ಇoಥ ಅದ್ಭುತ ಹರಿ ಕಥೆ ದಾಸರು ಕಾಣೋದಿಲ್ಲ. ನಾವೇ ಧನ್ಯರು ಶ್ರೀ ಗುರು ರಾಜುಲು ನಾಯ್ದು ಅವರ ಹರಿ ಕಥೆಗಳನ್ನು ಹೇಳೋದನ್ನ ನೋಡಿದವರು.ಈಗoತೂ ಎಲ್ಲೂ ಹರಿ ಕಥೆಗಳೇ ಇಲ್ಲ. ಗುರು ರಾಜಲು ನಾಯ್ದು ಅವರಿಗೆ ನಮ್ಮ ನಮನಗಳು.
ನಾವು ಚಿಕ್ಕವರಿದ್ದಾಗ ನಮ್ಮ ಮನೆಯವರೆಲ್ಲ ಹರಿಕತೆ ಕೇಳುತ್ತಿದ್ದೆವು ಆಹಾ ಆಹಾ ಎಂಥ ಅದ್ಭುತ ಧ್ವನಿ ನಿಮ್ಮದು ಎಸ್ಟು ಸಲ ಕೆಳಿದರು ಕೇಳಬೇಕೆನಿಸುವ ಮಧುರ ಕಂಠ ನಿಮ್ಮದು ಗುರುಗಳೇ ನಿವಿಲ್ಲ ನಿಮ್ಮನು ನೋಡೋ ಭಾಗ್ಯ ನಮಗಿಲ್ಲ ನಿಮ್ಮಕತೆ ಕೇಳುವ ಭಾಗ್ಯ ಸಿಕ್ಕಿದೆ ಮತ್ತೆ ಧನ್ಯವಾದಗಳು ಮತ್ತೆ ಕೇಳೋದಕ್ಕೆ
ನನಗೆ 32 ವರ್ಷ ಸುಮಾರು 5 ವರ್ಷದಿಂದ ಗುರುರಾಜುಲು ನಾಯ್ಡು ಅವರ ಹರಿಕಥೆಗಳನ್ನ ಕೇಳ್ತಿದೀನಿ.... ಆದ್ರೆ ಎಷ್ಟೇ ಬಾರಿ ಕೇಳಿದ್ರು.... ಮತ್ತೆ ಮತ್ತೆ ಕೇಳ್ಬೇಕು ಅನ್ಸೋ ಕಥೆಗಳೆಂದರೆ... ಅದು ಒನ್ ಅಂಡ್ ಓನ್ಲಿ.... ನಾಯ್ಡು ಅವ್ರ ಕಥೆಗಳೇ.. 👌🏻👌🏻👌🏻👌🏻
ನನಗೆ ಈಗ 57 ವರ್ಷ, ದಾವಣಗೆರೆಯಲ್ಲಿ ರಾಮ ಮಂದಿರದಲ್ಲಿ ಸಣ್ಣವರಿದ್ದಾಗ ಇವರ ಹರಿಕಥೆ ಕೇಳಲು ಓಡುತ್ತಿದ್ದೆವು, ಈಗ ಯಾರಿದ್ದಾರೆ ಈ ರೀತಿ ಹೇಳಲು,ಅವರನ್ನು ಅರುಣಕುಮಾರ ಅಂತ ಕರೆಯುತ್ತಿದ್ದ ನೆನಪು
ನಾನು ಚಿಕ್ಕವನಿದ್ದಾಗ ನಮ್ಮ ಊರಿನ ದೇವಸ್ಥಾನಗಳಲ್ಲಿ ಕೇಳುತ್ತಿದ್ದು ನನಗೆ ತುಂಬಾ ಇಷ್ಟ. ನಿಮ್ಮಂಥವರ ಉಪಸ್ಥಿತಿಯಿಂದಲೇ ಆ ಕಾಲ ಚೆನ್ನಾಗಿತ್ತು ನಿಮ್ಮ ಕಥೆಗಳನ್ನು ಕೇಳಲಿಕ್ಕೆ ತುಂಬಾ ಚೆನ್ನಾಗಿರುತ್ತೆ ನಿಮಗೆ ಅನಂತ ಧನ್ಯವಾದಗಳು. 🙏🌹💐
🙏🙏🌸👌Harikathenalli Nimmun meerso anthavru yaaru illa sir ...naav nim harikathegalna Tape recordor nalli chikkavraaginda kelidini sir... FABULOUS,Fantastic Voice sir.. HAT'S OF TO U SIR........👌🌸🙏🙏
