803
      @ravijaar9803 2 роки тому

      Sadyakke alla.. Yavaglu prajakeeya ne barbeku

  • @gkenterprises6487
    @gkenterprises6487 3 роки тому +221

    ನಿಮ್ಮ ಪ್ರಜಾಕಿಯ ಆದಷ್ಟು ಬೇಗ ಜಾರಿಗೆ ಬರಲಿ

    • @nagarathnavijaykumar6140
      @nagarathnavijaykumar6140 3 роки тому +3

      I always support ur thoughts ideas working style 👍

    • @ashdeep30
      @ashdeep30 3 роки тому +9

      Nimma prajakiya alla idu Namma prajakiya andangle adu beleyoke belesoke sadhya

    • @Dr360_Academy
      @Dr360_Academy 3 роки тому +7

      ನಿಮ್ಮ ಪ್ರಜಾಕಿಯ ಅಲ್ಲಾ ಅದು ನಮ್ಮ ಪ್ರಜಾಕಿಯಾ

    • @chandu_yb7
      @chandu_yb7 3 роки тому +1

      I will support ❤️❣️

    • @shivas12345
      @shivas12345 3 роки тому +1

      ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳

  • @rahulirodagi
    @rahulirodagi 3 роки тому +33

    ಉಪ್ಪಿ ಅಣ್ಣ ನಮ್ಮ ಬೆಂಬಲ ನಿಮಗೆ
    ಜೈ ಪ್ರಜಾಕಿಯ
    ನಿಮ್ಮ ಅಭಿಮಾನಿ ಕಲಬುರಗಿ ಇಂದ
    ಲೈಕ ಮಾಡ್ರಿ ಕಲಬುರಗಿ ಅವರು

  • @veershveeru6025
    @veershveeru6025 3 роки тому +17

    ನಿವು ಆದಷ್ಟು ಬೆಗ ಬನ್ನಿ..ಕನ್ನಡ ಜನ ನಿಮಗೆ ಸಪೂಟ೯ ಮಾಡತಾರೆ ...‌.

  • @keerthigowda2206
    @keerthigowda2206 3 роки тому +65

    ಅದ್ಭುತ ‌ಮನುಷ್ಯನೊಂದಿಗೆ ಸಮಾಗಮ 🙏
    ಪ್ರಜಾಕೀಯ ಎಂಬುದು ಮೂಲೆಯಲ್ಲಿರುವ ಬಡ ಗ್ರಾಮಗಳಿಗೂ ವಿಚಾರ ತಿಳಿದು ಬಂದಿದೆ ....
    ಧನಾತ್ಮಕ ವಿಚಾರಗಳನ್ನು ಹೊರತಂದ ಉಪ್ಪಿ ಸರ್ ಹಾಗೂ ನಮ್ಮ ಮಸ್ತ್ ಮಗ..ನ್ಯೂಸ್ ಚಾನಲ್ ಗೆ ಧನ್ಯವಾದ ‌...🙏🙏

  • @sunilgonda6415
    @sunilgonda6415 3 роки тому +47

    ಜನರು ರಾಜಕೀಯ ವ್ಯವಸ್ಥೆ ಇಂದ ಬೇಸತ್ತಿದ್ದಾರೆ. ಪ್ರಜಾಕೀಯ ವಿಚಾರಗಳು ಮುಂದೆ ತರಲು ಇದು ಉತ್ತಮ ಸಮಯ.

  • @prakashp.1100
    @prakashp.1100 3 роки тому +24

    ಉಪೇಂದ್ರ ಈಝ್ ಆರ್ ರಿಯಲ್ ಹೀರೋ.....
    ಲವ್ ಯೂ ಉಪ್ಪೀ ಸರ್......❤️❤️❤️❤️❤️❤️❤️

  • @bhavasangama
    @bhavasangama 3 роки тому +18

    ಈ ಸಲ ಚುನಾವಣೆಯಲ್ಲಿ ನಾವು ಅನುಭವಿಸಿದ ಸಾವು ನೋವು ಮರೆಯೋದು ಬೇಡ,ಈ ಸಲಾ ಉತ್ತಮ ಪ್ರಜಾಕೀಯ ಪಕ್ಷ✌️

  • @manutapasvi3213
    @manutapasvi3213 3 роки тому +126

    ನೀವು ಕೇಳಿದ Software ಹೆಸರು ಪ್ರಜಾಕೀಯ😍
    ಅದರ ಆವಿಷ್ಕಾರ ಮಾಡಿದವರು ಉಪ್ಪಿ ಸರ್ ❤️
    ❤️❤️❤️❤️❤️❤️❤️❤️❤️❤️❤️

  • @ramubommappanavar236
    @ramubommappanavar236 3 роки тому +13

    ನಮ್ಮ ಪ್ರಜಾಪ್ರಭುತ್ವದ ಪ್ರಜೆಗಳೆಲ್ಲ ಒಂದಾಗಿ ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ತರೋಣ ❤️