Kannada Harikathe andare adu Gururajulu Naidu avaraddu 🙏🏻🙏🏻🙏🏻
😂
ನಾವುಕೂಡ ಹರಿಕಥೆ ಕೇಳುತ್ತಾ ಬೇಳೆದಿದ್ದೇವೆ ಪ್ರತಿದಿನ ಮುಂಜಾನೆ ಹಾಗೂ ಸಂಜೆ ಕೆಳುತಿದೇವು
ಇoಥ ಅದ್ಭುತ ಹರಿ ಕಥೆ ದಾಸರು ಕಾಣೋದಿಲ್ಲ. ನಾವೇ ಧನ್ಯರು ಶ್ರೀ ಗುರು ರಾಜುಲು ನಾಯ್ದು ಅವರ ಹರಿ ಕಥೆಗಳನ್ನು ಹೇಳೋದನ್ನ ನೋಡಿದವರು.ಈಗoತೂ ಎಲ್ಲೂ ಹರಿ ಕಥೆಗಳೇ ಇಲ್ಲ. ಗುರು ರಾಜಲು ನಾಯ್ದು ಅವರಿಗೆ ನಮ್ಮ ನಮನಗಳು.
ಶ್ರೀ ಗುರುರಾಜ ನಾಯ್ಡುರವರಿಗೆ ನಮಸ್ಕಾರಗಳು ನಿಮ್ಮ ದ್ವನಿ ತುಂಬ ಇಂಪಗಿದೆ ಗುರುದೇವ
👌👌🙏🙏💐💐
ನಾವು ಚಿಕ್ಕವರಿದ್ದಾಗ ನಮ್ಮ ಮನೆಯವರೆಲ್ಲ ಹರಿಕತೆ ಕೇಳುತ್ತಿದ್ದೆವು ಆಹಾ ಆಹಾ ಎಂಥ ಅದ್ಭುತ ಧ್ವನಿ ನಿಮ್ಮದು ಎಸ್ಟು ಸಲ ಕೆಳಿದರು ಕೇಳಬೇಕೆನಿಸುವ ಮಧುರ ಕಂಠ ನಿಮ್ಮದು ಗುರುಗಳೇ ನಿವಿಲ್ಲ ನಿಮ್ಮನು ನೋಡೋ ಭಾಗ್ಯ ನಮಗಿಲ್ಲ ನಿಮ್ಮಕತೆ ಕೇಳುವ ಭಾಗ್ಯ ಸಿಕ್ಕಿದೆ ಮತ್ತೆ ಧನ್ಯವಾದಗಳು ಮತ್ತೆ ಕೇಳೋದಕ್ಕೆ
Abbabba nija harikathe voice keloke adrushta maadirbeku 🙏🎶
ಬಹುಮುಖ ಪ್ರತಿಬೆ. ಸಂಗೀತ ನಾಟಕ. ಸಾಹಿತ್ಯ. ಎಲ್ಲಾ ಜ್ಞಾನ ಹೊಂದಿದ್ದ ನಿಮಗೆ ನಮನ ಗಳು🙏🙏🙏
ಆಹಾ ಎಂತ ಅಮೋಘ ಕಂಠ ..gods gift
ನನಗೆ 32 ವರ್ಷ ಸುಮಾರು 5 ವರ್ಷದಿಂದ ಗುರುರಾಜುಲು ನಾಯ್ಡು ಅವರ ಹರಿಕಥೆಗಳನ್ನ ಕೇಳ್ತಿದೀನಿ.... ಆದ್ರೆ ಎಷ್ಟೇ ಬಾರಿ ಕೇಳಿದ್ರು.... ಮತ್ತೆ ಮತ್ತೆ ಕೇಳ್ಬೇಕು ಅನ್ಸೋ ಕಥೆಗಳೆಂದರೆ... ಅದು ಒನ್ ಅಂಡ್ ಓನ್ಲಿ.... ನಾಯ್ಡು ಅವ್ರ ಕಥೆಗಳೇ.. 👌🏻👌🏻👌🏻👌🏻
ಗುರುಗಳೇ ದಯವಿಟ್ಟು ನಿಮ್ಮ ನು ಬದುಕಿರುವಾಗ ನೋಡಬೇಕಿತು ಅನಿಸುತ್ತದೆ ..ಅದರು ನೀವು ನಮ್ಮ ಮನದಲ್ಲಿ ಇದಿರ🙏🙏🙏🙏🙏🙏🙏
7
Pppp pp
ನಾವು ಸಣ್ಣವಾರಾಗಿದ್ದಾಗ ಕಬ್ಬನ್ ಪೇಟೆ 14 ಕ್ರಾಸ್ ನಲ್ಲಿ ಪ್ರತಿ ವರ್ಷ ಕರಗದ ಸಮಯದಲ್ಲಿ ನಿಮ್ಮ ಹರಿಕಥೆ ಕೇಳ್ತಾ ಇದ್ದದ್ದು ಈಗಲೂ ನೆನಪಿದೆ ಸೂಪರ್ ಸರ್ ನಿಮಗೆ ನೀವೇ ಸಾಟಿ
Ha
😊
K GH ukijj;jjjjjjhjjjjjhhjhjjjhjjjmhmhjjj JJ jokhon
K GH ukijj;jjjjjjhjjjjjhhjhjjjhjjjmhmhjjj JJ jokhon
Oo😊
ಬಾಲ್ಯದ ನೆನಪು ಮತ್ತೆ ಬಂತು. ಧನ್ಯವಾದಗಳು upload ಮಾಡಿದವರಿಗೆ🙏🙏. Legend Gururaj sir👌👌🙏🙏
ತುಂಬಾ ಸುಂದರವಾಗಿದೆ ಮೊಡಿ ಬಂದಿದೆ ಹರಿಕತೆ.ಮನಸ್ಸುತುಂಬಾ ಹಗುರವಾಗಿದೆ.
👋👌🙏
Nanu wait madthidde... Evara harikathe kelodakke... Kushi aaytu
Wow! Wonderful voice and modulation. Such gifted people needed now.
ಹಳೆಯ ನೆನಪುಗಳನ್ನು ಮೆಲುಕು ಹಾಕಿಸಿದ ತಮಗೆ ಧನ್ಯವಾದಗಳು
Nange harikathe thumba ishta
Namaste. You are the best prabhuji for Harikatha. Excellent 👌👌
Ñ
Thumba channagide sir nim harikathegalu keludre kelthane irbeku anisuthe ee kaldalli nim harikathegalu yalla janarigu maadari agive🙏🙏🙏💐
ಸುಮಾರು ಸಮಯವಾಗಿತ್ತು ಮಹಾತ್ಮರ ಧ್ವನಿ ಕೇಳಿ ಮತ್ತೊಮ್ಮೆ ಧನ್ಯವಾದಗಳು
ಗುರು ಗುರುರಾಜ್ ಅವರ ಕಥೆ ತುಂಬಾ ಸ್ವಾರಸ್ಯಕರವಾಗಿದೆ
000000000000000000000000000000000000000000000000000000000000000
ನನಗೆ ತುಂಬಾ ಸಂತೋಷವಾಗಿದೆ ,ಹರಿಕಥೆಯಲ್ಲಿ ಮದ್ಯ ಮದ್ಯ ಹಾಸ್ಯಭರಿತ ವಾಗಿದೆ ,ನಿಮಗೆ ನನ್ನ ಧನ್ಯವಾದಗಳು .