  • @sachinmk.5289
    @sachinmk.5289 3 роки тому +24

    ಜೈ ಪ್ರಜಾಕೀಯ, ಜೈ ಉಪ್ಪಿ ಸರ್, ಜೈ ಅಮರಪ್ರಸಾದ ಸರ್, ಜೈ ಮಸ್ತ್ ಮಗಾ ಚಾನೆಲ್. 🥳🙏🇮🇳

  • @bhagatdu6352
    @bhagatdu6352 3 роки тому +32

    'ಶಾಂತಿ'ಯುತವಾದ 🔥🔥ಕ್ರಾಂತಿ🔥🔥
    .......... ಪ್ರಜಾಕೀಯ ............
    Only option to change INDIA

  • @bhanu.h9467
    @bhanu.h9467 3 роки тому +8

    ಸರ್ ನಿಮ್ಮ ವಿಚಾರಗಳು ತುಂಬ ಚೆನ್ನಾಗಿದೆ ಖಂಡಿತ ನೀವೂ ನಮ್ಮ ರಾಜ್ಯದಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಗಬೆಕೂ ಎಂದೂ ನಾವೂ ಅ ದೆವರಲೀ ಪರ್ಥನೇ ಮಾಡುತೇನೆ..

  • @muniyappamuniyappa6357
    @muniyappamuniyappa6357 3 роки тому +30

    ಈ ಸಲ ಏನಾದ್ರೂ ಪರ್ವಾಗಿಲ್ಲ ..... ನಮ್ಮ ಸುತ್ತ ಮುತ್ತ ಇರೋ ಎಲ್ಲರಿಗೂ ಹೇಳ್ತೀನಿ ಪ್ರಜಾಕೀಯಕ್ಕೆ ವೋಟ್ ಆಕೀ ❤️👍 🙏🙏🙏❤️
    ನಿಮ್ಮ ಸುತ್ತ ಮುತ್ತ ಇರೋ ಜನರಿಗೆ ತಿಳಿಸಿ .
    ನಮ್ಮ ಬೆಂಬಲ ಪ್ರಜಾಕಿಯಕ್ಕೆ❤️

  • @annayyamathapati5090
    @annayyamathapati5090 3 роки тому +20

    ಉಪ್ಪಿ ಸರ್ ನಾನು ಬಿಜಾಪುರ ದ ಹುಡುಗ ನಾನು ನಿಮ್ಮ ಪ್ರಜಾಕಿಯಕ್ಕೆ ಸಪೊರ್ಟ್ ಕೊಡ್ತಿನಿ

  • @mrdpicturesofficial
    @mrdpicturesofficial 3 роки тому +54

    1 ನೀವು ಉಪೇಂದ್ರ ಸರ್ ನೋಡಿ ಯಾರು ವೋಟ್ ಆಕಬೇಡಿ
    2 ಪಕ್ಷದ ಪ್ರಣಾಳಿಕೆ ನೋಡಿ ವೋಟ್ ಮಾಡಿ
    3 ನಾವೆಲ್ಲ ಎಜುಕೇಟೆಡ್ ಇವಾಗಾದರು ಬುದ್ದಿ ಕಲೀರಿ ಅನ್ನೋದು ನನ್ನ ಅಭಿಪ್ರಾಯ
    4 ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ ಅಲ್ವಾ!
    5 ಉಪೇಂದ್ರ ಅವರ ಸ್ವಾರ್ಥ ಇಲ್ಲ ಅವರಿಗೆ ಕಾಳಜಿ ಇದೆ! ಅದಕ್ಕೆ ಅವರ ಸೂಪರ್ ಮೂವಿ ನೋಡಿದರೆ ಗೊತ್ತಾಗುತ್ತೆ?

  • @shivaballu6516
    @shivaballu6516 3 роки тому +16

    ಅದ್ಬುತ ನಿಮ್ಮ ಪ್ರಜಾಕಿಯ ನಮ್ಮ ಬೆಂಬಲ ಯಾಗಲು ಇರುತ್ತೆ

  • @honna_gk
    @honna_gk 3 роки тому +11

    ಅಮರ್ ಸರ್ ನಮ್ ಉಪ್ಪಿ ಬಾಸ್ ಇಂಟರ್ವ್ಯೂವ್ ಮಾಡಿದಕ್ಕೆ ನಿಮಗೆ ತುಂಬಾನೇ ಧನ್ಯವಾದಗಳು ಸರ್

  • @anshkalal9535
    @anshkalal9535 3 роки тому +14

    ಇಷ್ಟು ದಿನ ಬಹಳಷ್ಟು ಪಕ್ಷ ಗಳಿಗೆ ಮತ ಕೋಟ್ಟಿದಿವಿ ಈ ಸಲ ಇವರಿಗೆ ಪಕ್ಕ ......ಎನಂತಿರಾ ಫ್ರೆಂಡ್ಸ್...🙏👍

  • @HarshaVardhan-yk6jv
    @HarshaVardhan-yk6jv 3 роки тому +7

    ನಿಮ್ಮ ಸ್ಪಷ್ಟ ನಿಲುವುಗಳಿಗೆ ನನ್ನ 🙏,
    ನಾವು ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯವಿದೆ ಹಾಗೂ ಬಹಳಷ್ಟು ಜನರು ಯೋಚಿಸುತ್ತಿದ್ದಾರೆ ಕೂಡ...
    ಇದು ಅಸಾದ್ಯವಾದುದೇನಲ್ಲ...

  • @MrToolskit
    @MrToolskit 3 роки тому +162

    Uppi sir fan's here 👍👍👍👍

  • @venusvenu4848
    @venusvenu4848 3 роки тому +93

    👌ಬಾಸ್, ಈ ವಿಷಯ ವನ್ನು ಗ್ರಾಮ ಪಂಚಾಯತಿ ಹಂತದಿಂದ ತರಬೇಕು, ಆಗ ಪ್ರಜಾಕಿಯಕ್ಕೆ ಬೆಲೆ ಬರೋದು,

    • @proudai9311
      @proudai9311 3 роки тому +1

      Nija ಕೆಳ ಹಂತದಿಂದ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ತಿಳಿಸಬೇಕು

    • @chandum.p6127
      @chandum.p6127 3 роки тому

      First nev mans madi boss. Nim frds GU heli. Hale talege yest helodru wast, youth manasu madidre minimum 20 seat hadru barute. Karnataka hane bara change madoke astu saku. Next electionge automatic leading barute. Nanu helid tappagidre ksamisi guru.

    • @venusvenu4848
      @venusvenu4848 3 роки тому +1

      @@chandum.p6127 ನಾವು ಮನಸು ಮಾಡಿದ್ದೇವೆ ಸರ್, ಎಲ್ಲರೂ ಮನಸು ಮಾಡಬೇಕು

    • @prajakeeyaupdates1894
      @prajakeeyaupdates1894 3 роки тому

      Brother alli salary kammi salary work madakke agalla corruption agutte anta

    • @RafiHindustani
      @RafiHindustani 3 роки тому +1

      ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಅರೇಹಳ್ಳಿ ಲಿ.. ಪ್ರಜಾಕಿಯ ಅಭ್ಯರ್ಥಿ ಗೆದ್ದಿದರೆ..... ಉಪೇಂದ್ರ ಸರ್ ಬಂದಿದ್ದರು.. ವಿಷ್ ಮಡೋಕೆ

  • @nagarajavp2425
    @nagarajavp2425 3 роки тому +53

    ನಿಜ ಸರ್ ನಿಮ್ಮ ಮಾತುಗಳು ಜೈ ಪ್ರಜಾಕೀಯ

  • @mahadevaswamykm3772
    @mahadevaswamykm3772 3 роки тому +137

    ನಿಮ್ಮ ವಿಚಾರ ಗಳಿಗೆ .. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಂದು ವೇಳೆ ಇದಿದ್ರೆ..ಕಂಡಿತಾ... ಒಪ್ಪಿಕೊತಿದ್ರು...

    • @sandhanam8789
      @sandhanam8789 3 роки тому +3

      Lofer nan maga Avnu yella equality saysibita reservation tandu humanity ne saysida papi awnu thu

    • @prashanthk7295
      @prashanthk7295 3 роки тому +3

      @@sandhanam8789 nin lofer Nan maga constitution artha madkolade hodavnu lofer modlu hogi constitution odu lk ball

    • @sandhanam8789
      @sandhanam8789 3 роки тому +3

      @@prashanthk7295 constitution nin saman mele itko navu general 90% tagedru no govt jobs adre ade reservation 80% tagdre saku paaka select edya nyaya guru...idke 50% talented general people India bitu hogudu...this is real ineuqality which our forefathers did mistake of casteism and still we are suffering from it

    • @prakashsv9654
      @prakashsv9654 3 роки тому +2

      @@sandhanam8789 e Tara nammavarella vadavivada maduta hodre 100% yava olle concept success agalla, again jati samanate vivada, just recall 509 years to today

    • @sandhanam8789
      @sandhanam8789 3 роки тому

      @@prakashsv9654 vadavivadana Yavaga niluthe Andre Yavaga reservation cancel agutho awaga

  • @matrix1767
    @matrix1767 3 роки тому +101

    One man one vote one life -uppendra sir

  • @niteshgowda8995
    @niteshgowda8995 3 роки тому +19

    Devr guruuu nija ninuu 🙏🏻🙏🏻 adenta yochne niv heladna nuruk nur opkotini ❤️❤️❤️
    Film nim tallent avela horatu padsi
    Nija oba adbuta chintakaru nivuu ❤️❤️❤️❤️❤️

  • @Konda_Giri_Bharath
    @Konda_Giri_Bharath 3 роки тому +42

    ನನ್ನ ಪ್ರೀತಿಯ ಜನಗಲೆ
    , ಅರ್ಥಮಾಡಿಕೊಂಡರೆ ಅರ್ಥಸಿಗುವುದು 100%. ಇಲ್ಲದಿದ್ದರೆ ಎಂಧಿನಂತೆ ಇರುವುಧು 100%.