T
ಅಮೋಘ, ಅದ್ಭುತ, ಅಪೂರ್ವ, ಅಸಾಧಾರಣ, ನಮಸ್ಕಾರ
Pppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppp
ಇಂದಿಗೂ ಸದಾ ಚಿರಕಾಲ ನೆನಪು😊
🎉ಗುರುರಾಜ ನಾಯ್ಡು 🎉 🤞ಅದ್ಬುತ ಹರಿಕತೆ ದಾಸರು 💐
Guruji nimma padagalige Nanna ananta namaskaragalu 💐💐💐💐💐💐💐💐🙏🙏🙏🙏🙏🙏🙏🙏🙏🙏🙏🙏🙏🙏 mis u lot gurujiii
ತುಂಬಾ ತುಂಬಾ ಧನ್ಯವಾದ...ಗುರುಗಳ ಧ್ವನಿಯ ಸ್ವಾರಸ್ಯ..... ಆನಂದದ ಸಾಗರದಲ್ಲಿ.... ತೇಲಾಡುವಂತೆ.... ಧನ್ಯಗೊಳಿಸುತ್ತದೆ
👌👌
ಅದ್ಭುತ ವಾದ ಹರಿ ಕಥೆ
ಅಭಿನಂದನೆಗಳು ಗುರುಗಳೆ
ಓಂ ಶಾಂತಿ 🙏🕉️🌹
ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ ಮತ್ತೆ ನಿಮ್ಮ ದ್ವನಿಗೆ ಯಾಲವಃ ಮರುಸುವ ಶಕ್ತಿ ಇದೆ
Super
Jeevanadalli 2 saari gurugala harikate neravagi keli nodida nanu danya👍
I am very much interested so sweet voice of gururajulu naidu
ಕನ್ನಡ ಮತ್ತು ಹಾಸ್ಯಕ್ಕೆ ಇರುವ ಶಕ್ತಿ.... ಚನಾಗಿದೆ
ತುಂಬಾ ಚೆನ್ನಾಗಿದೆ
ಹಳೆ ನೆನಪು ಮೆಲುಕು ಹಾಕೋ ಸದಾವಕಾಶವನ್ನು ಮಾಡಿಕೊಟ್ಟಿದ್ದಕ್ಕೆ ದನ್ಯವಾದಗಳು
ಅದ್ಬುತವಾದ ಹರಿ ಕಥೆ ಗುರುರಾಜ ನಾಯ್ಡು ರವರ ಅದ್ಬುತವಾದ ಮಾತಿನ ಮೋಡಿ ಅವರು ಇನ್ನೂ ಇರಬೇಕಾಯಿತಗಿತು
😢😢😮😢 5:03 😅😮
Sir nim hari kathe adre tumba tumba esta nange 🌹🙏🙏🙏🙏
ನಮ್ಮ ಬಾಲ್ಯದ ನೆನಪು ಮರುಕಳಿಸಿತು.ನಮ್ಮ ಬಾಲ್ಯದಲ್ಲಿ ಕೇಳಿದ ಕತೆಗಳು ಹಾಗೆ ಕಣ್ಮುಂದೆ ಬಂದವು.
ಹರಿ ಕಥೆ ಕೇಳಿ ಮನಸಿಗೆ ಸಂತೋಷ ತಂದಿದೆ... ಅತ್ಯುತ್ತಮವಾಗಿದೆ ಗುರುಗಳೇ...
Chikkadrali ಕೇಳ್ತಾ ಇದ್ವಿ ಈವಾಗ ಮಿಸ್ madkothivi🥰🥰
ಅದ್ಭುತ ಅರ್ಥ ಪೂರ್ಣ ಕಂಠ
Super naydu sir
Super sir your voice is very nice ☺️☺️☺️☺️👍👍👍👍👍
Super cute Sir
ಎಂತಹ ಅದ್ಭುತವಾದ ಕಥೆ ಹಾಸ್ಯ ಇದನ್ನು ಒಳ್ಳೆಯ ಕಲಾವಿದನ್ನು ಇಟ್ಟು ಸಿನಿಮಾ ಮಾಡಬೇಕು 🙏
ನನಗೆ ಈಗ 65 ವಯಸ್ಸು. ನಾನು ಚಿಕ್ಕವನಿದ್ದಾಗ ಶ್ರೀ ಗುರುರಾಜ ನಾಯ್ಡು ರವರ ಒಂದು ಹರಿಕಥೆಯನ್ನು ಕೇಳದೆ ಇರುತ್ತಿರಲಿಲ್ಲ.
ನನ್ನ ನಮಸ್ಕಾರಗಳು.