  • @sukanyasuki8088
    @sukanyasuki8088 2 роки тому +1

    ಉಪೇಂದ್ರ ಅವರು ಹೇಳೋದೆಲ್ಲವೂ ಸತ್ಯವಾದ ಮಾತುಗಳು

  • @pleasesubscribe.8613
    @pleasesubscribe.8613 3 роки тому +82

    ಪ್ರಜಕಿಯ ಬೇಕ ಅನ್ನೋರು ಲೈಕ್ ಮಾಡಿ.

  • @naveennavee931
    @naveennavee931 3 роки тому +2

    💐ನಮ್ಮ ಮತ ಪ್ರಜಾಕೀಯ ಪಕ್ಷಕ್ಕೆ 💐💛❤

  • @wild_bee_man
    @wild_bee_man 3 роки тому +98

    Most waited episode boss love you boss

  • @manjunath2291
    @manjunath2291 2 роки тому +2

    Ramanuja charya🔥
    Basavesvara🔥
    Ega upendra🔥

  • @pramodnayakawadi7137
    @pramodnayakawadi7137 3 роки тому +3

    Man with great hopes!!! 🙏🙏 He is an University by himself 🙏🙏

  • @maheshsajjan119
    @maheshsajjan119 2 роки тому +1

    ಎಲ್ಲಾ ಪ್ರಜ್ಞಾವಂತ ಪ್ರಜೆಗಳ ಪರವಾಗಿ ಉಪೇಂದ್ರ ಅವರು ಮುಂದೆ ಬಂದಿದ್ದಾರೆ ....
    ಎಲ್ಲರೂ ಬೆಂಬಲ ಕೊಟ್ಟು, ಪ್ರಜಾಕಿಯಕ್ಕೆ ಒಂದು ಅವಕಾಶ ಕೊಡಿ .... ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಊಹೆಗೂ ಮೀರಿದ ಬದಲಾವಣೆ ಖಂಡಿತ.. 🚩

  • @A_Aras4848
    @A_Aras4848 3 роки тому +16

    Yes Prajakiya is the only option to see the Growth nd Good things in society thank u so mch masth maga for this episode

  • @Bepositive14369
    @Bepositive14369 3 роки тому +46

    ಬಾಸ್ ನಿಮ್ NOTA ಕಾನ್ಸೆಪ್ಟ್ ತುಂಬಾ ಇಷ್ಟ ಐತು...... ನಿಮಗೆ ನಮ್ಮ ಮನೆಯ ಬೆಂಬಲ 4 ವೋಟ್ ಫಿಕ್ಸ್ ಕರೋನ ಇಂದ ಬದುಕುಳಿದರೆ.... ಕಂಡಿತಾ....

  • @jayashreejayashree4540
    @jayashreejayashree4540 3 роки тому +33

    ಇಂಥ ವಿಚಾರಧಾರೆಗು unlike ಹೇಗೆ ಕೊಡ್ತಾರೆ😭😭😭😭😭😭.ಜನ ಚೇಂಜ್ ಆಗ್ಬೇಕು

    • @chandansraider475
      @chandansraider475 3 роки тому +3

      ತಾಳ್ಮೆಯಿಂದ ಇರಿ ಒಂದು ದಿನ ಖಂಡಿತ ಬದಲಾವಣೆ ಆಗುತ್ತೆ

    • @jayashreejayashree4540
      @jayashreejayashree4540 3 роки тому +2

      ಅಂಥ ಬದಲಾವಣೆ ಬೇಗ ಬರಲಿ. ಜನರೂ ಬದಲಾವಣೆಗೆ ಬೇಗ ಮನಸ್ಸು ಮಾಡಿದರೆ ಒಳ್ಳೇದು. ಇಲ್ಲದಿದ್ದರೆ ಈ ರಾಜಕೀಯ ಪಕ್ಷಗಳ ದೊಂಬರಾಟ ಕ್ಕೆ ಎಸ್ಟು ಜನರ ಬಲಿ ಆಗುತ್ತೆ

    • @universalsoul9150
      @universalsoul9150 3 роки тому +1

      99% positive comments here good gesture

    • @Abc-ce4xl
      @Abc-ce4xl 3 роки тому +1

      Yalla change agtare sir
      Ega agiro sitution li

  • @yskalappa7153
    @yskalappa7153 3 роки тому +2

    👒Hat up sir. 100% sir. Vicharagalu pramukya agbeku.

  • @kgganeshganeshkg2724
    @kgganeshganeshkg2724 3 роки тому +52

    ಪ್ರಜಾಕೀಯ ಪಕ್ಷದ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಜನರಿಗೆ ತಿಳಿಸುವುದು ಒಳ್ಳೆಯದು ನೀವು ಹೇಳುವ ವಿಧಾನವನ್ನು ಅಳವಡಿಸುವುದಕ್ಕೆ ಸಂವಿಧಾನ ಅಡ್ಡಿ ಆಗುವುದಿಲ್ಲವೇ

  • @BM-es2jh
    @BM-es2jh 3 роки тому +1

    ನಮ್ಮ ಮತ ಪ್ರಜಾಕೀಯಗೆ 👉 ಜೈ ಪ್ರಜಾಕೀಯ

  • @rashmika9662
    @rashmika9662 3 роки тому +11

    yen tale sir nimdu..... wonderfull

  • @kumarac5577
    @kumarac5577 3 роки тому +19

    ಬದಲಾಗದಿದ್ದರೆ ಏನೂ ಬದಲಾಗದು.
    ನಾವು ಬದಲಾಗಿ ಪ್ರಜಾಕೀಯಾಗೆ ಓಟ್ ಮಾಡೋಣ.
    ಎಲ್ಲಾ ಬದಲಾಗುತ್ತದೆ..

  • @Dixith_Shetty
    @Dixith_Shetty 3 роки тому +40

    Uppi's thought is our leader. Not Uppi.
    Understand and start changing yourself♥️

  • @pavanreddy21
    @pavanreddy21 3 роки тому +39

    Sir,
    U needed Hold your Ground-Strong , And Build your Party.,
    We all want a Healthy Politican in our Karnataka.,
    Looking forward for your " Strong-Stand "

  • @thisizngk
    @thisizngk 3 роки тому +9

    He's something else and his vision👏🏻✨

  • @abdulrazakka21
    @abdulrazakka21 3 роки тому +47

    ಗ್ರಾಮ ಪಂಚಾಯತಿ ಯಿಂದ ಪ್ರಾರಂಭ ಆಗ್ಬೇಕು ಸರ್

    • @RafiHindustani
      @RafiHindustani 3 роки тому +3

      ಹಾಗಿದೆ ಬ್ರದರ್,,, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಅರೇಹಳ್ಳಿ ಗ್ರಾಮ ಅಭ್ಯರ್ಥಿ ಗೆದ್ದಿದರೆ

  • @Gameatcomedy
    @Gameatcomedy 3 роки тому +5

    ಎಲ್ಲಾರ್ಗು ಮತ ಹಾಕಿ ಸಾಕಾಯಿತ್ತು
    ಬನ್ನಿ ಈ ಒಂದ್ಸಲನರ ಪ್ರಜಾಕೀಯಕ್ಕೆ ಮತ ಹಾಕೋಣ ಒನ್ ಚಾನ್ಸ್ ಒನ್ ಮ್ಯಾನ್ ಒನ್ ಸ್ಟೇಟ್ಸ್, 🇮🇳 ಲವ್ ಯು ಇಂಡಿಯಾ.

  • @OrganicFarmer123
    @OrganicFarmer123 3 роки тому +2

    ಬನ್ನಿ ಪ್ರಜೆಗಳೇ ಇದೊಂದು ಒಳ್ಳೆ ಸಮಯ ನಾವು ಬದಲಾಗೋಣ ನಮ್ಮ ರಾಜ್ಯ ವನ್ನು ಬದಲಾಸಿ ಬೇರೆ ರಾಜ್ಯಕ್ಕೆ, ದೇಶಕ್ಕೆ ಮಾದರಿ ಆಗೋಣ. Vote for ಪ್ರಜಾಕಿಯ ❤

  • @ಸನ್ಮತಿಪಾಟೀಲಅಡುಗೆಚಾಣಲ

    ಪ್ರಜಾಕೀಯ ಅನ್ನೋದು ಜನರಶಕ್ತಿ ಯಲ್ಲಾ ಜನರು ಕೈ ಜೋಡಿಸಿ ಪ್ರಜಾಕೀಯಕ್ಕೆ ಮತ ಹಾಕೋವ್ರು ಲೈಕ್ ಮಾಡಿ

  • @pramodkt5126
    @pramodkt5126 3 роки тому +7

    ನನ್ನ ಮೊದಲನೆ ವೋಟ್ ಮುಂದಿನ ಚುನಾವಣೆಯಲ್ಲಿ.
    ನಮ್ಮ ಕ್ಷೇತ್ರದಲ್ಲಿ ಯಾರು ಪ್ರಜಾಕೀಯ ಪಕ್ಷದ ಪರವಾಗಿ ನಿಂತಿರುತ್ತಾರೊ ಖಂಡಿತ ಅವರಿಗೆ ನನ್ನ ವೋಟ್.