Inniiiimnininimrmnininormmnnmnimrmmm mrmmmrrsnsnnnbnnnnnnndrnrdoedddnddmdnimimmmomrmrmnuernnrmmmemrneoerom
Raj dev madakari hlk tq
Yes yea navella intha programme nodi keli beledavaru.. Eega only dance dance for items songs on floor off all functuins ganesha to annamma
ನನಗೆ ಈಗ 57 ವರ್ಷ, ದಾವಣಗೆರೆಯಲ್ಲಿ ರಾಮ ಮಂದಿರದಲ್ಲಿ ಸಣ್ಣವರಿದ್ದಾಗ ಇವರ ಹರಿಕಥೆ ಕೇಳಲು ಓಡುತ್ತಿದ್ದೆವು, ಈಗ ಯಾರಿದ್ದಾರೆ ಈ ರೀತಿ ಹೇಳಲು,ಅವರನ್ನು ಅರುಣಕುಮಾರ ಅಂತ ಕರೆಯುತ್ತಿದ್ದ ನೆನಪು
Neema harikatha super👍🏻❤
ದೇವೇo ದ್ರ ನ ಆನೆ ಕಬ್ಬು ತಿಂದು ಓಗುತಲ ಆ ಕಥೆ ಯಾ ವು ದು ತಿ ಳಿ ಸಿ 🙏🙏🙏
Thumba channagide gurugale😂
👍👍w👍ವಾವ್ ವಾವ್ 🙏🙏🙏
ತುಂಬ ಅರ್ಥಪೂರ್ಣವಾದ ಸಾಹಿತ್ಯ. ವಾಚನವಂತು ಮನಮೋಹಕ.. ಸದಾ ಕೇಳುವ ಕೀರ್ತನೆ
Aaaaaaaaààà
😍
Harikathe nali avardu adubutha davni ❤❤❤❤❤❤❤❤❤❤❤❤❤❤
ಸ್ವಾಮಿ ಧನ್ಯವಾದಗಳು, ಧನ್ಯವಾದಗಳು,, ಧನ್ಯವಾದಗಳು ನಿಮಗೆ ಅನಂತಾನಂತ ಧನ್ಯವಾದಗಳು 🙏🙏🙏,,,,
Number xx, Zealand we mm
ನಾನು ಚಿಕ್ಕ ಹುಡುಗಿಯಿಂದ ಇರಬೇಕಾದರೆ ನಿಮ್ಮ ಕಥೆಗಳೆಲ್ಲ ಕೇಳ್ತಾ ಇದ್ದೆ, ತುಂಬಾ ಸೊಗಸಾಗಿ ಹೇಳ್ತೀರಾ
😊😊😊😊😊😊
Great voice sir
I like Harikathe very much since my childhood 🙏🏻🙏🏻
Super Excellent Marvelous 👍👍👍🙏🙏🙏🙏🙏
Wonderful voice i am fan of his harikate frm childhood
ಕನ್ನಡ ಮತ್ತು ಸಂಸ್ಕೃತಿ ಸಾಹಿತ್ಯಾಕ್ಕೆ ಹೀರುವ ಶಕ್ತಿ
Super gururajnaidu mathe uttibarali 🙏🙏🙏🙏🙏
Super voice life long remembers voices
ಸಿಂಹದ ಸ್ವರ ಗುರುರಾಜಲು ನಾಯ್ಡು 👌👌👌👍👍👍🙏🙏🙏
To
Super kathe
ಆದ್ಭುತ 😊
ತುಂಬಾ ತುಂಬಾ ಧನ್ಯವಾದಗಳು ಸರ್. ಗುರುಗಳ ಧ್ವನಿ ಕೇಳಿ ಸಂತೋಷವಾಯ್ತು. 🌿🌿🌿🌿
ಗುರು ನಾಯ್ಡು ಅವರು ಧ್ವನಿ ಕೇಳಿ ತುಂಬಾ ಸಂತೋಷವಾಯಿತು 🙏🙏
ಸೂಪರ್ ಸರ್ ನಿಮ್ಮ ಹಾಸ್ಯ ಪ್ರಸಂಗಗಳು ಜನಪ್ರಿಯತೆ ಎಂದಿಗೂ ಮರೆಯಲಾರೆ
@@gopalnayaka5913 q21
In my childhood , prathi Dina nav nimma harikate kelta iddvi, mareyalarada memories.🙏🙏🙏🙏🙏
ಧನ್ಯೋಸ್ಮಿ ಗುರುಗಳೇ.