  • @naveenram1235
    @naveenram1235 3 роки тому +14

    Amar prasad bro ❤️ super interview ❤️

  • @naveenb8883
    @naveenb8883 3 роки тому +2

    ನಾನು ಪಕ್ಕಾ ಪ್ರಜಾಕಿಯ love you uppi ❤❤❤

  • @aadarshkashyap9251
    @aadarshkashyap9251 3 роки тому +27

    its's worth watching the interview.
    I have got a lot of positive thoughts after watching this interview.
    From 2023 there should not be any political party apart from People's party (Prajaakeeya).
    All the best Uppi Sir for your future endeavours! We are with YOU!

  • @honna_gk
    @honna_gk 3 роки тому +10

    ನಮ್ಮ ಉಪ್ಪಿನ ಇಂಟರ್ವ್ಯೂ ಮಾಡೋದೇ ಅಷ್ಟು ಹೀಸೀ ಅಲ್ಲ ಗುರು

  • @ನಾಗರಾಜಕೆಬಿ
    @ನಾಗರಾಜಕೆಬಿ 3 роки тому +10

    Upendra sir is a, The most talented director in kannada inderstry.

  • @praveenmk2183
    @praveenmk2183 3 роки тому +1

    ಬದಲಾವಣೆ ಮುಖ್ಯ. ನನ್ನ ಮತ ನಿಮ್ಮ ವಿಚಾರಕ್ಕೆ..

  • @ManuSapien
    @ManuSapien 3 роки тому +29

    YOUTHS + PRAJAKEEYA = deadly Combination 🔥🔥🔥

  • @shreekeralli2184
    @shreekeralli2184 3 роки тому +1

    Karnataka powerful Youngestar arata madikondire prajakeeya na pakka nivu win agabahudu

  • @Eaglespirit6675
    @Eaglespirit6675 3 роки тому +11

    Should grow in all aspects of society super words said by uppi boss🙏❤️

  • @kashmaranatureschild7108
    @kashmaranatureschild7108 3 роки тому +2

    ಒಂದೇ ಮಾತಿನಲ್ಲಿ ಹೇಳೋದಾದ್ರೆ ಒಳ್ಳೆ system ನ frame ಮಾಡಿ govt administration ನಲ್ಲಿ healthy competition ತರ್ಲಿಕ್ ಯೋಚನೆ ಮಾಡಿರೋ ಹಾಗಿದೆ.....he really has great thought......but people has to come up to participate individually with sincerity nature n in a human concerned notion......🙏

  • @MANJUshetty597
    @MANJUshetty597 3 роки тому +6

    Hi ಉಪೇಂದ್ರ ಸರ್ 🙋‍♂️ನಮ್ಮ ಕನ್ನಡ ಇಂಡಸ್ಟ್ರಿ ಲಿ ಸುದೀಪ್ ಸರ್ ನಾ ಬಿಟ್ರೆ ನಂಗೆ ನಿಮ್ಮ ಆಕ್ಟಿಂಗೆ ಇಷ್ಟಾ ಆಗಿದ್ದು ಸರ್... ಪ್ರೀತ್ಸೇಲಿ ನಿಮ್ಮ ಅಭಿನಯಕ್ಕೆ ನಾನು ಸೈಕ್ ಆಗ್ಬಿಡ್ತೀನಿ.. ಏನ್ ಆಕ್ಟಿಂಗ್ ಸರ್ ನಿಮ್ದು... I love you ಕಿ...ಕಿ...ಕಿರ.... ಣ್ 😄😘..... ಸರ್ ಪ್ರಜಾಕಿಯ ಪಕ್ಷ ಕಟ್ಟೋಕೆ ಸ್ಟಾರ್ಟ್ ಮಾಡಿ ಸರ್..... ನಾನು ಓಟ್ ಮಾಡಿದ್ರೆ ಈ ನಮ್ಮ ಪ್ರಜಾಕೀಯ ಪಕ್ಷಕ್ಕೆ ಮಾತ್ರಾ.... ಈ ನಾಲಾಯಕ್ ರಾಷ್ಟ್ರೀಯ ಪಕ್ಷಗಳನ್ನ ಕಿತ್ತು ಬಿಸಾಕನ... ನೀವು ಕರ್ನಾಟಕದ ಆಡಳಿತ ಚುಕ್ಕಾಣಿ ನೀವೇ ಹಿಡಿತೀರಾ ನಾನು ಹೇಳ್ತಾ ಇದೀನಿ ಸರ್ ನನ್ ಭವಿಷ್ಯ ಸತ್ಯ ಸತ್ಯ ಸತ್ಯ... ಒಂದಿನ ನಮ್ಮ ಕರ್ನಾಟಕದ CM ಆಗೇ ಆಗ್ತೀರಾ ಸರ್.... ನೀವು ಮೊದ್ಲು ಕರ್ನಾಟಕದ ತುಂಬಾ ಪ್ರಜಾಕೀಯ ಬಾವುಟ ಹಾರಿಸೋಕೆ ವ್ಯವಸ್ಥೆ ಮಾಡ್ಕೊಳಿ ಸರ್ ಒಳ್ಳೆದಾಗಲಿ....🙋‍♂️💐🌹

  • @prasad2447
    @prasad2447 3 роки тому +25

    Part 03 beku boss😛

  • @SuryaSurya-pf9wg
    @SuryaSurya-pf9wg 3 роки тому +3

    Musth maga niv keliro prashne 100 percent correctagidhe, uppi sir idea channagidhe, adre prathiyondh jillegu bandhu ground work madbeku, samajdalli ene gatane galu nadadru adru bagge correctagi mathadbeku, avaga kanditha prajakeeya paksha gelluthhe, all the best uppi sir, i will support prajakeeya ❤❤❤❤

  • @ಜೈಶ್ರೀರಾಮ-ಟ2ಚ
    @ಜೈಶ್ರೀರಾಮ-ಟ2ಚ 2 роки тому +2

    10:12 🔥❤️

  • @ManiMani-uf4oz
    @ManiMani-uf4oz 3 роки тому +22

    ಪ್ಲೀಸ್ ವಿಚಾರಗಳನ್ನೊಮ್ಮೆ ಅರ್ಥ ಮಾಡಿಕೊಂಡು ಪ್ರಜಾಕೀಯ ಬೆಂಬಲಿಸಿ ಸಾಧ್ಯವಾದಷ್ಟು ಜನರಿಗೆ ಹೇಳಿ..❤️👍✌️

    • @ManiMani-uf4oz
      @ManiMani-uf4oz 3 роки тому +1

      @@iamsorry2571 ಆಗಲ್ಲ ಅಂದ್ರೆ ಇದೇ ಕಿತ್ತೋದ್ ರಾಜಕೀಯಕ್ಕೆ ಎಂಜಲು ಕಾಸಿಗೋ, ಇಲ್ಲ ಜಾತಿ, ಧರ್ಮ, ಹೆಂಡುಕ್ಕೋ ನಿನ್ ವೋಟ್ನಾ ಮಾರ್ಕೊಂಡ್.. ನಿನ್ ಮಕ್ಕಳು ಮರಿ ಮಕ್ಕಳು ಇದೇ ವ್ಯವಸ್ಥೆಯಲ್ಲಿ ಕೊರಗಿ ಸಾಯೋದ್ನ ನೀನೆ ಕಣ್ಣ್ತುಂಬಾ ನೋಡು.. ಈಗ ನೋಡ್ತಾ ಇದ್ಯಲ್ಲ.. ಕೊರೋನಾ 😅😅

  • @tanuraj8660
    @tanuraj8660 3 роки тому +1

    Hats off to you uppi sir nimindha kalibekagirodh thumba idhe Namma sandalwood stars ....

  • @Rakshath_Mysore
    @Rakshath_Mysore 3 роки тому +17

    In love yes In love with your thoughts. Thank you for shedding your thoughts. Thanks a lot.

  • @shivas12345
    @shivas12345 3 роки тому +1

    Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳❤️

  • @abdulrazakka21
    @abdulrazakka21 3 роки тому +5

    08:00 to 8:20 ಅದ್ಭುತ ಮಾತು ಸರ್ 👍👍👍🌹

  • @shubhammirje007
    @shubhammirje007 3 роки тому +1

    19:25 .... super speech

  • @Karnataka142
    @Karnataka142 3 роки тому +17

    Prajakeeya 🏡 ❣️

  • @santhudarlingsanthu3712
    @santhudarlingsanthu3712 3 роки тому +2

    ಜೈ ಪ್ರಜಾಕೀಯ 👑👑👑

  • @charan4055
    @charan4055 3 роки тому +13

    Dreams are always looks impossible until you find the way to do it 🎉
    When you found the way , instead of just dreaming just go do it 🔥

  • @mohank3819
    @mohank3819 3 роки тому +1

    ಇಲ್ಲಾ ಮೊದಲು ನೀವೇ ಗೆದ್ದರೆ ನಿಮ್ಮ ಪಕ್ಷಕ್ಕೆ ಸಹಾಯವಾಗುತ್ತದೆ ನಿಮ್ಮ ಪಕ್ಷಕ್ಕೆ ನೀವೇ brand ...