ನಿಮ್ಮ ಧ್ವನಿ ಸರಸ್ವತಿ ಯ ವರ ಪ್ರಸಾದ 🙏
I have I
Thumbaa chenaagide
We are not getting like you harikathe dasarugallu, today you are great orator, it is an 🎨🎨🎨☘🥀🌻🌼🌹🌷💐🌾
ಮಯ್ ಮೇಲಿರೋ ಕೂದಲು ನಿಮಿರತ್ತೆ ಇವರ ದ್ವನಿಗೆ
Love you Gururajalu naidu you inspired me a lot in my life with your Harikathe..wonderful voice
Sir super
Very nice and beautiful telling harikathe gururaju sir
ಸೂಪರ್ ಸರ್ ನಮ್ಮ ಕಾಲದು
ಹೌದು ಹರಿ ಕಥೆ ಅಂದರೆ ನನಗೆ ಪಂಚ ಪ್ರಾಣ 🙏🏻🙏🏻
🙏🙏👌👌super. 🎉
Superb all time
Super vioce guruji
Voice ಬರ್ತಿಲ್ಲ ಲಾಸ್ಟ್ ನಲ್ಲಿ
I m big fan of u
Navu balyadindlu Guruji avara harikathe kelidde
Guru Raj naidu harikathe andre thumbane Purana arthagalu thiliyabahudu 👌👌👌👌
Excellent katha. Thanks for my favorite Arun Kumar Swamy.
ಇಡಿ /ಇಡ್ಲಿ ಮಾಡವು
Super.Harikathe
ಅನಂತನಾಂತ ನಮನಗಳು
Super gurugale
ನನಗೆ ಹರಿಕಥೆ ಅಂದ್ರೆ ತುಂಬಾ ಇಷ್ಟ
Tq so much for this video
So sweet... I am prowd of your harikathe....
ತುಂಬಾ ಸಮಯೋಚಿತವಾಗಿದೆ
ಹರಿಕತೆಯನ್ನು ಕೇಳುವವರೆ ಕಡಿಮೆ ಆದರೆ ನಿಮ್ಮ ಧ್ವನಿ ಎಂತವರು ಸಹಾ ಕೇಳುವಂತೆ ಮಾಡುತ್ತೆ
ನಾನು ಚಿಕ್ಕವನಿದ್ದಾಗ ನಮ್ಮ ಊರಿನ ದೇವಸ್ಥಾನಗಳಲ್ಲಿ ಕೇಳುತ್ತಿದ್ದು ನನಗೆ ತುಂಬಾ ಇಷ್ಟ. ನಿಮ್ಮಂಥವರ ಉಪಸ್ಥಿತಿಯಿಂದಲೇ ಆ ಕಾಲ ಚೆನ್ನಾಗಿತ್ತು ನಿಮ್ಮ ಕಥೆಗಳನ್ನು ಕೇಳಲಿಕ್ಕೆ ತುಂಬಾ ಚೆನ್ನಾಗಿರುತ್ತೆ ನಿಮಗೆ ಅನಂತ ಧನ್ಯವಾದಗಳು. 🙏🌹💐
Neeu heliddu keli Veena&Vani nenapaytu.tumba chenagi helidiri keli santoshavaytu.
🎉 ಗುರುರಾಜ ನಾಯ್ಡು 🎉🙏🙏🙏🌅🙏🙏🙏
Super sweet super excited
ಅದ್ಭುತ,,!
🙏🙏🌸👌Harikathenalli Nimmun meerso anthavru yaaru illa sir ...naav nim harikathegalna Tape recordor nalli chikkavraaginda kelidini sir... FABULOUS,Fantastic Voice sir.. HAT'S OF TO U SIR........👌🌸🙏🙏
Great voice Sir 💐 I remember my child wood days like Karaga festival
Super guriji🙏🙏🙏👏👏
Superee sir nice
*** Wow...super.......👏👏👏👏👌👌👌👌👌👌🌺🌺🌺🌺🌺🌺🌺🌺***
ಚೆನ್ನಾಗಿದೆ
ಧನ್ಯವಾದಗಳು ಗುರುಗಳೇ