  • @abdulrazakka21
    @abdulrazakka21 3 роки тому +4

    ಪ್ರಶ್ನೆ ಮತ್ತು ಉತ್ತರ ಸ್ಕೂಲ್ ಲೈಫ್ ನೆನಪು ಆಯಿತು ಸರ್🥰😀👍👍👍 any way good advice for politicians and public ಕೊಟ್ಟಿದ್ದೀರಿ ಸರ್

  • @nethravathinh4740
    @nethravathinh4740 2 роки тому +2

    Super anchor
    good questions

  • @skysantu7999
    @skysantu7999 3 роки тому +14

    I was waiting for this episode
    Very nice thoughts and great thoughts his thoughts have a depth
    About life he said very well let' s be positive

  • @mudgal2137
    @mudgal2137 3 роки тому +9

    Mindburning thoughts 🙏🙏

  • @shashikumargv45
    @shashikumargv45 3 роки тому +13

    Sir ನಿಮ್ಮ ಆಲೋಚನೆಗಳು ಸೂಪರ್ sir, ನಿಮಗೆ ಒಂದು ಸಲಹೆ sir ನೀವ್ ಗ್ರಾಮ ಪಂಚಾಯತಿ ಚುನಾವಣೆಯ ಮುಖಾಂತರ ಸಪೋರ್ಟ್ ಮಾಡಬೇಕು sir ಯಾಕೆ ಅಂದರೆ ಮೊದಲು ಹಳ್ಳಿಗಳನ್ನ (change)ಬೆಳೆಸಬೇಕಾಗಿದೆ ನಂತರ ನಗರಗಳು ತಾನಾಗಿಯೇ ಸರಿಹೋಗುತ್ತದೆ ಎನ್ನುವುದು ನನ್ನ ಅಭಿಪ್ರಾಯ 🙏

    • @siddarajusiddu7740
      @siddarajusiddu7740 3 роки тому

      ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ .ಚೇತನ್ ಎಂಬುವವರು ಗೆದ್ದು ತೋರಿಸಿದ್ದಾರೆ .upp

    • @shashikumargv45
      @shashikumargv45 3 роки тому

      @@siddarajusiddu7740 ತುಂಬಾ ಸಂತೋಷ ಗೆಳೆಯ, ನಮ್ಮ ಊರಲ್ಲೂ ಪ್ರಜಾಕಿಯ ಬರಬೇಕು

  • @SrinivasSrinivas-e5i
    @SrinivasSrinivas-e5i 8 місяців тому

    ಉಪೇಂದ್ರ ಸರ್ ನಿಮ್ಮ ಸಂದೇಶ ನಮ್ಮ ಮಾನಾದಳಕ್ಕೆ ಮುಟ್ಟಿದೆ ‌ ಜೈ ಪ್ರಾಜಾಕೀಯ

  • @Rajesh-od3ej
    @Rajesh-od3ej 3 роки тому +9

    I support Prajakiya......🖐️
    All the best Upendra sir, great thinking, never ever give up....
    Nice interview Amar sir👌..
    Thank you 🙏

  • @ಜೈಶ್ರೀರಾಮ-ಟ2ಚ
    @ಜೈಶ್ರೀರಾಮ-ಟ2ಚ 2 роки тому +2

    ಜಾತ್ಯತೀತ ಹೋಗ್ಲಿ ಪ್ರಜಾತಿತ ಬರಲಿ

  • @normalboyraghu1289
    @normalboyraghu1289 3 роки тому +13

    Jai uppi Boss❤️❤️

  • @charithavani2783
    @charithavani2783 3 роки тому +2

    Upendra is an icon in filmfield. Sir u hv clear vision abt Ur future work. And Ur vision is stronger than previous. I only know that much for now.

  • @prashanthadnagara5464
    @prashanthadnagara5464 3 роки тому +4

    ತುಂಬಾ ಧನ್ಯವಾದಗಳು ಸರ್

  • @Mr.Dusht002
    @Mr.Dusht002 3 роки тому +2

    ರಾಜಕೀಯ most successful ಆಗಿದ್ದು :- "ಜನರೇ ಸರಿಯಿಲ್ಲ ಅಂತ ಹೇಳಿ ಹೇಳಿ"...
    ವಾವ್ಹ್ ಎಂಥಾ ಮಾತು ಸರ್ ನಮ್ಮ ರಾಜಕಾರಣಿಗಳು ಜನರನ್ನು ಎಷ್ಟು ಮೂರ್ಖರನ್ನಾಗಿ ಮಾಡಿದ್ದಾರೆ ಅದೊಂದೇ ಮಾತಿನಿಂದ...
    ಪ್ರಜಾಕೀಯಕ್ಕೆ ನನ್ನ ಮತ..

  • @gnanesh974
    @gnanesh974 3 роки тому +18

    I'm waiting...

  • @akashh.sakash8322
    @akashh.sakash8322 3 роки тому +1

    ಬದಲಾವಣೆಯ ಬೆಳಕು ಪ್ರಜಾಕೀಯ❤️🙏